alex Certify ನೇಪಾಳ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಶ್ರೀಲಂಕಾ ಹಾದಿಯಲ್ಲೇ ಸಾಗ್ತಿದೆ ಮತ್ತೊಂದು ದೇಶ, ಆರ್ಥಿಕ ಕುಸಿತದ ಅಪಾಯದಲ್ಲಿದೆ ಭಾರತದ ನೆರೆರಾಷ್ಟ್ರ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ನೆರೆರಾಷ್ಟ್ರ ಅದೇ ಹಾದಿಯಲ್ಲಿ ಸಾಗ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ವಿದೇಶಿ ಕರೆನ್ಸಿ ರಿಸರ್ವ್ಸ್ ಕುಸಿತದ ಬಳಿಕ ಪಕ್ಕದ Read more…

‘ಕಚಾ ಬಾದಾಮ್’ಗೆ ಪುಟ್ಟ ಬಾಲೆಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇದೀಗ ಇಂಟರ್ನೆಟ್ ತುಂಬೆಲ್ಲಾ ಕಚಾ ಬಾದಮ್ ಜ್ವರ ಆವರಿಸಿದೆ. ಈ ಹಾಡಿನ ಹಿನ್ನೆಲೆ ಬಗ್ಗೆ ಬಹುಶಃ ನಿಮಗೆ ಗೊತ್ತಿರಲೇಬೇಕು. ಕಡಲೆಕಾಯಿ ಮಾರಲು ಭುವನ್ ಬಡ್ಯಾಕರ್ ಬಂಗಾಳಿ ಭಾಷೆಯಲ್ಲಿ ಹಾಡಿರುವ Read more…

‘ನೇಪಾಳ’ ಪ್ರವಾಸದ ವೇಳೆ ಟೇಸ್ಟ್‌ ಮಾಡಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ಡಿಜಿಟಲ್ ವಹಿವಾಟಿನ ಮತ್ತೊಂದು ಹಂತ, ನೆರೆ ದೇಶದಲ್ಲೂ ಭಾರತದ UPI ಎಂಟ್ರಿ, ಡಿಜಿಟಲ್ ಪಾವತಿ ವೇದಿಕೆ ನಿಯೋಜಿಸಿದ ಮೊದಲ ದೇಶ ನೇಪಾಳ

ನೇಪಾಳವು ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ದೇಶವಾಗಿದೆ. ಈ ಮಾಹಿತಿಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ನೀಡಿದೆ. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(NIPL), NPCI ಯ Read more…

ಸೋಂಬೇರಿ ಪಕ್ಷಿ..! ಇದು ನೆಲದ ಮೇಲೆ ಕಾಲಿಡದ ಜಗತ್ತಿನ ಏಕೈಕ ಹಕ್ಕಿ

ಜಗತ್ತಿನಲ್ಲಿ ವಿಭಿನ್ನ, ವಿಶೇಷಗಳನ್ನು ಹೊಂದಿರುವ ಅನೇಕ ಜೀವ ವೈವಿಧ್ಯಗಳಿವೆ. ಅವುಗಳು ತಮ್ಮ ವಿಶೇಷ ಗುರುತಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಇಡೀ ಜೀವನದಲ್ಲಿ Read more…

ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌

ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಪ್ರಕರಣದಲ್ಲಿ ಶೋಕಾಸ್ ನೋಟೀಸ್ ಒಂದನ್ನು ಹೊರಡಿಸಿರುವ ನೇಪಾಳ ಸುಪ್ರೀಂ ಕೋರ್ಟ್, 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವ ಈತನನ್ನು ಬಿಡುಗಡೆ ಮಾಡಬಾರದೇಕೆ ಎಂದು Read more…

ಮುಟ್ಟೆಂದ್ರೆ ಮೈಲಿಗೆ ಎನ್ನುವ ಜನರ ನಡುವೆ ಪರ್ವತವನ್ನೇರಿದ ಸಾಹಸಿ ಯುವತಿಯ ಯಶೋಗಾಥೆ….!

ಯಾವುದೇ ಪರ್ವತವನ್ನು ಹತ್ತುವುದೆಂದ್ರೆ ಅದು ಸಾಧಾರಣವಾದ ಸಾಧನೆಯಲ್ಲ. ವಿಶೇಷವಾಗಿ ಅದು 6,000 ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿದ್ದರೆ ಆ ಪರ್ವತವನ್ನು ಏರುವುದು ಅಸಾಧಾರಣ ಸಾಧನೆಯೇ ಸರಿ. ಯುವತಿಯೊಬ್ಬಳು ತನ್ನ ಋತುಚಕ್ರದ Read more…

ಇದಪ್ಪ ವರಸೆ…! ದಾರಿಯಲ್ಲಿ ಕೆಟ್ಟು ನಿಂತ ವಾಹನ ತಳ್ಳುವಂತೆ ವಿಮಾನವನ್ನೇ ತಳ್ಳಿದ ಪ್ರಯಾಣಿಕರು…!!

ಸಾಮಾನ್ಯವಾಗಿ ವಾಹನ ಸ್ಟಾರ್ಟ್ ಆಗದಿದ್ದ ಸಂದರ್ಭದಲ್ಲಿ ಸ್ವಲ್ಪ ದೂರ ತಳ್ಳುವುದನ್ನು ನೋಡಿರುತ್ತೀರಿ. ಅದೇ ರೀತಿಯ ಘಟನೆ ನೇಪಾಳದಲ್ಲಿ ನಡೆದಿದೆ. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. Read more…

397 ದಿನಗಳ ನಂತರ ಪತ್ನಿ ಜೊತೆ ಯೂಟ್ಯೂಬರ್ ಪುನರ್ಮಿಲನ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬರೋಬ್ಬರಿ 397 ದಿನಗಳ ನಂತರ ತನ್ನ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾರ್ಲ್ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಕಾರ್ಲ್ ಎಡ್ವರ್ಡ್ ರೈಸ್ ಅವರಿಗೆ Read more…

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ Read more…

ಕೇವಲ ನಾಲ್ಕೇ ದಿನಗಳಲ್ಲಿ ಎರಡು ಬಾರಿ ಮೌಂಟ್​ ಎವರೆಸ್ಟ್​ ಶಿಖರವನ್ನೇರಿ ವಿಶ್ವದಾಖಲೆ..!

ನೇಪಾಳದ 43 ವರ್ಷದ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಮೌಂಟ್​ ಎವರೆಸ್ಟ್​ ಶಿಖರವನ್ನ ಒಂದೇ ತಿಂಗಳಲ್ಲಿ ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ Read more…

ಮೌಂಟ್​ ಎವರೆಸ್ಟ್​ ಶಿಖರ ಏರಿದ್ದ ಇಬ್ಬರು ಪರ್ವತಾರೋಹಿಗಳು ಸಾವು

ಅಮೆರಿಕ ಹಾಗೂ ಸ್ವಿಡ್ಜರ್​ಲ್ಯಾಂಡ್​​ನ ಇಬ್ಬರು ಪರ್ವತಾರೋಹಿಗಳು ಮೌಂಟ್​ ಎವರೆಸ್ಟ್​ ಶಿಖರದಲ್ಲಿ ಸಾವನ್ನಪ್ಪಿದ್ದಾರೆ. ಇದು ಮೌಂಟ್​​ ಎವರೆಸ್ಟ್​​ನಲ್ಲಿ ವರದಿಯಾದ ಈ ವರ್ಷದ ಮೊದಲ ಸಾವಾಗಿದೆ ಎಂದು ನೇಪಾಳದ ಅಧಿಕಾರಿಗಳು ಮಾಹಿತಿ Read more…

4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!

ಸ್ವಂತ ಮನೆಯನ್ನ ಖರೀದಿ ಮಾಡೋದು ಪ್ರತಿಯೊಬ್ಬರ ಕನಸು. ಅದರಲ್ಲೂ ಐಶಾರಾಮಿ ಮನೆಯನ್ನ ಖರೀದಿ ಮಾಡಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರೋದಿಲ್ಲ ಹೇಳಿ. ಆಧುನಿಕ ಶೈಲಿಯ ಮನೆಯೇ ಆಗಿರಲಿ Read more…

ಪತಿಯಂದಿರನ್ನು ಈ ಕಾರಣಕ್ಕೆ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳೆಯರು….!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸನ್ಮಾನಿಸಲು ಈ ದಿನವನ್ನು ಮೀಸಲಿಡಲಾಗಿದೆ. ಇದೇ ದಿನದಂದು ನೇಪಾಳದಲ್ಲಿ ಜರುಗಿದ ವಿಶಿಷ್ಟ ಕಾರ್ಯಕ್ರಮವೊಂದು Read more…

BIG NEWS: ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಶುರುವಾಗಿದೆ ಈ ದಂಧೆ

ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ದುಬಾರಿಯಾಗುತ್ತಿದ್ದಂತೆ ಇಂಧನ ಕಳ್ಳಸಾಗಣೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ನೇಪಾಳದಿಂದ ಇಂಧನ ಕಳ್ಳಸಾಗಣೆ ಮಾಡಲಾಗುತ್ತಿದೆ. 1360 ಲೀಟರ್ Read more…

ಭಾರತದಲ್ಲಿ ಮುಗಿಲು ಮುಟ್ಟಿದ ಪೆಟ್ರೋಲ್‌ – ಡಿಸೇಲ್‌ ಬೆಲೆ: ದರ ಕಡಿಮೆಯಿರುವ ನೇಪಾಳದಿಂದ ಕಳ್ಳಸಾಗಣೆ

ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರು ವಾಹನ ಮುಟ್ಟಿದ್ರೆ ಕೈ ಸುಡ್ತಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಲೀಟರ್ ಆಗಿದೆ. ಆದ್ರೆ Read more…

ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರ ರಚಿಸಲು ಅಮಿತ್ ಶಾ ಪ್ಲಾನ್..!

ಅಗರ್ತಲಾ: ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ನೇಪಾಳದಲ್ಲಿಯೂ ಬಿಜೆಪಿ ಸರ್ಕಾರ ರಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ಲಾನ್ ಮಾಡಿದ್ದರು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ Read more…

ಕೆ 2 ಶಿಖರವನ್ನೇರಿ ಇತಿಹಾಸ ನಿರ್ಮಿಸಿದ ನೇಪಾಳಿ ಪರ್ವತಾರೋಹಿಗಳ ತಂಡ..!

ನೇಪಾಳದ ಪರ್ವತಾರೋಹಿಗಳ ತಂಡವು ಚಳಿಗಾಲದಲ್ಲಿ ಕೆ 2 ಶಿಖರವನ್ನ ಏರಿದ ಮೊದಲ ಪರ್ವತಾರೋಹಿಗಳ ತಂಡ ಎಂಬ ಇತಿಹಾಸವನ್ನ ನಿರ್ಮಿಸಿದೆ. ಶೆರ್ಪಾಗಳ ಗುಂಪು ಶಿಖರದಿಂದ 70 ಮೀಟರ್​ ದೂರದಲ್ಲಿ ನಿಂತು Read more…

ಸಮರಕಲೆ ಮೂಲಕ ಮಹಿಳಾ ಸಬಲೀಕರಣದ ಭಾಷ್ಯ ಬರೆಯುತ್ತಿರುವ ದಾದಿಯರು

ಹಿಮಾಲಯ ಪರ್ವತಗಳಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಅಲ್ಲಿರುವ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಿ, ಹಿಮಗಲ್ಲುಗಳನ್ನು ಹಾದು ಹೋಗಿ ಮಹಿಳೆಯಯ ಆರೋಗ್ಯ ಹಾಗೂ ಮಾರ್ಷಲ್ ಕಲೆಗಳ ಮೇಲೆ ಅವರಿಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಬೌದ್ಧ Read more…

ತಪ್ಪಾದ ನಿಲ್ದಾಣದಲ್ಲಿ ಲ್ಯಾಂಡ್​ ಆಯ್ತು ನೇಪಾಳದ ವಿಮಾನ..!

ನೇಪಾಳದ ವಿಮಾನಯಾನ ಸಂಸ್ಥೆಯೊಂದು ಡಿಸೆಂಬರ್​ 18ರಂದು ತನ್ನ ಪ್ರಯಾಣಿಕರನ್ನ ತಪ್ಪಾದ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೂಲಕ ಪ್ರಮಾದವೆಸಗಿದೆ. ಜನಕ್​ಪುರಕ್ಕೆ ಟಿಕೆಟ್​ ಬುಕ್ ಮಾಡಿದ್ದ 66 ಪ್ರಯಾಣಿಕರು ನಮ್ಮನೇಕೆ ಪೋಖರಾದಲ್ಲಿ Read more…

ಮೌಂಟ್​ ಎವರೆಸ್ಟ್ ಶಿಖರ ಎತ್ತರವನ್ನ ಮತ್ತೊಮ್ಮೆ ಅಳೆದ ಚೀನಾ ಹಾಗೂ ನೇಪಾಳ

ನೇಪಾಳ ಹಾಗೂ ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್​ ಎವರೆಸ್ಟ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಹೇಳಿವೆ. ಈ ಎತ್ತರ 1954ರಲ್ಲಿ ಭಾರತ ಅಳತೆ ಮಾಡಿದ Read more…

ಏರಿಕೆಯಾಯ್ತಾ ಜಗತ್ತಿನ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ..?

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ 8848.86 ಮೀಟರ್ ಇದೆ ಎಂದು ಚೀನಾ ಮತ್ತು ನೇಪಾಳ ಜಂಟಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. 2015 ರಲ್ಲಿ ನೇಪಾಳದಲ್ಲಿ ಭೂಕಂಪ Read more…

ಕೊರೊನಾ ಸೋಂಕಿತರ ಶವ ಸಾಗಿಸಲು ಮಹಿಳಾ ಸಿಬ್ಬಂದಿ ನಿಯೋಜನೆ

ಪಿಪಿಇ ಕಿಟ್​ ಧರಿಸಿದ ನಾಲ್ವರು ಮಹಿಳೆಯರು ನೇಪಾಳದ ರಾಜಧಾನಿ ಕಠ್ಮಂಡುವಿನ ಪಶುಪತಿ ಶವಾಗಾರದಲ್ಲಿ ಕೊರೊನಾ ಸಂತ್ರಸ್ತೆಯ ಶವವನ್ನ ಎತ್ತಿ ಅದನ್ನ ಅಂತ್ಯಸಂಸ್ಕಾರ ನಡೆಸುವ ಕಾರ್ಮಿಕರ ಕೈಗೆ ಹಸ್ತಾಂತರಿಸಿದ್ದಾರೆ. ಸಂಪ್ರದಾಯವಾದಿ Read more…

ಅಪರೂಪದ ಚಿನ್ನದ ಬಣ್ಣದ ಆಮೆ ಪತ್ತೆ….!

ಚಿನ್ನದ ಬಣ್ಣದ ಆಮೆಯೊಂದು ಪತ್ತೆಯಾಗಿದ್ದು, ವಿಷ್ಣುವಿನ ಅವತಾರ ಎಂದು ಜನರು ನಂಬಿಕೊಂಡಿರುವ ಪ್ರಸಂಗ ನೇಪಾಳದಲ್ಲಿ ನಡೆದಿದೆ. ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ಪ್ರಕಾರ, ಆಮೆಯು ಭಾರತೀಯ ಫ್ಲಾಪ್‌ಶೆಲ್ ಆಮೆ Read more…

ಭಾರೀ ಭೂಕುಸಿತ: 18 ಮಂದಿ ಸಾವು, 21 ಜನ ಕಣ್ಮರೆ

ನೇಪಾಳದ ಸಿಂಧು ಚೌಕ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. 21 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತವಾದ ಪ್ರದೇಶದಲ್ಲಿ ಶೋಧ ಕಾರ್ಯ Read more…

ರಾಮಜನ್ಮ ಭೂಮಿ ವಿಚಾರವಾಗಿ ಹೊಸ ಕ್ಯಾತೆ ತೆಗೆದ ನೇಪಾಳ….!

ಕಳೆದ ಕೆಲವು ದಿನಗಳಿಂದಲೂ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಈಗ ಮತ್ತೊಂದು ವಿವಾದಾತ್ಮಕ ಸೂಚನೆಯನ್ನು ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ Read more…

ಭಾರತದ ವಿರುದ್ಧ ಕುತಂತ್ರ ಬುದ್ಧಿ ತೋರಿಸಲು ಹೋಗಿ ಬೇಸ್ತುಬಿದ್ದ ಚೀನಾ

ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಘರ್ಷಣೆ ನಡೆಸಿದ ಪರಿಣಾಮ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕವೂ ಒಂದು ಕಡೆ ಭಾರತೀಯ ಅಧಿಕಾರಿಗಳೊಂದಿಗೆ Read more…

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ದೇವಾಲಯ Read more…

ಶಾಕಿಂಗ್: ಕೊರೊನಾದಿಂದ ಮೃತಪಟ್ಟ ನೇಪಾಳಿ ವ್ಯಕ್ತಿ ದೇಹ ಭಾರತದಲ್ಲಿ ಸಮಾಧಿ

ಭಾರತ – ನೇಪಾಳದ ಗಡಿಯಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ.‌ ಇತ್ತೀಚೆಗಷ್ಟೇ ಗಡಿಯಲ್ಲಿನ‌ ಕೆಲ ಪ್ರದೇಶಗಳನ್ನ ತಮ್ಮದೆಂದು ಹಕ್ಕು ಸಾಧಿಸಲು ಶುರು ಮಾಡಿರುವ ನೇಪಾಳ, ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. Read more…

ಭಾರತದ ಭೂಭಾಗವನ್ನು ತಮ್ಮದೆಂಬ ಭ್ರಮೆಯಲ್ಲಿ ಸಂಭ್ರಮಿಸುತ್ತಿದ್ದಾರೆ ನೇಪಾಳಿಗಳು..!

ಭಾರತದ ಗಡಿಪ್ರದೇಶಗಳನ್ನು ಸೇರಿಸಿಕೊಂಡು ಹೊಸ ಭೂಪಟ ಮಾಡಿಕೊಂಡಿರುವ ನೇಪಾಳ, ಟಿಕ್ ಟಾಕ್ ಮೂಲಕ ಖುಷಿ ಹಂಚಿಕೊಂಡಿದೆ. ನಮ್ಮ ಗಡಿ ಪ್ರದೇಶಗಳಾದ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧುರ ಮೇಲೆ ಹಕ್ಕುಸ್ವಾಮ್ಯ ಸಾಧಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...