alex Certify ನೋಟು ಅಮಾನ್ಯೀಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಾವಣೆಯಿಂದ ಹಿಂಪಡೆದಿದ್ರೂ ಜನರ ಬಳಿ ಇದೆ 6,839 ಕೋಟಿ ರೂ. ಮೌಲ್ಯದ 2000 ರೂ. ನೋಟುಗಳು ; ಬ್ಯಾಂಕ್ ಗಳಿಗೆ ವಾಪಸ್ಸಾಗಿರುವುದೆಷ್ಟು ಗೊತ್ತಾ?

2016 ರಲ್ಲಿ ನೋಟ್ ಬ್ಯಾನ್ ಬಳಿಕ ಚಲಾವಣೆಗೆ ಬಂದಿದ್ದ 2 ಸಾವಿರ ರೂಪಾಯಿ ನೋಟುಗಳನ್ನು ಕಳೆದ ವರ್ಷ ಹಿಂದಿರುಗಿಸುವಂತೆ ಸೂಚನೆ ಬಂದ ನಂತರ 2000 ರೂ.ಗಳ ನೋಟುಗಳ ಪೈಕಿ Read more…

BIG NEWS: 500 ರೂ., 1000 ರೂ. ನೋಟು ಬ್ಯಾನ್ ಆಗಿ ಇಂದಿಗೆ 7 ವರ್ಷ| ಭಾರತದ ಆರ್ಥಿಕತೆ ಬದಲಿಸಿದ Demonetisation ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ಆರ್ಥಿಕತೆಯನ್ನು ಪರಿವರ್ತಿಸಿದ ಐತಿಹಾಸಿಕ ನೋಟು ಅಮಾನ್ಯೀಕರಣ ಆಗಿ ಇಂದಿಗೆ 7 ನೇ ವರ್ಷವಾಗಿದೆ. ಭಾರತವು 7 ವರ್ಷಗಳ ಹಿಂದೆ ನವೆಂಬರ್ 8, 2016 ರಂದು ಐತಿಹಾಸಿಕ Read more…

Video: 2,000 ರೂ. ನೋಟಿನಲ್ಲಿರುವ ನ್ಯಾನೋ ಚಿಪ್ ವರದಿಗಾರಿಕೆ ಕುರಿತು ಸ್ಪಷ್ಟನೆ ಕೊಟ್ಟ ‘ಆಜ್‌ ತಕ್’ ವರದಿಗಾರ್ತಿ

2016ರ ನವೆಂಬರ್‌ನಲ್ಲಿ 500 ರೂ. ಹಾಗೂ 1000 ರೂ. ನೋಟುಗಳ ಅಪಮೌಲ್ಯೀಕರಣಗೊಂಡ ಬಳಿಕ ಹೊಸದಾಗಿ ಬಂದಿದ್ದ 2,000 ರೂ. ನೋಟಿನಲ್ಲಿ ಜಿಪಿಎಸ್ ತಂತ್ರಜ್ಞಾನಾಧರಿತ ಚಿಪ್ ಇದ್ದು, ಈ ನೋಟುಗಳನ್ನು Read more…

BIG NEWS: ನೋಟು ನಿಷೇಧಗೊಂಡ 6 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ; ಹೈಕೋರ್ಟ್ ಮಹತ್ವದ ಆದೇಶ

ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಆರು ವರ್ಷಗಳ ಬಳಿಕ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್​ ಬ್ಯಾಂಕ್​​ಗೆ ಬಾಂಬೆ ಹೈಕೋರ್ಟ್​ ವಿಭಾಗೀಯ Read more…

ನಿಷೇಧದ ಬಳಿಕ ಅಮಾನ್ಯಗೊಂಡ ನೋಟುಗಳು ಏನಾದವು ಎಂಬುದರ ಕುರಿತು ಇಲ್ಲಿದೆ ಮಾಹಿತಿ

2016ರ ನವೆಂಬರ್​ 8ರ ದಿನವನ್ನು ಯಾರು ತಾನೆ ಮರೆಯಲು ಸಾಧ್ಯ..? ಆ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಹಾಗೂ 1000 ರೂಪಾಯಿಗಳ ನೋಟನ್ನು ಅಮಾನ್ಯ ಮಾಡಿ Read more…

ನೋಟು ಅಮಾನ್ಯೀಕರಣಗೊಂಡು 5 ವರ್ಷ ಕಳೆದರೂ ಮುಗಿಯದ ವಿನಿಮಯ ದಂಧೆ..! ಬೆಂಗಳೂರಿನಲ್ಲಿ ಬರೋಬ್ಬರಿ 35 ಲಕ್ಷ ರೂ. ಮೌಲ್ಯದ ಹಳೆ ನೋಟು ವಶ

ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಐದು ವರ್ಷಗಳೇ ಕಳೆದಿವೆ. ಆದರೆ ಗೋವಿಂದಪುರದಲ್ಲಿ ಅಮಾನ್ಯೀಕರಣಗೊಂಡ ನೋಟು ವಿನಿಮಯ ಹಾಗೂ ನಕಲಿ ಹಣವನ್ನು ಉತ್ಪಾದಿಸುತ್ತಿದ್ದ ಆರೋಪದ ಅಡಿಯಲ್ಲಿ ಪೊಲೀಸರು ಬಿಬಿಎಂಪಿ ಉಪ ಗುತ್ತಿಗೆದಾರ Read more…

ನೋಟು ನಿಷೇಧವಾಗಿ ನಾಲ್ಕು ವರ್ಷ ಕಳೆದರೂ ಟಿಟಿಡಿ ಬಳಿ ಇದೆ 50 ಕೋಟಿ ರೂ. ಮೌಲ್ಯದ ಹಳೆ ನೋಟು…!

ನೋಟು ಅಮಾನ್ಯೀಕರಣದಿಂದಾಗಿ ಟಿಟಿಡಿ ಆಡಳಿತ ಮಂಡಳಿ ಇಕ್ಕಟ್ಟಿಗೆ ಸಿಲುಕಿದೆ. ಹಳೆಯ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮಿಂದ ಯಾವುದೇ ಸಹಾಯ ನಿರೀಕ್ಷೆ ಮಾಡಬೇಡಿ ಎಂದು ಕೇಂದ್ರ ಹಣಕಾಸು ಸಚಿವಾಲಯ Read more…

ಮೃತ ಭಿಕ್ಷುಕನ ನಿವಾಸದಲ್ಲಿ ಪತ್ತೆಯಾಯ್ತು ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ನಗದು..!

ತಿರುಪತಿ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನ ಸಾವಿನ ಬಳಿಕ ಆತನ ಬಳಿ ಇದ್ದ ಬರೋಬ್ಬರಿ 10 ಲಕ್ಷ ರೂಪಾಯಿಗಳನ್ನ ದೇವಸ್ಥಾನದ ಆಡಳಿತ ಮಂಡಳಿ ವಶಕ್ಕೆ ಪಡೆದಿದೆ. ತಿರುಪತಿ Read more…

ಮಾರ್ಚ್​ನಿಂದ 5, 10 ಹಾಗೂ 100 ರೂ. ನೋಟುಗಳು ಬ್ಯಾನ್​ ಆಗುತ್ತಾ…? ಈ ಬಗ್ಗೆ RBI ಹೇಳಿದ್ದೇನು….?

ಈಗಿನ ಕಾಲದಲ್ಲಿ ಯಾವುದು ಕೂಡ ಶಾಶ್ವತವಾಗಿ ಬಾಳಿಕೆ ಬರುತ್ತೆ ಎಂದು ಗ್ಯಾರಂಟಿ ನೀಡೋಕೆ ಸಾಧ್ಯಾನೇ ಇಲ್ಲ. ಈ ಮಾತು ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳಿಗೂ ಅನ್ವಯಿಸುತ್ತೆ. ಮಾರ್ಚ್​ ಬಳಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...