alex Certify ದಾಖಲೆ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಜನನ, ಮರಣ ನೋಂದಣಿಗೆ ಕಡ್ಡಾಯವಲ್ಲ ‘ಆಧಾರ್’

ನವದೆಹಲಿ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಸ್ವಯಂಪ್ರೇರಣೆಯಿಂದ ಆಧಾರ್ ಒದಗಿಸಿದರೆ, ಅದನ್ನು ಯಾವುದೇ ದಾಖಲೆಯಲ್ಲಿ ಮುದ್ರಿಸಬಾರದು Read more…

BIG NEWS: ಜನನ – ಮರಣ ನೋಂದಣಿಗೆ ‘ಆಧಾರ್’ ಕಡ್ಡಾಯವಲ್ಲ

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನೆಮ್ಮದಿ ಸುದ್ದಿಯೊಂದಿದೆ. ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲವೆಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಆಧಾರ್ ಅನ್ನು ಸ್ವಯಂಪ್ರೇರಣೆಯಿಂದ Read more…

ಮತ್ತೊಂದು ಇತಿಹಾಸ ಸೃಷ್ಟಿಸಿದ ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ ಇತಿಹಾಸ ಸೃಷ್ಟಿಸಿದೆ. 40 ಕೋಟಿ ಗ್ರಾಹಕರನ್ನು ಹೊಂದಿದ ದೇಶದ ಮೊದಲ ಟೆಲಿಕಾಂ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಯ ಪ್ರಕಾರ, Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

ಅಬ್ಬಾ…! ದಂಗಾಗಿಸುತ್ತೆ ಈ ಹೆಬ್ಬಾವಿನ ಉದ್ದ

ಫ್ಲೋರಿಡಾ: ದಾಖಲೆ ಉದ್ದದ ಬರ್ಮಾ ಹಾವು ಅಥವಾ ಹೆಬ್ಬಾವನ್ನು ಈ ವಾರಾಂತ್ಯದಲ್ಲಿ ಇಬ್ಬರು ಉರಗ ರಕ್ಷಕರು ಫ್ಲೋರಿಡಾದಲ್ಲಿ ಹಿಡಿದಿದ್ದಾರೆ.‌ 18.9 ಅಡಿ ಇರುವ ಈ ಹೆಣ್ಣು ಹಾವು 47 Read more…

RCB ನಾಯಕ ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಕನ್ನಡಿಗ ರಾಬಿನ್ ಉತ್ತಪ್ಪ

ಐಪಿಎಲ್ 13 ನೇ ಆವೃತ್ತಿಯಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಆರ್.ಸಿ.ಬಿ. ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅನಪೇಕ್ಷಿತ ದಾಖಲೆ ಹಿಂದಿಕ್ಕಿದ್ದಾರೆ. ಪ್ರಸ್ತುತ ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ Read more…

ಕೊರೊನಾ ಕಾಲದಲ್ಲಿ ಶೂಟಿಂಗ್ ಮುಗಿಸಿ ದಾಖಲೆ ಬರೆದ ‘ಬೆಲ್ ಬಾಟಮ್’

ಒಂಟಿಯಾಗಿ ಮಾಡುವ ಕೆಲಸದ ಪ್ರಮಾಣಕ್ಕಿಂತ, ಒಟ್ಟಿಗೆ ಮಾಡಿದರೆ ಹೆಚ್ಚು. ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಬೆಲ್ ಬಾಟಮ್ ಚಿತ್ರ ತಂಡ, ಚಿತ್ರೀಕರಣ ಪೂರೈಸಿದ ಜಗತ್ತಿನ ಮೊದಲ Read more…

ಮಕ್ಕಳಿಗೆ ‘ಆಧಾರ್’ ಕಾರ್ಡ್ ಮಾಡಿಸುವ ಮೊದಲು ಇದು ತಿಳಿದಿರಲಿ

ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸ್ಥಾನ ಪಡೆದಿದೆ. ಆಧಾರ್ ಕಾರ್ಡ್ ಈಗ ಅನಿವಾರ್ಯ ದಾಖಲೆಯಾಗಿದೆ. ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಸಲಾಗ್ತಿದೆ. ಮಕ್ಕಳಿಗೂ ಇದನ್ನು ಮಾಡಿಸಬೇಕು. ಮಕ್ಕಳಿಗೆ ಆಧಾರ್ Read more…

BIG SHOCKING: ನಿನ್ನೆ ಒಂದೇ ದಿನ ವಿಶ್ವದಾಖಲೆಯ 1.04 ಲಕ್ಷ ಮಂದಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಮಂಗಳವಾರ ದೇಶದಲ್ಲಿ ವಿಶ್ವದಾಖಲೆಯ 1.04 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ವಿಶ್ವದಲ್ಲಿ ಯಾವುದೇ ದೇಶದಲ್ಲಿ ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚು ಸೋಂಕಿತರ Read more…

ಮೇಕೆ ಮಾಡಿದ ಕೆಲಸಕ್ಕೆ ಪೊಲೀಸ್‌ ಅಧಿಕಾರಿ ಕಕ್ಕಾಬಿಕ್ಕಿ

ಯಾರಾದರೂ ತಪ್ಪು ಮಾಡಿದರೆ ಪೊಲೀಸ್‌ ಅಧಿಕಾರಿಗಳು ಶಿಕ್ಷೆ ವಿಧಿಸುವುದು ಸಹಜ. ಆದರೆ ಈ ಘಟನೆಯಲ್ಲಿ ತಪ್ಪಿತಸ್ಥ ಎದುರಿಗೆ ಇದ್ದರೂ, ಸಾಕ್ಷಿಯಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯಿದ್ದಾರೆ. Read more…

24 ಸಾವಿರ ಅಡಿ‌ ಎತ್ತರಕ್ಕೆ ಬಲೂನ್ ಜತೆ ಹಾರಿದ ಭೂಪ

ಅಮೆರಿಕದ‌ ಡೇವಿಡ್ ಬ್ಲೇನ್ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವುದು ನಮಗೆಲ್ಲ ಗೊತ್ತಿರುವ ಅಂಶ.‌ ಇದೀಗ ಈ ದಾಖಲೆಗೆ ಮತ್ತೊಂದು ದಾಖಲೆ‌ ಸೇರ್ಪಡೆಗೊಂಡಿದೆ ಹೌದು, 47 ವರ್ಷದ ಬ್ಲೇನ್ ಕೆಲ Read more…

ಒಂದು ನಿಮಿಷದಲ್ಲಿ ಒಂದೇ ಕೈಯ್ಯಲ್ಲಿ 853 ಚಪ್ಪಾಳೆ ಹೊಡೆದು ವಿಶ್ವ ದಾಖಲೆ

ನ್ಯೂಯಾರ್ಕ್: ಒಂದೇ ಕೈಯಿಂದ ಚಪ್ಪಾಳೆಯಾಗದು ಎಂಬ ಗಾದೆ ಮಾತಿದೆ. ಆದರೆ, ಈತನ ಸಾಧನೆಯ ನಂತರ ಅದನ್ನು ಬದಲಾಯಿಸಬೇಕಾಗಿದೆ…! ಅಮೆರಿಕ ವ್ಯಕ್ತಿಯೊಬ್ಬ ಒಂದೇ ಕೈಯ್ಯಲ್ಲಿ ನೂರಾರು ಬಾರಿ ಚಪ್ಪಾಳೆ ಹೊಡೆದು Read more…

ಬಿಗ್ ನ್ಯೂಸ್: ಜಿಡಿಪಿ ಬೆಳವಣಿಗೆ ತೀವ್ರ ಕುಸಿತದ ದಾಖಲೆ

ನವದೆಹಲಿ: ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ದರ ಶೇಕಡ 23.9 ರಷ್ಟು ದಾಖಲೆಯ ಕುಸಿತ ಕಂಡಿದೆ. Read more…

BIG SHOCKING: ರಾಜ್ಯದಲ್ಲಿ ಕೊರೊನಾ ಸುನಾಮಿ, ಇದೇ ಮೊದಲ ಬಾರಿಗೆ ದಾಖಲೆಯ 9386 ಜನರಿಗೆ ಸೋಂಕು -141 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸುನಾಮಿ ಸೃಷ್ಠಿಸಿದ್ದು ಮೊದಲ ಬಾರಿಗೆ ಒಂದೇ ದಿನ 9 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 9386 Read more…

ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದಿದೆ ಈ ವಿಡಿಯೋ

ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುವ ಎಷ್ಟೋ ವಿಡಿಯೋಗಳು ಈಗಾಗಲೇ ದಾಖಲೆ ಸೃಷ್ಟಿ ಮಾಡಿದ್ದಾವೆ. ಆದರೆ ಈ ವಿಡಿಯೋ ಹಳೆಯ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಯುಟ್ಯೂಬ್ ಇತಿಹಾಸದಲ್ಲೇ ಇಷ್ಟು Read more…

ಸಿಇಟಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆ: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಕೌನ್ಸೆಲಿಂಗ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ರಿಂದ 27 ರವರೆಗೆ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ Read more…

BIG NEWS: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ CET ಕೌನ್ಸೆಲಿಂಗ್ – ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಕೌನ್ಸೆಲಿಂಗ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಿಂದ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸೆಪ್ಟಂಬರ್ 2 ರಿಂದ 27 ರವರೆಗೆ ದಾಖಲೆಗಳ ಸಲ್ಲಿಕೆ Read more…

ದಾಖಲೆಯ 8818 ಜನರಿಗೆ ಕೊರೋನಾ: 20 ಜಿಲ್ಲೆಗಳಿಗೆ ಬಿಗ್ ಶಾಕ್, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ದಾಖಲೆಯ 8818 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 2,19,976 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 6629 ಮಂದಿ Read more…

BIG SHOCKING: ರಾಜ್ಯವನ್ನೇ ಬೆಚ್ಚಿಬೀಳಿಸಿದೆ ಇವತ್ತಿನ ಸೋಂಕಿತರ ಸಂಖ್ಯೆ – ದಾಖಲೆಯ 8818 ಜನರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ದಾಖಲೆಯ 8818 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 2,19,926 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸೌಲಭ್ಯಕ್ಕಾಗಿ ಅರ್ಜಿ – ಇಲ್ಲಿದೆ ಮಾಹಿತಿ

ಶಿವಮೊಗ್ಗ: 2020-21 ನೇ ಸಾಲಿನಲ್ಲಿ ಅಲೆಮಾರಿ/ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಅಲೆಮಾರಿ ಅಭಿವೃದ್ಧಿ ಕೋಶವು ಸ್ವಯಂ ಉದ್ಯೋಗ ಯೋಜನೆ, ಮೈಕ್ರೋ ಕ್ರೆಡಿಟ್ ಮತ್ತು ಸ್ವಯಂ ಉದ್ಯೋಗ- ಉದ್ಯಮಶೀಲತಾ ಯೋಜನೆಯಡಿ Read more…

ಬಿಗ್ ನ್ಯೂಸ್: ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮೂರು ಸಲ ಪ್ರಧಾನಿಯಾಗಿ ಆರು Read more…

ದಾಖಲೆ ಇಲ್ಲದಿದ್ರೂ ಮಾಡಬಹುದು ‌ʼಆಧಾರ್‌ʼ ನ ಈ ಅಪ್ಡೇಟ್

ಆಧಾರ್‌ನಲ್ಲಿ ಸಾರ್ವಜನಿಕರು ಯಾವುದೇ ದಾಖಲೆ ಇಲ್ಲದೆ ಫೋಟೋ, ಮೊಬೈಲ್ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿ ಅಪ್ ‌ಡೇಟ್ ಮಾಡಬಹುದು. ಇದಕ್ಕಾಗಿ ಬಯೋಮೆಟ್ರಿಕ್‌ ದಾಖಲೆ ಸಾಕು ಎನ್ನಲಾಗಿದ್ದು, ಇದರ Read more…

ನೀರಿನೊಳಗೆ ರೂಬಿಕ್ ಕ್ಯೂಬ್ ಜೋಡಿಸಿ ಯುವಕನ ವಿಶ್ವ ದಾಖಲೆ

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ರೂಬಿಕ್ ಕ್ಯೂಬ್ ಜೋಡಿಸಿದ ಚೆನ್ನೈನ ಶೇಖರ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಚೆನ್ನೈನ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಶೇಖರ್, ನೀರಿನೊಳಗೆ ಕುಳಿತು Read more…

ಕೊರೊನಾ ಸಂಕಷ್ಟ: ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದ ಅಸಂಘಟಿತ ಕಾರ್ಮಿಕರ ಖಾತೆಗೆ 5 ಸಾವಿರ ರೂ. ಜಮಾ

ಕೋಲಾರ: ಕೋವಿಡ್-19 ಲಾಕ್‍ಡೌನ್ ಹಿನ್ನಲೆಯಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯವನ್ನು ಕಳೆದುಕೊಂಡಿರುವ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿ ಪರಿಹಾರ ಧನವಾಗಿ Read more…

ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ

ಆಸ್ಟ್ರೇಲಿಯಾದ ಝೂನಲ್ಲಿರುವ 12 ವರ್ಷದ ಜಿರಾಫೆ ಇದೀಗ ವಿಶ್ವದ ಅತಿ ಎತ್ತರದ ಜಿರಾಫೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 12 ವರ್ಷದ ಈ ಜಿರಾಫೆ 18 ಅಡಿ ಎಂಟು ಇಂಚು Read more…

BIG SHOCKING: ಹಳೆ ದಾಖಲೆ ಧೂಳೀಪಟ, ಇವತ್ತು ಹೊಸ ದಾಖಲೆ ಬರೆದ ಕೊರೊನಾ – ಒಂದೇ ದಿನ 6128 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸ್ಪೋಟವಾಗಿದ್ದು, ಇದುವರೆಗಿನ ಒಂದು ದಿನದ ದಾಖಲೆ ಹಿಂದಿಕ್ಕಿದೆ. ಸತತ 7 ದಿನ 5 ಸಾವಿರಕ್ಕಿಂತ ಹೆಚ್ಚಿನ ಕೇಸ್ ದಾಖಲಾಗುತ್ತಿದ್ದ ರಾಜ್ಯದಲ್ಲಿ ಒಂದೇ ದಿನ Read more…

ಒಂದೇ ದಿನ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣ ದಾಖಲು

ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗ್ತಿದೆ. ದೇಶದಲ್ಲಿ 12 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬುಧವಾರ, ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. 24 Read more…

ದೇಶದಲ್ಲಿ ಹೊಸ ದಾಖಲೆ ಬರೆದ ಕೊರೊನಾ

ಕೊರೊನಾ ದೇಶದಲ್ಲಿ ಪ್ರತಿದಿನ ಹೊಸ ದಾಖಲೆ ಬರೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. 681 ಜನರು ಸಾವನ್ನಪ್ಪಿದ್ದಾರೆ. ಒಂದು ದಿನದಲ್ಲಿ ಬರುವ Read more…

ಶಾಕಿಂಗ್: 70 ಲಕ್ಷ ರೈತರಿಗೆ ಈ ಕಾರಣಕ್ಕೆ ಸಿಕ್ಕಿಲ್ಲ ಕೇಂದ್ರದ 2000 ರೂ.

ಕೇವಲ ಹೆಸರಿನ ಸ್ಪೆಲಿಂಗ್ ನಲ್ಲಾದ ತಪ್ಪಿನಿಂದಾಗಿ 70 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ ಹಣ ಸಿಕ್ಕಿಲ್ಲ. ಯಸ್,‌ ದಾಖಲೆಯ ಅವ್ಯವಸ್ಥೆಯಿಂದಾಗಿ ಸುಮಾರು 4200 ಕೋಟಿ ರೂಪಾಯಿ ರೈತರಿಗೆ ಸಿಕ್ಕಿಲ್ಲ. Read more…

ಭಾರತದಲ್ಲಿ ದಾಖಲೆ ಮುರಿದ ಕೊರೊನಾ ವೈರಸ್

ಭಾರತದಲ್ಲಿ ಕೊರೊನ ವೈರಸ್ ಮತ್ತಷ್ಟು ವೇಗ ಪಡೆದಿದೆ. ಭಾರತದಲ್ಲಿ 24 ಗಂಟೆಯಲ್ಲಿ 32,695 ಹೊಸ ಪ್ರಕರಣಗಳು ದಾಖಲಾಗಿವೆ. 606 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ. 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...