alex Certify ನಾಯಿ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ʼಶ್ವಾನʼ ಪ್ರಿಯರಿಗೆ ಸಂಕಟ ತಂದಿದೆ ಸರ್ವಾಧಿಕಾರಿ‌ ಆದೇಶ

ಹಲವು ವಿಚಿತ್ರ, ವಿಲಕ್ಷಣ ಆದೇಶಗಳ ಮೂಲಕ ಹೆಸರಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಹೊಸ ಆದೇಶ ಹೊರಡಿಸಿದ್ದು, ಅಲ್ಲಿಯ ಕೆಲ ಶ್ವಾನ ಪ್ರಿಯ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. Read more…

ಹಸಿವು ತಾಳಲಾರದೆ‌ ನೋಟು ತಿಂದ ಶ್ವಾನ…!

ನಾಯಿಗಳು ತಮ್ಮ ನಿಯತ್ತಿನಿಂದ ಮಾನವನ ಬೆಸ್ಟ್‌ ಫ್ರೆಂಡ್ ಆಗಿವೆ ಎಂದು ಎಲ್ಲರಿಗೂ ಗೊತ್ತು. ಅದರೆ ಇದೇ ನಾಯಿಗಳು ಮರಿಗಳಾಗಿದ್ದ ವೇಳೆ ಬಹಳ ತುಂಟತನ ಮಾಡುತ್ತಾ ಬಲೇ ಕಿರಿಕಿರಿ ಮಾಡುವ Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ನೆಚ್ಚಿನ ಫುಡ್‌ ಕದ್ದು ಸಿಕ್ಕಿಬಿದ್ದ ವೇಳೆ ಪೆಚ್ಚು ಮೋರೆ ಹಾಕಿದ ಶ್ವಾನ

ತಿಂಡಿಪೋತ ಸಾಕು ಪ್ರಾಣಿಗಳು ಯಾವಾಗಲೂ ಮನೆಯಲ್ಲಿ ತಿಂಡಿಯ ತಲಾಷೆಯಲ್ಲಿ ಇರುತ್ತವೆ. ಆವಾಗ ಅವುಗಳನ್ನು ನೋಡುವುದು ಬಲೇ ಕ್ಯೂಟ್ ಆಗಿರುತ್ತದೆ. ಕೆಲವೊಮ್ಮೆ ತುಂಟ ಪ್ರಾಣಿಗಳು ಅಡುಗೆ ಮನೆಗೆ ದಾಳಿ ಮಾಡುವ Read more…

ನಾಯಿ ರಸ್ತೆ ದಾಟಲು ಸಂಚಾರವೇ ‘ಬಂದ್’

ರಸ್ತೆ ದಾಟಲು ಒದ್ದಾಡುತ್ತಿದ್ದ ನಾಯಿಗಾಗಿ ಇಡೀ ಸಂಚಾರ ವ್ಯವಸ್ಥೆಯನ್ನೇ ಬಂದ್ ಮಾಡಿದ ಈ ಪೊಲೀಸಪ್ಪ ಮಾನವೀಯತೆ ಮೆರೆದಿದ್ದಾರೆ. ನಾಯಿಯೊಂದು ರಸ್ತೆ ದಾಟಲು ಹರಸಾಹಸಪಡುತ್ತಿತ್ತು. ಅತಿಯಾದ ಸಂಚಾರ ದಟ್ಟಣೆಯಾದ್ದರಿಂದ ರಸ್ತೆ Read more…

ಒಂದು ತಿಂಗಳ ಮಗುವನ್ನು ಕಚ್ಚೊಯ್ದ ನಾಯಿ

ಕಾನ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಒಂದು ತಿಂಗಳ ಮಗು ಬೀದಿ ನಾಯಿಗೆ ಬಲಿಯಾಗಿದೆ. ಮನೆಯಲ್ಲಿ ಮಲಗಿದ್ದ ಮಗುವನ್ನು ನಾಯಿ ಹೊತ್ತೊಯ್ದಿದೆ. ಘಟನೆ ನಡೆದ ಒಂದು ಗಂಟೆ ನಂತ್ರ ಮಗುವಿನ ಶವ Read more…

ಒಮ್ಮೆಲೇ 13 ಮರಿಗಳಿಗೆ ಜನ್ಮವಿತ್ತ ಲ್ಯಾಬ್ರಡಾರ್‌

ಮೂರು ವರ್ಷ ವಯಸ್ಸಿನ ಗೋಲ್ಡನ್ ಲ್ಯಾಬ್ರಡಾರ್‌ ನಾಯಿಯೊಂದು ಏಕಕಾಲದಲ್ಲಿ 13 ಕರಿಯ ಲ್ಯಾಬ್ರಡಾರ್‌ಗಳಿಗೆ ಜನ್ಮವಿತ್ತಿದೆ. ನಾಯಿಯ ಯಜಮಾನಿ ಕ್ಯಾಥರೀನ್ ಸ್ಮಿತ್‌ ತನ್ನ ಶ್ವಾನ ಹಾಗೂ ಮರಿಗಳ ಫೋಟೋವನ್ನು ಶೇರ್‌ Read more…

ಇಲ್ಲಿ ನಿಜವಾದ ನಾಯಿ ಯಾವುದು ಗೊತ್ತಾಗುತ್ತಾ ನೋಡಿ…!

ಕೋಣೆಯೊಂದರ ತುಂಬಾ ಇರುವ ನಾಯಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಪಾನೀಸ್ ಶಿಲ್ಪಿ ಮಿಯೋ ಹಶಿಮೋಟೋ ಪೋಸ್ಟ್ ಮಾಡಿರುವ ಈ ವಿಡಿಯೋ, ಒಕಾಯಾಮಾದ ನೀಮಿ ವಸ್ತು ಪ್ರದರ್ಶನವೊಂದರದ್ದಾಗಿದೆ. Read more…

ಪ್ರವಾಹದಲ್ಲಿ ಕಣ್ಮರೆಯಾದ ಮಾಲೀಕನಿಗಾಗಿ ಕಾದು ಕುಳಿತ ಶ್ವಾನಗಳು

ಕೆಲ ದಿನಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಆದರೆ ಈ‌ ರೀತಿ ಕಣ್ಮರೆಯಾದ ಜನರಲ್ಲಿ ಕೆಲವರಿಗೆ ಸಂಬಂಧಿಗಳು ಮಾತ್ರವಲ್ಲ Read more…

ಬೈಕ್ ಏರಿ ವಾಯುವಿಹಾರದ ಮಜಾ ಪಡೆಯುತ್ತಿರುವ ಶ್ವಾನಗಳ ವಿಡಿಯೋ ವೈರಲ್

ವಾಯುವಿಹಾರದ ವಿನೋದದಲ್ಲಿ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರರೊಬ್ಬರು ತಮ್ಮೆರಡು ನಾಯಿಗಳಾದ ಬಿಸ್ಕಿಟ್ ಹಾಗೂ ವಾಫಲ್ಸ್‌ ಜೊತೆಗೆ ಇರುವ ದೃಶ್ಯಾವಳಿಯ ವಿಡಿಯೋ ವೈರಲ್ ಆಗಿದೆ. ಬೈಕ್‌ ಒಂದನ್ನು ಏರಿದ ಬ್ಯಾಸ್ಕೆಟ್‌ಬಾಲ್ ಆಟಗಾರ Read more…

ಬೀದಿ ನಾಯಿಗಳಿಗೆ ಆಶ್ರಯ ನೀಡ್ತಿದ್ದಾಳೆ ಭಾರತೀಯ ಮೂಲದ ಬಾಲೆ

ದತ್ತು ಪಡೆಯಲ್ಪಟ್ಟ ಭಾರತೀಯ ಮೂಲದ ಟೀನೇಜ್ ಬಾಲಕಿಯೊಬ್ಬಳು, ಕ್ಯಾಲಿಫೋರ್ನಿಯಾದಲ್ಲಿರುವ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಫಂಡ್‌ ರೈಸ್ ಮಾಡುವ ಮೂಲಕ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ. ಈಕೆ ಇಲ್ಲಿನ ಸ್ಯಾನ್ Read more…

ಖುಷಿ ಹೆಚ್ಚಾಗಿ ’ಝೂಮೀಸ್’ ಹಾಕಿದ ಶ್ವಾನ

ಮನೆಯ ತುಂಬೆಲ್ಲಾ ಓಡಾಡಿಕೊಂಡು ’ಝೂಮೀಸ್‌’ಗಳನ್ನು ಮಾಡುತ್ತಿರುವ ಲ್ಯಾಬ್ರಡಾರ್‌ ಶ್ವಾನವೊಂದರ ವಿಡಿಯೋ ರೆಡ್ಡಿಟ್‌‌ನಲ್ಲಿ ಬಹಳ ವೈರಲ್ ಆಗಿದೆ. ವೃತ್ತಾಕಾರದ ಪಥದಲ್ಲಿ ಸುಮ್ಮನೇ ಒಂದೇ ಸಮನೆ ಗಿರಕಿ ಹೊಡೆಯುತ್ತಿರುವ ಶ್ವಾನವು ’ಬೇಬ್ಲೇಡ್‌’ Read more…

ನೆರಿಗೆಯುಕ್ತ ಚರ್ಮ ರಿಪೇರಿ ಮಾಡಿಸಿಕೊಂಡು ಮಿಂಚುತ್ತಿರುವ ಶ್ವಾನ

ಸಿಕ್ಕಾಪಟ್ಟೆ ರಿಂಕ್ಲಿ ಚರ್ಮವಿದ್ದ ನಾಯಿಯೊಂದಕ್ಕೆ ತನ್ನ ಕಣ್ಣುಗಳನ್ನೂ ಮುಚ್ಚಿಕೊಳ್ಳುವ ಮಟ್ಟದಲ್ಲಿ ಅತಿಯಾದ ಚರ್ಮವಿದ್ದ ಕಾರಣ ಕಿರಿಕಿರಿ ಅನುಭವಿಸುತ್ತಿತ್ತು. ನೆಪೊಲಿಟನ್ ಮಾಸ್ತಿಫ್‌ ತಳಿಯ ರಿಯೋ ಎಂಬ ಹೆಸರಿನ ಈ ಶ್ವಾನಕ್ಕೆ Read more…

ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…!

ಸ್ಯಾಂಟಿಯಾಗೊ: ಬೆವರಿನಿಂದ ಕೊರೊನಾ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ನಾಯಿಗಳಿಂದ ಗುರುತಿಸುವ ಕಾರ್ಯಕ್ಕೆ ಚಿಲಿ ಪೊಲೀಸರು ಮುಂದಾಗಿದ್ದಾರೆ. ಗೋಲ್ಡನ್‌ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಜಾತಿಯ 4 ನಾಯಿಗಳಿಗೆ ಈಗಾಗಲೇ ಪ್ರಾಥಮಿಕ Read more…

ದಿನವನ್ನು ಮುದಗೊಳಿಸುತ್ತೆ ಈ ʼಕ್ಯೂಟ್ʼ‌ ವಿಡಿಯೋ

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪಂದ್ಯ ವೀಕ್ಷಿಸಿದ ನಾಯಿಯೊಂದು ಬಲೇ ಖುಷಿ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹುಚ್ಚು ಕ್ರೀಡಾಭಿಮಾನಿಗಳನ್ನು ನೆನಪಿಸುವ ಮಟ್ಟದಲ್ಲಿ ಅತೀ ಉತ್ಸಾಹದಿಂದ ಪಂದ್ಯವನ್ನು ವೀಕ್ಷಿಸುತ್ತಿದೆ ನಾಯಿ. ತನ್ನ Read more…

ಮಾಲೀಕನ ಹಾಡಿಗೆ ಶ್ವಾನದ ಕೋರಸ್….!

ಮಾನವರು ಹಾಗೂ ನಾಯಿಗಳ ನಡುವೆ ಇರುವ ಬಾಂಧವ್ಯ ಬಹಳ ಆಳವಾದದ್ಧು. ಈ ಸಂಬಂಧ ಸಾಕಷ್ಟು ವಿಡಿಯೋಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಇದೀಗ ಕಾಮಿಡಿ ಬರಹಗಾರ ರೋಹಿತ್‌ ನಾಯರ್‌ ತಮ್ಮ Read more…

ಕುದುರೆಗೆ ಕ್ಯಾರೆಟ್ ತಿನ್ನಿಸಲು ಓಡೋಡಿ ಬರುತ್ತೆ ಈ ಶ್ವಾನ…!

ದೊಡ್ಡ ಪ್ರಾಣಿಗಳನ್ನು ಕಂಡರೆ ಚಿಕ್ಕ ಪ್ರಾಣಿಗಳು ಹೆದರುವುದುಂಟು. ಅದರಲ್ಲೂ ನಾಯಿಯಂತೂ ಬೊಗಳುವುದಕ್ಕೇ ಶುರು ಮಾಡಿಬಿಡುತ್ತದೆ. ಆದರೆ, ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಂಪ್ಮೆನ್ ತಮ್ಮ ಟ್ವಿಟ್ಟರ್ Read more…

ಕಾಮದ ಮದದಲ್ಲಿ ಸೇತುವೆ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದವ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ವಾಗ್ಲೆ ಎಸ್ಟೇಟ್ ಸಮೀಪ ಸೇತುವೆ ಮೇಲೆ ಆರೋಪಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ನೈನಿತಾಲ್: ಚಿರತೆಯೊಂದು ನಗರದ ಮನೆಯೊಳಗೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಜಾರ್ಖಂಡ್ ಜನರನ್ನು ಭಯ ಭೀತರನ್ನಾಗಿಸಿದೆ. ನೈನಿತಾಲ್ ನ ಟಾಲಿಟಾಲ್ ಜೂ ರಸ್ತೆಯಲ್ಲಿರುವ ಚಂದನ್ ಸಿಂಗ್ ಎಂಬ Read more…

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಶ್ವಾನದ ಈ ವಿಡಿಯೋ

ನಾಯಿಗಳು ತಮ್ಮ ಇಡೀ ಜೀವನದುದ್ದಕ್ಕೂ ತಮ್ಮನ್ನು ಸಾಕಿದವರಿಗೆ ಭಾವನಾತ್ಮಕವಾಗಿ ಬಾಂಡಿಂಗ್ ಬೆಳೆಸಿಕೊಂಡುಬಿಡುತ್ತವೆ. ಈ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಂಥ ಮತ್ತೊಂದು ವಿಡಿಯೋದಲ್ಲಿ ನಾಯಿಯೊಂದು ತನ್ನ Read more…

ಕಡು ಬಡವನಾದರೂ ಮಾನವೀಯತೆಯಲ್ಲಿ ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕ

ಸಾಕಷ್ಟು ಬಾರಿ ಕಡುಬಡವರು ಎಂದು ಕರೆಯಲ್ಪಡುವ ಜನರು ಮಾನವೀಯತೆಯಲ್ಲಿ ಸಿರಿವಂತಿಕೆ ಮೆರೆದ ಅದೆಷ್ಟೋ ನಿದರ್ಶನಗಳನ್ನು ಕಂಡಿದ್ದೇವೆ. ಇಂಥದ್ದೊಂದು ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಭಾರೀ ಮಳೆ ನಡುವೆ ಬೀದಿ ನಾಯಿಗೆ ಅಂಗಡಿಯಲ್ಲಿ ಆಶ್ರಯ ಕೊಟ್ಟ ಮಾಲೀಕ

ಭಾರೀ ಮಳೆಯಲ್ಲಿ ನೆನೆಯುತ್ತಿದ್ದ ಬೀದಿ ನಾಯೊಂದನ್ನು ತನ್ನ ಅಂಗಡಿಯೊಳಗೆ ಬರಲು ಬಾಗಿಲು ತೆರೆದ ವರ್ತಕರೊಬ್ಬರ ಮಾನವೀಯತೆಯನ್ನು ನೆಟ್ಟಿಗ ಸಮುದಾಯ ಕೊಂಡಾಡುತ್ತಿದೆ. ’Street dogs of Bombay’ ಎಂಬ ಇನ್‌ಸ್ಟಾಗ್ರಾಂ Read more…

ನಾಯಿಯಿಂದ ತಂಗಿ ರಕ್ಷಣೆಗೆ ಮುಂದಾದ ಪುಟ್ಟ ಬಾಲಕನಿಗೆ 90 ಹೊಲಿಗೆ

ತನ್ನ ಪುಟ್ಟ ತಂಗಿಯನ್ನು ನಾಯಿಯಿಂದ ರಕ್ಷಿಸಲು ಮುಂದಾದ 6 ವರ್ಷ ಪೋರನೊಬ್ಬ ಆ ನಾಯಿಯ ದಾಳಿಗೆ ಮೈ ತುಂಬಾ ಸ್ಟಿಚ್‌ ಹಾಕಿಸಿಕೊಳ್ಳುವಂತಾದ ಘಟನೆ ಅಮೆರಿಕ ವ್ಯೋಮಿಂಗ್‌ನಲ್ಲಿ ಘಟಿಸಿದೆ. ಬ್ರಿಡ್ಜರ್‌ Read more…

ತಿಂಡಿ ಕೊಡದ ಮಾಲೀಕ: ಬೇಸರಗೊಂಡು ಪೆಚ್ಚು ಮೋರೆ ಹಾಕಿದ ಶ್ವಾನ

ಒಂದೇ ಮನೆಯಲ್ಲಿ ಸಹೋದರರಿದ್ದರೆ, ಒಬ್ಬರಿಗೆ ಕೊಟ್ಟು ಇನ್ನೊಬ್ಬರನ್ನು ಬಿಟ್ಟು ಏನನ್ನಾದರೂ ತಿಂದರೆ ಬೇಸರವಾಗುತ್ತದೆ. ಇದು ಮನುಷ್ಯಮಾತ್ರರ ಭಾವನೆ, ಬೇಸರಗಳಲ್ಲ. ಮುಗ್ಧ ಪ್ರಾಣಿಗಳು ಮನುಷ್ಯರನ್ನ ಹಚ್ಚಿಕೊಳ್ಳುತ್ತವೆ. ಬಿಟ್ಟಿರಲಾಗದ ನಂಟೊಂದನ್ನು ಬೆಸೆದುಕೊಂಡಿರುತ್ತವೆ. Read more…

ಮರವೇರುತ್ತಿದ್ದ ಉಡದ ಜೊತೆ ಶ್ವಾನಗಳ ಕಾಳಗ

ಉಡ ಹಿಡಿದರೆ ಬಿಡುವುದಿಲ್ಲ ಎಂಬ ನಾಣ್ನುಡಿ ಇದೆ. ಉತ್ತರ ಪ್ರದೇಶದ ಪೌಡಿ ಎಂಬಲ್ಲಿ ಮರವೇರುತ್ತಿದ್ದ ತನ್ನ ಬಾಲಕ್ಕೆ ಬಾಯಿ ಹಾಕಿದ ನಾಯಿಗಳ ಜೊತೆ ಉಡವೊಂದು ಕಾಳಗ ನಡೆಸಿದೆ. ವಿಡಿಯೋ Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ನಾಯಿ ಮೂತಿಯ ಬಾವಲಿ ನೋಡಿ ದಂಗಾದ ಜನ…!

ನಾಯಿಯಂತೆ ಮುಖ ಇರುವ ಬಾವಲಿಯ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದು ನಾಯಿಯೋ ಅಥವಾ ಬಾವಲಿಯೋ ಎಂದು ಹೌಹಾರಿದ್ದಾರೆ. ಬಟ್ಟೆಕೈಫರ್‌‌ ಬಾವಲಿಗಳು ಎಂದು ಕರೆಯಲಾಗುವ ಇವು ದೊಡ್ಡ ಬಾವಲಿಗಳ Read more…

ಮೂರು ಕಾಲು ಹೊಂದಿದ್ದ ಶ್ವಾನದೊಂದಿಗೆ ಅಮಾನವೀಯ ವರ್ತನೆ

ಮೂರು ಕಾಲಿರುವ ಶ್ವಾನವೊಂದನ್ನು ಮಾಲೀಕರು ಒಂದೇ ದಿನ ಎರಡು ಬಾರಿ ಹೊರಹಾಕಿದರರೂ, ಅಂತಿಮವಾಗಿ ಶಾಶ್ವತ ಸೂರೊಂದು ಸಿಕ್ಕಿದೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೊಬ್ಬಳು ಕಾರಿನಲ್ಲಿ ಬಂದು, ಕಾರಿನಲ್ಲಿದ್ದ Read more…

ಒಡತಿ ಸಾವಿನ ನೋವನ್ನು ಸಹಿಸಲಾರದೆ ಮಹಡಿಯಿಂದ ಹಾರಿದ ಶ್ವಾನ

ನಿಷ್ಠೆಗೆ ಇನ್ನೊಂದು ಹೆಸರು ನಾಯಿ. ಇದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಕಾನ್ಪುರದಲ್ಲಿ ನಾಯಿ ಪ್ರೀತಿ ಎಲ್ಲರನ್ನು ಅಚ್ಚರಿಗೊಳಿಸಿದೆ. ನಾಯಿ ತನ್ನ ಮಾಲೀಕಳನ್ನು ಕಳೆದುಕೊಂಡಿದ್ದಾಳೆ. ಅವಳ ಕೊನೆ ಯಾತ್ರೆ ನೋಡಿದ Read more…

ನಾಯಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬ್ರಿಟನ್ ‌ನಲ್ಲಿ ನಡೆದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...