alex Certify ನ್ಯಾಯಾಧೀಶರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾಯಾಧೀಶರು ಫೇಸ್ ಬುಕ್ ಬಳಸಬಾರದು, ಕುದುರೆಯಂತೆ ಕೆಲಸ ಮಾಡಬೇಕು: ಸುಪ್ರೀಂ ಕೋರ್ಟ್ ತಾಕೀತು

ನವದೆಹಲಿ: ನ್ಯಾಯಾಧೀಶರು ಶಿಸ್ತು ಬದ್ಧ ಜೀವನ ನಡೆಸುವ ಅಗತ್ಯವಿದೆ. ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಯಾಂಗ ವಿಚಾರಗಳಲ್ಲಿ ಸ್ವಂತ ಅಭಿಪ್ರಾಯ Read more…

ನ್ಯಾಯಾಧೀಶರು ಮೊಘಲರ ರೀತಿ ವರ್ತಿಸಬಾರದು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರ ರೀತಿ ವರ್ತಿಸುಬಾರದು, ನ್ಯಾಯದಾನದ ಹೆಸರಲ್ಲಿ ಕಾನೂನು ವ್ಯಾಪ್ತಿ ಮೀರಬಾರದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಾಧೀಶರು ಮೊಘಲರಂತೆ ವರ್ತಿಸುವಂತಿಲ್ಲ, ಕಾನೂನು Read more…

BREAKING: ಮೇ 8ರವರೆಗೆ ಎಸ್ಐಟಿ ವಶಕ್ಕೆ ಹೆಚ್.ಡಿ. ರೇವಣ್ಣ

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು 4ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಲಾಗಿದೆ. ನ್ಯಾಯಾಧೀಶರಾದ ರವೀಂದ್ರ ಕಟ್ಟಿಮನಿ ಆದೇಶಿಸಿದ್ದಾರೆ. ನಿನ್ನೆ ಸಂಜೆ ಬಂಧಿಸಲಾಗಿದ್ದ Read more…

ನ್ಯಾಯಾಧೀಶರ ಮುಂದೆ ಹೆಚ್.ಡಿ. ರೇವಣ್ಣ ಹಾಜರು

ಬೆಂಗಳೂರು: ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ Read more…

ವಿಚಾರಣಾಧೀನ ಕೈದಿ ಸಾವು: ಪೊಲೀಸರಿಂದ ಹಲ್ಲೆ ಬಗ್ಗೆ ನ್ಯಾಯಾಧೀಶರ ಎದುರು ಕುಟುಂಬಸ್ಥರ ಹೇಳಿಕೆ ದಾಖಲು

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ಸತೀಶ್ ಮೃತಪಟ್ಟ ಕೈದಿ. ದಾಯಾದಿಗಳ ಕಲಹ ಪ್ರಕರಣ ಸಂಬಂಧ 7 Read more…

ಒಂದೇ ಮನೆಯಲ್ಲಿ ಮೂವರು ಮಹಿಳಾ ನ್ಯಾಯಾಧೀಶರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ಮನೆಯ ಮೂವರು ಮಹಿಳೆಯರು ನ್ಯಾಯಾಧೀಶರಾಗಿದ್ದಾರೆ. ಹೈಕೋರ್ಟ್ ಅಧಿಸೂಚನೆಗೊಳಿಸಿದ 33 ಸಿವಿಲ್ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಉತ್ತರ ಕನ್ನಡ Read more…

ಹೈಕೋರ್ಟ್ ರಿಜಿಸ್ಟ್ರಾರ್ ಹುದ್ದೆಗಳಿಗೆ ನ್ಯಾಯಾಧೀಶರ ನೇಮಕ ಸೇರಿ 224 ನ್ಯಾಯಾಧೀಶರ ವರ್ಗಾವಣೆ

ಬೆಂಗಳೂರು: 224 ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದ್ದು, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಈ ಕುರಿತಂತೆ ಅಧಿಸೂಚನೆ ಹೊರಡಿಸಿದ್ದಾರೆ. ಮೇ 22 ರಿಂದ ವರ್ಗಾವಣೆ ಆದೇಶ ಅನ್ವಯವಾಗಲಿದೆ. Read more…

BIG NEWS: ನ್ಯಾಯಾಧೀಶರು ಸಂವಿಧಾನದಡಿಯಲ್ಲಿ ನೇಮಕವಾಗಿದ್ದಾರೆ, ಮೀಸಲಾತಿಯಡಿ ಅಲ್ಲ: ಕಿರಣ್ ರಿಜಿಜು

ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕಾತಿಯನ್ನು ಭಾರತೀಯ ಸಂವಿಧಾನದ 124, 217 ಮತ್ತು 224 ನೇ ವಿಧಿಯ ಅಡಿಯಲ್ಲಿ ಮಾಡಲಾಗಿದೆ, ಅದು ಯಾವುದೇ ಜಾತಿ ಅಥವಾ Read more…

ಜೈಲು ಪಾಲಾದ ಸ್ಯಾಂಟ್ರೋ ರವಿ

ಮೈಸೂರು: ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಜೈಲು ಪಾಲಾಗಿದ್ದಾನೆ. ಸ್ಯಾಂಟ್ರೋ ರವಿ, ರಾಮ್ ಜಿ, ಶ್ರುತೇಶ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೈಸೂರಿನ Read more…

BREAKING NEWS: ನ್ಯಾಯಾಧೀಶರ ಅಶ್ಲೀಲ ವಿಡಿಯೋ ನಿರ್ಬಂಧಿಸಲು ತಡರಾತ್ರಿ ಹೈಕೋರ್ಟ್ ಆದೇಶ

ನವದೆಹಲಿ: ದೆಹಲಿಯ ನ್ಯಾಯಾಧೀಶರು ಸಿಬ್ಬಂದಿ ಒಳಗೊಂಡಿರುವ ಅಶ್ಲೀಲ ವಿಡಿಯೋದ ಪ್ರಸಾರ ನಿರ್ಬಂಧಿಸಲು ಮತ್ತು ನಿಲ್ಲಿಸಲು ದೆಹಲಿ ಹೈಕೋರ್ಟ್ ಎಲ್ಲಾ ಸರ್ಚ್ ಇಂಜಿನ್‌ಗಳು, ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮ Read more…

ದಂಡ ವಿಧಿಸಿದ ಜಡ್ಜ್ ಮೇಲೆಯೇ ಚಪ್ಪಲಿ ಎಸೆದ ವ್ಯಕ್ತಿ ಅರೆಸ್ಟ್

ಚಿಕ್ಕಮಗಳೂರು: ಸಂಚಾರ ನಿಯಮ ಉಲ್ಲಂಘನೆಗಾಗಿ ನ್ಯಾಯಾಧೀಶರು ದಂಡ ವಿಧಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ಕೂಗಾಡಿ ಜಡ್ಜ್ ಮೇಲೆಯೇ ಚಪ್ಪಲಿ ಎಸೆದಿದ್ದಾನೆ. ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ Read more…

‘ಸುಪ್ರೀಂ’ ನಿವೃತ್ತ ನ್ಯಾಯಮೂರ್ತಿಗಳಿಗೆ ಸಿಗುತ್ತೆ ಈ ಎಲ್ಲ ಸೌಲಭ್ಯ

ಭಾರತದ ಮುಖ್ಯ ನ್ಯಾಯಮರ್ತಿ ಸ್ಥಾನದಲ್ಲಿದ್ದವರು ಅಧಿಕಾರದಿಂದ ನಿರ್ಗಮಿಸಿದ ನಂತರ ಏನೆಲ್ಲ ಸೌಲಭ್ಯ ಪಡೆಯುತ್ತಾರೆಂಬ ಕುತೂಹಲ ಅನೇಕರಲ್ಲಿದೆ. ಆ ಸ್ಥಾನದಲ್ಲಿದ್ದು ನಿವೃತ್ತಿಯಾದ ದಿನದಿಂದ ಜೀವಿತಾವಧಿಯವರೆಗೂ ಗೃಹ ಸಹಾಯಕ, ಚಾಲಕ ಮತ್ತು Read more…

ʼಸಿಂಗಂʼ ಸ್ಟೈಲ್‌ ನಲ್ಲಿ ಮೀಸೆ ಬಿಟ್ಟಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ದ ನ್ಯಾಯಾಧೀಶರು ಗರಂ

ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಸೂರ್ಯ ನಟಿಸಿರುವ ʼಸಿಂಗಂʼ ಚಿತ್ರದಲ್ಲಿ ಮೀಸೆ ಚಿತ್ರಪ್ರೇಮಿಗಳ ಗಮನ ಸೆಳೆದಿತ್ತು. ಆದರೆ, ನ್ಯಾಯಾಲಯಕ್ಕೆ ಈ ಶೈಲಿ ಇಷ್ಟವಾದಂತೆ ಕಾಣಿಸಿಲ್ಲ. ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಪ್ರಕರಣದ Read more…

ಕಾನೂನು ಸೇವಾ ಸಮಿತಿಯಿಂದ ಯಶಸ್ವಿ ಕಾರ್ಯ: ಹೆಬಿಯಸ್ ಕಾರ್ಪಸ್ ನಿಂದ ಒಂದಾದ್ರು ದೂರದಲ್ಲಿದ್ದ ಪತಿ, ಪತ್ನಿ, ಮಕ್ಕಳು

ಧಾರವಾಡ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ವ್ಯಕ್ತಿಯೊಬ್ಬರು ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಕಾನೂನು ಸೇವಾ ಸಮಿತಿಯ ಮೂಲಕ ಸಲ್ಲಿಸಿದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಆಧರಿಸಿ ದೂರವಾಗಿದ್ದ Read more…

ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪಿಎಫ್ಐ ನಾಯಕ

ದೇಶದಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳಿಗೆ ಸದ್ಯದ ಮಟ್ಟಿಗೆ ಬ್ರೇಕ್ ಬೀಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ವಿವಿಧ ಪಕ್ಷಗಳ ನಾಯಕರು ಎನಿಸಿಕೊಂಡವರು ತಮ್ಮ ನಾಲಗೆಯನ್ನು ಹರಿಬಿಡುವ Read more…

ಕೋರ್ಟ್ ನಲ್ಲಿ ಹೀಗೊಂದು ಸ್ವಾರಸ್ಯಕರ ಪ್ರಸಂಗ: ವಿಚಾರಣೆ ವೇಳೆ ಪಾನೀಯ ಕುಡಿದ ಪೊಲೀಸ್ ಅಧಿಕಾರಿಗೆ 100 ಜ್ಯೂಸ್ ಕ್ಯಾನ್ ಕೊಡಲು ಹೈಕೋರ್ಟ್ ಸೂಚನೆ

ನ್ಯಾಯಾಲಯದ ವಿಚಾರಣೆಯ ವೇಳೆ ಗುಜರಾತ್ ಪೊಲೀಸ್ ಅಧಿಕಾರಿಯೊಬ್ಬರು ಕೋಕಾ ಕೋಲಾ ಕುಡಿಯುತ್ತಿರುವುದು ನ್ಯಾಯಾಧೀಶರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ(ಸಿಜೆ) ಅರವಿಂದ್ ಕುಮಾರ್ ಅವರ ಆಕ್ರೋಶಕ್ಕೆ Read more…

ಜೀವಾವಧಿ ಶಿಕ್ಷೆಗೊಳಗಾಗಿರುವ ಖೈದಿಯನ್ನು ಚುಂಬಿಸಿದ ಜಡ್ಜ್: ವಿಡಿಯೋ ವೈರಲ್

ಜೀವಾವಧಿ ಶಿಕ್ಷೆಗೊಳಗಾಗಿ ಕಂಬಿ ಎಣಿಸುತ್ತಿದ್ದ ಅಪರಾಧಿಯನ್ನು ನ್ಯಾಯಾಧೀಶರು ಚುಂಬಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ ಅರ್ಜೆಂಟೀನಾದಲ್ಲಿ ನಡೆದ ಘಟನೆ Read more…

ನ್ಯಾಯಾಧೀಶರನ್ನು ’ಮೈ ಲಾರ್ಡ್‌’, ’ಯುವರ್‌ ಲಾರ್ಡ್‌ಶಿಪ್’ ಎಂದೆಲ್ಲಾ ಕರೆಯೋದು ಬೇಡ: ಒರಿಸ್ಸಾ ಹೈಕೋರ್ಟ್ ಮಹತ್ವದ ಸೂಚನೆ

ನ್ಯಾಯಾಧೀಶರನ್ನು ವೃಥಾ ವೈಭವೀಕರಿಸಿ, ’ಮೈ ಲಾರ್ಡ್’ ಅಥವಾ ’ಯುವರ್‌ ಆನರ್‌’ ಎಂದೆಲ್ಲಾ ಸಂಬೋಧಿಸಿ ಕರೆಯುವುದನ್ನು ನಿಲ್ಲಿಸಲು ಒರಿಸ್ಸಾ ಹೈಕೋರ್ಟ್ ವಕೀಲರಿಗೆ ಸೂಚಿಸಿದೆ. “ಎಲ್ಲಾ ಕೌನ್ಸೆಲ್‌ಗಳು ಮತ್ತು ಪಾರ್ಟಿಗಳು ಈ Read more…

ಶಿಕ್ಷೆ ನೀಡುತ್ತಿದ್ದಂತೆ ಕೋರ್ಟ್ ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ, ಕೊಲೆ ಆರೋಪಿ

ಸೂರತ್: ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿದೆ. 5 ವರ್ಷದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ 27 Read more…

ಪ್ರಕರಣಗಳ ಇತ್ಯರ್ಥ ಮಾಡಬೇಕೇ ಹೊರತು ಆಲಿಕೆ ಮುಂದೂಡುತ್ತಾ ಕಾಲಹರಣ ಮಾಡಬಾರದು: ಸುಪ್ರೀಂ ಕೋರ್ಟ್

ವಿವಾದಗಳನ್ನು ಇತ್ಯರ್ಥ ಮಾಡುವುದಾಗಿ ಪ್ರಮಾಣ ಮಾಡಿಕೊಂಡು ನ್ಯಾಯಾಧೀಶರು ತಮ್ಮ ಹುದ್ದೆಗಳಿಗೆ ಬಂದಿರುತ್ತಾರೆಯೇ ಹೊರತು ಮುಂದೂಡುತ್ತಾ ಕೂರಲು ಅಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸೆಕ್ಯೂರಿಟೀಸ್ ಅಪಿಲೇಟ್‌ ನ್ಯಾಯಾಧಿಕರಣದ ತೀರ್ಪೊಂದರ Read more…

ನ್ಯಾಯಾಧೀಶರು ದೊರೆಗಳಂತೆ ವರ್ತಿಸಬಾರದು: ಸುಪ್ರೀಂ ಕೋರ್ಟ್

ಯಾವಾಗಂದರೆ ಆವಾಗ ವೈಯಕ್ತಿಕವಾಗಿ ಕೋರ್ಟ್ ಮುಂದೆ ಹಾಜರಿರಲು ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್‌ ಕೊಡುವ ಪರಿಪಾಠವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಲು ನ್ಯಾಯಾಧೀಶರಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ದೊರೆಗಳಂತೆ ವರ್ತಿಸದಿರಲು ತಿಳಿಸಿದೆ. Read more…

ಅಂಧ ವ್ಯಕ್ತಿ ಅಹವಾಲು ಆಲಿಸಲು ಪೀಠದಿಂದ ಎದ್ದುಬಂದ ನ್ಯಾಯಾಧೀಶರು…!

ಕೋಲಾರ: ಮನೆ ಗೋಡೆ ಒತ್ತುವರಿ ಸಮಸ್ಯೆ ಕುರಿತು ಕೋರ್ಟ್ ಮೆಟ್ಟಿಲೇರಿದ್ದ ಅಂಧ ವ್ಯಕ್ತಿಯ ಸಮಸ್ಯೆ ಆಲಿಸಲು ಸ್ವತಃ ನ್ಯಾಯಾಧೀಶರೇ ಅಂಧ ವ್ಯಕ್ತಿ ಬಳಿ ಬಂದು ಆತನ ಸಂಕಷ್ಟ ಆಲಿಸಿ, Read more…

ಶಾಕಿಂಗ್: ಪೊಲೀಸ್ ಠಾಣೆಯಲ್ಲೇ 10 ದಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ – ಪೊಲೀಸರಿಂದಲೇ ಪೈಶಾಚಿಕ ಕೃತ್ಯ

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೊಲೆ ಆರೋಪದ ಮೇಲೆ ಬಂಧಿತಳಾಗಿದ್ದ ಯುವತಿ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...