alex Certify ಥೈಲ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ IRCTC ಬಂಪರ್ ಆಫರ್‌; ಬೆಂಗಳೂರು To ಥೈಲ್ಯಾಂಡ್ ಗೆ ́ಟೂರ್ ಪ್ಯಾಕೇಜ್‌ʼ

ಬೆರಗುಗೊಳಿಸುವ ಕಡಲತೀರ, ವಿಶಿಷ್ಟ ಸಂಸ್ಕೃತಿ ಮತ್ತು ಮರೆಯಲಾಗದ ಅನುಭವಗಳ ಭೂಮಿಯಾದ ಥೈಲ್ಯಾಂಡ್‌ಗೆ ರೋಮಾಂಚಕಾರಿ ಪ್ರಯಾಣದೊಂದಿಗೆ ಹೊಸ ವರ್ಷವನ್ನು ಆಚರಿಸಲು ಐ.ಆರ್.ಸಿ.ಟಿ.ಸಿ. ಬಂಪರ್‌ ಆಫರ್‌ ಘೋಷಿಸಿದೆ. “ಹೊಸ ವರ್ಷದ ಗೆಟ್‌ಅವೇ Read more…

BIG NEWS: ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯರ ಸಂಖ್ಯೆ ಹೆಚ್ಚಳ; ಟಾಪ್ ಪಟ್ಟಿಯಲ್ಲಿದೆ ಈ ಎರಡು ದೇಶ….!

ಒಂದು ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಿದೇಶ ಪ್ರವಾಸಗಳಿಗೆ ಶೇಕಡಾ 32ರಷ್ಟು ಭಾರತೀಯರು ತೆರಳುತ್ತಾರೆ ಎಂದು ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್ ಹೇಳಿತ್ತು. ಇದೀಗ ಈ ಬೆಳವಣಿಗೆ ಶೇಕಡಾ Read more…

ಟಾಯ್ಲೆಟ್ ಗೆ ಹೋಗಿದ್ದವನ ವೃಷಣಕ್ಕೆ ಬಾಯಿ ಹಾಕಿದ ಹೆಬ್ಬಾವು……!

ಥೈಲ್ಯಾಂಡ್‌ ನಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್‌ ಶೌಚಾಲಯಕ್ಕೆ ಹೋಗಿದ್ದ ವ್ಯಕ್ತಿ ಬದುಕುಳಿದಿದ್ದಾನೆ. ಶೌಚಾಲಯದಲ್ಲಿ ಮಲ ವಿಸರ್ಜನೆಗೆ ಕುಳಿತಿದ್ದವನ ಖಾಸಗಿ ಅಂಗವನ್ನು ಹೆಬ್ಬಾವು ಕಚ್ಚಿದೆ. ಆತನ ವೃಷಣದ Read more…

ಇಷ್ಟು ಚಿಕ್ಕ ವಯಸ್ಸಿನಲ್ಲೇ ಒಲಿದು ಬಂದಿದೆ ಥೈಲ್ಯಾಂಡ್‌ ಪ್ರಧಾನಿ ಹುದ್ದೆ; ಜಗತ್ತಿನ ಅತಿ ಕಿರಿಯ ಪಿಎಂಗಳು ಯಾರ್ಯಾರು ಗೊತ್ತಾ….?

  ಚಿಕ್ಕ ವಯಸ್ಸಿನಲ್ಲೇ ದೇಶದ ಉನ್ನತ ಹುದ್ದೆ ಅಲಂಕರಿಸುವುದು ಹೆಮ್ಮೆಯ ಸಂಗತಿ. ಜಗತ್ತಿನಲ್ಲಿ ಇಂತಹ ಅನೇಕ ಸಾಧಕರಿದ್ದಾರೆ. ಕಿರಿಯ ವಯಸ್ಸಿನಲ್ಲೇ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಇಂತಹ ಪ್ರಧಾನಿಗಳು, ರಾಷ್ಟ್ರಪತಿಗಳು Read more…

Video: ಚಲಿಸುತ್ತಿದ್ದ ರೈಲಿನಲ್ಲಿ ಸಾಹಸಕ್ಕೆ ಮುಂದಾದ ಯುವತಿ; ಮುಂದೇನಾಯ್ತು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ವಿಡಿಯೋ, ರೀಲ್ಸ್‌ ಹುಚ್ಚಿಗೆ ಅನೇಕರು ಪ್ರಾಣ ಕಳೆದುಕೊಳ್ತಿದ್ದಾರೆ. ಪ್ರತಿ ದಿನ ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಬರ್ತಿದ್ದರೂ ಜನರಿಗೆ ಬುದ್ದಿ ಬಂದಿಲ್ಲ. ಈಗ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. Read more…

ಇಲ್ಲಿದೆ ‘ವೀಸಾ’ ಇಲ್ಲದೇ ಭಾರತೀಯರು ಪ್ರಯಾಣಿಸಬಹುದಾದ ಟಾಪ್ 8 ದೇಶಗಳ ಪಟ್ಟಿ

ವಿದೇಶಗಳಿಗೆ ಪ್ರಯಾಣಿಸಲು ಪಾಸ್ ಪೋರ್ಟ್ ಮತ್ತು ವೀಸಾ ಅಗತ್ಯ. ಆದರೆ ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಭಾರತ ಸರ್ಕಾರವು ನಾಗರಿಕರಿಗೆ ವೀಸಾ ಇಲ್ಲದೆ ಇತರ ದೇಶಗಳಿಗೆ ಪ್ರಯಾಣಿಸಲು Read more…

ಸಮುದ್ರದಲ್ಲಿ ಮುಳುಗಿ ಹೋಗಲಿದೆಯಾ ಬ್ಯಾಂಕಾಕ್ ? ಹೊಸ ರಾಜಧಾನಿಯ ಹುಡುಕಾಟದಲ್ಲಿದೆ ಈ ದೇಶ, ಭಾರತಕ್ಕೂ ಕಾದಿದೆ ಅಪಾಯ….!

ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಥೈಲ್ಯಾಂಡ್‌ ಶೀಘ್ರವೇ ತನ್ನ ರಾಜಧಾನಿಯನ್ನು ಬದಲಾಯಿಸಬೇಕಾಗಬಹುದು. ಹವಾಮಾನ ಬದಲಾವಣೆಯಿಂದಾಗಿ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಸಮುದ್ರದಲ್ಲಿ ಮುಳುಗುವ ಅಪಾಯವಿದೆ. ಅಲ್ಲಿನ ಹವಾಮಾನ ಇಲಾಖೆಯ ಪ್ರಕಾರ ಹೆಚ್ಚುತ್ತಿರುವ Read more…

ದತ್ತುಪುತ್ರನೊಂದಿಗೆ ತಾಯಿಯ ರಾಸಲೀಲೆ; ರಾಜಕಾರಣಿ ಮಹಿಳೆಯ ಕಾಮಕಾಂಡ ಬಯಲು…!

ಥೈಲ್ಯಾಂಡ್‌ನಲ್ಲಿ ವಿಚಿತ್ರ ಕಾಮ ಹಗರಣವೊಂದು ಬಯಲಿಗೆ ಬಂದಿದೆ. ರಾಜಕಾರಣಿಯಾಗಿರುವ ತಾಯಿ ದತ್ತುಪುತ್ರನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಆಕೆಯ ಗಂಡನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. 45 ವರ್ಷದ ರಾಜಕಾರಣಿ ಪ್ರಪಾಪಾನ್ Read more…

ಕಾರುಗಳನ್ನೂ ಮೀರಿಸುವ ಹೊಸ ಎಲೆಕ್ಟ್ರಿಕ್‌ ಬೈಕ್‌….!

ಥೈಲ್ಯಾಂಡ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಸ್ಮಾರ್ಟೆಕ್, ಬ್ಯಾಂಕಾಕ್ ಮೋಟಾರ್ ಶೋನಲ್ಲಿ ಹೊಸ ಎಲೆಕ್ಟ್ರಿಕ್ ಟೂರಿಂಗ್ ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ. ಫೆಲೋ ಟೂಜ್ ಎಂದು ಕರೆಯಲ್ಪಡುವ ಸೂಪರ್‌ ಬೈಕ್‌ Read more…

ಪಾರ್ಟಿಗಾಗಿ ಕಿಡ್ನಾಪ್‌ ನಾಟಕವಾಡಿದ ಭೂಪ; ಪೊಲೀಸರು ಬಂದಾಗ ಬಯಲಾಯ್ತು ಅಸಲಿಯತ್ತು…!

ಥೈಲ್ಯಾಂಡ್‌ ನಲ್ಲಿ ಪಾರ್ಟಿ ಮಾಡೋದಕ್ಕಾಗಿ ಇಂಗ್ಲೆಂಡ್‌ ವ್ಯಕ್ತಿಯೊಬ್ಬ ಮಾಡಿದ ಕೆಲಸ ಸುದ್ದಿಯಲ್ಲಿದೆ. ಇಂಗ್ಲೆಂಡ್‌ ನ ಇಂಗ್ಲೆಂಡ್‌ನ ಪೋರ್ಟ್ಸ್‌ಮೌತ್‌ನ 48 ವರ್ಷದ ವ್ಯಕ್ತಿ ಇಯಾನ್ ರಾಬಿ, ಪಾರ್ಟಿಗೆ ಹಣ ಪಡೆಯಲು Read more…

ಥೈಲ್ಯಾಂಡ್ ನಲ್ಲಿ ಭೀಕರ ಬಸ್ ಅಪಘಾತ : 14 ಸಾವು, 20 ಮಂದಿಗೆ ಗಾಯ

ಥೈಲ್ಯಾಂಡ್ನಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ದೇಶದ ಪಶ್ಚಿಮ ಪ್ರಾಂತ್ಯದ Read more…

ವಿಶ್ವದ ಅತ್ಯಂತ ರಮಣೀಯ ರೈಲ್ವೆ ಪ್ರಯಾಣಗಳಲ್ಲಿ ಒಂದು ಥೈಲ್ಯಾಂಡ್‌ನ ಈ ‘ತೇಲುವ ರೈಲು’

ನೀರಿನ ಮಧ್ಯದಲ್ಲಿ ರೈಲು ಪ್ರಯಾಣ ಮಾಡುತ್ತಿದ್ದರೆ ಒಂಥರಾ ರೋಮಾಂಚನವುಂಟಾಗುತ್ತದೆ. ಥೈಲ್ಯಾಂಡ್‌ನ ಈ ‘ತೇಲುವ ರೈಲು’ ಮಾರ್ಗದಲ್ಲಿನ ಪ್ರಯಾಣವನ್ನು ಕೆಲವು ಪ್ರಯಾಣಿಕರು ಸ್ಟುಡಿಯೋ ಘಿಬ್ಲಿ ಚಲನಚಿತ್ರದ ದೃಶ್ಯದಂತೆ ವಿವರಿಸಿದ್ದಾರೆ. ರೈಲು Read more…

OMG: 16 ಸಾವಿರ ಜನರಿಗೆ ವಂಚಿಸಿದ ಮಹಿಳೆಗೆ 1.41 ಲಕ್ಷ ವರ್ಷಗಳ ಸೆರೆವಾಸ….!

ಮೋಸ ಮಾಡಿದವರಿಗೆ ಹೆಚ್ಚೆಂದರೆ ಎಷ್ಟು ಶಿಕ್ಷೆಯಾಗಬಹುದು ? ವಿವಿಧ ದೇಶಗಳ ಕಾನೂನಿನ ಪ್ರಕಾರ 6 ತಿಂಗಳು, ಒಂದು ವರ್ಷ ಅಥವಾ ಜೀವಾವಧಿ ಸಜೆಯಾಗಬಹುದು. ಇದನ್ನು ಬಿಟ್ಟರೆ ಮರಣದಂಡನೆಯೇ ಅತಿ Read more…

5 ವರ್ಷದ ಬಳಿಕ ಥೈಲ್ಯಾಂಡ್ ನಲ್ಲಿ ತಗ್ಲಾಕ್ಕೊಂಡ ಬ್ರಿಟನ್ ನ ಮೋಸ್ಟ್ ವಾಂಟೆಂಡ್ ಕ್ರಿಮಿನಲ್

ಬ್ರಿಟನ್ ನಿಂದ ನಾಪತ್ತೆಯಾಗಿದ್ದ ಮೋಸ್ಟ್ ವಾಂಟೆಡ್ ಡ್ರಗ್ ಕಿಂಗ್ ಪಿನ್ ನನ್ನು 5 ವರ್ಷದ ಬಳಿಕ ಥೈಲ್ಯಾಂಡ್ ನಲ್ಲಿ ಬಂಧಿಸಲಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ ತೊರೆದಿದ್ದ ಅಪರಾಧ Read more…

7 ಹೆಂಡತಿಯರ ಜೊತೆ ಒಟ್ಟಿಗೆ ಬದುಕ್ತಿದ್ದಾನೆ ಈ ಭೂಪ; ಅವರು ಇಷ್ಟಪಡುವಂಥ ಗುಣ ಆತನಲ್ಲೇನಿದೆ ಗೊತ್ತಾ ?

ಥೈಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬ 7 ಯುವತಿಯರನ್ನು ಮದುವೆಯಾಗಿದ್ದಾನೆ. ಈತನಿಗೀಗ 9 ಮಕ್ಕಳೂ ಇದ್ದಾರೆ. ವಿಚಿತ್ರ ಅಂದ್ರೆ ಎಲ್ಲಾ ಪತ್ನಿಯರು ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಾನೆ. ಪತ್ನಿಯರ ಮಧ್ಯೆ ಜಗಳವೇ Read more…

Video | ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ

ನಿಯಂತ್ರಣ ತಪ್ಪಿದ ಪಿಕಪ್ ಟ್ರಕ್ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಬಿಳಿ ಬಣ್ಣದ ಟ್ರಕ್ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಅಂಗಡಿಯೊಂದರ ಹೊರಗೆ ನಿಂತಿದ್ದ ವಾಹನಕ್ಕೆ ಡಿಕ್ಕಿ Read more…

ರೈಲ್ವೆ ಹಳಿಗೆ ಅಂಟಿಕೊಂಡಂತಿದೆ ತರಕಾರಿ ಮಾರ್ಕೆಟ್; ವಿಡಿಯೋ ವೈರಲ್

ಥೈಲ್ಯಾಂಡ್ ನಲ್ಲಿ ರೈಲು ಹಳಿಯ ಪಕ್ಕದಲ್ಲೇ ಮಾರ್ಕೆಟ್ ಇದ್ದು ವ್ಯಾಪಾರದ ಸ್ಥಳವಾಗಿದೆ. ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿರುವ ಥೈಲ್ಯಾಂಡ್‌ನ ಮೇಕ್ಲಾಂಗ್ ರೈಲು ನಿಲ್ದಾಣವು ಪ್ರವಾಸಿ ಆಕರ್ಷಣೆಯಾಗಿದೆ. ನಿಲ್ದಾಣವು ರೋಮ್ ಹಪ್ Read more…

ರಸ್ತೆ ಮಧ್ಯದಲ್ಲಿ ಕಾದಾಟಕ್ಕಿಳಿದ ದೈತ್ಯ ಹಲ್ಲಿಗಳು…!

ರಸ್ತೆಯ ಮಧ್ಯದಲ್ಲಿ ಎರಡು ಲಿಜರ್ಡ್‌​ (ಹಲ್ಲಿಗಳ ಜಾತಿಗೆ ಸೇರಿದ ಸರೀಸೃಪ) ಕುಸ್ತಿಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೊದಲ ನೋಟದಲ್ಲಿ ಅವರೆಡು ಒಂದನ್ನೊಂದು ತಬ್ಬಿಕೊಂಡಂತೆ ಕಾಣಿಸುತ್ತದೆ. ಆದರೆ, Read more…

ಲೈಂಗಿಕ ಅಪರಾಧ ತಡೆಗೆ ಮಹತ್ವದ ಮಸೂದೆ ಅಂಗೀಕಾರ: ರಾಸಾಯನಿಕ ಕ್ಯಾಸ್ಟ್ರೇಶನ್ ಗೆ ಅನುಮತಿ

ಬ್ಯಾಂಕಾಕ್(ಥಾಯ್ಲೆಂಡ್): ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಲೈಂಗಿಕ ಅಪರಾಧಿಗಳಿಗೆ ಸ್ವಯಂಪ್ರೇರಿತ ರಾಸಾಯನಿಕ ಕ್ಯಾಸ್ಟ್ರೇಶನ್ ಅನುಮತಿಸುವ ಮಸೂದೆಯನ್ನು ಥೈಲ್ಯಾಂಡ್ ಮಂಗಳವಾರ ಅಂಗೀಕರಿಸಿದೆ(voluntary chemical castration of sex offenders). ಥಾಯ್ Read more…

Big News: ಬೆಕ್ಕಿನಿಂದ ಅಪ್ಪ – ಮಗನಿಗೆ ಕೋವಿಡ್ ಸೋಂಕು

ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಹೆಚ್ಚಾಗತೊಡಗಿದೆ. ಜೂನ್ 29 ರಂದು ಬಿಡುಗಡೆಯಾಗಿರುವ ವಿಜ್ಞಾನ ನಿಯತಕಾಲಿಕೆ ನೇಚರ್ ವರದಿ ಪ್ರಕಾರ ಥೈಲ್ಯಾಂಡ್ ನಲ್ಲಿ ಬೆಕ್ಕಿನಿಂದ ಸೋಂಕು ಹರಡಿರುವ ಅಪರೂಪದ ಪ್ರಕರಣ Read more…

ವಿದೇಶದಲ್ಲಿ ಸಿಲುಕಿದ್ದ ಭಾರತೀಯನಿಗೂ ಸಹಾಯಹಸ್ತ ಚಾಚಿದ ಸೋನು ಸೂದ್

ಕೋವಿಡ್ ಸಂದರ್ಭದಲ್ಲಿ ಕೂಲಿ‌ಕಾರ ಕಾರ್ಮಿಕರು, ವಲಸಿಗರಿಗೆ ನೆರವಾಗಿ ಗಮನ ಸೆಳೆದಿದ್ದ ನಟ ಸೋನು ಸೂದ್ ಈಗ ಉದ್ಯೋಗದಲ್ಲಿ ವಂಚನೆಗೊಳಗಾಗಿ ಥಾಯ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯನಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ. ಜೂನ್ Read more…

BIG NEWS: ವಿದೇಶದಲ್ಲಿ ಮನ್ಮಿತ್ ರೈ ಭರ್ಜರಿ ಪಾರ್ಟಿ; ಯುವತಿಯರ ಮೇಲೆ ಕಂತೆ ಕಂತೆ ಹಣ ಎಸೆದು ಮೋಜು ಮಸ್ತಿ

ಮಂಗಳೂರು; ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮನ್ಮಿತ್ ರೈ ಇದೀಗ ವಿದೇಶದಲ್ಲಿ ಭರ್ಜರಿ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಮೋಜು Read more…

ಶಿಶ್ನ ಆಕಾರದ ಪ್ಲಾಸ್ಟಿಕ್ ಚೀಲದಲ್ಲಿ ಜ್ಯೂಸ್ ಮಾರಾಟ ಮಾಡುತ್ತಿತ್ತು ಈ ಕೆಫೆ….!

ರೆಸ್ಟೋರೆಂಟ್, ಕೆಫೆ ಮುಂತಾದ ಕಡೆ ಸಾಮಾನ್ಯವಾಗಿ ಪಾನೀಯ (ಜ್ಯೂಸ್) ಗಳನ್ನು ಬಳಸಿ ಎಸೆಯಬಹುದಾದ ಲೋಟ, ಅಥವಾ ಗ್ಲಾಸ್ ಲೋಟಗಳಲ್ಲಿ ನೀಡುವುದು ಸಾಮಾನ್ಯ. ಆದರೆ, ಥೈಲ್ಯಾಂಡ್‌ನ ಕೆಫೆಯೊಂದರಲ್ಲಿ ಕೊಡುವ ಪಾನೀಯ Read more…

ಕಾಲಿಗೆ ಕಚ್ಚಿದ ಶಾರ್ಕ್‌ ಮೀನಿನ ಮುಖಕ್ಕೇ ಗುದ್ದಿದ ಬಾಲಕ….!

ಶಾರ್ಕ್ ಮೀನುಗಳ ಬಗ್ಗೆ ಬಹುಶಃ ನೀವು ಕೇಳಿರಬಹುದು. ಇವು ಪರಭಕ್ಷಕ ಜೀವಿಯಾಗಿದ್ದು, ಮಾನವರನ್ನೂ ಕೊಲ್ಲುವ ಸಾಮರ್ಥ್ಯ ಇದಕ್ಕಿದೆ. ಇದೀಗ ಥೈಲ್ಯಾಂಡ್‌ನಲ್ಲಿ 8 ವರ್ಷ ವಯಸ್ಸಿನ ಅಬಾಯ್, ಶಾರ್ಕ್ ದಾಳಿಯಿಂದ Read more…

ಮಾಸ್ಕ್ ಹಾಕಿಯೇ ಓಡಾಡಿ: ಮತ್ತೆ ಕಟ್ಟುನಿಟ್ಟಿನ ನಿಯಮ ಜಾರಿ

ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವಾರು ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದರನ್ವಯ ಈ ಹಿಂದಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ Read more…

ದಕ್ಷಿಣ ಭಾರತ ಶೈಲಿಯ ಥಾಲಿ ಸವಿದು ಆನಂದಿಸಿದ ವಿದೇಶಿ ಫುಡ್ ಬ್ಲಾಗರ್

ವಿದೇಶಿಯರು ಮೊದಲ ಬಾರಿಗೆ ದೇಸಿ ಆಹಾರವನ್ನು ಪ್ರಯತ್ನಿಸಿದಾಗ ಸಾಮಾನ್ಯವಾಗಿ ಭಾರತೀಯರು ಖುಷಿಪಡುತ್ತಾರೆ. ಅದರಲ್ಲೂ ದಕ್ಷಿಣ ಭಾರತ ಶೈಲಿಯ ಬಗೆ-ಬಗೆಯ ಸಾಂಬಾರು, ಪಲ್ಯಗಳೊಂದಿಗೆ ಊಟ ಸವಿಯುವುದೆಂದ್ರೆ ಆಹಾಹಾ…… ಬಾಯಲ್ಲಿ ನೀರೂರುತ್ತದೆ. Read more…

ಓಟದಲ್ಲಿ 27.08 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ 102 ರ ವ್ಯಕ್ತಿಯಿಂದ ಹೊಸ ದಾಖಲೆ

ಓಟ ಸ್ಪರ್ಧೆಯಲ್ಲಿ 27.08 ಸೆಕೆಂಡ್‌ಗಳಲ್ಲಿ ಗುರಿ ಸಾಧಿಸುವ ಮುಖಾಂತರ 102 ವರ್ಷದ ವೃದ್ಧರೊಬ್ಬರು ಹೊಸ ದಾಖಲೆ ಮಾಡಿದ್ದಾರೆ. ಥೈಲ್ಯಾಂಡ್‍ನ ಹಿರಿಯ ಅಥ್ಲೀಟ್ 102 ರ ಸವಾಂಗ್ ಜನಪ್ರಮ್ 100 Read more…

ಅಬ್ಬಾ…… ಈ ಬೆಕ್ಕು ಪುಣ್ಯ ಮಾಡಿರಬೇಕು..! ಇದಕ್ಕಿರುವ ಸವಲತ್ತು ಕೇಳಿದ್ರೆ ಖಂಡಿತಾ ಬೆರಗಾಗ್ತೀರಾ…..!!

ಸಾಕುಪ್ರಾಣಿಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಬೆಕ್ಕು, ಶ್ವಾನಗಳನ್ನು ಸಾಕುವವರು ತಮ್ಮ ಕುಟುಂಬದ ಭಾಗವಾಗಿ ಅವುಗಳನ್ನು ನೋಡಿಕೊಳ್ಳುತ್ತಾರೆ. ಕೆಲವರು ಅವುಗಳಿಗೆ ಸುಂದರವಾದ ಅಲಂಕಾರಿಕ ಬಟ್ಟೆಗಳನ್ನು ತೊಡಿಸುತ್ತಾರೆ. ಕೆಲವರು Read more…

ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಕ್ಷೌರದಂಗಡಿಯ ಈ ಜಾಹೀರಾತು

ಗ್ರಾಹರನ್ನು ಸೆಳೆಯಲು ಆಕರ್ಷಕ ಜಾಹೀರಾತಿಗೆ ಎಲ್ಲ ಕಂಪನಿಗಳು ಮಹತ್ವ ನೀಡುತ್ತವೆ. ಆದ್ರೆ ಕೆಲವೊಂದು ಜಾಹೀರಾತು ಗ್ರಾಹಕರ ಗಮನ ಸೆಳೆದ್ರೆ ಮತ್ತೆ ಕೆಲ ಜಾಹೀರಾತುಗಳು ವಿಚಿತ್ರವಾಗಿರುತ್ತವೆ. ಥೈಲ್ಯಾಂಡ್ ನ ಕ್ಷೌರದಂಗಡಿ Read more…

ಸ್ಕ್ರ್ಯಾಚ್ ನಿಂದ ಸೂಪರ್ ಕಾರ್..! ಮನೆಯಲ್ಲಿಯೇ ಬುಗಾಟಿ ಚಿರಾನ್ ತಯಾರಿಸಿದ ಯೂಟ್ಯೂಬರ್…!

ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಕಾರುಗಳಲ್ಲಿ ಬುಗಾಟಿ ಚಿರಾನ್ ಒಂದು. ಇಂತಹ ಕಾರಿನ ಕ್ರಿಯಾಶೀಲ ರೆಪ್ಲಿಕಾವನ್ನು NHET ಟಿವಿ ಎಂದು ಕರೆಯಲ್ಪಡುವ ಜನಪ್ರಿಯ ಥಾಯ್ ಯೂಟ್ಯೂಬರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...