alex Certify ನಟಿ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕಳೆದ ವಾರವಷ್ಟೇ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿದ್ದ ನಟಿ ಅಮೃತಾ ಪುತ್ರಿ ಸಾವು

ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಆರು ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಿಯಾಲಿಟಿ ಶೋನಲ್ಲಿ Read more…

ಪಾತ್ರಕ್ಕೆ ಅವಕಾಶ ಕೇಳಿದ ನಟಿಗೆ ಸೆಕ್ಸ್ ಗೆ ಬೇಡಿಕೆ ಇಟ್ಟ ನಕಲಿ ನಿರ್ದೇಶಕ ಅರೆಸ್ಟ್

ಮುಂಬೈ: ಕಾಸ್ಟಿಂಗ್ ಕೌಚ್‌ ನ ಮತ್ತೊಂದು ಘಟನೆಯಲ್ಲಿ ಚಲನಚಿತ್ರಗಳಲ್ಲಿನ ಪಾತ್ರ ನೀಡಿದ್ದಕ್ಕೆ ಪ್ರತಿಯಾಗಿ ನಟಿಯೊಬ್ಬರಿಂದ ಲೈಂಗಿಕ ಬೇಡಿಕೆಯಿಟ್ಟ ನಕಲಿ ನಿರ್ದೇಶಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಟಿಟ್ವಾಲಾ ಪ್ರದೇಶದಲ್ಲಿ ನಕಲಿ Read more…

ಕೋವಿಡ್ ಸೋಂಕಿತ ಸ್ವರಾ ಭಾಸ್ಕರ್ ಸಾವು ಹಾರೈಸಿ ಪೋಸ್ಟ್…!‌ ತಿರುಗೇಟು ನೀಡಿದ ನಟಿ

ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾದಾತ್ಮಕ ನಟಿ ಎಂದೇ ಹೆಸರಾಗಿದ್ದ ಸ್ವರಾ ಭಾಸ್ಕರ್ ಅವರಿಗೆ ಗುರುವಾರ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರ ಶೀಘ್ರ ಚೇತರಿಕೆಗೆ ಅಭಿಮಾನಿಗಳು ಹಾಗೂ Read more…

ಈ ವರ್ಷ ಪ್ರೇಮ ಪತ್ರಗಳು ಹೆಚ್ಚು ಬಂದು, ಎಫ್ ಐ ಆರ್ ಕಡಿಮೆ ದಾಖಲಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಕಂಗನಾ….!

ಬಾಲಿವುಡ್ ನಟಿ ಕಂಗನಾ ರಣಾವತ್ ಗೆ 2022ರಲ್ಲಿ ಹೆಚ್ಚು ಪ್ರೇಮ ಪತ್ರಗಳು ಬರಬೇಕಂತೆ. ಅಲ್ಲದೇ, ಈ ವರ್ಷ ಕಡಿಮೆ ಪೊಲೀಸ್ ದೂರು ದಾಖಲಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು Read more…

ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್

ನಟಿ ಸಮಂತಾ ಲಾಕ್‌ವುಡ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನು ಭೇಟಿಯಾಗಿದ್ದಾರೆ. ಹೃತಿಕ್ ಜೊತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ Read more…

ಪರೀಕ್ಷಾ ವರದಿ ಬಳಿಕ ನೆಮ್ಮದಿಯ ನಿಟ್ಟುಸಿರುಬಿಟ್ಟ ನಟಿ ಕರೀನಾ ಕಪೂರ್….!

ಪಾರ್ಟಿಯೊಂದರಲ್ಲಿ ಭಾಗವಹಿಸಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಈಗ ನಿಟ್ಟುಸಿರು ಬಿಡುವಂತಾಗಿದೆ. ಕಾರಣ, ಅವರ ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. Read more…

ಸುದೀರ್ಘ 5 ಗಂಟೆ ED ವಿಚಾರಣೆ ಎದುರಿಸಿ ಹೊರಬಂದ ಐಶ್ವರ್ಯಾ ರೈ ಬಚ್ಚನ್

ನವದೆಹಲಿ: ಸುದೀರ್ಘ 5 ಗಂಟೆಗಳ ವಿಚಾರಣೆಯ ನಂತರ ಐಶ್ವರ್ಯಾ ರೈ ಬಚ್ಚನ್ ಜಾರಿ ನಿರ್ದೇಶನಾಲಯದ ಕಚೇರಿಯಿಂದ ಹೊರಬಂದಿದ್ದಾರೆ. ಪನಾಮ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ನೀಡಿದ್ದು, ಬೆಳಗ್ಗೆ Read more…

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹಂಸ ನಂದಿನಿ

ನಟಿ ಹಂಸ ನಂದಿನಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಕುರಿತು ಅವರೇ ಅಧಿಕೃತವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೇ, Read more…

ಟ್ರೋಲ್‌ ಮಾಡಿದವರಿಗೆ ಸಂಯುಕ್ತಾ ಹೆಗಡೆ ಖಡಕ್‌ ಉತ್ತರ

ನಟಿ ಸಂಯುಕ್ತ ಹೆಗಡೆ ಅಭಿಮಾನಿಗಳ ಕಮೆಂಟ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ವಿಶೇಷ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನಟಿ ಸಂಯುಕ್ತ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ Read more…

ಬಾಲಿವುಡ್ ನಲ್ಲಿ ಮತ್ತೆ ಕೊರೊನಾ ಸದ್ದು: ಕರೀನಾ, ಅಮೃತಾ ಅರೋರಾಗೆ ಸೋಂಕು

ದೇಶದಲ್ಲಿ ಕೊರೊನಾ ಅಪಾಯ ಕಡಿಮೆಯಾಗಿದೆ. ಆದರೆ ಕೊರೊನಾ ಸೋಂಕು ಸಂಪೂರ್ಣ ದೇಶ ಬಿಟ್ಟು ಹೋಗಿಲ್ಲ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಒಮಿಕ್ರಾನ್ ಎಲ್ಲರ ಆತಂಕ ಹೆಚ್ಚಿಸಿದೆ. ಜನವರಿಯಲ್ಲಿ Read more…

ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಕಿರುತೆರೆ ನಟಿ

ಕಿರುತೆರೆ ನಟಿಯೊಬ್ಬರು ನಿರ್ಲಕ್ಷ್ಯದಿಂದ, ಯದ್ವಾತದ್ವಾ ವಾಹನ ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್ ಹತ್ತಿರ ನಡೆದಿದೆ. ಲಹರಿ ಎಂಬ ತೆಲುಗು Read more…

ಕೊರೊನಾಕ್ಕೆ ಮತ್ತೊಬ್ಬ ನಟಿ ಬಲಿ

ಸಿನಿಮಾಗಳಿಗಿಂತ ಧಾರಾವಾಹಿ ಕಲಾವಿದರು ಜನರಿಗೆ ಹೆಚ್ಚು ಹತ್ತಿರವಾಗಿರ್ತಾರೆ. ಪ್ರತಿ ದಿನ ಟಿವಿ ಪರದ ಮೇಲೆ ಬರುವ ಕಲಾವಿದರನ್ನು ಮನೆಯ ಸದಸ್ಯನಂತೆ ಅಭಿಮಾನಿಗಳು ನೋಡ್ತಾರೆ. ಹಿಂದಿ ಧಾರಾವಾಹಿ ‘ಅನುಪಮಾ’ ಕೂಡ Read more…

ಹಾಟ್ ಲುಕ್ ನಲ್ಲಿ ಮಿಂಚಿದ ನಟಿ ಕವಿತಾ ಕೌಶಿಕ್….!

ನಟಿ ಕವಿತಾ ಕೌಶಿಕ್ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಈ ಬಾರಿ ಅವರು ತಮ್ಮ ತಲೆಗೂದಲಿಗೆ ಕತ್ತರಿ ಹಾಕಿದ್ದಾರೆ. ಆದರೆ, ನಟಿ ಕವಿತಾ ಕೌಶಿಕ್ ಅವರ ಹೊಸ ಲುಕ್ Read more…

ಜಿಮ್ ಉಡುಗೆ ತೊಟ್ಟು ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ

ಬಾಲಿವುಡ್ ನಟಿ ಪೂಜಾ ಹೆಗ್ಡೆ ವಾರಾಂತ್ಯದಲ್ಲಿ ಜಿಮ್ ನಲ್ಲಿ ಬೆವರು ಹರಿಸುತ್ತಾರೆ. ಜಿಮ್ ಗೆ ವರ್ಕೌಟ್ ಮಾಡಲು ತೆರಳುವಾಗಲೂ ಇವರು ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಂಪು ಬಣ್ಣ Read more…

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ ಮಾಧುರಿ ದೀಕ್ಷಿತ್ ಪುತ್ರ ರಿಯಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7 ) ತಮ್ಮ ತಲೆಗೂದಲನ್ನು ದಾನ Read more…

ಈ ನಟಿ 48 ಗಂಟೆಯಲ್ಲಿ ಗಳಿಸಿದ್ದಾಳೆ ಕೋಟ್ಯಾಂತರ ರೂ….! ಹೇಗೆ ಗೊತ್ತಾ….?

ಬ್ರಿಟಿಷ್ ನಟಿ ಸಾರಾ ಜೇನ್ ಡನ್ ಕೇವಲ 48 ಗಂಟೆಗಳಲ್ಲಿ 121,000 ಪೌಂಡ್ ಅಂದ್ರೆ ಸುಮಾರು 1.5 ಕೋಟಿ ರೂಪಾಯಿ ಗಳಿಸುವ ಮೂಲಕ ಅಚ್ಚರಿಗೊಳಿಸಿದ್ದಾಳೆ. ಸಾರಾ, ಕೆಲವು ಹಾಟ್ Read more…

ನಟಿ ಶ್ರುತಿ ಹಾಸನ್ ಗೆ ಬಹಳ ಅಚ್ಚುಮೆಚ್ಚು ಈ ಜಪಾನಿ ಖಾದ್ಯ

ಶ್ರುತಿ ಹಾಸನ್ ಅದ್ಭುತ ನಟಿ ಮಾತ್ರವಲ್ಲ ಆಹಾರ ಪ್ರಿಯೆ ಕೂಡ ಹೌದು. ನಟಿ ತನ್ನ ಪಾಕಶಾಲೆಯ ಆಯ್ಕೆಗಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಜಪಾನಿ ಖಾದ್ಯದ ಮೇಲಿನ ತನ್ನ Read more…

ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ನಟಿ ಸಮಂತಾರಿಂದ ಮಾನನಷ್ಟ ಕೇಸ್

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇತ್ತೀಚೆಗೆ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ಬೇರೆಯಾಗುವುದಾಗಿ ಘೋಷಿಸಿದ ಸಮಂತಾ ರುತ್ Read more…

ಹಾಟ್ ಫೋಟೋದಲ್ಲಿ ಸೆಕ್ಸಿ ಫಿಗರ್ ತೋರಿಸಿದ ಬಿಪಾಷಾ ಬಸು

ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್. ರಜೆಯ ಮಜಾ ಅನುಭವಿಸಲು ಬಹುತೇಕ ಬಿ –ಟೌನ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ ಹೋಗ್ತಾರೆ. ಕೊರೊನಾ ನಂತ್ರ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ Read more…

BREAKING: ಮತ್ತೆ ಸುದ್ದಿಗೆ ಬಂದ ನಟಿ ಸಂಜನಾ, ಆಪ್ತ ಸ್ನೇಹಿತನ ವಿರುದ್ಧವೇ ದೂರು –ಹೂಡಿಕೆ ಹೆಸರಲ್ಲಿ ವಂಚನೆ ಆರೋಪ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಅವರಿಗೆ ವಂಚನೆ ಮಾಡಲಾಗಿದೆ. ಅವರ ಆಪ್ತ ರಾಹುಲ್ ಥೋನ್ಸೆ ನಟಿ ಸಂಜನಾಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ನೇಹಿತನ ವಿರುದ್ಧ Read more…

ನೆಲಕ್ಕೆ ಕುಸಿದು ಬಿದ್ದ ಕೆಲವೇ ಕ್ಷಣಗಳಲ್ಲಿ ಪ್ರಾಣಬಿಟ್ಟ ನಟಿ

ಹುಟ್ಟಿದ ಮೇಲೆ ಸಾವು ನಿಶ್ಚಿತ. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಚಲನಚಿತ್ರರಂಗದ ಅನೇಕರು ಇಹಲೋಕ ತ್ಯಜಿಸಿದ್ದಾರೆ. ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪ್ರಸಿದ್ಧ Read more…

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ದ ದಯಾಬೆನ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಕಿ: ನೆಟ್ಟಿಗರಿಂದ ಪ್ರಶಂಸೆ

ನೀವು ಭಾರತದ ಜನಪ್ರಿಯ ಟೆಲಿವಿಷನ್ ಶೋ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ನ ಅನುಯಾಯಿಯಾಗಿದ್ದರೆ, ದಯಾಬೆನ್ ಪಾತ್ರದ ಮೂಲಕ ಅಭಿಮಾನಿಗಳ ರಂಜಿಸಿದ ನಟಿ ದಿಶಾ ವಾಕನಿ ನಿಮಗೆ ಪರಿಚಯವಿರಬಹುದು. Read more…

BIG NEWS: ಎರಡು ವರ್ಷದ ನಂತ್ರ ನಟಿಯಿಂದಲೇ ಬಹಿರಂಗವಾಯ್ತು ಮಗುವಿಗೆ ಜನ್ಮ ನೀಡಿದ್ದ ವಿಚಾರ

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ತಮಗೆ ಮಗು ಜನಿಸಿದ ವಿಚಾರವನ್ನು 2 ವರ್ಷದ ನಂತರ ಬಹಿರಂಗಪಡಿಸಿದ್ದಾರೆ. 2020ರ ಲಾಕ್ಡೌನ್ ಸಂದರ್ಭದಲ್ಲಿ ತಮಗೆ ಹೆಣ್ಣು ಮಗು ಜನಿಸಿತು Read more…

ನಟಿ ಕಂಗನಾ ಪೋಸ್ಟ್ ನೋಡಿ ಶಾರುಖ್ ಅಭಿಮಾನಿಗಳು ಕೆಂಡಾಮಂಡಲ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದಾನೆ. ಬಾಲಿವುಡ್ ನಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡ್ತಾರೆ. ಆರ್ಯನ್ Read more…

ನಟಿ ಶ್ವೇತಾ ತಿವಾರಿ, ಪುತ್ರಿ ಜೊತೆ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ಅಭಿಮಾನಿಗಳು ಕನ್ಫ್ಯೂಸ್….!

ನಟಿ ಶ್ವೇತಾ ತಿವಾರಿ ಮತ್ತು ಅವರ ಪುತ್ರಿ ಪಾಲಕ್ ಕಳೆದ ವಾರ ಕ್ರಮವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತನ್ನ ಪುತ್ರಿ ಜೊತೆ ಸ್ಟೆಪ್ಸ್ ಹಾಕಿದ್ದು, ಸಾಮಾಜಿಕ Read more…

ಬೀಚ್‌ ಲುಕ್‌ ನ ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಸೋಫಿ ಚೌಧರಿ

ಗಾಯಕಿ, ನಟಿ ಸೋಫಿ ಚೌಧರಿ ಮಾಲ್ಡೀವ್ಸ್ ನಲ್ಲಿ ತನ್ನ ರಜಾದಿನಗಳನ್ನು ಕಳೆದಿದ್ದಾರೆ. ಉತ್ತಮ ಆಹಾರದಿಂದ, ಬೆರಗುಗೊಳಿಸುವ ಫ್ಯಾಷನ್‌ನಿಂದ ಹಿಡಿದು ಸುತ್ತಮುತ್ತಲಿನ ಅದ್ಭುತ ಪ್ರವಾಸ ಕೈಗೊಳ್ಳುವುದರ ಮೂಲಕ ತಮ್ಮ ಸಮಯವನ್ನು Read more…

‌ʼಕೊರೊನಾʼ ಲಸಿಕೆ ಪಡೆದವರಿಗೆ ವಯಸ್ಕರ ಚಿತ್ರದ ನಟಿಯಿಂದ ನಗ್ನ ಚಿತ್ರ ಗಿಫ್ಟ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಬಹುಮುಖ್ಯ ಪಾತ್ರವಹಿಸುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಲಾಗ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ವಿಶ್ವದಾದ್ಯಂತ ಅನೇಕ ದೇಶಗಳು ವಿವಿಧ ಆಫರ್ ನೀಡ್ತಿವೆ. ಈ Read more…

ನೀಲಂ ಉಪಾಧ್ಯಾಯಗೆ ಜನ್ಮದಿನದ ವಿಶೇಷ ಶುಭಾಶಯ ತಿಳಿಸಿದ ಸಿದ್ದಾರ್ಥ್ ಚೋಪ್ರಾ

ನಟಿ ನೀಲಂ ಉಪಾಧ್ಯಾಯ ಜೊತೆ ಪ್ರಿಯಾಂಕಾ ಚೋಪ್ರಾ ಅವರ ಸಹೋದರ ಸಿದ್ದಾರ್ಥ್ ಚೋಪ್ರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ನಡುವೆ ಸಿದ್ಧಾರ್ಥ್ ಚೋಪ್ರಾ ಅವರು ನೀಲಂ ಅವರಿಗೆ Read more…

ತೊಂದರೆ ನೀಡಿದ ಕ್ಯಾಬ್ ಚಾಲಕನ ವಿರುದ್ಧ ನಟಿ ಸಂಜನಾ ಗರಂ, ದೂರು ನೀಡಿದ ಡ್ರೈವರ್

ಬೆಂಗಳೂರು: ಓಲಾ ಕ್ಯಾಬ್ ಚಾಲಕನ ವಿರುದ್ಧ ನಟಿ ಸಂಜೆ ಗರ್ಲಾನಿ ಗರಂ ಆಗಿದ್ದಾರೆ. ಕಾರಿನಲ್ಲಿ ಎಸಿ ಹಾಕದೆ ಕಿರಿಕ್ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗಾದ ತೊಂದರೆಯ ಬಗ್ಗೆ Read more…

ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಆರೋಪ: ನಟಿ ಪತಿಗೆ ರಿಲೀಫ್

ಕಿರುತೆರೆ ನಟಿ ಚಹತ್ ಖನ್ನಾ ಹಾಗೂ ಆಕೆ ಪತಿ ಫರ್ಹಾನ್ ಶಾರುಖ್ ಮಿರ್ಜಾ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಫರ್ಹಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...