alex Certify ದಂಪತಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರ್‌ ಧರ್ಮೀಯ ನವದಂಪತಿಗೆ ಹೈಕೋರ್ಟ್ ಬಿಗ್ ರಿಲೀಫ್

ಯುವತಿಯು ಸ್ವಯಂಪ್ರೇರಣೆಯಿಂದ ತನ್ನ ಪತಿಯೊಂದಿಗೆ ವಾಸಿಸಲು ನಿರ್ಧಾರಕ್ಕೆ ಬಂದ ಕಾರಣಕ್ಕೆ ದಂಪತಿಯೊಂದಿಗೆ ‘ಅಸಭ್ಯವಾಗಿ ವರ್ತಿಸಬೇಡಿ’ ಎಂದು ಮಹಿಳೆಯ ಪೋಷಕರಿಗೆ ನ್ಯಾಯಾಲಯ ಎಚ್ಚರಿಸಿರುವ ಪ್ರಸಂಗ ನಡೆದಿದೆ. ಅಂತರ್ಧರ್ಮೀಯರಾದ ವಧು ವರರ Read more…

ಮಿನ್ನಲ್ ಮುರಳಿ ಧಿರಿಸು ತೊಟ್ಟು ಪೋಸ್ಟ್ ವೆಡ್ಡಿಂಗ್ ಶೂಟ್ ಗೆ ಪೋಸ್ ಕೊಟ್ಟ ಕೇರಳದ ವರ..!

ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ Read more…

ಪುರೋಹಿತರನ್ನೇ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ದಂಪತಿ; 49 ಲಕ್ಷಕ್ಕೆ ಬೇಡಿಕೆ

ಮಂಗಳೂರು: ಪುರೋಹಿತರೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖರ್ತರ್ನಾಕ್ ದಂಪತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಭವ್ಯ (30) ಹಾಗೂ ಹಾಸನ ಜಿಲ್ಲೆಯ ಕುಮಾರ್ (35) ಬಂಧಿತ Read more…

ವೃದ್ಧ ದಂಪತಿ ಕೊಲೆ ಮಾಡಿ ಗುಡಿಸಲಿಗೆ ಬೆಂಕಿ ಹಚ್ಚಿದ ವ್ಯಕ್ತಿ…!

ಜಬಲ್ಪುರ: ವ್ಯಕ್ತಿಯೊಬ್ಬ ವೃದ್ಧ ದಂಪತಿಯನ್ನು ಕೊಲೆ ಮಾಡಿ ಅವರಿದ್ದ ಗುಡಿಸಲಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಸಂಬಂಧಿಗಳಾಗಿದ್ದ Read more…

ಜನರ ಸೇವೆಗಿದ್ದ ಆಂಬುಲೆನ್ಸ್ ನ್ನು ಸಂಭ್ರಮಕ್ಕಾಗಿ ಬಳಕೆ ಮಾಡಿದ ಚಾಲಕ…!

ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಈ ಸಂತಸದಲ್ಲಿದ್ದ ಚಾಲಕ, ತನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಊರೆಲ್ಲ ಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಒಳ್ಳೆ ಉದ್ಯೋಗಿಯಾಗಲು ಆರೋಗ್ಯಕರ ʼಶಾರೀರಿಕ ಸಂಬಂಧʼವೂ ಕಾರಣ…..!

ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು Read more…

16 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ

ಪುಣೆ: 16 ತಿಂಗಳ ಹಸುಗೂಸಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಲ್ಲದೇ, ಹತ್ಯೆ ಮಾಡಿ ಮೃತದೇಹದೊಂದಿಗೆ ಹೋಗುತ್ತಿದ್ದ ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿತರು ರೈಲಿನ ಮೂಲಕ ತೆಲಂಗಾಣದ ಸಿಕಂದರಾಬಾದ್ Read more…

ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ

ಮಗುವಿನೊಂದಿಗೆ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮಹಾರಾಷ್ಟ್ರದ ತುಮ್ಸಾನ್ ರೈಲು Read more…

ಜೊತೆಯಲ್ಲಿ ಜೀವನ ನಡೆಸಿದ ದಂಪತಿ ಸಾವಿನಲ್ಲೂ ಒಂದಾದ್ರು

ಯಾದಗಿರಿ: ಯಾದಗಿರಿ ತಾಲೂಕಿನ ಮೊಟ್ನಳ್ಳಿ ಗ್ರಾಮದಲ್ಲಿ ಜೊತೆಯಾಗಿ ಜೀವನ ನಡೆಸಿದ ವೃದ್ಧ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಧೂಳಪ್ಪ ಮೃತಪಟ್ಟಿದ್ದಾರೆ. ನಂತರ ಪತಿ ಸಾವಿನಿಂದ ಮನನೊಂದ Read more…

ಕರ್ನಾಟಕ ಮೂಲದ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಯೆಟ್ನಾಂ ಯುವತಿ

ಹಾವೇರಿ: ಪ್ರೀತಿಗೆ ಭಾಷೆ, ಧರ್ಮ ಮತ್ತು ಪ್ರದೇಶ ಸೇರಿದಂತೆ ಯಾವುದೇ ಗಡಿಗಳಿಲ್ಲ ಎಂಬ ಮಾತು, ಕರ್ನಾಟಕದ ಪ್ರದೀಪ್ ಖಂಡನವರ್ ಮತ್ತು ವಿಯೆಟ್ನಾಂನ ಕ್ವಿನ್ ತ್ಸಾಂಗ್ ಪ್ರಕರಣದಲ್ಲಿ ನಿಜವಾಗಿದೆ. ಕರ್ನಾಟಕದ Read more…

ಮದುವೆ ಕಾರ್ಯಕ್ರಮದಲ್ಲಿ ವಧು – ವರನಿಗೆ ಅಡ್ಡಿಪಡಿಸಿದ ಶ್ವಾನ..! ವಿಡಿಯೋ ವೈರಲ್

ಶ್ವಾನಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಪ್ರಪಂಚದಾದ್ಯಂತ ಬಹುತೇಕ ಮಂದಿ ನಾಯಿಗಳನ್ನು ಇಷ್ಟಪಡುತ್ತಾರೆ. ಅವುಗಳು ಕೂಡ ತನ್ನ ಮಾಲೀಕರ ಬಗ್ಗೆ ಸ್ವಾಮಿ ನಿಷ್ಠೆಯನ್ನು ಹೊಂದಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಂತೂ Read more…

ಮಕ್ಕಳಾಗದ ದಂಪತಿಗೆ ಮುಖ್ಯ ಮಾಹಿತಿ: ಹಣ ನೀಡಿ ಬೇರೆಯವರ ಗರ್ಭದಲ್ಲಿ ಮಗು ಪಡೆಯವುದು ಕಾನೂನು ಬಾಹಿರ -ವಿಧೇಯಕಕ್ಕೆ ಅನುಮೋದನೆ

ನವದೆಹಲಿ: ಬಾಡಿಗೆ ತಾಯಿ ಅಥವಾ ಬೇರೆ ತಾಯಿಯಿಂದ ಮಗು ಪಡೆಯುವ ಕುರಿತಾದ ವಿವಾದಿತ ವಿಧೇಯಕಕ್ಕೆ ಸಂಸತ್ ಅನುಮೋದನೆ ನೀಡಿದೆ. ಸರೋಗೆಸಿ(ನಿಯಂತ್ರಣ) ವಿಧೇಯಕ ಸಂಸತ್ ನಲ್ಲಿ ಅನುಮೋದನೆ ಪಡೆದುಕೊಂಡಿದ್ದು, ದೇಶದಲ್ಲಿ Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

ಮದುವೆ ನಂತ್ರ ‌ʼಸಂಗಾತಿʼ ಮುಂದೆ ಅಪ್ಪಿತಪ್ಪಿಯೂ ಈ ಮಾತು ಬೇಡ….!

ಮದುವೆ ನಂತ್ರ ಹುಡುಗ-ಹುಡುಗಿ ಇಬ್ಬರ ಬಾಳಿನಲ್ಲಿಯೂ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಮದುವೆ ನಂತ್ರ ಪರಸ್ಪರ ಹೊಂದಾಣಿಕೆ ಹಾಗೂ ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ದಂಪತಿ ಮಾಡುವ Read more…

397 ದಿನಗಳ ನಂತರ ಪತ್ನಿ ಜೊತೆ ಯೂಟ್ಯೂಬರ್ ಪುನರ್ಮಿಲನ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬರೋಬ್ಬರಿ 397 ದಿನಗಳ ನಂತರ ತನ್ನ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾರ್ಲ್ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಕಾರ್ಲ್ ಎಡ್ವರ್ಡ್ ರೈಸ್ ಅವರಿಗೆ Read more…

700 ವರ್ಷಗಳ ಹಿಂದಿನ ಹಳೆ ತಂತ್ರಗಾರಿಕೆಯಿಂದ ಎರಡಂತಸ್ತಿನ ಮನೆ ಕಟ್ಟಿದ ಪುಣೆ ದಂಪತಿ

ಪ್ರತಿಯೊಬ್ಬರಿಗೂ ನಗರದಲ್ಲಿ ತಮ್ಮದೇ ಮನೆ ಹೊಂದುವ ಕನಸು ಇರುತ್ತದೆ. ಆದರೆ ಪ್ರತಿಯೊಬ್ಬರಿಂದಲೂ ಇದು ಸಾಧ್ಯವಿಲ್ಲ. ಈ ವಿಷಯದಲ್ಲಿ, ಇಂಥ ಜನರ ನಡುವೆ ಹೊಸತೊಂದನ್ನು ಪ್ರಯತ್ನಿಸುವ ಹಪಾಹಪಿ ಇರುತ್ತದೆ. ಅಂಥವರಲ್ಲಿ Read more…

ʼಮದುವೆʼಯಾದ ಮೊದಲ ವರ್ಷ ಮರೆತೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಹೃದಯದ ಜೊತೆ ಎರಡು ಕುಟುಂಬ ಒಂದಾಗುವ ಸುದಿನವದು. ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಹಾರೈಸ್ತಾರೆ. ಸುಖ, ಸಂತೋಷ, Read more…

ಶಾರೀರಿಕ ಸಂಬಂಧ ಹೇಗಾಯ್ತು ಎಂಬುದನ್ನು ಹೇಳುತ್ತೆ ಬೆಡ್ ರೂಂನ ಈ ಸಂಗತಿ

ಸೆಕ್ಸ್ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸಂಪೂರ್ಣ ಸಮ್ಮತಿಯೊಂದಿಗೆ ನಡೆಯುವ ಸಂಭೋಗ ಹೆಚ್ಚು ಸುಖ ನೀಡುವ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಕಾರಣವಾಗುತ್ತದೆ. ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ವಿಷ್ಯಗಳನ್ನು Read more…

ಪ್ರತಿ ದಿನ ಪಕ್ಕದ ಮನೆಯಿಂದ ಬರುತ್ತೆ ಇಂಥ ಶಬ್ಧ..!

ಅಪಾರ್ಟ್ಮೆಂಟ್ ನಲ್ಲಿರುವವರು ಪಕ್ಕದ ಮನೆಯವರ ಬಗ್ಗೆ ದೂರು ನೀಡುವುದು ಸಾಮಾನ್ಯ. ಮಕ್ಕಳ ಗಲಾಟೆಯಿಂದ ಹಿಡಿದು, ಮೇಜಿನ ಶಬ್ಧದವರೆಗೆ ಅನೇಕ ಶಬ್ಧಗಳ ಬಗ್ಗೆ ದೂರು ಕೇಳಿ ಬರುವುದು ಸಾಮಾನ್ಯ. ಆದ್ರೆ Read more…

ಜೋಡಿಯ ಲೈಂಗಿಕ ಕ್ರಿಯೆ ಲೈವ್ ಪ್ರಸಾರ: ಚಂದಾದಾರರಿಗೆ ಸೆಕ್ಸ್ ಸ್ಟ್ರೀಮ್ ಮಾಡಿದ ದಂಪತಿ ವಿರುದ್ಧ ದೂರು

ಮುಂಬೈ: ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಮೀರಾ ರೋಡ್ ಪ್ರದೇಶದ ದಂಪತಿ ಚಂದಾದಾರರಿಗೆ ಲೈವ್ ಲೈಂಗಿಕ ಚಟುವಟಿಕೆಯನ್ನು ಸ್ಟ್ರೀಮ್ ಮಾಡಿದ ಆರೋಪದ ಮೇಲೆ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ದಂಪತಿಗಳ ವಿರುದ್ಧ Read more…

ಹದಿಹರೆಯದಲ್ಲಿ ಬೇರ್ಪಟ್ಟ ಪ್ರೇಮಿಗಳು ಬರೋಬ್ಬರಿ 40 ವರ್ಷಗಳ ಬಳಿಕ ಒಂದಾದ್ರು….!

ಇದು ಬರೋಬ್ಬರಿ 40 ವರ್ಷಗಳ ಹಿಂದಿನ ದುರಂತ ಪ್ರೇಮಕಥೆ. ಹದಿಹರೆಯದ ವಯಸ್ಸಿನಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗಳು ಅಂತರ್ ಜನಾಂಗೀಯವಾದ ಕಾರಣ, ಇವರ ಪ್ರೀತಿಗೆ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಇದೀಗ Read more…

ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!

ಮಕ್ಕಳು ಜನಿಸುವ ಮೊದಲೇ ಪಾಲಕರು ಮಕ್ಕಳಿಗೆ ಹೆಸರಿಡಲು ಶುರು ಮಾಡ್ತಾರೆ. ಕೆಲ ಪಾಲಕರು, ಮಕ್ಕಳು ಜನಿಸಿದ ಮೇಲೆ, ಮಕ್ಕಳಿಗಾಗಿ ಹೆಸರು ಹುಡುಕ್ತಾರೆ. ಆದ್ರೆ ಬೆಲ್ಜಿಯಂನ ದಂಪತಿ, 11 ಮಕ್ಕಳಿಗೆ Read more…

ಅತಿಯಾದ ಸೆಕ್ಸ್ ಆಪತ್ತಿಗೆ ಆಹ್ವಾನ

ಸೆಕ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಯಮಿತ ಸೆಕ್ಸ್ ಆರೋಗ್ಯ ವೃದ್ಧಿಸಿ ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ತಜ್ಞರು ಹೇಳ್ತಾರೆ. ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಸೆಕ್ಸ್ ಆಪತ್ತಿಗೆ Read more…

ಒಟ್ಟಿಗಿದ್ದು ಕಿತ್ತಾಡುವ ಬದಲು ದೂರವಿರುವುದೇ ಉತ್ತಮವಲ್ಲವೇ..? ಬೇರ್ಪಟ್ಟ ದಂಪತಿಗೆ ʼಸುಪ್ರೀಂʼ ಕಿವಿಮಾತು

1995ರಲ್ಲಿ ಮದುವೆಯಾಗಿ ಕೇವಲ ಐದಾರು ದಿನ ಮಾತ್ರ ದಾಂಪತ್ಯ ಜೀವನ ನಡೆಸಿದ್ದ ಜೋಡಿಗೆ ಸುಪ್ರೀಂ ಕೋರ್ಟ್​ ಒಟ್ಟಿಗೆ ಬದುಕಲು ಸಾಧ್ಯವಾಗದೇ ಹೋದಲ್ಲಿ ಒಬ್ಬರನ್ನೊಬ್ಬರು ಬಿಡುವುದೇ ಸೂಕ್ತ ಎಂದು ಕಿವಿಮಾತು Read more…

ಶಿವಮೊಗ್ಗ: ಪತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಮೊಬೈಲ್ ದೋಚಿ ಚಾಕುವಿನಿಂದ ಬೆದರಿಕೆ

ಶಿವಮೊಗ್ಗ: ಪತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಯ ಮೊಬೈಲ್ ಕಸಿದು ಚಾಕು ತೋರಿಸಿ ಬೆದರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪಿ ಅಂಡ್ ಟಿ ಕಾಲೋನಿ ನಿವಾಸಿಗಳಾಗಿರುವ ದಂಪತಿ Read more…

ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ

ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್ ಕುಮಾರ್‌ ಹಾಗೂ Read more…

ಸೆಕ್ಸ್ ವಿಷ್ಯದಲ್ಲಿ ದೊಡ್ಡ ಪಾದ ಹೊಂದಿರುವ ಪುರುಷರ ಸ್ವಭಾವ ಹೇಗಿರುತ್ತೆ ಗೊತ್ತಾ…?

ನಮ್ಮ ದೇಹದ ಅಂಗ ಹಾಗೂ ಸ್ವಭಾವಕ್ಕೆ ಸಂಬಂಧವಿದೆ. ಈ ಬಗ್ಗೆ ಆಗಾಗ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಈಗ ದೊಡ್ಡ ಪಾದ ಹೊಂದಿರುವ ಪುರುಷರ ಬಗ್ಗೆ ಸಮೀಕ್ಷೆ ನಡೆದಿದೆ. ದೊಡ್ಡ ಪಾದ Read more…

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ʼಪುರಾಣʼ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ Read more…

ಮಗು ಜನಿಸುವ ವೇಳೆ ಜೊತೆಯಲ್ಲಿರಲಿಲ್ಲ ಎಂದು ಪತಿಗೆ ವಿಚ್ಛೇದನ ನೀಡಿದ ಪತ್ನಿ

ಮಗುವಿನ ಜನನ ಯಾವುದೇ ದಂಪತಿಗಳ ಪಾಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ತಮ್ಮ ಮಗುವಿನ ಜನನದ ದಿನದಂದು ಬೇರಾವುದೇ ಕೆಲಸವಿದ್ದರೂ ಸರಿ ತಮ್ಮ ಸಂಗಾತಿಯೊಂದಿಗೆ ಆಸ್ಪತ್ರೆಯಲ್ಲಿ ಕಳೆಯುವುದು ಬಹುತೇಕ ಪತಿಯರ Read more…

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಬಹಿಷ್ಕಾರ…! ಹತ್ತು ವರ್ಷಗಳ ಬಳಿಕ ಸಿಕ್ತು ಗ್ರಾಮ ಪ್ರವೇಶಕ್ಕೆ ಅನುಮತಿ

ದಿನಗೂಲಿ ಕಾರ್ಮಿಕರಾಗಿದ್ದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಥೆರ್​ಕೂರೈ ಗ್ರಾಮದ ನಿವಾಸಿಗಳಾಗಿದ್ದ ಪರಮೇಶ್ವರನ್​ ಹಾಗೂ ಉಮಾವತಿ 10 ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಯುವತಿ ಅನ್ಯಜಾತಿಯಾಗಿದ್ದರಿಂದ ಪರಮೇಶ್ವರನ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...