ಕೆನಡಾದ ಉನ್ನತ ಮಟ್ಟದ ಅಧಿಕಾರಿ ಹೇಳಿಕೆಯಿಂದ ನಿಜ್ಜರ್ ಹತ್ಯೆಯ ತನಿಖೆಗೆ ಹಾನಿ : ಭಾರತೀಯ ರಾಜತಾಂತ್ರಿಕ ಹೇಳಿಕೆ
ಕೆನಡಾದ ಉನ್ನತ ಮಟ್ಟದ ಅಧಿಕಾರಿಯ ಸಾರ್ವಜನಿಕ ಹೇಳಿಕೆಗಳಿಂದ ಬ್ರಿಟೀಷ್ ಕೊಲಂಬಿಯಾದಲ್ಲಿ ಹಾನಿಯಾಗಿದೆ ಎಂದು ಕೆನಡಾದಲ್ಲಿನ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಗ್ಲೋಬ್ ಅಂಡ್ ಮೇಲ್ಗೆ ಶನಿವಾರ ಪ್ರಕಟವಾದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೆನಡಾದ ಪ್ರಜೆ ಮತ್ತು ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ವ್ಯಾಂಕೋವರ್…