alex Certify ದೆಹಲಿ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಿತ್ ಶಾ ನಕಲಿ ವಿಡಿಯೋ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಕಾಂಗ್ರೆಸ್ ನಾಯಕ ಅರುಣ್ ರೆಡ್ಡಿ ಅರೆಸ್ಟ್

ನವದೆಹಲಿ: ಅಮಿತ್ ಶಾ ಅವರ ನಕಲಿ ವಿಡಿಯೋ ಪ್ರಕರಣದಲ್ಲಿ ಎಕ್ಸ್‌ ನಲ್ಲಿ ‘ಸ್ಪಿರಿಟ್ ಆಫ್ ಕಾಂಗ್ರೆಸ್’ ನಡೆಸುತ್ತಿರುವ ತೆಲಂಗಾಣದ ಅರುಣ್ ರೆಡ್ಡಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸಚಿವ Read more…

BREAKING: 3 ಲಕ್ಷ ರೂ. ಬಹುಮಾನ ಘೋಷಿತ ಮೋಸ್ಟ್ ವಾಂಟೆಡ್ ಐಸಿಸ್ ಉಗ್ರ ಅರೆಸ್ಟ್

ನವದೆಹಲಿ: ದೆಹಲಿ ಪೊಲೀಸರು ಭಾರೀ ಶೋಧ ಕಾರ್ಯಾಚರಣೆಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಗೆ(NIA) ಬೇಕಾಗಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್(IS) ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಶಹನವಾಜ್ ಎಂದು ಗುರುತಿಸಲಾಗಿರುವ ಶಂಕಿತನನ್ನು ದೆಹಲಿ Read more…

ಏರ್ ಇಂಡಿಯಾ ವಿಮಾನ ಹೈಜಾಕ್ ಬೆದರಿಕೆ ಕರೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಜುಲೈ 13 ರಂದು ಪುಣೆಯಲ್ಲಿರುವ ಏರ್ ಇಂಡಿಯಾ ಕಾಲ್ ಸೆಂಟರ್‌ಗೆ ಕರೆ ಮಾಡಿ ದೆಹಲಿ-ಟೆಲ್ ಅವೀವ್ ವಿಮಾನವನ್ನು ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ Read more…

ಲೈಂಗಿಕ ಕಿರುಕುಳ ಪ್ರಕರಣದಲ್ಲಿ WFI ಮುಖ್ಯಸ್ಥರ ವಿರುದ್ಧ ದೆಹಲಿ ಪೊಲೀಸರ ಚಾರ್ಜ್‌ಶೀಟ್

ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಕುಸ್ತಿಪಟುಗಳ ಸಮಸ್ಯೆಯ ಪ್ರಮುಖ ಬೆಳವಣಿಗೆಯೊಂದರಲ್ಲಿ ಆಪಾದಿತ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತದ ರೆಸ್ಲಿಂಗ್ Read more…

Viral Video | ರಸ್ತೆಯಲ್ಲಿ ಸ್ಟಂಟ್ ಮಾಡುವ ಮುನ್ನ ಇಲ್ನೋಡಿ; ದೆಹಲಿ ಪೊಲೀಸರು ಹಂಚಿಕೊಂಡಿರುವ ಸಖತ್ ವಿಡಿಯೋ

ಹಾಸ್ಯದ ಮೂಲಕ ದೆಹಲಿ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವ್ಯಕ್ತಿಯೊಬ್ಬ ಸೈಕಲ್ ಸವಾರಿ ಮಾಡುತ್ತಾ ಸ್ಟಂಟ್ Read more…

‘ಲೈಂಗಿಕ ದೌರ್ಜನ್ಯ’ ಹೇಳಿಕೆ: ದೆಹಲಿ ಪೊಲೀಸರಿಗೆ 4 ಪುಟಗಳ ಉತ್ತರ ಕಳುಹಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ವೇಳೆ ಶ್ರೀನಗರದಲ್ಲಿ ಲೈಂಗಿಕ ದೌರ್ಜನ್ಯದ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ. Read more…

ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ: ರಾಹುಲ್ ಗಾಂಧಿಗೆ ನೋಟಿಸ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ, ಶ್ರೀನಗರದಲ್ಲಿ ಮಹಿಳೆಯರ ಮೇಲೆ ಇನ್ನೂ ಲೈಂಗಿಕ Read more…

SHOCKING: ಬಹಿರಂಗವಾಯ್ತು ಶ್ರದ್ಧಾ ಬರ್ಬರ ಹತ್ಯೆಯ ಮತ್ತಷ್ಟು ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ದೆಹಲಿ ಪೊಲೀಸರು 28 ವರ್ಷದ ಶ್ರದ್ಧಾ ವಾಕರ್ ಭೀಕರ ಹತ್ಯೆಗೆ ಸಂಬಂಧಿಸಿದ ಹೊಸ ವಿವರಗಳನ್ನು ಪ್ರತಿದಿನ ಬಹಿರಂಗಪಡಿಸುತ್ತಿದ್ದಾರೆ. ಶ್ರದ್ಧಾ ದೇಹವನ್ನು ಮೃದುಗೊಳಿಸಲು ಅಫ್ತಾಬ್ ಬಿಸಿ ನೀರು ಬಳಸಿದ್ದಾನೆ Read more…

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ದೆಹಲಿ ಪೊಲೀಸರು: ಹಿಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್

ಮೊಹಾಲಿ ಆರ್‌.ಪಿ.ಜಿ. ದಾಳಿಕೋರರ ಹಿಟ್‌ ಲಿಸ್ಟ್‌ ನಲ್ಲಿ ನಟ ಸಲ್ಮಾನ್ ಖಾನ್ ಇದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮೊಹಾಲಿಯಲ್ಲಿ ಗುಪ್ತಚರ ಘಟಕದ Read more…

ಸಂಚಾರಿ ನಿಯಮ ಉಲ್ಲಂಘಿಸಿದ ಈ ರಾಜ್ಯದ ಪೊಲೀಸರಿಗೆ ವಿಧಿಸಲಾಗುತ್ತೆ ದುಪ್ಪಟ್ಟು ದಂಡ….!

ದೆಹಲಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್​ ಸಿಬ್ಬಂದಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ದೆಹಲಿ ಪೊಲೀಸ್​ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ. ಮಾರ್ಚ್​ 2ರಂದು ಹೊರಡಿಸಲಾದ ಆದೇಶದಲ್ಲಿ ಹೆಚ್ಚುವರಿ Read more…

ಮಾನವ ಕಳ್ಳಸಾಗಣಿಕೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು: ಇಬ್ಬರು ಸಂತ್ರಸ್ತೆಯರ ರಕ್ಷಣೆ

ಮಾನವ ಕಳ್ಳಸಾಗಣಿಕೆ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಯಲ್ಲಿ ಗುಜರಾತ್​ನಿಂದ ಅಪಹರಣಕ್ಕೊಳಗಾದ ಓರ್ವ ಯುವತಿ ಹಾಗೂ ಬಾಲಕಿಯನ್ನು ರಕ್ಷಣೆ ಮಾಡಿರುವ ಪೊಲೀಸರು ಬಾಲಕಿಯರನ್ನು ಅಹಮದಾಬಾದ್​ Read more…

ತಿಹಾರ್ ಜೈಲಲ್ಲಿ ವಿಲಕ್ಷಣ ಪ್ರಸಂಗ: ಭಯದಿಂದ ಮೊಬೈಲ್ ಫೋನ್ ನುಂಗಿದ ಕೈದಿ…!

ಜೈಲಾಧಿಕಾರಿಗಳ ಕೈಯಲ್ಲಿ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೈದಿಯೊಬ್ಬ ಮೊಬೈಲ್​ನ್ನೇ ನುಂಗಿದ ವಿಲಕ್ಷಣ ಘಟನೆಯೊಂದು ದೆಹಲಿಯ ತಿಹಾರ್ ಜೈಲಿನಲ್ಲಿ ವರದಿಯಾಗಿದೆ. ಜೈಲಾಧಿಕಾರಿಗಳಿಗೆ ತನ್ನ ಬಳಿ ಮೊಬೈಲ್​ ಇದೆ ಎಂದು ತಿಳಿದರೆ Read more…

ಕೇವಲ 8 ನಿಮಿಷದ ಕಾರ್ಯಾಚರಣೆ ಮೂಲಕ ಮಹಿಳೆಯ ಜೀವ ಕಾಪಾಡಿದ ಖಾಕಿ ಪಡೆ..!

ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದ 25 ವರ್ಷದ ಮಹಿಳೆಯನ್ನು ಅತ್ಯಂತ ತ್ವರಿತ ಕಾರ್ಯಾಚರಣೆಯ ಮೂಲಕ ದೆಹಲಿ ಪೊಲೀಸರು ಪತ್ತೆ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. Read more…

ಸಾಕು ಶ್ವಾನದ ಸಾವಿಗೆ ಕಾರಣರಾದ್ರಾ ಪೊಲೀಸರು..? ಖಾಕಿ ವಿರುದ್ಧ ವಿಚಿತ್ರ ಆರೋಪ ಹೊರಿಸಿದ ಕುಟುಂಬ..!

ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಳ್ಳತನದ ಆರೋಪವನ್ನು ಹೊತ್ತಿದ್ದ ಕುಟುಂಬ ಸದಸ್ಯರು ಪೊಲೀಸರ ನಿರ್ಲಕ್ಷ್ಯದಿಂದಾಗಿ ತಮ್ಮ ಸಾಕು ನಾಯಿ ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪುಷ್ಠಿ ನೀಡುವಂತಹ ವಿಡಿಯೋವನ್ನೂ Read more…

ದೆಹಲಿಯ ತೀಸ್​ ಹಜಾರಿ ಕೋರ್ಟ್ ಕೊಠಡಿಯಲ್ಲಿ ಮೃತದೇಹ ಪತ್ತೆ…..!

ದೆಹಲಿ ಬಾರ್​​ ಅಸೋಸಿಯೇಷನ್​ ಸಿಬ್ಬಂದಿಯ ಮೃತದೇಹ ತೀಸ್​ ಹಜಾರಿ ನ್ಯಾಯಾಲಯದ ಕೊಠಡಿಯೊಳಗೆ ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ವ್ಯಕ್ತಿಯು ದೆಹಲಿ ಬಾರ್​ ಅಸೋಸಿಯೇಷನ್​​ನ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…!

ದೆಹಲಿ ಪೊಲೀಸರು 1861ರಲ್ಲಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿ(ಎಫ್​ಐಆರ್​​) ಪ್ರತಿಯೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಇದು ದೆಹಲಿ ಪೊಲೀಸರಿಂದ ಮೊದಲ ಬಾರಿಗೆ ಸಲ್ಲಿಕೆಯಾದ ಎಫ್​ಐಆರ್​ Read more…

ಮಾಡಬಾರದ ಕೆಲಸ ಮಾಡಿದ ದಕ್ಷಿಣ ಭಾರತದ ಖ್ಯಾತ ನಟಿ ಅರೆಸ್ಟ್: ದೆಹಲಿ ಪೊಲೀಸರಿಂದ ಸುಲಿಗೆ ಪ್ರಕರಣದಲ್ಲಿ ಲೀನಾ ಪೌಲ್ ಬಂಧನ

ನವದೆಹಲಿ: ‘ಮದ್ರಾಸ್ ಕೆಫೆ’ ಚಿತ್ರ ಖ್ಯಾತಿಯ ಮಲಯಾಳಂ ನಟಿಯನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ಇತ್ತೀಚೆಗೆ ಬಂಧಿಸಿದೆ. ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸುಲಿಗೆ ಪ್ರಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. Read more…

ಪೊಲೀಸ್​​ ಪಿಕೆಟ್​ನಲ್ಲಿ ಕಾರು ನುಗ್ಗಿಸಿದ ಪರಿಣಾಮ ಕಾನ್ಸ್​ಟೇಬಲ್​ ಸಾವು..!

42 ವರ್ಷದ ವ್ಯಕ್ತಿಯೊಬ್ಬ ತನ್ನ ಕಾರನ್ನ ಸೀದಾ ಪೊಲೀಸ್​ ಪಿಕೆಟ್​ನೊಳಕ್ಕೆ ನುಗ್ಗಿಸಿದ ಪರಿಣಾಮ ಪೊಲೀಸ್​ ಪೇದೆ ಸಾವನ್ನಪ್ಪಿದ ಘಟನೆ ದೆಹಲಿಯ ವಸಂತ ವಿಹಾರ ಏರಿಯಾದಲ್ಲಿ ನಡೆದಿದೆ. ಇಂದು ಮುಂಜಾನೆ Read more…

ದೀಪ್​ ಸಿಧು ಸುಳಿವು ನೀಡಿದವರಿಗೆ ಸಿಗಲಿದೆ 1 ಲಕ್ಷ ನಗದು

ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಸಂಬಂಧ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಪಂಜಾಬಿ ನಟ, ಸಾಮಾಜಿಕ ಕಾರ್ಯಕರ್ತ ದೀಪ್​ ಸಿಧು ಹಾಗೂ ಇತರರ Read more…

ನಕಲಿ ಖಾತೆ ಮೂಲಕ ಸುಳ್ಳು ವದಂತಿ ಹಬ್ಬಿಸಿದವರು ಅರೆಸ್ಟ್

ರೈತರ ಪ್ರತಿಭಟನೆ ಹಾಗೂ ಕೃಷಿ ಮಸೂದೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸುಳ್ಳು ಸುದ್ದಿಯನ್ನ ಬಿತ್ತರಿಸುತ್ತಿದ್ದ ರಾಜಸ್ಥಾನದ ಚುರು ಜಿಲ್ಲೆಯ ಓಂ ಪ್ರಕಾಶ್​ ಧೇತರ್ವಾಲ್​ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. Read more…

ದೆಹಲಿಯಲ್ಲಿ 200 ಮಂದಿ ಪೊಲೀಸರಿಂದ ಸಾಮೂಹಿಕ ರಾಜೀನಾಮೆ….? ಇಲ್ಲಿದೆ ಸುದ್ಧಿ ಹಿಂದಿನ ಅಸಲಿ ಸತ್ಯ

ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಬಳಿಕ ಅಲ್ಲಿನ ಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ರ್ಯಾಲಿ  ನಡೆಸಲು Read more…

ಬೆಚ್ಚಿಬೀಳಿಸುವಂತಿದೆ ನವದೆಹಲಿಯ ಈ ಸ್ಟೋರಿ

ದೆಹಲಿಯ ಎಲ್​ಎನ್​ಜೆಪಿ ಆಸ್ಪತ್ರೆಯಲ್ಲಿ ನಕಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಶ್ವಜಿತ್ ಎಂಬ ವೈದ್ಯ ಈ ವ್ಯಕ್ತಿಯನ್ನ ತನ್ನ ಪರ ಕೆಲಸ ಮಾಡಲು ನೇಮಿಸಿಕೊಂಡಿದ್ದ ಎನ್ನಲಾಗಿದೆ. Read more…

60 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಮಗು ಜನನ

16 ವರ್ಷದ ಸಂತ್ರಸ್ತೆಯೊಬ್ಬಳು ಮನೆಯ ಟೆರೆಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಗುವನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ Read more…

BIG NEWS: 27 ಸಾವಿರ ಮಂದಿ ನಿರುದ್ಯೋಗಿಗಳಿಗೆ ವಂಚನೆ – ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಮಾಡಿದ್ದ ವಂಚಕರು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಸರಿನಲ್ಲಿ ನಕಲಿ ವೆಬ್​ಸೈಟ್​​ ರಚಿಸುವ ಮೂಲಕ 27000 ಸಾವಿರಕ್ಕೂ ಅಧಿಕ ಉದ್ಯೋಗಾಂಕ್ಷಿಗಳನ್ನ ವಂಚಿಸಿರೋದನ್ನ ದೆಹಲಿ ಪೊಲೀಸ್​ ಸೈಬರ್​ ಸೆಲ್​ ಪತ್ತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...