alex Certify ದೀಪಾವಳಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬದಂದು ಮನೆಯಲ್ಲೇ ಮಾಡಿ ʼಕೋಕಾನಟ್ʼ ರೈಸ್ ಲಡ್ಡು

ದೀಪಾವಳಿಯಲ್ಲಿ ಮಾರುಕಟ್ಟೆಯಿಂದ ಸ್ವೀಟ್ ತಂದು ತಿನ್ನೋದಕ್ಕಿಂತ ಮನೆಯಲ್ಲಿಯೇ ಸ್ವೀಟ್ ಮಾಡಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ಈ ಬಾರಿ ದೀಪಾವಳಿಗೆ ಯಾವ ಸ್ವೀಟ್ ಮಾಡೋದು ಎನ್ನುವ ಚಿಂತೆಯಲ್ಲಿದ್ದರೆ ಕೋಕಾನಟ್ ರೈಸ್ Read more…

ಈ ಬಾರಿ ‘ದೀಪಾವಳಿ’ ಹಬ್ಬ ಐದಲ್ಲ ಆರು ದಿನ ಇರುತ್ತೆ : ಪೂಜಾ ಮುಹೂರ್ತ, ಮಹತ್ವ ತಿಳಿಯಿರಿ

ಉಜ್ಜಯಿನಿ. ಪಂಚಾಂಗದ ಲೆಕ್ಕಾಚಾರದ ಪ್ರಕಾರ, ಈ ಬಾರಿ ದೀಪಾವಳಿ ಹಬ್ಬವು ಐದು ದಿನಗಳ ಬದಲು ಆರು ದಿನಗಳು ಇರುತ್ತದೆಯಂತೆ. ವಿಶೇಷವೆಂದರೆ ರೂಪ್ ಚತುರ್ದಶಿ ಮತ್ತು ದೀಪಾವಳಿ ಒಂದೇ ದಿನ. Read more…

ದೀಪಾವಳಿಯ ಮುನ್ನಾದಿನ ಮಾಡಿ ಈ ಕೆಲಸ, ಮನೆಯಲ್ಲಿ ಸಂಪತ್ತಿನ ಮಳೆ ಸುರಿಸುತ್ತಾಳೆ ಲಕ್ಷ್ಮಿದೇವಿ…!

ದೀಪಾವಳಿ ಹಿಂದೂಗಳ ಪಾಲಿಗೆ ಅತಿ ದೊಡ್ಡ ಹಬ್ಬ. ದೀಪಾವಳಿಯಂದು ಎಲ್ಲರೂ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ  ಸಿಹಿ ಹಂಚುವ ಸಂಪ್ರದಾಯವಿದೆ. ಮನೆಗಳನ್ನು ದೀಪ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. Read more…

ಮನೆಯಲ್ಲಿ ‘ಧನಾಗಮನ’ವಾಗಲು ಇಲ್ಲಿದೆ ಸರಳ ಉಪಾಯ

ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಶುರುವಾಗಲಿದೆ. ಎಲ್ಲರ ಮನೆಯಲ್ಲಿ ಲಕ್ಷ್ಮೀ ಪೂಜೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತೆ. ಮನೆಯಲ್ಲಿ ಧನ ಕನಕದ ಹೊಳೆ ಹರಿಯಲಿ ಅಂತಾ ಲಕ್ಷ್ಮೀ ಪೂಜೆ Read more…

ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ : ದೀಪಾವಳಿಗೂ ಮುನ್ನ 100 ರೂ.ಗೆ ಏರಿಕೆ ಸಾಧ್ಯತೆ

ಬೆಂಗಳೂರು: ಬೇಡಿಕೆಯ ಹೆಚ್ಚಳ ಮತ್ತು ಪೂರೈಕೆಯ ಕೊರತೆಯಿಂದಾಗಿ ಈರುಳ್ಳಿಯ ಚಿಲ್ಲರೆ ಮತ್ತು ಸಗಟು ಬೆಲೆಯಲ್ಲಿ ಹೆಚ್ಚಳವಾಗಿದೆ. ಮಳೆಯ ಕೊರತೆಯು ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ವರದಿಗಳ Read more…

ದೀಪಾವಳಿ ಹಬ್ಬದ ಮುನ್ನ ಮನೆ ಕ್ಲೀನಿಂಗ್ ನಿಂದ ಇದೆ ಇಷ್ಟೊಂದು ಲಾಭ

ದೀಪಾವಳಿ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪದ್ಧತಿ ಅನೇಕ ಕಡೆ ಚಾಲ್ತಿಯಲ್ಲಿದೆ. ಭಾರತದಲ್ಲಿ ಪ್ರತಿ ದಿನ ಮನೆ ಸ್ವಚ್ಛಗೊಳಿಸುವ ರೂಢಿಯಿದೆ. Read more…

ದೀಪಾವಳಿಯಂದು ಲಕ್ಷ್ಮಿದೇವಿಯ ಆರಾಧನೆಯ ಜೊತೆಗೆ ಈ ವಸ್ತುಗಳನ್ನು ಮನೆಗೆ ತನ್ನಿ; ನಿಮ್ಮದಾಗುತ್ತದೆ ಅಪಾರ ಸಂಪತ್ತು….!

ಪ್ರತಿವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 12 ರಂದು ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ. ಸನಾತನ ಧರ್ಮದಲ್ಲಿ ದೀಪಾವಳಿ ಹಬ್ಬವನ್ನು ಎಲ್ಲಾ ಹಬ್ಬಗಳಿಗಿಂತ Read more…

BIGG NEWS : ದೀಪಾವಳಿ ಹಬ್ಬಕ್ಕೆ `ಪಟಾಕಿ’ ಸಿಡಿಸಲು ಗೈಡ್ ಲೈನ್ಸ್ : ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು : ಸುಡುಮದ್ದುಗಳನ್ನೊಳಗೊಂಡ (ಗಾರ್ಲ್ಯಾಂಡ್) 125 ಡಿ.ಬಿ (ಎ1) ಗಿಂತ ಹೆಚ್ಚು ಮಟ್ಟದಲ್ಲಿ ಶಬ್ದವನ್ನು ಉಂಟು ಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದು, ಇಂತಹ ಸುಡುಮದ್ದುಗಳ Read more…

ದೀಪಾವಳಿಗೆ 2 ಸಾವಿರ ರೂ. ಕೊಡುಗೆ ಘೋಷಣೆ: 11,000 ಕುಟುಂಬಗಳಿಗೆ ವಿತರಣೆ: ಶಾಸಕ ಯತ್ನಾಳ್

ವಿಜಯಪುರ: ದೀಪಾವಳಿಗೆ 11,000 ಕುಟುಂಬಗಳಿಗೆ ತಲಾ 2000 ರೂ. ನೀಡುವುದಾಗಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದಲ್ಲಿ ಸೋಮವಾರ ರಾತ್ರಿ ನಡೆದ ಸರ್ವ ಗಜಾನನ ಮಂಡಳಿಗಳಿಗೆ Read more…

ಖಜಾನೆ ಸದಾ ತುಂಬಿರಬೇಕೆಂದ್ರೆ ಅನುಸರಿಸಿ ಈ ಉಪಾಯ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರ್ಸ್ ಸದಾ ತುಂಬಿರಲಿ ಎಂದು ಬಯಸುತ್ತಾನೆ. ಇದಕ್ಕಾಗಿ ದೈವಿಕ ಪೂಜೆ ಪುನಸ್ಕಾರಗಳ ಜೊತೆಗೆ ಏನೆಲ್ಲ ಕಸರತ್ತುಗಳನ್ನು ಮಾಡ್ತಾನೆ. ಆದ್ರೂ ಖಜಾನೆ ತುಂಬದೆ ಹೋದ್ರೆ ಈ Read more…

ದೀಪಾವಳಿಗೂ ಮುನ್ನ ಹೋಂಡಾದಿಂದ ಮೂರು ಹೊಸ ವಾಹನ ಬಿಡುಗಡೆ

ನವದೆಹಲಿ: ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಮೂರು ಹೊಸ ಮಾದರಿಗಳಲ್ಲಿ 125 Read more…

BREAKING: ನ್ಯೂಯಾರ್ಕ್ ಶಾಲೆಗಳಿಗೆ ದೀಪಾವಳಿಗೆ ರಜೆ ಘೋಷಣೆ; ಐತಿಹಾಸಿಕ ತೀರ್ಮಾನ ಕೈಗೊಂಡ ನಗರಾಡಳಿತ

ಅಮೇರಿಕಾದ ನ್ಯೂಯಾರ್ಕ್ ನ ಸ್ಥಳೀಯಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ದೀಪಾವಳಿಗೆ ಇನ್ನು ಮುಂದೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಲಾಗಿದೆ. ಇದನ್ನು ಐತಿಹಾಸಿಕ ತೀರ್ಮಾನ ಎಂದು Read more…

ದೀಪಾವಳಿ ನಂತರ ದೆಹಲಿ ಹವಾಮಾನದ ಸ್ಥಿತಿ ಸ್ವಲ್ಪ ಸುಧಾರಣೆ; ಆದರೂ ಬಿಟ್ಟಿಲ್ಲ ಮಾಲಿನ್ಯದ ಭಯ

ನವದೆಹಲಿ: ದೀಪಾವಳಿಯ ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕುಸಿತವನ್ನು ಕಂಡಿದೆ. ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿದೆ. ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಎಂದು ದಾಖಲಾಗಿದೆ. Read more…

ದೀಪಾವಳಿ ಸಮಯದಲ್ಲಿ ತಲೆ, ಹುಬ್ಬು ಬೋಳಿಸಲೇಬೇಕು..! ತೆಲಂಗಾಣದಲ್ಲೊಂದು ಅಪರೂಪದ ಆಚರಣೆ

ತೆಲಂಗಾಣ: ತೆಲಂಗಾಣದ ಬುಡಕಟ್ಟು ಕುಗ್ರಾಮವೊಂದರ ಸ್ಥಳೀಯರು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಜೀವನದಲ್ಲಿ ಒಮ್ಮೆ ತಲೆ ಮತ್ತು ಹುಬ್ಬು ಬೋಳಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈ ಆಚರಣೆ Read more…

ದೀಪಾವಳಿಯಲ್ಲಿ ಅತಿಯಾಗಿ ಸಿಹಿ, ಕರಿದ ತಿನಿಸು ಸೇವಿಸಿದ್ದೀರಾ…? ನಿಮ್ಮ ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌

ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳನ್ನು ನಾವೆಲ್ಲ ಆಚರಿಸಿದ್ದೇವೆ. ಹಬ್ಬದ ಸಮಯದಲ್ಲಿ ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಸವಿದಿದ್ದಾಗಿದೆ. ಈ ಮೂಲಕ ಸಕ್ಕರೆ, ಮೈದಾ  ಮತ್ತು Read more…

ʼದೀಪಾವಳಿʼ ಎಂದರೆ ಇಲ್ಲಿ ಬೆಳಕಿನ ಹಬ್ಬವಲ್ಲ; ಬದಲಿಗೆ ಸ್ಮಶಾನದಲ್ಲಿ ಅಪರೂಪದ ಆಚರಣೆ…!

ದೀಪಾವಳಿ ಎಂದರೆ ಬೆಳಕಿನ ಹಬ್ಬ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಈ ಹಬ್ಬದ ಸಂಭ್ರಮಕ್ಕೆ ಎಣೆಯೇ ಇಲ್ಲ. ಪಟಾಕಿ ಸಿಡಿತ, ಆಕಾಶಬುಟ್ಟಿ ಏರಿಸುವುದು, ಗೋಪೂಜೆ, ಹಿರಿಯರಿಗೆ ಪೂಜೆ ಸೇರಿದಂತೆ ಹತ್ತು Read more…

ರಸ್ತೆ ಗುಂಡಿಗಳಲ್ಲಿ ಪಟಾಕಿ ಸಿಡಿಸಿ ವಿನೂತನ ಪ್ರತಿಭಟನೆ…!

ಬೆಂಗಳೂರಿನ ರಸ್ತೆ ಗುಂಡಿಗಳ ಕಥೆ ಸದ್ಯಕ್ಕೆ ಮುಗಿಯದು ಎಂಬಂತಾಗಿದೆ. ರಸ್ತೆಗುಂಡಿ ಪರಿಣಾಮ ಈಗಾಗಲೇ ಹಲವರು ಸಾವನ್ನಪ್ಪಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಇಷ್ಟಾದರೂ ರಸ್ತೆ ಗುಂಡಿಗಳನ್ನು ಸರಿ Read more…

‘ಮೋಜಿಗಾಗಿ’ ಅಪಾರ್ಟ್‌ಮೆಂಟ್‌ ಕಡೆಗೆ ದೀಪಾವಳಿ ರಾಕೆಟ್‌ ಬಿಟ್ಟವನ ಮೇಲೆ ಕೇಸ್…!

ಮಹಾರಾಷ್ಟ್ರದ ಥಾಣೆಯಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಅಪಾರ್ಟ್‌ಮೆಂಟ್‌ಗೆ ಗುರಿಯಾಗಿಸಿ ಪಟಾಕಿ ರಾಕೆಟ್ ಸಿಡಿಸಿದ್ದಾನೆ. ಈ ಘಟನೆಯ ವೀಡಿಯೊದಲ್ಲಿ ಅಪರಿಚಿತ ಯುವಕ ನೆಲದಿಂದ ವಸತಿ ಕಟ್ಟಡದ ಕಡೆಗೆ ರಾಕೆಟ್‌ಗಳನ್ನು Read more…

ತೆಲುಗು ರಾಜ್ಯಗಳಲ್ಲೂ ‘ಕಾಂತಾರ’ ಅಬ್ಬರ: ವಾರಾಂತ್ಯ ದೀಪಾವಳಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಸರ್ದಾರ್’, ‘ಗಾಡ್‌ ಫಾದರ್’ಗಿಂತಲೂ ಅಧಿಕ ಗಳಿಕೆ

ಹೈದರಾಬಾದ್: ದೀಪಾವಳಿ ವಾರಾಂತ್ಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಕಾರ್ತಿ ಅವರ Read more…

ದೀಪಾವಳಿ ಪ್ರಯುಕ್ತ ಮುಜರಾಯಿ ದೇವಾಲಯಗಳಲ್ಲಿಂದು ‘ಗೋಪೂಜೆ’

ದೀಪಾವಳಿ ಪ್ರಯುಕ್ತ ಅಕ್ಟೋಬರ್ 26ರ ಇಂದು ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಗೋ ಪೂಜೆ ಹಮ್ಮಿಕೊಳ್ಳಲಾಗಿದೆ. ಸಂಜೆ 5:30 ರಿಂದ 6:30ವರೆಗೆ ಸಲ್ಲುವ ಗೋಧೂಳಿ ಲಗ್ನದಲ್ಲಿ Read more…

Video: ಪ್ರಯಾಣಿಕರಿಂದ ಕಿಕ್ಕಿರಿದ ಬೆಂಗಳೂರು ವಿಮಾನ ನಿಲ್ದಾಣ

ದೀಪಾವಳಿ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವು ಭಾರೀ ಸಂಖ್ಯೆಯಲ್ಲಿ ಜನರು ತಮ್ಮ ವಿಮಾನಗಳನ್ನು ಹತ್ತಲು ಲಗೇಜ್‌ಗಳೊಂದಿಗೆ 3 Read more…

On camera: ಲೈವ್ ಮಾಡುತ್ತಿದ್ದಾಗಲೇ ಮೊಬೈಲ್‌ ಕಿತ್ತುಕೊಂಡು ಕಳ್ಳರು ಪರಾರಿ‌…!

ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿನ ಮಕ್ಕಳ ಪರಿಸರವಾದಿ ಲಿಸಿಪ್ರಿಯಾ ಕಂಗುಜಮ್ ಫೇಸ್‌ಬುಕ್ ಲೈವ್ ಮೂಲಕ ಆ ಪ್ರದೇಶದಲ್ಲಿ ದೀಪಾವಳಿಯ ಸಿದ್ಧತೆ ಚಿತ್ರೀಕರಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಯುವಕರು ಮೊಬೈಲ್ ಎಗರಿಸಿದ್ದಾರೆ. ನಿರ್ಮಲಾ Read more…

ಮುಂಬೈ ಫೋಟೋಗ್ರಾಫರ್‌ನ ದೀಪಾವಳಿ ಚಿತ್ರ ಶೇರ್ ಮಾಡಿದ ಆಪಲ್ ಸಿಇಒ ಟಿಮ್ ಕುಕ್

ಆಪಲ್ ಸಿಇಒ ಟಿಮ್ ಕುಕ್ ಸೋಮವಾರ ಬೆಳಗ್ಗೆ ತಮ್ಮ ಸೋಷಿಯಲ್ ಮೀಡಿಯ ಫಾಲೋಯರ್‌ಗಳಿಗೆ ದೀಪಾವಳಿ ಶುಭಾಶಯ ಸಲ್ಲಿಸಿದರು. ಈ ವೇಳೆ ಅವರು ಮುಂಬೈ ಮೂಲದ ಛಾಯಾಗ್ರಾಹಕ ಅಪೇಕ್ಷಾ ಮೇಕರ್ Read more…

‘ಹಬ್ಬ’ ದ ಸಂದರ್ಭದಲ್ಲಿ ಹೊಸ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ನಿರಾಸೆ

ಹಬ್ಬಗಳ ಸಂದರ್ಭದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಜನರು ಉತ್ಸುಕರಾಗಿರುತ್ತಾರೆ. ಈ ಸಂದರ್ಭದಲ್ಲಿ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯ ಜೊತೆಗೆ ಈ ವೇಳೆ ನೀಡಲಾಗುವ ಡಿಸ್ಕೌಂಟ್ ಕೂಡ ಇದಕ್ಕೆ ಪ್ರಮುಖ Read more…

ದೀಪಾವಳಿಯಲ್ಲಿ ಸಲ್ಲಿಸಲಾಗುತ್ತೆ ʼಹಿರಿಯʼರಿಗೆ ಪೂಜೆ

ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತೆ. ಅದಾದ ನಂತರದಲ್ಲಿ ಕೆಲವು ಕಡೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ನಿಧನರಾದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ಆ ವರ್ಷ Read more…

ʼದೀಪಾವಳಿʼಯಂದು ಯಾವ ಘಟನೆ ನಡೆದ್ರೆ ಮಂಗಳಕರ…?

ದೀಪಾವಳಿಯ ಸಂಭ್ರಮ ಶುರುವಾಗ್ತಿದೆ. ಮನೆ- ಮನೆಗಳಲ್ಲಿ ತಾಯಿ ಲಕ್ಷ್ಮಿ ಪೂಜೆ ನಡೆಯುತ್ತದೆ. ಆರ್ಥಿಕ ವೃದ್ಧಿ ಜೊತೆಗೆ ಆರೋಗ್ಯ, ಆಯಸ್ಸು ಭಾಗ್ಯ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ. ಈ ದೀಪಾವಳಿಯಲ್ಲಿ ತಾಯಿ Read more…

ಈ ಮನೆಗೆ ʼದೀಪಾವಳಿʼ ಸಂದರ್ಭದಲ್ಲಿ ಬರಲ್ಲ ಲಕ್ಷ್ಮಿ

ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಗಣೇಶ ಹಾಗೂ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಗಾಗಿ ಲಕ್ಷ್ಮಿ Read more…

ಸೈನಿಕರೊಂದಿಗೆ ದೀಪಾವಳಿ ಆಚರಿಸಿ ‘ಮಾ ತುಜೆ ಸಲಾಮ್’ ಹಾಡಿದ ಪ್ರಧಾನಿ ಮೋದಿ

ನವದೆಹಲಿ: ಕಾರ್ಗಿಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಂದೇ ಮಾತರಂ ಗೀತೆಯ ವಿಶೇಷ ಗಾಯನದಲ್ಲಿ ಪಾಲ್ಗೊಂಡರು. ವಿಡಿಯೋವೊಂದರಲ್ಲಿ ಜವಾನರು ‘ಮಾತು ಜೆ ಸಲಾಮ್’ ಹಾಡನ್ನು ಹಾಡುತ್ತಿರುವಾಗ Read more…

BIG NEWS: ದೀಪಾವಳಿ: 2 ಗಂಟೆ ಮಾತ್ರ ಪಟಾಕಿ ಹಚ್ಚಲು ಅವಕಾಶ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಡಗರ-ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ ಪಟಾಕಿ ಹಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ Read more…

ಪಟಾಕಿ’ ಸಿಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ಪಟಾಕಿ ಸಿಡಿಸುವ ಮುನ್ನ ಕೆಲವೊಂದು ಮಾಹಿತಿಗಳನ್ನು ತಿಳಿದಿರುವುದು ಒಳ್ಳೆಯದು. ಐದು ವರ್ಷದೊಳಗಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...