alex Certify ನೆಟ್ಟಿಗರು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜ – ಅಜ್ಜಿ ನೆನಪಿನಲ್ಲಿ ಹಚ್ಚೆ: ವೈರಲ್​ ಫೋಟೋಗೆ ಭಾವುಕರಾದ ನೆಟ್ಟಿಗರು

ಅಜ್ಜ – ಅಜ್ಜಿ ಬಳಿ ಬೆಳೆಯುವ ಅವಕಾಶವಿದ್ದರೆ ಅಂತಹ ಮಕ್ಕಳು ಅದೃಷ್ಟವಂತರು. ಅವರು ನೆನಪುಗಳಿಂದ ತುಂಬಿದ ನಿಧಿಯನ್ನು ನಮಗೆ ಬಿಟ್ಟುಕೊಟ್ಟು ಹೋಗುತ್ತಾರೆ. ಕೆಲವರು ಛಾಯಾಚಿತ್ರಗಳ ಮೂಲಕ ಆ ನೆನಪುಗಳನ್ನು Read more…

ಚಿಂದಿ ಆಯುವವನ ಬಾಯಲ್ಲಿ 20 ವರ್ಷ ಹಿಂದಿನ ಬಾಲಿವುಡ್ ಹಾಡು: ನೆಟ್ಟಿಗರು ಫಿದಾ

ಸಲ್ಮಾನ್ ಖಾನ್ ಅವರ 2003 ರ ತೇರೆ ನಾಮ್‌ ಚಲನಚಿತ್ರದ ಸೂಪರ್​ಹಿಟ್​ ಹಾಡು ಕ್ಯೋ ಕಿಸಿ ಕೋ ಅನ್ನು ಗುಜರಿ ಆಯುವವನೊಬ್ಬ ಹಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಮತ್ತೊಮ್ಮೆ ವೈರಲ್​ ಆಯ್ತು ‘ಮೇರಾ ದಿಲ್ ಯೇ ಪುಕಾರೆ’ ಹಾಡು: ಸಂಗೀತಕ್ಕೆ ತಲೆದೂಗಿದ ನೆಟ್ಟಿಗರು

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕಳೆದ ವರ್ಷ ‘ಮೇರಾ ದಿಲ್ ಯೇ ಪುಕಾರೆ ಆಜಾ’ ಎಂಬ ಕ್ಲಾಸಿಕ್ ಹಿಂದಿ ಗೀತೆಗೆ ತನ್ನ ನೃತ್ಯ ಪ್ರದರ್ಶನಕ್ಕಾಗಿ ಭಾರಿ ವೈರಲ್ ಆಗಿದ್ದ Read more…

ರಸ್ತೆ ಮೇಲೆ ವಾಕಿಂಗ್​ ಬಂದ ಹುಲಿ: ವಿಡಿಯೋ ವೈರಲ್​

ಟೆಕ್ಸಾಸ್​: ಜನರು ತಮ್ಮ ಸಾಕುಪ್ರಾಣಿಗಳನ್ನು, ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಸಾಕುಪ್ರಾಣಿಗಳನ್ನು ನಡೆಸುವುದು ಪ್ರಾಣಿಗಳಿಗೆ ಆರೋಗ್ಯಕರವಾಗಿರುತ್ತದೆ ಮತ್ತು ಮಾಲೀಕರಿಗೆ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಪಡೆಯಲು ಸಹಾಯ Read more…

ಸೀರೆಯುಟ್ಟ ಮಹಿಳೆಯರ ಈಜಾಟ ನೋಡಿ ದಂಗಾದ ನೆಟ್ಟಿಗರು

ಚೆನ್ನೈ: ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ ಎನ್ನುವುದು ಹಲವಾರು ಬಾರಿ ಸಾಬೀತು ಆಗುತ್ತಿದೆ. ಅಂಥದ್ದೇ ಒಂದು ವಿಡಿಯೋ ಇಲ್ಲಿ ವೈರಲ್​ ಆಗಿದೆ. ಕೆಲವು ಹಿರಿಯ ಮಹಿಳೆಯರು Read more…

ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ

ಕೆಲವು ಶಕ್ತಿಯುತ ನೃತ್ಯ ಪ್ರದರ್ಶನಗಳಿಲ್ಲದೆ ಯಾವುದೇ ಭಾರತೀಯ ವಿವಾಹವು ಪೂರ್ಣಗೊಳ್ಳುವುದಿಲ್ಲ. ಮದುವೆಯಲ್ಲಿ ಪ್ರದರ್ಶಿಸಲಾಗುವ ಕೆಲವು ಅದ್ಭುತ ನೃತ್ಯಗಳ ಹಲವಾರು ವೀಡಿಯೊಗಳು ವೈರಲ್ ಆಗುತ್ತವೆ. ಅಂಥದ್ದೆ ಒಂದು ವಿಡಿಯೋ ವೈರಲ್​ Read more…

‌ʼಜಬ್‌ ವಿ ಮೆಟ್‌ʼ ಚಿತ್ರದ ಹಾಡಿಗೆ ಯುವತಿ ಭರ್ಜರಿ ನೃತ್ಯ; ವಿಡಿಯೋ ವೈರಲ್

ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಬಹಳಷ್ಟು ಬಾಲಿವುಡ್ ಪ್ರಿಯರಿಗೆ ಇಮ್ತಿಯಾಜ್ ಅಲಿ ಅವರ ʼಜಬ್ ವಿ ಮೆಟ್ʼ ಸಾರ್ವಕಾಲಿಕ ಮೆಚ್ಚಿನವಾಗಿದೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ಚಿತ್ರ Read more…

ಅಂಧ ಬಾಲಕನ ಕಂಠಕ್ಕೆ ಮನಸೋತ ನೆಟ್ಟಿಗರು: ಶ್ಲಾಘನೆಗಳ ಸುರಿಮಳೆ

ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವು ಉತ್ತಮ ವೇದಿಕೆಯಾಗಿದೆ. ಇದು ಕಡೆಗಣಿಸಲ್ಪಡುವ ಸ್ಥಳಗಳಿಂದ ಪ್ರತಿಭೆಯನ್ನು ಹೊರತರುತ್ತದೆ. ದೃಷ್ಟಿಹೀನ ಮಗುವೊಂದು 90 ರ ಬಾಲಿವುಡ್​ ಹಾಡನ್ನು ಹಾಡುವ ಹೃದಯಸ್ಪರ್ಶಿ Read more…

ಪ್ರವಾಹದ ನಡುವೆಯೇ ಬಸ್​ ಚಾಲಕನ ಸಾಹಸ: ವೈರಲ್​ ವಿಡಿಯೋಗೆ ನೆಟ್ಟಿಗರು ದಂಗು….!

ನ್ಯೂಜಿಲೆಂಡ್‌: ನ್ಯೂಜಿಲೆಂಡ್‌ನಲ್ಲಿ ಭಾರೀ ಮಳೆಯು ದೇಶದ ಪ್ರಮುಖ ಭಾಗಗಳನ್ನು ಸ್ಥಗಿತಗೊಳಿಸಿದೆ. ಇದರ ಮಧ್ಯೆ, ಜಲಾವೃತಗೊಂಡ ಪ್ರದೇಶದಲ್ಲಿ ಒಳಗಾದ ರಸ್ತೆಗಳ ಮೂಲಕ ವಾಹನ ಚಲಾಯಿಸುವುದನ್ನು ತಪ್ಪಿಸುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದ್ದರೂ, Read more…

ರೈಲ್ವೆ ಸ್ಟೇಷನ್​ ಮುಂದೆ ಯುವಕರಿಂದ ನಾಟು ನಾಟು ನೃತ್ಯ: ನೆಟ್ಟಿಗರು ಫಿದಾ

ನೀವು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಲನಚಿತ್ರವನ್ನು ನೋಡಿದ್ದಿರಬಹುದು. ನೋಡದಿದ್ದರೂ ‘ನಾಟು ನಾಟು’ ಹಾಡನ್ನು ಗಮನಿಸಿರಬಹುದು. ಹಲವು ಪ್ರಶಸ್ತಿ ಬಾಚಿಕೊಂಡು ಈ ಹಾಡಿಗೆ ಹಲವರು ರೀಲ್ಸ್​ನಲ್ಲಿ ತಮ್ಮ ನೃತ್ಯದ Read more…

ಆನೆಯ ಪುಟ್ಟ ಸಂಸಾರದ ವಿಡಿಯೋ ವೈರಲ್​: ಮರಿಗಳ ತುಂಟಾಟಕ್ಕೆ ನೆಟ್ಟಿಗರು ಫಿದಾ

ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಅವರು ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯ ಸಂಸಾರದ ಕ್ಯೂಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಆನಮಲೈ ಹುಲಿ Read more…

ಟೀ ಎಸ್ಟೇಟ್​ನಲ್ಲಿ ಹುಲಿಯ ಭವ್ಯ ನೋಟ ನೋಡಿ ನೆಟ್ಟಿಗರು ಫಿದಾ

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಭಾರತದ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ಸುತ್ತಾಡುತ್ತಿರುವ ವೀಡಿಯೊವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ದಕ್ಷಿಣ ಭಾರತದ್ದು ಎಂದು ಹೇಳಲಾಗುತ್ತಿದೆ. Read more…

ಬಿಟಿಎಸ್​ ತಂಡದ ನೃತ್ಯಕ್ಕೆ ಬಾಲಿವುಡ್ ಹಾಡು ಸಿಂಕ್​: ಭೇಷ್​ ಎಂದ ನೆಟ್ಟಿಗರು​

ಯಾವುದೇ ನೃತ್ಯಕ್ಕೆ ಇನ್ನಾವುದೋ ಹಾಡನ್ನು ಹಿನ್ನೆಲೆಯಲ್ಲಿ ಹಾಕಿ ಸಿಂಕ್​ ಮಾಡುವುದು ಈಗ ಮಾಮೂಲು. ಅದೇ ರೀತಿ K-pop ಮತ್ತು BTS ಪರಸ್ಪರ ಕೈಜೋಡಿಸಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್​ Read more…

ಬೆಳ್ಳಂಬೆಳಗ್ಗೆ ಓಲಾ ಕಚೇರಿಯ ದೃಶ್ಯ ಶೇರ್​ ಮಾಡಿದ ಸಿಇಒ: ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಬೆಳಿಗ್ಗೆ ತಮ್ಮ ಕಚೇರಿ ಹೇಗೆ ಇರುತ್ತದೆ ಎಂಬ ಬಗ್ಗೆ ಫೋಟೋ ಒಂದನ್ನು ಟ್ವಿಟ್​ರ್​ನಲ್ಲಿ ಶೇರ್​ ಮಾಡಿದ್ದು, ಇದೀಗ ಸಕತ್​ Read more…

ಸ್ಕಿಪ್ಪಿಂಗ್ ಹಗ್ಗದಲ್ಲಿ ಅಸಾಧಾರಣ ಪ್ರತಿಭೆ: ನಿಬ್ಬೆರಗಾದ ನೆಟ್ಟಿಗರು

ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್‌ಗಳಂತಹ ಮೆಗಾ ಕ್ರೀಡಾಕೂಟಗಳ ಸಮಯದಲ್ಲಿ ಜಿಮ್ನಾಸ್ಟಿಕ್ಸ್ ವಿಭಾಗದಿಂದ ಉತ್ತಮ ದೈಹಿಕ ವ್ಯಾಯಾಮಗಳನ್ನು ನಾವು ನೋಡುತ್ತೇವೆ. ಇಂಥ ಕ್ರೀಡಾಪಟುಗಳ ಸಾಧನೆಗೆ ಹ್ಯಾಟ್ಸ್​ಆಫ್​ ಎನ್ನುತ್ತೇವೆ. Read more…

ಪತ್ನಿಯ ಫೋಟೋ ಹಚ್ಚೆ ಹಾಕಿಸಿ ಹುಟ್ಟುಹಬ್ಬಕ್ಕೆ ಗಿಫ್ಟ್​: ನೆಟ್ಟಿಗರು ಫಿದಾ

ಅನೇಕ ಜನರು ತಮ್ಮ ಪ್ರೀತಿ ಪಾತ್ರರಿಗಾಗಿ ಹಲವಾರು ಸರ್​ಪ್ರೈಸ್​ಗಳನ್ನು ನೀಡುತ್ತಾರೆ. ತಮ್ಮ ಹತ್ತಿರವಿರುವ ಯಾರನ್ನಾದರೂ ಆಶ್ಚರ್ಯಗೊಳಿಸಲು ಏನನ್ನಾದರೂ ಮಾಡುತ್ತಾರೆ. ಅಂತಹ ಒಂದು ರೋಮ್ಯಾಂಟಿಕ್ ಗೆಸ್ಚರ್ನಲ್ಲಿ, ಒಬ್ಬ ವ್ಯಕ್ತಿ ತನ್ನ Read more…

ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು

ಪ್ರಕೃತಿ ತನ್ನೊಳಗೆ ಹಲವಾರು ಕುತೂಹಲಗಳನ್ನು ಅಡಗಿಸಿಕೊಂಡಿದೆ. ಮನುಷ್ಯನ ತಿಳಿವಳಿಕೆಗೆ ನಿಲುಕದ್ದು ಅದೆಷ್ಟೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ತುರ್ಕಮೆನಿಸ್ತಾನದಲ್ಲಿ ನರಕದ ಗೇಟ್ಸ್ ಅಥವಾ ಚೀನಾದ ಶಿಲಿನ್ ಕಲ್ಲಿನ ಅರಣ್ಯ Read more…

Viral Video: ಮದುವೆ ಮನೆಯಲ್ಲಿ ತೈವಾನ್​ ಗುಂಪಿನಿಂದ ನೃತ್ಯ: ಮನಸೋತ ನೆಟ್ಟಿಗರು

ಮದುವೆ ಮನೆಗಳಲ್ಲಿ ಸಂಗೀತ, ನೃತ್ಯಕ್ಕೆ ಇರುವಷ್ಟು ಪ್ರಾಮುಖ್ಯತೆ ಇನ್ನಾವುದಕ್ಕೂ ಇಲ್ಲ ಎನ್ನಬಹುದೇನೋ. ಅಂಥ ಕೆಲವು ವಿಡಿಯೋಗಳು ಆಗಾಗ್ಗೆ ಶೇರ್​ ಆಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ Read more…

60ರ ದಶಕದ ಬಾಲಿವುಡ್​ ಹಾಡನ್ನು ಹಾಡಿದ ಪ್ಯಾರೀಸ್​ ಕಲಾವಿದ: ನೆಟ್ಟಿಗರು ಫಿದಾ

1960 ರ ಬಾಲಿವುಡ್ ಚಲನಚಿತ್ರ ‘ದಿಲ್ ಅಪ್ನಾ ಔರ್ ಪ್ರೀತ್ ಪರಾಯ’ ಚಿತ್ರದಲ್ಲಿನ ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಹಾಡು ‘ಅಜೀಬ್ ದಸ್ತಾನ್ ಹೈ ಯೇ’ ಅನ್ನು ಪ್ಯಾರಿಸ್‌ನಲ್ಲಿ Read more…

ಸ್ಟೈಲ್​ ಮಾಡಲು ಹೋಗಿ ಬೈಕ್‌ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್​

ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. Read more…

ಸ್ಯಾಮ್​ಸಂಗ್​ ಎಸ್.​ಎಸ್.ಡಿ.ನಾ ? ರಿನ್​ ಸೋಪಾ ? ನೆಟ್ಟಿಗರು ಫುಲ್​ ಕನ್​ಫ್ಯೂಸ್​

ಸ್ಯಾಮ್​ಸಂಗ್​ ಟಿ 7 ಹೊಸ ಎಸ್​ಎಸ್​ ಡಿ ಯನ್ನು ಮಾರುಕಟ್ಟೆಗೆ ಪರಿಚಯಸಿದ್ದು, ಇದೀಗ ತನ್ನ ವಿಶಿಷ್ಟ ಬಗೆಯಿಂದಾಗಿ ಸುದ್ದಿಯಾಗಿದೆ. ಡೇಟಾ ಸಂಗ್ರಹಣೆಗೆ ವಿಶಾಲವಾದ ಸ್ಥಳಾವಕಾಶ ಇರುವ ಈ ಎಸ್​ಎಸ್​ Read more…

ವಧುವಿನ ಮುಂದೆ ವರನ ರೊಮ್ಯಾಂಟಿಕ್​ ಹಾಡು: ನೆಟ್ಟಿಗರು ಫಿದಾ

ಮದುವೆಯ ದಿನದಂದು ವರನು ವಧುವಿನ ಮುಂದೆಯೇ ಕುಳಿತು ಅಲ್ಲಿ ಹಾಜರಿರುವ ಎಲ್ಲಾ ಅತಿಥಿಗಳ ಮುಂದೆ ಪ್ರಣಯ ಹಾಡನ್ನು ಹಾಡಿದರೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತದೆ ಅಲ್ಲವೆ ? ಅಂಥದ್ದೇ ಒಂದು Read more…

ಪಠಾಣ್​ ಚಿತ್ರದ ಹಾಡಿಗೆ ನಟರಿಂದ ಸೂಪರ್ ಸ್ಟೆಪ್​; ನೆಟ್ಟಿಗರು ಫಿದಾ

ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅವರನ್ನು ತೆರೆಯ ಮೇಲೆ ವೀಕ್ಷಿಸಲು ಕಾಯುತ್ತಿದ್ದ ಶಾರುಖ್ ಖಾನ್ ಅಭಿಮಾನಿಗಳು ಬುಧವಾರ ಚಿತ್ರಮಂದಿರಗಳಲ್ಲಿ ‘ಪಠಾಣ್’ ಬಿಡುಗಡೆಯಾದಾಗ ಸಂಭ್ರಮಿಸಿದ್ದರು. ಚಿತ್ರವು ಅದ್ದೂರಿಯಾಗಿ ಪ್ರಾರಂಭವಾಗಿದೆ ಮತ್ತು Read more…

ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು Read more…

ತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಹೆಚ್ಚಿನವರ ದೈನಂದಿನ ಜೀವನದಲ್ಲಿ ಚಹ ಅತ್ಯಂತ ಅವಶ್ಯಕವಾದ ಪಾನೀಯವಾಗಿದೆ. ಉತ್ತರಾಖಂಡದ ಫುಡ್ ಬ್ಲಾಗರ್ ಒಬ್ಬರು ‘ತೆಂಗಿನ ಚಹಾ’ ಪಾಕವಿಧಾನವನ್ನು ಹಂಚಿಕೊಂಡಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ. ಉತ್ತರಾಖಂಡದ ಹಲ್ದ್ವಾನಿಯ ಆಹಾರ ಬ್ಲಾಗರ್ Read more…

ಬೆಂಗಳೂರಿನ ಬೀದಿಯಲ್ಲಿ ಕುತೂಹಲದ ಟೂ ವ್ಹೀರಲ್​: ಹುಬ್ಬೇರಿಸಿದ ನೆಟ್ಟಿಗರು

ಬೆಂಗಳೂರು: ಬೆಂಗಳೂರನ್ನು ಭಾರತದ ಟೆಕ್ ಸಿಟಿ ಎಂದು ಕರೆಯುತ್ತಾರೆ. ಏಕೆಂದರೆ ನವೀನ ವಾಹನಗಳು ಮತ್ತು ಪರಿಕಲ್ಪನೆಗಳು ಇಲ್ಲಿಯ ಬೀದಿಗಳಲ್ಲಿ ಪ್ರತಿದಿನ ನೋಡಲು ಸಿಗುತ್ತವೆ. ಕೆಲವೊಮ್ಮೆ ಕುತೂಹಲ ಎನಿಸುವ ವಾಹನಗಳು Read more…

ನೆಟ್‌ಫ್ಲಿಕ್ಸ್‌ನ ವೆಡ್ನೆಸ್‌ ಡೇ ಪಾತ್ರವನ್ನು ಮರುಸೃಷ್ಟಿಸಿದ ಬಾಲಕಿ: ಹುಬ್ಬೇರಿಸಿದ ನೆಟ್ಟಿಗರು

ನೆಟ್‌ಫ್ಲಿಕ್ಸ್‌ನ ಅಲೌಕಿಕ-ಹಾಸ್ಯಕ್ಕೆ ಜನರು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ. ನೀವು ಇಲ್ಲಿ ಬರುವ ಸರಣಿಯನ್ನು ವೀಕ್ಷಿಸದಿದ್ದರೂ, ಇಲ್ಲಿ ಆಗಾಗ್ಗೆ ಬರುವ ನೃತ್ಯದ ದೃಶ್ಯಗಳನ್ನು Read more…

ಸಂಗೀತ ದಂತಕಥೆಗಳ ಗಾಯನ ಶೇರ್​ ಮಾಡಿದ ಆನಂದ್​ ಮಹೀಂದ್ರಾ: ನೆಟ್ಟಿಗರು ಫಿದಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಅನುಯಾಯಿಗಳೊಂದಿಗೆ ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಸ್ಫೂರ್ತಿದಾಯಕ ಮತ್ತು ಪ್ರೇರೇಪಿಸುವ ವಿಚಾರಗಳನ್ನು ಪ್ರಚಾರ ಮಾಡಲು Read more…

ಮಗ ಗೆದ್ದ ಪ್ಲೇಟ್​ನೊಂದಿಗೆ ತಾಯಿಯ ಸಂಬಂಧ: ವೈರಲ್​ ಪೋಸ್ಟ್​ಗೆ ನೆಟ್ಟಿಗರು ಭಾವುಕ

ಟ್ವಿಟ್​ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಭಾವುಕರಾಗಿಸುತ್ತದೆ. ಪ್ಲೇಟ್‌ನಂತೆ ಕಾಣುವ ಫೋಟೋವನ್ನು ಹಂಚಿಕೊಂಡ ವಿಕ್ರಮ್ ಎಸ್ ಬುದ್ಧನೇಶನ್ ಎನ್ನುವವರು Read more…

ನಿರ್ಭೀತಿಯಿಂದ ಪ್ಯಾರಾಗ್ಲೈಡಿಂಗ್ ಮಾಡಿದ 80ರ ವೃದ್ಧೆ: ಹುಬ್ಬೇರಿಸುತ್ತಿರುವ ನೆಟ್ಟಿಗರು

ಸುಮಾರು 80 ವರ್ಷ ವಯಸ್ಸಿನ ಮಹಿಳೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡುವ ವಿಡಿಯೋ ಒಂದು ವೈರಲ್​ ಆಗಿದ್ದು, ಎಲ್ಲರೂ ಹುಬ್ಬೇರಿಸುವಂತಾಗಿದೆ. ಈ ವಿಡಿಯೋವನ್ನು ಆಕೆಯ ಮೊಮ್ಮಗಳು ಹಂಚಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...