alex Certify ನೆಟ್ಟಿಗರು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಕ್​ ಫ್ರಂ ಸಿನಿಮಾ ಹಾಲ್​…….! ಬೆಂಗಳೂರಿಗನ ಈ ಕಾರ್ಯಕ್ಕೆ ನೆಟ್ಟಿಗರು ಸುಸ್ತು

ಬೆಂಗಳೂರು: ಕೋವಿಡ್​ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಅಂದಿನಿಂದ, ಮದುವೆ ಮಂಟಪಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಅಸಾಮಾನ್ಯ ಸ್ಥಳಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಹಲವಾರು ಫೋಟೋಗಳು ಮತ್ತು Read more…

ಅನಾರೋಗ್ಯ ಪೀಡಿತ ಪತ್ನಿಗೆ ವೃದ್ದನ ಕೈತುತ್ತು: ವೈರಲ್‌ ವಿಡಿಯೋಗೆ ನೆಟ್ಟಿಗರು ಭಾವುಕ

ಯಾರನ್ನಾದರೂ ನೋಡಿಕೊಳ್ಳುವುದು ಪ್ರೀತಿಯು ಶುದ್ಧ ರೂಪವಾಗಿರಬೇಕು. ಪ್ರೀತಿಯು ಯಾವಾಗಲೂ ಅಸಾಮಾನ್ಯವಾದುದನ್ನು ಮಾಡುವುದು ಎಂಬರ್ಥವಲ್ಲ. ಆದರೆ ನಿಮ್ಮ ಅಚ್ಚುಮೆಚ್ಚಿನವರು ಹೊಸ ಉಡುಪನ್ನು ಧರಿಸಿದಾಗ ಅಥವಾ ನಿಮ್ಮ ಸ್ವಂತ ಕೈಗಳಿಂದ ಅವರಿಗೆ Read more…

ಪಕ್ಷಿ‌ – ಮಾನವನ ಸ್ನೇಹದ ಮತ್ತೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್

ನಾಯಿ, ಬೆಕ್ಕು, ಆನೆ, ಕುದುರೆ, ಕೋತಿಗಳು ಮನುಷ್ಯನ ಜೊತೆ ಸಹಜವಾಗಿ ಬೆರೆತು ಗೆಳೆತನ ಬೆಳೆಸಿಕೊಳ್ಳುವ ಜೀವಿಗಳು. ಆದರೆ ಯಾವತ್ತಾದ್ರೂ ಪಕ್ಷಿಗಳು ಕೂಡ ಮನುಷ್ಯನ ಜೊತೆ ಗೆಳೆತನ ಮಾಡಿಕೊಳ್ಳುವುದನ್ನ ನೋಡಿದ್ದಿರಾ? Read more…

ಅಬ್ಬಬ್ಬಾ ಈ ಪ್ರೇತ ಪಕ್ಷಿಯೇ…..! ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಕಾಡು ಪ್ರಾಣಿಗಳು ಅಥವಾ ಪಕ್ಷಿಗಳು ಎಂದಿಗೂ ಮಾನವಕುಲವನ್ನು ವಿಸ್ಮಯಗೊಳಿಸುತ್ತಲೇ ಇರುತ್ತವೆ. ಇಂದಿನ ಡಿಜಿಟಲ್​ ಯುಗಕ್ಕೆ ಧನ್ಯವಾದಗಳು. ಏಕೆಂದರೆ ಅತಿ ವಿಸ್ಮಯ ಲೋಕವನ್ನು ನಾವು ಮನೆಯಲ್ಲಿಯೇ ಕುಳಿತು ನೋಡಲು ಇದು Read more…

ಕೊರಿಯನ್​ ಮಹಿಳೆಯ ಅದ್ಭುತ ಪಂಜಾಬಿ ಮಾತಿಗೆ ನೆಟ್ಟಿಗರು ಫಿದಾ

ಕರಾಚಿ: ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಮತ್ತು ಅವರ ಕೊರಿಯನ್ ತಾಯಿಯ ವೀಡಿಯೊ Instagram ನಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣವೇನು ಗೊತ್ತಾ? ಕೊರಿಯನ್ ತಾಯಿಯ ಪಂಜಾಬಿ ಮಾತನಾಡುವ ಕೌಶಲ್ಯವು Read more…

ಮದುವೆ ಮನೆಯಲ್ಲಿ ‘ಮುಝಸೆ ಶಾದಿ ಕರೋಗಿ’ಗೆ ಸ್ಟೆಪ್​: ನೆಟ್ಟಿಗರು ಫಿದಾ

ಕೆಲವು ಮದುವೆಯ ನೃತ್ಯಗಳು ವಿಸ್ಮಯಕಾರಿ ಮೋಜನ್ನು ನೀಡುತ್ತವೆ. ಇಡೀ ಕುಟುಂಬವು ನೃತ್ಯದ ವೇದಿಕೆಯಲ್ಲಿ ಸೇರಿಕೊಂಡಾಗ ಮತ್ತು ಢೋಲ್‌ನ ಬೀಟ್‌ಗಳಿಗೆ ಹೆಜ್ಜೆ ಹಾಕುವ ಅನೇಕ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ Read more…

ನದಿಯ ನಡುವೆ ಬೈಕ್​ ಓಡಿಸಿದ ವ್ಯಕ್ತಿ: ಸಾಹಸ ಕಂಡು ದಂಗಾದ ನೆಟ್ಟಿಗರು….!

ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್​ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ Read more…

ಕಾರ್ಟೂನ್ ಶೋ ʼಶಿನ್-ಚಾನ್‌ʼನಿಂದ ಉಲ್ಲಾಸದ ಹಾಡಿಗೆ ಮನಸೋತ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಮದುವೆ ಅಥವಾ ಮದುವೆಯ ಪೂರ್ವ ಸಮಾರಂಭಗಳಲ್ಲಿ ಜನರು ನೃತ್ಯ ಮಾಡುವ ವೀಡಿಯೊಗಳಿಂದ ತುಂಬಿರುತ್ತದೆ. ಇಂತಹದೊಂದು ವಿಡಿಯೋ ಇನ್‌ಸ್ಟಾಗ್ರಾಮ್ ಬಳಕೆದಾರರಲ್ಲಿ ಸದ್ದು ಮಾಡುತ್ತಿದೆ. ತಮ್ಮ ಆತ್ಮೀಯ ಸ್ನೇಹಿತನ Read more…

ತಲೆಗೆ ಫ್ಯಾನ್​ ಧರಿಸಿ ಓಡಾಟ: ಅಮಿತಾಭ್​ ಶೇರ್​ ಮಾಡಿದ ದೇಸಿ ಜುಗಾಡ್​ಗೆ ನೆಟ್ಟಿಗರು ಫಿದಾ

ನಟ ಅಮಿತಾಭ್​ ಬಚ್ಚನ್ ಒಂದರ ನಂತರ ಒಂದರಂತೆ ತಮ್ಮ ಶಕ್ತಿ ತುಂಬಿದ ಅಭಿನಯದಿಂದ ನಮ್ಮನ್ನು ರಂಜಿಸುತ್ತಲೇ ಇದ್ದಾರೆ. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಅಪ್‌ಡೇಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಉತ್ಸುಕರಾಗಿರುವ Read more…

ಮಾಲೀಕನ ಜೊತೆ ನಾಯಿಯ ವ್ಯಾಯಾಮ: ಸೋ ಕ್ಯೂಟ್​ ಎನ್ನುತ್ತಿದ್ದಾರೆ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ಆಟೋಟಗಳನ್ನು ತೋರಿಸುವ ಹಲವಾರು ವಿಡಿಯೋಗಳು ಶೇರ್​ ಆಗುತ್ತವೆ. ಇವುಗಳ ಪೈಕಿ ಹಲವು ವಿಡಿಯೋಗಳು ಕ್ಯೂಟ್​ ಎನಿಸಿಕೊಳ್ಳುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. Read more…

Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ. ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ Read more…

Watch Video | ದೇವಾಲಯದಲ್ಲಿ ವೃದ್ಧೆಯ ನೃತ್ಯಕ್ಕೆ ಮನಸೋತ ನೆಟ್ಟಿಗರು

ವಯಸ್ಸು ಎಂಬುದು ದೇಹಕ್ಕೆ ವಿನಾ ಮನಸ್ಸಿಗೆ ಅಲ್ಲ ಎನ್ನುವ ಮಾತಿಗೆ ಅದಕ್ಕೆ ಅನ್ವರ್ಥಕವಾಗಿ ಹಲವಾರು ವಯೋವೃದ್ಧರು ಸಾಧನೆ ಮಾಡುವುದನ್ನು ನಾವು ನೋಡಬಹುದು. ಅದರಲ್ಲಿಯೂ ಇಳಿ ವಯಸ್ಸಿನಲ್ಲಿ ಹುರುಪಿನಿಂದ ನೃತ್ಯ Read more…

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು Read more…

Watch Video | ಮಂಟಪದಲ್ಲಿ ಮದುಮಕ್ಕಳ ಭರ್ಜರಿ ಡಾನ್ಸ್; ನೆಟ್ಟಿಗರು ಫಿದಾ

ವಧು ಮತ್ತು ವರನ ನೃತ್ಯ ವೀಡಿಯೊಗಳನ್ನು ಜಾಲತಾಣದಲ್ಲಿ ಸಾಕಷ್ಟು ನೋಡಿರಬಹುದು. ಮದುವೆ ಸಮಾರಂಭದಲ್ಲಿ ನೃತ್ಯ, ಸಂಗೀತ ಇದೀಗ ಹೈಲೈಟ್​ ಆಗಿದ್ದು, ಅವುಗಳ ಪೈಕಿ ಕೆಲವು ವೈರಲ್​ ಆಗುತ್ತವೆ. ಅದರಲ್ಲಿಯೂ Read more…

ಫೀಸ್​ ತೆಗೆದುಕೊಳ್ಳದ ವೈದ್ಯರಿಗೆ ಬಡ ಮಹಿಳೆಯಿಂದ ಡ್ರೈ ಫ್ರೂಟ್ಸ್ ಗಿಫ್ಟ್​: ವೈದ್ಯರ ಪೋಸ್ಟ್​ಗೆ ನೆಟ್ಟಿಗರು ಭಾವುಕ

ತನ್ನ ರೋಗಿಯಿಂದ ಉಡುಗೊರೆ ಸ್ವೀಕರಿಸಿದ ಬಗ್ಗೆ ವೈದ್ಯರು ಹಂಚಿಕೊಂಡ ಪೋಸ್ಟ್ ಟ್ವಿಟರ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ವೈದ್ಯರು ತಮ್ಮ ದೀರ್ಘಕಾಲದ ರೋಗಿಗಳಲ್ಲಿ ಒಬ್ಬರು ಉಡುಗೊರೆಯನ್ನು ನೀಡಲು ತಮ್ಮ ಕ್ಲಿನಿಕ್‌ಗೆ ಹೇಗೆ Read more…

ಸಖತ್‌ ಇಂಟ್ರಸ್ಟಿಂಗ್‌ ಆಗಿದೆ ʼಶಟಲ್ ಕಾಕ್‌ʼ ತಯಾರಿಸುವ ವಿಡಿಯೋ

ಶಟಲ್ ಕಾಕ್‌ಗಳನ್ನು ತಯಾರಿಸುವಾಗ ಎಷ್ಟೊಂದು ಶ್ರದ್ಧೆ ವಹಿಸಿ ಕೆಲಸ ಮಾಡಲಾಗುತ್ತದೆ ಎಂಬ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ತಯಾರಿಸುವ ಸಂಕೀರ್ಣವಾದ ಕರಕುಶಲತೆಯನ್ನು ವಿಡಿಯೋ ಎತ್ತಿ ತೋರಿಸುತ್ತದೆ. Read more…

ವಧು ಮೈ ಮೇಲಿದ್ದ​ ಆಭರಣಗಳನ್ನು ನೋಡಿ ಸುಸ್ತಾದ ನೆಟ್ಟಿಗರು; ವಿಡಿಯೋ ವೈರಲ್

ವಧುವಿನ ಅಲಂಕಾರಗಳ ಅನೇಕ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ವಿಶೇಷ ಗಮನ ಸೆಳೆಯುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ದೆಹಲಿಯ ವೃತ್ತಿಪರ‌ Read more…

ಬಾಲಕನ ಜಿಮ್ನಾಸ್ಟಿಕ್ ಚಲನೆಗಳ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಜೂನಿಯರ್ “ಟೈಗರ್ ಶ್ರಾಫ್” ವಾಸಿಸುತ್ತಿದ್ದಾನೆ. ಪರಿಪೂರ್ಣವಾದ ಚಮತ್ಕಾರಿಕ ಚಲನೆಗಳೊಂದಿಗೆ ಜೂನಿಯರ್ “ಟೈಗರ್ ಶ್ರಾಫ್” ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಈ ಧೈರ್ಯಶಾಲಿ ಬಾಲಕ ತನ್ನ Read more…

ಶೇಕ್ಸ್​ಪಿಯರ್​ನಂತೆ ಕವಿತೆ ಬರೆದ ಚಾಟ್ ​ಜಿಪಿಟಿ: ಅಚ್ಚರಿಯಲ್ಲಿ ತೇಲಿದ ನೆಟ್ಟಿಗರು

ಈ ದಿನಗಳಲ್ಲಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದಾರೆ, ವಿಶೇಷವಾಗಿ ಓಪನ್ ಕೃತಕ ಬುದ್ಧಿಮತ್ತೆಯ ಚಾಟ್​ಜಿಪಿಟಿ ಪ್ರಾರಂಭವಾದ ನಂತರ ಜನರು ಇದಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಚಾಟ್​ಜಿಪಿಟಿ Read more…

ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್

ನೀವು ವಿಲಕ್ಷಣವಾದ ಆಹಾರ ಪಾಕವಿಧಾನವನ್ನು ವೈರಲ್​ ವಿಡಿಯೋಗಳಲ್ಲಿ ಬಹಳಷ್ಟು ಕಂಡಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಆಹಾರ ಬ್ಲಾಗರ್ ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಾಕೊಲೇಟ್ ರುಚಿಯ Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

Watch Video | ಐದು ಭಾಷೆಗಳಲ್ಲಿ ʼಕೇಸರಿಯಾʼ ಹಾಡಿದ ಗಾಯಕ: ಅದ್ಭುತ ದ್ವನಿಗೆ ತಲೆದೂಗಿದ ನೆಟ್ಟಿಗರು

ಹೆಚ್ಚಿನ ಗಮನವನ್ನು ಪಡೆಯುತ್ತಿರುವ ವೀಡಿಯೊವು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಲನಚಿತ್ರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡು. ಐದು ವಿಭಿನ್ನ ಭಾಷೆಗಳಲ್ಲಿ ಇದನ್ನು ಹಾಡಿರುವ ವಿಡಿಯೋ ವೈರಲ್​ Read more…

ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು

ಜಗತ್ತು ಅಗಾಧವಾದ ಕುತೂಹಲಕಾರಿಯಾದ ದೈತ್ಯಾಕಾರದ ಜೀವಿಗಳಿಂದ ತುಂಬಿದೆ, ಕೆಲವೊಮ್ಮೆ ಅವು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಹೀಗೆ ಬೃಹದಾಕಾರದ ದೈತ್ಯ ಪ್ರಾಣಿಯೊಂದು ರಸ್ತೆ ಕ್ರಾಸ್​ ಮಾಡುವ ವಿಡಿಯೋ ವೈರಲ್​ ಆಗಿದೆ. Read more…

30 ರೂಪಾಯಿನಲ್ಲಿ 100 ಕಿ.ಮೀ. ಓಡುತ್ತೆ ಈ ಕಾರು; ಅಬ್ಬಬ್ಬಾ ಅಂತಿದ್ದಾರೆ ನೆಟ್ಟಿಗರು

ಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು ತಯಾರು ಮಾಡಿದ್ದಾರೆ. . ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸುವ ಮೂಲಕ Read more…

ಆಸ್ಕರ್​ ವೇದಿಕೆಯಲ್ಲಿ ಲೇಡಿ ಗಾಗಾ ಔದಾರ್ಯ: ನೆಟ್ಟಿಗರು ಫಿದಾ

ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಿಂಚಿದ್ದಾರೆ. ಭಾರತದ ನಿರೂಪಕಿಯಾಗಿ ಕಾಣಿಸಿಕೊಂಡ ದೀಪಿಕಾ ಕಪ್ಪು ಗೌನ್ ಮತ್ತು ಡೈಮಂಡ್ ನೆಕ್ಲೇಸ್‌ನಲ್ಲಿ Read more…

ಮೈಕೆಲ್ ಜಾಕ್ಸನ್ ಹಾಡಿಗೆ ಚಿಂದಿ ಉಡಾಯಿಸಿದ ವೃದ್ದ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ

ಮೈಕೆಲ್ ಜಾಕ್ಸನ್ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಎಲ್ಲಾ ವಯಸ್ಸಿನ ನೃತ್ಯ ಉತ್ಸಾಹಿಗಳಿಗೆ ಇವರ ನೃತ್ಯ ಸ್ಫೂರ್ತಿ. ಅವರನ್ನು ಅನುಸರಿಸುವವರು ಹಲವರು ಇದ್ದಾರೆ. ಈಗ ವೃದ್ದ ವ್ಯಕ್ತಿಯೊಬ್ಬರು ಮೈಕಲ್​ Read more…

ಮತ್ತೆ ಕಿಚ್ಚು ಹಚ್ಚಿದ ಕಿಲಿ ಪೌಲ್​: ರ‍್ಯಾಪ್ ಡಾನ್ಸ್​ಗೆ ನೆಟ್ಟಿಗರು ಫಿದಾ

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳುತ್ತಿರುತ್ತಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ Read more…

ಅಪರೂಪದ ಬಿಳಿ ಕಾಂಗರೂ ಕಂಡು ಮೂಕವಿಸ್ಮಿತರಾದ ನೆಟ್ಟಿಗರು

ಆಸ್ಟ್ರೇಲಿಯಾ ಖಂಡದ ದೇಶವು ಮರುಭೂಮಿಗಳು, ಪರ್ವತಗಳು, ಕಡಲತೀರಗಳು, ಹವಳದ ಬಂಡೆಗಳು ಮತ್ತು ಕಾಂಗರೂಗಳಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಹಸು ದೇವತೆಯಾದರೆ, ಆಸ್ಟ್ರೇಲಿಯಾದಾದ್ಯಂತ ಇರುವ ಮೂಲನಿವಾಸಿಗಳಿಗೆ ಕಾಂಗರೂಗಳು ಸಾಂಸ್ಕೃತಿಕ ಮತ್ತು Read more…

ಕಣ್ಣು ಕಾಣದಿದ್ದರೆ ಏನಂತೆ ? ಇದೇ ಅಲ್ವಾ ʼಮಾನವೀಯತೆʼ

ಅಂಧ ಮಹಿಳೆಯೊಬ್ಬರು ನಾಯಿಮರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ, ಇನ್‌ಸ್ಪೈರ್ ನೇಚರ್ ಎಂಬ ಪುಟವು Read more…

ಅಮ್ಮನ ಪ್ರೀತಿಗೆ ಸಾಟಿ ಎಲ್ಲಿ ? ಕೋಳಿಯ ವೈರಲ್​ ವಿಡಿಯೋಗೆ ನೆಟ್ಟಿಗರು ಭಾವುಕ

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಇದಕ್ಕೆ ವಿರೋಧವಾಗಿದ್ದರೂ, ಮನುಷ್ಯರೇ ಇರಲಿ, ಪಶು-ಪಕ್ಷಿಗಳೇ ಇರಲಿ ತಾಯಿಯ ಪ್ರೀತಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...