alex Certify ನಾಯಿ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಯರ್​​ ಆಗಿ ಆಯ್ಕೆಯಾದ ಶ್ವಾನ..!

ಅಮೆರಿಕದ ಕೆಂಟುಕಿ ರಾಜ್ಯದ ರ್ಯಾಬಿಟ್​ ಹ್ಯಾಶ್​ ಎಂಬ ಕುಗ್ರಾಮವು ಈ ವರ್ಷದ ಹೊಸ ಮೇಯರ್​ನ್ನು ಆಯ್ಕೆ ಮಾಡಿದೆ. ಆದರೆ ಈ ಮೇಯರ್​ ಆಗಿ ಮನುಷ್ಯನನ್ನ ಆಯ್ಕೆ ಮಾಡುವ ಬದಲು Read more…

ಮಾಲೀಕನನ್ನು ಸೇರಲು 60 ಕಿಮೀ ನಡೆದ ಶ್ವಾನ…!

ಚೀನಾದ ಸರ್ವೀಸ್‌ ಕೇಂದ್ರವೊಂದರಲ್ಲಿ ತನ್ನ ಮಾಲೀಕರು ಮರೆತು ಬಿಟ್ಟು ಹೋದ ಬಳಿಕ ನಾಯಿಯೊಂದು 60 ಕಿಮೀ ನಡೆದುಕೊಂಡು ಹೋಗಿ ಅವರ ಮನೆ ಸೇರಿಕೊಂಡಿದೆ. ಹಾಂಗ್‌ಝೌ ಪ್ರದೇಶದಲ್ಲಿರುವ ಕಿಯೂ ಅವರು Read more…

ಬೆರಗಾಗಿಸುತ್ತೆ ನಾಯಿ – ಡಾಲ್ಫಿನ್‌ ನಡುವಿನ ಏಳು ವರ್ಷದ ಸ್ನೇಹ

ಮಾತುಗಳಿಗೆ ನಿಲುಕದ ಮಟ್ಟದ ಕೆಲವೊಂದು ಸ್ನೇಹ ಸಂಬಂಧಗಳನ್ನು ನೋಡುವುದೇ ಸಂತೋಷ. ಝಿಝ್ ಹೆಸರಿನ ನಾಯಿ ಹಾಗೂ ಜೋಜೋ ಹೆಸರಿನ ಡಾಲ್ಫಿನ್‌ಗಳ ಸ್ನೇಹ ಇಂಥದ್ದೇ ಒಂದಾಗಿದೆ. 2013ರಲ್ಲಿ ತನ್ನ ಮಾಲೀಕರೊಂದಿಗೆ Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

ಶ್ವಾನದ ಸ್ವಾಮಿನಿಷ್ಟೆಗೆ ಬೆರಗಾದ ನೆಟ್ಟಿಗರು

ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಶ್ವಾನಗಳು ಅಂತಂದ್ರೆ ತಪ್ಪಾಗಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಅನ್ನ ಹಾಕಿದವರನ್ನ ರಕ್ಷಿಸಬೇಕು ಅನ್ನೋ ನಿಯತ್ತು ನಾಯಿಗಳಿಗೆ ಇರುತ್ತೆ. ತಮಗೇನೆ ಕಷ್ಟ ಬರಲಿ ಜೀವದ ಹಂಗು ತೊರೆದಾದ್ರೂ Read more…

ಕರಡಿಯನ್ನು ಹೆದರಿಸಿ ಓಡಿಸಿದ ಪುಟ್ಟ ನಾಯಿಮರಿ

ಕೊಲಂಬಿಯಾ: ಪುಟ್ಟ ನಾಯಿಯೊಂದು ತನಗಿಂತ 10 ಪಟ್ಟಿಗಿಂತ‌ ದೊಡ್ಡದಾದ ಕರಡಿಯನ್ನು ಬೆನ್ನಟ್ಟಿದ ವಿಡಿಯೋವೊಂದು ವೈರಲ್ ಆಗಿದೆ. ಒಬ್ಬರನ್ನು ಎದುರಿಸಲು ಗಾತ್ರವಲ್ಲ ಧೈರ್ಯ ಮುಖ್ಯ ಎಂಬುದನ್ನು ಈ ವಿಡಿಯೋ ಸಾಬೀತು Read more…

ನಾಯಿ ಮೂಗಿನ ಮೇಲೆ ಉಂಗುರವಿಡಲು ಹೋಗಿ ಪೆಚ್ಚಾದ್ಲು ಮಹಿಳೆ…!

ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಾಕು ನಾಯಿಯ ಮೂಗಿನ ಮೇಲೆ ಇಟ್ಟು ಶೋಆಫ್ ಮಾಡಲು ನೋಡಿದ ಮಹಿಳೆಯೊಬ್ಬರ ಪ್ಲಾನ್‌ ವಿಫಲವಾಗಿದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆ ತನ್ನ Read more…

ಸಿಖ್ ಪೋರನ ಭಾಂಗ್ರಾ ನೃತ್ಯಕ್ಕೆ ಶ್ವಾನಗಳ ಭಲ್ಲೆ ಭಲ್ಲೆ…!

ಸಿಖ್ ಪೋರನ ಭಾಂಗ್ರಾ ಸ್ಟೆಪ್ ಕಂಡ ಎರಡು ನಾಯಿಗಳ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್‌ ನಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಭಾರೀ ಹುರುಪಿನಲ್ಲಿ Read more…

ಹೆಬ್ಬಾವಿನ ಬಾಯಿಯಿಂದ ನಾಯಿಯ ರಕ್ಷಣೆ…!

ಬೈಂದೂರು: ಬೃಹತ್ ಹೆಬ್ಬಾವಿನೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ಘಟನೆ ತಾಲೂಕಿನ ಗೋಲಿಹೊಳೆಯಲ್ಲಿ ನಡೆದಿದೆ.‌ ಬೆಂಗಳೂರಿನ ಕರ್ನಾಟಕ ಕಾರ್ಮಿಕ‌ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಗೋಲಿಹೊಳೆಯಲ್ಲಿರುವ ಅವರ ಫಾರ್ಮ್ ಹೌಸ್ Read more…

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ Read more…

ಟ್ವಿಟ್ಟರ್‌ ನಲ್ಲಿ ಶೇರ್ ಆಗಿದೆ ಅಪರೂಪದ ವಿಡಿಯೋ

ಯಾರ್ಯಾರ ನಡುವೆ ಸ್ನೇಹ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ‌. ಅದರಲ್ಲೂ ಪ್ರಾಣಿಗಳು ತಮ್ಮ ‌ಸಮೀಪ ಇದ್ದ ಇನ್ನೊಂದು ಪ್ರಾಣಿಯ‌ ಜತೆ ಸ್ನೇಹ ಬೆಳೆಸುತ್ತವೆ. ಪರಸ್ಪರ ದ್ವೇಷಿಗಳು ಎಂದು ನಾವು Read more…

ತಪ್ಪು ತಿಳಿವಳಿಕೆಯಿಂದ ನಡೆದೇ ಹೋಯಿತು ಅನಾಹುತ

ಪ್ರಾಣಿಗಳ ಮೇಲಿನ ದೌರ್ಜನ್ಯ ಕೂಡ ನಮ್ಮ ಸಮಾಜದಲ್ಲಿನ ಆತಂಕಕಾರಿ ಅಂಶ. ಇಂತಹ ಘಟನೆಗಳನ್ನು ತೀರಾ ಸಾಮಾನ್ಯ ಎನ್ನುವಂತೆ ಸ್ವೀಕರಿಸುವುದೇ ಹೆಚ್ಚು. ಇಂಡೋನೇಷ್ಯಾದ ಬಾಲಿ ಸಮುದ್ರ ತೀರದಲ್ಲಿ ನಾಯಿಯ ಮೇಲೆ Read more…

ಆಲೂಗೆಡ್ಡೆ ಅಗೆದು ತೆಗೆದು ಬೆರಗಾದ ಮಹಿಳೆ…!

ಬ್ರಿಟನ್‌ನ ಗಾರ್ಡನರ್‌ ಒಬ್ಬರು ತಾವು ಬೆಳೆದ ಆಲೂಗೆಡ್ಡೆಯೊಂದು ಥೇಟ್‌ ತಾವು ಸಾಕಿದ ನಾಯಿಯಂತೆ ಇರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಲೂಗೆಡ್ಡೆಯನ್ನು ಅಗೆದು ತೆಗೆಯುತ್ತಿದ್ದ ವೇಳೆ ಈ ದೊಡ್ಡ Read more…

ಹರಸಾಹಸಪಟ್ಟು ಗುಂಡಿಯೊಳಗೆ ಸಿಲುಕಿದ್ದ ಶ್ವಾನದ ರಕ್ಷಣೆ

ಅಮೆರಿಕದ ಉತ್ತರ ಕರೋಲಿನಾ ರಾಜ್ಯದಲ್ಲಿ, 30 ಅಡಿ ಆಳದ ಚರಂಡಿ ಗುಂಡಿಯೊಳಗೆ ಸಿಲುಕಿದ್ದ ನಾಯಿಯೊಂದನ್ನು ಕಂಡ ಬೈಕರ್‌ಗಳು ಅದನ್ನು ರಕ್ಷಿಸಿದ ಘಟನೆ ಜರುಗಿದೆ. ಇಲ್ಲಿನ ಆಸೆವಿಲ್ಲೆ ಬಳಿಯ ಪಿಸ್ಗಾ Read more…

ಸಾಕು ಪ್ರಾಣಿಗಳಿಂದ ಸಿಗುವ ನೆಮ್ಮದಿ ಕುರಿತು ಮಾತನಾಡಿದ ನಟಿ

ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ನಟ – ನಟಿಯರು ಡಿಪ್ರೆಶನ್ ಗೆ ಹೋದ ವಿಷಯಗಳ ಬಗ್ಗೆ ನೀವು ತಿಳಿದಿದ್ದೀರಿ. ಆದರೆ ಅದಿತಿ ರಾವ್ ಹೈದರಿ ಈ ಅವಧಿಯನ್ನು ಹೇಗೆ Read more…

ಅಂಧ ಶ್ವಾನಕ್ಕೆ ದಿಕ್ಸೂಚಿ ಈ ಪುಟಾಣಿ…!

ದೃಷ್ಟಿ ಕಳೆದುಕೊಂಡಿರುವ ಗೋಲ್ಡನ್ ರಿಟ್ರೈವರ್‌ ಶ್ವಾನವೊಂದಕ್ಕೆ ದಾರಿ ತೋರಲೆಂದು ಪುಟಾಣಿ ನಾಯಿ ಮರಿಯೊಂದನ್ನು ನೇಮಕ ಮಾಡಲಾಗಿದೆ. ಟಾವೋ ಹೆಸರಿನ ಈ ಅಂಧ ಶ್ವಾನಕ್ಕೆ ಈ ಪುಟಾಣಿ ನಾವಿಕ ಸಿಕ್ಕಿದ್ದಾನೆ. Read more…

ಕೊಚ್ಚಿಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಪೊಲೀಸ್ ಪೇದೆ

ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಪೊದೆ ಮಧ್ಯೆ ಸಿಲುಕಿದ್ದ ಬೀದಿನಾಯಿ ರಕ್ಷಿಸಿ ತೆಲಂಗಾಣ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಾಗರಕರ್ನೂಲ್ ಠಾಣೆಯ ಸಿಬ್ಬಂದಿ ಮುಜೀಬ್ ಗಸ್ತು ತಿರುಗುತ್ತಿದ್ದಾಗ ಪೊದೆ ಮಧ್ಯೆ Read more…

ಆರತಿ ಮಾಡಿ ನಾಯಿಯನ್ನು ಮನೆ ತುಂಬಿಸಿಕೊಂಡ NRI

ನವದೆಹಲಿ: ನವ ವಧುವನ್ನು ಮನೆ ತುಂಬಿಸಿಕೊಳ್ಳುವಂತೆ ನಾಯಿ ಮರಿಗೆ ಆರತಿ ಮಾಡಿ ಮನೆ ತುಂಬಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದೆ. ಅನಿವಾಸಿ ಭಾರತೀಯರು ಮಾಡಿದ ಈ Read more…

ಈ ಪ್ರಾಣಿ ಪ್ರೀತಿಗೆ ಏನು ಹೇಳುವುದು ನೀವೇ ಹೇಳಿ…!

ಟರ್ಕಿಯ ಬೀದಿಬದಿ ನಾಟಕವೊಂದು ನಡೆಯುತ್ತಿರುತ್ತದೆ. ಪಾತ್ರಧಾರಿಯೊಬ್ಬ ಗಾಯಗೊಂಡು ಅಸ್ವಸ್ಥನಾದವನಂತೆ ನಟಿಸುತ್ತಾನೆ. ಇದನ್ನು ಕಂಡ ಅಲ್ಲೇ ಇದ್ದ ಬೀದಿನಾಯಿ ಆತನ ಆರೈಕೆಗೆ ಮುಂದಾಗುತ್ತದೆ. ಪ್ರಾಣಿಗಳೇ ಹಾಗೆ. ಅವು ತೋರುವಷ್ಟು ಕಾಳಜಿಯನ್ನೂ Read more…

ನಟನ ವಿಚ್ಛೇದನಕ್ಕೆ ಕಾರಣವಾಯ್ತು ನಾಯಿ ಜಗಳ…!

ಬಾಲಿವುಡ್ ನಟ ಅರುಣೋದಯ್ ಸಿಂಗ್ ಮತ್ತು ಅವರ ಕೆನಡಾದ ಪತ್ನಿ ಲೀ ಎಲ್ಟನ್ ವಿಚ್ಛೇದನದ ಅರ್ಜಿ ವಿಚಾರಣೆ ಜಬಲ್ಪುರ್ ಹೈಕೋರ್ಟ್ ನಲ್ಲಿ ನಡೆದಿದೆ. ಅರುಣೋದಯ್ ಹಾಗೂ ಲೀ ಮಧ್ಯೆ Read more…

ಸಖತ್‌ ಕ್ಯೂಟ್‌ ಆಗಿದೆ ಪುಟ್ಟ ಬಾಲಕನ ಈ ವಿಡಿಯೋ

ಪುಟಾಣಿ ಮಕ್ಕಳು ಹಾಗೂ ಸಾಕು ಪ್ರಾಣಿಗಳ ನಡುವಿನ ಬಾಂಧವ್ಯ ಬೇರೆಯದ್ದೇ ಮಟ್ಟದಲ್ಲಿದೆ. “Welcome to Nature” ಹೆಸರಿನ ಟ್ವಿಟರ್‌ ಪೇಜ್ ಒಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಪುಟ್ಟ ಬಾಲಕ Read more…

ಪೆಟ್ ಕ್ಯಾಮೆರಾದಲ್ಲಿ ಸೆರೆಯಾಯ್ತು ವಿಚಿತ್ರ ಜೀವಿ

ಆಧುನಿಕ ತಂತ್ರಜ್ಞಾನದ ನೆರವಿನಿಂದ ನಾಯಿಗಳ ಮಾಲೀಕರಿಗೆ ತಮ್ಮ ಮುದ್ದು ಪ್ರಾಣಿಗಳ ಮೇಲೆ ಸದಾ ಕಣ್ಣಿಡಲು ಸಾಧ್ಯವಾಗಿದೆ. ಆದರೆ ಕೆಲವೊಮ್ಮೆ ಇದೇ ತಂತ್ರಜ್ಞಾನ ನಮನ್ನು ಗುಗ್ಗು ಮಾಡುವ ಸಾಧ್ಯತೆಗಳೂ ಸಹ Read more…

ನಾಯಿಯ ಕೇಶದಿಂದ ಹೀಗೊಂದು ವಿಚಿತ್ರ ಹೇರ್‌ ಸ್ಟೈಲ್

ಹೊಸ ಫ್ಯಾನ್ಸಿ ಕೇಶಶೈಲಿ ಮಾಡಿಕೊಳ್ಳಲು ನಾಯಿಯ ಕೂದಲನ್ನು ಬಳಸಿಕೊಂಡ ಮಹಿಳೆಯೊಬ್ಬರು ತಮ್ಮ ಹೊಸ ಲುಕ್‌ನಿಂದ ಸದ್ದು ಮಾಡುತ್ತಿದ್ದಾರೆ. ತಮ್ಮನ್ನು ತಾವು ‘PROFESSIONAL DREADLOCK SORCERESS’ ಎಂದು ಕರೆದುಕೊಂಡಿರುವ ಈಕೆಯ Read more…

ʼಮಾನವೀಯತೆʼ ದರ್ಶನ ಮಾಡಿಸುತ್ತೆ ಈ ವಿಡಿಯೋ

ನಾವು ಮಾಡುವ ಒಂದು ಸೇವೆ ಇತರರ ಜೀವನವನ್ನು ಉತ್ತಮ ಮಾಡಬಲ್ಲದು. ಅದರಲ್ಲೂ ಮೆಡಿಕಲ್ ಎಮರ್ಜೆನ್ಸಿಯ ಈ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಅನುಭೂತಿ ತೋರಿಸುವುದು ಅತಿ ಮುಖ್ಯವಾಗಿದೆ.‌ ಕೇವಲ ಮನುಷ್ಯರಿಗೆ Read more…

OMG: ನಾಯಿಗಳಿಗೂ ಬಂತು ಬಿಯರ್…!

ನ್ಯೂಯಾರ್ಕ್: ಮದ್ಯ ಪ್ರಿಯರು ಇಷ್ಟು ದಿನ ತಮ್ಮ ದೋಸ್ತರ ಜತೆ ಕುಳಿತು ಬಿಯರ್ ಕುಡಿಯುವುದನ್ನು ಕೇಳಿದ್ದೆವು. ಆದರೆ, ಎಂತಹ ಕಾಲ ಬಂದೋಯ್ತು ನೋಡಿ. ಇನ್ನು ತಮ್ಮ ನಾಯಿಯ ಜತೆ Read more…

ಮಳೆ ನೀರಿನಲ್ಲಿ ನಾಯಿಯ ಸಖತ್‌ ಚಿನ್ನಾಟ

ಪ್ರಾಣಿಗಳು ವಿನೋದದಲ್ಲಿ ತೊಡಗಿರುವುದನ್ನು ನೋಡುವುದು ಬಲೇ ಆನಂದಕರ ಅನುಭವ. ಲ್ಯಾಬ್ರಡಾರ್‌ ನಾಯಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ರಸ್ತೆಯಲ್ಲಿ ಕುಳಿತಿರುವ ನಾಯಿಯು, ಮಳೆ ನೀರು ಹರಿದುಕೊಂಡು Read more…

ಬೆಕ್ಕಿನ ಜೊತೆ ತಿಂಡಿ ಹಂಚಿಕೊಳ್ಳುತ್ತಿರುವ ಶ್ವಾನದ ವಿಡಿಯೋ ವೈರಲ್

ನಾಯಿಗಳು ತಮ್ಮ ಸ್ನೇಹಮಯ ವರ್ತನೆಗಳಿಂದ ಜನಮನ ಗೆಲ್ಲುವ ಅನೇಕ ನಿದರ್ಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಲ್ಲೊಂದು ನಾಯಿ ತನ್ನ ಮಿತ್ರನಾದ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

ಈಕೆ ಮಾಡಿದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ನಾಯಿಯೊಂದು ಮಳೆ, ಚಳಿಗೆ ನಡುಗುತ್ತಾ ಸುರುಳಿ ಸುತ್ತಿಕೊಂಡು ರಸ್ತೆಬದಿ ಮಲಗಿತ್ತು. ರಸ್ತೆಯಲ್ಲಿ ನಡೆದಾಡುತ್ತಿದ್ದ ಜನರ್ಯಾರೂ ಅದರ ಕಡೆಗೆ ಕನಿಷ್ಠ ಗಮನ ಕೂಡ ಹರಿಸಲಿಲ್ಲ. ಪ್ರತಿಯೊಂದರಲ್ಲಿ ಪ್ರೀತಿ ಕಾಣಬೇಕು.‌ ಪ್ರಾಣಿಗಳಿಗೂ Read more…

ಗಾರ್ಡನಿಂಗ್ ಮಾಡುತ್ತೆ ಈ ಶ್ವಾನ

ಉದ್ಯಾನದಲ್ಲಿ ಕೈತೋಟ ಮಾಡುತ್ತಿರುವ ತನ್ನ ಮಾಲೀಕನಿಗೆ ಸಹಾಯ ಮಾಡುತ್ತಿರುವ ನಾಯಿಯೊಂದರ ವಿಡಿಯೋ ನೆಟ್‌ನಲ್ಲಿ ವೈರಲ್ ಆಗಿದೆ. ’ ವಿಡಿಯೋದಲ್ಲಿ ಸಸಿ ನೆಡಲು ವ್ಯಕ್ತಿಯೊಬ್ಬರು ಗುಂಡಿ ತೋಡುತ್ತಿದ್ದು, ಅವರ ನೆರವಿಗೆ Read more…

ಶ್ವಾನಗಳಿಗೆ ಪ್ರತಿನಿತ್ಯ 2 ಬಾರಿ ಮಾಡಿಸಬೇಕು ʼವಾಕಿಂಗ್ʼ

ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ. ಕೃಷಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...