alex Certify ದಾನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ಭಾಗ್ಯ ಕೂಡಿ ಬರಲು ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಕೆಲವರಿಗೆ ಕಂಕಣ ಕೂಡಿ ಬಂದಿರುವುದಿಲ್ಲ. ಏನೇ ಮಾಡಿದ್ರೂ ಮದುವೆಯಾಗುವುದಿಲ್ಲ. ವಯಸ್ಸು ಹೆಚ್ಚಾಗ್ತಾ ಇದ್ದಂತೆ, ಮದುವೆ ಮುಂದೆ ಹೋಗುವುದರಿಂದ ಚಿಂತೆ ಜಾಸ್ತಿಯಾಗುತ್ತದೆ. ಆದ್ರೆ ಅಂತವರು ಚಿಂತೆ ಮಾಡುವುದು ಬೇಡ. ಅಕ್ಷಯ Read more…

ಅಣ್ಣನ ಜೀವ ಉಳಿಸಲು ಅಸ್ಥಿಮಜ್ಜೆ ದಾನ ಮಾಡಿದ ಪುಟ್ಟ ತಮ್ಮ: ಭಾವುಕ ವಿಡಿಯೋ ವೈರಲ್​

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಣ್ಣನಿಗೆ ತಮ್ಮನೊಬ್ಬ ತನ್ನ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಣ್ಣ-ತಮ್ಮನ ಸಂಭಾಷಣೆ ಕಣ್ಣೀರು ತರಿಸುತ್ತದೆ. ಪ್ರೆಸ್ಟನ್ Read more…

ಮಕರ ಸಂಕ್ರಾಂತಿಯ ಈ ಶುಭ ದಿನದಂದು ಅವಶ್ಯಕವಾಗಿ ಮಾಡಿ ಈ ಕೆಲಸ

ಸಂಕ್ರಾಂತಿಯಂದು ಸೂರ್ಯ ದೇವನ ಪೂಜೆ ಮಾಡಬೇಕು. ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯದೇವ ಪ್ರವೇಶ ಮಾಡಿದ ದಿನವನ್ನು Read more…

ಮೈದುನನ ಜೀವ ಕಾಪಾಡಲು ಕಿಡ್ನಿ ದಾನ ಮಾಡಿದ ಅತ್ತಿಗೆ

“ಅಗತ್ಯವಿರುವಾಗ ಸಹಾಯ ಮಾಡಿದವರೇ ನಿಜವಾದ ಸ್ನೇಹಿತರು ಎಂಬ ನಾಣ್ಣುಡಿ ಇದೆ. ಆ ವಿಷಯ 57 ವರ್ಷದ ಜಾಫಾ ಶಂಶುದ್ದೀನ್ ಎಂಬ ವ್ಯಕ್ತಿಗೆ ಇದು ನಿಜವಾಗಿದೆ. ಇವರ ಅತ್ತಿಗೆ ತಮ್ಮ Read more…

ಗುರುವಾರ ಅಪ್ಪಿತಪ್ಪಿಯೂ ಈ ವಸ್ತು ದಾನ ಮಾಡಬೇಡಿ

ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ವಿಷ್ಣು ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಗುರುವಾರದಂದು ಪೂಜೆ ಮತ್ತು ಉಪವಾಸವು ಶುಭ ಫಲಿತಾಂಶ ನೀಡುತ್ತದೆ. ವಿಷ್ಣುವಿನ ಕೃಪೆಯಿಂದ Read more…

ಪತಿ ಜೀವ ಕಾಪಾಡಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ಪತ್ನಿ: ಇಳಿವಯಸ್ಸಿನ ಮನಮುಟ್ಟುವ ಪ್ರೇಮಕಥೆ

ತನ್ನ ಪತಿಯ ಜೀವವನ್ನು ಕಾಪಾಡಲು ಪತ್ನಿಯಾದಾಕೆ ಪ್ರಾಣವನ್ನೂ ಪಣಕ್ಕಿಡುವಂಥ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅಂಥದ್ದೇ ಒಂದು ಅಪೂರ್ವ ಲವ್​ ಸ್ಟೋರಿ ಇದು ಕೂಡ. ಎಂಟು ಸಲ ಡಯಾಲಿಸಿಸ್​ಗೆ Read more…

ಶುಕ್ರವಾರ ಈ ಕೆಲಸ ಮಾಡಿದ್ರೆ ದೊರೆಯುತ್ತೆ ಲಕ್ಷ್ಮಿ ಕೃಪೆ

ಶುಕ್ರವಾರದ ದಿನ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಸಂಪತ್ತು, ಗೌರವ, ಯಶಸ್ಸು, ಆರೋಗ್ಯ ಬಯಸುವವರು ಶುಕ್ರವಾರದ ದಿನ ತಾಯಿಯ ಆರಾಧನೆ ಮಾಡಬೇಕು. ಶುಕ್ರವಾರ ಮಾಡುವ ಸಣ್ಣಪುಟ್ಟ ಕೆಲಸಗಳು ತಾಯಿಯನ್ನು ಒಲಿಸಿಕೊಳ್ಳಲು Read more…

ಈ ಐದು ವಸ್ತುಗಳನ್ನು ʼದಾನʼ ಮಾಡಿದ್ರೆ ಬರುತ್ತೆ ದುರಾದೃಷ್ಟ

ದಾನ-ಧರ್ಮ ಅತ್ಯಂತ ಪುಣ್ಯದ ಕೆಲಸ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ. ಆಹಾರ, ಹಣ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡುವುದು ಸರ್ವೇಸಾಮಾನ್ಯ. ಜ್ಯೋತಿಷ್ಯ ಶಾಸ್ತ್ರದ Read more…

ದೇವರ ಅನುಗ್ರಹ ದೊರೆಯಲು ಭಾದ್ರಪದ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿ

ಅಮಾವಾಸ್ಯೆ ಎಂಬುದು ಶನಿವಾರ ಬಂದರೆ ಅದಕ್ಕೆ ವಿಶೇಷ ಮಹತ್ವವಿರುತ್ತದೆ. ಅದರಲ್ಲೂ ಶನಿವಾರ ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಹಾಗಾಗಿ ನಿಮಗಿರುವ ಕಷ್ಟಗಳು ಕಳೆಯಲು ಮಾಟಮಂತ್ರ, Read more…

ʼಮಂಗಳವಾರʼ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಹಿಂದೂ ಧರ್ಮದ ಪ್ರತಿ ದಿನವನ್ನು ಒಂದೊಂದು ದೇವರಿಗೆ ಹಾಗೂ ಗ್ರಹಕ್ಕೆ ಅರ್ಪಿಸಲಾಗಿದೆ. ದಿನದ ಪ್ರಕಾರ ಕೆಲಸ ಮಾಡಿದ್ರೆ ಕೆಲಸ ಈಡೇರುತ್ತದೆ. ಯಶಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ಎಲ್ಲರಿಗೂ ತಿಳಿದಿರುವಂತೆ Read more…

BIG NEWS: ಬಡ, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ 8 ಕೋಟಿ ರೂ. ಮೌಲ್ಯದ ಹಾಸ್ಟೆಲ್ ನಿರ್ಮಿಸಿ ದಾನ

ಬಳ್ಳಾರಿ: ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ 8 ಕೋಟಿ‌ ರೂ. ಮೌಲ್ಯದ ಹಾಸ್ಟೆಲ್‌ ನಿರ್ಮಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ Read more…

ಶ್ರಾವಣ ಮಾಸದಲ್ಲಿ ಈ ವಸ್ತುಗಳ ʼದಾನʼ ಮಾಡಿ

ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳ ಭೋಲೇನಾಥನ ಆರಾಧನೆ ನಡೆಯುತ್ತದೆ. ಈ ತಿಂಗಳು ಭಗವಂತ ವಿಷ್ಣುವಿನ ಆರಾಧನೆ ಕೂಡ ನಡೆಯುತ್ತದೆ. ಭಗವಂತ ವಿಷ್ಣು ಶಿವನನ್ನು Read more…

ಮಂಗಳಮುಖಿಯರಿಗೆ ಈ ವಸ್ತು ದಾನ ನೀಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಸಿರಿವಂತರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಸಂಪತ್ತು ಕೈಯಲ್ಲಿ ನಿಲ್ಲುವುದಿಲ್ಲ ಎಂಬ ಚಿಂತೆ ಕೆಲವರಲ್ಲಿ ಇರುತ್ತದೆ. ಕೆಲವೊಮ್ಮೆ ಅದೃಷ್ಟ ಚೆನ್ನಾಗಿದ್ದರೆ ಸಂಪತ್ತು ತನ್ನಿಂದ ತಾನಾಗಿ Read more…

ʼದಾನʼಕ್ಕೆ ಯೋಗ್ಯವಾಗಿರಲ್ಲ ಈ ವಸ್ತು

ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಆಸಿಡ್ ದಾಳಿಗೊಳಗಾದ ಸಂತ್ರಸ್ತೆಗೆ ನಡೆಯಲಿದೆ ಪ್ಲಾಸ್ಟಿಕ್ ಸರ್ಜರಿ

ಮದುವೆಗೆ ನಿರಾಕರಣೆ ಮಾಡಿದ ಕಾರಣ ಆಸಿಡ್ ದಾಳಿಗೆ ತುತ್ತಾದ ಯುವತಿಗೆ ಪ್ಲಾಸ್ಟಿಕ್ ಸರ್ಜರಿ ನಡೆಸಿ, ಆಕೆಗೆ ಜೋವನೋತ್ಸಾಹ ತುಂಬುವ ಪ್ರಯತ್ನ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಮೊದಲ ಸುತ್ತಿನ ಶಸ್ತ್ರಚಿಕಿತ್ಸೆ Read more…

ತಂದೆಗೆ ಯಕೃತ್ತು ದಾನ ಮಾಡುವುದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತೆ

ಮುಂಬೈ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಯಕೃತ್ತನ್ನು ದಾನ ಮಾಡಬಹುದೇ ಎಂದು ನಿರ್ಧರಿಸಲು ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ತನ್ನ ತಂದೆಗೆ ಕಸಿ ಮಾಡಲು Read more…

ಅಕ್ಷಯ ತೃತೀಯದಂದು ರಾಶಿಗನುಗುಣವಾಗಿ ಮಾಡಿ ಈ ಕೆಲಸ

ಈ ಬಾರಿ ಮೇ.3ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತಿದೆ. ಅಕ್ಷಯ ತೃತೀಯದಂದು ದಾನಕ್ಕೆ ಹೆಚ್ಚಿನ ಮಹತ್ವವಿದೆ. ರಾಶಿಗನುಗುಣವಾಗಿ ಅಕ್ಷಯ ತೃತೀಯದಂದು ದಾನ ಮಾಡಬೇಕು. ಮೇಷ: ಈ ರಾಶಿಯವರು ಕೆಂಪು Read more…

ತಮ್ಮ ಸಂಪೂರ್ಣ ವೇತನವನ್ನು ದಾನ ಮಾಡ್ತಿದ್ದಾರೆ ರಾಜಕೀಯಕ್ಕೆ ಸೇರಿರುವ ಈ ಮಾಜಿ ಕ್ರಿಕೆಟಿಗ..…!

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ತಾವು ಪಡೆಯುವ ಸಂಬಳವನ್ನು ಬಡ ರೈತರ ಹೆಣ್ಣು ಮಕ್ಕಳಿಗೆ ನೀಡುವುದಾಗಿ ಹರ್ಭಜನ್ Read more…

BIG NEWS: ಮಗನ ಸಾವಿನಲ್ಲೂ ಸಾರ್ಥಕತೆ; ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ ಪೋಷಕರು

ದಾವಣಗೆರೆ: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾದ ರಾಜ್ಯದ ಮೆಡಿಕಲ್ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸ್ವಗ್ರಾಮದಲ್ಲಿ ನಡೆಯುತಿದ್ದು, ಮಗನ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ Read more…

ಈ ವಸ್ತುಗಳನ್ನು ʼದಾನʼ ಮಾಡಿದ್ರೆ ಎದುರಾಗುತ್ತೆ ಆರ್ಥಿಕ ಸಂಕಷ್ಟ

ಜೀವನದಲ್ಲಿ ಕಾಡುವ ಅನೇಕ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಲು ನಾವು ಉಪಾಯಗಳನ್ನು ಹುಡುಕುತ್ತೇವೆ. ದಾನ-ಧರ್ಮ ಮಾಡಿದ್ರೆ ಎಲ್ಲ ಕಷ್ಟ ದೂರಾಗುತ್ತೆ ಎಂದು ಕೆಲವರು ಸಲಹೆ ನೀಡ್ತಾರೆ. Read more…

ʼಅಮವಾಸ್ಯೆʼ ದಿನ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಅಮವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಾಗೂ ದಾನ ಮಾಡುವ ನಂಬಿಕೆಯಿದೆ. ಈಗಲೂ ಅನೇಕರು ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ಪೂಜೆ ಮಾಡುವುದ್ರಿಂದ ದೇವಾನುದೇವತೆಗಳ ವಿಶೇಷ ಆಶೀರ್ವಾದ Read more…

ಹೆಚ್ಚಿನ ಫಲ ಪ್ರಾಪ್ತಿಗೆ ಮಕರ ಸಂಕ್ರಾಂತಿ ದಿನ ರಾಶಿಗನುಸಾರ ಮಾಡಿ ದಾನ

ಮಕರ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಕರ ಸಂಕ್ರಾಂತಿ ಈ ಬಾರಿ ಜನವರಿ 14 ಮತ್ತು 15 ಎರಡೂ ದಿನ ಬಂದಿದೆ. ಹಾಗಾಗಿ ಜನರು ಮಕರ ಸಂಕ್ರಾಂತಿಯನ್ನು Read more…

ಮಕರ ಸಂಕ್ರಾಂತಿಯಂದು ‘ಸೂರ್ಯ’ ದೇವನನ್ನು ಈ ರೀತಿ ಆರಾಧಿಸಿ

ಮಕರ ಸಂಕ್ರಾಂತಿ ದಿನ ಸೂರ್ಯ ದೇವನಿಗೆ ಪೂಜೆ ಮಾಡುವ ನಿಯಮವಿದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡ್ತಾನೆ. ಮಕರ ಸಂಕ್ರಾಂತಿಯಂದು ದಿನ ಹಾಗೂ ರಾತ್ರಿ ಅವಧಿ ಒಂದೇ ರೀತಿ Read more…

ಎಂದೂ ಈ ವಸ್ತುಗಳನ್ನು ʼದಾನʼ ಮಾಡಬೇಡಿ

ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಸಂಸಾರದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ. ಹಬ್ಬ, ಸಮಾರಂಭ, ಉಪವಾಸದ ವೇಳೆ ದಾನ ಮಾಡಿದ್ರೆ ದೇವಾನುದೇವತೆಗಳು ಖುಷಿಯಾಗ್ತಾರೆಂಬ ನಂಬಿಕೆಯಿದೆ. ಜ್ಯೋತಿಷ್ಯ Read more…

ಶುಕ್ರವಾರ ಈ ಉಪಾಯ ಅನುಸರಿಸಿದ್ರೆ ಬೇಗ ಒಲಿಯುತ್ತಾಳೆ ಲಕ್ಷ್ಮಿ

ಶುಕ್ರವಾರದ ದಿನ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಸಂಪತ್ತು, ಗೌರವ, ಯಶಸ್ಸು, ಆರೋಗ್ಯ ಬಯಸುವವರು ಶುಕ್ರವಾರದ ದಿನ ತಾಯಿಯ ಆರಾಧನೆ ಮಾಡಬೇಕು. ಶುಕ್ರವಾರ ಮಾಡುವ ಸಣ್ಣಪುಟ್ಟ ಕೆಲಸಗಳು ತಾಯಿಯನ್ನು ಒಲಿಸಿಕೊಳ್ಳಲು Read more…

ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಬಡ ರಿಕ್ಷಾ ಚಾಲಕನಿಗೆ ದಾನ ಮಾಡಿದ 63 ವರ್ಷದ ಮಹಿಳೆ

ತನ್ನ ಗಂಡ ಮತ್ತು ಮಗಳನ್ನು ಕಳೆದುಕೊಂಡ 63 ವರ್ಷದ ಮಹಿಳೆ 6 ತಿಂಗಳೊಳಗೆ ತನ್ನ ಆಸ್ತಿಯನ್ನು ರಿಕ್ಷಾ ಎಳೆಯುವವನಿಗೆ ದಾನ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಒಡಿಶಾದ ಕಟಕ್‌ನಲ್ಲಿ ಮಿನಾತಿ Read more…

ಧನ್ ತೇರಸ್ ದಿನ ಅವಶ್ಯಕವಾಗಿ ಈ ವಸ್ತುಗಳ ದಾನ ಮಾಡಿ

ದೀಪಾವಳಿ ಹತ್ತಿರ ಬರ್ತಿದೆ. ಧನ್ ತೇರಸ್ ದಿನ ಬಂಗಾರ, ಪಾತ್ರೆ,  ಬಟ್ಟೆ, ಸಂಪತ್ತು ಮತ್ತು ಆಸ್ತಿ ಖರೀದಿಗೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಧನ್ ತೇರಸ್‌ ದಿನ ವಸ್ತುಗಳನ್ನು Read more…

ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿದ್ರೆ ಒಲಿಯಲಿದ್ದಾಳೆ ಲಕ್ಷ್ಮಿ

ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತದೆ. ಆಗ ಮನೆ ಸ್ವಚ್ಛ ಮಾಡಿ ಮನೆಯಲ್ಲಿರುವ ಕೆಲ ವಸ್ತುಗಳನ್ನು ಹೊರ ಹಾಕದೆ ಇದ್ರೆ ಇಂದೇ ಮನೆಯಲ್ಲಿರುವ ಈ ವಸ್ತುಗಳನ್ನು ಆಚೆ Read more…

ತಂದೆ ಪ್ರಾಣ ಉಳಿಸಲು ಮಗ ಮಾಡಿದ್ದಾನೆ ಇಂಥ ಕೆಲಸ…..

ಇನ್ಸ್ಟಾಗ್ರಾಮ್ ನ ಹ್ಯೂಮನ್ಸ್ ಆಫ್ ಬಾಂಬೆ ಪುಟದಲ್ಲಿ ಕಣ್ಣು ಮಂಜಾಗುವ ಲೇಖನವೊಂದು ಪ್ರಕಟವಾಗಿದೆ. ತಂದೆಗಾಗಿ ಮಗನೊಬ್ಬ ಮಾಡಿದ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು 6 ತಿಂಗಳು ಮಾತ್ರ Read more…

ಕನಸಿನಲ್ಲಿ ಪೂರ್ವಜರು ಬಂದ್ರೆ ಏನರ್ಥ ಗೊತ್ತಾ….?

ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಬೇರೆ ಬೇರೆ ಸ್ವಪ್ನಗಳು ಬೀಳುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಬಗ್ಗೆ ಹೇಳಲಾಗಿದೆ. ಕನಸುಗಳು ಮುಂದಿನ ಘಟನೆಗಳಿಗೆ ಸೂಚನೆ ನೀಡಿರುತ್ತವೆ. ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...