alex Certify ನಾಯಿ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಾಲಕ್ಕೆ ಸಿಪಿಆರ್‌ ಮಾಡಿ ನಾಯಿಯ ಜೀವ ಉಳಿಸಿದ ಕರುಣಾಮಯಿ

ಕರುಣೆ, ದಯೆಯ ನಡವಳಿಕೆಗಳು ಇಂಟರ್‌ನೆಟ್‌ನಲ್ಲಿ ಬಹುಬೇಗ ಜನರ ಗಮನ ಸೆಳೆಯುತ್ತವೆ. ಆ ರೀತಿ ವೈರಲ್‌ ಆಗಿರುವ ವಿಡಿಯೋ ಇದು. ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದ ನಾಯಿಗೆ Read more…

ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ ಭೂಪ…!

ಇಲ್ಲೊಬ್ಬ ವ್ಯಕ್ತಿ ತಾನು ನಾಯಿಯಂತೆ‌ ಕಾಣಲು, ನಾಯಿಯಂತೆ ವರ್ತಿಸಿ ತನ್ನ ಮನದಿಚ್ಛೆ ಪೂರೈಸಿಕೊಳ್ಳಲು 12 ಲಕ್ಷ ರೂ. ವೆಚ್ಚ ಮಾಡಿರುವ ಅಚ್ಚರಿಯ ಪ್ರಕರಣ ನಡೆದಿದೆ. ಟ್ವಿಟರ್ ಬಳಕೆದಾರರ @toco_eevee Read more…

ಪರ್ವತ ಸಿಂಹದ ವಿರುದ್ಧ ಹೋರಾಡಿ ಮಾಲೀಕರನ್ನು ರಕ್ಷಿಸಿದ ಶ್ವಾನ

ನಾಯಿಗಳಿಗಿರುವ ನಿಯತ್ತು ಮನುಷ್ಯರಿಗಿರುವುದಿಲ್ಲ ಎಂಬುದು ಜನಜನಿತ ಮಾತು. ತನಗೆ ಅನ್ನ ಹಾಕಿದ ಮಾಲೀಕರಿಗೆ ಅವು ಯಾವಾಗಲೂ ಋಣಿಯಾಗಿರುತ್ತವೆ. ಅಲ್ಲದೆ ಮಾಲೀಕರೇನಾದ್ರೂ ಆಪತ್ತಿನಲ್ಲಿ ಸಿಲುಕಿದ್ರೆ ತನ್ನ ಪ್ರಾಣವನ್ನಾದ್ರೂ ಒತ್ತೆಯಿಟ್ಟು ಕಾಪಾಡಲು Read more…

ನಾಯಿಯ ಕೈಹಿಡಿದು ಮುತ್ತಿಟ್ಟ ಪುಟ್ಟ ಬಾಲಕ: ಕ್ಯೂಟ್ ವಿಡಿಯೋ ವೈರಲ್

ಇಂದಿನ ಬ್ಯುಸಿ ಲೈಫ್ ನ ನಡುವೆ ಎಲ್ಲರಿಗೂ ಕೊಂಚ ವಿರಾಮ ಅತ್ಯಗತ್ಯವಾಗಿರುತ್ತದೆ. ಆ ಒತ್ತಡವನ್ನು ಮುದ್ದಾದ ವಿಡಿಯೋಗಳು ದೂರ ಮಾಡುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರೋ ವಿಡಿಯೋ Read more…

ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿಕೊಂಡ ಶ್ವಾನದ ರಕ್ಷಣೆಗಾಗಿ ಮದುವೆ ಸಮಾರಂಭದಿಂದ ಹೊರ ನಡೆದ ವ್ಯಕ್ತಿ

ನಮ್ಮಲ್ಲಿ ಹಲವಾರು ಮಂದಿ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಅವು ಸಂಕಷ್ಟದಲ್ಲಿದ್ದಾಗ ನೋಡಿ ಸುಮ್ಮನಿರದೆ ಅದರ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ಮದುವೆ ಸಮಾರಂಭವನ್ನು ಬಿಟ್ಟು ಶ್ವಾನವನ್ನು ರಕ್ಷಿಸಿರುವ Read more…

ಅಂಜಿಕೆಯಿಲ್ಲದೆ ಸಿಂಹದ ಜೊತೆಗೆ ಹೆಜ್ಜೆ ಹಾಕಿದ ಶ್ವಾನ…!

ರಾಜ್‌ಕೋಟ್‌: ಗುಜರಾತಿನ ರಾಜ್‌ಕೋಟ್‌ ಜಿಲ್ಲೆಯಿಂದ 30 ಕಿಮೀ ದೂರದಲ್ಲಿರುವ ಲೋಧಿಕಾ ತಾಲೂಕಿನ ಮಾಗಾಣಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸಿಂಹವೊಂದು ಪ್ರತ್ಯಕ್ಷವಾಗಿದ್ದು, ಈ ಸಿಂಹದೊಂದಿಗೆ ನಾಯಿಯೊಂದು ಜೊತೆಯಲ್ಲೇ ಹೋಗುತ್ತಿರುವ Read more…

2 ತಿಂಗಳ ಕಾಲ ಒಬ್ಬಂಟಿಯಾಗಿ ಕಾಲ ಕಳೆದ 13ರ ಬಾಲಕ: ಆತ ಮನೆ ನಿಭಾಯಿಸಿದ್ದು ಕೇಳಿದ್ರೆ ಅಚ್ಚರಿ ಪಡುತ್ತೀರಾ..!

ನೀವು ಹೋಮ್ ಅಲೋನ್ ಚಿತ್ರವನ್ನು ವೀಕ್ಷಿಸಿದ್ದೀರಾ..? ಒಂದು ವೇಳೆ ನೋಡಿದ್ದರೆ, ಸಿನಿಮಾದಲ್ಲಿ ಬರುವ ಪಾತ್ರಧಾರಿ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು. ಹಾಗೂ ಕಳ್ಳರನ್ನು ಹೇಗೆ ನಿಭಾಯಿಸಿತು ಎಂಬ Read more…

ಈ ಪದಗಳ ಹುಡುಕಾಟದಲ್ಲಿ ನೀವು DOG ಕಂಡುಹಿಡಿಯಬಲ್ಲಿರಾ….?

ಆಪ್ಟಿಕಲ್ ಭ್ರಮೆಗಳಂತಹ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿರುವುದು ನಿಮಗೆ ಗೊತ್ತೇ ಇದೆ. ಇದೀಗ ಪಝಲ್ ಮೂಲಕ ಮತ್ತೆ ನಿಮ್ಮ ಮೆದುಳಿಗೆ ಸ್ವಲ್ಪ ಮೋಜಿನ ಕೆಲಸ ಕೊಡಿ. ಇಲ್ಲೊಂದು ವೈರಲ್ Read more…

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ Read more…

ಪೊಲೀಸ್ ನಾಯಿಯನ್ನೂ ಬಿಡಲಿಲ್ಲ ಕಳ್ಳರು….!

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರು ತರಬೇತಿ ಪಡೆದ ಶ್ವಾನಗಳನ್ನು ಬಳಸುತ್ತಾರೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆಯಲ್ಲಿ ಪೊಲೀಸ್ ನಾಯಿಯನ್ನೇ ಕಳ್ಳರು ಕದ್ದು ಪರಾರಿಯಾಗಿದ್ದಾರೆ ಇಂಥದ್ದೊಂದು ಪ್ರಕರಣ ಮಧ್ಯಪ್ರದೇಶದ Read more…

ಫುಟ್ಬಾಲ್ ಮೈದಾನಕ್ಕೆ ನುಗ್ಗಿ ಬಾಲ್‍ನೊಂದಿಗೆ ಓಡಿದ ಪೊಲೀಸ್ ಶ್ವಾನ..! ವಿಡಿಯೋ ವೈರಲ್

ಪೊಲೀಸ್ ಶ್ವಾನಗಳು ತಮ್ಮ ಶಿಸ್ತಿಗೆ ಹೆಸರುವಾಸಿಯಾಗಿದ್ದರೂ ಕೂಡ ಚೆಂಡನ್ನು ನೋಡಿದ್ರೆ ಅದರ ಮನಸ್ಸು ಕಸಿವಿಸಿಯಾಗಬಹುದು. ಯಾಕೆಂದ್ರೆ ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನಿಮ್ಮ ಮೊಗದಲ್ಲಿ ನಗೆ Read more…

ವೈರಲ್‌ ಆಗಿದೆ ಮನೆಗೆ ಬಂದ ಅತಿಥಿಯನ್ನು ಶ್ವಾನಗಳು ವೆಲ್ಕಮ್‌ ಮಾಡಿರೋ ವಿಡಿಯೋ…!

ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಪೋಷಕರಿಗಾಗಿ ಪ್ರಾಣ ಕೊಡಲೂ ಹೇಸುವುದಿಲ್ಲ. ಮನೆಗೆ ಬಂದ ಹೊಸ ಅತಿಥಿಯನ್ನು ಸಾಕು ನಾಯಿಗಳು ವೆಲ್ಕಮ್‌ ಮಾಡಿರೋ ವಿಡಿಯೋ ಒಂದು ಈಗ ವೈರಲ್‌ Read more…

ಪುಟ್ಟ ಕಂದನನ್ನು ನಕ್ಕು ನಗಿಸಿದ ಶ್ವಾನ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿಗಳ ವಿಡಿಯೋವನ್ನು ನೋಡುವುದೇ ಮಹದಾನಂದವಾಗಿರುತ್ತದೆ. ಶ್ವಾನ, ಬೆಕ್ಕು, ಆನೆಗಳ ವಿಡಿಯೋ ನೋಡೋದೇ ಒಂಥರಾ ಖುಷಿ. ಇದೀಗ ಪುಟ್ಟ ಕಂದನನ್ನು ನಗಿಸಿದ ಶ್ವಾನವೊಂದರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಹುಶಃ Read more…

ಮೃತಪಟ್ಟ ಶ್ವಾನದ ನೆನಪಿಗಾಗಿ ದೇವಾಲಯ ನಿರ್ಮಾಣ…!

ಚೆನ್ನೈ: ಹಲವರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಕಾಣುತ್ತಾರೆ. ಅದರಲ್ಲೂ ಶ್ವಾನಗಳು ನಾವು ಅದನ್ನು ಎಷ್ಟು ಪ್ರೀತಿ ಮಾಡುತ್ತೇವೆಯೋ ಅದರ ನೂರು ಪಾಲು ಪ್ರೀತಿ ನಮಗೆ ನೀಡುತ್ತದೆ. ಪ್ರೀತಿಯಿಂದ Read more…

ಕೊಳದೊಳಕ್ಕೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಶ್ವಾನ

ಅತ್ಯಂತ ನಿಷ್ಠಾವಂತ ಪ್ರಾಣಿಯೆಂದರೆ ನಾಯಿ. ಅದರಲ್ಲೂ ಜರ್ಮನ್‌ ಶೆಫರ್ಡ್‌ ನಾಯಿಗಳು ತಮ್ಮ ಒಡೆಯನ ಮೇಲೆ ತುಂಬಾನೇ ನಿಯತ್ತು ಹೊಂದಿರುತ್ತವೆ. ಇಂಥದ್ದೇ ಜರ್ಮನ್‌ ಶೆಫರ್ಡ್‌ ನಾಯಿಯೊಂದು ಮಗುವನ್ನು ಕೊಳಕ್ಕೆ ಬೀಳದಂತೆ Read more…

ಮುದ್ದಿನ ಶ್ವಾನಕ್ಕೆ ಕೋವಿಡ್ ಎಂದು ಹೆಸರಿಟ್ಟ ಮಹಿಳೆಗೆ ನೆಟ್ಟಿಗರಿಂದ ಮಂಗಳಾರತಿ

ಮಹಿಳೆಯೊಬ್ಬರು ತನ್ನ ಸಾಕು ನಾಯಿಗೆ ಕೋವಿಡ್ ಎಂದು ಹೆಸರಿಟ್ಟಿದ್ದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಆಕೆಗೆ ಛೀಮಾರಿ ಹಾಕಿದ್ದಾರೆ. ವಿಶ್ವಾದ್ಯಂತ ಆರು ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಂಡ ಸಾಂಕ್ರಾಮಿಕ ರೋಗದ Read more…

ಮೊದಲ ನೋಟದಲ್ಲೇ ಉಕ್ಕಿ ಹರಿಯಿತು ಪ್ರೀತಿ…! ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 8.3 ದಶಲಕ್ಷ ಮಂದಿ

ಲವ್ ಅಟ್ ಫಸ್ಟ್ ಸೈಟ್ (ಮೊದಲ ನೋಟದಲ್ಲೇ ಪ್ರೀತಿ) ಅನ್ನೋ ಮಾತೊಂದಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾರ ಮೇಲಾದ್ರೂ ಪ್ರೀತಿ ಹುಟ್ಟಿರಲೇಬಹುದು. ನೀವು ಮೊದಲ ಬಾರಿಗೆ ಯಾರನ್ನಾದರೂ ಪ್ರೀತಿಸಿದ್ದು ನೆನಪಿದೆಯೇ Read more…

ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತಾದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ʼಸುಪ್ರೀಂʼ

ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ಆಹಾರ ನೀಡುವ ಹಕ್ಕಿದೆ ಎಂದು ಹೈಕೋರ್ಟ್ ನೀಡಿದ್ದ ಮಾರ್ಗಸೂಚಿ ಸಹಿತ ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಎನ್‌ಜಿಒ Read more…

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು.‌ ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ Read more…

ಪ್ರಾಣಿ ಪ್ರಿಯರ ಮನ ಮುದಗೊಳಿಸುತ್ತೆ ಈ ವಿಡಿಯೋ

ಸಾಕುಪ್ರಾಣಿ ನಾಯಿಯನ್ನು ಕಾರಿನಲ್ಲಿ ಅಥವಾ ಬೈಕಿನಲ್ಲಿ ಅದರ ಮಾಲೀಕರು ಒಯ್ಯುವುದು ಸಾಮಾನ್ಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಕೆರಳಿಸಿದೆ. ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ Read more…

ನಿಮ್ಮ ಮುದ್ದಿನ ನಾಯಿಗೆ ಮಾರಕವಾಗಬಹುದು ಈ ಆಹಾರ…..!

ಹೆಚ್ಚಿನವರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ ನಿಮ್ಮ ಮುದ್ದಿನ ನಾಯಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು Read more…

ಮಾಲಕಿ ಜೊತೆ ಯೋಗ ಮಾಡಿದ ಶ್ವಾನ: ಮುದ್ದಾದ ವಿಡಿಯೋ ವೈರಲ್

ಶ್ವಾನವೊಂದರ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದ್ರೆ ನಿಮ್ಮ ಮನ ಕರಗದೆ ಇರಲಾರದು. ಮಾಲಕಿ ಜೊತೆ ಸೇರಿ ನಾಯಿ ಕೂಡ ಯೋಗ ಮಾಡಿದ್ದು, Read more…

ಬೆಂಕಿಯಲ್ಲಿ ಆಹುತಿಯಾಗಲಿದ್ದ ನಾಯಿಯನ್ನು ರಕ್ಷಿಸಿದ ಅಧಿಕಾರಿಗೆ ವ್ಯಾಪಕ ಪ್ರಶಂಸೆ

ಆಕಸ್ಮಿಕವಾಗಿ ಕಾರೊಂದಕ್ಕೆ ಬೆಂಕಿ ತಗುಲಿದ್ದು, ಅದರೊಳಗಿದ್ದ ಶ್ವಾನವು ಜೀವಕ್ಕಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಡಗ್ಲಾಸ್ ಕೌಂಟಿಯ ಡೆಪ್ಯೂಟಿ ಮೈಕೆಲ್ ಗ್ರೆಗೊರೆಕ್ ಅವರು ಕೂಡಲೇ ಕಾರಿನತ್ತ ದೌಡಾಯಿಸಿ ಕಿಟಕಿಯನ್ನು ಒಡೆದುಹಾಕಿ Read more…

‘ಡಾನ್ಸ್ ಮೇರಿ ರಾಣಿ’ಗೆ ಯುವತಿ ಜೊತೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ ಶ್ವಾನ…..!

ಬಾಲಿವುಡ್ ನಟಿ ನೋರಾ ಫತೇಹಿಯ ಡ್ಯಾನ್ಸ್ ಮೇರಿ ರಾಣಿ ಹಾಡಿನ ನೃತ್ಯವು ಬಹಳ ಪ್ರಸಿದ್ಧವಾಗಿದೆ. ಈ ಹಾಡಿಗೆ ಹಲವಾರು ಮಂದಿ ಕುಣಿದಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. Read more…

ಸ್ನೇಹ ಅಂದ್ರೆ ಹೀಗಿರಬೇಕು..! ಶ್ವಾನ – ಸಿಂಹದ ಮುದ್ದಾದ ವಿಡಿಯೋ ವೈರಲ್

ಪ್ರಾಣಿಗಳ ವಿಡಿಯೋಗಳನ್ನು ನೋಡಲು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ..? ನಾಯಿಮರಿಗಳ ಮುದ್ದಾದ ವಿಡಿಯೋಗಳು, ಆನೆಮರಿಗಳು, ಬೆಕ್ಕುಗಳು ಮುಂತಾದವುಗಳ ವಿಡಿಯೋಗಳು ನೋಡಿದ್ರೆ ಹೃದಯ ಕರಗುತ್ತದೆ. ಕೆಲವೊಂದು ನಗುವಂತೆ ಮಾಡುತ್ತವೆ. ಇದೀಗ Read more…

ಬೆಚ್ಚಿಬೀಳಿಸುವಂತಿದೆ ಶ್ವಾನದ ಹುಟ್ಟುಹಬ್ಬಕ್ಕೆ ಈ ಮಹಿಳೆ ಖರ್ಚು ಮಾಡಿದ ಹಣ…!

ಬೀಜಿಂಗ್: ಮುದ್ದಿನ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ತೀರಾ ಇತ್ತೀಚೆಗಷ್ಟೇ ಭಾರತದಲ್ಲಿ ಕುಟುಂಬವೊಂದು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿ ಸುದ್ದಿಯಾಗಿತ್ತು. ಸಾಕುಪ್ರಾಣಿಗಳ ಹುಟ್ಟುಹಬ್ಬದ ಸೆಲೆಬ್ರೇಷನ್ ನಲ್ಲೂ, ಕೇಕ್ ಕಟ್ Read more…

ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿ, ತನ್ನ ಮಾಲೀಕನನ್ನು ಅಪಹರಣದಿಂದ ಬಚಾವ್ ಮಾಡಿದ ಸಾಕುನಾಯಿ..!

ನಾಯಿಯನ್ನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾರೆ. ಇದು ಮತ್ತೆ ಸಾಬೀತಾಗಿದೆ‌, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನನ್ನ ಅಪಹರಣ ಪ್ರಯತ್ನದಿಂದ ರಕ್ಷಿಸಿ, ಈ ಗಾದೆಯನ್ನ ನಿಜವೆಂದು Read more…

ನಾಯಿ ಸೂಪ್ ಗೆ ಇಲ್ಲಿದೆ ಭರ್ಜರಿ ಬೇಡಿಕೆ: ವರ್ಷಕ್ಕೆ 2 ಕೋಟಿಗೂ ಹೆಚ್ಚು ಶ್ವಾನಗಳ ಹತ್ಯೆ

ಚೀನಾ ಜನರ ಆಹಾರ ಚಿತ್ರವಿಚಿತ್ರವಾಗಿರುತ್ತದೆ. ಹಾವು, ವಿಷ ಜಂತುಗಳು ಸೇರಿದಂತೆ ನಾಯಿಯನ್ನೂ ಅವರು ಬಿಡುವುದಿಲ್ಲ. ಕೊರೊನಾ ಸಮಯದಲ್ಲಿ ಚೀನಾದ ಪ್ರಾಣಿಗಳ ಮಾರುಕಟ್ಟೆ ಸುದ್ದಿಯಲ್ಲಿತ್ತು. ವುಹಾನ್ ಈ ಮಾರುಕಟ್ಟೆಯಲ್ಲಿಯೇ ಕೊರೊನಾ Read more…

ಶ್ವಾನದ ಬೆಲೆ ಕಟ್ಟಲಾಗದ ನೋಟಕ್ಕೆ ಮನಸೋತ ನೆಟ್ಟಿಗರು..!

ಪ್ರಾಣಿಗಳ ತಮಾಷೆಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಅಂತಹ ಒಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಖುಷಿಪಟ್ಟಿದ್ದಾರೆ. ಸಾಮಾನ್ಯವಾಗಿ ಹಸ್ಕಿ ಜಾತಿಯ ನಾಯಿಗಳು ಬಹುತೇಕರ ನೆಚ್ಚಿನ Read more…

ಸಾಕುನಾಯಿಯ ಹುಟ್ಟುಹಬ್ಬವನ್ನು ಆರತಿ ಬೆಳಗಿ ಆಚರಿಸಿದ ಸುಧಾ ಮೂರ್ತಿ: ವಿಡಿಯೋ ವೈರಲ್

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರದ್ದು ಬಹಳ ಸರಳ ವ್ಯಕ್ತಿತ್ವ. ಅವರ ದಯೆ ಹಾಗೂ ಮಾನವೀಯ ಆದರ್ಶಗಳ ಜೀವನ ಯುವ ಪೀಳಿಗೆಯ ಪ್ರೇರಣೆಯಾಗಿದೆ. ಮಡಿಕೇರಿ ಮಳೆ ದುರಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...