alex Certify ನೋವು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರು ಸುತ್ತು ನಿವಾರಣೆಗೆ ಇಲ್ಲಿದೆ ಪರಿಹಾರ

ಉಗುರು ಸುತ್ತು ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ….. ಏಲಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿ ಮತ್ತು ಕಾಳುಮೆಣಸು ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ Read more…

ಮೊದಲ ಮುಟ್ಟಿನ ವಯಸ್ಸಿಗೂ ದೀರ್ಘಕಾಲ ಕಾಡುವ ನೋವಿಗೂ ಇದೆ ಸಂಬಂಧ…..!

ಕಿರಿಯ ವಯಸ್ಸಿನಲ್ಲೇ ಮೊದಲ ಮುಟ್ಟು ಕಾಣಿಸಿಕೊಂಡ್ರೆ ಪ್ರೌಢಾವಸ್ಥೆಗೆ ಬಂದಮೇಲೂ ಅವರು ದೀರ್ಘಕಾಲದ ನೋವನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಅನ್ನೋದು ಹೊಸ ಅಧ್ಯಯನವೊಂದರಲ್ಲಿ ಪತ್ತೆಯಾಗಿದೆ. ‘PAIN’ ಜರ್ನಲ್‌ನಲ್ಲಿ ಅಧ್ಯಯನದ ಆವಿಷ್ಕಾರಗಳನ್ನು ಪ್ರಕಟಿಸಲಾಗಿದೆ. Read more…

ಮಗಳ ಸಾವಿನ ನೋವಲ್ಲೂ ಶತಕ ಸಿಡಿಸಿದ ಸೋಲಂಕಿ

ಕಟಕ್: ಕಟಕ್ ನ ವಿಕಾಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಚಂಡೀಗಢ ತಂಡದ ಎದುರು ಬರೋಡಾ ಆಟಗಾರ ವಿಷ್ಣು ಸೋಲಂಕಿ ಭರ್ಜರಿ Read more…

ಹಲ್ಲು ನೋವು ಜೀವ ಹಿಂಡುತ್ತಿದೆಯಾ…..? ಪರಿಹರಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ. ಅದನ್ನು ಪರಿಹರಿಸಲು ಹೀಗೆ ಮಾಡಿ. 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು Read more…

ಈ ಹಾಡು ಕೇಳ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ತಿದ್ರು ಜನ…!

ಸಾಮಾನ್ಯವಾಗಿ ನಾವು ಪ್ರೀತಿಯಲ್ಲಿ ಬಿದ್ದಾಗ ರೋಮ್ಯಾಂಟಿಕ್ ಹಾಡು ಕೇಳಲು ಇಷ್ಟಪಡುತ್ತೇವೆ. ನೋವಿನಲ್ಲಿದ್ದಾಗ, ನೋವಿನ ಹಾಡುಗಳು ಮನಸ್ಸಿಗೆ ಹಿತ ನೀಡುತ್ತವೆ. ಆದ್ರೆ ಒಂದು ಹಾಡು ವಿಚಿತ್ರವಾಗಿದೆ. ಈ ಹಾಡನ್ನು ಕೇಳಿದ್ರೆ Read more…

ʼಬ್ರೇಕ್ ಅಪ್ʼ ಆದವ್ರು ಅಪ್ಪಿತಪ್ಪಿ ಈ ಕೆಲಸ ಮಾಡಬೇಡಿ

ಪ್ರೀತಿಯೇ ಉಸಿರು, ಪ್ರೀತಿಯೇ ಜಗತ್ತು ಅಂತೆಲ್ಲ ಕೈಕೈ ಹಿಡಿದುಕೊಂಡು ಓಡಾಡೋ ಪ್ರೇಮಿಗಳಿಗೆ ಬ್ರೇಕ್ಅಪ್ ಅನ್ನೋದು ಆಘಾತಕಾರಿ ವಿಷಯವೇ ಸರಿ. ಅತ್ಯಮೂಲ್ಯ ಕ್ಷಣ ಮತ್ತು ನಂಬಿಕೆಯ ಮೇಲೆ ಹುಟ್ಟಿಕೊಂಡಿರುವ ಒಂದು Read more…

ಗರ್ಭಿಣಿಯಾಗುವ ಚಟಕ್ಕೆ ಬಿದ್ದ ಮಹಿಳೆ…! 8 ಮಕ್ಕಳಿರುವ ಈಕೆಗೆ ಬೇಕಂತೆ ಮತ್ತಷ್ಟು ಮಕ್ಕಳು

ದುಬಾರಿ ಜೀವನದಲ್ಲಿ ಒಂದು ಮಕ್ಕಳನ್ನು ಸಂಭಾಳಿಸುವುದು ಕಷ್ಟ ಎನ್ನುವವರಿದ್ದಾರೆ. ಗರ್ಭಧರಿಸುವುದು, 9 ತಿಂಗಳು ದೇಹ, ಮನಸ್ಸಿನಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳುವುದು, ಹೆರಿಗೆ ನೋವು, ಹೆರಿಗೆ ನಂತ್ರ ಆಗುವ ಸಮಸ್ಯೆ, ಮಕ್ಕಳ Read more…

ಸಾಯುವ ಮೊದಲು ಇಂಥವರಿಗೆ ಎದುರಾಗುತ್ತೆ ಸಂಕಷ್ಟ

ಭೂಮಿ ಮೇಲೆ ಜನಿಸಿದ ಮೇಲೆ ಸಾವು ನಿಶ್ಚಿತ. ಸಾವು ಯಾವಾಗ ಬರುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಅರೆ ಕ್ಷಣದಲ್ಲಿ ಪ್ರಾಣ ಬಿಟ್ಟರೆ ಮತ್ತೆ ಕೆಲವರು ನೋವಿನಲ್ಲಿ ನರಳಿ Read more…

ಕೊರೊನಾ ನಂತ್ರ ಕಾಡ್ತಿದೆ ಈ ಅಪಾಯಕಾರಿ ಸಮಸ್ಯೆ

ಕೊರೊನಾ ಸ್ವರೂಪ ಮಾತ್ರ ಬದಲಾಗ್ತಿಲ್ಲ. ಕೊರೊನಾ ಲಕ್ಷಣಗಳು ಬದಲಾಗ್ತಿವೆ. ಕೊರೊನಾದ ಹೊಸ ಹೊಸ ಲಕ್ಷಣಗಳು ಹೊಸ ಸಮಸ್ಯೆ ಸೃಷ್ಟಿಸುತ್ತಿವೆ. ಕೊರೊನಾ ಮುಗಿದ ನಂತ್ರವೂ ಅನೇಕರು ಬೇರೆ ಬೇರೆ ಅಡ್ಡಪರಿಣಾಮಗಳನ್ನು Read more…

ಸಂಭೋಗದ ವೇಳೆ ಖಾಸಗಿ ಅಂಗ ಮುರಿತ……! ವೈದ್ಯರು ಮಾಡಿದ್ದೇನು ಗೊತ್ತಾ…?

ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಖಾಸಗಿ ಅಂಗಕ್ಕೆ ಗಂಭೀರ ಗಾಯವಾಗಿದೆ. ತುಂಬಾ ನೋವನುಭವಿಸಿದ ವ್ಯಕ್ತಿ Read more…

ಕೊರೊನಾ ಸೋಂಕಿತರು ಅಪ್ಪಿತಪ್ಪಿಯೂ ಈ ಮಾತ್ರೆ ಸೇವಿಸಬೇಡಿ

ಕೊರೊನಾ ವೈರಸ್ ಸೌಮ್ಯ ಲಕ್ಷಣವುಳ್ಳವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೆಲವೊಂದು ಸಲಹೆಗಳನ್ನು ನೀಡಿದೆ. ಕೊರೊನಾ Read more…

ಚಪ್ಪಲಿ ಕಚ್ಚಿ ಗಾಯವಾದರೆ ಹೀಗೆ ಮಾಡಿ

ಹೊಸದಾಗಿ ಕೊಂಡ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ. ಇದರಿಂದ ಆದ ಗಾಯ ಗುಣವಾಗಲು ಕೇಳುತ್ತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಈ ಗಾಯ ಕಡಿಮೆಯಾಗಿ ಕಲೆ ಉಳಿಯದಂತೆ ಮಾಡಲು ನೀವು ನಿತ್ಯ Read more…

ತಿಂಗಳ ಆ ನೋವಿಗೆ ಮನೆಯಲ್ಲೇ ಇದೆ ‘ಪರಿಹಾರ’

ತಿಂಗಳ ಆ ಮೂರು ದಿನಗಳು ಮಹಿಳೆಯರ ಪಾಲಿಗೆ ನರಕಯಾತನೆ. ಬಹಳಷ್ಟು ಸ್ತ್ರೀಯರು ಮುಟ್ಟಿನ ನೋವು ತಡೆಯಲಾಗದೆ ಒದ್ದಾಡುತ್ತಾರೆ. ಅನಿವಾರ್ಯವಾಗಿ ಪೇಯ್ನ್ ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾರೆ. ಆದ್ರೆ ಮನೆಯಲ್ಲೇ ಕೆಲವು Read more…

ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಅನಿಯಮಿತ ಮುಟ್ಟಿನ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಅದರೊಂದಿಗೆ ಹೊಟ್ಟೆ, ತಲೆ, ಬೆನ್ನು ನೋವಿನ ಸಮಸ್ಯೆಯೂ ಜೀವ ಹಿಂಡುತ್ತಿದೆಯೇ. ಇಲ್ಲಿದೆ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಹೆಚ್ಚಿನ ವ್ಯಾಯಾಮ, Read more…

ಪ್ರಿಯಕರನ ಕೀಟಲೆ ಕಂಡು ಪೆಚ್ಚಾದ್ಲು ಗೆಳತಿ….!

ಜಾಲತಾಣದಲ್ಲಿ ಇತ್ತೀಚೆಗೆ ಕೀಟಲೆ ಮಾಡುವ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತಿವೆ. ಕೆಲವರು ಇದರ ಪರ ಇದ್ದರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿಯೇ ಮಾತಾಡುವವರಿದ್ದಾರೆ. ಮತ್ತೊಬ್ಬರನ್ನು ಗೋಳಾಡಿಸಿ, ಅಳಿಸಿ ನಗಿಸುವ Read more…

ತಿಂಗಳ ಸ್ರಾವದ ನೋವೇ…? ಚಿಂತೆ ಬಿಡಿ

ಮಹಿಳೆಯರಲ್ಲಿ ತಿಂಗಳ ಋತುಸ್ರಾವದ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣ. ಈ ನೋವು ದೇಹದ ಬೇರೆ ಬೇರೆ ಭಾಗಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಕರಿಎಳ್ಳನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ Read more…

ಮಳೆಗಾಲದಲ್ಲಿ ಕಾಡುವ ಗಂಟಲು ನೋವಿಗೆ ಇಲ್ಲಿದೆ ಪರಿಹಾರ

  ಮಳೆಗಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಗಂಟಲಿನಲ್ಲಿ ಕೆಲವರಿಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಗಂಟಲು ಒಣಗಿ ನೀರು ಕುಡಿಯಲೂ ಕಷ್ಟವಾಗುತ್ತದೆ. ನೋವು ಜೀವ ಹಿಂಡುತ್ತದೆ. ಇಂಥ ಸಂದರ್ಭದಲ್ಲಿ ಮನೆ Read more…

ಮದುವೆಯಾದ 9 ವರ್ಷಗಳ ನಂತ್ರ ಗೊತ್ತಾಯ್ತು ಅವಳಲ್ಲ, ಅವನೆಂಬ ಸತ್ಯ…!

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ 30 ವರ್ಷದ ವಿವಾಹಿತ ಮಹಿಳೆ ಬಗ್ಗೆ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಮಹಿಳೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಆಕೆ ಮಹಿಳೆಯಲ್ಲ, ಪುರುಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...