alex Certify ದಾಖಲೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ದಾಳಿ ವೇಳೆ ಶಾಸಕನ ಪುತ್ರ ಮಾಡಿದ ಕೆಲಸ ಕಂಡು ದಂಗಾದ ‘ಲೋಕಾ’ ಅಧಿಕಾರಿಗಳು….!

ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರುಪಾಕ್ಷಪ್ಪನವರ ಕಚೇರಿ ಮೇಲೆ ಗುರುವಾರದಂದು ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಶಾಸಕರ ಪುತ್ರ ಪ್ರಶಾಂತ್‌ ಅವರಿಂದ 40 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ Read more…

ದಾಖಲೆಯ ಐದನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ನೇಫಿಯು ರಿಯೊ

ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಐದನೇ ಅವಧಿಗೆ ನೇಫಿಯು ರಿಯೊ ಮುಖ್ಯಮಂತ್ರಿಯಾಗಲಿದ್ದಾರೆ. ನಾಗಾಲ್ಯಾಂಡ್ ರಾಜಕೀಯ ಧೀಮಂತ ನಾಯಕ ಮತ್ತು ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ನೇಫಿಯು Read more…

ಸೈಟ್ ಇಲ್ಲದವರಿಗೆ ಗುಡ್ ನ್ಯೂಸ್: ನಿವೇಶನ ರಹಿತರಿಂದ ಅರ್ಜಿ ಆಹ್ವಾನ

ಬಳ್ಳಾರಿ: ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಬರುವ ಅರ್ಹ ನಿವೇಶನ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬಳ್ಳಾರಿ ರಸ್ತೆಯಲ್ಲಿ ಬರುವ ಸರ್ವೆ ನಂ.408/1ರಲ್ಲಿನ 3.91 ಎಕರೆ ಹಾಗೂ 408/2ರಲ್ಲಿನ 3.90 ಎಕರೆ Read more…

ವರ್ಷವೊಂದರಲ್ಲಿ 55 ದೇಶಗಳಿಗೆ ಭೇಟಿ ಕೊಟ್ಟು ಗಿನ್ನೆಸ್ ದಾಖಲೆ ಬರೆದ ವಿಕಲಚೇತನ ಯುವತಿ

ಗಾಲಿಕುರ್ಚಿಯ ಮೇಲೆ ಅವಲಂಬಿತರಾಗಿರುವ ಅಟ್ಲಾಂಟಾದ ಮಹಿಳೆಯೊಬ್ಬರು ತಮ್ಮ ಗುರಿಯನ್ನು ಸಾಧಿಸಲು ಒಂದು ವರ್ಷದಲ್ಲಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಜಾರ್ಜಿಯಾದ ಅಟ್ಲಾಂಟಾದಿಂದ ಶುರು Read more…

Watch: ಜಿಪ್​ ಲೈನ್​ನಲ್ಲಿ ಸವಾರಿ ಮಾಡಿ ದಾಖಲೆ ಬರೆದ ವೃದ್ಧೆ

ಕೆಲವರಿಗೆ ವಯಸ್ಸು ಅವರ ಕನಸಿಗೆ ಅಡ್ಡಿಯಾಗುವುದಿಲ್ಲ. ಇದನ್ನು ಸಾಬೀತು ಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಕೇರ್ ಹೋಮ್‌ನಲ್ಲಿ Read more…

Watch: ನೀರಿನೊಳಗೆ ದೀರ್ಘ ಚುಂಬನ; 4 ನಿಮಿಷ ಕಿಸ್​ ಮಾಡಿ ದಾಖಲೆ ಬರೆದ ಜೋಡಿ

ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಗಿನ್ನೆಸ್ ವಿಶ್ವ ದಾಖಲೆ ಮಾಡಲು ನಿರ್ಧರಿಸಿದ್ದರು. ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಿ ದಾಖಲೆ ಮಾಡಲು ಅವರು ತೀರ್ಮಾನಿಸಿ Read more…

ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್

ಪ್ರಪಂಚದಾದ್ಯಂತದ ಜನರು ಇದುವರೆಗೆ ಕೆಲವು ಅಸಾಮಾನ್ಯ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ದಾಖಲೆಗಳು ಯಾವುದೂ ಹೊಸತು ಸಿಗದಿದ್ದರೆ, ಹಳೆಯ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸಿ ಆ ದಾಖಲೆ ಮುರಿಯಬಹುದೇ ಎಂದು ಯೋಚನೆಯಲ್ಲಿ Read more…

ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ: ಜನವರಿಯಲ್ಲಿ 11,317 ಕೋಟಿ ರೂ. ಕಲೆಕ್ಷನ್

ಬೆಂಗಳೂರು: ರಾಜ್ಯದಲ್ಲಿ ಜನವರಿ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ 11,317 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಕೊರೋನಾ ನಂತರ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವುದರ ಸಂಕೇತ ಇದಾಗಿದೆ. ಫೆಬ್ರವರಿ 17 Read more…

ಭರ್ಜರಿ ಶತಕದೊಂದಿಗೆ 3 ಬೃಹತ್ ದಾಖಲೆ ನಿರ್ಮಿಸಿದ ಶುಭಮನ್ ಗಿಲ್

ಅಹಮದಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ 3ನೇ ಮತ್ತು ಅಂತಿಮ T20 ಯಲ್ಲಿ ಶುಭಮನ್ ಗಿಲ್ ಶತಕ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್‌ ನ ಭವಿಷ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. Read more…

BREAKING: ಭರ್ಜರಿ ಶತಕದೊಂದಿಗೆ ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಶುಭಮನ್ ಗಿಲ್

ಅಹಮದಾಬಾದ್‌ ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಪಂದ್ಯದ ವೇಳೆ ಟಿ20 ಗರಿಷ್ಠ ವೈಯಕ್ತಿಕ ಸ್ಕೋರರ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಶುಭಮನ್ ಗಿಲ್ ಹಿಂದಿಕ್ಕಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಶುಭಮನ್ Read more…

ಚಾದರ್​ ಟ್ರೆಕ್ಕಿಂಗ್​ ಮಾಡಿದ ಅತ್ಯಂತ ಹಿರಿಯರೆಂಬ ದಾಖಲೆಗೆ ಪಾತ್ರರಾದ ಗುಜರಾತ್‌ ವ್ಯಕ್ತಿ

ವಲ್ಸಾದ್: 63 ವರ್ಷದ ಗುಜರಾತಿನ ವ್ಯಕ್ತಿಯೊಬ್ಬರು ಕೊರೆಯುವ ಚಳಿಯಲ್ಲಿ ಚಾದರ್ ಟ್ರೆಕ್ ಪೂರ್ಣಗೊಳಿಸಿದ್ದು, ದಾಖಲೆ ಮಾಡಿದ್ದಾರೆ. ಅಲ್ಲಿ ತಾಪಮಾನ ಮೈನಸ್​ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿತ್ತು. ದೇಶದ ಅತ್ಯಂತ Read more…

2022ರಲ್ಲಿ ಡುಕಾಟಿಗೆ ಭಾರಿ ಡಿಮಾಂಡ್​: ದಾಖಲೆ ಬರೆದ ಮೋಟಾರ್ ​ಸೈಕಲ್​

2022 ಡುಕಾಟಿ ಬ್ರ್ಯಾಂಡ್​ಗೆ ಅತ್ಯುತ್ತಮ ವರ್ಷವಾಗಿ ಪರಿಣಮಿಸಿದೆ. ಕಳೆದ ವರ್ಷ ಡುಕಾಟಿ ವಿಶ್ವದಾದ್ಯಂತ ದಾಖಲೆಯ 61,562 ಮೋಟಾರ್‌ಸೈಕಲ್‌ಗಳನ್ನು ವಿತರಿಸಿದೆ. 2021ರಲ್ಲಿ ಇದರ ಮಾರಾಟ 59,346 ಯುನಿಟ್‌ಗಳು.ಈ ಹಿನ್ನೆಲೆಯಲ್ಲಿ 2021 Read more…

46 ನೇ ಭರ್ಜರಿ ಶತಕದೊಂದಿಗೆ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ; ಹಲವು ದಾಖಲೆ ಧೂಳೀಪಟ: ಇಲ್ಲಿದೆ ಡಿಟೇಲ್ಸ್

ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಏಕದಿನ ಪಂದ್ಯದಲ್ಲಿ Read more…

ರಾಜ್ಯದ ಇತಿಹಾಸದಲ್ಲೇ ಒಂದೇ ಬಾರಿಗೆ ದಾಖಲೆಯ 51,000 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 51,000 ಕುಟುಂಬಗಳಿಗೆ ಒಂದೇ ಬಾರಿಗೆ ಆಸ್ತಿಯ ಹಕ್ಕು ಪತ್ರಗಳನ್ನು ನೀಡಲಿದ್ದು, ಜನವರಿ 19ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. Read more…

BIG NEWS: 31 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ಪೃಥ್ವಿ ಶಾ; ರಣಜಿ ಟ್ರೋಫಿಯಲ್ಲಿ ಅಜೇಯ ತ್ರಿಬಲ್ ಸೆಂಚುರಿ

ಯುವ ಕ್ರಿಕೆಟಿಗ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಗೌಹಾಟಿಯಲ್ಲಿ ನಡೆದ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಶಾ, 377 ರನ್ Read more…

ಏಕದಿನ ಮಾದರಿಯಲ್ಲಿ 45 ನೇ ಶತಕ ಸಿಡಿಸಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಗುವಾಹಟಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ(ODI) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ವಿರಾಟ್ ಅವರ 73ನೇ ಶತಕ ಮತ್ತು Read more…

ವೈದ್ಯಕೀಯ ಲೋಕದಲ್ಲೊಂದು ಪವಾಡ; ಬದುಕಿ ಉಳಿದಿದೆ 6 ತಿಂಗಳಿಗೇ ಜನಿಸಿದ್ದ 400 ಗ್ರಾಂ ತೂಕದ ಮಗು…!

ಮಹಾರಾಷ್ಟ್ರದ ಪುಣೆಯಲ್ಲಿ ಪವಾಡವೇ ನಡೆದಿದೆ. ಕೇವಲ 6 ತಿಂಗಳಿಗೇ ಜನಿಸಿದ ಮಗುವೊಂದು ಬದುಕಿ ಉಳಿದಿದೆ. 24 ವಾರಗಳಿಗೇ ಜನಿಸಿದ ಈ ಹೆಣ್ಣು ಮಗುವಿನ ತೂಕ ಕೇವಲ 400 ಗ್ರಾಂನಷ್ಟಿತ್ತು. Read more…

ನಕಲಿ ದಾಖಲೆ ಕೊಟ್ಟು ಶಿಕ್ಷಕನಾದವನ ಅಸಲಿಯತ್ತು 18 ವರ್ಷಗಳ ನಂತರ ಬಯಲು….!

ಡಿಯೋರಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಕಥಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ತನ್ನ ನೇಮಕಾತಿಗಾಗಿ ನಕಲಿ ದಾಖಲೆಗಳನ್ನು ಬಳಸಿರುವ ವಿಷಯ ಬಹಿರಂಗಗೊಂಡಿದೆ. Read more…

ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನ ಜ.12 ರಂದು

ಬಳ್ಳಾರಿ: ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜ.12ರಂದು ಬೆಳಗ್ಗೆ 9ಕ್ಕೆ ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. Read more…

3 ನೇ ಟಿ20: ಕೆಎಲ್ ರಾಹುಲ್ ದಾಖಲೆ ಹಿಂದಿಕ್ಕಿದ ಸೂರ್ಯಕುಮಾರ್ ಭರ್ಜರಿ ಶತಕ, ಶ್ರೀಲಂಕಾಕ್ಕೆ 229 ರನ್ ಗೆಲುವಿನ ಗುರಿ

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ 3 ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ Read more…

ದಾಖಲೆ ಬರೆದ ಓಲಾ ಎಲೆಕ್ಟ್ರಿಕಲ್​ ಸ್ಕೂಟರ್​: ಒಂದೇ ತಿಂಗಳಿನಲ್ಲಿ 25 ಸಾವಿರ ಯೂನಿಟ್ ಮಾರಾಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರಾದ ಓಲಾ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ 25 ಸಾವಿರ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿ ಮಾಡಿದೆ. ಇದರೊಂದಿಗೆ ಕಂಪೆನಿಯು ಭಾರತದಲ್ಲಿ ತನ್ನ Read more…

7 ಅಡಿ 4 ಇಂಚಿನ ಈ ವ್ಯಕ್ತಿ ಇನ್ನೂ ಬೆಳೆಯುತ್ತಲೇ ಇದ್ದಾನೆ…..!

ಉತ್ತರ ಘಾನಾದ 29 ವರ್ಷದ ಸುಲೇಮಾನಾ ಅಬ್ದುಲ್ ಸಮೇದ್ 7 ಅಡಿ 4 ಇಂಚು ಎತ್ತರ ಹೊಂದುವ ಮೂಲಕ ಎರಡನೆಯ ಅತಿ ಎತ್ತರದ ವ್ಯಕ್ತಿ ಎಂದು ಘೋಷಿಸ್ಪಟ್ಟಿದ್ದಾನೆ. ಈತ Read more…

ದಾಖಲೆಗೆ ಪಾತ್ರವಾಯ್ತು ಹೆಚ್.ಡಿ. ಕುಮಾರಸ್ವಾಮಿಗೆ ಅಭಿಮಾನಿಗಳು ಹಾಕಿದ 500 ವಿಭಿನ್ನ ಹಾರ

ತುಮಕೂರು: ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿರುವ ‘ಪಂಚರತ್ನ’ ರಥಯಾತ್ರೆ ವೇಳೆ 500 ಬಗೆಯ ಹಾರಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಇದು ಏಷ್ಯಾ ಬುಕ್ ದಾಖಲೆ ಸೇರ್ಪಡೆಯಾಗಿದೆ. Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನಿಗೆ ದಾಖಲೆ ಕಾಣಿಕೆ: ಎಂಟೇ ತಿಂಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಹುಂಡಿಗೆ 8 ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಕೊರೋನಾ ನಂತರದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ Read more…

ಕ್ರಿಸ್​ಮಸ್​ ಟ್ರೀ ಹೋಲುವ baubles ಗಡ್ಡದಲ್ಲಿ; ವಿಶ್ವ ದಾಖಲೆ ಬರೆದ ಅಮೆರಿಕನ್

ಅಮೆರಿಕದ ವ್ಯಕ್ತಿಯೊಬ್ಬರು ಕ್ರಿಸ್​ಮಸ್​ ವೃಕ್ಷವನ್ನು ಹೋಲುವಂತೆ ಗಡ್ಡದಲ್ಲಿ ಬಾಬಲ್ಸ್ ಗಳನ್ನು ನೇತುಹಾಕಿ ದಾಖಲೆ ಮಾಡಿದ್ದಾರೆ. 710 ಬಹುವರ್ಣದ baubles ಗಳಿಂದ ತಮ್ಮ ಗಡ್ಡವನ್ನು ಅಲಂಕರಿಸುವ ಮೂಲಕ ಇವರು ಈ Read more…

ಆಭರಣ ಪ್ರಿಯರಿಗೆ ಶಾಕ್: ಚಿನ್ನ ಹಾಗೂ ಬೆಳ್ಳಿ ಮತ್ತಷ್ಟು ದುಬಾರಿ; ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ….!

  ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಚಿನ್ನದ ದರ ಈ ವರ್ಷದ ದಾಖಲೆಯ ಮಟ್ಟ ತಲುಪಿದೆ. ಡಿಸೆಂಬರ್ ತಿಂಗಳಲ್ಲಿ 20 ದಿನಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ Read more…

ಸೂಪರ್ ಸ್ಟಾರ್ ರಜನಿಕಾಂತ್ 2 ದಶಕದ ದಾಖಲೆ ಹಿಂದಿಕ್ಕಿದ ‘RRR’: ಜಪಾನ್ ನಲ್ಲಿ ಅತಿಹೆಚ್ಚು ಗಳಿಕೆ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡು ದಶಕಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ ‘RRR’ ಜಪಾನ್‌ ನಲ್ಲಿ ಅತಿ ಹೆಚ್ಚುಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಜನಿಕಾಂತ್ Read more…

Good News: ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಪೇಟಿಎಂನಿಂದ ‘ಹೆಲ್ತ್ ಲಾಕರ್’

ನವದೆಹಲಿ: ಪೇಟಿಎಂ ಹೊಸದೊಂದು ಫೀಚರ್​ ಆರಂಭಿಸಿದೆ. ಇದರಲ್ಲಿ ಬಳಕೆದಾರರು ತಮ್ಮ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ. ಇದಕ್ಕಾಗಿ ಪೇಟಿಎಂನಿಂದ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯ ಹೆಲ್ತ್ ಲಾಕರ್ (ABHA health Read more…

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಸಾಧನೆ: ದೇಶದಲ್ಲೇ ಅತ್ಯಧಿಕ ಬೆಳವಣಿಗೆ ದರ, ಕಲೆಕ್ಷನ್ ನಲ್ಲಿ 2 ನೇ ಸ್ಥಾನ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ನಾಗಾಲೋಟದಲ್ಲಿ ಮುಂದುವರೆದಿದೆ. ದೇಶದಲ್ಲಿಯೇ ಅತ್ಯಧಿಕ ಬೆಳವಣಿಗೆ ದರ ದಾಖಲಿಸಿದೆ. ಕಳೆದ 7 ತಿಂಗಳಲ್ಲಿ 20 ಸಾವಿರ ಕೋಟಿ ರೂ. Read more…

BIG NEWS: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ; ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್‌ ಮತ್ತು ನಿಫ್ಟಿ…!

ಭಾರತೀಯ ಷೇರು ಮಾರುಕಟ್ಟೆ ಸಾರ್ವಕಾಲಿಕ ಏರಿಕೆ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಮತ್ತೊಮ್ಮೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ತಲುಪಿವೆ. ಇದರೊಂದಿಗೆ ಹೊಸ ದಾಖಲೆ ಸಹ ನಿರ್ಮಾಣವಾಗಿದೆ. ಸೆನ್ಸೆಕ್ಸ್ ಚೊಚ್ಚಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...