alex Certify ನಿರ್ಲಕ್ಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒರಾಯನ್ ಮಾಲ್ ನಲ್ಲಿ ಬಾಲಕನ ಕಾಲು ಮುರಿತ: ಗ್ರಾಹಕರ ಸುರಕ್ಷತೆ ನಿರ್ಲಕ್ಷ್ಯದಡಿ ಕೇಸು ದಾಖಲು

ಬೆಂಗಳೂರು: ಗ್ರಾಹಕರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಒರಾಯನ್ ಮಾಲ್ ನ ಅಡ್ವೆಂಚರ್ ಗೇಮ್ ವಿಭಾಗದ ಆಡಳಿತ ಮಂಡಳಿ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ Read more…

ಪುರುಷರೇ ಎಚ್ಚರ……! ಈ ರೋಗ ಲಕ್ಷಣವನ್ನು ನಿರ್ಲಕ್ಷ್ಯಿಸಬೇಡಿ

ಹೆಚ್ಚಿನ ಪುರುಷರು ಸಣ್ಣ ಪುಟ್ಟ ರೋಗಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಗುಪ್ತಾಂಗಗಳ ರೋಗಗಳ ಬಗ್ಗೆ ಹೆಚ್ಚು ನಿರ್ಲಕ್ಷಿಸುತ್ತಾರೆ. ಮುಜುಗರ ಎಂಬ ಕಾರಣಕ್ಕೆ ಅನೇಕ ಪುರುಷರು ಈ ಸಮಸ್ಯೆ ಇಟ್ಟುಕೊಂಡು Read more…

ಹೆಬ್ಬಾವಿನ ಮರಿ ಎಂದು ವಿಷದ ಹಾವು ಕೈಯ್ಯಲ್ಲಿಡಿದ ವ್ಯಕ್ತಿ ಸಾವು

ಮಂಗಳೂರು: ಹೆಬ್ಬಾವಿನ ಮರಿ ಎಂದು ತಿಳಿದು ವಿಷದ ಹಾವಿನ ಮರಿ ಹಿಡಿದ ವ್ಯಕ್ತಿ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಬಜಪೆ ಬಳಿ ನಡೆದಿದೆ. ಬಂಟ್ವಾಳದ ರಾಮಚಂದ್ರ Read more…

ಚುನಾವಣೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಮೂವರು ಶಿಕ್ಷಕಿಯರು ಅಮಾನತು

ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದರೂ ಗೈರು ಹಾಜರಾಗಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೂವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ. ಚಿಕ್ಕಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲೆ ಶಿಕ್ಷಕಿ Read more…

ಬೋರ್ ವೆಲ್ ಗೆ ತ್ರೀಫೇಸ್ ವಿದ್ಯುತ್ ಲೈನ್ ಸಂಪರ್ಕ ವೇಳೆ ದುರಂತ: ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಲೈನ್ ಮೆನ್ ಸಾವು

ಹಾವೇರಿ: ಹಾವೇರಿಯಲ್ಲಿ ಹೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾರೆ. ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ಘಟನೆ ನಡೆದಿದ್ದು, ಲೈನ್ ಮೆನ್ ಸುರೇಶ್(38) ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮತ್ತೊಬ್ಬ ಸಿಬ್ಬಂದಿ ನಿಂಗಪ್ಪ Read more…

ವಿದ್ಯುತ್ ಪ್ರವಹಿಸಿ ಘೋರ ದುರಂತ: ಕಂಬದ ಮೇಲೆಯೇ ಸಾವನ್ನಪ್ಪಿದ ಲೈನ್ ಮ್ಯಾನ್

ಬೆಳಗಾವಿ: ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಲೈನ್ ಮ್ಯಾನ್ Read more…

ಕಿಮ್ಸ್ ಸಿಬ್ಬಂದಿ ಮತ್ತೊಂದು ಯಡವಟ್ಟು; ಜನಿಸಿದ್ದು ಗಂಡು ಮಗು, ತಾಯಿ ಕೈಗೆ ಕೊಟ್ಟಿದ್ದು ಹೆಣ್ಣು ಮಗು…

ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಕಿಮ್ಸ್ ಸಿಬ್ಬಂದಿಯ ಯಡವಟ್ಟಿಗೆ ಮಗುವೇ ಬದಲಾದ ಘಟನೆ ಬೆಳಕಿಗೆ ಬಂದಿದೆ. ಗದಗ ಜಿಲ್ಲೆ ಲಕ್ಷ್ಮೀಶ್ವರ Read more…

ಬಿಜೆಪಿ ಮುಖಂಡನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಎಸ್ಐ ಸೇರಿ 5 ಪೊಲೀಸರ ಅಮಾನತು

ಮಹಾರಾಜ್‌ಗಂಜ್: ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಲ್ಲಿ ಸ್ಥಳೀಯ ಬಿಜೆಪಿ ಮುಖಂಡನ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು Read more…

ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಧ್ವಜಾರೋಹಣ ಮಾಡದ ಮುಖ್ಯ ಶಿಕ್ಷಕಿ ಅಮಾನತು

ಶಿವಮೊಗ್ಗ: ದೇಶಾದ್ಯಂತ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ.  ಶಾಲೆ, ಕಾಲೇಜು, ಕಚೇರಿ, ಖಾಸಗಿ ಕಚೇರಿ ಸೇರಿದಂತೆ ಹಲವೆಡೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಆದರೆ, ಶಿವಮೊಗ್ಗ ಜಿಲ್ಲೆ Read more…

ಬೇಜವಾಬ್ದಾರಿ ಚಾಲನೆಯಿಂದ ಅಪಘಾತ; ಮೃತಪಟ್ಟ ಮಗನ ವಿರುದ್ಧವೇ ದೂರು ದಾಖಲಿಸಿದ ತಂದೆ…!

ರಸ್ತೆ ಅಫಘಾತದಲ್ಲಿ ಮೃತಪಟ್ಟ ತನ್ನ ಪುತ್ರನ ವಿರುದ್ಧವೇ ಎಫ್‌ಐಆರ್‌ ದಾಖಲಿಸಿರುವ ತಂದೆ, ನಿರ್ಲಕ್ಷ್ಯದ ಚಾಲನೆಯೇ ತನ್ನ ಮಗನ ಸಾವಿಗೆ ಕಾರಣ ಎಂದು ದೂರಿದ್ದಾರೆ. 63 ವರ್ಷ ವಯಸ್ಸಿನ ನಾರಾಯಣ್ Read more…

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು: 17 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​

ಕಡಲೂರು: ಎಂಟು ವರ್ಷಗಳ ಹಿಂದೆ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ 17.25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಡಲೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೆನ್ನೈನ Read more…

BIG NEWS: ಮಿಸ್ತ್ರಿ ಸಾವಿಗೆ ಕಾರಣವಾದದ್ದು ಸ್ತ್ರೀ ರೋಗತಜ್ಞೆಯ ನಿರ್ಲಕ್ಷ್ಯದ ಚಾಲನೆ; ಚಾರ್ಜ್​ಷೀಟ್​ ಸಲ್ಲಿಕೆ

ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಪ್ರಕರಣದ ತನಿಖೆ ಮುಂದುವರೆದಿದ್ದು, ಈ ಬಗ್ಗೆ ಇದೀಗ ಇನ್ನಷ್ಟು ಮಾಹಿತಿ ಸ್ಪಷ್ಟವಾಗಿದೆ. ಘಟನೆ ಸಂದರ್ಭದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಸ್ತ್ರೀರೋಗ Read more…

ತಡರಾತ್ರಿ ಆಸ್ಪತ್ರೆಯಲ್ಲಿ ದಾರುಣ ಘಟನೆ: ಕಾರಿಡಾರ್ ನಲ್ಲೇ ಹೆರಿಗೆ; ಟವೆಲ್ ಅಡ್ಡಹಿಡಿದ ಪತಿ

ಯಾದಗಿರಿ: ಸಕಾಲಕ್ಕೆ ವೈದ್ಯರು ಸಿಗದೇ ಆಸ್ಪತ್ರೆ ಕಾರಿಡಾರ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ Read more…

ಎಚ್ಚರ….! 24 ಗಂಟೆಗಿಂತ ಹೆಚ್ಚು ಕಾಲ ಇರುವ ಹೊಟ್ಟೆ ನೋವು ಮಾರಣಾಂತಿಕವಾಗಬಹುದು

ಆಗಾಗ ನಾವು ಹೋಟೆಲ್‌, ಬೇಕರಿ ಹಾಗೂ ಬೀದಿ ಬದಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಲೇ ಇರುತ್ತವೆ. ಇವುಗಳಿಂದ ಹೊಟ್ಟೆ ಕೆಟ್ಟು ಹೋಗುವುದು ಸಾಮಾನ್ಯ. ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ. ಪರಿಣಾಮ ಅತಿಸಾರ, Read more…

ಮನುಷ್ಯನ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಬಲಿ: ಪ್ಲಾಸ್ಟಿಕ್​ ತಿನ್ನುತ್ತಿರುವ ಆನೆ ವಿಡಿಯೋ ವೈರಲ್​

ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ಲಾಸ್ಟಿಕ್‌ನಿಂದ ಮಾಡಿದ ಟೂತ್‌ಬ್ರಶ್‌ನಿಂದ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ಹಿಡಿದು ಕುಡಿಯುವ ನೀರಿಗೆ ಬಳಸುವ ಟಂಬ್ಲರ್‌ಗಳವರೆಗೆ, ಎಲ್ಲದ್ದಕ್ಕೂ ಇದನ್ನೇ ಬಳಸುತ್ತಿದ್ದೇವೆ. ಆದರೆ ಎಲ್ಲೆಂದರೆಲ್ಲಿ Read more…

ವೈದ್ಯರ ನಿರ್ಲಕ್ಷಕ್ಕೆ ಮತ್ತೊಂದು ಬಲಿ: ಶಿಶು ಶವದ ಜತೆ ಬಾಣಂತಿ ಧರಣಿ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಶಿಶು ಮೃತಪಟ್ಟಿರುವುದಾಗಿ ಆರೋಪಿಸಿ ಮೃತ ಶಿಶುವಿನ ಶವದ ಜೊತೆಗೆ ಬಾಣಂತಿ ತಾಲೂಕು ಆಸ್ಪತ್ರೆ ಎದುರು Read more…

BREAKING NEWS: ಭಾರಿ ಅಗ್ನಿ ಅವಘಡ: 700 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ

ಇಟಾನಗರ(ಅರುಣಾಚಲ ಪ್ರದೇಶ): ನಹರ್ಲಗುನ್‌ ನ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 700 ಕ್ಕೂ ಹೆಚ್ಚು ಅಂಗಡಿಗಳು ಬೂದಿಯಾಗಿವೆ. ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ Read more…

ಕಾರು ಚಾಲಕನ ಸಣ್ಣ ತಪ್ಪಿನಿಂದಾಗಿ ನಡೀತು ಇಂಥಾ ಅನಾಹುತ, ಕ್ಯಾಮರಾದಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವಂಥ ಘಟನೆ…!

ನಮ್ಮ ಒಂದು ಕ್ಷಣದ ನಿರ್ಲಕ್ಷ್ಯ ದೊಡ್ಡ ಅನಾಹುತಕ್ಕೇ ಸಾಕ್ಷಿಯಾಗಬಹುದು. ನಮ್ಮನ್ನು ಅಲರ್ಟ್‌ ಮಾಡುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಬೈಕ್‌ಗಳ ಅಪಘಾತ, ವಾಹನ ಬರುತ್ತಿರುವುದನ್ನು ಗಮನಿಸದೇ ಕಾರಿನ Read more…

ಪೋಷಕರನ್ನು ನಿರ್ಲಕ್ಷಿಸಿದ ಮಕ್ಕಳಿಗೆ ಬಿಗ್ ಶಾಕ್: ಆಸ್ತಿ ವಾಪಸ್

ಹಾವೇರಿ: ಪೋಷಕರ ಆಸ್ತಿ ಪಡೆದುಕೊಂಡು ಅವರನ್ನು ಬೀದಿಪಾಲು ಮಾಡಿದ್ದ ಮಕ್ಕಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ. ಮಕ್ಕಳಿಗೆ ನೀಡಲಾಗಿದ್ದ ಆಸ್ತಿಯನ್ನು ಮರಳಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಹಾನಗಲ್ಲ Read more…

BIG NEWS: 6 ಜನರ ಬಲಿ ಪಡೆದ ಪಳವಳ್ಳಿ ಬಸ್ ದುರಂತಕ್ಕೆ ಕಾರಣವೇನು ಗೊತ್ತಾ…?

ಬೆಂಗಳೂರು: ತುಮಕೂರು ಜಿಲ್ಲೆ ಪಳವಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಸಂಭವಿಸಿದ ದುರಂತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಬಸ್ ಚಾಲಕನ ನಿರ್ಲಕ್ಷದ ಚಾಲನೆಯೇ ಕಾರಣವಾಗಿದೆ. Read more…

BIG BREAKING: ಬಯಲಾಯ್ತು CDS ಬಿಪಿನ್ ರಾವತ್ ಸಾವಿನ ಕಾರಣ; ವಿಧ್ವಂಸಕ ಕೃತ್ಯವಲ್ಲ, ತಾಂತ್ರಿಕ ದೋಷವೂ ಇಲ್ಲ

ನವದೆಹಲಿ: CDS ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸೇನಾಧಿಕಾರಿಗಳು ಮೃತಪಟ್ಟ ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ದುರಂತಕ್ಕೆ ಕಾರಣವೇನೆಂಬುದು ಗೊತ್ತಾಗಿದೆ. ಡಿಸೆಂಬರ್ 8 ರಂದು ನಡೆದ Mi-17 Read more…

ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಖಾಸಗಿ ಕಂಪನಿಯೊಂದರ ಕಲೆಕ್ಷನ್ ಏಜೆಂಟ್‌ ಒಬ್ಬರ ಬಳಿ ಶಸ್ತ್ರಸಜ್ಜಿತ ಡಕಾಯಿತರು 10 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ನೋಯಿಡಾದಲ್ಲಿ ಜರುಗಿದೆ. ಗುರುವಾರ ಸಂಜೆ 4 Read more…

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

ಖುದ್ದು ತನ್ನದೇ ಮನೆಗೆ ಬೆಂಕಿ ಹಾಕಿದ ಮಹಿಳೆಯೊಬ್ಬರು ಅಲ್ಲಿಯೇ ಇದ್ದ ಲಾನ್‌ ಮೇಲೆ ಕುಳಿತು ರಿಲ್ಯಾಕ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಣ್ಣೆದುರೇ ಮನೆ ಹೊತ್ತಿ ಉರಿಯುತ್ತಿದ್ದರೂ Read more…

ನಿರ್ಮಾಣ ಹಂತದಲ್ಲಿರುವ ಬೀದಿಗೆ ಹುಟ್ಟುಹಬ್ಬ ಮಾಡಿದ ಮಹಿಳೆ

ಅಮೆರಿಕದ ನ್ಯೂ ಒರ್ಲಿಯನ್ಸ್ ಪ್ರದೇಶದ ಈ ಮಹಿಳೆ ಒಂದು ಅಸಹಜ ವಿಚಾರವೊಂದರ ಹುಟ್ಟುಹಬ್ಬ ಆಚರಿಸುವ ಮೂಲಕ ಭಾರೀ ವೈರಲ್ ಆಗಿದ್ದಾರೆ. ತನ್ನ ಏರಿಯಾದ ಬೀದಿಯೊಂದರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯೊಂದರ ಮೇಲೆ Read more…

ಕೊರೊನಾಗೆ ಡೋಂಟ್ ಕೇರ್: ದಂಡಕ್ಕೂ ಜಗ್ಗದೇ ಹಬ್ಬದ ಖರೀದಿಗೆ ಮುಗಿಬಿದ್ದ ಜನ, ಕೊಯಂಬೇಡು ಪ್ರಕರಣ ಮರುಕಳಿಸುವ ಆತಂಕ

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಭಾರೀ ಜನಜಂಗುಳಿ ಕಂಡುಬಂದಿದೆ. ಕೆಆರ್ ಮಾರ್ಕೆಟ್ ನಲ್ಲಿ ಖರೀದಿ ಜೋರಾಗಿದ್ದು, ಕೊರೊನಾ Read more…

ʼಕೊರೊನಾʼ ಸುಳ್ಳು ಎನ್ನುತ್ತಿದ್ದವನ ಪತ್ನಿ ಸೋಂಕಿಗೆ ಬಲಿ

ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. Read more…

ಹಲ್ಲುನೋವನ್ನು ನಿರ್ಲಕ್ಷಿಸಿದ್ದಕ್ಕೆ ತೆರಬೇಕಾಯ್ತು ಭಾರಿ ಬೆಲೆ

ಬಹುಕಾಲದಿಂದ ಕಾಡುತ್ತಿರುವ ಹಲ್ಲು ನೋವೇನಾದರೂ ನಿಮಗಿದ್ದರೆ, ಈ ಸುದ್ದಿ ಓದಿದ ಮರುಕ್ಷಣವೇ ದಂತ ವೈದ್ಯರನ್ನು ಸಂಪರ್ಕಿಸುವಂತೆ ಮಾಡುತ್ತದೆ. ಇಂಗ್ಲೆಂಡಿನ ರೆಬಿಕಾ ಡಲ್ಟನ್ ಇದೇ ಕಾರಣಕ್ಕಾಗಿ 5 ತಿಂಗಳು ಆಸ್ಪತ್ರೆ Read more…

ತಡರಾತ್ರಿ ಪ್ರತಿಭಟನೆ ನಂತರ ನಡೀತು ಅರೆಬರೆ ಸುಟ್ಟಿದ್ದ ಮೃತದೇಹದ ಅಂತ್ಯಕ್ರಿಯೆ

ಶಿವಮೊಗ್ಗ: ಮೃತ ಕೊರೊನಾ ಸೋಂಕಿತನ ಅಂತ್ಯಕ್ರಿಯೆ ವೇಳೆ ಬೇಜವಾಬ್ದಾರಿ ತೋರಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ Read more…

ಮಕ್ಕಳ ನಿರ್ಲಕ್ಷಕ್ಕೆ ಮನನೊಂದು ಇಳಿವಯಸ್ಸಲ್ಲಿ ದುಡುಕಿದ ತಂದೆ-ತಾಯಿ

ಚಿಕ್ಕಮಗಳೂರು: ಮಕ್ಕಳು ನಿರ್ಲಕ್ಷಿಸಿದ್ದರಿಂದ ಮನನೊಂದ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. 85 ವರ್ಷದ ಗೋಪಾಲಕೃಷ್ಣ ಮತ್ತು 83 ವರ್ಷದ ರತ್ನಮ್ಮ ಆತ್ಮಹತ್ಯೆ ಮಾಡಿಕೊಂಡವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...