alex Certify ನಟಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ರಾಖಿ ಸಾವಂತ್ ಪ್ರಿಯತಮನಿಗಿದ್ದಾಳೆ ಗರ್ಲ್ ಫ್ರೆಂಡ್…..!

ಕಳೆದ ಕೆಲವು ತಿಂಗಳಿಂದ ಬಾಲಿವುಡ್ ನಟಿ ರಾಖಿ ಸಾವಂತ್ ಹುಡುಕಿಕೊಂಡಿರುವ ಬಾಯ್ ಫ್ರೆಂಡ್ ಅದಿಲ್ ಖಾನ್ ಡುರಾನಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ Read more…

ಮನೆಯವರಿಂದಲೇ ನಟಿಗೆ ವಂಚನೆ: ಪತಿ, ಮಾವ, ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು

ಮೈಸೂರು: ಗಂಡ, ಮಾವ ಹಾಗೂ ಬ್ಯಾಂಕ್ ಮ್ಯಾನೇಜರ್ ವಿರುದ್ಧ ನಟಿ ದೂರು ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಟಿ ಚೈತ್ರಾ ಬಿ. ಪೋತರಾಜ್ ಅವರು Read more…

ವಿಮಾನ ನಿಲ್ದಾಣದಲ್ಲಿ ಬೆಂಗಾಲಿ ನಟಿಯೊಂದಿಗೆ ಗಗನಸಖಿಯರಿಂದ ಬೊಂಬಾಟ್ ಸ್ಟೆಪ್ಸ್

ಕೋಲ್ಕತ್ತಾ: ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿರುವ ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ಹೆಸರು ಬಹುಷಃ ನೀವು ಕೇಳಿರಬಹುದು. ಟ್ರೆಂಡಿಂಗ್ ಹಾಡುಗಳಿಗೆ ಅವರು ವಿಮಾನದಲ್ಲಿ ನೃತ್ಯ ಮಾಡಿರುವ ವಿಡಿಯೋಗಳು Read more…

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗರ್ಲಾನಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ದಿನ ಸಂಜನಾ ಅವರ ಸಹೋದರಿ ನಿಕ್ಕಿ ಗರ್ಲಾನಿ ಮತ್ತು ನಟ ಆದಿ ಪಿನಿಶೆಟ್ಟಿ Read more…

ಈ ಹಿಂದೆಯೂ ಕಾಸ್ಮೆಟಿಕ್ ಸರ್ಜರಿ ಗೆ ಬಲಿಯಾಗಿದ್ದರು ಹಲವು ನಟ – ನಟಿಯರು….!

ಕಿರುತೆರೆ ನಟಿ ಚೇತನಾ ರಾಜ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ತಾವು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಷಯವನ್ನು Read more…

ಹಳೆ ಪೋಸ್ಟ್ ಈಗ ಶೇರ್ ಮಾಡಿ ಜೈಲು ಸೇರಿದ ನಟಿ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಮರಾಠಿ ನಟಿ ಕೇತಕಿ ಚಿತ್ತಾಳೆ ಅವರನ್ನು ನ್ಯಾಯಾಲಯ ಮೇ 18 Read more…

ವಿಚ್ಛೇದನಗೊಂಡ ನಟ – ನಟಿಯರನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು…!

ಬಾಲಿವುಡ್ ಚಿತ್ರರಂಗದಲ್ಲಿ ವಿಚ್ಛೇದನ ಮರುಮದುವೆ ಹೊಸ ಸಂಗತಿಯೇನು ಅಲ್ಲ. ಆದರೆ ತಂದೆ – ತಾಯಿ ಬೇರ್ಪಟ್ಟ ಸಂದರ್ಭದಲ್ಲಿ ಇದರ ಮೊದಲ ಪರಿಣಾಮವಾಗುವುದು ಮಕ್ಕಳ ಮೇಲೆ ಎಂಬುದು ಸತ್ಯಸಂಗತಿ. ಆದರೆ Read more…

ಅಪಾರ್ಟ್ಮೆಂಟ್‍ನ ಎಂಟನೇ ಮಹಡಿ ಹತ್ತಿ ಮಗು ರಕ್ಷಿಸಿದ ವ್ಯಕ್ತಿ: ವಿಡಿಯೊ ವೈರಲ್

‍ಬಹುಮಹಡಿ ಕಟ್ಟಡವೊಂದರ 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬ ಫ್ಲ್ಯಾಟ್ ಅನ್ನು ಹತ್ತಿದ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಕಝಾಕಿಸ್ತಾನ್‌ನಲ್ಲಿ ಈ ಘಟನೆ ನಡೆದಿದ್ದು, ಸಬಿತ್ Read more…

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಬೆಂಬಲಕ್ಕೆ ನಿಂತ ನಟಿ ಕಂಗನಾ….!

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಬೆಂಬಲಕ್ಕೆ ನಟಿ ಕಂಗನಾ ರಣಾವತ್ ನಿಂತಿದ್ದಾರೆ. ಬಾಲಿವುಡ್ ಗೆ ತನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಮಹೇಶ್ ಬಾಬು ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ Read more…

ಬಾಲಿವುಡ್ ಬೆಡಗಿ ಇಶಾ ಗುಪ್ತಾ ʼಬ್ರಾ ಲೆಸ್ʼ ಹಾಟ್ ಫೋಟೋಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

ಬಾಲಿವುಡ್ ನಟಿ ಇಶಾ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಈ ಬೆಡಗಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಬಗ್ಗೆ Read more…

ಐಷಾರಾಮಿ ಕಾರು ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ ಐಷಾರಾಮಿ ಆಡಿ ಕ್ಯೂ7 ಅನ್ನು ಖರೀದಿಸಿದ್ದಾರೆ. ಆಡಿಯ ಮುಂಬೈ ವೆಸ್ಟ್ ಶೋರೂಮ್‌ನ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ಅದಿತಿ ತನ್ನ ಕಾರಿನ ಕೀಗಳನ್ನು ಪಡೆದುಕೊಳ್ಳುತ್ತಿರುವ Read more…

ಬಿಕಿನಿ ಧರಿಸಿ ಸ್ನೇಹಿತನ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ಮಂದಿರಾ: ಗಂಡ ನಿಧನರಾಗಿ ವರ್ಷ ಕಳೆದಿಲ್ಲ ಅಂತಾ ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು

ನಟಿ ಮಂದಿರಾ ಬೇಡಿ ಅವರ ಪತಿ ಇತ್ತೀಚೆಗಷ್ಟೇ ನಿಧನರಾಗಿದ್ದು, ಈ ನೋವಿನಿಂದ ಹೊರಬರುತ್ತಿದ್ದಾರೆ. ಈ ನಡುವೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಿಂದ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ. Read more…

ಯೋಗಿ ಆದಿತ್ಯನಾಥ್ ರನ್ನು ಕೊಂಡಾಡಿದ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಈ ಭೇಟಿ ತುಂಬಾ ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಈ Read more…

BREAKING: ಇ.ಡಿ.ಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸೇರಿದ ಆಸ್ತಿಗಳ ಜಫ್ತಿ

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಖೇಶ್ ಜೊತೆ ನಿಕಟ ಸಂಬಂಧ ಹೊಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. ಸುಕೇಶ್ ತಾನು ಅಕ್ರಮವಾಗಿ ಗಳಿಸಿದ ಹಣದಲ್ಲಿ ದೊಡ್ಡ Read more…

ಸಂಕಷ್ಟಕ್ಕೆ ಸಿಲುಕಿದ ʼಕಹೋ ನಾ ಪ್ಯಾರ್ ಹೈʼ ನಟಿ ಅಮೀಷಾ

ಎರಡು ದಶಕಗಳ ಹಿಂದೆ ಚಿತ್ರರಂಗದಲ್ಲಿ‌ ಸೆನ್ಸೇಶನ್ ಸೃಷ್ಟಿಸಿದ್ದು ಕಹೋ ನಾ ಪ್ಯಾರ್ ಹೈ ಹಿಂದಿ ಚಿತ್ರ. ಹೃತಿಕ್ ರೋಷನ್ ಈ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದಿದ್ದರು. 22 Read more…

ನಟಿ ಅನುಷ್ಕಾ ಶರ್ಮಾ ಜೊತೆ ಐಪಿಎಲ್ ಪಂದ್ಯ ವೀಕ್ಷಿಸಿದ ಯುವತಿ: ವಿಡಿಯೋ ವೈರಲ್

ನಿಮಗೆ ಎಂದಾದ್ರೂ ಕ್ರೀಡಾಂಗಣದಿಂದಲೇ ಐಪಿಎಲ್ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ಸಿಕ್ಕಿದೆಯೇ ? ಇಲ್ಲದಿದ್ದರೆ, ಈ ಮಹಿಳೆಯ ಅದೃಷ್ಟದ ಬಗ್ಗೆ ನೀವು ತುಂಬಾ ಅಸೂಯೆ ಪಡುತ್ತೀರಿ. ರವೀನಾ ಅಹುಜಾ Read more…

ಸಿಂಧೂರ ಧರಿಸದ್ದಕ್ಕೆ ಟ್ರೋಲ್ ಗೊಳಗಾದ ನವವಧು ಆಲಿಯಾ..!

ನವವಧು ಆಲಿಯಾ ಭಟ್ ಇತ್ತೀಚೆಗೆ ರಣಬೀರ್ ಕಪೂರ್ ಜೊತೆಗಿನ ಮದುವೆಯ ನಂತರ ಮೊದಲ ಬಾರಿಗೆ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ತಮ್ಮ ಕೆಲಸವನ್ನು ಪುನರಾರಂಭಿಸಿದ್ದಾರೆ. ಆದರೆ, Read more…

ಜಗನ್ ಸಂಪುಟಕ್ಕೆ ನಟಿ ರೋಜಾ ಸೇರ್ಪಡೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರದಂದು ತಮ್ಮ ಸಚಿವ ಸಂಪುಟವನ್ನು ಪುನಾರಚಿಸಿದ್ದು, ಇದರಲ್ಲಿ ನಟಿ ರೋಜಾ ಸಹ ಸೇರ್ಪಡೆಗೊಂಡಿದ್ದಾರೆ. ಐವರು ಉಪ ಮುಖ್ಯಮಂತ್ರಿಗಳು ಹಾಗೂ 20 ಸಚಿವರು Read more…

ಸಾರಾ ಅಲಿಖಾನ್‍ರ ʼಚಕಾ ಚಕ್ʼ ಹಾಡಿಗೆ ಪುಟ್ಟ ಬಾಲೆಯ ಬೊಂಬಾಟ್ ಡಾನ್ಸ್: ಒಂದು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ..!

ನಟಿ ಸಾರಾ ಅಲಿ ಖಾನ್ ಮತ್ತು ನಟ ಧನುಷ್ ಅವರ ಅತ್ರಾಂಗಿ ರೇ ಸಿನಿಮಾವು ಅಭಿಮಾನಿಗಳು ಮತ್ತು ಅನುಯಾಯಿಗಳಿಂದ ಮಿಶ್ರ ವಿಮರ್ಶೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೆ, ಚಿತ್ರದ ಚಕಾ ಚಕ್‌ Read more…

RRR ಚಿತ್ರತಂಡದ ಜೊತೆ ಆಲಿಯಾಗಿದೆಯಾ ಭಿನ್ನಾಭಿಪ್ರಾಯ…? ಇಲ್ಲಿದೆ ನಟಿ ನೀಡಿರುವ ಸ್ಪಷ್ಟನೆ

ಆರ್‌ಆರ್‌ಆರ್ ತಂಡದೊಂದಿಗೆ ಅಸಮಾಧಾನಗೊಂಡಿರುವ ವದಂತಿಗಳನ್ನು ನಟಿ ಆಲಿಯಾ ಭಟ್ ತಳ್ಳಿಹಾಕಿದ್ದಾರೆ. ಸೀಮಿತ ಪರದೆಯ ಸಮಯದಿಂದಾಗಿ ಆರ್‌ಆರ್‌ಆರ್ ತಂಡದೊಂದಿಗೆ ನಟಿ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಅಂತಹ ಎಲ್ಲಾ Read more…

ನಟಿಯ ಬರ್ಬರ ಹತ್ಯೆ: ಒಂದು ತಿಂಗಳು ಫ್ರಿಜ್ ನಲ್ಲಿತ್ತು ಶವ..…!

ಖ್ಯಾತ ನಟಿಯೊಬ್ಬಳನ್ನು ಭಯಾನಕವಾಗಿ ಹತ್ಯೆ ಮಾಡಿದ ಘಟನೆ ಎಲ್ಲರನ್ನು ದಂಗಾಗಿಸಿದೆ. 26 ವರ್ಷದ ನಟಿಯನ್ನು ಮೊದಲು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ನಂತ್ರ ದೇಹವನ್ನು ಸಣ್ಣದಾಗಿ ಕತ್ತರಿಸಿ ಅದನ್ನು Read more…

ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ ನಟಿ ಶಮಿತಾ ಶೆಟ್ಟಿ ಹೊಸ ಪೋಸ್ಟ್……!

ಬಿಗ್ ಬಾಸ್ ಸೀಸನ್-15 ಕಾರ್ಯಕ್ರಮದ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಗಮನ ಸೆಳೆದಿದ್ದಾರೆ. ಶೋನಲ್ಲಿ ಅವರ ವ್ಯಕ್ತಿತ್ವದಿಂದಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ Read more…

ಕಪ್ಪು ಬಿಕಿನಿ ಧರಿಸಿ ನಟಿ ಉರ್ಫಿ ಜಾವೇದ್ ಹಾಟ್ ಲುಕ್: ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

ಬಿಗ್ ಬಾಸ್ ಓಟಿಟಿ ಖ್ಯಾತಿಯ ಸ್ಪರ್ಧಿ ಮತ್ತು ನಟಿ ಉರ್ಫಿ ಜಾವೇದ್ ತಮ್ಮ ಫ್ಯಾಷನ್ ಮತ್ತು ಡ್ರೆಸ್ಸಿಂಗ್ ಶೈಲಿಯಿಂದ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾರೆ. ತನ್ನ ಸೂಪರ್ Read more…

ಆಸ್ಕರ್ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ಪಿಗ್ಗಿ

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಅವರನ್ನು ವಿವಾಹವಾದ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಇಂದಿಗೂ ಬಹು ಬೇಡಿಕೆಯ ನಟಿಯಾಗಿದ್ದಾರೆ. Read more…

ಪುಸ್ತಕ ಮೇಳದಲ್ಲಿ ಪಿಕ್‌ ಪಾಕೆಟ್ ಮಾಡುತ್ತಿದ್ದ ನಟಿ ಅರೆಸ್ಟ್

ಕೋಲ್ಕತ್ತಾ: ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಜೇಬುಗಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಟಿ ರೂಪಾ ದತ್ತಾ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಈ Read more…

ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿಯಿಂದ ಮಾನಗೇಡಿ ಕೃತ್ಯ: ಅರೆಸ್ಟ್

ಕೋಲ್ಕತ್ತಾ: ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬೆಂಗಾಲಿ ನಟಿ ರೂಪಾ ದತ್ತಾ ಕಳ್ಳತನ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸ್ಥಳದಲ್ಲಿ Read more…

ಪತಿಯನ್ನು ತೊರೆದರೂ ಮಕ್ಕಳ ಜವಾಬ್ದಾರಿ ಹೊತ್ತಿದ್ದಾರೆ ಈ ನಟಿಯರು..!

ಬಾಲಿವುಡ್ ನ ಕೆಲ ನಟಿಯರು ಮದುವೆಯಾಗಲು ಇಷ್ಟ ಪಡದೆ ಅಥವಾ ವಿಚ್ಚೇದನ ಪಡೆದ ಮೇಲೆ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇದ್ರಲ್ಲಿ ಸುಷ್ಮಿತಾ ಸೇನ್‌, Read more…

ಹಿಜಾಬ್ ಸಮರ್ಥಿಸುವ ಧಾರ್ಮಿಕ ಮುಖಂಡರನ್ನು ಖಂಡಿಸಿದ ಟ್ವಿಂಕಲ್ ಖನ್ನಾ

ನಟಿ, ಲೇಖಕಿ ಟ್ವಿಂಕಲ್ ಖನ್ನಾ ಸಾಮಾಜಿಕ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಲೇಖನಗಳನ್ನು ಬರೆಯುತ್ತಾರೆ. ಇದೀಗ ಟ್ವಿಂಕಲ್ ಖನ್ನಾ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರು Read more…

ಜಾನ್ವಿ ಕಪೂರ್ ಬೀಚ್ ವೈಬ್…..! 3 ಲಕ್ಷ ರೂ. ಮೌಲ್ಯದ ಮಿನಿ ಸ್ಕರ್ಟ್ ನಲ್ಲಿ ಮಿಂಚಿದ ನಟಿ

ದಿವಗಂತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 25ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಅವರು ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಜಾನ್ವಿ Read more…

ಹಿಜಾಬ್ ಒಂದು ಆಯ್ಕೆಯಲ್ಲ, ಇಸ್ಲಾಂ ಧರ್ಮದ ಬದ್ದತೆ ಎಂದ ನಟಿ ಝೈರಾ ವಾಸಿಮ್

ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಟಿ ಝೈರಾ ವಾಸಿಮ್ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಸಮಸ್ಯೆ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದು, ಶಾಲೆಗಳಲ್ಲಿ ಹಿಜಾಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...