alex Certify ದೆಹಲಿ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

100 ಕೋಟಿ ಲಸಿಕೆ ಮೈಲಿಗಲ್ಲನ್ನು ಸಂಭ್ರಮಿಸಿದ ಸ್ಪೈಸ್ ಜೆಟ್: ವಿಮಾನದಲ್ಲಿ ಪ್ರಧಾನಿ, ಆರೋಗ್ಯಕಾರ್ಯಕರ್ತರ ಫೋಟೋ

ನವದೆಹಲಿ: ಭಾರತವು 100 ಕೋಟಿ ಕೋವಿಡ್ -19 ಲಸಿಕೆ ಡೋಸ್ ನೀಡುವ ಮೈಲಿಗಲ್ಲನ್ನು ಆಚರಿಸುತ್ತಿದ್ದಂತೆ, ಕರೋನಾ ಯೋಧರ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಸ್ಪೈಸ್ ಜೆಟ್ ಈ ವಿಮಾನವನ್ನು ಅಲಂಕರಿಸಿದೆ. Read more…

ಸ್ನೇಹಕ್ಕೆ ಅಡ್ಡಿ ತಂದಿತಾ ಕೋಮು ಘರ್ಷಣೆ….? ಗೆಳೆಯರಿಂದಲೇ ನಡೀತು ಯುವಕನ ಬರ್ಬರ ಕೊಲೆ….!

18 ವರ್ಷದ ಯುವಕನನ್ನು ಆತನ ಸ್ನೇಹಿತರೇ ಕೊಲೆಗೈದ ಘಟನೆಯು ದಕ್ಷಿಣ ದೆಹಲಿಯ ಸಂಗಮ್​ ವಿಹಾರದಲ್ಲಿ ನಡೆದಿದೆ. ಕೊಲೆಗಾರರು ಯುವಕನನ್ನು ಕೊಲೆ ಮಾಡುವ ಮುನ್ನ ಕೋಮು ನಿಂದನೆ ಮಾಡಿದ್ದಾರೆ ಎಂದು Read more…

ಮಾಜಿ ಪ್ರಿಯತಮೆಗೆ ನಡುರಸ್ತೆಯಲ್ಲೇ 7 ಬಾರಿ ಇರಿದ ಭಗ್ನ ಪ್ರೇಮಿ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಭೇಟಿ ಮಾಡುವ ನೆಪದಲ್ಲಿ ಬಂದ ಮಾಜಿ ಪ್ರಿಯತಮ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆರೋಪಿ ಯುವತಿಯನ್ನು ಎಷ್ಟು ಅಮಾನುಷವಾಗಿ ಕೊಲೆಗೈದಿದ್ದ Read more…

ವಾಲೆಟ್ ಕಳೆದುಕೊಂಡರೂ ವಿಳಂಬವಿಲ್ಲದೆ ಆಹಾರ ತಲುಪಿಸಿದ ಜೊಮ್ಯಾಟೊ ಬಾಯ್‍ಗೆ ವ್ಯಾಪಕ ಪ್ರಶಂಸೆ

ನವದೆಹಲಿ: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ಜೊತೆ ಕಾರ್ಯನಿರ್ವಹಿಸುತ್ತಿರುವ ಡೆಲಿವರಿ ಎಕ್ಸಿಕ್ಯುಟಿವ್ ಒಬ್ಬಾತನಿಗೆ ಆನ್‌ಲೈನ್‌ನಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಟ್ವಿಟ್ಟರ್ ಬಳಕೆದಾರರು ರೆಸ್ಟೋರೆಂಟ್‌ನಿಂದ ಆರ್ಡರ್ ತೆಗೆದುಕೊಂಡ ಕೆಲವೇ Read more…

ಕೊರೊನಾ ಲಸಿಕೆ ಪಡೆಯಲಿರುವ ಮಕ್ಕಳಿಗೆಂದೇ ನಿರ್ಮಾಣವಾಗಿದೆ ಈ ‘ವಿಶಿಷ್ಟ’ ಲಸಿಕಾ ಕೇಂದ್ರ..!

ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವ ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಮೊದಲ ಮಕ್ಕಳ ಸ್ನೇಹಿ ಕೋವಿಡ್​ ಲಸಿಕಾ ಕೇಂದ್ರ ನಿರ್ಮಾಣವಾಗಿದೆ. ಇಲ್ಲಿ ಆಟಿಕೆ ಸಾಮಗ್ರಿ, ಎಲೆಕ್ಟ್ರಾನಿಕ್​ ಹಾಗೂ ಸಂಗೀತ Read more…

ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ʼದಿ ಫ್ಯಾಮಿಲಿ ಮ್ಯಾನ್’ ನಟ

’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್‌ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ. ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ Read more…

BREAKING NEWS: ಜನರ ಜೇಬಿಗೆ ಮತ್ತೆ ಕತ್ತರಿ; ಸತತ 7 ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಸತತ 7 ನೇ ದಿನವಾದ ಸೋಮವಾರವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 0.30 Read more…

ಪುಟ್ಟ ಸ್ನೇಹಿತನನ್ನು ಪರಿಚಯಿಸಿದ ದೆಹಲಿ ಡಿಸಿಎಂ…! ಅಚ್ಚರಿಗೊಳಿಸುತ್ತೆ ಈತನ ವಿಶೇಷ ಪ್ರತಿಭೆ

ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇತ್ತೀಚೆಗೆ ತಮ್ಮ ಪುಟ್ಟ ಸ್ನೇಹಿತನನ್ನು  ಟ್ವಿಟ್ಟರ್‌ ಮುಖಾಂತರ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಸಿಸೋಡಿಯಾ ಅವರ ಹೊಸ Read more…

ಕೊರೊನಾ ಲಸಿಕೆ ತೆಗೆದುಕೊಳ್ಳದ ಸರ್ಕಾರಿ ಸಿಬ್ಬಂದಿಗೆ ರಜೆ ಶಿಕ್ಷೆ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಆದ್ರೆ ಮೂರನೇ ಅಲೆ ಭಯವಿದೆ. ಇದೇ ಕಾರಣಕ್ಕೆ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಇಳಿಕೆ ಕಾಣುತ್ತಿದ್ದರೂ, ಯಾವುದೇ Read more…

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ

ಮೆದುಳು ನಿಷ್ಕ್ರಿಯಗೊಂಡಿದ್ದ 52 ವರ್ಷ ವ್ಯಕ್ತಿ ತನ್ನ ಕಿಡ್ನಿ ಹಾಗೂ ಯಕೃತ್ತು ದಾನ ಮಾಡುವ ಮೂಲಕ ಮೂವರಿಗೆ ಜೀವದಾನ ಮಾಡಿದ್ದಾರೆ. ರೋಗಿಯು ಯಕೃತ್ತು ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡಿದ್ದರು. ಆದರೆ Read more…

‘ಕಪಿ ಚೇಷ್ಠೆ’ ತಂದ ಸಾವು: ಕೋತಿ ಎಸೆದ ಇಟ್ಟಿಗೆಯಿಂದ ಹೋಯ್ತು ಅಮಾಯಕನ ಪ್ರಾಣ…..!

ಕೋತಿಗಳ ಚೇಷ್ಠೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಆದರೆ ಇಲ್ಲೊಂದು ಕಡೆ ಕಪಿಚೇಷ್ಠೆಯು ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. ಹೌದು..! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡನೇ ಮಹಡಿಯಲ್ಲಿದ್ದ ಕೋತಿಯೊಂದು ಮೇಲಿನಿಂದ ಇಟ್ಟಿಗೆಯನ್ನು Read more…

IPL 2021: ಗೆಲುವು ಸಂಭ್ರಮಿಸಿದ ದೆಹಲಿ ಆಟಗಾರರ ವಿಡಿಯೋ ವೈರಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ 50 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ರೋಚಕ ಗೆಲುವು ಸಾಧಿಸಿತ್ತು. Read more…

ಮನೆ ಛಾವಣಿಯಿಂದ ಜಿಗಿದ ಯುವಕನನ್ನು ಹತ್ಯೆಗೈದ ಗ್ರಾಮಸ್ಥರು..!

ಯುವಕನನ್ನು ಕಳ್ಳ ಎಂದು ಶಂಕಿಸಿದ ಜನತೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆಯು ದೆಹಲಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ Read more…

ಬೀಡಿ ನೀಡಿಲ್ಲ ಎಂಬ ಕಾರಣಕ್ಕೆ ಅಂಗಡಿ ಮಾಲೀಕೆಯ ಕುತ್ತಿಗೆಯನ್ನೇ ಇರಿದ ಪಾಪಿ….!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಬೀಡಿ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯು ಅಂಗಡಿ ಮಾಲೀಕೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ‘ಆರ್ಯನ್​ Read more…

ಸಿದ್ಧರಾಮಯ್ಯಗೆ ಹೈಕಮಾಂಡ್ ದಿಢೀರ್ ಬುಲಾವ್, ದೆಹಲಿಗೆ ಬರುವಂತೆ ಸೋನಿಯಾಗಾಂಧಿ ಆಹ್ವಾನ

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಬುಲಾವ್ ನೀಡಿದ್ದಾರೆ. ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಲಿದ್ದು, ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ Read more…

ಮೇಲ್ಸೇತುವೆ ಅಡಿಯಲ್ಲಿ ಸಿಲುಕಿದ ವಿಮಾನ..! ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ

ಏರ್​ ಇಂಡಿಯಾ ವಿಮಾನವು ಮೇಲ್ಸೇತುವೆ ಕೆಳಗೆ ಸಿಲುಕಿಹಾಕಿಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ದೆಹಲಿ ಹಾಗೂ ಗುರುಗಾಂವ್​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಸಮೀಪ Read more…

ತಂದೆಯ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಲಾಲು ಪುತ್ರ

ತಮ್ಮ ತಂದೆ ಲಾಲು ಪ್ರಸಾದ್ ಯಾದವ್‌ಗೆ ಜಾಮೀನು ಸಿಕ್ಕರೂ ಅವರನ್ನು ದೆಹಲಿಯಲ್ಲಿ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಆರ್‌ಜೆಡಿ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್‌ ಆಪಾದಿಸಿದ್ದಾರೆ. “ತಿಂಗಳುಗಳ ಹಿಂದೆಯೇ ನಮ್ಮ Read more…

ಧೂಮ ಸ್ಥಾವರದಿಂದ ಶೇ.80 ರಷ್ಟು ಮಾಲಿನ್ಯ ನಿಯಂತ್ರಣ

ದೆಹಲಿಯ ಕನಾಟ್ ಪ್ಲೇಸ್‌ನಲ್ಲಿರುವ ಧೂಮ ಸ್ಥಾವರವು ಕೆಲಸ ಮಾಡುತ್ತಿದ್ದು, ಮಾಲಿನ್ಯದ ಮಟ್ಟದಲ್ಲಿ 80%ದಷ್ಟು ಇಳಿಕೆಯಾಗಿದೆ ಎಂದು ತೋರುತ್ತಿರುವುದಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹೇಳಿಕೊಂಡಿದ್ದಾರೆ. ಗಾಳಿ ಶುದ್ಧಗೊಳಿಸುವ Read more…

BIG NEWS: ದೆಹಲಿ ED ಕಚೇರಿಗೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹ್ಮದ್

ನವದೆಹಲಿ: ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಇಡಿ Read more…

ಸೇತುವೆಯಿಂದ ಬಿದ್ದು ಮೃತಪಟ್ಟ ಯುವತಿ ಪೋಷಕರಿಗೆ ಕೌನ್ಸಿಲಿಂಗ್ ನೀಡಲು ನ್ಯಾಯಾಲಯದಿಂದ ಮಹತ್ವದ ಆದೇಶ

ದೆಹಲಿಯ ಸಿಗ್ನೇಚರ್ ಸೇತುವೆ ಮೇಲಿಂದ ಬಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ತಡ ಮಾಡಿದ ಪೊಲೀಸರ ಮೇಲೆ ರಾಜಧಾನಿಯ ನ್ಯಾಯಾಲಯವೊಂದು, ಯುವತಿಯ ಹೆತ್ತವರಿಗೆ ಥೆರಪಿ ಸೆಶನ್ ಒಂದನ್ನು Read more…

ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಹಬ್ಬದಾಚರಣೆಗೂ ಬ್ರೇಕ್​..!

ಕೊರೊನಾ ಮೂರನೆ ಅಲೆಯು ಬಂದೆರಗುವ ಭಯದ ನಡುವೆಯೇ ದೆಹಲಿ ಸರ್ಕಾರವು ಹಬ್ಬದ ನಿಮಿತ್ತ ಯಾವುದೇ ಜಾತ್ರೆ ಹಾಗೂ ತಿಂಡಿಗಳ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿದೆ ಹೇಳಿದೆ. Read more…

ಗೋಗಿ ಹತ್ಯೆ ಬಳಿಕ ಸೋಶಿಯಲ್​ ಮೀಡಿಯಾಕ್ಕೂ ಕಾಲಿಟ್ಟ ‌ʼಗ್ಯಾಂಗ್‌ ವಾರ್ʼ

ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಹಾಡಹಗಲೇ ನಡೆದ ಕುಖ್ಯಾತ ರೌಡಿ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರ ಹತ್ಯೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ಕೊಲೆಯಲ್ಲಿ ಅಂತ್ಯವಾಗಿರುವ ಗ್ಯಾಂಗ್​ವಾರ್ ಇದೀಗ Read more…

ಜನ ಸಾಮಾನ್ಯರಿಗೆ ಬಿಗ್ ಶಾಕ್: ಗರಿಷ್ಠ ಮಟ್ಟಕ್ಕೇರಿದ ಕಚ್ಚಾತೈಲ ದರ, ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಳ

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಬೆಲೆಯನ್ನು ಎರಡು ತಿಂಗಳ ನಂತರ ಮಂಗಳವಾರ ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದ್ದರಿಂದ ದೇಶಾದ್ಯಂತ ಇಂಧನ ಬೆಲೆಗಳು Read more…

ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ

ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣ ಪ್ರದೇಶಕ್ಕೆ ಅಚ್ಚರಿಯ ಭೇಟಿ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರ ಕೊಡುಗೆಗಳನ್ನು ಸ್ಮರಿಸಲು ಡಿಜಿಟಲ್ Read more…

ಹಿಂದೂ ದೇಗುಲ ಉಳಿಸಲು ನ್ಯಾಯಾಲಯದ ಮೊರೆ ಹೋದ ಮುಸ್ಲಿಮರು

ಬಿಲ್ಡರ್‌ ಮಾಫಿಯಾ ಒಂದು ಹಿಂದೂ ದೇವಾಲಯ ಕೆಡವುತ್ತಿರುವುದಕ್ಕೆ ತಡೆಯಾಜ್ಞೆ ನೀಡಲು ಕೋರಿ ದೆಹಲಿಯ ಜಾಮಿಯಾ ನಗರದ ಮುಸ್ಲಿಮರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ನೂರ್‌ ನಗರ ಪ್ರದೇಶದಲ್ಲಿರುವ ಹಿಂದೂ Read more…

ಬೆರಗು ಹುಟ್ಟಿಸುತ್ತೆ ಈ ಗ್ರಾಮೀಣ ಪ್ರತಿಭೆಯ ಯಶಸ್ಸಿನ ಸಾಧನೆ

ಬಿಹಾರದ ಗ್ರಾಮೀಣ ಪ್ರದೇಶದ ಸತ್ಯಂ ಗಾಂಧಿ ದೆಹಲಿ ವಿವಿಯಲ್ಲಿ ಸೀಟು ಸಿಗುವವರೆಗೂ ಮೋಮೋಗಳು ಮತ್ತು ಸ್ಯಾಂಡ್‌ವಿಚ್‌ಗಳ ಬಗ್ಗೆ ಕೇಳಿಯೇ ಇರಲಿಲ್ಲ. ಆದರೆ ಕರೋಲ್‌ ಬಾಗ್‌ನ ಪಿಜಿಯ ಸಣ್ಣ ಕೋಣೆಯೊಂದರಲ್ಲಿ Read more…

ರಾಷ್ಟ್ರಪತಿ ಭವನದಲ್ಲಿ ಮತ್ತೆ ಆರಂಭವಾಗಲಿದೆ ಚಿತ್ತಾಕರ್ಷಕ ಕಾರ್ಯಕ್ರಮ

ರಾಷ್ಟ್ರಪತಿ ಭವನದ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ’ಚೆಂಜ್ ಆಫ್ ಗಾರ್ಡ್‌’ ಕಾರ್ಯಕ್ರಮವು ಅಕ್ಟೋಬರ್‌ 9ರಿಂದ ಮರು ಆರಂಭವಾಗಲಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಕೋವಿಡ್ ಕಾರಣದಿಂದ Read more…

ʼಮಸಾಜ್ʼ ಸೆಂಟರ್ ಕೊಠಡಿ ಬಾಗಿಲಿಗಿರಲ್ಲ ಬೀಗ….!

ಮಸಾಜ್ ಸೆಂಟರ್ ಗಳಲ್ಲಿ ಈಗ ಅಕ್ರಮ ದಂಧೆ ಹೆಚ್ಚಾಗ್ತಿದೆ. ಇದ್ರ ನಿಯಂತ್ರಣಕ್ಕೆ ಪೂರ್ವ ದೆಹಲಿ ಕಾರ್ಪೋರೇಶನ್ ಮಹತ್ವದ ಹೆಜ್ಜೆಯಿಟ್ಟಿದೆ. ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಬೇಕಾಬಿಟ್ಟಿ ಮಸಾಜ್ Read more…

’ಬಡವ ಜೆಟ್‌ ಏರಿದರೆ ಏನು ತೊಂದರೆ ಸ್ವಾಮಿ….? ’ ಸಿಎಂ ಖಡಕ್‌ ಪ್ರಶ್ನೆ

ರಾಜಕೀಯ ಮೇಲಾಟಗಳ ಬಳಿಕ ಪಂಜಾಬ್‌ ಕಾಂಗ್ರೆಸ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಪ್ರಾಬಲ್ಯ ಹೆಚ್ಚಿದ್ದು, ಹೈಕಮಾಂಡ್‌ ಕೂಡ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಿ ಚರಣಜೀತ್‌ ಸಿಂಗ್‌ Read more…

NETFLIX ಸಿಇಓಗೆ ಭಗವದ್ಗೀತೆ ಪ್ರತಿ ನೀಡಿದ ಕೇಂದ್ರ ಸಚಿವ

ಭಾರತ ಪ್ರವಾಸದಲ್ಲಿರುವ ನೆಟ್‌ಫ್ಲಿಕ್ಸ್‌ ಚೇರ್ಮನ್ ಮತ್ತು ಸಿಇಓ ರೀಡ್ ಹೇಸ್ಟಿಂಗ್ಸ್‌ರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್‌‌ ಸಮಾಲೋಚನೆ ನಡೆಸಿದ್ದಾರೆ. ಭೇಟಿ ವೇಳೆ ಹೇಸ್ಟಿಂಗ್ಸ್‌ ಗೆ ಭಗವದ್ಗೀತೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...