alex Certify ನವೆಂಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಅತ್ಯುತ್ತಮ ಸ್ಥಳಗಳು

ಭಾರತದಲ್ಲಿರೋ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡಲೇಬೇಕು. ಒಂಟಿಯಾಗಿ, ಜಂಟಿಯಾಗಿ ಅಥವಾ ಫ್ಯಾಮಿಲಿ ಟ್ರಿಪ್ ಗೆ ಕೂಡ ಈ ಪ್ಲೇಸ್ ಗಳು ಅತ್ಯುತ್ತಮವಾಗಿರುತ್ತವೆ. ಆ ಸ್ಥಳಗಳು ಯಾವುವು ನೋಡೋಣ. Read more…

BIG NEWS: ನವೆಂಬರ್ ನಲ್ಲಿ 1.82 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ: ನವೆಂಬರ್‌ನಲ್ಲಿ ಜಿ.ಎಸ್.ಟಿ. ಸಂಗ್ರಹ ಶೇ. 8.5 ಬೆಳವಣಿಗೆಯಾಗಿದ್ದು, 1.82 ಲಕ್ಷ ಕೋಟಿ ಸಂಗ್ರಹವಾಗಿದೆ. ಒಟ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಗಳು ದೇಶೀಯ ವಹಿವಾಟುಗಳಿಂದ ಹೆಚ್ಚಿನ ಆದಾಯದ Read more…

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನವೆಂಬರ್ ತಿಂಗಳ ಮೊದಲ ಮಂಗಳವಾರದಂದೇ ಏಕೆ ನಡೆಯುತ್ತೆ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದ US ತನ್ನ ಚುನಾವಣಾ ದಿನವನ್ನು ನವೆಂಬರ್‌ ತಿಂಗಳ ಮೊದಲ ಮಂಗಳವಾರದಂದು ನಡೆಸಿಕೊಂಡು ಬಂದಿದ್ದು, ಇದು US ಆರ್ಥಿಕತೆಯ ಸ್ವರೂಪ, ಅದರ ಹೆಚ್ಚಿನ ನಾಗರಿಕರ ಕ್ರಿಶ್ಚಿಯನ್ Read more…

ನವೆಂಬರ್ ನಲ್ಲಿ ಪಾಕಿಸ್ತಾನ ಮೂರು ಬಾರಿ ಕದನ ವಿರಾಮ ಉಲ್ಲಂಘಿಸಿದೆ : ಭಾರತೀಯ ಸೇನೆ ಮಾಹಿತಿ

ಶ್ರೀನಗರ : ಕಳೆದ ನವೆಂಬರ್‌  ತಿಂಗಳಲ್ಲಿ ನೆರೆಯ ದೇಶವು 3 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಬಿಎಸ್ಎಫ್ ಜಮ್ಮು ಫ್ರಾಂಟಿಯರ್ ಐಜಿ ಡಿಕೆ ಬೂರಾ ಹೇಳಿದ್ದಾರೆ. ನವೆಂಬರ್ನಲ್ಲಿ Read more…

BIG NEWS: 15% ರಷ್ಟು ಏರಿಕೆಯಾಗಿ ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ: ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಅತ್ಯಧಿಕ ಜಿಗಿತ ದಾಖಲಿಸಿದೆ ಎಂದು ಸರ್ಕಾರ ಹೇಳಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಗಳು ನವೆಂಬರ್‌ನಲ್ಲಿ ಶೇ 15 ರಷ್ಟು ಏರಿಕೆಯಾಗಿ 1.67 Read more…

BIG NEWS : ನವೆಂಬರ್ ನಲ್ಲಿ ಭಾರತದ ಉತ್ಪಾದನಾ ಬೆಳವಣಿಗೆ ಏರಿಕೆ : ʻPMIʼ ವರದಿ

ನವದೆಹಲಿ : ಎಸ್ &ಪಿ ಗ್ಲೋಬಲ್ ಸಂಗ್ರಹಿಸಿದ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಪ್ರಕಾರ, ಭಾರತದ ಉತ್ಪಾದನಾ ವಲಯವು ನವೆಂಬರ್‌ ನಲ್ಲಿ ಬೆಳವಣಿಗೆಯಲ್ಲಿ ಏರಿಕೆಯನ್ನು ಕಂಡಿದೆ, ಇತ್ತೀಚಿನ Read more…

Rule Change : ಇಂದಿನಿಂದ ದೇಶದಲ್ಲಿ ಬದಲಾಗಿವೆ ಈ 5 ನಿಯಮಗಳು : ಇಲ್ಲಿದೆ ಸಂಪೂರ್ಣ ಪಟ್ಟಿ

  ನವದೆಹಲಿ : ಇಂದಿನಿಂದ ನವೆಂಬರ್ ತಿಂಗಳು ಪ್ರಾರಂಭವಾಗಿದೆ ಮತ್ತು ಪ್ರತಿ ತಿಂಗಳಂತೆ, ಈ ತಿಂಗಳು ದೇಶದಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ತಂದಿದೆ. ಮೊದಲ ದಿನವೇ, ಎಲ್ ಪಿಜಿ Read more…

BIGG NEWS : ಈ ವರ್ಷ ನವೆಂಬರ್ ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಾಮಾನ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ವಾಯುವ್ಯ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ನವೆಂಬರ್ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣಾಂಶ ಇರಲಿದೆ ಎಂದು ಭಾರತ ಹವಾಮಾನ ಇಲಾಖೆ ಮಂಗಳವಾರ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ `ನವೆಂಬರ್’ ತಿಂಗಳ `ಬ್ಯಾಂಕ್ ರಜೆ’ ದಿನಗಳ ಪಟ್ಟಿ

ನವದೆಹಲಿ : ಇಂದಿನಿಂದ ನವೆಂಬರ್ ತಿಂಗಳು ಆರಂಭವಾಗಿದೆ. ನವೆಂಬರ್ ನಲ್ಲಿ ಅನೇಕ ಹಬ್ಬಗಳು ಬರಲಿವೆ. ಹೀಗಾಗಿ ಈ ತಿಂಗಳು ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ರಜಾದಿನಗಳ ಕಾರಣದಿಂದಾಗಿ, ಬ್ಯಾಂಕುಗಳಿಗೆ ಸಂಬಂಧಿಸಿದ ಗ್ರಾಹಕರ ಕೆಲಸದ Read more…

ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ಹೆಚ್ಚಿನ ಜನರು ಅನಾರೋಗ್ಯಕ್ಕೆ ತುತ್ತಾಗುವುದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

  ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳು ಬಂದ್ರೆ ಸಾಕು ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗ್ತಾರೆ. ತಂಪಾದ ಗಾಳಿ, ಹವಾಮಾನದಲ್ಲಿನ ಬದಲಾವಣೆಯೇ ಋತುಮಾನದ ಕಾಯಿಲೆಗಳಿಗೆ ಕಾರಣ ಎಂಬುದು ನಂಬಿಕೆ. ಹವಾಮಾನದಲ್ಲಿನ Read more…

BREAKING NEWS: ಜಾತಿಗಣತಿ ವರದಿ ಸ್ವೀಕಾರಕ್ಕೆ ಬದ್ಧ; ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ವರದಿ ಸಲ್ಲಿಕೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಾತಿಗಣತಿ ವರದಿ ಸ್ವೀಕಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ ಪ್ರೇರಣಾ ಸಮಾರಂಭದಲ್ಲಿ Read more…

RBI ಕ್ಯಾಲೆಂಡರ್ ಪ್ರಕಾರ ನವೆಂಬರ್ ನಲ್ಲಿ 2 ದೀರ್ಘ ವಾರಾಂತ್ಯ ಸೇರಿ 15 ದಿನ ಬ್ಯಾಂಕ್ ರಜೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RBI) ರಜಾದಿನಗಳ ಕ್ಯಾಲೆಂಡರ್ ಪ್ರಕಾರ ನವೆಂಬರ್‌ನಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳಂತಹ ನಿಯಮಿತ Read more…

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `7 ನೇ ವೇತನ ಆಯೋಗ’ ಜಾರಿ ಬಗ್ಗೆ ಮಹತ್ವದ ಘೋಷಣೆ

ಬೆಂಗಳೂರು : 2022 ರ ನವೆಂಬರ್ನಲ್ಲಿ ರಚಿಸಲಾದ 7 ನೇ ವೇತನ ಆಯೋಗವು ಮುಂದಿನ ತಿಂಗಳೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸುವ ನಿರೀಕ್ಷೆಯಿದೆ ಮತ್ತು ಅದರ ಅನುಷ್ಠಾನದ ಬಗ್ಗೆ ರಾಜ್ಯ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ ನವೆಂಬರ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ|Bank Holidays

ನವದೆಹಲಿ : ಕೆಲವೇ ದಿನಗಳಲ್ಲಿ ಅಕ್ಟೋಬರ್ ತಿಂಗಳು ಕೊನೆಗೊಳ್ಳಲಿದೆ. ಇದರ ನಂತರ, ನವೆಂಬರ್ ಪ್ರಾರಂಭವಾಗುತ್ತದೆ. ಮುಂದಿನ ತಿಂಗಳಲ್ಲಿ ಅಂದರೆ ನವೆಂಬರ್ 2023 ರಲ್ಲಿ ಅನೇಕ ಹಬ್ಬಗಳು ಬರಲಿವೆ. ಹೀಗಾಗಿ Read more…

Yuvanidhi Scheme: ನವೆಂಬರ್ ನಲ್ಲೇ `ಯುವನಿಧಿ ಯೋಜನೆ’ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ!

ಬೆಂಗಳೂರು : ಡಿಪ್ಲೋಮಾ, ಪದವೀಧರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು,  ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ನವೆಂಬರ್ ಕೊನೆ ವಾರದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ Read more…

ನವೆಂಬರ್/ಡಿಸೆಂಬರ್ ನಲ್ಲಿ `ಯುವನಿಧಿ ಯೋಜನೆ’ ಜಾರಿ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಡಿಪ್ಲೋಮಾ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ಯುವನಿಧಿ ಯೋಜನೆಯನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದಾರೆ. ಸೋಮವಾರ Read more…

ಒಂದೇ ತಿಂಗಳಲ್ಲಿ ಲಕ್ಷಗಟ್ಟಲೆ ಕಾರುಗಳ ಮಾರಾಟ; ಮಾರುಕಟ್ಟೆಯಲ್ಲಿ ಈ ಎರಡು ಕಂಪನಿಗಳದ್ದೇ ದರ್ಬಾರ್‌….!

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿವೆ. ಕಳೆದ ತಿಂಗಳು ವಾರ್ಷಿಕ ಆಧಾರದ ಮೇಲೆ ವಾಹನದ ಮಾರಾಟ ಶೇ.28 ರಷ್ಟು ಏರಿಕೆ ಕಂಡಿದೆ. ನವೆಂಬರ್‌ನಲ್ಲಿ ಭಾರತದಲ್ಲಿ 2,76,231 ಪ್ರಯಾಣಿಕ Read more…

ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಮದುವೆಗೆ ಶುಭ ಮುಹೂರ್ತಗಳು

ಕಾರ್ತಿಕ ಶುಕ್ಲ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಅಥವಾ ಪ್ರಬೋಧಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಕೆಲವೆಡೆ ಇದನ್ನು  ದಿಥ್ವಾನ್ ಅಥವಾ ದೇವುತಾನಿ ಎಂದೂ ಕರೆಯುತ್ತಾರೆ. ಈ ದಿನದಂದು ಭಗವಾನ್ ವಿಷ್ಣುವು Read more…

ಜಾಲತಾಣಗಳಲ್ಲಿ ನೋ ಶೇವ್ ನವೆಂಬರ್ ಅಭಿಯಾನ: ಈ ತಿಂಗಳಲ್ಲಿ ಪುರುಷರು ಕ್ಷೌರ ಮಾಡುವುದಿಲ್ಲ ಏಕೆ ಗೊತ್ತಾ?

ನವೆಂಬರ್ ಆರಂಭವಾದ ಕೂಡಲೇ ಫೇಸ್ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಅನೇಖ ಸಾಮಾಜಿಕ ಜಾಲತಾಣಗಳಲ್ಲಿ ‘ನೋ ಶೇವ್ ನವೆಂಬರ್’ ಟ್ರೆಂಡಿಂಗ್ ಶುರುವಾಗಿದೆ. ಈ ಅಭಿಯಾನಕ್ಕೂ ಪುರುಷರ ಗಡ್ಡಕ್ಕೂ ನಂಟಿದೆ. ಪ್ರತಿವರ್ಷ Read more…

ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ನವೆಂಬರ್ ನಲ್ಲಿ ʼಜೀವಂತ ಪ್ರಮಾಣ ಪತ್ರʼ ಸಲ್ಲಿಸಿ

ಸಾರ್ವಜನಿಕ ಬ್ಯಾಂಕ್ ಗಳಲ್ಲಿ ನಿವೃತ್ತ ವೇತನ/ಕುಟುಂಬ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಜೀವಂತ ಪ್ರಮಾಣ ಪತ್ರ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಖಜಾನೆ Read more…

ಒಮಿಕ್ರಾನ್‌ ಆತಂಕದ ಮಧ್ಯೆಯೂ ನೆಮ್ಮದಿ ಸುದ್ದಿ: ಮೇ 2020 ರ ಬಳಿಕ ನವೆಂಬರ್‌ ನಲ್ಲಿ ಕನಿಷ್ಟ ಮಟ್ಟಕ್ಕಿಳಿದ ಕೊರೊನಾ ಸಕ್ರಿಯ ಪ್ರಕರಣ

ವಿಶ್ವದಾದ್ಯಂತ ಸದ್ಯ ಒಮಿಕ್ರಾನ್ ಭಯ ಶುರುವಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ 17 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕು ಕೂಡ ವಿಶ್ವದಾದ್ಯಂತ ಕಾಡ್ತಿದೆ. ಈ ಮಧ್ಯೆ Read more…

ಪಿಂಚಣಿದಾರರು ನ.30 ರೊಳಗೆ ಮಾಡಲೇಬೇಕಿದೆ ಈ ಕೆಲಸ

ಪಿಂಚಣಿದಾರರು ಮಾಸಿಕ, ವಾರ್ಷಿಕವಾಗಿ ಸರ್ಕಾರಿ ಇಲಾಖೆಗಳಿಗೆ, ಕಚೇರಿಗಳಿಗೆ ನೀಡಬೇಕಾದ ದಾಖಲೆಗಳು ಸಾಕಷ್ಟು ಇರುತ್ತವೆ. ಸರಿಯಾದ ಸಮಯಕ್ಕೆ ಈ ದಾಖಲೆಗಳು ಸಲ್ಲಿಕೆ ಆಗದಿದ್ದರೆ, ಸರ್ಕಾರದಿಂದ ಸಿಗುತ್ತಿರುವ ಕೆಲವು ಲಾಭಗಳು ಕಡಿತಗೊಳ್ಳುತ್ತವೆ. Read more…

ನ.30ರೊಳಗೆ ಅಗತ್ಯವಾಗಿ ಮಾಡಿ ಈ ಕೆಲಸ

2021ರ ನವೆಂಬರ್ ತಿಂಗಳು ಮುಗಿಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆ ತಿಂಗಳು ಶುರುವಾಗಲಿದೆ. ನವೆಂಬರ್ ಮುಗಿಯುವ ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ. ಸಮಯಕ್ಕೆ ಸರಿಯಾಗಿ ಆ ಕೆಲಸ Read more…

ಈ ತಿಂಗಳಿನಲ್ಲಿ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ಪತ್ರಲೇಖಾ..?

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಹಾಗೂ ನಟಿ ಪತ್ರಲೇಖಾ ಅವರು ಈ ವರ್ಷದ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ವ್ಯಾಪಕವಾಗಿ ಸುದ್ದಿ ಹರಡಿದೆ. ಆದರೆ ಈ ವದಂತಿಯ Read more…

ನವೆಂಬರ್ ನಲ್ಲಿ ಹಬ್ಬದ ಸರಮಾಲೆ: ಇಷ್ಟು ದಿನ ಇರಲಿದೆ ಬ್ಯಾಂಕ್ ರಜೆ

ನವೆಂಬರ್ ತಿಂಗಳು ಶುರುವಾಗ್ತಿದೆ. ಹಬ್ಬದ ಋತು ಮುಂದುವರೆದಿದೆ. ನವೆಂಬರ್ ನಲ್ಲಿ ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿವೆ. ಹಾಗಾಗಿ ನವೆಂಬರ್ ನಲ್ಲಿ ಅನೇಕ ದಿನ ಬ್ಯಾಂಕ್ ರಜೆಯಿರಲಿದೆ. ಭಾರತೀಯ ರಿಸರ್ವ್ Read more…

BIG NEWS: ನ.1ರಿಂದ ಬದಲಾಗಲಿದೆ ಈ ಎಲ್ಲ ಸೇವೆ – ಗ್ರಾಹಕರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ನವೆಂಬರ್ ತಿಂಗಳು ಶುರುವಾಗ್ತಿದೆ. ಹೊಸ ತಿಂಗಳು ಶುರುವಾಗ್ತಿದ್ದಂತೆ ಅನೇಕ ಬದಲಾವಣೆಯಾಗುತ್ತದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನವೆಂಬರ್ ಒಂದರಿಂದ  ದೇಶದಾದ್ಯಂತ ಅನೇಕ ದೊಡ್ಡ ಬದಲಾವಣೆಯಾಗಲಿದೆ. ನವೆಂಬರ್ Read more…

ಹೀಗಿರುತ್ತೆ ʼನವೆಂಬರ್ʼನಲ್ಲಿ ಜನಿಸಿದವರ ಗುಣ ಸ್ವಭಾವ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು, ಪ್ರತಿ ದಿನ, ಪ್ರತಿ ಗಳಿಗೆ ಕೂಡ ಅದರದೆ ಆದ ಮಹತ್ವವನ್ನು ಹೊಂದಿದೆ. ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಬೇರೆ ಬೇರೆಯಾಗಿರುತ್ತದೆ. ನವೆಂಬರ್ Read more…

ಇಲ್ಲಿದೆ ನವೆಂಬರ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ನವೆಂಬರ್‌ನಲ್ಲಿ ದೇಶದ ಬ್ಯಾಂಕುಗಳಿಗೆ ಹಲವು ದಿನಗಳ ಕಾಲ ರಜೆ ಇದ್ದು, ನೀವೇನಾದರೂ ಬ್ಯಾಂಕ್‌ ಕೆಲಸದ ಮೇಲೆ ಹೋಗುವುದಾದರೆ ಈ ರಜೆಗಳ ಪಟ್ಟಿಯನ್ನೊಮ್ಮೆ ಗಮನಿಸಿ ಹೋಗುವುದು ಸೂಕ್ತ. ನವೆಂಬರ್‌ 2021ರ Read more…

ಈ ಮೊಬೈಲ್ ಗಳಲ್ಲಿ ನ.1 ರಿಂದ ಕೆಲಸ ಮಾಡಲ್ಲ ʼವಾಟ್ಸಾಪ್ʼ

2011ಕ್ಕೂ ಮೊದಲು ಖರೀದಿಸಿದ ಆ್ಯಂಡ್ರಾಯ್ಡ್ ಆವೃತ್ತಿಯ ಸ್ಮಾರ್ಟ್ ಫೋನ್ ಹಾಗೂ ಐಫೋನ್ ಗಳಲ್ಲಿ ನವೆಂಬರ್ ಒಂದನೇ ತಾರೀಖಿನಿಂದ ಜನಪ್ರಿಯ ‘ವಾಟ್ಸಾಪ್’ ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ, ಕನಿಷ್ಠ Read more…

BIG NEWS: ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಕೋವಿಡ್ ಲಸಿಕೆ; ಸಿಎಂ ಮಹತ್ವದ ಘೋಷಣೆ

ಹಾವೇರಿ: ನವೆಂಬರ್ ತಿಂಗಳೊಳಗೆ ರಾಜ್ಯದ ಎಲ್ಲರಿಗೂ ಕೋವಿಡ್ ಮೊದಲ ಡೋಸ್ ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊರೊನಾ ಮೂರನೇ ಅಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...