alex Certify ನೌಕರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಕಚೇರಿಗಳಲ್ಲಿ ಹಿರಿಯರಿಗೆ ಗೌರವ ಕೊಡದಿದ್ದರೆ ಶಿಸ್ತುಕ್ರಮ; ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಖಡಕ್ ಸೂಚನೆ

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಲೆದಾಡಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಕೆಲ ನೌಕರರಂತೂ ದಾಖಲೆಗಳ ನೆಪದಲ್ಲಿ ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಈ ಕುರಿತಂತೆ ‘ತಬರನ ಕಥೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ Read more…

ನೌಕರರಿಗೆ ಪರಿಹಾರದ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕೇ ಹೊರತು ಕಾರ್ಮಿಕ ಕೋರ್ಟ್ ನಲ್ಲಿ ಅಲ್ಲ

ಬೆಂಗಳೂರು: ಕೆಲಸದ ಸಂದರ್ಭದಲ್ಲಿ ನೌಕರ ಗಾಯಗೊಂಡರೆ ಪರಿಹಾರಕ್ಕಾಗಿ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕಾರ್ಮಿಕ ನ್ಯಾಯಾಲಯದಲ್ಲಿ ಅಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯ Read more…

ಗ್ರಾ. ಪಂ. – ತಾ. ಪಂ. – ಜಿ. ಪಂ. ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಅಡಿ ಈ Read more…

ಒಕ್ಕಲಿಗರ ಸಂಘದ ನೌಕರರಿಗೆ ‘ಬಂಪರ್’ ಕೊಡುಗೆ

ರಾಜ್ಯ ಒಕ್ಕಲಿಗರ ಸಂಘದ ನೌಕರರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ನೌಕರರ ಬಹುದಿನಗಳ ಬೇಡಿಕೆಯಂತೆ ಆರನೇ ವೇತನ ಶ್ರೇಣಿಯನ್ನು ಅಂಗೀಕರಿಸಲಾಗಿದ್ದು, ಜುಲೈ 1ರಿಂದ ಇದು ಜಾರಿಗೊಳ್ಳಲಿದೆ. ಸಂಘದ ಆಡಳಿತ ಮಂಡಳಿ Read more…

ಕೇಂದ್ರ ಸರ್ಕಾರದ ಈ ನೌಕರರಿಗೆ ಗುಡ್​ ನ್ಯೂಸ್​: ತುಟ್ಟಿ ಭತ್ಯೆ ಹೆಚ್ಚಿಸಿದ ಹಣಕಾಸು ಇಲಾಖೆ

5ನೇ ಕೇಂದ್ರ ವೇತನ ಆಯೋಗ ಹಾಗೂ ಆರನೇ ಕೇಂದ್ರ ವೇತನ ಆಯೋಗದ ಪರಿಷ್ಕೃತ ಶ್ರೇಣಿಯಲ್ಲಿ ತಮ್ಮ ವೇತನವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ವಿಚಾರದಲ್ಲಿ ಶುಭ Read more…

BREAKING NEWS: ಯುಗಾದಿಗೂ ಮುನ್ನವೇ ಉದ್ಯೋಗಿಗಳಿಗೆ, ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್‌ʼ ಕೊಡುಗೆ

ಯುಗಾದಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ, ತನ್ನ ನೌಕರರಿಗೆ ಬಂಪರ್‌ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್‌ ನ್ನು ಶೇ.3 ರಷ್ಟು ಹೆಚ್ಚಳದೊಂದಿಗೆ Read more…

ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಹೆಚ್.ಆರ್.‌ ಕೊಲೆಗೆ ಸ್ಕೆಚ್‌ ಹಾಕಿದ ನೌಕರ

ಬೆಂಗಳೂರು: ಮಾನವ ಸಂಪನ್ಮೂಲ ವ್ಯವಸ್ಥಾಪಕರನ್ನು (ಹೆಚ್ಆರ್) ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯ ವಜಾಗೊಂಡ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಬಾಗಲೂರು ಬಳಿಯ ಕೆಐಎಡಿಬಿ Read more…

BIG NEWS: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಖಾತೆ ಸೇರಲಿದೆ 2 ಲಕ್ಷ ರೂ.

ಮೋದಿ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಖುಷಿ ಸುದ್ದಿಯೊಂದನ್ನು ನೀಡಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಕಾದು ಕುಳಿತಿರುವ ದಿನ ಹತ್ತಿರ ಬರ್ತಿರುವಂತೆ ಕಾಣ್ತಿದೆ. ಕಳೆದ 18 ತಿಂಗಳಿಂದ Read more…

ಕೊಡೋ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ: ಬಾಸ್ ‌ಗೆ ಕಡ್ಡಿ ತುಂಡಾದಂತೆ ಹೇಳಿದ ನೌಕರ

ತನ್ನ ಕೆಲಸದ ಕಾರ್ಯಕ್ಷಮತೆಯ ಕುರಿತು ವ್ಯಕ್ತಿಯೊಬ್ಬ ತನ್ನ ಬಾಸ್‌ನೊಂದಿಗೆ ನಡೆಸಿದ ಸಂವಾದವನ್ನು ಟಿಕ್‌ಟಾಕ್‌ನಲ್ಲಿ ಮರುಸೃಷ್ಟಿಸಲು ಯತ್ನಿಸಿದ್ದಾರೆ. ಈ ವಿಡಿಯೊವನ್ನು ಟಿಕ್‌ಟಾಕ್ ಬಳಕೆದಾರ ಕ್ರಿಸ್ (@krisdrinkslemonade) ಪೋಸ್ಟ್ ಮಾಡಿದ್ದಾರೆ. 2021 Read more…

ಸಹೋದರಿ ಕ್ಯಾನ್ಸರ್ ಮುಕ್ತ ಎಂದು ತಿಳಿದ ಕೂಡಲೇ ಕಣ್ಣೀರಧಾರೆ ಹರಿಸಿದ ಯುವತಿ: ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನಿಮಗೆ ಕಣ್ಣೀರು ತರಿಸುತ್ತದೆ. ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಾಕಷ್ಟು ಧೈರ್ಯ ಬೇಕಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ, ನೀವು ಆರೋಗ್ಯವಾಗಿದ್ದೀರಿ ಎಂಬ ಪದಗಳನ್ನು ಕೇಳಲು Read more…

ತಾನೇ ಹಣ ಕದ್ದು, ಕಳ್ಳತನವಾಗಿದೆ ಎಂದು ದೂರು ಕೊಟ್ಟ ಅಟ್ಟಿಕಾ ಗೋಲ್ಡ್ ಕಂಪನಿ ನೌಕರ ಅಂದರ್

ಬೆಳಗ್ಗೆ ರಾಬರಿ ಆಗಿದೆ ಎಂದು ದೂರು ನೀಡಿದ್ದವನೆ ಸಂಜೆ ವೇಳೆಗೆ ಅರೋಪಿಯಾಗಿ ಬಂಧಿಸಲ್ಪಟ್ಟಿದ್ದಾನೆ. ತನ್ನ ಬಳಿಯಲ್ಲಿ ಇದ್ದ ನಾಲ್ಕು ಲಕ್ಷ ಹಣ ದೋಚಿದ್ದಾರೆ ಎಂದು ಬೆಳಗ್ಗೆ ಬ್ಯಾಟರಾಯನಪುರ ಪೊಲೀಸ್ Read more…

ರಿಪೇರಿ ಮಾಡುತ್ತಿರುವಾಗಲೇ ಸ್ಫೋಟಗೊಂಡ ಮೊಬೈಲ್: ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ವಿಯೆಟ್ನಾಂ: ನೌಕರನೊಬ್ಬ ಫೋನ್ ರಿಪೇರಿ ಮಾಡುತ್ತಿರುವ ವೇಳೆ ಮೊಬೈಲ್ ಫೋನ್‌ನ ಬ್ಯಾಟರಿಯು ಜ್ವಾಲೆಯಾಗಿ ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ವಿಯೆಟ್ನಾಂನ ಥಾಯ್ ನ್ಗುಯೆನ್‌ನಲ್ಲಿರುವ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಈ Read more…

BIG NEWS: ಡಿಪೋ ಮ್ಯಾನೇಜರ್ ಮುಂದೆಯೆ ಆತ್ಮಹತ್ಯೆಗೆ ಯತ್ನಿಸಿದ BMTC ಸಿಬ್ಬಂದಿ

ಬೆಂಗಳೂರು: ಬಿಎಂಟಿಸಿ ನೌಕರನೊಬ್ಬ ಡಿಪೋ ಮ್ಯಾನೇಜರ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದಿರಾ ನಗರದ ಡಿಪೋದಲ್ಲಿ ನಡೆದಿದೆ. ಕೇಶವ್ ಎಂಬ ಬಿಎಂಟಿಸಿ ನೌಕರ ಡಿಪೋ ಮ್ಯಾನೇಜರ್ Read more…

BIG NEWS: ಆಸ್ತಿ ಮಾಲೀಕತ್ವ ಕುರಿತಂತೆ ಸುಪ್ರೀಂನಿಂದ ಮಹತ್ವದ ತೀರ್ಪು

ಬೇರೆಯವರಿಗೆ ಸೇರಿದ ಆಸ್ತಿಯ ಉಸ್ತುವಾರಿ ವಹಿಸಿದ ಅಥವಾ ನೌಕರನಾಗಿ ಸೇವೆ ಸಲ್ಲಿಸಿದ ಮಾತ್ರಕ್ಕೆ ಅವರಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ Read more…

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ವರ್ಷ ಬಂಪರ್ ಕೊಡುಗೆ ಸಿಕ್ಕಿದೆ. 7 ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಉದ್ಯೋಗಿಗಳಿಗೆ ಜುಲೈನಲ್ಲಿ ಡಿಎ ಹೆಚ್ಚಳವಾಗಿದೆ. 7ನೇ ವೇತನ Read more…

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಖಾತೆಯಿದ್ರೆ ಸಿಗಲಿದೆ 1 ಕೋಟಿ ವಿಮೆ ಲಾಭ

ಬ್ಯಾಂಕ್ ಆಫ್ ಇಂಡಿಯಾ, ವಿಶೇಷ ಯೋಜನೆಯನ್ನು ಆರಂಭಿಸಿದೆ. ಸರ್ಕಾರಿ ಉದ್ಯೋಗಿಗಳಿಗಾಗಿ ಬ್ಯಾಂಕ್ ಆಫ್ ಇಂಡಿಯಾ ಈ ವಿಶೇಷ ಯೋಜನೆ ಶುರು ಮಾಡಿದೆ. ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿಯಲ್ಲಿ, Read more…

ವೃದ್ಧಾಪ್ಯ ಸುರಕ್ಷಿತವಾಗಿರಬೇಕೆಂದ್ರೆ ಇಲ್ಲಿ ಹೂಡಿಕೆ ಮಾಡಿ

ವೃದ್ಧಾಪ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಿರುತ್ತದೆ. ಕೆಲವರು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಶುರು ಮಾಡಿರ್ತಾರೆ. ಮತ್ತೆ ಕೆಲವರು ಹೂಡಿಕೆ ಎಲ್ಲಿ ಮಾಡಬೇಕೆಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ. ನೀವೂ ಈ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹೆಚ್ಚಾಗ್ತಿದೆ ಸಂಬಳ

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಹೆಚ್ಚಳದ ನಂತ್ರ ಉದ್ಯೋಗಿಗಳ ವೇತನವನ್ನು ಮತ್ತೊಮ್ಮೆ ಹೆಚ್ಚಿಸುವ ಘೋಷಣೆ ಮಾಡಿದೆ. ಕೊರೊನಾ Read more…

ಸರ್ಕಾರಿ ನೌಕರರಿಗೆ ಸಿಗಲಿದೆ ಮತ್ತೊಂದು ಖುಷಿ ಸುದ್ದಿ

ಕೇಂದ್ರ ನೌಕರರ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್, ಶೇಕಡಾ 28ರಷ್ಟು ಹೆಚ್ಚಾಗಿದೆ. ಜುಲೈ ಒಂದರಿಂದ ಕೇಂದ್ರ ಸರ್ಕಾರಿ ನೌಕರರು ಇದ್ರ ಲಾಭ ಪಡೆಯಲು ಶುರು ಮಾಡಿದ್ದಾರೆ. ಕೇಂದ್ರ ಸರ್ಕಾರ, Read more…

BIG NEWS: ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳದ ಜೊತೆ ಈ ತಿಂಗಳು ಸಿಗಲಿದೆ 4500 ರೂ.

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಡಿಎ ಹಾಗೂ ಡಿಆರ್ ಬಿಡುಗಡೆಯಾದ ನಂತ್ರ ಈಗ ಮತ್ತೊಂದು ಸಿಹಿ ಸುದ್ದಿಯನ್ನು ಕೇಂದ್ರ ನೀಡಿದೆ. ಕೊರೊನಾದಿಂದಾಗಿ ಮಕ್ಕಳ Read more…

BIG NEWS: ನೌಕರರಿಗೆ ಕೇಂದ್ರ ಸರ್ಕಾರ ನೀಡಿದೆ ದೊಡ್ಡ ಉಡುಗೊರೆ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ಸರ್ಕಾರ, ಡಿಎ, ಡಿಆರ್ ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನು  ಹೆಚ್ಚಿಸಿತ್ತು. ಈಗ ಸರ್ಕಾರ, ಕೇಂದ್ರ ಉದ್ಯೋಗಿಗಳಿಗಾಗಿ ಮನೆ ನಿರ್ಮಾಣ ಮುಂಗಡ Read more…

BIG NEWS: ತುಂಬಾ ದಿನವಿರಲ್ಲ ಸಂಬಳ ಹೆಚ್ಚಳದ ಖುಷಿ..!?

ಕೊರೊನಾ ಕಾರಣದಿಂದಾಗಿ ಅನೇಕ ಕಂಪನಿಗಳು ಸಂಬಳ ಕಡಿತ ಮಾಡಿವೆ. ಇನ್ನೂ ಕೆಲ ಕಂಪನಿಗಳು ಕೊರೊನಾ ಮೂರನೇ ಅಲೆ ಮಧ್ಯೆಯೇ ಸಂಬಳ ಹೆಚ್ಚಳ ಮಾಡಿವೆ. ಸಂಬಳ ಹೆಚ್ಚಾಗ್ತಿದ್ದಂತೆ ಟೇಕ್ ಹೋಮ್ Read more…

ವೇತನ ಹೆಚ್ಚಳದ ಖುಷಿಯಲ್ಲಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಈಗಾಗಲೇ ಖುಷಿ ಸುದ್ದಿ ಸಿಕ್ಕಿದೆ. ಆಗಸ್ಟ್ ತಿಂಗಳಿನಿಂದ ಕೇಂದ್ರ ನೌಕರರ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ. ರೈಲ್ವೆ, ಅಂಚೆ ಮತ್ತು ಕೇಂದ್ರ ಸಾರ್ವಜನಿಕ Read more…

ನೌಕರನಿಗೆ ನಾಣ್ಯದ ರೂಪದಲ್ಲಿ ಸಿಕ್ತು ವೇತನ..! ರೊಚ್ಚಿಗೆದ್ದ ಉದ್ಯೋಗಿಯಿಂದ ನ್ಯಾಯಕ್ಕೆ ಮೊರೆ

ಫಿಲಿಪೈನ್ಸ್: ಕಂಪನಿಯಲ್ಲೋ ಅಥವಾ ಕಾರ್ಖಾನೆಯಲ್ಲೋ ಕೆಲಸ ಮಾಡುವ ನೌಕರರಿಗೆ ಸಂಬಳವನ್ನು ನಗದಿನ ರೂಪದಲ್ಲಿ, ಚೆಕ್ ಮುಖಾಂತರ ಅಥವಾ ನಿಗದಿತ ಬ್ಯಾಂಕ್ ಗೆ ಪಾವತಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ವೇತನವನ್ನು Read more…

ಬಂಪರ್..! ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಜೊತೆ ಹೆಚ್ಚಾಗಲಿದೆ ಈ ಭತ್ಯೆ

ಕೇಂದ್ರ ಉದ್ಯೋಗಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಕಳೆದ ಒಂದೂವರೆ ವರ್ಷಗಳಿಂದ ತಡೆ ಹಿಡಿದಿದ್ದ ಪ್ರಿಯ ಭತ್ಯೆ ಮತ್ತೆ ಸಿಗಲಿದೆ. ಇದ್ರ ಜೊತೆಗೆ ಕೇಂದ್ರ ನೌಕರರ ಎಚ್‌ಆರ್‌ಎ (ಮನೆ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಡಿಎ ಜೊತೆ ಸಿಗಲಿದೆ 300 ಗಳಿಕೆ ರಜೆ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದಿದೆ. ನೌಕರರ ಗಳಿಕೆ ರಜೆ ಹೆಚ್ಚಿಸಲು ಮೋದಿ ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಅಕ್ಟೋಬರ್ 1 ರಿಂದ ಮೋದಿ ಸರ್ಕಾರ ಕಾರ್ಮಿಕ ಸಂಹಿತೆಯ ನಿಯಮಗಳನ್ನು Read more…

ಸರ್ಕಾರಿ ನೌಕರರಿಗೆ ಖುಷಿ ಸುದ್ದಿ: ಶೇ.28ಕ್ಕೆ ಏರಿಕೆಯಾಯ್ತು ಡಿಎ

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಡಿಎ ಹಾಗೂ ಡಿಆರ್ ಹೆಚ್ಚಳಕ್ಕೆ ಕಾಯ್ತಿದ್ದ 1.2 ಕೋಟಿಗೂ ಹೆಚ್ಚು ನೌಕರರಿಗೆ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ Read more…

ʼಅಂಚೆ ಕಚೇರಿʼ ಈ ಯೋಜನೆಯಲ್ಲಿ ಪತಿ-ಪತ್ನಿಗೆ ಸಿಗ್ತಿದೆ ವಾರ್ಷಿಕ 59,400 ರೂ.ಗಳಿಸುವ ಅವಕಾಶ

ಹಣ ಗಳಿಕೆ ಹಾಗೂ ಹಣ ಹೂಡಿಕೆಗೆ ಅಂಚೆ ಕಚೇರಿ ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿ ವಿಶೇಷ ಯೋಜನೆ ಮೂಲಕ ಪತಿ-ಪತ್ನಿ ವಾರ್ಷಿಕವಾಗಿ 59,400 ರೂಪಾಯಿ ಗಳಿಸಬಹುದು. ಈ ಯೋಜನೆಯ Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

ಆತ್ಮೀಯ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ನೌಕರರು ಇದಕ್ಕಾಗಿ ಸೆಪ್ಟೆಂಬರ್ ವರೆಗೆ ಕಾಯಬೇಕು. ಆದ್ರೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿಯನ್ನು ನೀಡಿದೆ. Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್: ಸೆಪ್ಟೆಂಬರ್ ಸಂಬಳದಲ್ಲಿ ಸಿಗಲಿದೆ ಹೆಚ್ಚುವರಿ ʼಡಿಎʼ

ಕೇಂದ್ರ ಸರ್ಕಾರಿ ನೌಕರರಿಗೆ ಕೊನೆಗೂ ಖುಷಿ ಸುದ್ದಿ ಸಿಕ್ಕಿದೆ. ಸುಮಾರು 1.2 ಕೋಟಿ ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಕೊನೆಗೂ ನೆಮ್ಮದಿ ಸುದ್ದಿ ಸಿಕ್ಕಿದೆ. ಆತ್ಮೀಯ ಭತ್ಯೆ, ಡಿಎ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...