alex Certify ದೆಹಲಿ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಪಾಲಿಕಾ ಬಜಾರ್‌; ವರ್ತಕರ ಆಕ್ರೋಶ

ಅಮೆರಿಕದ ವಾಣಿಜ್ಯ ಪ್ರತಿನಿಧಿ (ಯುಎಸ್‌ಟಿಆರ್‌) ಕಚೇರಿಯು ದೆಹಲಿಯ ಪಾಲಿಕಾ ಬಜಾರ್ ಅನ್ನು ತನ್ನ ‘ನಟೋರಿಯಸ್ ಮಾರುಕಟ್ಟೆಗಳ ಪಟ್ಟಿʼಯಲ್ಲಿ ಸೇರಿಸಿದ ಬಳಿಕ, ದೇಶದ ರಾಜಧಾನಿಯ ಜನಪ್ರಿಯ ಮಾರುಕಟ್ಟೆಯ ವರ್ತಕರಿಂದ ಈ Read more…

ಮಹಿಳಾ ನ್ಯಾಯಮೂರ್ತಿಯನ್ನು ಪದೇ-ಪದೇ “ಸರ್” ಎಂದು ಸಂಭೋದಿಸಿದ ವಕೀಲ; ಈ ಕುರ್ಚಿ ಕೇವಲ ಪುರುಷರಿಗೆ ಸೀಮಿತವಾಗಿಲ್ಲ ಎಂದ ಜಡ್ಜ್….!

ಬುಧವಾರ ನಡೆದ ವಿಚಾರಣೆ ವೇಳೆ ವಕೀಲರೊಬ್ಬರು ಪದೇ ಪದೇ ‘ಸರ್’ ಎಂದು ಸಂಬೋಧಿಸುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರೇಖಾ ಪಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ರೇಖಾ ಪಲ್ಲಿ ಅವರು Read more…

SHOCKING NEWS: ನಿಷೇಧಕ್ಕೊಳಗಾದರೂ ಹೊಸ ಅವತಾರದಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿದ ಚೀನಾ ಆಪ್‍ಗಳು..!

ನವದೆಹಲಿ: ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರಕಾರವು ಹಲವಾರು ಚೀನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಆದರೂ ಕೂಡ ಈ ನಿಷೇಧಿತ ಆಪ್ ಗಳು ಹೊಸ ಅವತಾರದಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುವುದನ್ನು Read more…

ದಂಗಾಗಿಸುತ್ತೆ ಎಲ್‌ಐಸಿಯಲ್ಲಿ ಕ್ಲೈಮ್ ಮಾಡದೇ ಉಳಿದಿರೋ ಮೊತ್ತ..!

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾ ಭೀಮ್ ಎಲ್‌ಐಸಿಯು ಫೆ.16 2021ರ ಸೆಪ್ಟೆಂಬರ್‌ವರೆಗೆ 21,539 ಕೋಟಿ ರೂ. ಕ್ಲೈಮ್ ಮಾಡದ ಹಣವನ್ನು ಹೊಂದಿದೆ ಎಂದು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ. ಕರಡು Read more…

BIG NEWS: ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ ನಲ್ಲಿ ‌ʼಜಂಕ್‌ ಫುಡ್ʼ ಬ್ಯಾನ್..!

ನವದೆಹಲಿ: ಇನ್ನು ಮುಂದೆ ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ಗಳಲ್ಲಿ ಕರಿದ ಆಹಾರವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಘೋಷಿಸಿದ್ದಾರೆ. ಕರಿದ ಸಮೋಸಾಗಳಂತಹ ತಿಂಡಿ ಬದಲಾಗಿ Read more…

ಚಿನ್ನ, ಬೆಳ್ಳಿ ಇಂದಿನ ಹೊಸ ದರದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯಲ್ಲಿ ಚಿನ್ನದ ಬೆಲೆ ಬುಧವಾರವೂ ಬಹುತೇಕ ಸ್ಥಿರವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇಂದು 49,254 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 Read more…

Shocking: ಮತ್ತೊಂದು ಸೆಲ್ಫಿ ದುರಂತ; ರೈಲಿಗೆ ಸಿಲುಕಿ ನಾಲ್ವರು ಯುವಕರ ದುರ್ಮರಣ

ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೆತುವೆ ಬಳಿಯಲ್ಲಿ ಸೆಲ್ಫಿ ತೆಗೆದುಕೊಳ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ ಘಟನೆಯು ವರದಿಯಾಗಿದೆ. ರೈಲ್ವೆ Read more…

ನಟಿಯ ಪ್ರಾಣ ಉಳಿಸಿದ ಏರ್‌ಬ್ಯಾಗ್….! ದೀಪ್ ಸಿಧು ಜೊತೆಗಿದ್ದ ರೀನಾ ರೈ ಬದುಕುಳಿದಿದ್ದೇ ಪವಾಡ

ಮಂಗಳವಾರ ರಾತ್ರಿ ದೆಹಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರೊಂದಿಗೆ ಅದೇ ಕಾರಿನಲ್ಲಿದ್ದ ಅವರ Read more…

ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ನಟ ದೀಪ್​ ಸಿಧು ಅಪಘಾತದಲ್ಲಿ ದುರ್ಮರಣ

ಕಳೆದ ವರ್ಷ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ನಟ ದೀಪ್​ ಸಿಧು ರಸ್ತೆ ಅಪಘಾತದಲ್ಲಿ Read more…

ಪೇಟಾ ಧರಿಸುವುದರಿಂದ ಸರ್ದಾರ್ ಆಗಲು ಸಾಧ್ಯವಿಲ್ಲ: ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ. 2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ Read more…

ಸ್ನೇಹಿತನನ್ನೇ ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿದ ಕಿರಾತಕರು…..!

ಫೋನ್​ ವಿಚಾರವಾಗಿ ಜಗಳ ಮಾಡಿಕೊಂಡ ಬಳಿಕ ಇಬ್ಬರು ಸ್ನೇಹಿತರು ಸೇರಿ 20 ವರ್ಷದ ಯುವಕನನ್ನು ಚಲಿಸುವ ರೈಲಿನ ಕೆಳಗೆ ಎಸೆದ ಘಟನೆಯು ದೆಹಲಿಯ ಪಂಜಾಬಿಬಾಗ್​ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ Read more…

87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಗೈದ ಕಿರಾತಕ…..!

87 ವರ್ಷದ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ದಾರುಣ ಘಟನೆಯು ದೆಹಲಿಯ ತಿಲಕ್​ ನಗರದಲ್ಲಿ ನಡೆದಿದೆ. ಹಾಸಿಗೆ ಹಿಡಿದಿದ್ದ ವೃದ್ಧೆಯ ಮನೆಗೆ ನುಗ್ಗಿದ ಆರೋಪಿ Read more…

ಹಾಡಹಗಲೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ ಆಘಾತಕಾರಿ ಘಟನೆ..!

ಶುಕ್ರವಾರ ಸಂಜೆ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ, ಪುರುಷರ ಗುಂಪೊಂದು ಅವರ ಸಂಬಂಧಿಕರ ಮೇಲೆ ಕೋಲು ಮತ್ತು ಬ್ಯಾಟ್ಗಳಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆಸ್ತಿ ವಿವಾದದಿಂದ Read more…

ಮಾಲೀಕನ ತಾಯಿಯನ್ನೇ ಕೊಂದು ಹಣ ದೋಚಿದ ಕಿರಾತಕ ಅರೆಸ್ಟ್​..!

72 ವರ್ಷದ ವೃದ್ಧೆಯ ಕತ್ತು ಹಿಸುಕಿ ಕೊಂದು ಮನೆಯಲ್ಲಿ 20 ಸಾವಿರ ರೂಪಾಯಿ ಹಣವನ್ನು ಕದ್ದು ದೋಚಿ ಪರಾರಿಯಾಗಿದ್ದ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಮುಲ್ತಾನ್​ Read more…

ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ‌ ಗಾಂಧಿ ವಾಗ್ದಾಳಿ..!

ಪ್ರಧಾನ ಮಂತ್ರಿ ಸೋಮವಾರ ನೀಡಿದ ತಮ್ಮ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್ ಮೊದಲ ಅಲೆಯ ಸಮಯದಲ್ಲಿ, ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈಯಿಂದ Read more…

BIG BREAKING: ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ

ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ Read more…

ಪಕ್ಷಿಗಳ ಸಂರಕ್ಷಣೆಗಾಗಿ 2.5 ಲಕ್ಷಕ್ಕೂ ಅಧಿಕ ಗೂಡುಗಳನ್ನು ನಿರ್ಮಿಸಿದ ಮಹಾನ್​ ಸಾಧಕ..!

ರಾಷ್ಟ್ರ ರಾಜಧಾನಿಯಲ್ಲಿ ಪಕ್ಷಿಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ದೆಹಲಿಯ ಅಶೋಕ್​ ವಿಹಾರ ಪ್ರದೇಶದ ನಿವಾಸಿಯೊಬ್ಬರು ತಮ್ಮ ಜೀವಮಾನದುದ್ದಕ್ಕೂ 2.5 ಲಕ್ಷಕ್ಕೂ ಅಧಿಕ ಗೂಡುಗಳನ್ನು ನಿರ್ಮಿಸಿದ್ದಾರೆ. ಇದೇ ಕಾರಣಕ್ಕಾಗಿ ಇವರಿಗೆ Read more…

ಅಚಾನಕ್ ಆಗಿ ಮೆಟ್ರೋ ಟ್ರ್ಯಾಕ್ ಗೆ ಬಿದ್ದ ಮೊಬೈಲ್ ನಲ್ಲಿ ಮುಳುಗಿದ್ದ ವ್ಯಕ್ತಿ: ಆಮೇಲೇನಾಯ್ತು ಗೊತ್ತಾ….?

ನವದೆಹಲಿ: ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಅನ್ನು ಬಹಳ ಹೆಚ್ಚಾಗಿ ಉಪಯೋಗಿಸುತ್ತಾರೆ. ತಿಂಡಿ/ಊಟ ಮಾಡುವಾಗಿಂದ ಹಿಡಿದು ಬಸ್ ನಲ್ಲಿ ಪ್ರಯಾಣಿಸುವಾಗ, ದಾರಿಯಲ್ಲಿ ನಡೆಯುತ್ತಿರಬೇಕಾದ್ರೆ ಹೀಗೆ ಮೊಬೈಲ್ ಗೆ ಹೆಚ್ಚಾಗಿ Read more…

ʼ30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯುಪಿಯ ಎಲ್ಲಾ 403 ಕ್ಷೇತ್ರಗಳಲ್ಲಿ ಕಣಕ್ಕಿಳಿದ ಕಾಂಗ್ರೆಸ್ʼ

ದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ಪಕ್ಷಗಳು ಅಂತಿಮ ಸಮರಕ್ಕೆ ಸಜ್ಜಾಗುತ್ತಿವೆ. ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ವಿಶೇಷ ಮಹತ್ವ Read more…

BIG NEWS: ಒಂಟಿಯಾಗಿರುವ ಆಫ್ರಿಕಾ ಮೂಲದ ಆನೆಯನ್ನು ಮರಳಿ ತಾಯ್ನಾಡಿಗೆ ಕಳುಹಿಸುವಂತೆ ಒತ್ತಾಯಿಸಿ ಹೈಕೋರ್ಟ್ ನಲ್ಲಿ ಅರ್ಜಿ

ದೆಹಲಿ: ಒಂಟಿಯಾಗಿರುವ ಆಫ್ರಿಕಾದ ಆನೆಯನ್ನು ಭಾರತದಿಂದ ಮರಳಿ ತನ್ನ ತಾಯ್ನಾಡಿಗೆ ಕಳುಹಿಸುವಂತೆ ಲಾಭೋದ್ದೇಶವಿಲ್ಲದ ಯೂತ್ ಫಾರ್ ಅನಿಮಲ್ಸ್ ಸಂಸ್ಥಾಪಕಿ ನಿಕಿತಾ ಧವನ್ ಮನವಿ ಮಾಡಿದ್ದಾರೆ. ಇಪ್ಪತ್ನಾಲ್ಕು ವರ್ಷಗಳ ಹಿಂದೆ Read more…

ಮಾಲ್‌ ಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್…! ಮಾರ್ಗದರ್ಶಿ ಸೂತ್ರ ಬಿಡುಗಡೆಗೆ ದೆಹಲಿ ಸರ್ಕಾರದ ಸಿದ್ದತೆ

ಎಲೆಕ್ಟ್ರಿಕ್ ವಾಹನಗಳಿಗೆ ಸಾಕಷ್ಟು ಒತ್ತು ನೀಡುತ್ತಿರುವ ದೆಹಲಿ ಸರ್ಕಾರ, ತಮ್ಮ ಆಡಳಿತದ ಗಡಿಯಲ್ಲಿ ಸಾಕಷ್ಟು ಸುಧಾರಣೆಗಳನ್ನ ತಂದಿದೆ. ಇದಕ್ಕೆ ಅನುಗುಣವಾಗಿ, ಈಗ ಶಾಪಿಂಗ್ ಮಾಲ್‌ಗಳು ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು Read more…

ಇಟಲಿ ತಾಯಿ, ಇಂಡಿಯಾದ ತಂದೆ, ಎರಡು ಸಂಸ್ಕೃತಿಯಲ್ಲಿ ಬೆಳೆದವರ ಯೋಚನೆಗಳು ಎಂದಿಗೂ ದ್ವಂದ್ವ; ರಾಗಾ ಹೇಳಿಕೆಗೆ ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿಯ “ಟು ಇಂಡಿಯಾಸ್” ಹೇಳಿಕೆಗೆ ಟಾಂಗ್ ಕೊಟ್ಟಿರುವ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಪೋಷಕರ ಕಾರಣದಿಂದಾಗಿ ಅವರ ಆಲೋಚನೆ ದ್ವಂದ್ವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ‌‌. ರಾಹುಲ್ Read more…

ರಾಹು-ಕೇತು ವಿಗ್ರಹ ವಿರೂಪಗೊಳಿಸಿದಾತ ಅರೆಸ್ಟ್: ಈ ರೀತಿ ಮಾಡಿದ್ದಕ್ಕೆ ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ….!

ದೆಹಲಿ: ರಾಹು-ಕೇತು ವಿಗ್ರಹಗಳನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಮಂದಿರ್ ಮಾರ್ಗ್ ನಲ್ಲಿ ನಡೆದ ಈ ಘಟನೆ ಜನರನ್ನು Read more…

ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ರೂ ಮಾಸ್ಕ್ ಕಡ್ಡಾಯ…! ಸರ್ಕಾರದ ಆದೇಶ ಅಸಂಬದ್ಧ ಎಂದು ಬಣ್ಣಿಸಿದ ಹೈಕೋರ್ಟ್

ದೆಹಲಿ: ಕಾರಿನೊಳಗೆ ಮಾಸ್ಕ್ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಅಸಂಬದ್ಧ ಎಂದು ಹೇಳಿದೆ. ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಧರಿಸದಿದ್ದಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ 500 ರೂ. Read more…

10 ಅಡಿಯ ಈ ದೋಸೆ ತಿಂದವರಿಗೆ 71,000 ರೂ ಬಹುಮಾನ…!

ದೆಹಲಿಯ ಉತ್ತಮ್ ನಗರದಲ್ಲಿರುವ ಫುಡ್ ಜಾಯಿಂಟ್ ಒಂದು ಆಹಾರ ಪ್ರಿಯರಿಗೆ ಹೊಸ ಸವಾಲೊಂದನ್ನು ಪರಿಚಯಿಸಿದೆ. ತಾನು ತಯಾರಿಸುವ 10 ಅಡಿ ಉದ್ದದ ಮಸಾಲೆ ದೋಸೆಯನ್ನು ಒಬ್ಬರೇ ತಿಂದು ಮುಗಿಸುವವರಿಗೆ Read more…

ತಾಯಿ ಮೇಲೆ ಹಲ್ಲೆ ಮಾಡಿ, ಬಂಧನದ ಭಯದಿಂದ ವಿಷ ಸೇವಿಸಿದ ಮಗ..!

ನವದೆಹಲಿ : ಮಗನೊಬ್ಬ ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ಜಗಳ ತೆಗೆದು, ತಾಯಿಯ ಮೇಲೆಯೇ ಹಲ್ಲೆ ಮಾಡಿ ಕೊನೆಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. Read more…

ದೆಹಲಿ‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ‌ 14 ವರ್ಷದ ಬಾಲಕನನ್ನು ಬಂಧಿಸಿದ ದೆಹಲಿ ಪೊಲೀಸರು….!

ಪೂರ್ವ ದೆಹಲಿಯ ಕಸ್ತೂರ್ಬಾ ನಗರದಲ್ಲಿ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಮೆರವಣಿಗೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರದಂದು 14 ವರ್ಷದ ಹುಡುಗನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ Read more…

ಪಿಯುಸಿ ಸರ್ಟಿಫಿಕೇಟ್ ತೋರಿಸದಿದ್ರೆ ನೋ ಫ್ಯುಯೆಲ್; ದೆಹಲಿ ಸರ್ಕಾರದ ಮಹತ್ವದ ನಿರ್ಧಾರ..!

ದೆಹಲಿ ಅಂದ್ರೆ ತಕ್ಷಣ ನೆನಪಾಗೋದು ವಾಯುಮಾಲಿನ್ಯ.‌ ಅದ್ರಲ್ಲೂ ಚಳಿಗಾಲದಲ್ಲಿ ದೆಹಲಿಯ ವಾಯುಗುಣಮಟ್ಟ ಕುಸಿಯೋದು ಹೊಸ ವಿಷಯವೇನಲ್ಲ. ಹೀಗಾಗಿ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟವನ್ನ ಸುಧಾರಿಸಲು ದೆಹಲಿ ಸರ್ಕಾರ ಹಲವು Read more…

ಎನ್​​ಸಿಸಿ ರ್ಯಾಲಿಯಲ್ಲಿ ಸಿಖ್​ ಕೆಡೆಟ್​ ಟೋಪಿ ಧರಿಸಿದ ಪ್ರಧಾನಿ ಮೋದಿ

ದೆಹಲಿಯ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್​ (ಎನ್​ಸಿಸಿ) ರ್ಯಾಲಿಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸಿಖ್​​ ಕೆಡೆಟ್​ ಪೇಟವನ್ನು ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ Read more…

ದೆಹಲಿಯಲ್ಲಿ ಪೈಶಾಚಿಕ ಕೃತ್ಯ: ಲೈಂಗಿಕ ಕಿರುಕುಳ ಬಳಿಕ, ಮಹಿಳೆ ಕೂದಲು ಕತ್ತರಿಸಿ ಮಸಿ ಬಳಿದು ಬೂಟಿನ ಹಾರ ಹಾಕಿ ಮೆರವಣಿಗೆ

ನವದೆಹಲಿ: 20 ವರ್ಷದ ಮಹಿಳೆಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಆಕೆಯ ತಲೆಗೂದಲು ಕತ್ತರಿಸಿ, ಮುಖಕ್ಕೆ ಮಸಿ ಬಳಿದು ಕುತ್ತಿಗೆಗೆ ಶೂ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಪೂರ್ವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...