alex Certify ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಜೊತೆ ಯುವತಿ ನೃತ್ಯ; ಕೋಪಗೊಂಡ ಅಣ್ಣನಿಂದ ಕಪಾಳಮೋಕ್ಷ | Video

ಮದುವೆ ಸೀಸನ್ ಎಂದರೆ ಸಂಭ್ರಮ, ನಗು, ಮತ್ತು ಬಂಧು ಬಳಗದವರ ಮಿಲನದ ಸಮಯ. ಇಂತಹ ಸಂಭ್ರಮದ ವಾತಾವರಣದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದು ಸಹಜ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ Read more…

ಮಹಾ ಕುಂಭದಲ್ಲಿ ವೃದ್ಧ ದಂಪತಿ ನೃತ್ಯ ವೈರಲ್ ; ವಿಡಿಯೋ ಮೆಚ್ಚಿಕೊಂಡ ಜನ | Watch

ಮಹಾ ಕುಂಭಮೇಳ 2025 ರಲ್ಲಿ ನಡೆದ ಒಂದು ಹೃದಯಸ್ಪರ್ಶಿ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ತ್ರಿವೇಣಿ ಸಂಗಮದಲ್ಲಿ ವೃದ್ಧ ದಂಪತಿಗಳು ಶುದ್ಧ ಸಂತೋಷ ಮತ್ತು ಭಕ್ತಿಯಿಂದ ನೃತ್ಯ ಮಾಡುವುದನ್ನು Read more…

ʼಉಯಿ ಅಮ್ಮʼ ಗೆ ಹೆಜ್ಜೆ ಹಾಕಿದ ಮಹಿಳೆ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ | Watch Video

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಉಯಿ ಅಮ್ಮ ಹಾಡಿಗೆ ಸೀರೆಯುಟ್ಟು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ರಿದ್ಧಿ Read more…

ನೃತ್ಯದ ವಿಚಾರಕ್ಕೆ ದಂಪತಿ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿ

ರಾಜಸ್ಥಾನದ ಧೌಲ್‌ಪುರ ಜಿಲ್ಲೆಯಲ್ಲಿ ಮದುವೆಯ ಸಮಾರಂಭದ ವೇಳೆ ನಡೆದ ಭೀಕರ ಘಟನೆಯಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನೃತ್ಯದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳವು Read more…

ಕುಂಭಮೇಳದ ʼಮೊನಾಲಿಸಾʼ ಗೆ ಮತ್ತೊಂದು ಆಫರ್; ಭಾರಿ ಮೊತ್ತದ ಒಪ್ಪಂದಕ್ಕೆ ಸಹಿ

ಮಹಾಕುಂಭ ಮೇಳದ ಚಿತ್ರಗಳು ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೆಶನ್‌ ಆಗಿದ್ದ ಮೊನಾಲಿಸಾ ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ಅವರು ಇತ್ತೀಚೆಗೆ ರಾಜಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ Read more…

ʼಹೇರಾ ಫೇರಿʼ ಹಾಡಿಗೆ ಪುಟಾಣಿಗಳ ಅದ್ಭುತ ಡಾನ್ಸ್: ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ | Watch

ಜಮ್‌ಶೆಡ್‌ಪುರದ ಪುಟಾಣಿ ಮಕ್ಕಳ ಗುಂಪೊಂದು “ಫಿರ್ ಹೇರಾ ಫೇರಿ” ಸಿನಿಮಾದ “ಆಯೇ ಮೇರಿ ಜೋಹ್ರಾಜಬೀನ್” ಹಾಡನ್ನು ಮರುಸೃಷ್ಟಿಸಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. Read more…

ಮಗನ ಮದುವೆಯಲ್ಲಿ ಪ್ರಿಯಾಂಕಾ ಚೋಪ್ರಾ ತಾಯಿ ಭರ್ಜರಿ ಡ್ಯಾನ್ಸ್ | Watch Video

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವರ ಸಹೋದರ ಸಿದ್ಧಾರ್ಥ್ ಮದುವೆ ಸಂಭ್ರಮದಲ್ಲಿ ಇಡೀ ಕುಟುಂಬವೇ ತೊಡಗಿಸಿಕೊಂಡಿದೆ. ಸಂಗೀತ ಕಾರ್ಯಕ್ರಮದಲ್ಲಿ ಮಧು ಚೋಪ್ರಾ Read more…

ಬುರ್ಖಾ ಧರಿಸಿ ಸರಸ್ವತಿ ಪೂಜೆಯಲ್ಲಿ ನೃತ್ಯ; ಇಬ್ಬರು ಅರೆಸ್ಟ್‌ | Watch Video

ಬಿಹಾರದ ಬೆಗುಸರಾಯಿಯಲ್ಲಿ ಇಬ್ಬರು ಯುವಕರು ಬುರ್ಖಾ ಧರಿಸಿ ಸರಸ್ವತಿ ಪೂಜೆಯಲ್ಲಿ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ ವಿಡಿಯೋ ವೈರಲ್ ಆದ ನಂತರ ಅವರನ್ನು ಬಂಧಿಸಲಾಗಿದೆ. ಸ್ಥಳೀಯರು ದೂರು ನೀಡಿದ Read more…

25 ನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿಗಾಗಿ ಪತಿಯ ನೃತ್ಯ: ʼವಿಡಿಯೋ ವೈರಲ್ʼ

ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಪತಿಯೊಬ್ಬರು ತಮ್ಮ ಪತ್ನಿಗಾಗಿ ವಿಶೇಷವಾದ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ತಮ್ಮ ಪ್ರೀತಿಯನ್ನು ನೃತ್ಯದ ರೂಪದಲ್ಲಿ ವ್ಯಕ್ತಪಡಿಸುವ Read more…

ಲಗ್ನದಲ್ಲಿ ವಧುವಿನ ಅಚ್ಚರಿಯ ನೃತ್ಯ: ‘ಚೌಧರಿ’ ಹಾಡಿಗೆ ಕುಣಿದು ಗಮನ ಸೆಳೆದ ಮದುಮಗಳು

ಮದುವೆಯ ಸಂಭ್ರಮದಲ್ಲಿ ವಧುವೊಬ್ಬರು ತಮ್ಮ ಪ್ರೀತಿಯ ಪತಿಗೆ ಅಚ್ಚರಿಯ ನೃತ್ಯವೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಮೆ ಖಾನ್ ಅವರ ಜನಪ್ರಿಯ ಗೀತೆ ‘ಚೌಧರಿ’ ಗೆ Read more…

ಸಾರ್ವಜನಿಕವಾಗಿ ʼಚೀನಾ ರೋಬಾಟ್‌ʼ ಗಳ ನೃತ್ಯ; ಅದ್ಭುತ ವಿಡಿಯೋ ʼವೈರಲ್ʼ

ಡೀಪ್‌ಸೀಕ್‌ನ ಯಶಸ್ಸಿನ ನಂತರ, ಚೀನಾದಿಂದ ಮತ್ತೊಂದು ತಾಂತ್ರಿಕ ಅದ್ಭುತ ಆವಿಷ್ಕಾರವಾಗಿದ್ದು, ನೃತ್ಯ ಮಾಡುವ ಮಾನವರೂಪಿ ರೋಬಾಟ್‌ಗಳು ಜಗತ್ತಿನ ಗಮನ ಸೆಳೆದಿದೆ. ಚೀನಾದ ಸ್ಪ್ರಿಂಗ್ ಫೆಸ್ಟಿವಲ್ ಗಾಲಾದಲ್ಲಿ 16 ರೋಬಾಟ್‌ಗಳು Read more…

ಸ್ಕೂಲ್ ಯೂನಿಫಾರ್ಮ್‌ನಲ್ಲಿ ನೃತ್ಯ; ಬಾಲಕನ ಕ್ಯೂಟ್ ‌ʼವಿಡಿಯೋ ವೈರಲ್ʼ

ಒಬ್ಬ ಪುಟ್ಟ ಹುಡುಗನ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಕೂಲ್ ಯೂನಿಫಾರ್ಮ್ ಧರಿಸಿ ಬಸ್‌ನಿಂದ ಇಳಿದು ಬಂದ ಈ ಹುಡುಗ, “ಖೈರಿಯತ್” ಹಾಡಿನ ಮೇಲೆ ನೃತ್ಯ Read more…

ವಿಮಾನ ಹಾರುವಾಗ ಪೈಲೆಟ್‌ ಕಣ್ಣಿಗೆ ಬಿತ್ತಾ UFO ? ಕುತೂಹಲಕಾರಿ ವಿಡಿಯೋ ವೈರಲ್

ಹಾರುವ ತಟ್ಟೆಗಳ ಕುರಿತು ಮಾನವನ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಒಂದು ಈ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. Read more…

Video: ವೈದ್ಯಕೀಯ ಸಮ್ಮೇಳನದಲ್ಲಿ ಅಸಭ್ಯ ನೃತ್ಯ; ಎಣ್ಣೆ ಹೊಡೆಯುತ್ತಾ, ಮಹಿಳೆ ಜೊತೆ ಕುಣಿದ ಡಾಕ್ಟರ್ಸ್ ?

ಚೆನ್ನೈನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ನೃತ್ಯಗಾರ್ತಿ ಅಸಭ್ಯವಾಗಿ ನೃತ್ಯ ಮಾಡಿದ್ದು ಇದರಲ್ಲಿ ವೈದ್ಯರು ಕೂಡ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ Read more…

BIG NEWS: ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪ್ರಕಟ: ಇಲ್ಲಿದೆ ಪುರಸ್ಕೃತರ ಪಟ್ಟಿ

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ “2023-24ನೇ ಸಾಲಿನ ಸಂಗೀತ  ಮತ್ತು ನೃತ್ಯ  ಕ್ಷೇತ್ರಗಳಲ್ಲಿ  ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ” ನೀಡಿ Read more…

Video | ನಿಬ್ಬೆರಗಾಗಿಸುವಂತಿದೆ ಸರ್ಕಾರಿ ಶಾಲೆಯ ಮಕ್ಕಳ ಅದ್ಭುತ ನೃತ್ಯ; ಮುದ್ದು ಮಕ್ಕಳ ಪ್ರತಿಭೆಗೆ ಮನಸೋತ ನೆಟ್ಟಿಗರು

ನಮ್ಮ ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಪ್ರತಿಭೆಗೆ ಯಾರೂ ಸರಿಸಾಟಿಯಿಲ್ಲ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. ಗ್ರಾಮೀಣ ಮಕ್ಕಳು ಸಿಟಿಯಲ್ಲಿನ ಮಕ್ಕಳು, ಇಂಗ್ಲೀಷ್ Read more…

ನವಿಲು ಕುಣಿದಂತೆ ಕನಸಿನಲ್ಲಿ ಕಂಡ್ರೆ ತುಂಬಲಿದೆ ತಿಜೋರಿ

ಕನಸು ಮುಂದಾಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಕೆಲವೊಂದು ಕನಸು ಶುಭ ಫಲ ನೀಡಿದ್ರೆ ಮತ್ತೆ ಕೆಲ ಕನಸುಗಳು ಅಶುಭ ಸಂಕೇತವನ್ನು ನೀಡುತ್ತವೆ. ಕನಸಿನಲ್ಲಿ ನವಿಲು ಕಂಡ್ರೆ ಯಾವ Read more…

Viral Video | ಯುವತಿಯ ಅಶ್ಲೀಲ ನೃತ್ಯ ನೋಡಿ ಕೋಲು ಹಿಡಿದು ಬಂದ ಅಜ್ಜಿ

ವಯಸ್ಸಾದ ಅಜ್ಜಿ ಆರ್ಕೆಸ್ಟ್ರಾದಲ್ಲಿ ಅಶ್ಲೀಲವಾಗಿ ನೃತ್ಯ ಮಾಡ್ತಿದ್ದ ಯುವತಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡುತ್ತಿರುತ್ತಾರೆ. ಇದನ್ನು ಕಂಡ ಅಜ್ಜಿ ಕಡ್ಡಿ Read more…

Viral Video | ಮದುವೆ ವೇದಿಕೆಯಿಂದ ಇದ್ದಕ್ಕಿದ್ದಂತೆ ಜಿಗಿದು ಸ್ನೇಹಿತರೊಂದಿಗೆ ಕುಣಿದುಕುಪ್ಪಳಿಸಿದ ವರ

ತನ್ನ ಮದುವೆಯಲ್ಲಿ ವರ ವೇದಿಕೆಯಿಂದ ಕೆಳಗಿಳಿದು ಸ್ನೇಹಿತರೊಂದಿಗೆ ನೃತ್ಯ ಮಾಡಿದ್ದು ಸಂತಸ ಪಟ್ಟಿದ್ದಾನೆ. ಮದುವೆಯ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಉಫ್ ತೇರಿ ಅದಾ’ ಎಂಬ ಇನ್‌ಸ್ಟಾಗ್ರಾಮ್‌ Read more…

Viral Video: 67ರ ಇಳಿವಯಸ್ಸಿನಲ್ಲಿಯೂ ಭರತನಾಟ್ಯಕ್ಕೆ ಹೆಜ್ಜೆ ಹಾಕಿ ಮಕ್ಕಳಿಗೆ ಪ್ರತಿಭೆ ಬಗ್ಗೆ ಪಾಠ ಮಾಡಿದ ಶಂಕರ್ ಅಶ್ವತ್ಥ್

ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್ ಅಶ್ವತ್ಥ್ ತಮ್ಮ 67ನೇ ವಯಸ್ಸಿನಲ್ಲಿಯೂ ವಿದ್ಯಾರ್ಥಿಗಳು ನಾಚುವಂತೆ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಂಕರ್ ಅಶ್ವತ್ಥ್ ಅವರ Read more…

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲದ ಹೂವು ಹಿಡಿದು ಶಾಲಾ ಮಕ್ಕಳ ನೃತ್ಯ: ಪಕ್ಷದ ಸಂಕೇತ ಎಂದು ಶಾಸಕ ಶಿವಲಿಂಗೇಗೌಡ ಗರಂ

ಹಾಸನ: ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕಮಲದ ಹೂವು ಹಿಡಿದು ನೃತ್ಯ ಮಾಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದ್ದು, Read more…

ಮಹಿಳೆಯರು ಸಣ್ಣ ಸ್ಕರ್ಟ್ ಧರಿಸುವುದು, ನೃತ್ಯ ಮಾಡುವುದು ಅಶ್ಲೀಲವಲ್ಲ : ಹೈಕೋರ್ಟ್ ಅಭಿಪ್ರಾಯ

ಸಣ್ಣ ಸ್ಕರ್ಟ್ ಧರಿಸುವುದು, ಪ್ರಚೋದನಕಾರಿ ನೃತ್ಯ ಮಾಡುವುದು ಅಥವಾ ಸನ್ನೆಗಳನ್ನು ಪ್ರದರ್ಶಿಸುವುದು ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟು ಮಾಡುವ ಅಸಭ್ಯ ಕೃತ್ಯಗಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮತ್ತು ನಾಗ್ಪುರ Read more…

ಮುಂಬೈ ಲೋಕಲ್ ಟ್ರೈನ್ ನಲ್ಲಿ ಡಾನ್ಸ್ ಮಾಡಿದ್ರಾ ಸಲ್ಮಾನ್ ಖಾನ್? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಾರ್ವಜನಿಕರೆದುರು ಬಂದು ಡ್ಯಾನ್ಸ್ ಮಾಡ್ತಾರಾ ? ಅದ್ರಲ್ಲೂ ಮುಂಬೈ ಲೋಕಲ್ ರೈಲಿನಲ್ಲಿ ಡ್ಯಾನ್ಸ್ ಮಾಡ್ತಾರೆ ಅಂದ್ರೆ ಅಚ್ಚರಿಪಡ್ತೀರಾ? ಸಲ್ಮಾನ್ ಖಾನ್ ಮುಂಬೈ Read more…

Viral Video | ಮುಂಬೈ ಲೋಕಲ್ ಟ್ರೈನ್ ನಲ್ಲಿ ‘ಕಾಂಟಾ ಲಗಾ’ ಹಾಡಿಗೆ ಕುಣಿದು ಕುಪ್ಪಳಿಸಿದ ಪುರುಷರು

80 ರ ದಶಕದ ಬಾಲಿವುಡ್ ನ ಸೂಪರ್ ಹಿಟ್ ಗೀತೆ ‘ಕಾಂಟಾ ಲಗಾ’ ಹಾಡು ಎಲ್ಲರೂ ಗುನುಗುವಂಥದ್ದು. ವರ್ಷಗಳೇ ಕಳೆದ್ರೂ ಈ ಗೀತೆಯು ತನ್ನ ಜನಪ್ರಿಯತೆಯನ್ನ ಉಳಿಸಿಕೊಂಡಿದೆ. ಇದೇ Read more…

Viral Video | ಸರಯೂ ನದಿ ತೀರದಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡಿ ಯುವತಿ ರೀಲ್ಸ್

ಇನ್ಸ್ಟಾಗ್ರಾಂ ರೀಲ್ಸ್ ಮಾಡುವ ಹುಚ್ಚಿನಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕ ಅಸಭ್ಯತೆ ಸೃಷ್ಟಿಸುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ರೈಲು, ಬಸ್ಸು, ಮೆಟ್ರೋಗಳಲ್ಲೆಲ್ಲಾ ಹುಚ್ಚು ಬಂದಂತೆ ಕುಣಿಯುವ ಯುವತಿಯರು ಬಲುಬೇಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

Watch Video | ಕಚ್ಚಾ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿದ ಪಾಕ್ ಬಾಲಕ

2022ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ’ಕಚ್ಚಾ ಬಾದಾಮ್’ ಹಾಡಿಗೆ ಸ್ಟೆಪ್ ಹಾಕದವರೇ ಇಲ್ಲ. ಪಶ್ಚಿಮ ಬಂಗಾಳದ ಬೀದಿ ವ್ಯಾಪಾರಿ ಭುಬನ ಬಂಡ್ಯಾಕರ್‌ ತಮ್ಮ ವ್ಯಾಪಾರದ ವೇಳೆ ಗಿರಾಕಿಗಳನ್ನು ಸೆಳೆಯಲು Read more…

Watch Video | ಯುವಕರಿಗೆ ಜೀವನೋತ್ಸಾಹದ ಗೋಲ್ ಸೃಷ್ಟಿಸಿದ ಹಿರಿಯ ಜೀವದ ಮಸ್ತ್‌ ಡ್ಯಾನ್ಸ್

ನೀವೇನಾದರೂ ಜೀವನೋತ್ಸಾಹದ ನಿದರ್ಶನಗಳನ್ನು ನೋಡಬೇಕೆಂದುಕೊಡರೆ ಈ ವಿಡಿಯೋವನ್ನೊಮ್ಮೆ ವೀಕ್ಷಿಸಿ. ಮುಂಬೈ ಲೋಕಲ್ ರೈಲೊಂದರಲ್ಲಿ ಪ್ರಯಾಣಿಕರು ಹಾಡಿದ ಹಾಡೊಂದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಭಾರೀ ಉಲ್ಲಾಸದಿಂದ ನಿಂತಲ್ಲೇ ಸ್ಟೆಪ್ ಹಾಕಿದ್ದಾರೆ. ಪ್ರಯಾಣಿಕರು Read more…

Viral Video | ರೋಲರ್‌ ಸ್ಕೇಟಿಂಗ್ ಧರಿಸಿ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು

ಮದುವೆಯೊಂದರ ಸಂಗೀತ್‌ ಕಾರ್ಯಕ್ರಮದಲ್ಲಿ ದೇಸೀ ವಧುವೊಬ್ಬಳು ತನ್ನ ರೋಲರ್‌ ಸ್ಕೇಟಿಂಗ್ ಕೌಶಲ್ಯದ ಪ್ರದರ್ಶನದ ಮೂಲಕ ಕುಟುಂಬಸ್ಥರು ಹಾಗೂ ಬಂಧುಗಳನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ’ಬಾರ್‌ ಬಾರ್‌ ದೇಖೋ’ ಚಿತ್ರದ ’ಸೌ ಆಸ್ಮಾನ್’ Read more…

ಮದುವೆಯ ಡಿಜೆ ಸಂಭ್ರಮದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟ ಯುವಕ

ಯುವಕರ ಸಮೂಹವೊಂದು ಡಿಜೆ ಹಾಕಿಕೊಂಡು ಕುಣಿಯುತ್ತಿದ್ದ ವೇಳೆ ಯುವಕನೊಬ್ಬನಿಗೆ ಅಲ್ಲೇ ಹೃದಯಾಘಾತವಾಗಿ ಮೃತಪಟ್ಟರೂ ಅನ್ಯರಿಗೆ ಈ ವಿಚಾರ ಗಮನಕ್ಕೆ ಬಾರದೇ ಕುಣಿಯುವುದನ್ನು ಮುಂದುವರೆಸಿದ ಘಟನೆ ಉತ್ತರ ಪ್ರದೇಶದ ಎಟಾವಾ Read more…

ನೃತ್ಯ ಮಾಡಿದ ಕಾರಣಕ್ಕೆ ವಿದ್ಯಾರ್ಥಿನಿಗೆ ಡಿಪ್ಲೊಮಾ ಸರ್ಟಿಫಿಕೇಟ್​ ನಿರಾಕರಣೆ

ಫಿಲಡೆಲ್ಫಿಯಾ: ಇಲ್ಲಿಯ ಹೈಸ್ಕೂಲ್ ಫಾರ್ ಗರ್ಲ್ಸ್‌ನಿಂದ ಪದವಿ ಪಡೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ಪದವಿ ಸಮಾರಂಭದಲ್ಲಿ ನೃತ್ಯ ಮಾಡಿದಳು ಎನ್ನುವ ಕಾರಣಕ್ಕೆ ಡಿಪ್ಲೋಮಾ ಸರ್ಟಿಫಿಕೇಟ್​ ನಿರಾಕರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...