alex Certify ನೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾವಿಗಳು ವೃತ್ತಾಕಾರದಲ್ಲಿರುವ ಹಿಂದಿನ ಕಾರಣವೇನು? ಇದರ ಹಿಂದಿದೆ ವೈಜ್ಞಾನಿಕ ವಿವರಣೆ

ನಮ್ಮ ಸುತ್ತಲೂ ಅನೇಕ ಕುತೂಹಲಕಾರಿ ವಿಷಯಗಳಿವೆ, ಅವುಗಳ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ಪ್ರಶ್ನೆಗಳು ಉದ್ಭವಿಸಿದರೂ, ಅದು ಏಕೆ ಎಂದು ತಿಳಿಯಲು ಯಾರೂ ಪ್ರಯತ್ನಿಸುವುದಿಲ್ಲ! ಉದಾಹರಣೆಗೆ, ನೀವು ಅನೇಕ Read more…

ಬೆವರು ಗುಳ್ಳೆ ಪರಿಹರಿಸಲು ಇಲ್ಲಿದೆ ʼಮದ್ದುʼ

ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ Read more…

ʼಆರೋಗ್ಯʼಕ್ಕೆ ಉತ್ತಮ ಮನಸ್ಸಿಗೆ ಆಹ್ಲಾದಕರ ಮಡಿಕೆ ನೀರು

ಬೇಸಿಗೆಯ ಬೇಗೆ ಆರಂಭವಾಗಿದೆ. ಎಷ್ಟು ನೀರು ಕುಡಿದರೂ ಸಾಕೆನಿಸದ ದಾಹ ಕಾಡುತ್ತಿದೆ. ಆರೋಗ್ಯದ ದೃಷ್ಟಿಯಿಂದಲೂ ದೇಹ ನಿರ್ಜಲೀಕರಣಗೊಳ್ಳುವುದು ಉತ್ತಮವಲ್ಲ. ಇವುಗಳಿಂದ ರಕ್ಷಣೆ ಪಡೆಯಲು ಇಲ್ಲಿದೆ ಒಂದು ಉಪಾಯ. ಮಡಕೆಯಲ್ಲಿ Read more…

ಸುಲಭವಾಗಿ ಮಾಡಿಕೊಂಡು ಕುಡಿಯಿರಿ ʼಪುದೀನಾʼ ಜ್ಯೂಸ್

ಬೇಸಿಗೆಕಾಲದಲ್ಲಿ ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುತ್ತದೆ. ಹಾಗಿದ್ರೆ ತಡವೇಕೆ ಸುಲಭವಾಗಿ ಮಾಡಿಕೊಂಡು ಕುಡಿಯುವ ಪುದೀನಾ ಜ್ಯೂಸ್ ಇಲ್ಲಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ದೇಹಕ್ಕೂ ತಂಪು. ಮೊದಲಿಗೆ Read more…

ದೇಹಕ್ಕೆ ತಂಪು ಆರೋಗ್ಯಕ್ಕೆ ಹಿತಕರ ʼರಾಗಿ ಅಂಬಲಿʼ

ಬೇಸಿಗೆಯ ಉರಿ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಿದರೆ ಕೇಳುವುದೇ ಬೇಡ. ಹಾಗಾಗಿ ಬೆಳಗ್ಗಿನ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ರುಚಿಕರವಾದ ರಾಗಿ ಅಂಬಲಿ ಮಾಡಿಕೊಂಡು Read more…

ಯೋಗ ಮಾಡುವ ಮೊದಲು ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ʼಕುಚ್ಚಲಕ್ಕಿʼ ತಿನ್ನಿ ಈ ಕಾಯಿಲೆಯಿಂದ ದೂರವಿರಿ

ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, Read more…

ನದಿ ಇಲ್ಲದ ದೇಶದಲ್ಲೂ ನೀರಿಗಿಲ್ಲ ಬರ ! ಇಲ್ಲಿದೆ ಸೌದಿ ಅರೇಬಿಯಾದ ಅಚ್ಚರಿ ʼರಹಸ್ಯʼ

ನೀರಿಲ್ಲದ ದೇಶವನ್ನು ನೀವು ಊಹಿಸಬಲ್ಲಿರಾ ? ಆದರೆ ಜಗತ್ತಿನಲ್ಲಿ ಒಂದು ದೇಶವಿದೆ, ಅಲ್ಲಿ ನದಿಯೂ ಇಲ್ಲ, ಕೆರೆಯೂ ಇಲ್ಲ, ಮತ್ತು ಜನರು ಇನ್ನೂ ಆರಾಮಾಗಿ ಬದುಕಿದ್ದಾರೆ. ಅದು ಸೌದಿ Read more…

ಬಾಟಲ್ ʼಕ್ಯಾಪ್ʼ ಹೇಳುತ್ತೆ ಕುಡಿಯುವ ನೀರಿನ ಅಸಲಿಯತ್ತು….! ಇಲ್ಲಿದೆ ನಿಮಗೆ ತಿಳಿಯಲೇಬೇಕಾದ ʼರಹಸ್ಯʼ

 ಒಂದು ಕಾಲದಲ್ಲಿ ಜನರು ನದಿಗಳು ಮತ್ತು ಕೊಳಗಳಿಂದ ನೀರು ಕುಡಿಯುತ್ತಿದ್ದರು, ಆದರೆ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಈಗ ಜನರು ಶುದ್ಧೀಕರಿಸಿದ ನೀರನ್ನು ಮಾತ್ರ ಕುಡಿಯುತ್ತಾರೆ. ಹೀಗಾಗಿ ನೀರಿನ ಬಾಟಲಿಯನ್ನು ಖರೀದಿಸುತ್ತಾರೆ. Read more…

SHOCKING NEWS: ಪ್ರಯಾಗ್ ರಾಜ್ ನೀರು ಸ್ನಾನಕ್ಕೂ ಯೋಗ್ಯವಲ್ಲ, ತ್ರಿವೇಣಿ ಸಂಗಮದ ನೀರಲ್ಲಿ ಮಿತಿಮೀರಿದ ಮಲ ಬ್ಯಾಕ್ಟೀರಿಯಾ ಪತ್ತೆ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 50 ಕೋಟಿ ದಾಟಿ ಹೊಸ ದಾಖಲೆ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಕುಂಭಮೇಳ ನಡೆಯುತ್ತಿರುವ Read more…

ʼಪಕ್ಷಿʼಗಳಿಗೆ ನೀರಿಡುವವರು ನೀವಾಗಿದ್ದರೆ ತಿಳಿಯಿರಿ ಈ ವಿಷಯ

ಮನೆಯಲ್ಲಿ ಶಾಂತಿಯಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಮನೆಯಲ್ಲಿ ಎಲ್ಲರೂ ಆರೋಗ್ಯಕರವಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಮನೆಯ ಮೇಲೆ ಪಕ್ಷಿಗಳಿಗೆ ನೀರಿಡುವುದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ವಾಸ್ತುವಿಗೆ ಸಂಬಂಧಿಸಿ ದೋಷ Read more…

ʼಮಲಬದ್ಧತೆʼ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ

ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಮಲವಿಸರ್ಜನೆ ಕಷ್ಟಕರವಾದಾಗ ಅಥವಾ ವಿರಳವಾದಾಗ ಮಲಬದ್ಧತೆ ಉಂಟಾಗುತ್ತದೆ. ಕೆಲವೊಮ್ಮೆ ಹೊಟ್ಟೆ ಭಾರವೆನಿಸುವುದು ಮತ್ತು ಅಸ್ವಸ್ಥತೆ ಉಂಟಾಗುವುದು ಇದರ ಲಕ್ಷಣಗಳು. ಮಲಬದ್ಧತೆಗೆ ಅನೇಕ ಕಾರಣಗಳಿರಬಹುದು. Read more…

ಮನೆಯಲ್ಲಿ ಸಕಾರಾತ್ಮಕತೆ ನೆಲೆಸಲು ಟ್ರೈ ಮಾಡಿ ಈ ಟಿಪ್ಸ್

ನೆಗಟಿವ್ ಎನರ್ಜಿಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವು ಒಂದಲ್ಲ ಒಂದು ರೂಪದಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆಯಲ್ಲಿ ಏನೇ ಮಾಡಿದರೂ ಅಭಿವೃದ್ದಿ ಆಗದೇ ಇರುವುದು, ಸದಾ ಜಗಳವಾಗುವುದು ನೆಮ್ಮದಿ ಇಲ್ಲದೇ Read more…

ಗ್ಯಾಸ್ಟ್ರಿಕ್ ಸಮಸ್ಯೆಯೇ….? ಹಾಗಾದರೆ ಈ ಆಹಾರದಿಂದ ದೂರವಿರಿ

ಕೆಲವು ಆಹಾರಗಳಿಂದ ದೂರವಿರುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬೈ ಹೇಳಬಹುದು. ಕ್ಯಾಬೇಜ್ ಅಂದರೆ ಎಲೆಕೋಸು ಇದು ಸುಲಭವಾಗಿ ಜೀರ್ಣವಾಗದ ತರಕಾರಿ. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. Read more…

BREAKING: ʼಗುಯಿಲೆನ್ ಬ್ಯಾರೆ ಸಿಂಡ್ರೋಮ್‌ʼ ಗೆ ಮಹಾರಾಷ್ಟ್ರದಲ್ಲಿ ಮತ್ತೊಂದು ಬಲಿ; ಸಾವಿನ ಸಂಖ್ಯೆ 8 ಕ್ಕೆ ಏರಿಕೆ

ಮುಂಬೈ ನಗರವು ʼಗುಯಿಲೆನ್ ಬ್ಯಾರೆ ಸಿಂಡ್ರೋಮ್‌ʼನಿಂದ ತನ್ನ ಮೊದಲ ಸಾವನ್ನು ವರದಿ ಮಾಡಿದೆ, ಇದು ಮಹಾರಾಷ್ಟ್ರದಲ್ಲಿನ ಸಾವಿನ ಸಂಖ್ಯೆಯನ್ನು ಎಂಟಕ್ಕೆ ಏರಿಸಿದೆ. ಮೃತ ವ್ಯಕ್ತಿ ವಡಾಲದ 53 ವರ್ಷದ Read more…

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಹಕ್ಕುಗಳು: ನೀವು ತಿಳಿಯಲೇಬೇಕು ಈ ಸಂಗತಿ

ನಮ್ಮ ದೇಶದಲ್ಲಿ ರೈಲ್ವೆ ವ್ಯವಸ್ಥೆಯನ್ನು ನಿರ್ವಹಿಸುವ ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರಾಷ್ಟ್ರೀಯ ರೈಲು ಜಾಲಗಳಲ್ಲಿ ಒಂದಾಗಿದೆ. ಇದು ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಪಂಚದ ಅತಿದೊಡ್ಡ Read more…

ಅನಗತ್ಯ ಕೂದಲನ್ನು ತೆಗೆಯಲು ಇಲ್ಲಿದೆ ʼಸುಲಭ ವಿಧಾನʼ

ದೇಹದಲ್ಲಿರುವ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಕೆಲವು ಟಿಪ್ಸ್. ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ ಬಳಸಬಹುದು. ನೀವು Read more…

ಮಹಾ ಕುಂಭ ಮೇಳ: ಬೆರಗಾಗಿಸುವಂತಿದೆ ಈವರೆಗೆ ಹರಿದುಬಂದ ಜನಸಾಗರ…..!

ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳಕ್ಕೆ ಅಭೂತಪೂರ್ವ ಜನಸಂದಣಿ ಕಂಡುಬಂದಿದ್ದು, ಎಲ್ಲ ನಿರೀಕ್ಷೆಗಳನ್ನು ಮೀರಿಸಿದೆ. ಅತಿಯಾದ ಜನಸಂದಣಿಯಿಂದಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡುವವರು ತಮ್ಮ ಪ್ರವಾಸವನ್ನು ಕೆಲವು ದಿನಗಳವರೆಗೆ ಮುಂದೂಡುವಂತೆ ಹಿರಿಯ Read more…

ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದ್ರೆ ದೇಹದ ಈ ಭಾಗಗಳಿಗೆ ಆಗಬಹುದು ತೀವ್ರ ಹಾನಿ…..!  

ನಾವು ಹೆಚ್ಚು ಹೆಚ್ಚು ನೀರು ಕುಡಿದಷ್ಟೂ ಆರೋಗ್ಯವಂತರಾಗಿರುತ್ತೇವೆ ಎಂಬುದನ್ನು ಬಾಲ್ಯದಿಂದಲೂ ಕೇಳುತ್ತಲೇ ಇರುತ್ತೇವೆ. ಆದರೆ ಅತಿಯಾಗಿ  ನೀರು ಕುಡಿಯುವುದು ಕೂಡ ನಮಗೆ ಹಾನಿಕಾರಕ. ನೀರು ಕುಡಿಯುವುದು ಬಹಳ ಮುಖ್ಯ, Read more…

ನಿಮಗಿಂತ ನಿಮ್ಮ ತ್ವಚೆಗೆ ಬೇಗ ಮುಪ್ಪು ಬಂದೀತು ಜೋಕೆ…..!

ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ ಚರ್ಮ ಕೂಡ ಸುಕ್ಕುಗಟ್ಟುತ್ತೆ. ಆದ್ರೆ ಮುಪ್ಪು ಆವರಿಸುವ ಮುನ್ನವೇ ಚರ್ಮ ಸುಕ್ಕುಗಟ್ಟಿದ್ರೆ Read more…

ಜನನಾಂಗಗಳಲ್ಲಿ ಉರಿ: ನಿರ್ಲಕ್ಷಿಸದೇ ವಹಿಸಿ ಎಚ್ಚರ !

ಜನನಾಂಗಗಳಲ್ಲಿ ಉರಿ ಒಂದು ಸಾಮಾನ್ಯ ಸಮಸ್ಯೆ. ಇದು UTI ಯಿಂದ ಹಿಡಿದು STI ಗಳವರೆಗೆ ವಿವಿಧ ಕಾರಣಗಳಿಂದ ಉಂಟಾಗಬಹುದು. ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿ. UTI ಗಳು ಜನನಾಂಗಗಳಲ್ಲಿ Read more…

ಅಗತ್ಯಕ್ಕಿಂತ ಕಡಿಮೆ ʼನೀರುʼ ಕುಡಿಯುವುದರಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ

ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು Read more…

ನೀರು ಕುಡಿಯೋದು ಊಟಕ್ಕೂ ಮೊದಲೋ…..? ನಂತ್ರವೋ……?

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು Read more…

ಅಡುಗೆ ಮನೆ ಕಪಾಟು ವಾಸನೆ ಬರುತ್ತಿದೆಯಾ….? ನಿವಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಕಪಾಟಿನಲ್ಲಿ ಆಹಾರ ಪದಾರ್ಥಗಳನ್ನು ಇಡುತ್ತೇವೆ. ಆ ವೇಳೆ ಅಲ್ಲಿ ಆಹಾರ ಚೆಲ್ಲಿ ಕೆಲವೊಮ್ಮೆ ವಾಸನೆ ಬರುತ್ತದೆ. ಆಗ ಆ ವಾಸನೆಯನ್ನು ನಿವಾರಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ Read more…

ಮೆಣಸಿನ ಸಾರಿನ ರುಚಿ ನೋಡಿದ್ದೀರಾ……?

ಮೆಣಸಿನ ಸಾರಿನ ರುಚಿಯನ್ನು ಬಲ್ಲವರೇ ಬಲ್ಲರು. ಹಿಂದೆಲ್ಲಾ ಶೀತವಾದ ಸಂದರ್ಭದಲ್ಲಿ ಮೆಣಸಿನ ಸಾರನ್ನು ಮಾಡಿಕೊಡಲಾಗುತ್ತಿತ್ತು. ಬೇಕಾಗುವ ಪದಾರ್ಥಗಳು: 12 ಮೆಣಸಿನ ಕಾಳು, 1 ಚಮಚ ಜೀರಿಗೆ, ಕರಿಬೇವು, ಕೊತಂಬರಿ Read more…

‘ಕಿಡ್ನಿ’ ಆರೋಗ್ಯದ ಬಗ್ಗೆ ಇರಲಿ ಕಾಳಜಿ….!

ತ್ವಚೆಯ ಆರೈಕೆಗೆ ಕೊಡಬೇಕಾದಷ್ಟೆ ಮಹತ್ವ ದೇಹದೊಳಗಿನ ಭಾಗಗಳ ಕಾಳಜಿಗೂ ಕೊಡಬೇಕು ಎಂಬುದನ್ನು ಬಹುತೇಕ ಬಾರಿ ನಾವು ಮರೆತು ಬಿಡುತ್ತೇವೆ. ಕಿಡ್ನಿಯ ರಕ್ಷಣೆ ಬಹು ದೊಡ್ಡ ಸಂಗತಿ. ಕಿಡ್ನಿಯ ಆರೋಗ್ಯ Read more…

ಹಲ್ಲು ನೋವಾ…..? ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ

ನಮ್ಮ ಆಹಾರ ಶೈಲಿಯಿಂದಾಗಿಯೇ ಹಲವಾರು ರೀತಿಯ ಕಾಯಿಲೆಗಳು ಕಾಡುತ್ತವೆ. ದಿನಕ್ಕೆರಡು ಬಾರಿ ಹಲ್ಲುಜ್ಜುವ ಮೂಲಕ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಈರುಳ್ಳಿ ಬೀಜ ಸುಟ್ಟಾಗ ಅದರಿಂದ ಬರುವ ಹೊಗೆಯನ್ನು Read more…

ಸಂಜೆ ಟೀ ಜೊತೆ ಸವಿಯಲು ಒಳ್ಳೆ ಕಾಂಬಿನೇಷನ್ ಈರುಳ್ಳಿ ಚೀಸ್ ಪಕೋಡಾ

ಸಂಜೆ ಟೀ ವೇಳೆಗೆ ಗರಿಗರಿಯಾದ ಪಕೋಡವಿದ್ದರೆ ಚೆನ್ನಾಗಿರುತ್ತೆ. ಇಲ್ಲಿ ಸುಲಭವಾಗಿ ಮಾಡುವ ಈರುಳ್ಳಿ ಚೀಸ್ ಪಕೋಡಾ ಇದೆ. ಒಮ್ಮೆ ಮಾಡಿಕೊಂಡು ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: 100 ಗ್ರಾಂ Read more…

ಮನೆಯಲ್ಲಿ ಇರಲೇಬೇಕು ಆರೋಗ್ಯಕ್ಕೆ ಅಮೃತವಾದ ʼತ್ರಿಫಲ ಚೂರ್ಣʼ

ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔಷಧಾಲಯಗಳಿಂದಲೂ ತಂದು Read more…

ನಿಮಗೆ ತಿಳಿದಿರಲಿ ವ್ಯಾಯಾಮಕ್ಕೂ ಮುನ್ನ ʼನೀರುʼ ಕುಡಿಯುವುದರ ಪ್ರಾಮುಖ್ಯತೆ

ವ್ಯಾಯಾಮ ಮಾಡುವ ಮುನ್ನ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ವ್ಯಾಯಾಮದ ಸಮಯದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಏಕೆ ನೀರು ಕುಡಿಯುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...