alex Certify ತೆಲಂಗಾಣ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲಂಗಾಣದಲ್ಲಿ ವಿವಾಹ ಸಮಾರಂಭಗಳ ದಿಢೀರ್ ಏರಿಕೆ…! ಇದರ ಹಿಂದಿದೆ ಈ ಕಾರಣ

ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 Read more…

ಮದುವೆಗೆ ಒಪ್ಪುವುದಿಲ್ಲವೆಂದು ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾದ ಯುವಪ್ರೇಮಿಗಳು..!

ತೆಲಂಗಾಣದ ಯುವ ಪ್ರೇಮಿಗಳಿಬ್ಬರು ತಮ್ಮ ಕುಟುಂಬಕ್ಕೆ ಹೆದರಿ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಸೋಮವಾರ ತೆಲಂಗಾಣದ ಸಂಗಾರೆಡ್ಡಿ ಪಟ್ಟಣದಲ್ಲಿ ಇಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಕುಟುಂಬಸ್ಥರು ತಮ್ಮ Read more…

BREAKING: ಜ. 8 ರಿಂದ 16 ವರೆಗೆ ಎಲ್ಲಾ ಶಾಲೆ, ಕಾಲೇಜ್ ಗಳಿಗೆ ರಜೆ ನೀಡಲು ತಡರಾತ್ರಿ ಸಭೆಯಲ್ಲಿ ತೆಲಂಗಾಣ ಸಿಎಂ KCR ಸೂಚನೆ

ಹೈದರಾಬಾದ್: ತೆಲಂಗಾಣದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಸೂಚನೆ ನೀಡಲಾಗಿದೆ. ಜನವರಿ 8 ರಿಂದ 16 ರವರೆಗೆ ರಜೆ ಘೋಷಣೆ ಮಾಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ Read more…

ಪೊದೆಗೆ ವಿದ್ಯಾರ್ಥಿನಿ ಎಳೆದೊಯ್ದು ರೇಪ್, ಬೆದರಿಕೆ: ಆಘಾತಕಾರಿ ಕೃತ್ಯವೆಸಗಿದ ಬಾಲಕನ ವಶಕ್ಕೆ ಪಡೆದ ಪೊಲೀಸರು

ಹೈದರಾಬಾದ್: ತೆಲಂಗಾಣದ ಹಿಮಾಯತ್‌ ಸಾಗರದಲ್ಲಿ 10ನೇ ತರಗತಿಯ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಬುಧವಾರ ಈ ಆಘಾತಕಾರಿ Read more…

ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ಬೈಕ್ ನಿಲ್ಲಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು….!

ಹೈದರಾಬಾದ್ : ಸಾವು ಯಾವ ರೀತಿ ಬರುತ್ತವೆ ಎನ್ನುವುದನ್ನೇ ಊಹಿಸಲು ಸಾಧ್ಯವಾಗದಂತಾಗಿದೆ. ಗಟ್ಟಿಮುಟ್ಟಾಗಿದ್ದವರು, ನಮ್ಮೊಡನೆ ಇದ್ದವರು ಏಕಾಏಕಿ ಇಹಲೋಕ ತ್ಯಜಿಸಿದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಬಂದು Read more…

ಎಷ್ಟೇ ಮನವಿ ಮಾಡಿದರೂ ಕೇಳದ ಇಲಾಖೆ – ವರ್ಗಾವಣೆ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ ಶಿಕ್ಷಕ

ಈ ಮುಖ್ಯ ಶಿಕ್ಷಕರ ನಿವೃತ್ತಿಗೆ ಇನ್ನೇನು ಕೆಲವೇ ವರ್ಷಗಳು ಬಾಕಿ ಇದ್ದವು. ಮನೆಯಲ್ಲಿ ಮಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಅಷ್ಟರಲ್ಲೇ ಇವರನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಇಲಾಖೆಯಿಂದ ಹೊರ Read more…

BIG NEWS: ಎನ್ ಕೌಂಟರ್ ನಲ್ಲಿ ನಾಲ್ವರು ಮಹಿಳೆಯರು, ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ

ತೆಲಂಗಾಣ -ಛತ್ತೀಸ್ ಗಢದ ಗಡಿಭಾಗದಲ್ಲಿ ನಡೆದ ಎನ್ ಕೌಂಟರ್ ನಲ್ಲಿ 6 ಮಂದಿ ಮಾವೋವಾದಿ ನಕ್ಸಲರ ಹತ್ಯೆ ಮಾಡಲಾಗಿದೆ. ತೆಲಂಗಾಣ ಗ್ರೇ ಹೂಂಡ್ಸ್ ಪಡೆ ಮತ್ತು ನಕ್ಸಲರ ನಡುವೆ Read more…

BIG NEWS: ಜನವರಿ ವೇಳೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ

ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 21 ಮುಟ್ಟಿದ್ದು, ಜನವರಿ, ಫೆಬ್ರವರಿ ವೇಳೆಗೆ ಭಾರೀ ಸಂಖ್ಯೆಯಲ್ಲಿ‌ ಕೋವಿಡ್ ಪ್ರಕರಣಗಳು ದಾಖಲಾಗಲಿವೆ ಎಂದು ತೆಲಂಗಾಣದ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. “ಈ ವೈರಾಣುವಿನ ಕಾಟದಿಂದ Read more…

ಪ್ರಿಯಕರನ ಜೊತೆ ಸೇರಿ ಪತಿಯ ಭೀಕರ ಹತ್ಯೆ

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಗೆಳತಿಯ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ತುಂಡರಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಛಿದ್ರಗೊಂಡ ಮೃತದೇಹವನ್ನು ರಾಮಗುಂಡಂನಲ್ಲಿ ಪತ್ತೆ ಹಚ್ಚಿದ ಎರಡು ದಿನಗಳ Read more…

ಆನ್‌ಲೈನ್ ಬೆಟ್ಟಿಂಗ್ ದಂಧೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೋಟಿ ರೂ. ನಗದು ವಶ

ಹೈದರಾಬಾದ್: ತೆಲಂಗಾಣದ ವಾರಂಗಲ್ ನಗರದಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಯನ್ನು ಭೇದಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಅವರಿಂದ 2 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ. ವಾರಂಗಲ್ ನಗರ ಪೊಲೀಸ್ Read more…

ಸರ್ಕಾರಿ ವಸತಿ ಶಾಲೆಯ 28 ವಿದ್ಯಾರ್ಥಿನಿಯರಿಗೆ ಕೋವಿಡ್​ ಪಾಸಿಟಿವ್​..!

ಸರ್ಕಾರಿ ವಸತಿ ಶಾಲೆಯಲ್ಲಿದ್ದ 28 ವಿದ್ಯಾರ್ಥಿನಿಯರು ಕೋವಿಡ್​ ಸೋಂಕಿಗೆ ತುತ್ತಾದ ಘಟನೆಯು ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಎಂಬಲ್ಲಿ ನಡೆದಿದೆ. ಮಕ್ಕಳು ಸೋಂಕಿಗೆ ತುತ್ತಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಗೆ Read more…

ಶಾಕಿಂಗ್​: ಸವಾರನ ನಿಯಂತ್ರಣ ತಪ್ಪಿ ಏಕಾಏಕಿ ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​…..!

ನಿಯಂತ್ರಣ ತಪ್ಪಿದ್ದ ಬೈಕ್​​ ಬಟ್ಟೆ ಅಂಗಡಿಗೆ ನುಗ್ಗಿದ ಪರಿಣಾಮ ಬೈಕ್​ ಸವಾರ ಕೌಂಟರ್​ನೊಳಕ್ಕೆ ಹೋಗಿ ಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ಸಿಸಿ ಟಿವಿ ದೃಶ್ಯಾವಳಿ Read more…

ಸಾಲ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅತ್ಯಾಚಾರದ ಆರೋಪ ಹೊರಿಸಿದ ಮಹಿಳೆ..!

ಮಹಿಳೆಯರಿಗೆ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಕಾನೂನಿನ ಅಡಿಯಲ್ಲಿ ಸಾಕಷ್ಟು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ ತೆಲಂಗಾಣದ ಹೈದರಾಬಾದ್​ನಲ್ಲಿ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ತನ್ನ ನೆರೆಹೊರೆಯವರು ಹಾಗೂ ಸ್ನೇಹಿತರ Read more…

ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಸಲಿಂಗಿ ಜೋಡಿ..!

ಸುಪ್ರೀಂ ಕೋರ್ಟ್​ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದ್ದರೂ ಸಹ ದೇಶದಲ್ಲಿನ ಬಹುತೇಕರು ಈಗಲೂ ಕೂಡ ಈ ರೀತಿಯ ಸಂಬಂಧಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಎಲ್ಲ ವಾದ – Read more…

ಗಾಂಜಾ ಸೇವಿಸುವವರ ಪತ್ತೆಗಾಗಿ ಸಿಕ್ಕ ಸಿಕ್ಕವರ ವಾಟ್ಸಾಪ್​ ಚಾಟ್​ ಜಾಲಾಡಿದ ಪೊಲೀಸರು..! ನೆಟ್ಟಿಗರಿಂದ ಆಕ್ರೋಶ

ದೇಶದಲ್ಲಿ ದಾಖಲಾಗಿರುವ ಡ್ರಗ್​ ಪ್ರಕರಣಗಳಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದೆ. ಗಣ್ಯ ಸ್ಥಾನದಲ್ಲಿರುವವರ ಹೆಸರೇ ಡ್ರಗ್​ ಸೇವನೆ ಪ್ರಕರಣದಲ್ಲಿ ಕೇಳಿ ಬರ್ತಿದೆ. ಹೈದರಾಬಾದ್​ನಲ್ಲಿ ಡ್ರಗ್​ ಪ್ರಕರಣವನ್ನು ಕಂಡುಹಿಡಿಯಲು ಹೊರಟ ಪೊಲೀಸರು Read more…

ʼಐಫೋನ್‌ʼ ಆರ್ಡರ್‌ ಮಾಡಿದಾತನಿಗೆ ಬಂತು ಬೆಚ್ಚಿ ಬೀಳಿಸುವ ವಸ್ತು

ಅಮೆಜ಼ಾನ್ ಮೂಲಕ ಆಪಲ್‌ ಐಫೋನ್ 12ಅನ್ನು ಆರ್ಡರ್‌ ಮಾಡಿದ ವ್ಯಕ್ತಿಯೊಬ್ಬರಿಗೆ ಬಂದ ಪಾರ್ಸೆಲ್‌ನಲ್ಲಿ 5ರೂ. ಬೆಲೆಯ ಡಿಶ್‌ವಾಶಿಂಗ್ ಸೋಪು ಹಾಗೂ 5ರೂ. ನಾಣ್ಯ ಬಂದ ಘಟನೆ ಕೇರಳದ ಅಳುವಾದಲ್ಲಿ Read more…

SHOCKING: ಜೀವ ತೆಗೆದ ಮೊಟ್ಟೆ, ಗಂಟಲಲ್ಲಿ ಮೊಟ್ಟೆ ಸಿಲುಕಿ ಮಹಿಳೆ ಸಾವು

ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯ ನೇರಳಪಲ್ಲಿಯಲ್ಲಿ ಮೊಟ್ಟೆ ಗಂಟಲಲ್ಲಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 50 ವರ್ಷದ ನೀಲಮ್ಮ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಊಟದ ಬಳಿಕ ನೀಲಮ್ಮ ಬೇಯಿಸಿದ Read more…

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

ಕೋವಿಡ್​ ಸಾಂಕ್ರಾಮಿಕ ಶುರುವಾದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​ ದಿನಗೂಲಿ ಕಾರ್ಮಿಕರಿಗಾಗಿ, ಸಂಕಷ್ಟದಲ್ಲಿ ಇರುವವರಿಗಾಗಿ ಮಾಡಿದ ಸಹಾಯಗಳು ಒಂದೆರಡಲ್ಲ. ಈಗಾಗಲೇ ಸೋನು ಸೂದ್​​ಗೆ ಗೌರವಾರ್ಥವಾಗಿ ಅಭಿಮಾನಿಗಳು ಸಾಕಷ್ಟು ಕೆಲಸ Read more…

ದುರಂತ ಅಂತ್ಯ ಕಂಡ ಸ್ನೇಹಿತರ ಪ್ರವಾಸ: ಮಿತ್ರರ ಕಣ್ಣೆದುರಲ್ಲೇ ಜಲ ಸಮಾಧಿಯಾದ ಟೆಕ್ಕಿ…..!

ಪ್ರವಾಸಕ್ಕೆಂದು ಬಂದಿದ್ದ 33 ವರ್ಷದ ಟೆಕ್ಕಿಯೊಬ್ಬ ನೀರಿನಲ್ಲಿ ಕಾಲ್ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆಯು ತೆಲಂಗಾಣದ ಮುಲುಗು ಜಿಲ್ಲೆಯ ಕೊಂಗಲಾ ಜಲಪಾತದಲ್ಲಿ ನಡೆದಿದೆ. ಹೈದರಾಬಾದ್​ನಿಂದ ತನ್ನ ಮೂವರು ಸ್ನೇಹಿತರ Read more…

ಮನೆಗೆ ಡ್ರಾಪ್ ಕೊಡೋದಾಗಿ ನಂಬಿಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ…..!

ನಿರ್ಜನ ಆಸ್ಪತ್ರೆ ಕಟ್ಟಡದಲ್ಲಿ 20 ವರ್ಷದ ಯುವತಿಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರಗೈದ ದಾರುಣ ಘಟನೆಯು ತೆಲಂಗಾಣದ ನಿಜಾಮಾಬಾದ್​ನಲ್ಲಿ ನಡೆದಿದೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು Read more…

ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಹೊರೆ ಅಧಿಕ; ಅಧ್ಯಯನ ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ದೇಶದ ವಿವಿಧೆಡೆಗಳಿಗಿಂತಲೂ ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಪ್ರಮಾಣ ಅಧಿಕವಾಗಿದೆ ಎಂದು ಇಂಡಿಯಾ ರೇಟಿಂಗ್ಸ್‌ ಏಜೆನ್ಸಿಯ ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ. ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ Read more…

ಗಂಡ – ಹೆಂಡತಿ ಜಗಳದಲ್ಲಿ ಪ್ರಾಣತೆತ್ತ 22 ದಿನದ ಹಸುಗೂಸು..!

ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಆದರೆ ಹೈದರಾಬಾದ್​ನಲ್ಲಿ ಗಂಡ ಹೆಂಡತಿಯ ಕಲಹದ ನಡುವೆ ಕೂಸು ಪ್ರಾಣವನ್ನೇ ಕಳೆದುಕೊಂಡಿದೆ..! ಹೌದು, ಮಗುವಿಗೆ ಹಾಲುಣಿಸುವುದು Read more…

ಸಾಲ ತೀರಿಸಲು ಮುಖ್ಯಮಂತ್ರಿ ಪ್ರತಿಮೆ ಮಾರಾಟಕ್ಕೆ ಮುಂದಾದ ಭೂಪ…!

ಒಂದು ಕಾಲದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಗುಂಡ ರವೀಂದರ್ ಎಂಬುವವರು ಕೆಸಿಆರ್ ಅವರ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನ ನಿರ್ಮಿಸಿದ್ದರು. ಇದಕ್ಕಾಗಿ ಸಾಲ Read more…

ಕಾರ್ಮಿಕನ 3.4 ಕೋಟಿ ರೂ. ಚಿಕಿತ್ಸಾ ಶುಲ್ಕ ಮನ್ನಾ ಮಾಡಿದ ಆಸ್ಪತ್ರೆ…!

ಆರು ತಿಂಗಳು ಕೋಮಾದಲ್ಲಿದ್ದು, ಒಟ್ಟು ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪೂರ್ಣ ಗುಣಮುಖ ಕಾಣದೆಯೇ ಪಾರ್ಶ್ವವಾಯು ಪೀಡಿತರಾದ ತೆಲಂಗಾಣ ಮೂಲದ ಕಾಟ್ಲಾಗಂಗಾ ರೆಡ್ಡಿಗೆ ದುಬೈ ಆಸ್ಪತ್ರೆ ಮಾನವೀಯತೆ Read more…

BREAKING: ಹೈದರಾಬಾದ್​ ಅಪ್ತಾಪ್ತೆಯ ಅತ್ಯಾಚಾರ – ಕೊಲೆ ಪ್ರಕರಣದ ಆರೋಪಿ ಶವವಾಗಿ ಪತ್ತೆ

ಹೈದರಾಬಾದ್​​ನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಯು ವಾರಂಗಲ್​ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಆರೋಪಿಯನ್ನು ಎನ್​ಕೌಂಟರ್​ ಮಾಡಲು Read more…

ಈ ಸಮಾಜದಲ್ಲಿ ನಮ್ಮ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತ…? ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಮಹೇಶ್​ಬಾಬು

ಸೆಪ್ಟೆಂಬರ್​ 9ರಂದು ತೆಲಂಗಾಣದ ಸೈದಾಬಾದ್​​ನಲ್ಲಿ ನಡೆದ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಕೂಗು Read more…

ಸಂಬಳ ಸಿಗದ್ದಕ್ಕೆ ಬೇಸತ್ತು ಅತಿಥಿ ಉಪನ್ಯಾಸಕ ಆತ್ಮಹತ್ಯೆ

ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸತ್ತ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಶರಣಾದ ಘಟನೆಯು ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ನಾಗರಕರ್ನೂಲ್​​ ಜಿಲ್ಲೆಯ ವೆಲ್ಡಾಂಡಾದ ಸರ್ಕಾರಿ ಕಾಲೇಜಿನಲ್ಲಿ ಸೇವೆ Read more…

ಕೊರೊನಾ ಮೂರನೇ ಅಲೆ ತಡೆಗೆ ಭರ್ಜರಿ ಪ್ಲಾನ್​ ಜಾರಿಗೊಳಿಸಲು ಮುಂದಾದ ತೆಲಂಗಾಣ ಸರ್ಕಾರ….!

ಕೋವಿಡ್​ 19 ಸೋಂಕನ್ನು ತಡೆಗಟ್ಟುವ ಸಲುವಾಗಿ ತೆಲಂಗಾಣ ಸರ್ಕಾರ ರಾಜಧಾನಿ ಹೈದರಾಬಾದ್​ನಲ್ಲಿ ಮಾಲ್​, ಮಲ್ಟಿಪ್ಲೆಕ್ಸ್​​ ಹಾಗೂ ಪಬ್​ಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕೇವಲ ಲಸಿಕೆ ಪಡೆದ ಜನರಿಗೆ ಮಾತ್ರ ಪ್ರವೇಶಕ್ಕೆ Read more…

ಶ್ರೀಮಂತರು, ನೌಕರರು ಸೇರಿ ಎಲ್ಲ ದಲಿತ ಕುಟುಂಬಕ್ಕೆ 10 ಲಕ್ಷ ರೂ.; ದಲಿತ ಬಂಧು ಯೋಜನೆಗೆ ತೆಲಂಗಾಣ ಸಿಎಂ ಚಾಲನೆ

ಹೈದರಾಬಾದ್: ತೆಲಂಗಾಣ ರಾಜ್ಯದ ಪ್ರತಿಯೊಂದು ದಲಿತ ಕುಟುಂಬಕ್ಕೆ 10 ಲಕ್ಷ ರೂ. ಒದಗಿಸುವ ದಲಿತ ಬಂಧು ಯೋಜನೆಗೆ ಚಾಲನೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೀಡಿದ್ದಾರೆ. ಕರೀಂನಗರ ಜಿಲ್ಲೆಯ Read more…

ಭಾರಿ ಭರ್ಜರಿ ಗುಡ್ ನ್ಯೂಸ್: ಯಾವುದೇ ನಿರ್ಬಂಧವಿಲ್ಲದೇ ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ರೂ.; ‘ದಲಿತ ಬಂಧು ಯೋಜನೆ’ ಆರಂಭಿಸಿದ ತೆಲಂಗಾಣ ಸಿಎಂ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯದ ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ರೂ. ಒದಗಿಸುವ ದಲಿತ ಬಂಧು ಯೋಜನೆಗೆ ಚಾಲನೆ ನೀಡಿದ್ದಾರೆ. ರಾಜ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...