alex Certify ನಿದ್ದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆಗೆ ಕಿರಿಕಿರಿ ಮಾಡುವ ಗೊರಕೆ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ. ಗೊರಕೆ ಜಾಸ್ತಿಯಾದ್ರೆ ತಕ್ಷಣ ವೈದ್ಯರನ್ನು Read more…

ಕಣ್ಣಿನ ಕೆಳಗೆ ಕಪ್ಪಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ !

ಕಣ್ಣಿನ ಕೆಳಗೆ ಕಪ್ಪಾಗೋದು ಅಂದ್ರೆ ಡಾರ್ಕ್ ಸರ್ಕಲ್ಸ್. ಇದು ಯಾಕಾಗುತ್ತೆ ಅಂದ್ರೆ, ನಿದ್ದೆ ಕಮ್ಮಿ ಆದ್ರೆ, ಟೆನ್ಷನ್ ಆದ್ರೆ, ವಂಶಪಾರಂಪರ್ಯವಾಗಿ, ವಯಸ್ಸಾದ್ರೆ, ಮೈಯಲ್ಲಿ ನೀರಿನ್ ಅಂಶ ಕಮ್ಮಿ ಆದ್ರೆ Read more…

‘ನಿದ್ರೆ’ ಕಡಿಮೆಯಾದರೆ ಎದುರಾಗುತ್ತೆ ಈ ಎಲ್ಲ ಸಮಸ್ಯೆ

ಉತ್ತಮ ಆರೋಗ್ಯಕ್ಕಾಗಿ, ತ್ವಚೆಯ ಹೊಳಪಿಗಾಗಿ, ದಿನವಿಡೀ ಲವಲವಿಕೆಯಿಂದ ಇರಲು ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯ. ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡದಿದ್ದರೆ ಏನು ಸಮಸ್ಯೆಗಳಾಗುತ್ತವೆ Read more…

ʼಕೊಕೇನ್ʼ ವ್ಯಸನದ ಭೀಕರ ಪರಿಣಾಮ: ವಕ್ರಗೊಂಡ ಮಹಿಳೆ ಮೂಗು, ಮುಖದಲ್ಲಿ ರಂಧ್ರ !

ಯಾವುದೇ ರೀತಿಯ ವ್ಯಸನವು ಆರೋಗ್ಯಕ್ಕೆ ಹಾನಿಕರ. ಇದು ಆರೋಗ್ಯವನ್ನು ಹಾಳುಮಾಡುವುದಲ್ಲದೆ, ವ್ಯಕ್ತಿಯನ್ನು ಮತ್ತು ಅವರ ಕುಟುಂಬವನ್ನು ದುಃಖ, ಖಿನ್ನತೆ ಮತ್ತು ಚಿಂತೆಯ ಸುಳಿಯಲ್ಲಿ ಸಿಲುಕಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟ. Read more…

ಕೆಲಸದ ವೇಳೆ ತೂಕಡಿಸಿದ್ದಕ್ಕೆ ಅಮಾನತು: ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ನಿದ್ದೆಗೆ ಜಾರಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಡಿಪೋದಲ್ಲಿ ಭದ್ರತಾ ಕಾರ್ಯನಿರ್ವಹಿಸುತ್ತಿದ್ದ ಕೆಎಸ್‌ಟಿ ಕಾನ್ಸ್ಟೇಬಲ್ ಅವರನ್ನು ಸೇವೆಯಿಂದ ಅಮಾನತುಪಡಿಸಿದ ಆದೇಶವನ್ನು Read more…

ನಿದ್ದೆಗೆ ಭಂಗ ತಂದ ಕೋಳಿ ; ಕೂಗಿನಿಂದ ಬೇಸತ್ತ ವ್ಯಕ್ತಿಯಿಂದ ಕೇಸ್‌ ದಾಖಲು !

ಕೇರಳದ ಪತ್ತನಂತಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ನೆರೆಮನೆಯ ಕೋಳಿಯೊಂದು ಮುಂಜಾನೆ 3 ಗಂಟೆಗೆ ಕೂಗುವ ಕಾರಣ ತಮ್ಮ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ರಾಧಾಕೃಷ್ಣ ಕುರುಪ್ ಎಂಬುವವರು ಈ Read more…

ನಿಮ್ಮ ಹೃದಯ ಫಿಟ್‌ ಆಗಿರಲು ಸರಿಯಾದ ಸಮಯದಲ್ಲಿ ಮಾಡಿ ನಿದ್ದೆ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

ಚಳಿಗಾಲದಲ್ಲಿ ಸದಾ ನಿದ್ದೆ ಮೂಡ್ ? ಇದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ನೀವು ಆಯಾಸವನ್ನು ಹಾಗೂ ನಿದ್ದೆಯ ಮೂಡನ್ನು ಅನುಭವಿಸಿದರೆ, ನೀವು ಒಬ್ಬಂಟಿಯಾಗಿಲ್ಲ. ಏಕೆಂದ್ರೆ ಇದು ಸರ್ವೇ ಸಾಮಾನ್ಯ. ದಿ ಸ್ಲೀಪ್ ಸ್ಕೂಲ್‌ನ ಸಂಸ್ಥಾಪಕ ಗೈ ಮೆಡೋಸ್ ಪ್ರಕಾರ ಇದನ್ನು Read more…

ರಾತ್ರಿ 8 ಗಂಟೆಗಳ ಕಾಲ ನಿದ್ರಿಸಿದ್ರೂ ಸುಸ್ತು, ಆಲಸ್ಯ ಕಾಡುತ್ತದೆಯೇ….? ಅದಕ್ಕೂ ಇದೆ ಈ ಕಾರಣ…..!

ಉತ್ತಮ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ನಮಗೆ ನಿದ್ದೆ ಅವಶ್ಯಕ. ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರು 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳ ಕಾಲ ಮಲಗಬೇಕು ಎಂದು ತಜ್ಞರು ಶಿಫಾರಸು Read more…

ಅತಿಯಾಗಿ ನಿದ್ದೆ ಮಾಡುವುದು ಕೂಡ ಅನಾರೋಗ್ಯಕರ

ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಅಗತ್ಯಕ್ಕಿಂತಲೂ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದೆ. ರಾತ್ರಿ 9 ಗಂಟೆಗಳಿಗಿಂತ್ಲೂ ಹೆಚ್ಚು ಹೊತ್ತು ನಿದ್ದೆ ಮಾಡೋದು, ಮಧ್ಯಾಹ್ನದ ಹೊತ್ತಲ್ಲೂ ನಿದ್ದೆ ಮಾಡೋ ಅಭ್ಯಾಸ Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವ ಮುನ್ನ ಓದಿ

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಆಯಾಸ ದೂರವಾಗಿ ದಿನವಿಡೀ ಖುಷಿಯಿಂದಿರಲು ಹೀಗೆ ಮಾಡಿ

ಸದಾ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ, ಮೊದಲಾದ ಕಾರಣಗಳಿಂದ ಸಣ್ಣ ಕೆಲಸವನ್ನು ಮಾಡಲು ಕೂಡ ಆಯಾಸವೆನಿಸುತ್ತದೆ. ಆಯಾಸವನ್ನು ದೂರ ಮಾಡಿ ದಿನವಿಡೀ ಖುಷಿಯಾಗಿರಲು ಇದನ್ನು ಅನುಸರಿಸಿ. ಕೆಲವರು ಯಾವಾಗಲೂ Read more…

ʼಸೌಂದರ್ಯʼ ವೃದ್ಧಿಗೆ ಬಳಸಿ ಗುಲಾಬಿ ದಳ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಚಳಿಗಾಲದಲ್ಲಿ ನಿದ್ದೆ ಜೊತೆ ಸೋಮಾರಿತನ ಯಾಕೆ ಜಾಸ್ತಿ ? ಇಲ್ಲಿದೆ ಕಾರಣ ಮತ್ತು ಪರಿಹಾರ

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಬೆಳಿಗ್ಗೆ ಏಳಲು ಅಲಸ್ಯ ಕಾಡುತ್ತದೆ. ಹಾಸಿಗೆಯಲ್ಲಿಯೇ ಹೆಚ್ಚು ಕಾಲ ಕಳೆಯಲು ಬಹುತೇಕರು ಬಯಸುತ್ತಾರೆ. ಚಳಿಗಾಲದಲ್ಲಿ ಆಲಸ್ಯ ಸಾಮಾನ್ಯವಾಗಿದೆ. ಆದರೆ ಚಳಿಗಾಲದಲ್ಲಿ ನಿದ್ರೆ ಯಾಕೆ ಜಾಸ್ತಿ? ಎಂಬ Read more…

ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಂಡರೆ ಮಾಡಬಹುದು ʼನೆಮ್ಮದಿʼ ನಿದ್ದೆ

ನೆಮ್ಮದಿ ಮತ್ತು ದೀರ್ಘಾಯುಷ್ಯಕ್ಕೆ ಆರೋಗ್ಯಕರ ಜೀವನ ಶೈಲಿ ಅತ್ಯಂತ ಅವಶ್ಯಕ. ಅನಾರೋಗ್ಯ ಮತ್ತು ಖಾಯಿಲೆಗೆ ಕಾರಣವಾಗಬಲ್ಲ ಕೆಲವೊಂದು ಸಣ್ಣ ಪುಟ್ಟ ಸಂಗತಿಗಳನ್ನು ನಾವು ದಿನನಿತ್ಯದ ಬದುಕಿನಲ್ಲಿ ಅಲಕ್ಷಿಸುತ್ತೇವೆ. ಹಾಗಾಗಿ Read more…

ಚಳಿಗಾಲದ ಸೂರ್ಯನ ಬಿಸಿಲಿನಿಂದ ಇದೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಸೂರ್ಯನ ಕಿರಣಗಳಿಗೆ ನಿಮ್ಮನ್ನು ಒಗ್ಗಿಕೊಳ್ಳುವುದರಿಂದ ತ್ವಚೆಯ ಹಲವು ಲಾಭಗಳನ್ನು ಪಡೆಯಬಹುದು. ತ್ವಚೆಯ ಅಲರ್ಜಿ ನಿವಾರಿಸಲು ಇದು ಅತ್ಯುತ್ತಮ ವಿಧಾನ. ವಿಟಮಿನ್ ಡಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುವಂತೆ Read more…

ಸೌಂದರ್ಯ ವೃದ್ಧಿಗೆ ಬೆಸ್ಟ್‌ ಈ ಹೂ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ತಲೆನೋವು ನಿವಾರಿಸಲು ನಿಮ್ಮಲ್ಲೇ ಇದೆ ʼಪರಿಹಾರʼ

ಕೆಲಸದ ಒತ್ತಡ ಅಥವಾ ಆರೋಗ್ಯದ ಬದಲಾವಣೆಯಿಂದ ಕಾಣಿಸಿಕೊಳ್ಳುವ ತಲೆನೋವು ಕೆಲವೊಮ್ಮೆ ವಿಪರೀತ ಕಿರಿಕಿರಿ ತಂದೊಡ್ಡುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಗೊತ್ತೇ….? ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು ದೇಹದಲ್ಲಿ Read more…

ನಿದ್ದೆಯಿಲ್ಲದೆ 264 ಗಂಟೆ ಕಳೆದ ಯುವಕ; ದಾಖಲೆಗಾಗಿ ಮಾಡಿದ ಈ ಹುಚ್ಚಾಟದ ಪರಿಣಾಮವೇನು ಗೊತ್ತಾ….?

ನಾವು ಆರೋಗ್ಯವಾಗಿರಬೇಕೆಂದರೆ ಪ್ರತಿದಿನ ಕನಿಷ್ಠ 8 ಗಂಟೆ ನಿದ್ದೆ ಮಾಡಬೇಕು. ರಾತ್ರಿ ನಿದ್ರೆ ಸರಿಯಾಗಿ ಬಾರದಿದ್ದರೆ ಅಥವಾ ನಿದ್ದೆಯ  ಕೊರತೆಯಾದರೆ ಆಯಾಸ ಮತ್ತು ಚಡಪಡಿಕೆ ಉಂಟಾಗುತ್ತದೆ. ಆದ್ರೀಗ ಸಾಮಾಜಿಕ Read more…

ಎತ್ತರದ ದಿಂಬಿನ ಮೇಲೆ ತಲೆಯಿಟ್ಟುಕೊಂಡು ಮಲಗುತ್ತೀರಾ ? ಎಚ್ಚರ…! ಕಾಡಬಹುದು ಈ ರೋಗ

ಸಾಮಾನ್ಯವಾಗಿ ಎಲ್ಲರೂ ದಿಂಬು ಹಾಕಿಕೊಂಡು ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರು ದಪ್ಪನೆಯ ಎತ್ತರದ ದಿಂಬಿನ ಮೇಲೆ ತಲೆಯಿಟ್ಟು ಮಲಗುತ್ತಾರೆ. ಈ ಅಭ್ಯಾಸ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಈ ಕಾರಣದಿಂದಾಗಿ Read more…

ಫುಲ್ ಟೈಟಾಗಿ ಶಾಲೆಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕ: ಎಬ್ಬಿಸಲು ಮಕ್ಕಳ ಹರಸಾಹಸ | Viral Video

ಮಗುವಿನ ಜೀವನದಲ್ಲಿ ಪೋಷಕರ ನಂತರ ಹೆಚ್ಚು ಪ್ರಭಾವ ಬೀರುವ ವ್ಯಕ್ತಿಗಳೆಂದರೆ ಶಿಕ್ಷಕರು. ಜೀವನದ ಯಶಸ್ಸಿಗೆ ಶಿಕ್ಷಕರ ಮಾರ್ಗದರ್ಶನ ಅಗತ್ಯ. ಅಂತಹ ಗೌರವಾನ್ವಿತ ಶಿಕ್ಷಕ ವೃತ್ತಿಗೆ ಕಳಂಕ ತರುವಂತಹ ಘಟನೆಯ Read more…

ನೀವು ನಿದ್ರಿಸುವಾಗ ಬೆಡ್ ಮೇಲೆ ನಿಮ್ಮ ಪೆಟ್‌ ಗೆ ಜಾಗ ಕೊಡಬೇಡಿ…!

ಸಾಮಾನ್ಯವಾಗಿ  ಎಲ್ಲರೂ ತಮ್ಮ ಮುದ್ದಿನ ನಾಯಿ ಅಥವಾ ಬೆಕ್ಕನ್ನು ತಮ್ಮ ಬೆಡ್ ಮೇಲೆ ಅಥವಾ ಕೋಣೆಯಲ್ಲಿ ಮಲಗಿಸಿಕೊಳ್ತಾರೆ. ಸಾಕು ಪ್ರಾಣಿಗಳಿಗೂ ತಮ್ಮ ಹಾಸಿಗೆಯಲ್ಲಿ ಜಾಗ ಕೊಡೋದು ಕಾಮನ್ ಆಗ್ಬಿಟ್ಟಿದೆ. Read more…

ಮಕ್ಕಳು ಬೇಗ ನಿದ್ರೆಗೆ ಜಾರುವಂತೆ ಮಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಪುಟಾಣಿ ಮಕ್ಕಳು ನಿದ್ದೆ ಮಾಡಿದಷ್ಟು ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಮಕ್ಕಳಂತೂ ನಿದ್ದೆ ಮಾಡಲು ಒಲ್ಲೆ ಎನ್ನುತ್ತವೆ. ದಿನವಿಡೀ ಹಠ ಮಾಡಿ ರಂಪ ಎಬ್ಬಿಸುತ್ತವೆ. ಅಂಥ ಮಕ್ಕಳಿಗೆ Read more…

ತೂಕ ಇಳಿಕೆಗೆ ಸರಿಯಾಗಿ ನಿದ್ದೆ ಮಾಡುವುದು ಎಷ್ಟು ಮುಖ್ಯವೋ ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡುವುದೂ ಅಷ್ಟೇ ಮುಖ್ಯ

ಬೇಗ ತೂಕ ಇಳಿಸಿಕೊಳ್ಳಬೇಕು ಎಂಬ ಬಯಕೆಯಿದ್ದರೆ ಸರಿಯಾಗಿ ಅಂದರೆ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ರಾತ್ರಿ ಮಲಗುವ ಮುನ್ನ Read more…

ತಲೆಯ ಬಳಿ ಫೋನ್ ಇಟ್ಟು ಮಲಗುವುದು ಕ್ಯಾನ್ಸರ್‌ಗೆ  ಕಾರಣವಾಗುತ್ತದೆಯೇ….? ಇಲ್ಲಿದೆ ಸಂಶೋಧನೆಯಲ್ಲಿ ಬಯಲಾದ ಸತ್ಯ…..!

ಮೊಬೈಲ್‌ ಫೋನ್‌ಗಳ ಅತಿಯಾದ ಬಳಕೆ ಅಪಾಯಕಾರಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಫೋನ್‌ ಅನ್ನು ಹತ್ತಿರ ಇಟ್ಟುಕೊಂಡು ಮಲಗುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಸಂಗತಿ ಕೂಡ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. Read more…

ರಾತ್ರಿ ಮಲಗುವ ಮುನ್ನ ಕುಡಿಯಿರಿ ಒಂದು ಲೋಟ ಬಿಸಿನೀರು; ಮ್ಯಾಜಿಕ್‌ ಮಾಡಬಲ್ಲದು ಈ ಅಭ್ಯಾಸ…..!

ನಮ್ಮ ಆರೋಗ್ಯದಲ್ಲಿ ನೀರಿನ ಪಾತ್ರ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚಿನ ಜನರು ತಣ್ಣೀರನ್ನು ಕುಡಿಯುತ್ತಾರೆ, Read more…

ರಾತ್ರಿ ಮಲಗುವಾಗ ಕೂದಲು ಕಟ್ಟಿಕೊಳ್ಳಬೇಕೇ ಅಥವಾ ಬಿಚ್ಚುವುದು ಸೂಕ್ತವೇ ? ನಿಮಗೆ ತಿಳಿದಿರಲಿ ಈ ಮಾಹಿತಿ

ಕೂದಲಿನ ಆರೈಕೆ ಅತ್ಯಂತ ಅಗತ್ಯ. ಇತ್ತೀಚಿನ ದಿನಗಳಲ್ಲಂತೂ ಕೂದಲು ಉದುರುವಿಕೆಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಸುಂದರ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. Read more…

ಹಗಲಲ್ಲಿ ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು Read more…

ಅನೇಕ ರೋಗಗಳಿಗೆ ಮೂಲವಾಗುವ ಬೊಜ್ಜು ಸಮಸ್ಯೆಗೆ ಈ ಕಾರಣವಿರಬಹುದು ಎಚ್ಚರ….!

ನೀವು ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡ್ತೀರಾ? ಇಲ್ಲ ಅಂತಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ನಿದ್ರಾಹೀನತೆಯಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲ ಸಕ್ಕರೆ ಖಾಯಿಲೆ ಕೂಡ ಬರುವ Read more…

ಮಹಿಳೆಯರು ರಾತ್ರಿ ಬ್ರಾ ಧರಿಸಿ ಮಲಗುವುದು ಎಷ್ಟು ಸೂಕ್ತ…..? ಇಲ್ಲಿದೆ ತಜ್ಞ ವೈದ್ಯರ ಸಲಹೆ…!

ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಬ್ರಾ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬ್ರಾ ಧರಿಸುವುದರಿಂದ ದೇಹದ ಆಕಾರ ಸರಿಯಾಗಿರುತ್ತದೆ. ಸ್ತನಗಳನ್ನು ಸರಿಯಾದ ಶೇಪ್‌ನಲ್ಲಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಒಟ್ಟಾರೆ ಲುಕ್‌ ಕೂಡ ಸುಧಾರಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...