alex Certify ನಾಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯಮ್ಸ್, ವಿಲ್ಮೋರ್ ಕರೆತರಲು ಸ್ಪೇಸ್ ಎಕ್ಸ್ ಕಾರ್ಯಾಚರಣೆ ಆರಂಭ

ಬಿಲಿಯನೇರ್ ಎಲೋನ್ ಮಸ್ಕ್ ಸ್ಥಾಪಿಸಿದ ಖಾಸಗಿ ಸ್ಪೇಸ್ ಎಕ್ಸ್‌ ಪ್ಲೋರೇಶನ್ ಟೆಕ್ನಾಲಜೀಸ್ ಕಾರ್ಪೊರೇಷನ್ ಕಂಪನಿಯಾದ ಸ್ಪೇಸ್‌ ಎಕ್ಸ್, ಶನಿವಾರದಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳಾದ ಸುನೀತಾ Read more…

BREAKING: ಬಾಹ್ಯಾಕಾಶದಲ್ಲಿ ಸಿಲುಕಿದ ಗಗನಯಾತ್ರಿಗಳ ಕರೆತರಲು ಎಲೋನ್ ಮಸ್ಕ್ ‘ಸ್ಪೇಸ್ ಎಕ್ಸ್’ ಆಯ್ಕೆ: ‘ನಾಸಾ’ ಘೋಷಣೆ

ತಿಂಗಳುಗಟ್ಟಲೆ ಬಾಹ್ಯಾಕಾಶದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ವಾಪಸ್ ಕರೆತರಲು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಬಳಸುವುದಾಗಿ ನಾಸಾ ಘೋಷಿಸಿದೆ. ಬೋಯಿಂಗ್‌ನ ತೊಂದರೆಗೀಡಾದ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಮಾನವರಹಿತವಾಗಿ ಭೂಮಿಗೆ ಹಿಂತಿರುಗಲಿದೆ Read more…

BIG NEWS: ಶರವೇಗದಲ್ಲಿ ಭೂಮಿಯತ್ತ ಬರುತ್ತಿದೆ ಮತ್ತೊಂದು ‘ಕ್ಷುದ್ರಗ್ರಹ’

ಭೂಮಿಗೆ ಕ್ಷುದ್ರಗ್ರಹಗಳ ಹಾವಳಿ ಶುರುವಾದಂತಿದೆ. 290 ಅಡಿ ಮತ್ತು 180 ಅಡಿಗಳ ಕ್ಷುದ್ರಗ್ರಹವು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾರಿಹೋದ ಕೆಲವೇ ದಿನಗಳಲ್ಲಿ ಇನ್ನೂ ದೈತ್ಯಾಕಾರದ ಬಾಹ್ಯಾಕಾಶ ಶಿಲೆಯು ಭೂಮಿಯನ್ನು Read more…

ಭೂಮಿಯತ್ತ ಧಾವಿಸುತ್ತಿದೆ ಕ್ಷುದ್ರಗ್ರಹ; ನಾಸಾ ನೀಡಿದೆ ಈ ಸೂಚನೆ…!

‘2015-KJ19’ ಎಂದು ಹೆಸರಿಸಲಾದ ಕ್ಷುದ್ರಗ್ರಹ ಭೂಮಿಯತ್ತ ಸಾಗುವ ಬಗ್ಗೆ ನಾಸಾ ಎಚ್ಚರಿಸಿದೆ. 368 ಅಡಿ (112 ಮೀ) ಅಳತೆ ಹೊಂದಿರುವ ಕ್ಷುದ್ರಗ್ರಹ ಭೂಮಿಯ ಕಡೆಗೆ ಸಾಗಿದೆ. ಕ್ಷುದ್ರಗ್ರಹಗಳು ಜಾಗತಿಕ Read more…

ಜೇಮ್ಸ್ ವೆಬ್ ಟೆಲಿಸ್ಕೋಪ್ ಸೆರೆ ಹಿಡಿದ ಸ್ಫೋಟಿಸುವ ನಕ್ಷತ್ರದ ʻಫೋಟೋʼ ಹಂಚಿಕೊಂಡ ನಾಸಾ!

ವಾಷಿಂಗ್ಟನ್ :  ನಾಸಾ ವಿಜ್ಞಾನಿಗಳು ಜೇಮ್ಸ್ ವೆಬ್ ದೂರದರ್ಶಕದ ಮೂಲಕ ಬಾಹ್ಯಾಕಾಶದಲ್ಲಿ ದೈತ್ಯ ನಕ್ಷತ್ರವನ್ನು ಛಾಯಾಚಿತ್ರ ತೆಗೆದಿದ್ದಾರೆ. ಈ ಬೆರಗುಗೊಳಿಸುವ ಫೋಟೋವು ಸೂಪರ್ನೋವಾ ಅವಶೇಷ ಕ್ಯಾಸಿಯೋಪಿಯಾ ಎ (ಕ್ಯಾಸ್ Read more…

ಬುಧ ಗ್ರಹದಲ್ಲಿ ಉಪ್ಪು ಹಿಮನದಿ ಇರುವ ಪುರಾವೆಗಳು ಪತ್ತೆ, ಇದು ಭೂಮಿಗಿಂತ ಭಿನ್ನವಾಗಿದೆ ಎಂದ ನಾಸಾ!

ಬುಧ ಗ್ರಹದಲ್ಲಿ ಜೀವಿಗಳು ಇರಬಹುದು, ಇದು ಸೂರ್ಯನಿಗೆ ಹತ್ತಿರದಲ್ಲಿದೆ ಎಂದು ಹೇಳಲಾಗುತ್ತದೆ. ನಾಸಾ ವಿಜ್ಞಾನಿಗಳು ಇದನ್ನು ಹೇಳಿದ್ದಾರೆ. ಆದಾಗ್ಯೂ, ಸೂರ್ಯನಿಗೆ ಹತ್ತಿರವಿರುವ ಕಾರಣ, ಅದರ ಪ್ರದೇಶವು ಸುಡುತ್ತದೆ ಎಂದು Read more…

ಖಗೋಳ ವಿಸ್ಮಯ : ಈ ದಿನ ಆಕಾಶದಲ್ಲಿ ಗೋಚರಿಸಲಿದೆ ‘ರಿಂಗ್ ಆಫ್ ಫೈರ್’| Solar Eclipse

ಆಕಾಶ, ನಕ್ಷತ್ರಗಳು, ಗ್ರಹಗಳು ಇತ್ಯಾದಿಗಳಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ಸಿದ್ಧರಾಗಿರಿ ಏಕೆಂದರೆ ಶೀಘ್ರದಲ್ಲೇ ಆಕಾಶದಲ್ಲಿ ಅದ್ಭುತ ನೋಟವನ್ನು ನೋಡಲಾಗುವುದು. ಅಕ್ಟೋಬರ್ 14 ರಂದು, Read more…

ಇದೇ ಮೊದಲ ಬಾರಿಗೆ `ಸೂರ್ಯ ಜ್ವಾಲೆ’ ಫೋಟೋ ಸೆರೆಹಿಡಿದ ನಾಸಾ|Solar Flare

ಬಾಹ್ಯಾಕಾಶ ಜಗತ್ತು ಯಾವಾಗಲೂ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ ಮತ್ತು ವಿಜ್ಞಾನಿಗಳು ಬಾಹ್ಯಾಕಾಶ ಜಗತ್ತಿನಲ್ಲಿ ತಮ್ಮ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿರುವಾಗ, ಬಾಹ್ಯಾಕಾಶದ ಅದ್ಭುತಗಳು ನಮ್ಮ ಮುಂದೆ ಬರುತ್ತಲೇ ಇರುತ್ತವೆ. ಯುಎಸ್ ಬಾಹ್ಯಾಕಾಶ ಸಂಸ್ಥೆ Read more…

BIGG NEWS : ಭೂಮಿಗೆ ಅಪ್ಪಳಿಸಲಿದೆ ದೈತ್ಯ `ಕ್ಷುದ್ರಗ್ರಹ’ : NASA ದಿಂದ ಮಹತ್ವದ ಮಾಹಿತಿ

ಆಗಸ್ಟ್ 4 ರ ವೇಳೆಗೆ ಭೂಮಿಗೆ ಅಪ್ಪಳಿಸಲಿದೆ ದೈತ್ಯ ಕ್ಷುದ್ರಗ್ರಹವೊಂದು ಅಪ್ಪಳಿಸಲಿದ್ದು, ಇದು ವಿಶ್ವದ ಮೂರನೇ ಅತಿದೊಡ್ಡ ಕಟ್ಟಡವಾದ ಶಾಂಘೈ ಟವರ್ಗೆ ಸಮನಾಗಿದೆ `NASA’ ಮಹತ್ವದ ಮಾಹಿತಿ ನೀಡಿದೆ. Read more…

ನಿಮಗಿದು ಗೊತ್ತಾ ? 174 ವರ್ಷಗಳಲ್ಲೇ ಈ ಬಾರಿ ಅತಿ ಹೆಚ್ಚು ಬಿಸಿಲ ಝಳ ದಾಖಲು…!

ಉತ್ತರ ಭಾರತದಲ್ಲಿ ಪ್ರಸ್ತುತ ಭಾರಿ ಮಳೆ, ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ಥವಾಗಿರುವ ನಡುವೆಯೇ ಈ ಬಾರಿಯ ಜಾಗತಿಕ ತಾಪಮಾನದ ಬಗ್ಗೆ ನಾಸಾ ಹಾಗೂ ಎನ್ ಒಎಎ ಆಶ್ಚರ್ಯಕರ ಮಾಹಿತಿಯೊಂದನ್ನು Read more…

ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ

ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್‌ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ. ನಾಸಾದ ನ್ಯೂ ಹಾರಿಜ಼ಾನ್ಸ್ Read more…

ಭೂಮಿಯಿಂದ 250 ದಶಲಕ್ಷ ಜ್ಯೋತಿರ್ವರ್ಷ ದೂರವಿರುವ ಪ್ರಖರ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾ

ನಾಸಾದ ಜೇಮ್ಸ್ ವೆಬ್ ದೂರದರ್ಶಿಯು ಭೂಮಿಯಿಂದ 250 ದಶಲಕ್ಷ ಜ್ಯೂತಿರ್ವರ್ಷ ದೂರವಿರುವ ನಕ್ಷತ್ರಪುಂಜವೊಂದರ ದೃಶ್ಯಗಳನ್ನು ಸೆರೆ ಹಿಡಿದಿದೆ. ಆರ್ಪ್ 220 ಹೆಸರಿನ ಈ ನಕ್ಷತ್ರಪುಂಜವು ಎರಡು ಸುರುಳಿಯಾಕಾರದ ಗ್ಯಾಲಾಕ್ಸಿಗಳಿಂದ Read more…

ಕೆನಡಾ ಗಡಿಯಲ್ಲಿ ಅಪ್ಪಳಿಸಿದ ಉಲ್ಕಾಶಿಲೆ; ಚೂರು ತಂದುಕೊಟ್ಟವರಿಗೆ $25,000 ಬಹುಮಾನ ಘೋಷಣೆ

ಕೆನಡಾದ ಗಡಿ ಪ್ರದೇಶವೊಂದರಲ್ಲಿ ಬಾಹ್ಯಾಕಾಶದಿಂದ ಒಂದಷ್ಟು ಶಿಲೆಗಳು ಬಂದು ಭೂಮಿಗೆ ಬಿದ್ದು ಸುತ್ತಲೂ ಅದರ ಚೂರುಗಳು ಚೆಲ್ಲಿವೆ. ಇಂಥ ಶಿಲೆಯ ಒಂದೇ ಒಂದು ಚೂರನ್ನು ತಂದುಕೊಟ್ಟರೆ $25,000 ಕೊಡುವುದಾಗಿ Read more…

ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ ಗ್ಯಾಲಾಕ್ಸಿಯ ಚಿತ್ರ ಹಂಚಿಕೊಂಡ ʼನಾಸಾʼ

ಅಮೆರಿಕದ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ Z 229-15 ಎಂಬ ವಸ್ತುವೊಂದನ್ನು ಪತ್ತೆ ಮಾಡಿದೆ. ಈ ವಸ್ತುವನ್ನು ಲೈರಾ ಹೆಸರಿನ ನಕ್ಷತ್ರಪುಂಜದಲ್ಲಿ ಕಾಣಬಹುದಾಗಿದೆ. Read more…

BIG NEWS: 2030 ರಲ್ಲಿ ಚಂದ್ರನಲ್ಲಿ ಮಾನವರ ವಾಸ; ನಾಸಾದಿಂದ ಮಹತ್ವದ ಮಾಹಿತಿ

ನ್ಯೂಯಾರ್ಕ್​: 2030ರ ಹೊತ್ತಿಗೆ ಮಾನವ ಚಂದ್ರನ ಮೇಲೆ ವಾಸಮಾಡಬಹುದು ಎಂದು ನಾಸಾ ಹೇಳಿದೆ. ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯ ಅಭಿಯಾನದ ಪ್ರಮುಖರಾದ ಹೊವಾರ್ಡ್ ಹೂ ಈ ಹೇಳಿಕೆ ನೀಡಿದ್ದಾರೆ. Read more…

ಸೂರ್ಯನೂ ನಗ್ತಾನೆ ಎಂದರೆ ನೀವು ನಂಬುವಿರಾ ? ನಾಸಾ ಸೆರೆ ಹಿಡಿದ ಚಿತ್ರದಲ್ಲಿದೆ ಅದ್ಬುತ ದೃಶ್ಯ

ಸಾಮಾನ್ಯವಾಗಿ ನಾಸಾ, ಇಸ್ರೋ ಬಾಹ್ಯಾಕಾಶ ಸಂಸ್ಥೆಗಳು ಆಗಾಗ ಖಗೋಳ ವಿಸ್ಮಯದ ಹಲವು ಫೋಟೋಗಳನ್ನು ಬಹಿರಂಗಪಡಿಸುತ್ತಿರುತ್ತವೆ. ಸೂರ್ಯಗ್ರಹಣ ಚಂದ್ರಗ್ರಹಣ, ಮಂಗಳನ ಅಂಗಳದ ಹಲವು ಫೋಟೋಗಳನ್ನು ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಬಿಡುಗಡೆ Read more…

ಭೂಮಿ ಸಮೀಪಿಸುತ್ತಿದೆಯಂತೆ ಕ್ಷುದ್ರ ಗ್ರಹ….! ʼನಾಸಾʼ ಎಚ್ಚರಿಕೆ

ಬಾಹ್ಯಾಕಾಶದಿಂದ ಕ್ಷುದ್ರ ಗ್ರಹವೊಂದು ಭೂಮಿಗೆ ಬರಲಿದೆ ಎಂದು ನಾಸಾ ಎಚ್ಚರಿಕೆ ಕೊಟ್ಟಿದೆ. ಸುಮಾರು ಒಂದು ಮನೆಯಷ್ಟು ಈ ಗ್ರಹ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವಾರವೇ ಈ ಬಗ್ಗೆ Read more…

ಆತಂಕಕಾರಿ ವಿಚಾರ; ಖಾಲಿಯಾಗುತ್ತಿದೆ ಅತಿದೊಡ್ಡ ಜಲಾಶಯ…..!

ಹವಾಮಾನ ಬಿಕ್ಕಟ್ಟು ಬೇರೆ ಬೇರೆ ರೀತಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಅದು ಅರಿವಿಗೆ ಬರುವಷ್ಟರಲ್ಲಿ ಕೈಮೀರಿರುತ್ತದೆ. ನ್ಯಾಶನಲ್​ ಏರೋನಾಟಿಕ್ಸ್​ ಮತ್ತು ಸ್ಪೇಸ್​ ಅಡ್ಮಿನಿಸ್ಟ್ರೇಷನ್​ (ನಾಸಾ) ಹೊಸದಾಗಿ ಬಿಡುಗಡೆ ಮಾಡಿದ ಫೋಟೋಗಳು Read more…

90 ವರ್ಷಗಳ ಬಳಿಕ ಮತ್ತೆ ಸಂಭವಿಸಲಿದೆ ಈ ಅಪರೂಪದ ವಿದ್ಯಾಮಾನ

ಗ್ರಹಗಳ ಚಲನೆಯೇ ಒಂದು ಕುತೂಹಲಕಾರಿ. 2012ರಲ್ಲಿ ಶುಕ್ರ ಗ್ರಹವು ಸೂರ್ಯನೆದುರು ಮುಖಾಮುಖಿಯಾಯಿತು. ಅದು ಕಕ್ಷೆಯಲ್ಲಿ ಸಾಗುತ್ತಿರುವಾಗ ಫೋಟೋ ಸೆರೆಹಿಡಿಯಲಾಗಿದೆ. ಒಂದು ದಶಕದ ಹಿಂದೆ ಸಂಭವಿಸಿದ ಈ ಅಪರೂಪದ ಬಾಹ್ಯಾಕಾಶದ Read more…

ಮೇ 27 ರಂದು ಭೂಮಿಗೆ ಅಪ್ಪಳಿಸಲಿದೆ ಬೃಹತ್ ಕ್ಷುದ್ರಗ್ರಹ…!

ಭೂಮಿಗೆ ಬೃಹದಾಕಾರದ ಕ್ಷುದ್ರಗ್ರಹವು ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೇ ಮೇ 27 ರಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಈ ಕ್ಷುದ್ರಗ್ರಹವು ವಿಶ್ವದ ಅತಿ ಎತ್ತರದ ಕಟ್ಟಡ Read more…

ಇಲ್ಲಿದೆ ವೈರಲ್‌ ಆಗಿರೋ ಈ ಚಿತ್ರದ ಹಿಂದಿನ ಅಸಲಿ ಸತ್ಯ

ಯುಎಫ್ಒಗಳಿಗೆ ಸಂಬಂಧಿಸಿದ ಹಲವಾರು ಫೋಟೋ, ವಿಡಿಯೋಗಳು ಇತ್ತೀಚೆಗೆ ಸುದ್ದಿಯಲ್ಲಿರುವುದು ಬಹುಷಃ ನಿಮಗೆ ತಿಳಿದಿರಬಹುದು. ಯುಎಫ್ಒ ಎಂದು ತಪ್ಪಾಗಿ ಗ್ರಹಿಸಬಹುದಾದ ವಿದ್ಯಮಾನದ ಬಗ್ಗೆ ಮೆಟ್ ಆಫೀಸ್ ತನ್ನ ಅಧಿಕೃತ ಟಿಕ್ Read more…

ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ..? ಪ್ರಶ್ನೆಗಳನ್ನು ಹುಟ್ಟುಹಾಕಿದೆ ಯುಎಫ್ಒ ವಿಡಿಯೋ

ಇಂದಿಗೂ ಕೂಡ ಜಗತ್ತನ್ನು ಕಾಡುತ್ತಿರುವುದು ಒಂದೇ ಒಂದು ಪ್ರಶ್ನೆ. ಅದು ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ ಎಂಬುದಾಗಿದೆ. ಅನ್ಯಗ್ರಹಗಳಲ್ಲಿ ಜೀವಿಗಳಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದು, ಇದುವರೆಗೂ ನಿಖರವಾದ ಮಾಹಿತಿ ಲಭಿಸಿಲ್ಲ. ಇದೀಗ Read more…

ಮಂಗಳನ ಅಂಗಳದಲ್ಲಿ ಏಲಿಯನ್ ಹೆಜ್ಜೆ ಗುರುತು…..? ನಾಸಾ ಇನ್‌ಸ್ಟಾ ಪೋಸ್ಟ್‌ ಮೂಡಿಸಿದೆ ಕುತೂಹಲ

ಅಮೆರಿಕಾದ ‌ಬಾಹ್ಯಾಕಾಶ ಸಂಸ್ಥೆ ನಾಸಾವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಂಗಳ ಗ್ರಹದ ಕುತೂಹಲಕಾರಿ ಫೋಟೋವನ್ನು ಹಂಚಿಕೊಂಡಿದೆ. ಮಂಗಳನ ಅಂಗಳದಲ್ಲಿ ಬೃಹತ್ ಕುಳಿಗಳನ್ನು ತೋರುವ ಚಿತ್ರ ಅದಾಗಿದೆ. ಈ Read more…

BIG NEWS: ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸಲಿದೆಯಾ ತಾಜ್‍ ಮಹಲ್‍ ಗಿಂತ 3 ಪಟ್ಟು ದೊಡ್ಡದಿರುವ ಕ್ಷುದ್ರಗ್ರಹ ..?  

ತಾಜ್‌ಮಹಲ್‌ಗಿಂತ ದೊಡ್ಡದಾದ ಕ್ಷುದ್ರಗ್ರಹ ಏಪ್ರಿಲ್ 1 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬಹುಶಃ ಅಪಾಯಕಾರಿ ಎಂದು ಹೇಳಲಾಗಿರುವ ಒಂದು ದೊಡ್ಡ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. Read more…

ಹೊಸ ವರ್ಷದಂದು ಕೇಳಿ ಬಂದ ದೊಡ್ಡ ಶಬ್ದದ ಹಿಂದಿನ ಕಾರಣ ಬಹಿರಂಗ

ಮೊನ್ನೆ ಹೊಸ ವರ್ಷಾಚರಣೆಯಂದು ಅಮೆರಿಕದ ಪಿಟ್ಸ್‌ಬರ್ಗ್‌ ಹೊರವಲಯದಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿತ್ತು. ಜನರು ಗಾಬರಿಗೊಂಡು, ಆಕಾಶ-ಭೂಮಿಯನ್ನು ನೋಡಿದ್ದರು. ಎಲ್ಲಿಯೂ ಯಾವುದೇ ದುರಂತ ಸಂಭವಿಸಿದ ಕುರುಹು ಇರಲಿಲ್ಲ. ಈ Read more…

ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ

ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಸುಮಾರು ಎರಡು ಪಟ್ಟು ಗಾತ್ರವಿರುವ ಆಸ್ಟರೋಯ್ಡ್(ಕ್ಷುದ್ರಗ್ರಹ) ಒಂದು ಜನವರಿ 18, 2022 ರಂದು ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ ಎಂದು ನಾಸಾ ಹೇಳಿದೆ. ಇದು Read more…

BIG NEWS: ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ವಾತಾವರಣ ತಲುಪಿದ ನಾಸಾ ರಾಕೆಟ್

1969ರಲ್ಲಿ ಚಂದ್ರನ ಅಂಗಳದ ಮೇಲೆ ಕಾಲಿಟ್ಟಿದ್ದು ಮನುಕುಲದ ಇತಿಹಾಸದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ. ಇದೀಗ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಸಾದ ಗಗನನೌಕೆಯೊಂದು ಸೂರ್ಯನ ವಾತಾವರಣ ಪ್ರವೇಶಿಸಲು ಯಶಸ್ವಿಯಾಗಿದೆ. ಪಾರ್ಕರ್‌ Read more…

ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಭಾರತೀಯ ಆಹಾರವೆಂದ್ರೆ ಅಚ್ಚುಮೆಚ್ಚು ಅಂದ್ರು ಅನಿಲ್ ಮೆನನ್

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ನಾಸಾದ ಅನಿಲ್ ಮೆನನ್ ಹೇಳಿದ್ದಾರೆ. ಹೌದು, ಭಾರತೀಯ ಮೂಲದ ಡಾ.ಅನಿಲ್ ಮೆನನ್ ಶೀಘ್ರದಲ್ಲೇ ಚಂದ್ರನತ್ತ ಹಾರುವ ಹತ್ತು ಗಗನಯಾತ್ರಿಗಳಲ್ಲಿ Read more…

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್

ತರಬೇತಿ ಗಗನಯಾತ್ರಿಗಳ 10 ಹೆಸರುಗಳನ್ನು ನಾಸಾ ಘೋಷಣೆ ಮಾಡಿದೆ. ಭಾರತೀಯ ಮೂಲದ ಅನಿಲ್ ಮೆನನ್ ಸೇರಿದಂತೆ 10 ಮಂದಿ ಹೆಸರುಗಳನ್ನು ಪ್ರಕಟಿಸಲಾಗಿದೆ. ಅಮೆರಿಕ ವಾಯುಪಡೆಯ ಲೆಫ್ಟಿನೆಂಟ್ ಕರ್ನಲ್ ಅನಿಲ್ Read more…

ದೆಹಲಿ ವಾಯು ಮಾಲಿನ್ಯದ ಹಿಂದಿನ ಕಾರಣ ತೆರೆದಿಟ್ಟ ʼನಾಸಾʼ

ದೀಪಾವಳಿ ನಂತ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದಕ್ಕೆ ಪಟಾಕಿ ಕಾರಣ ಎನ್ನಲಾಗ್ತಾಯಿತ್ತು. ಆದ್ರೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ವರದಿಯಲ್ಲಿ ಇದಕ್ಕೆ ಕಾರಣವೇನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...