alex Certify ನೌಕರ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

‘ತುಟ್ಟಿಭತ್ಯೆ’ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಬಂಪರ್ ಸುದ್ದಿ

ಅಖಿಲ ಭಾರತ ಬೆಲೆ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪ್ರತಿವರ್ಷ ಜನವರಿ ಮತ್ತು ಜುಲೈನಿಂದ ಪೂರ್ವಾನ್ವಯವಾಗುವಂತೆ ಈವರೆಗೆ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸುವ ಸೂತ್ರವನ್ನು ಅನುಸರಿಸಿಕೊಂಡು ಬಂದಿದ್ದವು. ಆದರೆ Read more…

ಉದ್ಯೋಗಿಗಳಿಗೆ ಭರ್ಜರಿ ಬಂಪರ್:‌ ಏರಿಕೆಯಾಗಲಿದೆ ಖಾಸಗಿ ಕಂಪನಿ ನೌಕರರ ವೇತನ

ಕೊರೊನಾ  ಕಾರಣದಿಂದಾಗಿ ಕಳೆದ ವರ್ಷ ಸಂಬಳ ಪಡೆಯುವ ನೌಕರರ ವೇತನದಲ್ಲಿ ಹೆಚ್ಚಳವಾಗಿರಲಿಲ್ಲ. ಅನೇಕ ಕಂಪನಿಗಳು ಸಂಬಳದಲ್ಲಿ ಕಡಿತ ಮಾಡಿದ್ದವು. ಆದ್ರೆ ಈ ವರ್ಷ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದು ಸಿಗಲಿದೆ. Read more…

EPFO ಚಂದಾದಾರರಿಗೆ ಶಾಕಿಂಗ್ ಸುದ್ದಿ:‌ ಬಡ್ಡಿದರ ಮತ್ತಷ್ಟು ಕಡಿತವಾಗುವ ಸಾಧ್ಯತೆ

ಇಪಿಎಫ್‌ಒನ 6 ಕೋಟಿಗೂ ಹೆಚ್ಚು ಚಂದಾದಾರರಿಗೆ ಮುಂದಿನ ದಿನಗಳಲ್ಲಿ ಕೆಟ್ಟ ಸುದ್ದಿ ಸಿಗಲಿದೆ. ಈ ವರ್ಷದ ಬಡ್ಡಿದರಗಳನ್ನು ಸರ್ಕಾರ ಮತ್ತಷ್ಟು ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ವೈರಸ್‌ ಇದಕ್ಕೆ Read more…

ಉದ್ಯೋಗಿಗಳೇ ಗಮನಿಸಿ: ಸಂಬಳ, ಪಿಎಫ್ ಮೇಲೆ ಪರಿಣಾಮ ಬೀರಲಿದೆ ಹೊಸ ವೇತನ ಸಂಹಿತೆ

ಹೊಸ ವೇತನ ಸಂಹಿತೆ ಜಾರಿಗೆ ಬಂದ್ರೆ ನೌಕರರ ಸಂಬಳದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಟೇಕ್ ಹೋಮ್ ಸಂಬಳ, ಪಿಎಫ್ ಮತ್ತು ಗ್ರಾಚ್ಯುಟಿ ಸೇರಿದಂತೆ ಅನೇಕ ವಿಷ್ಯದಲ್ಲಿ ಬದಲಾವಣೆಯಾಗಲಿದೆ. ವೇತನ ಸಂಹಿತೆ Read more…

ಈ ಕಂಪನಿ ನೌಕರರಿಗೆ ಸಿಗುತ್ತಿದೆ 700 ಕೋಟಿ ರೂ. ಬೋನಸ್

ದೇಶದ ದೈತ್ಯ ಟೆಕ್ ಕಂಪನಿ ಎಚ್‌ಸಿಎಲ್ ಟೆಕ್ನಾಲಜೀಸ್ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಕಂಪನಿ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ. ಸೋಮವಾರ 10 ಬಿಲಿಯನ್ ಯುಎಸ್ ಡಾಲರ್ (ಸುಮಾರು Read more…

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: ಹೋಳಿ ಹಬ್ಬಕ್ಕೂ ಮುನ್ನ ಡಿಎ ಹೆಚ್ಚಳಕ್ಕೆ ಸಿದ್ದತೆ

50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರ, ಹೋಳಿಗೂ ಮುನ್ನ ಡಿಎಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಸರ್ಕಾರಿ ನೌಕರರ Read more…

21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಭರ್ಜರಿ ʼಬಂಪರ್ʼ‌ ಸುದ್ದಿ

ನೌಕರರ ರಾಜ್ಯ ವಿಮಾ ನಿಗಮದಡಿ ಬರುವ ನೌಕರರು ಇಎಸ್ಐಸಿ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಲಿದ್ದಾರೆ. ಫೆಬ್ರವರಿ 1ರಿಂದ ಎಲ್ಲ 735 ಜಿಲ್ಲೆಗಳಲ್ಲಿ ಆರೋಗ್ಯ ಸಂಬಂಧಿ ಸೇವೆ Read more…

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: LTC ಬದಲಾವಣೆ, ರದ್ದತಿ ಶುಲ್ಕ ಮರು ಪಾವತಿ

ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿಯೊಂದು ಸಿಗ್ತಿದೆ. ರಜೆ ಪ್ರಮಾಣ ರಿಯಾಯಿತಿ ( ಎಲ್ ಟಿ ಸಿ) ಲಾಭ ಪಡೆಯಲು ವಿಮಾನ ಟಿಕೆಟ್ ಹಾಗೂ ರೈಲ್ವೆ ಟಿಕೆಟ್ ಬುಕ್ Read more…

ಈ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್

ನವದೆಹಲಿ: ಛತ್ತೀಸ್ಗಢ ಸರ್ಕಾರ ಐದು ಲಕ್ಷ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. 6 ತಿಂಗಳ ಅರಿಯರ್ಸ್ ನೊಂದಿಗೆ ವೇತನ ಹೆಚ್ಚಳಕ್ಕೆ ಭೂಪೇಶ್ ಭಗೇಲ್ ನೇತೃತ್ವದ ಸರ್ಕಾರ Read more…

ವರ್ಕ್ ಫ್ರಂ ಹೋಮ್ ಮಾಡ್ತಿರುವವರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಖುಷಿ ಸುದ್ದಿ….!

ಕೊರೊನಾ ಮಧ್ಯೆ ಫೆಬ್ರವರಿ ಒಂದರಂದು ಮಂಡಿಸಲಾಗ್ತಿರುವ ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣಿದೆ. ಸರ್ಕಾರದ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಬಜೆಟ್ Read more…

ಕೇಂದ್ರ ಸರ್ಕಾರಿ ನೌಕರರ 20 ದಿನಗಳ ಕಡ್ಡಾಯ ರಜೆ ಕುರಿತು ಹೊರಬಿತ್ತು ಸ್ಪಷ್ಟನೆ

ಕೇಂದ್ರ ಸರ್ಕಾರದ ಖಾಯಂ ನೌಕರರ ಬಗ್ಗೆ ಮಹತ್ವದ ಸುದ್ದಿಯೊಂದು ಹರಡಿತ್ತು. ಸರ್ಕಾರ ತನ್ನ ಖಾಯಂ ನೌಕರರಿಗೆ ಪ್ರತಿ ವರ್ಷ ಕನಿಷ್ಠ 20 ದಿನಗಳ ಕಾಲ ಗಳಿಕೆ ರಜೆ ತೆಗೆದುಕೊಳ್ಳುವುದನ್ನು Read more…

BIG NEWS: ಹೊಸ ವರ್ಷದಲ್ಲಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್‌ ಸುದ್ದಿ

ಕೇಂದ್ರ ನೌಕರರಿಗೆ ಸರ್ಕಾರ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಅಂಗವೈಕಲ್ಯ ಪರಿಹಾರ ಮುಂದುವರಿಸುವುದಾಗಿ ಸರ್ಕಾರ ಘೋಷಿಸಿದೆ. ಕರ್ತವ್ಯದ ವೇಳೆ ಅಂಗವಿಕಲರಾಗಿದ್ದರೆ ಮತ್ತು ಅಂತಹ ಅಂಗವೈಕಲ್ಯದ Read more…

BIG NEWS: ‘ವರ್ಕ್ ಫ್ರಂ ಹೋಮ್’ ನೌಕರರಿಗೆ ಬದಲಾಗಲಿದೆ ನಿಯಮ

ಕೊರೊನಾ ವೈರಸ್, ಕಚೇರಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಕೊರೊನಾದಿಂದಾಗಿ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕ ಸಚಿವಾಲಯ ಈಗ ಹೊಸ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಲ್ಲಿ Read more…

BIG NEWS: 6 ತಿಂಗಳಲ್ಲಿ ಆಪಾದಿತ ಪಟ್ಟಿ ಸಲ್ಲಿಸದಿದ್ರೆ ಅಮಾನತು ರದ್ದು, ಹಿಂದಿನ ಹುದ್ದೆಗೆ ನೇಮಿಸುವಂತಿಲ್ಲ

ಬೆಂಗಳೂರು: ಸರ್ಕಾರಿ ನೌಕರರ ಅಮಾನತು ಸಂಬಂಧ ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಅಮಾನತು ತೆರವಾದ ನಂತ್ರ ಹಿಂದಿನ ಹುದ್ದೆಗೆ ಮತ್ತೆ ನೇಮಿಸುವಂತಿಲ್ಲ ಎನ್ನಲಾಗಿದೆ. ಅಮಾನತು ಬಗ್ಗೆ ತಿದ್ದುಪಡಿ ಆದೇಶ ಹೊರಡಿಸಿದ Read more…

BIG NEWS: 60 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ‘ಉಡುಗೊರೆ’

ಇಪಿಎಫ್‌ಒ ಪಿಂಚಣಿದಾರರಿಗೆ ಖುಷಿ ಸುದ್ದಿಯೊಂದಿದೆ. ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಪಿಂಚಣಿ ಸಿಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಕನಿಷ್ಠ ಪಿಂಚಣಿ ಹೆಚ್ಚಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ Read more…

ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡ್ತಿದೆ ಈ ಕಂಪನಿ

ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. 2019-20ನೇ ಸಾಲಿನ ಈ ಉದ್ಯೋಗಿಗಳಿಗೆ ಪರ್ಫಾರ್ಮೆನ್ಸ್ ಲಿಂಕ್ಡ್ ರಿವಾರ್ಡ್ ಆಗಿ ಕಂಪನಿಯು ಪ್ರತಿ ಉದ್ಯೋಗಿಗೆ Read more…

ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆ ನೀಡಿದ ಹಣಕಾಸು ಸಚಿವೆ

ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಗ್ರಾಹಕರ ಖರ್ಚು ಹೆಚ್ಚಿಸಲು, ಎರಡು ಯೋಜನೆಗಳನ್ನು ಅವರು  ಘೋಷಿಸಿದ್ದಾರೆ. ಇವುಗಳಲ್ಲಿ ಮೊದಲನೆಯದು ಎಲ್‌ಟಿಸಿ ನಗದು ಚೀಟಿ Read more…

ಖಾಸಗಿ ಕಂಪನಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಖುಷಿ ಸುದ್ದಿ

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ.  ಉದ್ಯೋಗಿಗಳು ಕೆಲಸ ಸಿಕ್ಕ ನಂತ್ರ ಗ್ರ್ಯಾಚುಟಿಗಾಗಿ  ಸತತ ಐದು ವರ್ಷ ಕಾಯಬೇಕಿತ್ತು. ಕೆಲವು ಕಾರಣಗಳಿಂದ ಕೆಲಸ ಕಳೆದುಕೊಂಡರೆ Read more…

PF ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ತಿಳಿದಿರಬೇಕು ಈ ಸಂಗತಿ

ನೌಕರರ ಭವಿಷ್ಯ ನಿಧಿ ಖಾತೆಗಾಗಿ ಪ್ರತಿ ತಿಂಗಳು ನೌಕರರ ಸಂಬಳವನ್ನು ಕಂಪನಿಗಳು ಕಡಿತಗೊಳಿಸುತ್ತವೆ. ಕಂಪನಿಯು ಮತ್ತರ್ಧ ಭಾಗವನ್ನು ಹಾಕುತ್ತದೆ. ಇದು ಸಂಘಟಿತ ವಲಯದ ಉದ್ಯೋಗಿಗಳಿಗೆ ಸರ್ಕಾರ ಸ್ಥಾಪಿಸಿದ ಉಳಿತಾಯ Read more…

50 ವರ್ಷ ಮೇಲ್ಪಟ್ಟ ‘ಸರ್ಕಾರಿ’ ನೌಕರರಿಗೆ ಮೋದಿ ಸರ್ಕಾರದಿಂದ ಬಿಗ್ ಶಾಕ್

50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಈಗ ನಡುಕ ಶುರುವಾಗಿದೆ. ಸರ್ಕಾರಿ ಕೆಲಸ ಖಾಯಂ ಕೆಲಸ ಎಂಬ ಅಭಿಪ್ರಾಯವಿದೆ. ನಿವೃತ್ತಿಯವರೆಗೆ ಯಾವುದೇ ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಇಲ್ಲಿ ಕೆಲಸ Read more…

BIG NEWS: ರಾಜ್ಯಗಳ ಪಾಲಿನ ಹಣ ಹಂಚಿಕೆ ಕುರಿತು ಇಂದು ನಡೆಯಲಿರುವ GST ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನ

ಕೊರೊನಾ ಬಿಕ್ಕಟ್ಟು, ಲಾಕ್ ಡೌನ್ ನಿಂದಾಗಿ ಅನೇಕ ರಾಜ್ಯಗಳು ತೊಂದರೆ ಅನುಭವಿಸುತ್ತಿವೆ. ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಸರ್ಕಾರಿ ನೌಕರರ ವೇತನ ಪಾವತಿ ಕಷ್ಟವಾಗ್ತಿದೆ. ಇದಕ್ಕೆ ರಾಜ್ಯಗಳು ಕೇಂದ್ರ Read more…

ಬಿಡೆನ್ ಬೆಂಬಲಿಸಿದ ನಿವೃತ್ತ ನೌಕರ ನನಗೆ ಪರಿಚಯವಿಲ್ಲ ಎಂದ ಟ್ರಂಪ್ ಗೆ ಮುಖಭಂಗ

ವಾಷಿಂಗ್ಟನ್: ಅಮೆರಿಕಾ ಸಂಯುಕ್ತ‌ ಸಂಸ್ಥಾನದ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಡೆಮೊಕ್ರೆಟಿಕ್ ಪಕ್ಷದ ಜೊಯ್ ಬಿಡೆನ್ ಅವರನ್ನು ಬೆಂಬಲಿಸಿದ Read more…

ಉದ್ಯೋಗಿಗಳಿಗೆ ಬಿಗ್‌ ಶಾಕ್: ಮುಂದಿನ ತಿಂಗಳಿಂದ ಸಿಗಲಿದೆ ಕಡಿಮೆ ‌ʼಸಂಬಳʼ

ನೌಕರರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ರಿಯಾಯಿತಿ ಜುಲೈ 31ರಂದು ಮುಗಿಯಲಿದೆ. ಆಗಸ್ಟ್ ಒಂದರಿಂದ ಹಳೆ ನಿಯಮವೇ ಜಾರಿಗೆ ಬರಲಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ, Read more…

ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಸಿಗಲಿದೆ ಕರ್ತವ್ಯ ಭತ್ಯೆ

ಕೇಂದ್ರ ಸರ್ಕಾರ ತನ್ನ ನೌಕರರಿಗೆ ಖುಷಿ ಸುದ್ದಿಯನ್ನು ನೀಡಿದೆ. ರಾತ್ರಿ ಪಾಳಿ ಮಾಡುವವರಿಗೆ ನೆಮ್ಮದಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸನ್ನು ಅಂಗೀರಿಸಿದೆ.‌ ಉದ್ಯೋಗಿಗಳಿಗೆ Read more…

KSRTC ನೌಕರರಿಗೆ ಮತ್ತೊಂದು ‘ಶಾಕ್’

ಮಹಾಮಾರಿ ಕೊರೊನಾ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಕಾರಣ ಆ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈಗ ಲಾಕ್ಡೌನ್ Read more…

ಯುವಕನೊಂದಿಗೆ ಸಲುಗೆಯಿಂದ ಇದ್ದ ಮಹಿಳೆಗೆ ಶಾಕ್: ಪತಿಯಿಂದ ದುಡುಕಿನ ನಿರ್ಧಾರ

ತೆಲಂಗಾಣದ ಭೋಂಗಿರ್ ನಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು 37 ವರ್ಷದ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭೋಂಗಿರ್ Read more…

15 ಸಾವಿರಕ್ಕಿಂತ ಕಡಿಮೆ ಸಂಬಳದಾರರಿಗೆ ನೆಮ್ಮದಿ ಸುದ್ದಿ ನೀಡಿದ ಕೇಂದ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಆಗಸ್ಟ್ ವರೆಗೆ ಶೇಕಡಾ 24ರಷ್ಟು ಇಪಿಎಫ್ ನೆರವನ್ನು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ‘ನೆಮ್ಮದಿ’ ಸುದ್ದಿ

ರಾಜ್ಯದಲ್ಲಿ ಕೊರೊನಾ ಉಲ್ಬಣಿಸುತ್ತಿರುವ ಕಾರಣ ಈ ಬಾರಿ ಸಾರ್ವತ್ರಿಕ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಹೇಳಿದ್ದ ಸರ್ಕಾರ, ಬಳಿಕ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು. ಹೀಗಾಗಿ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ Read more…

PF ನೌಕರರಿಗೆ ಬಿಗ್ ಶಾಕ್: ಇಳಿಕೆಯಾಗಲಿದೆ ಬಡ್ಡಿದರ

ಕೊರೊನಾ ಲಾಕ್ಡೌನ್ ಕಾರಣಕ್ಕಾಗಿ ದೇಶದ ಆರ್ಥಿಕ ಚಟುವಟಿಕೆ ಕುಸಿದಿದ್ದು, ನೌಕರರು ತಮ್ಮ ಉದ್ಯೋಗ ಭದ್ರತೆಯ ಕುರಿತು ಆತಂಕ ಹೊಂದಿದ್ದಾರೆ. ಇದರ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೊರಬಿದ್ದಿದೆ ಇಪಿಎಫ್ಒ Read more…

ಹಳೆ ‘ಪಿಂಚಣಿ’ ಯೋಜನೆ ಪುನರಾರಂಭಿಸುವ ಅಭಿಯಾನಕ್ಕೆ ಭರ್ಜರಿ ಬೆಂಬಲ

ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಪುನರಾರಂಭಿಸುವಂತೆ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಈವರೆಗೆ ಈ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲದರ ಮಧ್ಯೆ ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...