alex Certify ತೂಕ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 181 ಕೆ.ಜಿ. ತೂಕದ ಬಾರ್ಬೆಲ್ ಎತ್ತಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ: ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ತೂಕವನ್ನು ಕಳೆದುಕೊಳ್ಳಲು ಹಾಗೂ ದೇಹವನ್ನು ಫಿಟ್ ಆಗಿಡಲು ಹಲವಾರು ಮಂದಿ ಜಿಮ್‍ನಲ್ಲಿ ವರ್ಕೌಟ್ ಮಾಡುವುದು ಸಾಮಾನ್ಯ. ಆದರೆ, ಮಹಿಳೆಯೊಬ್ಬಳು ಬಾರ್ಬೆಲ್ (ವ್ಯಾಯಾಮದಲ್ಲಿ ಬಳಸುವ ಸಾಧನ) ಅನ್ನು ಎತ್ತುವಾಗ ಪ್ರಾಣ Read more…

ʼಏಲಕ್ಕಿʼ ತಿನ್ನಿ ಬೊಜ್ಜು ಕರಗಿಸಿ…!

ಅಡುಗೆಮನೆಯ ಮಸಾಲೆ ಪದಾರ್ಥವಾದ ಏಲಕ್ಕಿ ಸುವಾಸನೆಗಷ್ಟೇ ಸೀಮಿತವಲ್ಲ. ಇದು ಔಷಧಿಯಾಗಿಯೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ, ತೂಕ ಇಳಿಸಿಕೊಳ್ಳುವವರಿಗೆ ಇದು ದಿವ್ಯ ಔಷಧಿ. ಅದಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಇದು Read more…

ತೂಕ ಇಳಿಸಲು ಈ ʼಪಾನೀಯʼ ಬೆಸ್ಟ್

ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ Read more…

SHOCKING: ಪ್ಲಾಸ್ಟಿಕ್ ನಲ್ಲಿರುವ ಗ್ರಾಹಕ ಉತ್ಪನ್ನಗಳ ರಾಸಾಯನಿಕದಿಂದ ಸ್ಥೂಲಕಾಯ, ಹೆಚ್ಚಾಗುತ್ತೆ ತೂಕ

ಪ್ಲಾಸ್ಟಿಕ್ ಗ್ರಾಹಕ ಉತ್ಪನ್ನಗಳಲ್ಲಿ ಕಂಡು ಬರುವ ರಾಸಾಯನಿಕಗಳು ಮಾನವನ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ, ಹೊಸ ಅಧ್ಯಯನದ ಪ್ರಕಾರ, ದೇಹದಲ್ಲಿನ ಕೊಬ್ಬಿನ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಮತ್ತು Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಹತ್ವದ ಮಾಹಿತಿ; ರಾಜ್ಯವಾರು ಸಹಾಯವಾಣಿ ಆರಂಭ

ನವದೆಹಲಿ: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ವಿತರಕರು ನಿಮಗೆ ಕಡಿಮೆ ಪಡಿತರ ನೀಡುತ್ತಿದ್ದರೆ ತಕ್ಷಣ ಈ ಸಂಖ್ಯೆಗಳಿಗೆ ದೂರು ನೀಡಬಹುದಾಗಿದೆ. ಪಡಿತರ ಚೀಟಿ(Ration Card) ಮೂಲಕ ಪಡಿತರ Read more…

ಈ ವಿಧಾನ ಅನುಸರಿಸಿ ʼತೂಕʼ ಇಳಿಸಿ

ನೀವು ಸಸ್ಯಾಹಾರಿಗಳೇ. ದೇಹ ತೂಕ ಇಳಿಸುವ ಯಾವ ವಿಧಾನ ಅನುಸರಿಸುವುದು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ. ಆರೋಗ್ಯಕರ ಜೀವನಶೈಲಿಯೊಂದಿಗೆ ತೂಕ ಇಳಿಸುವ ಎರಡು ಸರಳ ವಿಧಾನಗಳ ಬಗ್ಗೆ ನಾವಿಲ್ಲಿ Read more…

ಗರ್ಭಿಣಿಯರು ಎಳನೀರು ಸೇವಿಸಿದರೆ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಎಳನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗರ್ಭಿಣಿಯರು ಪ್ರತಿ ನಿತ್ಯ ಎಳನೀರು ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಳನೀರಿನಲ್ಲಿ ಕೊಬ್ಬಿನಾಂಶವಿಲ್ಲ. Read more…

ಕಾಬೂಲ್ ಕಡಲೆ ಸಲಾಡ್ ಮಾಡಿ ಸವಿಯಿರಿ

ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ Read more…

ಇಲ್ಲಿದೆ ಓಟ್ಸ್ ‘ಪೊಂಗಲ್’ ಮಾಡುವ ವಿಧಾನ

ಈಗ ಎಲ್ಲರಿಗೂ ದೇಹ ತೂಕದ ಚಿಂತೆ. ಅಕ್ಕಿ ಉಪಯೋಗಿಸದೇ ಮಾಡುವ ಅಡುಗೆಯತ್ತ ಹೆಚ್ಚು ವಾಲುತ್ತಿದ್ದಾರೆ. ಹಾಗಾಗಿ ಇಲ್ಲಿ ಓಟ್ಸ್ ಬಳಸಿ ಮಾಡುವ ಪೊಂಗಲ್ ಇದೆ. ಒಮ್ಮೆ ಮಾಡಿ ನೋಡಿ. Read more…

ಅಯೋಧ್ಯೆ ರಾಮ ಮಂದಿರಕ್ಕೆ ವ್ಯಕ್ತಿಯೊಬ್ಬರು ತಯಾರಿಸಿರುವ ಬೀಗದ ತೂಕ ಕೇಳಿದ್ರೆ ನಿಬ್ಬೆರಗಾಗ್ತೀರಾ…..!

ಹಲವಾರು ಮಂದಿಯ ಮಹತ್ವದ ಕನಸಾಗಿರುವ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯಿಂದ ಅಪಾರ ದಾನ ಹರಿದು ಬಂದಿರುವುದು ನಿಮಗೆ ಗೊತ್ತೇ ಇದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಹಣ ಮಾತ್ರವಲ್ಲದೆ, Read more…

‘ಪಪ್ಪಾಯ’ ಹೀಗೆ ತಿನ್ನಿ ತೂಕ ಇಳಿಸಿಕೊಳ್ಳಿ

ಕಡಿಮೆ ಕ್ಯಾಲರಿ ಹೊಂದಿರುವ ಪಪಾಯ ತಿಂದು ತೂಕ ಉಳಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ತೂಕ ಜಾಸ್ತಿ ಅಂತ ಚಿಂತೆ ಮಾಡೋ ಬದಲು ತೂಕ ಕಡಿಮೆ ಮಾಡಿಕೊಳ್ಳೋದು ಒಳ್ಳೇದು. ಬೊಜ್ಜು ಕರಗಿಸಲು ಇಲ್ಲಿದೆ ಸರಳ  ವಿಧಾನ. ಕೆಲವೊಮ್ಮೆ ನಾವು  ಮಾಡುವ ಡಯಟ್ ಕೂಡ ಯಾವುದೇ Read more…

ವ್ಯಾಯಾಮ ಮಾಡಿದ್ರೂ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ…..?

ತೂಕ ಕಡಿಮೆ ಮಾಡಿಕೊಳ್ಳಲು ನೀವೂ ಜಾಸ್ತಿ ಕಸರತ್ತು ಮಾಡ್ತಿದ್ದೀರಾ? ಎಷ್ಟೇ ವ್ಯಾಯಾಮ ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ವಾ? ವ್ಯಾಯಾಮ ಮಾಡೋದ್ರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗ್ತಾ ಇದೆ ಎಂಬ ಗೊಂದಲ್ಲ Read more…

ಇಲ್ಲಿದೆ ʼಆರೋಗ್ಯʼಕರವಾದ ಕಾಬೂಲ್ ಕಡಲೆಕಾಳಿನ ಸಲಾಡ್ ತಯಾರಿಸುವ ವಿಧಾನ

ಸಲಾಡ್ ಎಂದರೆ ತೂಕ ಇಳಿಸಿಕೊಳ್ಳುವವರಿಗೆ ತುಂಬಾ ಇಷ್ಟ. ಹೊಟ್ಟೆ ತುಂಬಾ ಅನ್ನ ಬೇಡ ಎಂದುಕೊಳ್ಳುವವರು ಈ ಕಾಬೂಲ್ ಕಡಲೆ ಸಲಾಡ್ ಮಾಡಿಕೊಂಡು ಸವಿಯಿರಿ. ನಾರಿನಾಂಶವು ಜಾಸ್ತಿ ಸಿಗುತ್ತದೆ ದೇಹಕ್ಕೂ Read more…

ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಮಕ್ಕಳಿಗೆ ಸಿಹಿ ಎಂದರೆ ತುಂಬಾ ಖುಷಿ. ಹಾಗಾಗಿ ರುಚಿಕರವಾದ ಪಾಯಸ ಮಾಡಿಕೊಡುವುದರಿಂದ Read more…

ತುಳಸಿ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ತುಳಸಿ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ತುಳಸಿ ಬೀಜದಲ್ಲಿಯೂ ಕೂಡ ಔಷಧೀಯ ಗುಣಗಳಿವೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, Read more…

ಗೃಹಿಣಿಯರಿಗೆ ಗುಡ್ ನ್ಯೂಸ್: ಹಗುರವಾಗಲಿದೆ LPG ಸಿಲಿಂಡರ್

ನವದೆಹಲಿ: ಪ್ರಸ್ತುತ ಗೃಹ ಬಳಕೆಯ ಸಿಲಿಂಡರ್ ತೂಕ 14.2 ಕೆ.ಜಿ. ಇದ್ದು, ಇದನ್ನು ಸಾಗಾಣಿಕೆ ಮಾಡಲು ಮಹಿಳೆಯರಿಗೆ ಕಷ್ಟ ಸಾಧ್ಯ. ಚಿಕ್ಕ ಮಕ್ಕಳಿಗೂ ಕೂಡ ಭಾರವೆನಿಸುತ್ತದೆ. ಸಾಮಾನ್ಯವಾ ಸಿಲಿಂಡರ್ ಮನೆಗೆ Read more…

ರಾತ್ರಿ ಮಲಗುವ ಮುನ್ನ ಈ ಜ್ಯೂಸ್ ಸೇವಿಸಿದರೆ ನಿವಾರಣೆಯಾಗುತ್ತೆ ಬೊಜ್ಜು

ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದು, ಹಾಗಾಗಿ ತೂಕ ಇಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ನೀವು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಈ ಜ್ಯೂಸ್ ವೊಂದನ್ನು ತಯಾರಿಸಿ Read more…

Big News: ಗೃಹ ಬಳಕೆಯ ಸಿಲಿಂಡರ್ ಭಾರ ಇಳಿಸಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಸದ್ಯ ಬಳಕೆಯಲ್ಲಿರುವ ಗೃಹ ಬಳಕೆಯ ಸಿಲಿಂಡರ್ ತೂಕ 14.2 ಕೆ.ಜಿ. ಇದೆ. ಇದನ್ನು ಸಾಗಾಣಿಕೆ ಮಾಡಲು ಮನೆಯಲ್ಲಿದ್ದ ಮಹಿಳೆಯರಿಗೆ ಕಷ್ಟ ಸಾಧ್ಯ. ಚಿಕ್ಕ ಮಕ್ಕಳಿಗಂತೂ ಆಗದ ಮಾತು. Read more…

ಚಳಿಗಾಲದಲ್ಲಿ ಹೆಚ್ಚಾಗುವ ತೂಕ ನಷ್ಟಕ್ಕೆ ಸೇವಿಸಿ ಈ ಆಹಾರ

ಚಳಿಗಾಲದಲ್ಲಿ ಹೊರಗಡೆ ತುಂಬಾ ಚಳಿ ಇರುವುದರಿಂದ ಕೆಲವರು ಬಿಸಿಬಿಸಿಯಾದ ವಸ್ತುಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಾಗಾಗಿ ಅತಿಯಾಗಿ ಕುರುಕಲು, ಆಯಿಲ್ ಫುಡ್ ಗಳನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹಾಗಾಗಿ ಅಂತವರು Read more…

ನಿಮ್ಮ ದೇಹಕ್ಕೆ ‘ಪ್ರೋಟಿನ್’ ಬೇಕಾದರೆ ಇವುಗಳನ್ನು ಸೇವಿಸಿ

ದೇಹಕ್ಕೆ ಫ್ರೋಟಿನ್ ನ ಅಗತ್ಯ ತುಂಬಾ ಇದೆ. ಪ್ರೋಟೀನ್ ಭರಿತವಾದ ಆಹಾರ ಸೇವಿಸುವುದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗುತ್ತದೆ. ಪ್ರೋಟಿನ್ ಯುಕ್ತವಾದ ಹಣ್ಣುಗಳನ್ನು ತಿಂದರೆ ದೇಹದಲ್ಲಿನ ಅನಗತ್ಯ ಕೊಬ್ಬು ಕರಗಿ Read more…

ದೇಹ ತೂಕ ಕಡಿಮೆಯಾಗಬೇಕಾ……? ಈ ಟಿಪ್ಸ್ ಟ್ರೈ ಮಾಡಿ

ಆಧುನಿಕ ಜೀವನ ಶೈಲಿಯಿಂದಾಗಿ ಮತ್ತು ಹವ್ಯಾಸಗಳಿಂದಾಗಿ ದೇಹದ ತೂಕ ಹೆಚ್ಚುತ್ತಿದೆ. ಕೆಲವರಿಗೆ ಅನುವಂಶೀಯವಾಗಿ ಬೊಜ್ಜಿನ ಸಮಸ್ಯೆಯೂ ಕಾಡುವುದುಂಟು. ಒಂದು ಲೋಟ ನೀರಿಗೆ ಚಕ್ಕೆಯ ಪುಡಿ, ಶುಂಠಿಯನ್ನು ಕತ್ತರಿಸಿ ಹಾಕಿ Read more…

ʼಚಳಿಗಾಲʼದಲ್ಲಿ ಏರುವ ತೂಕಕ್ಕೆ ಇಲ್ಲಿದೆ ಮದ್ದು

ಚಳಿಗಾಲದಲ್ಲಿ ಅನೇಕರ ತೂಕ ವೇಗವಾಗಿ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ ಸರಿಯಾಗುವುದು ಇದಕ್ಕೆ ಕಾರಣ. ತಿಂದ ಆಹಾರ ಬೇಗ ಜೀರ್ಣವಾಗುವ ಕಾರಣ ಹಸಿವು ಬೇಗ ಆಗುತ್ತದೆ. ಚಳಿಗಾಲದಲ್ಲಿ ತೂಕ ನಿಯಂತ್ರಣದಲ್ಲಿರಬೇಕು ಎನ್ನುವವರು Read more…

OMG: ಗಡ್ಡದಿಂದಲೇ 64 ಕೆಜಿ ತೂಕದ ಮಹಿಳೆಯನ್ನು ಮೇಲೆತ್ತಿ ಗಿನ್ನಿಸ್ ದಾಖಲೆ

ಪುರುಷರ ಗಡ್ಡ ಅಮ್ಮಮ್ಮ ಅಂದ್ರೂ ಏನೆಲ್ಲಾ ಮಾಡಬಲ್ಲದು? ಗಿನ್ನೆಸ್ ವಿಶ್ವ ದಾಖಲೆಗಳ ಪೇಜ್‌ನಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿರುವ ಈತನ ಗಡ್ಡದಷ್ಟು ಬಲಿಷ್ಠವಾದ ಗಡ್ಡ ನಿಮ್ಮದಾಗಿದ್ದಲ್ಲಿ ನೀವೂ ಸಹ ಏನು Read more…

ಈ ಕಷಾಯ ಕುಡಿದು ತೂಕ ಇಳಿಸಿಕೊಳ್ಳಿ

ಈಗ ಹೆಚ್ಚಿನವರಿಗೆ ಕಾಡುವ ಸಮಸ್ಯೆ ಎಂದರೆ ತೂಕ ಹೆಚ್ಚಾಗುವಿಕೆ, ಆಹಾರ ಪದ್ಧತಿ, ದೇಹಕ್ಕೆ ಸರಿಯಾದ ವ್ಯಾಯಾಮ ಇಲ್ಲದಿರುವಿಕೆ , ಥೈರಾಯಿಡ್ ಸಮಸ್ಯೆ ಈ ಎಲ್ಲಾ ಕಾರಣಗಳಿಂದ ತೂಕ ಹೆಚ್ಚಾಗುತ್ತದೆ. Read more…

OMG: ಸಾಮಾಜಿಕ ಜಾಲತಾಣ ಡಿಲಿಟ್ ಮಾಡಿ 31 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ..!

ಸಾಮಾಜಿಕ ಜಾಲತಾಣ. ಸದ್ಯ ಎಲ್ಲರ ಅಚ್ಚುಮೆಚ್ಚಿನ ಜಾಗ. ಬೆಳಿಗ್ಗೆ ಹಾಸಿಗೆಯಲ್ಲಿರುವಾಗ್ಲೇ ಎಲ್ಲ ಜಾಲತಾಣಗಳನ್ನು ತಡಕಾಡುವ ಜನರು, ಬಹುತೇಕ ಸಮಯವನ್ನು ಇದ್ರಲ್ಲಿ ಕಳೆಯುತ್ತಿದ್ದಾರೆ. ಒಂದು ಕಡೆ ಕುಳಿತು, ಇಡೀ ದಿನ Read more…

ಹಬ್ಬದಲ್ಲಿ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಳ್ಳುವವರಿಗೆ ಇಲ್ಲಿದೆ ʼಟಿಪ್ಸ್ʼ

ದೀಪಾವಳಿ ಸಂಭ್ರಮ ಹತ್ತಿರ ಬರ್ತಾ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಖುಷಿಯಲ್ಲಿ ಮಿಂದೇಳುವ ಜನರಿಗೆ ಡಯೆಟ್ ಮೇಲೆ ಗಮನವಿರುವುದಿಲ್ಲ. ಸಿಕ್ಕಾಪಟ್ಟೆ ಸಿಹಿ ತಿಂದು ನಂತ್ರ ತೂಕ Read more…

ಇಲ್ಲಿದೆ ತೂಕ ಇಳಿಸುವ ಸರಳ ʼಉಪಾಯʼ….!

ಎರಡು ತಿಂಗಳಲ್ಲಿ ಆರರಿಂದ ಏಳು ಕೆಜಿ ತೂಕ ಇಳಿಸುವ ಉಪಾಯ ಇಲ್ಲಿದೆ ಕೇಳಿ. ಜೀರಿಗೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ Read more…

ಪ್ರೀತಿಗೆ ಬಿದ್ದವರ ತೂಕ ಹೆಚ್ಚಾಗುತ್ತೆ…..!

ಪ್ರೀತಿ ಒಂದು ಸುಂದರ ಅನುಭವ. ಅದನ್ನು ಅನುಭವಿಸಬಹುದು. ವರ್ಣಿಸಲು ಸಾಧ್ಯವಿಲ್ಲ. ಈ ಪ್ರೀತಿ ನಿಮ್ಮ ಸಂತೋಷದ ಜೊತೆ ತೂಕವನ್ನು ಹೆಚ್ಚಿಸುತ್ತೆ ಎಂಬ ಸಂಗತಿ ನಿಮಗೆ ಗೊತ್ತಾ? ಯಸ್, ಪ್ರೀತಿ Read more…

ಶಾರೀರಿಕ ಸಂಬಂಧದ ನಂತ್ರ ಮಹಿಳೆಯರಲ್ಲಾಗುತ್ತೆ ಈ ಕೆಲ ಬದಲಾವಣೆ

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಹಾರ್ಮೋನ್ ಬದಲಾವಣೆಯಿಂದಾಗಿ ಏನೆಲ್ಲ ಬದಲಾವಣೆಗಳಾಗುತ್ತವೆ ಎನ್ನುವುದನ್ನು ಕೆಲವೊಂದು ಸಂಶೋಧನೆಗಳು ಬಿಚ್ಚಿಟ್ಟಿವೆ. ಮೊದಲ ಬಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...