alex Certify ಥೈಲ್ಯಾಂಡ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಥಾಯ್ಲೆಂಡ್ ಕರಾವಳಿಯಲ್ಲಿ ಚೀನಾದ ‘ಪ್ರೇತ ಹಡಗು’ ಪತ್ತೆ..!

ಥಾಯ್ಲೆಂಡ್ ಕರಾವಳಿಯಲ್ಲಿ ತೈಲ ರಿಗ್ ಕಾರ್ಮಿಕರು ಮಧ್ಯರಾತ್ರಿಯಲ್ಲಿ ಚೀನಾದ ಪ್ರೇತ ಹಡಗು ತೇಲುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ವರದಿಗಳ ಪ್ರಕಾರ, ಚೀನಾ ಭಾಷೆಯಲ್ಲಿ ಜಿನ್ ಶೂಯಿ ಯುವಾನ್ 2 ಎಂದು Read more…

ನದಿ ತೀರದಲ್ಲಿದೆ ‘ಫ್ಲಡ್ ಡೈನಿಂಗ್’ ರೆಸ್ಟೋರೆಂಟ್: ಏನಿದರ ವಿಶೇಷತೆ ಗೊತ್ತಾ…..?

ಥೈಲ್ಯಾಂಡ್‌ನಲ್ಲಿರುವ ರೆಸ್ಟೋರೆಂಟ್ ಒಂದು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಏಕೆಂದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವಿಶಿಷ್ಟ ಸೇವೆಯಿಂದಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಚಾವೊ ಫ್ರಯಾ ನದಿಯ ದಡದಲ್ಲಿ ಇರುವ Read more…

ಹಾವನ್ನು ಕಂಡ ವ್ಯಕ್ತಿ ಮಾಡಿದ ಕೆಲಸ ಕಂಡು ನಕ್ಕ ನೆಟ್ಟಿಗರು..!

ಹಾವಿನ ಹೆಸರು ಕೇಳಿದ್ರೆ ಸಾಕು. ಮೈ ಎಲ್ಲಾ ಝುಂ ಅನ್ನುತ್ತೆ..! ಅಂತದ್ರಲ್ಲಿ ಹಾವೇ ಕಣ್ಣೆದುರು ಬಂದು ಬಿಟ್ರೆ..? ಅಬ್ಬಾ ಆ ಭಯವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ Read more…

ದಟ್ಟ ಕಾನನದಲ್ಲಿ ದಾರಿತಪ್ಪಿ ಮಳೆ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ವೃದ್ದ…!

ದಟ್ಟ ಕಾನನದಲ್ಲಿ ಬದುಕೋದು ಎಲ್ಲರ ಕೈಯಿಂದ ಆಗುವ ಕೆಲಸವಲ್ಲ. ಅದರಲ್ಲೂ ವೃದ್ಧರ ಕೈಲಂತೂ ಸಾಧ್ಯವೇ ಇಲ್ಲ ಅಂತಂದ್ರೆ ತಪ್ಪಾಗಲಾರದು. ಮುಳ್ಳಿನ ದಾರಿ, ಕ್ರೂರ ಪ್ರಾಣಿಗಳ ಭಯದಿಂದ ಕಾಡಿನಲ್ಲಿ ವಾಸಿಸಲು Read more…

ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸುತ್ತೆ ಆಭರಣದಂಗಡಿಯಲ್ಲಿ ಪೇಚಿಗೆ ಸಿಲುಕಿದ ಕಳ್ಳನ ಅವಸ್ಥೆ..!

ಆಭರಣದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳ ಬಗ್ಗೆ ಕೇಳಿರ್ತೀರಾ. ಈ ಪ್ರಕರಣಗಳು ಎಷ್ಟು ಗಂಭೀರವಾದವು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಆಭರಣದ ಅಂಗಡಿಯಲ್ಲಿ ನಡೆದ ಕಳ್ಳತನದ ಯತ್ನದ Read more…

ಗಾಯಗೊಂಡಿದ್ದ ಜಿರಳೆಯನ್ನ ಆಸ್ಪತ್ರೆಗೆ ಕರೆತಂದ ಮಹಾನುಭಾವ..!

ನಾಯಿ, ಬೆಕ್ಕು, ಹಸು, ಆನೆ ಹೀಗೆ ಪ್ರಾಣಿಗಳ ಮೇಲೆ ಮನುಷ್ಯ ವಿಶೇಷ ಬಾಂಧವ್ಯವನ್ನ ಹೊಂದಿರೋದನ್ನ ನೀವು ನೋಡೇ ಇರ್ತೀರಿ. ಆದರೆ ಎಂದಾದರೂ ಕೀಟಗಳ ಮೇಲೆ ವಿಶೇಷ ಪ್ರೀತಿಯುಳ್ಳ ವ್ಯಕ್ತಿಯನ್ನ Read more…

ಸೂಪರ್​ ಮಾರ್ಕೆಟ್​ನಲ್ಲಿ ಏಕಾಏಕಿ ಪ್ರತ್ಯಕ್ಷವಾಯ್ತು ದೈತ್ಯ ಹಲ್ಲಿ…..!

ದೈತ್ಯ ಹಲ್ಲಿಯೊಂದು ಸೂಪರ್​ ಮಾರ್ಕೆಟ್​​ನಲ್ಲಿ ಹರಿದಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಥೈಲ್ಯಾಂಡ್​​ನ ಸೂಪರ್​ ಮಾರ್ಕೆಟ್​ ಒಂದರಲ್ಲಿ ಈ ಘಟನೆ ನಡೆದಿದೆ. ಥೈಲ್ಯಾಂಡ್​​​ನ 7 ಎಲೆವನ್​​ ಸ್ಟೋರ್​​ನಲ್ಲಿ Read more…

ಅದೃಷ್ಟ ಅಂದ್ರೆ ಇದಪ್ಪಾ….! ಅಡುಗೆ ಮಾಡಲೆಂದು ತಂದ ಮಾಂಸದಲ್ಲಿ ಬಡ ಮಹಿಳೆಗೆ ಸಿಗ್ತು ಕೋಟಿ ಮೌಲ್ಯದ ʼಮುತ್ತುʼ

ಥೈಲ್ಯಾಂಡ್​​ನ ಬಡ ಮಹಿಳೆಯೊಬ್ಬರು ಕೇಸರಿ ಬಣ್ಣದ ಬೆಲೆ ಬಾಳುವ ಮುತ್ತನ್ನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಕೇವಲ 163 ರೂಪಾಯಿ ವ್ಯಯಿಸಿ ಸಮುದ್ರ ಬಸವನಹುಳುವನ್ನ ಖರೀದಿ ಮಾಡಿದ್ರು. ಇದರಲ್ಲಿ Read more…

ಅಗ್ಗದ ದರಕ್ಕೆ ಐ ಫೋನ್​ ಖರೀದಿಸಲು ಹೋಗಿ ಎಡವಟ್ಟು ಮಾಡಿಕೊಂಡ ಯುವಕ..!

ಐ ಫೋನ್​ ಖರೀದಿ ಮಾಡೋದು ಅಂದರೆ ಹುಡುಗಾಟಿಕೆಯಲ್ಲ. ಭಾರೀ ಮೊತ್ತದ ಹಣವನ್ನ ಫೋನ್​ಗಳ ಮೇಲೆ ವ್ಯಯಿಸೋಕೆ ನೀವು ತಯಾರಿದ್ದೀರಿ ಅಂತಾದ್ರೆ ಮಾತ್ರ ಐ ಫೋನ್​ ಖರೀದಿ ಮಾಡೋಕೆ ಸಾಧ್ಯ. Read more…

ಇಲ್ಲಿ ಸೂರ್ಯೋದಯಕ್ಕೆ ಮುನ್ನ ಎರಡು ಬಾರಿ ನಡೆಯುತ್ತೆ ಬ್ರೇಕ್ ಫಾಸ್ಟ್

ಬೆಳಗಿನ ಉಪಹಾರವನ್ನು ಆರರಿಂದ ಏಳು ಗಂಟೆಯೊಳಗೆ ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ. ಬಹುತೇಕರು ಗಂಟೆ ಒಂಭತ್ತಾದ್ರೂ ಉಪಹಾರ ಸೇವನೆ ಮಾಡುವುದಿಲ್ಲ. ಬೆಳ್ಳಂಬೆಳಿಗ್ಗೆ ಉಪಹಾರ ಸೇವಿಸಲು ಇಷ್ಟವಾಗುವುದಿಲ್ಲ ಎನ್ನುವವರಿದ್ದಾರೆ. ಆದ್ರೆ Read more…

ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!

ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನ್ಯೂ Read more…

ಶಾಕಿಂಗ್: ವಿಮಾನ ಚಾಲನೆಯಲ್ಲಿದ್ದಾಗಲೇ ರನ್​ವೇನಲ್ಲಿ ಸಂಚರಿಸಿದ ಕಾರು…!

ಥಾಯ್ಲೆಂಡ್‌ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಕಾರನ್ನ ರನ್​ ವೇನಲ್ಲಿ ಓಡಿಸಿದ್ದಾನೆ. ಬೋಯಿಂಗ್​ 777 ವಿಮಾನದ ಸಮೀಪದ ರನ್​ ವೇನಲ್ಲೇ ಕಾರನ್ನ Read more…

ತಿಮಿಂಗಿಲದಿಂದ ಬದಲಾಯ್ತು ಕಡಲತೀರದಲ್ಲಿ ಅಡ್ಡಾಡುತ್ತಿದ್ದ ದಂಪತಿ ಅದೃಷ್ಟ…!

ಥೈಲಾಂಡ್​​ನ ಕಡಲತೀರದಲ್ಲಿ ಅಡ್ಡಾಡ್ಡುತ್ತಿದ್ದ ದಂಪತಿಗೆ ವಿಚಿತ್ರವಾದ ಉಂಡೆ ಸಿಕ್ಕಿದ್ದು ಈ ಉಂಡೆಯಿಂದಾಗಿ ದಂಪತಿಯ ಅದೃಷ್ಟವೇ ಬದಲಾಗಿದೆ. 31 ವರ್ಷದ ವೀರಾ ಜುಂಗ್​ಬೂನ್​ ಮತ್ತವರ ಪತ್ನಿ 26 ವರ್ಷದ ಮೊನ್ರುಡಿ Read more…

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. Read more…

ಕಾಯ್ದೆಯ ವಿರುದ್ಧ ಟಾಪ್ ಕತ್ತರಿಸಿಕೊಂಡು ಮಹಿಳೆಯರ ಪ್ರತಿಭಟನೆ

ಬ್ಯಾಂಕಾಕ್: ಥೈಲ್ಯಾಂಡ್ ರಾಜ ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ಶಿಕ್ಷಿಸಲು ಇರುವ ಕಠಿಣ ಕಾನೂನು ರದ್ದು ಮಾಡುವಂತೆ ಆಗ್ರಹಿಸಿ ಕೆಲ‌ ಪ್ರತಿಭಟನಾಕಾರರು ತಮ್ಮ ಮೇಲಂಗಿ(ಟಾಪ್) ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದರು.‌ ಬ್ಯಾಂಕಾಕ್ Read more…

ಕದ್ದು ಕಬ್ಬು ತಿನ್ನುತ್ತಿದ್ದ ಮರಿಯಾನೆ ಜನ ಕಂಡಾಗ ಮಾಡಿದ್ದೇನು…?

ಬ್ಯಾಂಕಾಕ್: ಆನೆಗಳು ಬಲಶಾಲಿಯಾಗಷ್ಟೇ ಅಲ್ಲ. ಮುದ್ದಾಗಿಯೂ ಇರುತ್ತವೆ. ಅದರಲ್ಲೂ ಮರಿಯಾನೆಗಳ ಆಟ, ಕೀಟಲೆ ನೋಡುವುದೆಂದರೆ ಇನ್ನೂ ಮೋಜು. ಉತ್ತರ ಥೈಲ್ಯಾಂಡ್ ನ ಚಿಂಗ್ ಮೈ ಎಂಬಲ್ಲಿ ಆನೆ ಮರಿಯೊಂದರ Read more…

ಮನ ಕಲಕುತ್ತೆ ಈ ಹೃದಯ ವಿದ್ರಾವಕ ಘಟನೆ

ಒಂದೇ ಒಂದು ಪ್ಯಾಕೆಟ್​​​ ಬ್ರೆಡ್​ಗಾಗಿ ಡಜನ್​ಗಟ್ಟಲೇ ಕೋತಿಗಳು ಕಿತ್ತಾಡಿದ ಘಟನೆ ಥೈಲೆಂಡ್​ನ ಲೋಪ್ಪುರಿ ಪ್ರಾಂತ್ಯದಲ್ಲಿ ನಡೆದಿದೆ. ಕೋವಿಡ್​ ಸಂಕಷ್ಟದಿಂದಾಗಿ ಕೋತಿಗಳಿಗೆ ಆಹಾರ ಕೊರತೆ ಉಂಟಾಗಿದ್ದು ಒಂದು ಪೀಸ್​ ಬ್ರೆಡ್ಡಿಗಾಗಿ Read more…

ಇವರ ಜೀವನ ಪ್ರೀತಿಗೆ ಎಂಥವರೂ ತಲೆಬಾಗಲೇ ಬೇಕು

ಥೈಲ್ಯಾಂಡ್: ಅಯ್ಯೋ .. ನನಗೆ ಅದಾಯ್ತು, ಇದಾಯ್ತು ಎಂದು 30 ವರ್ಷಕ್ಕೇ ಮೂರು ಲೋಕದ ಭಾರ ಹೊತ್ತಂತೆ ಆಡುವವರು ಇವರ ಕಥೆಯನ್ನೊಮ್ಮೆ ಕೇಳಲೇ ಬೇಕು. ಇವರ ಜೀವನ ಪ್ರೀತಿ Read more…

ಹುಷಾರ್…!‌ ಮನೆಗೆ ಬರಲಿದೆ ಎಲ್ಲೆಂದರಲ್ಲಿ ಬಿಸಾಡಿದ ಕಸ

ಮೋಜು ಮಸ್ತಿಗಾಗಿ ಉದ್ಯಾನಕ್ಕೆ ಬರುವ ಜನರು ಒಂದಷ್ಟು ಕಸವನ್ನು ಅಲ್ಲೇ ಬಿಟ್ಟು ತಮಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು ಸರ್ವೆ ಸಾಮಾನ್ಯವಾಗಿ ಎಲ್ಲೆಡೆ ನಡೆಯುತ್ತದೆ. ಆದರೆ ಇಂತಹ Read more…

ಶೌಚಾಲಯಕ್ಕೆ ಹೋದವನ ಮರ್ಮಾಂಗ‌ಕ್ಕೆ ಕಚ್ತು ಹಾವು…!

ಥಾಯ್ಲೆಂಡ್  ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶೌಚಾಲಯಕ್ಕೆ ಹೋಗಿದ್ದ ಯುವಕನ ಮರ್ಮಾಂಗ ಕ್ಕೆ ಹಾವು ಕಚ್ಚಿ ಒದ್ದಾಡಿದ್ದಾನೆ. 18 ವರ್ಷದ ಯುವಕ ಎಂದಿನಂತೆ ಅಂದೂ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ Read more…

ʼಕೊರೊನಾʼ ನಂತ್ರ ಬದಲಾಗಿದೆ ಥಾಯ್ಲೆಂಡ್ ಶಾಲೆ ಸ್ಥಿತಿ

ಕೊರೊನಾ ಹೆಚ್ಚಾಗ್ತಿದ್ದಂತೆ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಲ್ಲಿತ್ತು. ಈಗ ಒಂದೊಂದೇ ದೇಶಗಳು ಲಾಕ್ ಡೌನ್ ತೆರವುಗೊಳಿಸಿವೆ. ಆದ್ರೆ ಕೊರೊನಾದಿಂದಾಗಿ ಮೊದಲಿದ್ದ ಜೀವನ ಶೈಲಿ ಮತ್ತೆ ಮರಳಿ ಬರುವುದು ಕಷ್ಟಸಾಧ್ಯ Read more…

ಥಾಯ್ಲೆಂಡ್ ಪ್ರವಾಸಕ್ಕೆ ತೆರಳುವವರು ಓದಲೇಬೇಕು ಈ ಸುದ್ದಿ…!

ಕೊರೊನಾ ಮಧ್ಯೆಯೇ ಅನೇಕ ದೇಶಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗ್ತಿದೆ. ವಿದೇಶಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಥಾಯ್ಲೆಂಡ್ ಮಹತ್ವದ ಘೋಷಣೆ ಮಾಡಿದೆ. Read more…

ಹಗ್ಗದಿಂದ ತಿಮಿಂಗಿಲ ರಕ್ಷಿಸಿದ ರೋಚಕ ವಿಡಿಯೊ ‌ʼವೈರಲ್ʼ

ತಿಮಿಂಗಿಲದ ಬಾಲಕ್ಕೆ ಸುತ್ತಿಕೊಂಡಿದ್ದ ಹಗ್ಗವನ್ನು ಥೈಲ್ಯಾಂಡ್‌ ಡೈವರ್‌ಗಳ ತಂಡ ಬಿಡಿಸುವ ರೋಚಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿರುವ ಸುರಾತ್‌ ಥಾನಿ ಭಾಗದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...