alex Certify ನಗು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕಳೆದುಕೊಂಡ ತಕ್ಷಣ ಖುಷಿಯಿಂದ ಟ್ವೀಟ್‌ ಮಾಡಿದ ಟ್ವಿಟ್ಟರ್ ಉದ್ಯೋಗಿ…!

ಟೆಕ್ ಜಗತ್ತು ಇದುವರೆಗೆ ನೋಡಿರದ ಅತ್ಯಂತ ಕ್ರೂರ ವಜಾಗೊಳಿಸುವಿಕೆಗಳಲ್ಲಿ ಒಂದಾದದ್ದು ಎಲಾನ್​ ಮಸ್ಕ್ ಅವರ ಕೆಲಸ. ಮಸ್ಕ್​ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದ ನಂತರ ತನ್ನ Read more…

ಹುಂಜನ ಸಿಟ್ಟು ಬಲ್ಲಿರಾ ? ಕೆಣಕಲು ಹೋದವನ ಸ್ಥಿತಿ ಏನಾಯ್ತು ಅಂತ ನೀವೇ ನೋಡಿ

ಕೆಲವರಿಗೆ ಪ್ರಾಣಿ, ಪಕ್ಷಿಗಳನ್ನು ಕಂಡರೆ ಅದನ್ನು ಕೆಣಕುವುದು, ಹಿಂಸೆ ಕೊಡುವುದು ಎಂದರೆ ತುಂಬಾ ಇಷ್ಟ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. Read more…

Viral Video: ಥೇಟ್​ ಮನುಷ್ಯರಂತೆ ಬಟ್ಟೆ ತೊಳೆಯುತ್ತಿದೆ ಕೋತಿ

ಮಂಗನಿಂದ ಮಾನವ ಎಂಬ ಮಾತಿದೆ. ಮನುಷ್ಯ ಏನೇನು ಮಾಡುತ್ತಾನೋ ಅದೆಲ್ಲವನ್ನೂ ಮಂಗ ಮಾಡುವುದರಲ್ಲಿ ನಿಸ್ಸೀಮ. ಕೆಲವೊಮ್ಮೆ ಅತಿಯಾಗಿ ಮನುಷ್ಯರಿಗೆ ಕೋತಿ ಹಿಂಸೆ ಕೊಡುವುದೂ ಇದ್ದರೆ, ಇನ್ನು ಕೆಲವೊಮ್ಮೆ ಅವು Read more…

ಇಂಜೆಕ್ಷನ್‌ ಕೊಡುವಾಗಲೂ ನಗುತ್ತಿತ್ತು ಪುಟ್ಟ ಮಗು….! ಕಾರಣವೇನು ಗೊತ್ತಾ ?

ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್​ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ Read more…

ಸೂರ್ಯನೂ ನಗ್ತಾನೆ ಎಂದರೆ ನೀವು ನಂಬುವಿರಾ ? ನಾಸಾ ಸೆರೆ ಹಿಡಿದ ಚಿತ್ರದಲ್ಲಿದೆ ಅದ್ಬುತ ದೃಶ್ಯ

ಸಾಮಾನ್ಯವಾಗಿ ನಾಸಾ, ಇಸ್ರೋ ಬಾಹ್ಯಾಕಾಶ ಸಂಸ್ಥೆಗಳು ಆಗಾಗ ಖಗೋಳ ವಿಸ್ಮಯದ ಹಲವು ಫೋಟೋಗಳನ್ನು ಬಹಿರಂಗಪಡಿಸುತ್ತಿರುತ್ತವೆ. ಸೂರ್ಯಗ್ರಹಣ ಚಂದ್ರಗ್ರಹಣ, ಮಂಗಳನ ಅಂಗಳದ ಹಲವು ಫೋಟೋಗಳನ್ನು ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಬಿಡುಗಡೆ Read more…

ದಿಬ್ಬದಿಂದ ಉರುಳಿಬಿದ್ದ ಪುಟ್ಟ ಆನೆ, ನೆಟ್ಟಿಗರಿಗೆ ನಗುವೋ ನಗು

ಆನೆ ಮರಿಯೊಂದು ದಿಬ್ಬದಿಂದ ಉರುಳಿಬಿದ್ದ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರಲ್ಲಿ ಅದು ನಗು ತರಿಸಿದೆ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಬ್ಯುಟೆಂಗೆಬೀಡೆನ್​ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. Read more…

ಮನ ಮುದಗೊಳಿಸುತ್ತೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಪುಟ್ಟ ಬಾಲಕರ ಮೊಗದಲ್ಲಿ ಮೂಡಿದ ಮುಗ್ಧ ನಗು

ಕರುಣಾಮಯಿ ಜನರು ಮನುಕುಲಕ್ಕೆ ದೇವರು ಕೊಟ್ಟ ವರವೆಂದು ಹೇಳಬಹುದು. ಈ ಮಾತನ್ನು ಸಾರಿ ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಬೀದಿಗಳಲ್ಲಿ ಸಿಂಗಾರದ ವಸ್ತುಗಳನ್ನು ಮಾರುತ್ತಿದ್ದ ಪುಟ್ಟ ಬಾಲಕರಿಬ್ಬರಿಗೆ ಅಪರಿಚಿತ Read more…

ವೋಗ್ ಇಂಡಿಯಾ ಮುಖಪುಟದಲ್ಲಿ ಮಿಂಚಿನ ನಗೆ ಬೀರಿದ ದೀಪಿಕಾ

2021ರ ಆರಂಭವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯ ನವೀಕರಣದೊಂದಿಗೆ ಆರಂಭಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಇತ್ತೀಚೆಗೆ ಪ್ರತಿಷ್ಠಿತ ನಿಯತಕಾಲಿಕೆ ವೋಗ್ ಇಂಡಿಯಾದ ಮುಖಪುಟದಲ್ಲಿ ಕಾಣಿಸಿಕೊಂಡು, ಮಿಂಚಿನ ನಗೆ ಬೀರಿದ್ದಾರೆ. Read more…

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ Read more…

ಆಕರ್ಷಕ ನಗು ಹೊಂದಿದ್ದ ಹುಡುಗಿಗೆ ಈಗ ವೇದನೆ

ಅಮೆರಿಕಾದ ಉತ್ತರ ಕೆರೋಲಿನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. 24 ವರ್ಷದ ಯುವತಿ ಹಲ್ಲುಗಳು ಯಾವುದೇ ಕಾರಣವಿಲ್ಲದೆ ಮುರಿದಿವೆ. ಬ್ರೂಕ್ ಜಾನ್ಸನ್ ಹೆಸರಿನ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. Read more…

ಸದ್ದು ಮಾಡುತ್ತಿದೆ ಕೋವಿಡ್ ಮಣಿಸಿದ ರೋಗಿಗಳ ನಗುವಿನ ವಿಡಿಯೋ

ಕೋವಿಡ್ ಸಾಂಕ್ರಾಮಿಕ‌ ಮನುಷ್ಯನ ಆತ್ಮಬಲವನ್ನೇ ಕುಗ್ಗಿಸುತ್ತಿದೆ. ಅಂಥದ್ದರಲ್ಲಿ ಕೊರೊನಾ ಗೆದ್ದವರ ನಗುಮೊಗದ ವಿಡಿಯೋ ಆಗಿಂದಾಗ್ಗೆ ವೈರಲ್ ಆಗುತ್ತಿದೆ. ಇದೀಗ ಕೋವಿಡ್ ಚಿಕಿತ್ಸೆ ನಿರತ ಡಾಕ್ಟರ್ ಆಶಿಕೇತ್ ಎಂಬುವರು ಇನ್ Read more…

ಎಲ್ಲ ನೋವನ್ನು ಮರೆಸುತ್ತೆ ಮಗುವಿನ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಡಿಯೋಗಳು ಮನಸ್ಸಿಗೆ ಇಷ್ಟವಾಗುತ್ತವೆ. ಒಂದು ವಿಡಿಯೋ ಇಡೀ ದಿನ ಉಲ್ಲಾಸದಿಂದಿರುವಂತೆ ಮಾಡುತ್ತದೆ. ಈಗ ವೈರಲ್ ಆಗಿರುವ ವಿಡಿಯೋ ಒಂದು ದಿನ ಮಾತ್ರವಲ್ಲ ಒಂದು Read more…

ವಿಡಿಯೋ: ನೀರಿನ ಟ್ರಿಕ್ ಕಂಡು ಬೆರಗಾದ ಮುದ್ದು ಬಾಲಕ

ಪೋಷಕರು ಮಾಡುವ ವಾಟರ್‌ ಟ್ರಿಕ್‌ಗೆ ಪುಟಾಣಿಯೊಬ್ಬನ ಮುದ್ದು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @GoodNewsCorres1 ಎಂಬ ಹೆಸರಿನ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಲಾಗುತ್ತಿರುವ ಈ ಕ್ಲಿಪ್‌ನಲ್ಲಿ ಪುಟಾಣಿ Read more…

ಅಜ್ಜಿಯ ಪ್ರೀತಿ ಶೇರ್‌ ಮಾಡಿಕೊಂಡ ಹವಾಮಾನ ವರದಿಗಾರ

ಅಜ್ಜ-ಅಜ್ಜಿಯರು ತಮ್ಮ ಮೊಮ್ಮಗುವಿಗೆ ತೋರುವ ಪ್ರೀತಿಗೆ ಸರಿಸಮನಾದ ಮತ್ತೊಂದು ವಿಚಾರವಿಲ್ಲ ಎನ್ನಬಹುದು. ಮೊಮ್ಮಕ್ಕಳು ಆಡಿ ಬೆಳೆಯುವವರೆಗೂ ಅಜ್ಜ-ಅಜ್ಜಿಯ ಆರೈಕೆ ಸಖತ್ತಾಗೇ ಇರುತ್ತದೆ. ಮೆಕ್ಸಿಕೋ ಸಂಸ್ಕೃತಿ ಇದಕ್ಕೇನೂ ಭಿನ್ನವಾಗಿಲ್ಲ. ನ್ಯೂನ್ Read more…

ಈ ಪುಟಾಣಿ ಕಂದನ ನಗು ನೋಡಿದ್ರೆ ನಿಮ್ಮ ಮನಸ್ಸು ಮುದಗೊಳ್ಳೋದು ಗ್ಯಾರಂಟಿ

ಪುಟಾಣಿ ಕಂದಮ್ಮಗಳಿಗೆ ಊಟ ಮಾಡಿಸೋದು, ತಿಂಡಿ ತಿನ್ನಿಸೋದು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಇಲ್ಲೊಂದು ಪುಟಾಣಿ ಊಟ ಮಾಡಿಸಲು ಹೋಗ್ತಿದ್ದಂತೆ ಮುದ್ದು ಮುದ್ದಾಗಿ ನಗೆಯಾಡಿದ್ದು ಈ Read more…

ಆನೆಮರಿಯ ತುಂಟಾಟದ ವಿಡಿಯೋ ವೈರಲ್

ಸಾಧಾರಣವಾಗಿ ಸಾಕುಪ್ರಾಣಿಗಳಲ್ಲಿ ಕಂಡುಬರುವ ಈ ತುಂಟಾಟಗಳು ವನ್ಯಜೀವಿಗಳಲ್ಲೂ ಅಪರೂಪಕ್ಕೊಮ್ಮೆ ಕಾಣುತ್ತದೆ‌. ಐಎಫ್ಎಸ್ ಅಧಿಕಾರಿ ಸುಶಾಂತಾ ನಂದ ಟ್ವೀಟ್ ಮಾಡಿರುವ ಅಂತಹುದೇ ಒಂದು ಮುದ್ದಾದ ವಿಡಿಯೋ ನೆಟ್ಟಿಗರನ್ನು ಸೆಳೆದಿದೆ. 47,100 Read more…

ಗಾಲ್ಫ್ ಶಾಟ್ ಮಿಸ್‌ ಮಾಡಿದ ಅಮ್ಮನನ್ನು ಕಂಡು ಕಿಲಕಿಲ ನಕ್ಕ ಮಗು

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಚಿತ್ರವೊಂದು ಭಾರೀ ವೈರಲ್ ಆಗುತ್ತಿದೆ. ಮ್ಯಾಜೆನ್ಝೀ ಹಗ್ಗೆಟ್ ಹೆಸರಿನ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋದಲ್ಲಿ, ಅವರು ಗಾಲ್ಫ್‌ ಅಂಗಳದಲ್ಲಿ ಚೆಂಡನ್ನು ಕುಳಿಗೆ ಸೇರಿಸಲು ಯತ್ನಿಸುತ್ತಿದ್ದಾರೆ. ಆದರೆ Read more…

ಜ್ವರ ಬಂದಂತೆ ನಟಿಸಿ ಶಾಲೆ ತಪ್ಪಿಸಿಕೊಳ್ಳುತ್ತಿದ್ದ ನೆನಪು ಮೆಲುಕು ಹಾಕಿದ ನೆಟ್ಟಿಗರು

ನಾವೆಲ್ಲರೂ ನಮ್ಮ ಬಾಲ್ಯದ ದಿನಗಳನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಜ್ವರ ಬಂದಿದೆ ಎಂದುಕೊಂಡು ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದು ನಮ್ಮಲ್ಲಿ ಅನೇಕರಿಗೆ ಬಲೇ ಇಷ್ಟವಾಗಿದ್ದ ವಿಚಾರವಾಗಿತ್ತು. ಕೆಲವೊಮ್ಮೆ Read more…

ಬಿಡುಗಡೆ ಬೆನ್ನಲ್ಲೇ ಬಲು ಜನಪ್ರಿಯತೆ ಗಳಿಸಿದೆ ಈ ‌ʼಮಾಸ್ಕ್ʼ

ಬೆಲ್ಜಿಯಂ: ಅಯ್ಯೋ ಈ ಕೊರೋನಾ ಕಾಲದಲ್ಲಿ ಮಾಸ್ಕ್ ಹಾಕಿಕೊಂಡು ಹೊರಗೆ ಓಡಾಡುವುದರಿಂದ ಯಾರದ್ದೂ ಐಡೆಂಟಿಟಿ ಸಿಗದ ಹಾಗಾಗಿದೆ. ಹೀಗಾಗಿ ಮಾಸ್ಕ್ ಹಾಕಬೇಕು, ಹಾಗೆಯೇ ಮುಖವೂ ಕಾಣಬೇಕು ಎಂಬ ನಿಟ್ಟಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...