alex Certify ದುಷ್ಪರಿಣಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ಚಹಾ ಕುಡಿದ ತಕ್ಷಣ ನೀರು ಕುಡಿಯಬೇಡಿ…..! ಅದರಿಂದಾಗುತ್ತೆ ಸಾಕಷ್ಟು ಸಮಸ್ಯೆ…..!  

ಚಳಿಗಾಲದಲ್ಲಿ ಎಲ್ಲರ ನೆಚ್ಚಿನ ಪಾನೀಯವೆಂದರೆ ಚಹಾ. ಟೀ ಪ್ರಿಯರಲ್ಲಿ ವರ್ಷವಿಡೀ ಚಹಾದ ಕ್ರೇಜ್ ಇರುತ್ತದೆ. ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳ್ತಾರೆ. ಚಹಾ ಸೇವನೆಯಿಂದ Read more…

ಬಾದಾಮಿ ತಿಂದರೆ ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತಾ……? ಇಲ್ಲಿದೆ ತಜ್ಞರೇ ಬಹಿರಂಗಪಡಿಸಿರುವ ಸತ್ಯ…..!

ಬಾದಾಮಿ ಅತ್ಯಂತ ಜನಪ್ರಿಯ ಡ್ರೈಫ್ರೂಟ್‌ಗಳಲ್ಲೊಂದು. ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಬಾದಾಮಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಬಾದಾಮಿ ತಿನ್ನುವುದರಿಂದ ಕಿಡ್ನಿಯಲ್ಲಿ Read more…

ಆಪಲ್ ಸೈಡರ್ ವಿನೆಗರ್ ಅನ್ನು ಹೀಗೆ ಕುಡಿಯುವುದು ಅಪಾಯಕಾರಿ…!

ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಪಲ್ ಸೈಡರ್ ವಿನೆಗರ್ ಅನ್ನು ಅಡುಗೆಮನೆಯಲ್ಲಿ ಇಡುತ್ತಾರೆ. ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಪಲ್ ಸೈಡರ್ ವಿನೆಗರ್‌ನಿಂದ ಅನೇಕ ರೋಗಗಳ Read more…

ಸೊಳ್ಳೆ ಓಡಿಸಲು ಕಾಯಿಲ್‌ ಹಚ್ತೀರಾ ? ಎಚ್ಚರ…….! ನಿಮ್ಮನ್ನು ಅಪಾಯಕ್ಕೆ ದೂಡಬಹುದು ಈ ಕೆಲಸ

ಬೇಸಿಗೆ, ಚಳಿಗಾಲ, ಮಳೆಗಾಲ ಎನ್ನದೇ ಸದಾಕಾಲ ಸೊಳ್ಳೆಗಳ ಕಾಟ ಇದ್ದೇ ಇರುತ್ತದೆ. ಮನೆಯಿಂದ ಸೊಳ್ಳೆಗಳನ್ನು ಓಡಿಸುವುದು ಸುಲಭದ ಕೆಲಸವಲ್ಲ. ಅನೇಕರು ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ಗಳನ್ನು ಬಳಸುತ್ತಾರೆ. ಈ ಸೊಳ್ಳೆ Read more…

ತುಪ್ಪದಿಂದ್ಲೂ ಇದೆ ಆರೋಗ್ಯದ ಮೇಲೆ ದುಷ್ಪರಿಣಾಮ; ನಿಮಗಿದು ತಿಳಿದಿರಲಿ

ಯಾವ ಆಹಾರ ಪದಾರ್ಥವೇ ಆದ್ರೂ ಅದನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡದೇ ಇದ್ರೆ ಆರೋಗ್ಯಕ್ಕೆ ಅಪಾಯ ಗ್ಯಾರಂಟಿ. ತುಪ್ಪ ಕೂಡ ಇವುಗಳಲ್ಲೊಂದು. ತುಪ್ಪ ಎಲ್ಲರ ದೇಹಕ್ಕೂ ಹೊಂದಿಕೆಯಾಗುವುದಿಲ್ಲ. ಅನೇಕರಿಗೆ Read more…

ರಾತ್ರಿ ಮೊಸರು ಸೇವನೆ ಮಾಡುವ ಅಭ್ಯಾಸವಿದೆಯೇ……? ಅದರಿಂದಾಗಬಹುದು ಗಂಭೀರ ಸಮಸ್ಯೆ….!

ಮೊಸರು ಬಹುತೇಕ ಎಲ್ಲಾ ಭಾರತೀಯರ ಆಹಾರದ ಪ್ರಮುಖ ಭಾಗವಾಗಿದೆ. ಪ್ರೋಬಯಾಟಿಕ್ಸ್, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಮೊಸರಿನಲ್ಲಿವೆ. ಹಾಗಾಗಿ ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ರಾತ್ರಿ ಮೊಸರು ಸೇವನೆ Read more…

ಬೆಳಗಿನ ಉಪಹಾರವನ್ನು ತಡವಾಗಿ ಮಾಡಬೇಡಿ; ನಿಮಗೆ ಗೊತ್ತಿರಲಿ ಈ ಗೋಲ್ಡನ್‌ ರೂಲ್‌

ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ. ಇದು ನಮಗೆ ಇಡೀ ದಿನ ಶಕ್ತಿಯನ್ನು ನೀಡುತ್ತದೆ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಶೇ.90ರಷ್ಟು ಜನರು ಸರಿಯಾದ Read more…

ಕೋಲ್ಡ್‌ ಡ್ರಿಂಕ್‌ ಕುಡಿದರೆ ಈ 4 ಕಾಯಿಲೆ ಕಟ್ಟಿಟ್ಟ ಬುತ್ತಿ……!

ಬೇಸಿಗೆಯಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚು. ಇವುಗಳ ಜೊತೆಗೆ ಪ್ಯಾಕ್ ಮಾಡಿದ ಜ್ಯೂಸ್, ಸುವಾಸನೆ ಭರಿತ ತಣ್ಣನೆಯ ಹಾಲು ಇವನ್ನೆಲ್ಲ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ.  ಈ ತಂಪು ಪಾನೀಯಗಳು Read more…

ಮಧುಮೇಹದ ಭಯದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದರೆ ಏನಾಗುತ್ತೆ ಗೊತ್ತಾ ? ಇದರಿಂದಲೂ ಆಗುತ್ತೆ ಅಡ್ಡ ಪರಿಣಾಮ….!

ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು, ಸಿಹಿ ಪದಾರ್ಥಗಳನ್ನು ತಿನ್ನುವಂತಿಲ್ಲ. ಮಧುಮೇಹ ಬಗ್ಗೆ ಭಯಪಟ್ಟುಕೊಂಡು ಜನರು Read more…

‘ಗ್ಲೂಟನ್ ಫ್ರೀ’ ಡಯಟ್‌ ಮಾಡುವ ಮುನ್ನ ಅದರ ಅನುಕೂಲ ಮತ್ತು ಅನಾನುಕೂಲ ನಿಮಗೆ ತಿಳಿದಿರಲಿ

ಗ್ಲೂಟನ್‌ ಫ್ರೀ ಡಯಟ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಗ್ಲೂಟನ್‌ ಎಂದರೆ ಏನು? ಗ್ಲುಟನ್ ಮುಕ್ತ ಆಹಾರವು ಯಾರಿಗೆ ಪ್ರಯೋಜನಕಾರಿ? ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಡಯಟ್‌ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ ಹಣ್ಣಿನ ಜ್ಯೂಸ್; ಆರೋಗ್ಯದ ಮೇಲಾಗುತ್ತೆ ಕೆಟ್ಟ ಪರಿಣಾಮ….!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸವನ್ನು ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಜ್ಯೂಸ್‌ ಬದಲು ತಾಜಾ ಹಣ್ಣುಗಳನ್ನು ತಿನ್ನುವುದು ಉತ್ತಮ. ಇದು ಫೈಬರ್ ಅನ್ನು ಹೊಂದಿರುತ್ತದೆ, ಸಕ್ಕರೆಯ ಪರಿಣಾಮವನ್ನು Read more…

ಯೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನೇ ಕಸಿದುಕೊಳ್ಳುತ್ತದೆ ಆಲ್ಕೋಹಾಲ್‌ ಸೇವನೆ; ಮೆದುಳಿನ ಮೇಲಾಗುತ್ತೆ ಇಷ್ಟೆಲ್ಲಾ ದುಷ್ಪರಿಣಾಮ….!

ಆಲ್ಕೋಹಾಲ್ ಸೇವನೆ ನಮ್ಮ ದೇಹಕ್ಕೆ ಯಾವ ರೀತಿ ಹಾನಿ ಉಂಟುಮಾಡುತ್ತದೆ ಅನ್ನೋದು ಎಲ್ಲರಿಗೂ ತಿಳಿದಿದೆ. ದೇಹದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ Read more…

ಗಾಳಿ ವಿಷಕಾರಿ ಎಂಬುದನ್ನು ಅಳೆಯುವುದು ಹೇಗೆ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಅನೇಕ ಬಾರಿ ವಾಯುಮಾಲಿನ್ಯದ ಬಗ್ಗೆ ಕೇಳಿದರೂ ನಾವು ಅದನ್ನು  ನಿರ್ಲಕ್ಷಿಸುತ್ತೇವೆ. ಈ ಬಗ್ಗೆ ಗಮನ ಹರಿಸುವುದಿಲ್ಲ. ಕಲುಷಿತ ಗಾಳಿಯಿಂದ ಮಾನವ Read more…

ಕಾಂಪ್ಯಾಕ್ಟ್ ಪೌಡರ್ ಅನ್ನು ಪ್ರತಿದಿನ ಬಳಸುತ್ತೀರಾ‌ ? ಈ ಶಾಕಿಂಗ್‌ ಸತ್ಯ ನಿಮಗೆ ತಿಳಿದಿರಲಿ…!

ಕಾಂಪ್ಯಾಕ್ಟ್ ಪೌಡರ್ ಮತ್ತು ಟಾಲ್ಕಂ ಪೌಡರ್‌ನಂತಹ ಸೌಂದರ್ಯವರ್ಧಕ ಉತ್ಪನ್ನಗಳು ಚರ್ಮಕ್ಕೆ ತುಂಬಾ ಹಾನಿಕಾರಕ. ಈ ಪೌಡರ್‌ಗಳು ನಮ್ಮ ಅಂದವನ್ನು ಹೆಚ್ಚಿಸುತ್ತವೆ, ಆದರೆ ಚರ್ಮಕ್ಕೆ ಹಾನಿ ಮಾಡುತ್ತವೆ. ಚರ್ಮದ ರಂಧ್ರಗಳೊಳಗೆ Read more…

ಯಾವಾಗಲೂ ‘ನೇಲ್‌ ಪಾಲಿಶ್‌’ ಹಚ್ಚುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ; ಆರೋಗ್ಯದ ಮೇಲಾಗುತ್ತೆ ದುಷ್ಪಪರಿಣಾಮ…!

ಮಹಿಳೆಯರಲ್ಲಿ ನೇಲ್‌ ಪಾಲಿಶ್‌ ಕ್ರೇಝ್‌ ಹೆಚ್ಚು. ಕೈಗಳು ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ಹಸ್ತಾಲಂಕಾರ ಮಾಡಿಕೊಳ್ತಾರೆ. ಸದಾಕಾಲ ನೇಲ್ ಪಾಲಿಶ್‌ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಂಡಿರ್ತಾರೆ. ವಾರಕ್ಕೆರಡು ಬಾರಿಯಾದರೂ ಬೇರೆ ಬೇರೆ Read more…

ಈ 8 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ನಿಮ್ಮ ಮೊಬೈಲನ್ನು ಬಳಸಬೇಡಿ….!

ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ Read more…

ಚಳಿಗಾಲದಲ್ಲಿ ಹೆಚ್ಹೆಚ್ಚು ಚಹಾ ಹೀರಬೇಡಿ, ರೋಗಗಳು ದೇಹವನ್ನು ಆಕ್ರಮಿಸುತ್ತವೆ…!

ಚಳಿಗಾಲದಲ್ಲಿ ಬಿಸಿ ಬಿಸಿ ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಅನೇಕ ಜನರು ಚಹಾವನ್ನು ತುಂಬಾ ಇಷ್ಟಪಡುತ್ತಾರೆ. ಬೆಳಗ್ಗೆ, ಸಂಜೆ, ಮಧ್ಯಾಹ್ನ ಹೀಗೆ ಯಾವಾಗ ಬೇಕಾದರೂ ಚಹಾ Read more…

ʼತೂಕʼ ಇಳಿಸಿಕೊಳ್ಳುವ ಭರದಲ್ಲಿ ಮಾಡಬೇಡಿ ಈ ತಪ್ಪು…..!

ನಿಂಬೆಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳು ನಮಗೆಲ್ಲಾ ತಿಳಿದಿದೆ. ನಿಂಬೆಯಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ. ಅನೇಕರು ಪ್ರತಿದಿನ ಬೆಳಗ್ಗೆ ಬಿಸಿನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಕುಂಭಕರ್ಣನಂತೆ ಅತಿ ನಿದ್ದೆ ಮಾಡುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿ….!

ಉತ್ತಮ ಆರೋಗ್ಯಕ್ಕೆ ವಿಶ್ರಾಂತಿ ಬಹಳ ಮುಖ್ಯ. ಅದಕ್ಕಾಗಿಯೇ ಆರೋಗ್ಯವಂತ ವಯಸ್ಕರಿಗೆ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿದ್ದೆ Read more…

ಗರ್ಭಿಣಿಯರು ʼಕೆಫೀನ್‌ʼ ಸೇವಿಸುವುದು ಎಷ್ಟು ಸುರಕ್ಷಿತ ? ಇಲ್ಲಿದೆ ವೈದ್ಯರು ನೀಡಿರುವ ಸಲಹೆ

ಗರ್ಭಾವಸ್ಥೆಯು ಮಹಿಳೆಯರ ಪಾಲಿಗೆ ಒಂದು ಸೂಕ್ಷ್ಮ ಅವಧಿಯಾಗಿದೆ. ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಗರ್ಭಾವಸ್ಥೆಯಲ್ಲಿ ಕೆಫೀನ್ ತೆಗೆದುಕೊಳ್ಳುವುದು ಸರಿಯೋ ತಪ್ಪೋ Read more…

ಎಚ್ಚರ: ಫಿಶ್‌ ಸ್ಪಾದಿಂದ ಬರಬಹುದು ಏಡ್ಸ್‌ನಂತಹ ಭಯಾನಕ ಕಾಯಿಲೆ…!

ಸುಂದರವಾಗಿ ಕಾಣಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಬ್ಯೂಟಿ ಟ್ರೀಟ್ಮೆಂಟ್‌ಗಳನ್ನೂ ಪಡೆಯುತ್ತಾರೆ. ಅವುಗಳಲ್ಲಿ ಒಂದಾದ ಫಿಶ್‌ ಸ್ಪಾ ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಲ್ಲಿದೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಫಿಶ್ Read more…

ಆರೋಗ್ಯಕರ ʼಮೂಲಂಗಿʼ ಸೇವನೆಯಿಂದಲೂ ಆಗಬಹುದು ದುಷ್ಪರಿಣಾಮ….!

ಮೂಲಂಗಿ ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತ ತರಕಾರಿ.  ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಇದರಲ್ಲಿವೆ. ಮೂಲಂಗಿ ಸೇವನೆಯಿಂದ  ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯನ್ನು ಇದು Read more…

ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ……? ಹಾಗಾದ್ರೆ ಈ ಸಮಸ್ಯೆ ಎದುರಿಸಲು ಸಿದ್ಧರಾಗಿ….!

ಮಸಾಲೆಗಳು ಭಾರತೀಯರ ಆಹಾರದ ಪ್ರಮುಖ ಭಾಗ. ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಅಡುಗೆಗೆ ಇರಲೇಬೇಕು. ಸಾಮಾನ್ಯವಾಗಿ ಬಹುತೇಕ ಎಲ್ಲಾ ರೆಸಿಪಿಗಳಿಗೂ ಮೆಣಸಿನಕಾಯಿಯ ಒಗ್ಗರಣೆ ಕೊಡುತ್ತೇವೆ. ಅಡುಗೆಗೆ ಕೆಂಪು Read more…

ಇಸಬ್ಗೋಲ್‌ ಅತಿಯಾಗಿ ಸೇವಿಸ್ತೀರಾ……? ಇದರಿಂದ ಆಗುತ್ತೆ ದುಷ್ಪರಿಣಾಮ

ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಒಂದಿಲ್ಲೊಂದು ಬಾರಿ ಪ್ರತಿಯೊಬ್ಬರಿಗೂ ಈ ಸಮಸ್ಯೆ ಬಂದೇ ಬರುತ್ತದೆ. ಮಲಬದ್ಧತೆ ಹೋಗಲಾಡಿಸಲು ಜನರು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಅಲೋಪತಿ Read more…

ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತಿಯಾಗಿ ಶುಂಠಿ ತಿನ್ನಬೇಡಿ, ಇದರಿಂದಲೂ ಇದೆ ಸಾಕಷ್ಟು ಅನಾನುಕೂಲತೆ…!

ಶುಂಠಿಯು ನಮ್ಮ ಪ್ರತಿದಿನದ ಅಡುಗೆಗೆ ಬೇಕಾಗುವ ಅಗತ್ಯ ಮಸಾಲೆಗಳಲ್ಲೊಂದು. ಆಹಾರದ ರುಚಿ ಮತ್ತು ಆರೋಗ್ಯ ಎರಡಕ್ಕೂ ಶುಂಠಿ ಅತ್ಯಗತ್ಯ. ಶುಂಠಿ ಆಯುರ್ವೇದ ಔಷಧಿಗಿಂತ ಕಡಿಮೆಯಿಲ್ಲ.  ಅನೇಕ ರೀತಿಯ ಕಾಯಿಲೆಗಳಿಗೆ Read more…

ಹೊರಗೆ ಮಾತ್ರವಲ್ಲ ಮನೆಯೊಳಗೂ ಇರುತ್ತೆ ವಿಪರೀತ ವಾಯುಮಾಲಿನ್ಯ; ಅದನ್ನು ನಿವಾರಿಸುವುದೇಗೆ ಗೊತ್ತಾ….?

ವಾಯು ಮಾಲಿನ್ಯದ ಪ್ರಮಾಣ ನಗರಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಮುಂಜಾಗ್ರತೆ ವಹಿಸುವುದು ಅವಶ್ಯಕ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿಯೆಂದರೆ Read more…

ಶಿಕ್ಷಣ ಇಲಾಖೆಯಿಂದ ಮಹತ್ವದ ಕಾರ್ಯ: ಶಾಲೆಗಳಲ್ಲಿ ಮೊಬೈಲ್ ದುಷ್ಪರಿಣಾಮ ಬಗ್ಗೆ ಜಾಗೃತಿ ಅಭಿಯಾನ

ಬೆಂಗಳೂರು: ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಶಾಲೆಗಳಲ್ಲಿ ಮೊಬೈಲ್ ಜಾಗೃತಿ ಅಭಿಯಾನ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಮಕ್ಕಳು ಮತ್ತು ಪೋಷಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ Read more…

ರುಚಿಗಾಗಿ ಹಸಿ ಮೆಣಸಿನಕಾಯಿಯನ್ನು ಅತಿಯಾಗಿ ತಿನ್ನಬೇಡಿ, ಈ ಮಸಾಲೆಯಿಂದಾಗಬಹುದು ಅನಾಹುತ…..!

ಮಸಾಲೆಗಳು ನಾವು ಸೇವಿಸುವ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಹಸಿ ಮೆಣಸಿನಕಾಯಿ ಕೂಡ ಇವುಗಳಲ್ಲೊಂದು. ಆದರೆ ಹಸಿ  ಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸುವುದು ಸರಿಯಲ್ಲ. ಇದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಸಿರು Read more…

ಎಚ್ಚರ: ಜೀರ್ಣಕಾರಿ ಮಾತ್ರೆಗಳ ಅತಿಯಾದ ಸೇವನೆಯಿಂದ ಆಗಬಹುದು ಇಂಥಾ ಅನಾಹುತ

ಸಾಮಾನ್ಯವಾಗಿ ಎಲ್ಲರಿಗೂ ತರಹೇವಾರಿ ಊಟ, ಉಪಹಾರಗಳೆಂದರೆ ಬಹಳ ಇಷ್ಟ. ವಿಶೇಷವಾಗಿ ಮದುವೆಗಳು ಮತ್ತು ಪಾರ್ಟಿಗಳಲ್ಲಿ ಎಲ್ಲರೂ ಚೆನ್ನಾಗಿ ತಿನ್ನುತ್ತಾರೆ. ತಿಂದಿದ್ದೆಲ್ಲ ಜೀರ್ಣವಾಗಲೆಂದು ಜೀರ್ಣಕಾರಿ ಮಾತ್ರೆಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ತಾರೆ. Read more…

ಈ ʼಆರೋಗ್ಯʼ ಸಮಸ್ಯೆಗೆ ಕಾರಣವಾಗುತ್ತೆ ಜೇನುತುಪ್ಪದ ಅತಿಯಾದ ಸೇವನೆ…!

ಜೇನುತುಪ್ಪ ಸರ್ವವ್ಯಾಧಿಗಳಿಗೂ ಔಷಧವಿದ್ದಂತೆ. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಜೇನುತುಪ್ಪ ದೇಹದ ಅನೇಕ ರೋಗಗಳನ್ನು ಗುಣಪಡಿಸಲು ಬಹಳ ಸಹಾಯಕವಾಗಿದೆ. ಇದು ಎಂಟಿಒಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಅಪಾಯಕಾರಿ ಸೋಂಕುಗಳನ್ನು ನಮ್ಮಿಂದ ದೂರವಿರಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...