ಹೊಟ್ಟೆಯ ಕಾಂಡಕೋಶಗಳಿಂದ ಸಕ್ಕರೆ ಕಾಯಿಲೆಗೆ ಚಿಕಿತ್ಸೆ: ಸಂಶೋಧಕರ ವರದಿ
ಮಾನವನ ಹೊಟ್ಟೆಯಲ್ಲಿರುವ ಕಾಂಡದ ಕೋಶಗಳನ್ನು ಇನ್ಸುಲಿನ್ ಉತ್ಪಾದಿಸಬಲ್ಲ ಕೋಶಗಳನ್ನಾಗಿ ಪರಿವರ್ತಿಸಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು…
ಮೆಟ್ ಗಾಲಾ ವಸ್ತ್ರಗಳ ಬಗ್ಗೆ ತಾಯಿ-ಮಗನ ಮಾತುಕತೆ; ನಕ್ಕು ನಲಿದ ನೆಟ್ಟಿಗರು
ವೋಗ್‌ನ ವಾರ್ಷಿಕ ಫ್ಯಾಶನ್ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಮ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪ್ರತಿ ವರ್ಷ ಮೇನಲ್ಲಿ ಆಯೋಜಿಸುವ…
Video | ಮುಂಬೈ, ನ್ಯೂಯಾರ್ಕ್ ಜೀವನದ ಬಗ್ಗೆ ಮಾತನಾಡಿದ ಬ್ರಾಡ್‌ವೇ ಎಂಡಿ
ಮುಂಬೈ ಮೂಲದ ಎನ್‌ಆರ್‌ಐ ಒಬ್ಬರು ನ್ಯೂಯಾರ್ಕ್ ಭೇಟಿ ವೇಳೆ ಅಮೆರಿಕನ್ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೋವೊಂದು…
Video | ಅನಾಮಧೇಯರ ಹಿತ್ತಲಲ್ಲಿ ಮಲಬಾಧೆ ತೀರಿಸಿಕೊಂಡ ಮ್ಯಾರಾಥಾನ್ ಓಟಗಾರ
ಬೋಸ್ಟನ್ ಮ್ಯಾರಾಥಾನ್‌ನ ಓಟಗಾರನೊಬ್ಬ ಅನಾಮಧೇಯರ ಲಾನ್ ಒಂದರಲ್ಲಿ ಮಲಬಾಧೆ ತೀರಿಸಿಕೊಳ್ಳುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ…
ರೆಸ್ಟೋರೆಂಟ್ ಮಾಲೀಕನ ಆನ್ಲೈನ್ ಚಾಣಾಕ್ಷತೆಗೆ ಫಿದಾ ಆದ ನೆಟ್ಟಿಗರು
ವಿಚಿತ್ರ ಎನಿಸಬಹುದಾದ ಹೆಸರುಗಳಿಂದಲೇ ಖ್ಯಾತಿ ಪಡೆದಿರುವ ಅನೇಕ ರೆಸ್ಟೋರೆಂಟ್‌ಗಳ ಬಗ್ಗೆ ಕೇಳಿದ್ದೇವೆ. ನ್ಯೂಯಾರ್ಕ್ ನಲ್ಲಿರುವ ಈ…
ಇಲ್ಲಿದೆ ಜಗತ್ತಿನ ಅತ್ಯಂತ ದುಬಾರಿ ಗ್ರಿಲ್ಡ್ ಚೀಸ್; ಬೆರಗಾಗಿಸುತ್ತೆ ಇದರ ಬೆಲೆ
ಜಗತ್ತಿನ ಅತ್ಯಂತ ದುಬಾರಿ ಸ್ಯಾಂಡ್‌ವಿಚ್ ಎಂದು ಗಿನ್ನೆಸ್ ದಾಖಲೆ ಪುಸ್ತಕಗಳನ್ನು ಸೇರಿದ $214 ಮೌಲ್ಯದ ಸ್ಯಾಂಡ್‌ವಿಚ್…
ಕಾಸ್ಮೆಟಿಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಿಕ್ಕಿಂ ಪೊಲೀಸ್ ಅಧಿಕಾರಿ
ಸಿಕ್ಕಿಂನ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ನ್ಯೂಯಾರ್ಕ್‌ನ ಜನಪ್ರಿಯ ಕಾಸ್ಮೆಟಿಕ್ಸ್ ಬ್ರಾಂಡ್ ಮೇಬೆಲಿನ್‌ನ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿದ್ದಾರೆ.…
Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…!
ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಅದ್ಭುತವೇ ಗೋಚರಿಸಿದೆ. ಕಟ್ಟಡದ ಮೇಲೆ…
Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು
ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ…
ದಿಢೀರ್ ಮಾರ್ಗ ಬದಲಿಸಿದ ನ್ಯೂಯಾರ್ಕ್-ದೆಹಲಿ ವಿಮಾನ: ಕಾರಣ ಗೊತ್ತಾ…?
ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನವನ್ನು ಲಂಡನ್ಗೆ ತಿರುಗಿಸಲಾಗಿದೆ ಪ್ರಯಾಣಿಕರೊಬ್ಬರು ಆರೋಗ್ಯದ ಪರಿಣಾಮಗಳ…