alex Certify ನಿದ್ರೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಸೇವಿಸ್ಬೇಡಿ ಈ ಡ್ರಿಂಕ್

ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯಾಘಾತದಿಂದ ಪಾರ್ಶ್ವವಾಯುವರೆಗೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.  ಆದರೆ ರಾತ್ರಿಯಲ್ಲಿ ಮಲಗುವ ಮೊದಲು ಗ್ರೀನ್ ಟೀ ಕುಡಿಯಬೇಕೇ…? Read more…

ಮಹಿಳೆಯಿರಲಿ ಪುರುಷ ಸ್ನಾನಕ್ಕಿಂತ ಮೊದಲು ಈ ಕೆಲಸ ಮಾಡಬಾರದು

ನಿದ್ರೆಯನ್ನು ಅರ್ಧ ಸಾವು ಎಂದು ಶಾಸ್ತ್ರಗಳು ಪರಿಗಣಿಸಿವೆ. ನಿದ್ರೆ ನಂತ್ರ ಯಾವುದೇ ಶುಭ ಕೆಲಸಗಳನ್ನು ಸ್ನಾನ ಮಾಡದೆ ಮಾಡಿದಲ್ಲಿ ಅದು ಅಶುಭ ಫಲವನ್ನು ನೀಡುತ್ತದೆ. ಸ್ನಾನಕ್ಕಿಂತ ಮೊದಲು ನಿತ್ಯ Read more…

ಕಳ್ಳತನ ಮಾಡುವಾಗ ಸುಸ್ತಾಗಿ ನಿದ್ರೆಗೆ ಜಾರಿದ ಚೋರ; ಎಚ್ಚರವಾದಾಗ ಸುತ್ತಲೂ ಪೊಲೀಸರನ್ನು ಕಂಡು ಶಾಕ್…!

ಉತ್ತರ ಪ್ರದೇಶದ ಲಕ್ನೋದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಕಳ್ಳತನ ಮಾಡುವ ಸಲುವಾಗಿ ವೈದ್ಯರ ಮನೆಗೆ ನುಗ್ಗಿದ್ದ ಕಳ್ಳ ಕೃತ್ಯ ಎಸಗುವಾಗ ಸುಸ್ತಾಗಿ ನಿದ್ರೆಗೆ ಜಾರಿದ್ದು, ಎಚ್ಚರವಾದಾಗ ಸುತ್ತಲೂ ನಿಂತಿದ್ದ Read more…

ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ಟ್ರೈ ಮಾಡಿ ಈ ಟಿಪ್ಸ್

ಎಣ್ಣೆಯುಕ್ತ ಚರ್ಮ ಹೊಂದಿರುವವರು ತಮ್ಮ ಚರ್ಮದ ರಕ್ಷಣೆಯನ್ನು ಹೆಚ್ಚಾಗಿ ಮಾಡಬೇಕು. ಯಾಕೆಂದರೆ ಎಣ್ಣೆಯುಕ್ತ ಚರ್ಮದಲ್ಲಿ ಯಾವಾಗಲೂ ಎಣ್ಣೆಯಂಶ ಕಂಡುಬರುವುದರಿಂದ ಧೂಳು, ಕೊಳೆ ಅಂಟಿಕೊಳ್ಳುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು Read more…

ಬಹುತೇಕರನ್ನು ಕಾಡುವ ‘ಮೈಗ್ರೇನ್’ ಗೆ ಇದು ಕಾರಣವಂತೆ

ಮೈಗ್ರೇನ್ ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡದ ಜೀವನ ಅನೇಕರ ಈ ಸಮಸ್ಯೆಗೆ ಕಾರಣವಾಗಿದೆ. ಸಂಶೋಧನೆಯೊಂದು ಕಿವಿ ವೈಫಲ್ಯ ಮೈಗ್ರೇನ್ ಗೆ ಕಾರಣವಾಗಬಹುದು ಎಂದಿದೆ. ಕಿವಿಯ ನರಗಳ ಸಮಸ್ಯೆಯಿಂದ ಮೈಗ್ರೇನ್ Read more…

ಸರಿಯಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು Read more…

ಹೀಗೆ ಮಲಗುವುದು ಅನಾರೋಗ್ಯಕ್ಕೆ ಆಹ್ವಾನ

ಪ್ರತಿಯೊಬ್ಬರೂ ಮಲಗುವ ವಿಧಾನ ಬೇರೆ ಬೇರೆಯಿರುತ್ತದೆ. ಆದ್ರೆ ನಾವು ಮಲಗುವ ವಿಧಾನ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಹೊಟ್ಟೆಯನ್ನು ಅಡಿ ಹಾಕಿ (ಕವುಚಿ) ಮಲಗುತ್ತಾರೆ. ಆದ್ರೆ Read more…

ರಾತ್ರಿ ಮಲಗುವ ಮುನ್ನ ಈ ತಪ್ಪು ಮಾಡಬೇಡಿ; ಜೀವನದುದ್ದಕ್ಕೂ ಆಸ್ಪತ್ರೆಗೆ ಅಲೆಯಬೇಕಾಗಬಹುದು !

ಹೆಚ್ಚಿನವರು ರಾತ್ರಿ ಮಲಗುವ ಮುನ್ನ ಒಮ್ಮೆ ಬಾತ್ ರೂಮ್‌ಗೆ ಹೋಗಿ ಬರುತ್ತಾರೆ. ಆದ್ರೆ ಕೆಲವರು ಮಲಗುವ ಮುನ್ನ ಮೂತ್ರ ವಿಸರ್ಜಿಸುವ ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಆದರೆ ಈ ಅಭ್ಯಾಸ ಆರೋಗ್ಯದ Read more…

ಕರ್ತವ್ಯದ ವೇಳೆ ನಿದ್ರೆಗೆ ಜಾರಿದ ಸ್ಟೇಷನ್ ಮಾಸ್ಟರ್; ಗ್ರೀನ್ ಸಿಗ್ನಲ್ ಗಾಗಿ ಅರ್ಧಗಂಟೆ ಕಾದು ನಿಂತ ರೈಲು…!

ಕರ್ತವ್ಯದ ವೇಳೆ ಸ್ಟೇಷನ್ ಮಾಸ್ಟರ್ ನಿದ್ರೆಗೆ ಜಾರಿದ್ದರಿಂದ ರೈಲು ಗ್ರೀನ್ ಸಿಗ್ನಲ್ ಗಾಗಿ ಸುಮಾರು ಅರ್ಧ ಗಂಟೆ ಕಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಟಾವಾ ಬಳಿಯ ಉದಿ ಮೋರ್ Read more…

ಎಣ್ಣೆಯುಕ್ತ ಆಹಾರ ಸೇವನೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಹೀಗೆ ಮಾಡಿ

ಎಣ್ಣೆಯುಕ್ತ ಆಹಾರವನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಕೆಲವರು ಅದನ್ನೇ ಹೆಚ್ಚು ಸೇವಿಸುತ್ತಾರೆ. ಅಂತವರು ಈ ಎಣ್ಣೆಯುಕ್ತ ಆಹಾರ Read more…

ನೀವು ಪುಸ್ತಕದ ಮೇಲೆ ತಲೆ ಇಟ್ಟು ಮಲಗ್ತೀರಾ…..? ನೀಡುತ್ತೆ ಈ ಸಂಕೇತ

ರಾತ್ರಿ ವೇಳೆ ಓದಿ ಮಲಗುವ ಅಭ್ಯಾಸ ಅನೇಕರಿಗಿರುತ್ತದೆ. ನಿದ್ರೆ ಬಂದ ವೇಳೆ ಪುಸ್ತಕದ ಮೇಲೆಯೇ ತಲೆಯಿಟ್ಟು ಮಲಗಿಬಿಡ್ತಾರೆ. ರಾತ್ರಿ ವೇಳೆ ಪುಸ್ತಕದ ಮೇಲೆ ತಲೆಯಿಟ್ಟು ಮಲಗುವುದು ಅಶುಭ ಸಂಕೇತ. Read more…

ಸುಖಕರ ನಿದ್ರೆಗೆ ಇಲ್ಲಿವೆ ಪಂಚ ಸೂತ್ರ……!

ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ Read more…

ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಇದನ್ನೋದಿ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬರುತ್ತದೆ. ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಹಣ್ಣಿನ ಒಳ ಭಾಗವನ್ನು ತಿಂದು ಸಿಪ್ಪೆ ಎಸೆಯುತ್ತಾರೆ. Read more…

ಹಾಸಿಗೆ ಮೇಲೆ ಮಲಗಿರುವಾಗಲೇ ಕರಗಿಸಬಹುದು ದೇಹದ ಕೊಬ್ಬು; ಇಲ್ಲಿದೆ ತೂಕ ಕಡಿಮೆ ಮಾಡಲು ಟಿಪ್ಸ್‌…!

ಅತಿಯಾದ ತೂಕ ಮತ್ತು ಬೊಜ್ಜು ಅಪಾಯಕಾರಿ ಅನ್ನೋದು ನಮಗೆಲ್ಲಾ ತಿಳಿದಿದೆ. ದೇಹದಲ್ಲಿ ಸಂಗ್ರಹವಾದ ಕೊಬ್ಬು ವಯಸ್ಸಾದಂತೆ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅನೇಕರು ತೂಕ ಇಳಿಸಿಕೊಳ್ಳಲು Read more…

ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಮಾಡಬೇಡಿ ಈ ‘ಕೆಲಸ’….!

ವ್ಯಾಯಾಮ ಎನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದು ನಿಮ್ಮ ದಿನಚರಿ ಸರಿಯಾಗಿದ್ದಾಗ ಮಾತ್ರ. ಹೌದು….ಮಲಗೋ 3 ಗಂಟೆಗಳ ಒಳಗಾಗಿ ನಿಮ್ಮ ವ್ಯಾಯಾಮವನ್ನು ಮುಗಿಸಿರಬೇಕು. ಇಲ್ಲದೇ ಹೋದಲ್ಲಿ ಇದು ನಿಮ್ಮ Read more…

ಈ ಎರಡು ವಿಷಯದಿಂದ ಸಿಗುತ್ತಂತೆ ನಿಜವಾದ ಖುಷಿ….!

ಸಂತೋಷವನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಸಂಶೋಧಕರು ಸಂತೋಷದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಎರಡು ವಿಷ್ಯಗಳಿಂದ ಮಾತ್ರ ನಿಜವಾದ ಸಂತೋಷ ಸಿಗಲು ಸಾಧ್ಯ ಎಂದು Read more…

ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಅದು ನಯವಾಗಿ, ಕೋಮಲವಾಗಿದ್ದರೆ ನಿಮ್ಮ ಅಂದ ಹೆಚ್ಚಾಗುತ್ತದೆ. ಒಂದು ವೇಳೆ ಮುಖದ ಚರ್ಮ ಬಿರುಕು ಬಿಟ್ಟಿದ್ದರೆ ಇದರಿಂದ ಮುಖದಲ್ಲಿ ಸುಕ್ಕುಗಳು ಕಂಡು ಬರುತ್ತದೆ, ಇದು Read more…

ಇಲ್ಲಿದೆ ಮಗುವನ್ನು ಮಲಗಿಸುವುದಕ್ಕೆ ಸಿಂಪಲ್ ಟಿಪ್ಸ್

ಮುದ್ದಾದ ಮಗುವೆಂದರೆ ಎಲ್ಲರಿಗೂ ಇಷ್ಟ. ಆದರೆ ಇದೇ ಮಕ್ಕಳು ನಿದ್ದೆ ಮಾಡುವುದಕ್ಕೆ ಹಟ ಹಿಡಿದಾಗ ಮಾತ್ರ ತಾಯಂದಿರು ಸೋತು ಸುಣ್ಣವಾಗುತ್ತಾರೆ. ಹೊಟ್ಟೆ ತುಂಬಾ ಎದೆಹಾಲು ಕುಡಿಸಿ ಮಲಗಿಸಿದ ಮಗು Read more…

ಒತ್ತಡ, ಚಿಂತೆ ದೂರವಾಗಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ತಪ್ಪದೇ ಮಾಡಿ ಈ ಯೋಗಾಸನ

ನಿಮ್ಮಲ್ಲಿರುವ ಒತ್ತಡ, ಚಿಂತೆ ನಿಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ನಿಮಗೆ ರಾತ್ರಿಯ ವೇಳೆ ಹಾಸಿಗೆಯ ಮೇಲೆ ಬಿದ್ದ ತಕ್ಷಣ ಹಾಗೂ ಉತ್ತಮವಾದ Read more…

ದಂಪತಿ ಮಧ್ಯೆ ಹೆಚ್ಚುತ್ತಿದೆ ಸ್ಲೀಪ್‌ ಡೈವೋರ್ಸ್‌; ಇಲ್ಲಿದೆ ಸಂಬಂಧ ಸುಧಾರಣೆಯ ಹೊಸ ಸೂತ್ರ !

‘ಸ್ಲೀಪ್ ಡೈವೋರ್ಸ್‌’ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ಗೊತ್ತಿಲ್ಲದೇ ಅನೇಕರು ಈ ಸಮಸ್ಯೆಗೆ ಬಲಿಯಾಗಿರಬಹುದು. ವಾಸ್ತವವಾಗಿ ಇಬ್ಬರು ವ್ಯಕ್ತಿಗಳು ರಿಲೇಶನ್ಷಿಪ್‌ನಲ್ಲಿದ್ದಾಗ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ರಾತ್ರಿ ಒಟ್ಟಿಗೆ Read more…

ಮಕ್ಕಳು ಎಷ್ಟು ಸಮಯ ನಿದ್ದೆ ಮಾಡಬೇಕು…..? ಇಲ್ಲಿದೆ ಮಾಹಿತಿ

ಪೂರ್ಣ ನಿದ್ದೆ ಮಾಡುವುದು ಎಲ್ಲ ವಯಸ್ಸಿನವರಿಗೂ ಅತ್ಯವಶ್ಯಕ. ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ನಿದ್ದೆ ಬೇಕೇಬೇಕು. ಅನೇಕ ಸಂಶೋಧನೆ ಹಾಗೂ ಅಧ್ಯಯನ ಪ್ರಕಾರ ಸಂಪೂರ್ಣ ನಿದ್ದೆಯಿಂದ ಮಕ್ಕಳ ಮೆದುಳಿನ Read more…

ಹೀಗೆ ಮಲಗುವುದರಿಂದ ಆರೋಗ್ಯದ ಮೇಲೆ ಬೀರುತ್ತೆ ಪ್ರಭಾವ

ಯಾರದಾದ್ರೂ ಜೊತೆಯಲ್ಲಿ ಮಲಗುವುದಿರಂದ ಒತ್ತಡ ಕಡಿಮೆಯಾಗುತ್ತದೆ ಅನ್ನೋದು ದೃಢಪಟ್ಟಿದೆ, ಜೊತೆಯಾಗಿ ಮಲಗಿದಾಗ ಸುರಕ್ಷತೆ ಮತ್ತು ಭದ್ರತಾ ಭಾವ ಇರುವುದರಿಂದ ಮನಸ್ಸು ನಿರಾಳವಾಗಿರುತ್ತದೆ. ಹಾಗಾಗಿಯೇ ನಿಕಟ ಬಾಂಧವ್ಯ ಹೊಂದಿರುವವರು ಆರೋಗ್ಯವಂತರಾಗಿ Read more…

ಸೈನಸ್ ನಿಂದ ಬಳಲುತ್ತಿರುವವರು ಫಾಲೋ ಮಾಡಿ ಈ ಟಿಪ್ಸ್

ಕೆಲವರಲ್ಲಿ ಸೈನಸ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಉಸಿರಾಟದ ತೊಂದರೆ ಶುರುವಾಗುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದಿದ್ದರೆ ಇದು ಗಂಭೀರವಾಗಿ ಪರಿಣಮಿಸಬಹುದು. ಹಾಗಾಗಿ ಸೈನಸ್ ನಿಂದ ಬಳಲುತ್ತಿರುವವರು ಈ Read more…

ʼರೋಸ್ ವಾಟರ್ʼ ಹೀಗೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ರೋಸ್ ವಾಟರ್ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು ಮುಖಕ್ಕೆ ಯಾವುದೇ ಪ್ಯಾಕ್ ಹಾಕುವುದಕ್ಕಿರಲಿ ಇದನ್ನು ನಾವು ಬಳಸುತ್ತೇವೆ. ಎಲ್ಲಾ ಬಗೆಯ ತ್ವಚೆಯವರು ಕೂಡ ಇದನ್ನು ಬಳಸಬಹುದು. ಸೌಂದರ್ಯ ಹೆಚ್ಚಿಸುವುದರಲ್ಲಿ ಇದರ Read more…

ರಾತ್ರಿ ಊಟವಾದ್ಮೇಲೆ ಈ ಕೆಲಸ ಮಾಡಿ ನೋಡಿ

ಆಹಾರ, ಆರೋಗ್ಯ ಎರಡೂ ನಮ್ಮ ಕೈನಲ್ಲೇ ಇದೆ. ನಾವು ಏನು ತಿನ್ನಬೇಕು, ಯಾವೆಲ್ಲ ಒಳ್ಳೆ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಕೆಲವರು ತಡರಾತ್ರಿ ಆಹಾರ ಸೇವನೆ ಮಾಡುವುದಲ್ಲದೆ, Read more…

ನಿದ್ರೆಗೆ ಜಾರುವ ಮುನ್ನ ಮಾಡಬೇಡಿ ಈ ತಪ್ಪು

ಸುಖಕರ ನಿದ್ರೆ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಆದ್ರೆ ಹಾಸಿಗೆಗೆ ಹೋದ ತಕ್ಷಣ ನಾವು ಮಾಡುವ ಕೆಲವೊಂದು ಕೆಲಸದಿಂದಾಗಿ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಆರು ಗಂಟೆಗಿಂತ ಕಡಿಮೆ ನಿದ್ರೆ ಸಾವಿಗೆ ಸುಲಭ ದಾರಿ

ಕೆಲಸ ಹಾಗೂ ಒತ್ತಡದ ಕಾರಣದಿಂದಾಗಿ ಜನರು ನಿದ್ರೆ ಮಾಡೋದೆ ಕಡಿಮೆ ಆಗಿದೆ. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಮಾಡುವವರಿದ್ದಾರೆ. ಮತ್ತೆ ಕೆಲವರು ಟಿವಿ, ಮೊಬೈಲ್‌ ಹಿಡಿದು ತಡರಾತ್ರಿಯವರೆಗೆ ಗ್ಯಾಜೆಟ್‌ Read more…

ರೊಟ್ಟಿ ಹಾಗೂ ಅನ್ನ ಸೇವಿಸುವವರಿಗೆ ಈ ವಿಚಾರ ತಿಳಿದಿರಲಿ

ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಕೆಲವರು ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುತ್ತಾರೆ. ಇದರಿಂದ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಲಿದೆ. ಇದರಿಂದ ಏನೆಲ್ಲಾ ಸಮಸ್ಯೆಗಳು ಸಂಭವಿಸುತ್ತವೆ Read more…

ತಡರಾತ್ರಿವರೆಗೂ ನಿದ್ದೆ ಬರದೇ ಒದ್ದಾಡ್ತೀರಾ…..? ಈ 6 ತಪ್ಪುಗಳನ್ನು ಮಾಡಬೇಡಿ

ಅನೇಕರಿಗೆ ನಿದ್ರಾಹೀನತೆಯ ಸಮಸ್ಯೆ ಇರುತ್ತದೆ. ರಾತ್ರಿ ಗಂಟೆಗಟ್ಟಲೆ ಮಲಗಿಯೇ ಇದ್ದರೂ ಬೇಗನೆ ನಿದ್ರೆ ಬರುವುದಿಲ್ಲ. ಸರಿಯಾಗಿ ನಿದ್ರಿಸದೇ ಇದ್ದಾಗ ಮನಸ್ಸು ಮತ್ತು ದೇಹ ಎರಡೂ ಅನಾರೋಗ್ಯಕ್ಕೆ ತುತ್ತಾಗುತ್ತವೆ. ನಮ್ಮಲ್ಲಿ Read more…

ಟಿವಿ ನೋಡುತ್ತಲೇ ನಿದ್ರೆ ಮಾಡುವ ಅಭ್ಯಾಸವಿದೆಯೇ ? ಹಾಗಿದ್ರೆ ಎಚ್ಚರ; ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಅಭ್ಯಾಸ…!

ಪ್ರತಿಯೊಬ್ಬರೂ ಟಿವಿ ವೀಕ್ಷಿಸುವ ಅಭ್ಯಾಸ ಮಾಡಿಕೊಂಡಿರ್ತಾರೆ. ಟಿವಿ ನೋಡುವುದು ದುರಭ್ಯಾಸವೇನಲ್ಲ, ಆದರೆ ಅತಿಯಾದರೆ ಅನೇಕ ಸಮಸ್ಯೆಗಳು ಬರುತ್ತವೆ. ಟಿವಿ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು ಕಣ್ಣುಗಳಿಗೆ ಮಾತ್ರವಲ್ಲದೇ ಮೆದುಳಿಗೆ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...