alex Certify ದೆಹಲಿ ಹೈಕೋರ್ಟ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್ ನಿಂದ ಹಿಂದೂ ದೇವರ ಆಕ್ಷೇಪಾರ್ಹ ಚಿತ್ರ ಕೂಡಲೇ ತೆಗೆದು ಹಾಕಿ: ಹೈಕೋರ್ಟ್ ತಾಕೀತು

ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣವಾಗಿರು ಟ್ವಿಟರ್ ನಿಂದ ಹಿಂದೂ ದೇವತೆಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ. ಟ್ವಿಟ್ಟರ್ ಉತ್ತಮವಾಗಿ ಕೆಲಸ ಮಾಡುತ್ತಿದೆ. Read more…

BIG NEWS: ಸಲಿಂಗ ಕಾಮಕ್ಕೆ ಮಾತ್ರ ಸಮ್ಮತಿ, ಸಲಿಂಗಿಗಳ ಮದುವೆಗೆ ಇಲ್ಲ ಅನುಮತಿ; ಹೈಕೋರ್ಟ್ ಗೆ ಸರ್ಕಾರದ ಮಾಹಿತಿ

ನವದೆಹಲಿ: ಸಲಿಂಗಕಾಮಕ್ಕೆ ಮಾತ್ರ ಸಮ್ಮತಿ ಇದೆ. ಸಲಿಂಗಿಗಳ ಮದುವೆಗೆ ಸಮ್ಮತಿ ಇಲ್ಲವೆಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿ.ಎನ್. ಜ್ಯೋತಿ Read more…

PF ಖಾತೆಗೆ ‘ಆಧಾರ್’ ಲಿಂಕ್ ಮಾಡಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕಾರ್ಮಿಕರ ಭವಿಷ್ಯ ನಿಧಿಯ ಸಾರ್ವತ್ರಿಕ ಖಾತೆ ಸಂಖ್ಯೆಗಳೊಂದಿಗೆ ಆಧಾರ್‌ ಲಿಂಕಿಂಗ್ ಮಾಡಲು ಇದ್ದ ಕೊನೆಯ ದಿನಾಂಕವನ್ನು ದೆಹಲಿ ಹೈಕೋರ್ಟ್ ವಿಸ್ತರಿಸಿದೆ. ಹೊಸ ಡೆಡ್ಲೈನ್ ಪ್ರಕಾರ ನವೆಂಬರ್‌ 31, 2021ರ Read more…

ಯೋಗ ಗುರು ಬಾಬಾ ರಾಮದೇವ್​ ವಿರುದ್ಧ ದೆಹಲಿ ಹೈಕೋರ್ಟ್​ನಿಂದ ನೋಟಿಸ್​ ಜಾರಿ

ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮದೇವ್​​ ವಿರುದ್ಧ ದೆಹಲಿ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ. ಕೋವಿಡ್​ 19 ಚಿಕಿತ್ಸೆಯ ವಿಚಾರದಲ್ಲಿ ವೈದ್ಯರ Read more…

BIG NEWS: ಚುನಾವಣೆಗಳಲ್ಲಿ ಬ್ಯಾಲೆಟ್​ ಬಳಸಲು ಕೋರಿ ಹೈಕೋರ್ಟ್​ಗೆ ಅರ್ಜಿ..!

ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಇವಿಎಂಗಳನ್ನು ಬ್ಯಾನ್​ ಮಾಡಿ ಅದರ ಬದಲು ಬ್ಯಾಲೆಟ್​ ಪೇಪರ್​ಗಳನ್ನೇ ಬಳಕೆಗೆ ತರುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿಎನ್​ ಪಟೇಲ್​ Read more…

ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಿದ ಕೇಂದ್ರ ಸರ್ಕಾರ

12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರದಲ್ಲೇ ಜೈಡಸ್​ ಕ್ಯಾಡಲ್ಲಾ ಕಂಪನಿಯ ಜೈಕೋವ್​ ಡಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಇಂದು ಮಾಹಿತಿ Read more…

BIG NEWS: ಆಧಾರ್ ಸಂಖ್ಯೆ ಬದಲಾಯಿಸಿ ಹೊಸ ಸಂಖ್ಯೆ ನೀಡಲು ಸಾಧ್ಯವೇ? ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

ನವದೆಹಲಿ: ಆಧಾರ್ ಸಂಖ್ಯೆಯನ್ನು ಬದಲಾವಣೆ ಮಾಡಲು ಸಾಧ್ಯವೇ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಯುಐಡಿಎಐಗೆ ನೋಟಿಸ್ ಜಾರಿ ಮಾಡಲಾಗಿದೆ. ಆಧಾರ್ ದುರ್ಬಳಕೆಯಾಗುತ್ತಿದೆ, Read more…

ಖಾಸಗಿ ಶಾಲೆಗಳಿಗೆ ಬಿಗ್​ ರಿಲೀಫ್​: ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

 ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್​​ಡೌನ್​ ಆದೇಶ ಅಂತ್ಯವಾದ ಬಳಿಕ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಾರ್ಷಿಕ ಹಾಗೂ ಅಭಿವೃದ್ಧಿ ಶುಲ್ಕಗಳನ್ನ ಪೋಷಕರಿಂದ ಸಂಗ್ರಹಿಸಲು ಅನುಮತಿ ನೀಡುವ ದೆಹಲಿ Read more…

Big News: ಲಸಿಕೆ ಅಭಿಯಾನದಲ್ಲಿ ಗರ್ಭಿಣಿಯರಿಗೂ ಆದ್ಯತೆ ನೀಡಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ

ಗರ್ಭಿಣಿಯೊಬ್ಬರು ಕೋವಿಡ್​ 19 ಲಸಿಕೆ ಅಭಿಯಾನದಲ್ಲಿ ಆದ್ಯತೆಯ ಆಧಾರದ ಮೇಲೆ ಗರ್ಭಿಣಿಯರನ್ನೂ ಸೇರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ದೆಹಲಿ ಹೈಕೋರ್ಟ್​ಗೆ Read more…

ಶಾಲೆ ಯಾವಾಗ ತೆರೆಯುತ್ತೆ ಎಂದು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ 12 ವರ್ಷದ ಬಾಲಕಿ…!

“ಅಮ್ಮ, ನಾನು ಮತ್ತೆ ಶಾಲೆಗೆ ಹೋಗಬೇಕು. ಯಾವಾಗ ಶಾಲೆಗೆ ಹೋಗಬಹುದು..?” ಎಂದು ದೆಹಲಿಯ 12 ವರ್ಷದ ಮಗಳೊಬ್ಬಳು ಮಾಡಿದ ಪ್ರಶ್ನೆಯೊಂದು ದೆಹಲಿ ಹೈಕೋರ್ಟ್ ಮೂಲಕ ಕೇಂದ್ರ ಹಾಗೂ ದೆಹಲಿ Read more…

ʼಆಕ್ಸಿಜನ್ʼ ಪೂರೈಕೆಗೆ ಅಡ್ಡಿ ಮಾಡಿದವರಿಗೆ ಗಲ್ಲು ಶಿಕ್ಷೆ

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದೆ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆಯಿಂದ 20 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಆಕ್ಸಿಜನ್ Read more…

ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ನಿಷೇಧ, ತಕ್ಷಣದಿಂದಲೇ ಆದೇಶ ಜಾರಿಗೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ಕೈಗಾರಿಕೆಗಳಿಗೆ ಆಮ್ಲಜನಕ ಬಳಕೆ ಸ್ಥಗಿತಗೊಳಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದ್ದು ತಕ್ಷಣದಿಂದ ಆದೇಶ ಜಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೈಗಾರಿಕೆಗಳು ಕಾಯಬಹುದು, ಆದರೆ ರೋಗಿಗಳು ಕಾಯಲು ಸಾಧ್ಯವಿಲ್ಲ. ಮನುಷ್ಯನ Read more…

ವಿಮೆ ಪರಿಹಾರ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು: ಮಾನಸಿಕ ಅನಾರೋಗ್ಯಕ್ಕೂ ಪರಿಹಾರ

ನವದೆಹಲಿ: ಮಾನಸಿಕ ಅನಾರೋಗ್ಯಕ್ಕೆ ಕೂಡ ನ್ಯಾಯಬದ್ಧವಾಗಿ ವಿಮೆ ಪರಿಹಾರ ದೊರಕಿಸಿಕೊಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಮೆ ಕಂಪನಿಗಳು ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಸಂತ್ರಸ್ತರ ದೈಹಿಕ ಮತ್ತು Read more…

ಕಾರಲ್ಲಿ ಒಬ್ಬರೇ ಇದ್ದರು ‘ಮಾಸ್ಕ್’ ಕಂಪಲ್ಸರಿ: ಹೈಕೋರ್ಟ್ ಮಹತ್ವದ ತೀರ್ಪು

ದೆಹಲಿ: ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಸಹ ಮಾಸ್ಕ್​ ಧರಿಸೋದು ಅನಿವಾರ್ಯ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ. ಫೇಸ್​ ಮಾಸ್ಕ್​ ಒಂದು ಸುರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. Read more…

BIG NEWS: ಪತ್ನಿಗೆ ಆರ್ಥಿಕ ನೆರವು ನೀಡುವುದು ಪತಿ ಕರ್ತವ್ಯ, ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಪತ್ನಿಗೆ ಆರ್ಥಿಕ ನೆರವು ನೀಡುವುದು ಪತಿಯ ಕರ್ತವ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾನೂನು ಸಮ್ಮತಿ ಇರುವ ನಿರ್ದಿಷ್ಟ ಪ್ರಕರಣ ಹೊರತಾಗಿ ಪತ್ನಿಯನ್ನು ನೋಡಿಕೊಳ್ಳುವುದು, Read more…

BIG NEWS: 12 ನೇ ತರಗತಿಯವರೆಗೆ RTE ವಿಸ್ತರಣೆ ವಿಳಂಬ, ಕೇಂದ್ರಕ್ಕೆ ನೋಟಿಸ್

ನವದೆಹಲಿ: 2019 ರಲ್ಲಿ ಕೋರ್ಟ್ ಆದೇಶ ನೀಡಿದ್ದರೂ ಶಿಕ್ಷಣ ಹಕ್ಕು ಕಾಯ್ದೆಯನ್ನು(ಆರ್ಟಿಇ) ಕಾಯ್ದೆಯನ್ನು 8 ನೇ ತರಗತಿಯಿಂದ 12 ನೇ ತರಗತಿಯವರೆಗೆ ಏಕೆ ವಿಸ್ತರಿಸಿಲ್ಲ ಎಂದು ದೆಹಲಿ ಹೈಕೋರ್ಟ್ Read more…

ಈ ಕಾರಣಕ್ಕೆ ವಾಟ್ಸಾಪ್​ ಸೇವೆ ನಿಯಮ ವಿರುದ್ಧದ ಅರ್ಜಿ ವಿಚಾರಣೆ ಮಾಡಲ್ಲವೆಂದ ಸುಪ್ರೀಂ ಕೋರ್ಟ್.​..!

ವಾಟ್ಸಾಪ್​ ಮೆಸೆಂಜರ್​ನ ಹೊಸ ಪ್ರೈವೆಸಿ ಪಾಲಿಸಿಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಈ ಹೊಸ ಸೇವಾ ನಿಯಮದ ವಿರುದ್ಧ ಸಿಎಐಟಿ ಸುಪ್ರೀಂ ಕೋರ್ಟ್​ Read more…

ವಾಟ್ಸಾಪ್​​​ ಹೊಸ ಸೇವಾ ನಿಯಮ ಒಪ್ಪಿಗೆ ಇಲ್ಲದಿದ್ದರೆ ಬೇರೆ ಅಪ್ಲಿಕೇಶನ್​ ಬಳಸಿ ಎಂದ ನ್ಯಾಯಾಲಯ

ವಾಟ್ಸಾಪ್​ನ ಹೊಸ ಸೇವಾ ನಿಯಮವನ್ನ ಒಪ್ಪಿಕೊಳ್ಳೋದು ಬಿಡೋದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ವಾಟ್ಸಾಪ್​ ಅನ್ನೋದು ಒಂದು ಖಾಸಗಿ ಅಪ್ಲಿಕೇಶನ್​. ಇದರ ಹೊಸ Read more…

RTI ಅರ್ಜಿ ಮಾಹಿತಿ ಕುರಿತಾಗಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಆರ್.ಟಿ.ಐ. ಅರ್ಜಿದಾರರು ಬಯಸುತ್ತಿರುವ ಮಾಹಿತಿಯ ಉದ್ದೇಶ ಬಹಿರಂಗಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಚಾರಣೆಗಾಗಿ ಇದು ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಆಸಕ್ತಿಯನ್ನು ಬಹಿರಂಗಪಡಿಸುವುದು ಅವರ ಮಾಹಿತಿಯನ್ನು Read more…

ಮಹಿಳೆಯ ಗರ್ಭಪಾತಕ್ಕೆ ವಿಶೇಷ ಅನುಮತಿ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಹೈಕೋರ್ಟ್​ ಸೋಮವಾರ ನಡೆಸಿದ ವಿಚಾರಣೆಯಲ್ಲಿ 28 ವಾರದ ಗರ್ಭಿಣಿಗೆ ಗರ್ಭಪಾತ ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಿದೆ. ಏಮ್ಸ್​ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಪ್ರಕಾರ ಮಹಿಳೆಯರ ಗರ್ಭದಲ್ಲಿರುವ Read more…

ಕೊರೊನಾ ಕಾಲರ್​ ಟ್ಯೂನ್​​ಗೆ​ ಅಮಿತಾಭ್​ ಧ್ವನಿ ಬೇಡ ಎಂದು ದೆಹಲಿ ಹೈಕೋರ್ಟ್​ಗೆ ಮನವಿ

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ರ ಧ್ವನಿಯನ್ನ ಹೊಂದಿರುವ ಕೊರೊನಾ ಕಾಲರ್​ ಟ್ಯೂನ್​ನ್ನ ಕೇಂದ್ರ ಸರ್ಕಾರ ತೆಗೆದು ಹಾಕಬೇಕು ಎಂದು ಕೋರಿ ದೆಹಲಿ ಹೈಕೋರ್ಟ್​ ಪಿಐಎಲ್​ ಸಲ್ಲಿಸಲಾಗಿದೆ. ಪಿಐಎಲ್​ Read more…

ಅನಿಲ್​ ಅಂಬಾನಿ ಕಂಪನಿಗಳ ಬ್ಯಾಂಕ್‌ ಖಾತೆ ಕುರಿತು ನ್ಯಾಯಾಲಯದ ಮಹತ್ವದ ಸೂಚನೆ

ಅನಿಲ್​ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್​, ರಿಲಯನ್ಸ್ ಟೆಲಿಕಾಂ ಹಾಗೂ ರಿಲಯನ್ಸ್ ಇನ್ಫ್ರಾಟೆಲ್​ನ ಬ್ಯಾಂಕ್​ ಖಾತೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾಗೆ ದೆಹಲಿ ಹೈಕೋರ್ಟ್​ ಸೂಚನೆ Read more…

ಇಷ್ಟಪಟ್ಟವರೊಂದಿಗೆ ಎಲ್ಲಾದ್ರೂ ಇರಲು ವಯಸ್ಕ ಮಹಿಳೆ ಸ್ವತಂತ್ರಳು

ನವದೆಹಲಿ: ವಯಸ್ಕ ಮಹಿಳೆ ಎಲ್ಲಿ ಯಾರೊಂದಿಗೆ ಬೇಕಾದರೂ ವಾಸಿಸಬಹುದು. ಮಹಿಳೆ ಬಯಸಿದ್ದಲ್ಲಿ ತಾನು ಇಷ್ಟಪಟ್ಟವರೊಂದಿಗೆ ವಾಸಿಸಲು ಸ್ವತಂತ್ರರಾಗಿರುತ್ತಾಳೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಂತಹ ಯುವತಿಯರಿಗೆ ಪೋಷಕರು ಯಾವುದೇ Read more…

ದೆಹಲಿಯ ಪ್ರತಿ ಮನೆಯನ್ನೂ ತಲುಪಿದೆ ಕೊರೊನಾ ಸೋಂಕು..!

ದೆಹಲಿಯ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ಕೊರೊನಾ ಸೋಂಕಿತರಾಗಿದ್ದಾರೆ. ಹಾಗೂ ದೆಹಲಿಯಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬ ನಿವಾಸಿಗೂ ಸೋಂಕು ತಾಕಿದೆ ಅಂತಾ ದೆಹಲಿ ಹೈಕೋರ್ಟ್ ಹೇಳಿದೆ. ಸೇರೋ ಸರ್ವೇ Read more…

BIG BREAKING: ಮಾಜಿ ಕೇಂದ್ರ ಸಚಿವ ದಿಲೀಪ್ ರಾಯ್ ಗೆ ಬಿಗ್ ರಿಲೀಫ್, ಜೈಲು ಶಿಕ್ಷೆಯಿಂದ ಪಾರು

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯಿಂದ ಕೇಂದ್ರದ ಮಾಜಿ ಸಚಿವ ದಿಲೀಪ್ ರಾಯ್ ಪಾರಾಗಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಿಬಿಐ ವಿಶೇಷ ಕೋರ್ಟ್ ನಿಂದ 3 Read more…

CBSE ವಿದ್ಯಾರ್ಥಿಗಳ ಪ್ರಮಾಣಪತ್ರ ಕುರಿತಂತೆ ಹೈಕೋರ್ಟ್‌ ನಿಂದ ಮಹತ್ವದ ಸೂಚನೆ

ಸಿಬಿಎಸ್​ಇ ವಿಭಾಗದಲ್ಲಿ 10 ಹಾಗೂ 12ನೇ ತರಗತಿಗಳಲ್ಲಿ ವ್ಯಾಸಂಗ ಮಾಡೋ ವಿದ್ಯಾರ್ಥಿಗಳ ಮಾರ್ಕ್ಸ್ ಶೀಟ್​ಗಳಲ್ಲಿ ಹೆಸರು, ಜಾತಿ, ವಿಳಾಸಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಿ ಅಂತಾ ಸೆಂಟ್ರಲ್​ ಬೋರ್ಡ್​​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...