alex Certify ದಂಪತಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿ ಜಗಳಕ್ಕೆ ಬ್ರೇಕ್ ನೀಡುತ್ತೆ ಬೆಡ್ ರೂಮಿನಲ್ಲಿಡುವ ಈ ಒಂದು ವಸ್ತು

ಪತಿ- ಪತ್ನಿ ಸಂಬಂಧ ಅತ್ಯಂತ ಸೂಕ್ಷ್ಮ ಸಂಬಂಧವಾಗಿದೆ. ಈ ಸಂಬಂಧದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೂ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ದೀರ್ಘಕಾಲ ಸಂಬಂಧ ಸಂತೋಷದಿಂದ ಕೂಡಿರಬೇಕೆಂದ್ರೆ ಇಬ್ಬರ ಕಡೆಯಿಂದ ನಿರಂತರ Read more…

ದಂಪತಿ ಮಧ್ಯೆ ಹೆಚ್ಚುತ್ತಿದೆ ಸ್ಲೀಪ್‌ ಡೈವೋರ್ಸ್‌; ಇಲ್ಲಿದೆ ಸಂಬಂಧ ಸುಧಾರಣೆಯ ಹೊಸ ಸೂತ್ರ !

‘ಸ್ಲೀಪ್ ಡೈವೋರ್ಸ್‌’ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ಗೊತ್ತಿಲ್ಲದೇ ಅನೇಕರು ಈ ಸಮಸ್ಯೆಗೆ ಬಲಿಯಾಗಿರಬಹುದು. ವಾಸ್ತವವಾಗಿ ಇಬ್ಬರು ವ್ಯಕ್ತಿಗಳು ರಿಲೇಶನ್ಷಿಪ್‌ನಲ್ಲಿದ್ದಾಗ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ರಾತ್ರಿ ಒಟ್ಟಿಗೆ Read more…

BIG NEWS: ನಿರುದ್ಯೋಗಿಗಳೇ ಇವರ ಟಾರ್ಗೆಟ್; ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ; ದಂಪತಿ ಅರೆಸ್ಟ್

ಬೆಂಗಳೂರು: ನಿರುದ್ಯೋಗಿ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ವಂಚನೆಯೆಸಗುತ್ತಿದ್ದ ದಂಪತಿಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಕೆಲಸದ ಆಸೆಯಿಂದ ಹಲವು ಯುವಕ-ಯುವತಿಯರು ದಂಪತಿಯಿಂದ Read more…

BREAKING NEWS: ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ದುರ್ಮರಣ

ಹಾಸನ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಚಂದ್ರೇಗೌಡ Read more…

ವೈವಾಹಿಕ ಬದುಕು ನೀರಸವಾಗಿದೆಯೇ ? ದಂಪತಿ ಮಾಡಬೇಕು ಈ ಕೆಲಸ !

ಕೆಲಸದ ಒತ್ತಡ ಸಹಜ. ಬಹುತೇಕ ಎಲ್ಲರದ್ದೂ ಈಗ ಬ್ಯುಸಿ ಲೈಫ್.‌ ಬೆಳಗ್ಗೆ ಕಚೇರಿಗೆ ಹೋದರೆ ರಾತ್ರಿ ಮನೆಗೆ ಮರಳುತ್ತಾರೆ. ಈ ಜೀವನಶೈಲಿಯಿಂದಾಗಿ ಜನರ ಸಂಬಂಧಗಳು ಮತ್ತು ವೈವಾಹಿಕ ಜೀವನಕ್ಕೂ Read more…

ಮದುವೆಯಾದ್ಮೇಲೆ ‘ಹನಿಮೂನ್’ ಗೆ ಏಕೆ ಹೋಗ್ಬೇಕು ಗೊತ್ತಾ…..?

ಎರಡು ಮನಸ್ಸುಗಳ ಜೊತೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ ಮದುವೆ. ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ ಮದುವೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ. Read more…

ಸಂಬಂಧದಲ್ಲಿ ಪ್ರೀತಿ ಹೆಚ್ಚಬೇಕೆಂದರೆ ದಂಪತಿಗಳು ಮಾಡಬೇಕು ಈ ದೇವಾಲಯಗಳ ದರ್ಶನ

ಪ್ರೇಮ ವಿವಾಹವಿರಲಿ ಅಥವಾ ಮನೆಯವರು ನಿಶ್ಚಯಿಸಿದ ಮದುವೆಯೇ ಇರಲಿ ಸಂಗಾತಿಗಳ ಮಧ್ಯೆ ಪ್ರೀತಿಯಿದ್ದಲ್ಲಿ ಮಾತ್ರ ಸಂಬಂಧಗಳು ಚೆನ್ನಾಗಿರುತ್ತವೆ. ಮದುವೆಯ ನಂತರ ಇಬ್ಬರ ನಡುವಣ ಪ್ರೀತಿ ಇನ್ನಷ್ಟು ಹೆಚ್ಚಾಗಬೇಕೆಂದು ಬಯಸಿದರೆ Read more…

ವಿಚ್ಛೇದನಕ್ಕೂ ಮೊದಲು ಈ ವಿಷಯಗಳನ್ನು ಚರ್ಚಿಸಿದರೆ ಸಂಬಂಧ ಮುರಿಯುವುದಿಲ್ಲ…!

ಅನೇಕ ಬಾರಿ ದಂಪತಿಗಳ ನಡುವಿನ ಮನಸ್ತಾಪ ವಿಚ್ಛೇದನದ ಹಂತವನ್ನು ತಲುಪುತ್ತದೆ. ಒಂದೇ ಸೂರಿನಡಿ ಬದುಕಲಾಗದ ಸ್ಥಿತಿಗೆ ದಂಪತಿ ಬಂದುಬಿಡುತ್ತಾರೆ. ಈ ರೀತಿ ಬಿರುಕು ಮೂಡಿದಾಗ ದಂಪತಿಗಳು ಪರಸ್ಪರ ಚರ್ಚಿಸಿ Read more…

ಗಂಡ-ಹೆಂಡತಿ ನಡುವೆ ಮೂರನೇ ವ್ಯಕ್ತಿ ಎಂಟ್ರಿ; ಪತಿಗೆ ವಿಚ್ಛೇದನ ನೀಡಿ ಆತನೊಂದಿಗೆ ತೆರಳಿದ ಮಹಿಳೆ; ಗರ್ಭಿಣಿಯಾಗುತ್ತಿದ್ದಂತೆ ಕೈಕೊಟ್ಟು ಪರಾರಿಯಾದ ಪ್ರಿಯಕರ

ಚಿತ್ರದುರ್ಗ: ಸುಖಸಂಸಾರ ನಡೆಸುತ್ತಿದ್ದ ದಂಪತಿ ನಡುವೆ ಮೂರನೇ ವ್ಯಕ್ತಿ ಎಂಟ್ರಿಯಾಗಿ ಮಹಿಳೆಯ ಬದುಕನ್ನೇ ಬೀದಿಗೆ ತಂದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ. ಹೊಸದುರ್ಗ ರೋಡ್ ನಿವಾಸಿ ದಿವ್ಯ Read more…

BIG NEWS: ಬೆಂಕಿ ಹಚ್ಚಿಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ; ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಪತಿ-ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಪತ್ನಿ ಶಾರದಾ (40) ಸಾವನ್ನಪ್ಪಿದ್ದು, ಪತಿ ಶಂಕರಯ್ಯ Read more…

ದಂಪತಿಗಳಿಗೆ ನಿಮ್ಮ ಮಧ್ಯೆ ಪ್ರೀತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆಯೇ….? ಈ ಟಿಪ್ಸ್ ಗಳನ್ನು ಫಾಲೋ ಮಾಡಿ

ದಂಪತಿಗಳ ಅಥವಾ ಪ್ರೇಮಿಗಳ ಮಧ್ಯೆ ಪ್ರೀತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತಿದೆಯೇ. ಸಂಬಂಧದಲ್ಲಿ ರುಚಿ ಇಲ್ಲ ಎನಿಸುತ್ತಿದೆಯೇ. ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಮತ್ತೆ ನಿಮ್ಮ Read more…

ದುಡುಕಿನ ನಿರ್ಧಾರ ಕೈಗೊಂಡ ದಂಪತಿ: ಕೆರೆಗೆ ಹಾರಿ ಆತ್ಮಹತ್ಯೆ

ಹಾಸನ: ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಅಡ್ಲಿಮನೆ ರಸ್ತೆಯ ಚಿಕ್ಕಟ್ಟೆ ಕೆರೆಯಲ್ಲಿ ನಡೆದಿದೆ. ಹಿಲಾಯಿ ನಗರದ ರಿಜ್ವಾನ್(31), ಸಮ್ರಿನ್ ಭಾನು(25) ಮೃತಪಟ್ಟವರು. ಮಂಗಳವಾರ ಬೆಳಗ್ಗೆ Read more…

ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಕಾಣಿಸಿಕೊಂಡಿದೆಯೇ….? ಇಲ್ಲಿವೆ ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್

ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಮೂಡಿದೆಯೇ, ಇದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಸಾಕಷ್ಟು ಸಮಯ ಕೊಡದೆ ಇರುವುದು. ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ Read more…

BIG NEWS: ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ದಂಪತಿ

ಹಾಸನ: ಕೌಟುಂಬಿಕ ಕಲಹಕ್ಕೆ ಬೇಸತ್ತು ದಂಪತಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಚಿಕ್ಕಟ್ಟೆಯಲ್ಲಿ ನಡೆದಿದೆ. ರಿಜ್ವಾನ್ (31) ಹಾಗೂ ಸಿಮ್ರನ್ ಭಾನು (25) ಮೃತ Read more…

ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗುತ್ತವೆ ಈ ಸಣ್ಣ ಸಣ್ಣ ವಿಷಯಗಳು…!

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಅದೆಷ್ಟೋ ಬಾರಿ ದಂಪತಿಗಳ ನಡುವೆ ಶುರುವಾದ ಸಣ್ಣ ಜಗಳ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. Read more…

ಸುಳ್ಳು ಆರೋಪ ಮಾಡಿ ಪತಿಯನ್ನು ʼಲಂಪಟʼ ಎಂದು ದೂಷಿಸುವುದು ಅತ್ಯಂತ ಕ್ರೌರ್ಯ: ಹೈಕೋರ್ಟ್ ಮಹತ್ವದ ಅಭಿಮತ

ಗಂಡನ ಮೇಲೆ ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡಿ ಅವಮಾನಿಸುವುದು, ಕಚೇರಿಯಲ್ಲೇ ಅವನನ್ನು ವುಮನೈಸರ್ ಎಂದು ಹಣೆಪಟ್ಟಿ ಕಟ್ಟುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದಂಪತಿಗೆ Read more…

ದಂಪತಿಗಳ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುತ್ತೆ ʼಬಂಜೆತನʼ: ಪರಿಹಾರಕ್ಕಾಗಿ ಅನುಸರಿಸಿ ಈ ಸಲಹೆ

ಬಂಜೆತನವು ಗಂಭೀರ ಸಮಸ್ಯೆಗಳಲ್ಲೊಂದು. ಇದು ಅನೇಕ ದಂಪತಿಗಳ ಸಂಬಂಧಕ್ಕೇ ಮಾರಕವಾಗಬಹುದು. ಬಂಜೆತನದಿಂದಾಗಿ  ದಂಪತಿಗಳು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಎದುರಿಸುತ್ತಾರೆ. ಮಕ್ಕಳನ್ನು ಪಡೆಯಲು ಹೋರಾಡುವ ದಂಪತಿಗಳು  ಮಾನಸಿಕ Read more…

BIG NEWS: ದತ್ತು ಮಗಳು ನಾಪತ್ತೆ; ಮನನೊಂದ ದಂಪತಿ ಆತ್ಮಹತ್ಯೆ

ಉಡುಪಿ: ದತ್ತು ಮಗಳು ನಾಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕೆಲ ಸಮಯದಲ್ಲೇ ಖ್ಯಾತ ಕಲಾವಿದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದಲ್ಲಿ ನಡೆದಿದೆ. Read more…

BREAKING NEWS: ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

ಉಡುಪಿ: ಕಾಪು ಲೀಲಾಧರ ಶೆಟ್ಟಿ, ವಸುಂಧರಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಪುವಿನ ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನಲ್ಲಿ ಲೀಲಾಧರ ಶೆಟ್ಟಿ Read more…

BIG NEWS: ಹೋಂ ಸ್ಟೇಯಲ್ಲಿಯೇ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ

ಕೊಡಗು: ಹೋಂ ಸ್ಟೇನಲ್ಲಿಯೇ ದಂಪತಿ ಹಾಗೂ ಮಗು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ಅರೇಕಾ ಹೋಂ ಸ್ಟೇನಲ್ಲಿ ಮಗುವಿನೊಂದಿಗೆ ದಂಪತಿ Read more…

SHOCKING NEWS: ನಾಯಿ ಬೊಗಳಿದ್ದಕ್ಕೆ ಪಕ್ಕದ ಮನೆಯ ವ್ಯಕ್ತಿ ಮೇಲೆ ಆಸಿಡ್ ದಾಳಿ ನಡೆಸಿದ ದಂಪತಿ

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಗೆ ದಂಪತಿಯಿಬ್ಬರು ವ್ಯಕ್ತಿಯೋರ್ವರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಾಯಿ ಬೊಗಳಿದ ವಿಚಾರವಾಗಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ Read more…

ನಗ್ನ ಸ್ಥಿತಿಯಲ್ಲಿ ರಷ್ಯಾ ಮೂಲದ ದಂಪತಿಯ ಶವ ಪತ್ತೆ

ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಸಣ್ಣ ಕೊಳದಲ್ಲಿ ರಷ್ಯಾದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲವು ಗಾಯದ ಗುರುತುಗಳೊಂದಿಗೆ ಇಬ್ಬರ ನಗ್ನ ದೇಹಗಳು ಗುರುವಾರ ಬೆಟ್ಟದ ರಾಜ್ಯದ ಪವಿತ್ರ Read more…

BIG NEWS: ಪತ್ನಿ ಮತಾಂತರಗೊಂಡರೆ ವಿಚ್ಛೇದನ ಪಡೆಯದಿದ್ದರೂ ಮದುವೆ ಅನೂರ್ಜಿತ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಪತ್ನಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ದಂಪತಿ ವಿವಾಹ ವಿಚ್ಛೇದನ ಪಡೆದುಕೊಳ್ಳದಿದ್ದರೂ ಮದುವೆ ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ವತಿಯಿಂದ Read more…

BIGG NEWS : ಗಂಡ-ಹೆಂಡತಿ ನಡುವಿನ ಸಣ್ಣ ಭಿನ್ನಾಭಿಪ್ರಾಯವನ್ನು `ಮಾನಸಿಕ ಕ್ರೌರ್ಯ’ವೆಂದು ಪರಿಗಣಿಸಲಾಗುವುದಿಲ್ಲ: ಹೈಕೋರ್ಟ್ ಅಭಿಪ್ರಾಯ

  ನವದೆಹಲಿ: ವಿವಾಹಿತ ದಂಪತಿಗಳ ನಡುವಿನ ಸಣ್ಣ ಭಿನ್ನಾಭಿಪ್ರಾಯ ಮತ್ತು ವಿಶ್ವಾಸದ ಕೊರತೆಯನ್ನು ಮಾನಸಿಕ ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ. ಪತ್ನಿಯ ವಿರುದ್ಧ Read more…

ವೈವಾಹಿಕ ಜೀವನದಲ್ಲಿ ಜಗಳ ಬಗೆಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ವೈವಾಹಿಕ ಜೀವನದಲ್ಲಿ ಜಗಳಗಳಾಗುವುದು ಸಹಜ. ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದರ ಗುಟ್ಟು ನಿಂತಿದೆ ಎಂಬುದು ನೆನಪಿರಲಿ. ಪತ್ರ ಬರೆಯುವುದು ಭಾವನೆಗಳನ್ನು ಹೇಳಿಕೊಳ್ಳಲು Read more…

ʼಬಂಜೆತನʼ ಖಿನ್ನತೆಗೆ ದೂಡಬಹುದು ಎಚ್ಚರ…..!

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

13 ಸಾವಿರ ರೂ.ಗೆ ಹಳೆ ಕಲಾಕೃತಿ ಮಾರಿದ ದಂಪತಿ; ನಿಜಬೆಲೆ 36 ಕೋಟಿ ರೂ. ಎಂದು ತಿಳಿದಾಗ ಪರಿಹಾರಕ್ಕಾಗಿ ಕೇಸ್ !

ಫ್ರೆಂಚ್ ನ್ಯಾಯಾಲಯ ವ್ಯವಸ್ಥೆಯು ಒಂದು ವಿಶಿಷ್ಟವಾದ ಕಾನೂನು ಪ್ರಕರಣಕ್ಕೆ ಸಾಕ್ಷಿಯಾಗಿದೆ. ದಂಪತಿ ಹಳೆಯ ಕಲಾಕೃತಿಯೊಂದನ್ನು ಸ್ಥಳೀಯ ಆಂಟಿಕ್ ಡೀಲರ್ ಗೆ ಮಾರಿದ್ದು ಅದರ ನಿಜವಾದ ಬೆಲೆ ತಿಳಿದ ನಂತರ Read more…

ನ್ಯೂಜೆರ್ಸಿಯಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಮೂಲದ ಟೆಕ್ಕಿ ದಂಪತಿ, ಮಕ್ಕಳು

ನ್ಯೂಜೆರ್ಸಿಯ ಪ್ಲೇನ್ಸ್‌ ಬೊರೊದಲ್ಲಿ ಭಾರತೀಯ ಮೂಲದ ಟೆಕ್ಕಿ ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. 43 ವರ್ಷ ವಯಸ್ಸಿನ ತೇಜ್ ಪ್ರತಾಪ್ ಸಿಂಗ್ Read more…

BREAKING : ಪಾವಗಡದಲ್ಲಿ ಘೋರ ದುರಂತ : ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು,ಬಾಡಿಗೆ  ಮನೆಯಲ್ಲಿದ್ದ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಬಾಡಿಗೆ Read more…

80 ವರ್ಷದ ವೃದ್ದೆಯನ್ನು ಮದುವೆಯಾಗಿದ್ದ 26 ವರ್ಷದ ಯುವಕನಿಂದ ತಮ್ಮಿಬ್ಬರ ಪ್ರೀತಿ ಕುರಿತು ಭಾವುಕ ಪೋಸ್ಟ್‌ !

ಆ ದಂಪತಿಯ ನಡುವೆ ಬರೋಬ್ಬರಿ 53 ವರ್ಷಗಳ ಅಂತರವಿದೆ. ಆತ 26 ವರ್ಷದ ಯುವಕನಾದರೆ ಅವನ ಪತ್ನಿಗೆ 80 ವರ್ಷ. ಎಲ್ಲರ ಹುಬ್ಬೇರಿಸುವಂತಹ ಈ ಜೋಡಿಯ ಹೆಸರು ಗ್ಯಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...