alex Certify ದೀಪಾವಳಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼದೀಪಾವಳಿʼ ಯಲ್ಲಿ ಎಳ್ಳೆಣ್ಣೆ ಸ್ನಾನದ ಸಂಪ್ರದಾಯಕ್ಕೂ ಇದೆ ಅದ್ಭುತ ಕಾರಣ…!

ದೀಪಾವಳಿ, ಸಂತೋಷ ಮತ್ತು ಬೆಳಕಿನ ಹಬ್ಬವಾಗಿದೆ. ಈ ಹಬ್ಬದಲ್ಲಿ ದೇಶದ ವಿವಿಧೆಡೆ ಬೇರೆ ಬೇರೆ ತೆರನಾದ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ದೀಪಾವಳಿಯಲ್ಲಿ ಎಣ್ಣೆ, ತುಪ್ಪ, ಹಾಲು ಹೀಗೆ ಎಲ್ಲವನ್ನೂ ಬಳಸುತ್ತೇವೆ. Read more…

ಗಮನಿಸಿ : ದೀಪಾವಳಿಗೆ ಪಟಾಕಿ ಸಿಡಿಸಲು ಈ ನಿಯಮಗಳ ಪಾಲನೆ ಕಡ್ಡಾಯ

ಮಡಿಕೇರಿ : ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ, ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ಹಾಗೂ ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯ ಸಂರಕ್ಷಣೆಯ ಹಿತದೃಷ್ಠಿಯಿಂದ Read more…

ದೀಪಾವಳಿ ಹಬ್ಬ: ಮೈಸೂರು-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

ಮೈಸೂರು: ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ವಿಶೇಷ ರೈಲುಗಳನ್ನು ಬಿಡುತ್ತಿದೆ. ಮೈಸೂರು ಹಾಗೂ Read more…

BIG NEWS: ಪಟಾಕಿ ಮಳಿಗೆಗಳಿಗೆ ಹೊಸ ನಿಯಮ; ಕಾಂಗ್ರೆಸ್ ಸರ್ಕಾರದ ಹುನ್ನಾರ; ಬಿಜೆಪಿ ಶಾಸಕ ಆಕ್ರೋಶ

ಮಂಗಳೂರು: ರಾಜ್ಯಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ಬರದ ಸಿದ್ಧತೆ ನಡೆದಿದೆ. ಈ ನಡುವೆ ರಾಜ್ಯ ಸರ್ಕಾರ ಪಟಾಕಿ ಮಳಿಗೆಗಳಿಗೆ ಹೊಸ ನಿಯಮ ಹೊರಡಿಸಿದೆ. ಇದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. Read more…

ದೇಶದ ರೈತರಿಗೆ `ದೀಪಾವಳಿ’ ಗಿಫ್ಟ್ : ಈ ದಿನ `ಪಿಎಂ ಕಿಸಾನ್’ 15 ನೇ ಕಂತಿನ ಹಣ ಖಾತೆಗೆ ಜಮಾ

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೈತರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ನಡೆಸುತ್ತಿದೆ. ಇದರ ಅಡಿಯಲ್ಲಿ, ದೇಶದ ರೈತರು ಪ್ರತಿವರ್ಷ 6,000 ರೂ.ಗಳ Read more…

ದೀಪಾವಳಿ ಪೂಜೆಗೆ ಈ ದಿನ ಗಣೇಶ, ಲಕ್ಷ್ಮಿ ಮೂರ್ತಿ ಖರೀದಿ ಮಾಡೋದು ಯೋಗ್ಯ

ಐದು ದಿನಗಳ ಅದ್ಧೂರಿ ಹಬ್ಬ ದೀಪಾವಳಿ ನವೆಂಬರ್‌ ಹತ್ತರಿಂದ ಶುರುವಾಗ್ತಿದೆ. ದೀಪಾವಳಿ ಧನತ್ರಯೋದಶಿಯಿಂದ ಶುರುವಾಗಲಿದ್ದು, ದೀಪಾವಳಿಗೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಮಯದಲ್ಲಿ ಲಕ್ಷ್ಮಿ ಹಾಗೂ ಗಣಪತಿ Read more…

ದೀಪಾವಳಿಯ ಮೊದಲು ಈ ಕನಸು ಕಂಡರೆ ಒಲಿಯುತ್ತದೆ ಅದೃಷ್ಟ…..!

ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮನೆಯನ್ನು ಅಲಂಕರಿಸಿ, ಹೊಸ ಬಟ್ಟೆಗಳನ್ನು ಧರಿಸಿ ಮನೆಯನ್ನು ದೀಪಗಳಿಂದ ಬೆಳಗುತ್ತಾರೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ Read more…

ʼದೀಪಾವಳಿʼ ಹಬ್ಬದ ಖರ್ಚಿಗೆ ಹಣವಿಲ್ವಾ…? ಚಿಂತೆ ಬಿಡಿ…….ಇಲ್ಲಿ ಲಾಗಿನ್ ಆಗಿ

ಹಬ್ಬ ಹತ್ತಿರ ಬರ್ತಿದ್ದಂತೆ ಸಂಭ್ರಮ ಒಂದುಕಡೆ ಆದ್ರೆ ಭಯ ಇನ್ನೊಂದು ಕಡೆ. ಖರ್ಚು ಹೆಚ್ಚಾಗುವ ಕಾರಣ ಜೇಬು ಖಾಲಿಯಾಗಿರುತ್ತದೆ. ಖಾತೆಯಲ್ಲಿ ಹಣವಿಲ್ಲದೆ, ಸಾಲ ಮಾಡುವ ಮನಸ್ಸಿಲ್ಲದೆ ಅನೇಕರು ಒದ್ದಾಡುತ್ತಾರೆ. Read more…

ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನ ಖರೀದಿಸುತ್ತಿದ್ದೀರೇ…..? ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ದೀಪಾವಳಿಗೂ ಸ್ವಲ್ಪ ದಿನಗಳ ಮುನ್ನ ಉತ್ತರ ಭಾರತ ಭಾಗಗಳಲ್ಲಿ ಧನ್ತೇರಸ್​ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. ಇದು ದೀಪಾವಳಿ ಹಬ್ಬ ಹತ್ತಿರ ಬಂದಿದೆ ಎನ್ನುವುದರ ಸಂಕೇತವೂ ಹೌದು ಜೊತೆಯಲ್ಲಿ ಈ Read more…

ಜಿಯೋ ಬಳಕೆದಾರರಿಗೆ ಗುಡ್‌ ನ್ಯೂಸ್; ಬಂಪರ್ ಪ್ಲಾನ್ ಬಿಡುಗಡೆ ಮಾಡಿದ ಕಂಪನಿ

ಜಿಯೋ ದೀಪಾವಳಿಗೆ ಭರ್ಜರಿ ಆಫರ್‌ ನೀಡ್ತಿದೆ. ತನ್ನ ಹೊಸ ರಿಚಾರ್ಜ್‌ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ ನಿತ್ಯದ ಡೇಟಾ, ಅನಿಯಮಿತ ಕರೆ, ಎಸ್‌ಎಂಎಸ್‌ ಮತ್ತು ಹೆಚ್ಚುವರಿ ಸಬ್ಸ್ಕ್ರೈಬ್‌ Read more…

ನಿಮ್ಮ ಭಾಗ್ಯದ ಬಾಗಿಲು ತೆಗೆಯಲು ದೀಪಾವಳಿ ದಿನ ಇಲ್ಲಿ ದಾನ ಮಾಡಿ ಪೊರಕೆ

ದೀಪಾವಳಿ ಧನತ್ರಯೋದಶಿಯಿಂದ ಶುರುವಾಗುತ್ತದೆ. ಐದು ದಿನಗಳ ಕಾಲ ನಡೆಯುವ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿಯಲ್ಲಿ ದೀಪಕ್ಕೆ ಮಾತ್ರವಲ್ಲ ಪೊರಕೆಗೂ ವಿಶೇಷ ಮಹತ್ವವಿದೆ. ದೀಪಾವಳಿ ದಿನ ಅಥವಾ ಧನತ್ರಯೋದಶಿ Read more…

ದೀಪಾವಳಿಗೆ ಮುನ್ನವೇ LPG ಗ್ರಾಹಕರಿಗೆ ಗುಡ್ ನ್ಯೂಸ್: ಉಜ್ವಲ ಯೋಜನೆ ಸಬ್ಸಿಡಿ ಮತ್ತೆ ಹೆಚ್ಚಳ ಸಾಧ್ಯತೆ, 9.5 ಕೋಟಿ ಫಲಾನುಭವಿಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧತೆ

ನವದೆಹಲಿ: ದೀಪಾವಳಿಗೆ ಮುನ್ನವೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿ ಇದೆ. ಫಲಾನುಭವಿಗಳು ಎಲ್‌ಪಿಜಿ ಸಿಲಿಂಡರ್‌ ಗಳಲ್ಲಿ ಹೆಚ್ಚಿನ ಸಬ್ಸಿಡಿ ಪಡೆಯುತ್ತಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ Read more…

ಬ್ರೇಕಪ್‌ನ 2 ವರ್ಷಗಳ ನಂತರ ಮತ್ತೆ ಸ್ನೇಹಿತನೊಂದಿಗೆ ಕಾಣಿಸಿಕೊಂಡ ನಟಿ ಸುಶ್ಮಿತಾ ಸೇನ್

ಎರಡು ವರ್ಷಗಳ ಬ್ರೇಕಪ್ ನಂತರ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಮತ್ತೆ ಒಂದಾಗಿದ್ದಾರೆ. ನಿರ್ಮಾಪಕ ರಮೇಶ್ ತೌರಾನಿ ಅವರು ಆಯೋಜಿಸಿದ್ದ ದೀಪಾವಳಿ ಪಾರ್ಟಿಗೆ ಇಬ್ಬರೂ Read more…

ದೀಪಾವಳಿ ಹಬ್ಬಕ್ಕೂ ಮುನ್ನವೇ ಜನಸಾಮಾನ್ಯರಿಗೆ ಶಾಕ್ : ತೊಗರಿ ಬೇಳೆ ಬೆಲೆಯಲ್ಲಿ ಭಾರೀ ಏರಿಕೆ….!

ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ದೀಪಾವಳಿ ಹಬ್ಬಕ್ಕೆ ಬಿಗ್ ಶಾಕ್. ದೇಶಾದ್ಯಂತ ತೊಗರಿ ಬೇಳೆ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂದು ವರದಿಯಾಗಿದೆ.   ಕಳೆದ ಕೆಲವು Read more…

‘ದೀಪಾವಳಿಯಂದು ಇಸ್ರೇಲಿ ಒತ್ತೆಯಾಳುಗಳಿಗೆ ಭರವಸೆಯ ದೀಪವನ್ನು ಬೆಳಗಿಸಿ’: ಭಾರತೀಯರಿಗೆ ಇಸ್ರೇಲ್ ರಾಯಭಾರಿ ಮನವಿ

ನವದೆಹಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಡೆದು ಒಂದು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಏತನ್ಮಧ್ಯೆ, ಹಮಾಸ್ ಇನ್ನೂ ಇಸ್ರೇಲ್ನಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ. ಹಮಾಸ್ ಇನ್ನೂ Read more…

ದೀಪಾವಳಿಯಂದು ಮನೆಯ ಅಲಂಕಾರಕ್ಕೆ ಈ 5 ವಸ್ತುಗಳನ್ನು ಬಳಸಿ, ದುಪ್ಪಟ್ಟಾಗುತ್ತದೆ ಹಬ್ಬದ ಸಂಭ್ರಮ…..!

  ಹಬ್ಬದ ಸೀಸನ್ ನಡೆಯುತ್ತಿದೆ. ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿ ಇನ್ನೇನು ಬಂದೇಬಿಡ್ತು. ದೀಪಾವಳಿ ಸಮಯದಲ್ಲಿ ಎಲ್ಲರೂ ಮನೆಯನ್ನು ಶುಚಿಗೊಳಿಸ್ತಾರೆ. ಹಬ್ಬಕ್ಕೆ ಮನೆಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ. ಆದ್ರೆ Read more…

BIG NEWS: ನ. 14 ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸಲು ಸರ್ಕಾರ ಆದೇಶ

ಬೆಂಗಳೂರು: ನವೆಂಬರ್ 14ರಂದು ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ದೀಪಾವಳಿಯ ಬಲಿಪಾಡ್ಯಮಿ ದಿನ ನವೆಂಬರ್ 14ರಂದು Read more…

ಮನೆಯಲ್ಲಿ ಲಕ್ಷ್ಮಿ ಪೂಜೆ ಇಟ್ಕೊಂಡಿದಿರಾ……? ಹಾಗಿದ್ರೆ ಇದನ್ನೋದಿ

ತಾಯಿ ಲಕ್ಷ್ಮಿಯನ್ನು ಸಂತೋಷಗೊಳಿಸೋದು ಸುಲಭವಲ್ಲ. ಭಕ್ತರ ಭಕ್ತಿಗೆ ಮೆಚ್ಚಿ ಲಕ್ಷ್ಮಿ ಆಶೀರ್ವಾದ ನೀಡಿದ್ರೆ ಮಾತ್ರ ಬಾಳು ಬಂಗಾರ. ಈಗ ದೀಪಾವಳಿ ಹಬ್ಬ ಬರ್ತಿದೆ. ಹಬ್ಬದ ಸಮಯದಲ್ಲಿ ತಾಯಿ ಲಕ್ಷ್ಮಿ Read more…

ದೀಪಾವಳಿಗೆ ʼಫೋನ್ ಪೇʼ ನಿಂದ ಭರ್ಜರಿ ಆಫರ್: 1,000 ರೂ. ಮೌಲ್ಯದ ಚಿನ್ನ ಖರೀದಿಗೆ 3,000 ರೂ. ಕ್ಯಾಶ್​ಬ್ಯಾಕ್….​!

ಇಡೀ ದೇಶವೇ ದೀಪಾವಳಿ ಹಬ್ಬದ ಆಗಮನಕ್ಕಾಗಿ ಕಾಯುತ್ತಿದೆ. ಉತ್ತರ ಭಾರತದಲ್ಲಿ ಧನ್ತೇರಸ್​ ಹಬ್ಬವನ್ನು ಸಹ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಫೋನ್​ಪೇ 24 ಕ್ಯಾರೆಟ್​ ಚಿನ್ನದ Read more…

ಸರ್ಕಾರಿ ನೌಕರರಿಗೆ ದೀಪಾವಳಿಗೆ ಭರ್ಜರಿ ಗಿಫ್ಟ್: ಗ್ರೂಪ್ ಬಿ, ಸಿ ನೌಕರರಿಗೆ 7,000 ರೂ. ಬೋನಸ್ ಘೋಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೀಪಾವಳಿ ಕೊಡುಗೆಯಾಗಿ ಗೆಜೆಟೆಡ್ ಅಲ್ಲದ ಎಲ್ಲಾ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಸರ್ಕಾರಿ ನೌಕರರಿಗೆ 7,000 ರೂ. ಬೋನಸ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ Read more…

BIG NEWS: ದೀಪಾವಳಿ ಹಬ್ಬ: ನೈರುತ್ಯ ರೈಲ್ವೆಯಿಂದ ಈ ನಗರಗಳಿಗೆ 2 ವಿಶೇಷ ಎಕ್ಸ್ ಪ್ರೆಸ್ ರೈಲು

ಬೆಂಗಳೂರು: ದೀಪಾವಳಿ ಹಬ್ಬ ಇನ್ನೇನು ಬಂದೇ ಬಿಟ್ಟಿದೆ. ಬೆಳಕಿನ ಹಬ್ಬಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಎರಡು ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು Read more…

ದೀಪಾವಳಿ ಸಂದರ್ಭದಲ್ಲಿ ಅಪ್ಪಿ ತಪ್ಪಿಯೂ ಈ ಉಡುಗೊರೆ ನೀಡಬೇಡಿ

ನವೆಂಬರ್ 12 ಮತ್ತು 13 ರಂದು ದೀಪಾವಳಿ ಹಬ್ಬವನ್ನು ಆಚರಿಲಾಗ್ತಿದೆ. ಸಂತೋಷ, ಸಮೃದ್ಧಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ದಿನ ಜನರು ಪರಸ್ಪರ ಸಿಹಿ ತಿಂಡಿಗಳನ್ನು ಹಂಚಿಕೊಂಡು, ಉಡುಗೊರೆ Read more…

ʼದೀಪಾವಳಿʼಯಂದು ರಸ್ತೆಯಲ್ಲಿ ಹಣ ಸಿಕ್ಕಿದ್ರೆ ಏನ್ಮಾಡ್ಬೇಕು ಗೊತ್ತಾ….?

ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ ಒಂದು. ಈ ದಿನವನ್ನು ಮನೆಯ ಮೂಲೆ ಮೂಲೆಗಳಲ್ಲಿ ದೀಪ ಬೆಳಗಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ರಾಮನು, ರಾವಣನನ್ನು ಕೊಂದು ಅಯೋಧ್ಯೆಗೆ ತನ್ನ Read more…

ದೀಪಾವಳಿಗೆ BSNL ಗ್ರಾಹಕರಿಗೆ ಭರ್ಜರಿ ಆಫರ್: ಹೆಚ್ಚುವರಿ 3GB ಡೇಟಾ ರೀಚಾರ್ಜ್ ಪ್ಲಾನ್

BSNL ಕೂಡ ಹಬ್ಬದ ಮೋಡ್‌ ನಲ್ಲಿದ್ದು, ಬಳಕೆದಾರರಿಗೆ ಆಫರ್‌ ಗಳನ್ನು ತರುವ ಮೂಲಕ ದೀಪಾವಳಿಯನ್ನು ಆಚರಿಸಲು ಸಿದ್ಧವಾಗಿದೆ. ಭಾರತೀಯ ಟೆಲಿಕಾಂ ಕಂಪನಿಯು ವಿಶೇಷ ಡೇಟಾ ಆಫರ್ ಅನ್ನು ರೋಲ್‌ Read more…

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ ಯಿಂದ 2,000 ಹೆಚ್ಚುವರಿ ಬಸ್ ಸಂಚಾರ!

ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಸಿಹಿಸುದ್ದಿ ನೀಡಿದ್ದು,  ನವೆಂಬರ್ 10 ರಿಂದ 2,000 ಬಸ್ ಗಳನ್ನು ಕಾರ್ಯಾಚರಣೆಗೊಳಿಸಲಿದೆ.   ನವೆಂಬರ್ Read more…

ದೀಪಾವಳಿಗೆ ಆನ್‌ಲೈನ್‌ ಶಾಪಿಂಗ್ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ; ಇಲ್ಲದಿದ್ದರೆ ಮೋಸ ಹೋಗುವುದು ಖಚಿತ….!

ದೀಪಾವಳಿ ಹಬ್ಬ ಬಂತಂದ್ರೆ ಆನ್‌ಲೈನ್‌ ಶಾಪಿಂಗ್‌ ಭರಾಟೆ ಜೋರಾಗಿರುತ್ತದೆ. ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿ ಡಿಸ್ಕೌಂಟ್‌ಗಳು ಮತ್ತು ಮಾರಾಟ ಪ್ರಾರಂಭವಾಗುತ್ತವೆ. ಈ ಸೇಲ್‌ಗಾಗಿಯೇ ಜನರು ಪ್ರತಿ ವರ್ಷ ಕಾಯುತ್ತಾರೆ. Read more…

Deepavali 2023 : ದೀಪಾವಳಿಗೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ, ಇಲ್ಲದಿದ್ರೆ ‘ಲಕ್ಷ್ಮಿ’ ಬರೋದಿಲ್ವಂತೆ..!

ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ಶ್ರೀ ರಾಮನು 14 ವರ್ಷಗಳ ವನವಾಸದ ನಂತರ ಸೀತಾ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದನು Read more…

‘ದೀಪಾವಳಿ’ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ : ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಕೆಲವು ನಿರ್ಬಂಧಗಳನ್ನು ವಿಧಿಸಿ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ ವಿವಿಧ Read more…

BIG NEWS: ದೀಪಾವಳಿಗೆ ರಾಜ್ಯಾದ್ಯಂತ ರಾತ್ರಿ 8 ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಿದ್ದು, ದಿನಕ್ಕೆ 2 ಗಂಟೆ ಮಾತ್ರ ಸುಡುಮದ್ದು ಸಿಡಿಸಲು ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ Read more…

BREAKING : ದೀಪಾವಳಿಗೆ ‘BBMP’ ಯಿಂದ ಹೊಸ ಮಾರ್ಗಸೂಚಿ ಬಿಡುಗಡೆ : ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಪಟಾಕಿ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಧಾರ್ಮಿಕ ಮೈದಾನಗಳು, ಶಾಲಾ-ಕಾಲೇಜು ಮೈದಾನಗಳು, ಕೇಂದ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...