alex Certify ತೂಕ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತೆ ಈ ‘ಯೋಗ’

ಸ್ಥೂಲಕಾಯ ಸಮಸ್ಯೆ ಈಗ ಸಾಮಾನ್ಯ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಬೊಜ್ಜಿನಿಂದ ಬಳಲುತ್ತಿದ್ದು, ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಸ್ಥೂಲಕಾಯ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಧುಮೇಹ ಹಾಗೂ ಹೃದ್ರೋಗ ಬಹುಬೇಗ Read more…

ಪ್ಯಾಕ್ ನಲ್ಲಿ ಬಿಸ್ಕೆಟ್ ಕಡಿಮೆ ಇದ್ದುದಕ್ಕೆ ಬ್ರಿಟಾನಿಯಾ ಕಂಪನಿಗೆ ದಂಡ

ಮಡಿಕೇರಿ: ಪ್ಯಾಕ್ ನಲ್ಲಿ ಬಿಸ್ಕೆಟ್ ತೂಕ ಕಡಿಮೆ ಇದ್ದುದಕ್ಕೆ ಬ್ರಿಟಾನಿಯಾ ಕಂಪನಿಗೆ ದಂಡ ವಿಧಿಸಿ ಕೊಡಗು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಎಂ.ಇ ಅಲಿ ಅವರು ಗೋಣಿಕೊಪ್ಪ ಪಟ್ಟಣದಲ್ಲಿ Read more…

ʼಅಮರಂಥ್ʼ ಬೀಜ ಸೇವನೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಅಮರಂಥ್ ಬೀಜಗಳನ್ನು ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. * ಇದರಲ್ಲಿರುವ ಪ್ರೋಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ಇದನ್ನು Read more…

ಬಿಸಿ ಬಿಸಿ ದಾಲ್‌ ಸೇವಿಸಿ ಪಡೆಯಿರಿ ಹಲವು ಆರೋಗ್ಯ ಲಾಭ

ಬೇಳೆ ಸಾರು, ದಾಲ್ ಎಂದರೆ ಮನೆಯಲ್ಲಿ ಎಲ್ಲರಿಗೂ ಇಷ್ಟವೇ. ಬಿಸಿ ಅನ್ನದೊಂದಿಗೆ ದಾಲ್ ಹಾಕಿ ಸವಿಯುವುದು ನಿಮಗಿಷ್ಟವೇ. ಹಾಗಿದ್ದರೆ ಇಲ್ಲಿ ಕೇಳಿ. ಬಿಸಿ ಅನ್ನಕ್ಕೆ ದಾಲ್ ಸೇರಿಸಿ ಕಲಸಿ Read more…

ಬೊಜ್ಜು ನಿರ್ಲಕ್ಷಿಸಿದ್ರೆ ಕಾದಿದೆ ಅಪಾಯ

ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು Read more…

ಡಯೆಟ್ ನಿಂದ ತೂಕ ಇಳಿಸುವವರಲ್ಲಿ ಈ ಲಕ್ಷಣ ಕಂಡು ಬಂದರೆ ತಕ್ಷಣ ನಿಲ್ಲಿಸಿ

ಕೆಲವರು ತೂಕ ಇಳಿಸಿಕೊಳ್ಳಲು ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಡಯೆಟ್ ಮೂಲಕ ತೂಕ ಇಳಿಸುತ್ತಿರುವವರಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಮ್ಮ ಡಯೆಟ್ ಅನ್ನು ನಿಲ್ಲಿಸಿ, ಇಲ್ಲವಾದರೆ ಗಂಭೀರವಾದ Read more…

ರೊಟ್ಟಿ, ಚಪಾತಿ ತೂಕ ಇಳಿಸಿಕೊಳ್ಳಲು ಸಹಾಯಕವೇ…..?

ರೊಟ್ಟಿ, ಚಪಾತಿ ಎಲ್ಲರೂ ಸೇವಿಸುತ್ತಾರೆ. ಕೆಲವರು ತೂಕ ಇಳಿಸಿಕೊಳ್ಳಲು ಇವುಗಳನ್ನು ಸೇವಿಸುತ್ತಾರೆ. ಆದರೆ ಇವುಗಳು ತೂಕ ಇಳಿಸಿಕೊಳ್ಳಲು ಸಹಕಾರಿಯೇ? ಅಥವಾ ತೂಕವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ತಿಳಿದುಕೊಂಡು ಬಳಿಕ ಸೇವಿಸಿ. Read more…

ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ನಿಯಂತ್ರಿಸಬಹುದು ತೂಕ

ತೂಕ ಇಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಆಸೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಹಾಗಾಗಿ ಊಟದ ವೇಳೆ ವಿವಿಧ ಭಕ್ಷ್ಯಗಳನ್ನು ಕಂಡಾಗ ಚೆನ್ನಾಗಿ ತಿನ್ನಬೇಕು ಎಂದೆನಿಸುತ್ತದೆ. ಅಂತವರು ತೂಕ ನಿಯಂತ್ರಿಸಲು Read more…

ನಿಮ್ಮ ಆಹಾರದಲ್ಲಿ ಈ ಒಂದು ಹಣ್ಣನ್ನು ಸೇರಿಸಿ ತೂಕ ಇಳಿಸಿಕೊಳ್ಳಿ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ʼಓಟ್ ಮೀಲ್ʼ

ತೂಕ ಇಳಿಸಿಕೊಳ್ಳಲು ಓಟ್ ಮೀಲ್ ಉತ್ತಮ ಆಹಾರ, ಇದರಲ್ಲಿ ಫೈಬರ್ ಅಧಿಕವಾಗಿದ್ದು, ಇದು ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಎ, ಬಿಟಮಿನ್ ಬಿ6 ಮತ್ತು ಮೆಗ್ನೀಶಿಯಂನ್ನು Read more…

ತೂಕ ನಷ್ಟಕ್ಕೆ ಸೇವಿಸಿ ಈ ಆಯುರ್ವೇದ ಗಿಡಮೂಲಿಕೆ

ತೂಕ ಕಡಿಮೆ ಮಾಡಿಕೊಳ್ಳಲು ಕೆಲವರು ಹರಸಾಹಸ ಪಡುತ್ತಾರೆ. ಆದರೆ ನಿಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದರ ಮೂಲಕ ದೇಹದ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು Read more…

ತೂಕ ಇಳಿಸಲು ಪ್ರೋಟೀನ್ ಹೆಚ್ಚಾಗಿ ಸೇವಿದರೆ ಏನಾಗುತ್ತದೆ ಗೊತ್ತಾ…?

ತೂಕ ಇಳಿಸಿಕೊಳ್ಳಲು ಜನರಿಗೆ ಕೊಬ್ಬಿನ ಆಹಾರ ಕಡಿಮೆ ಮಾಡಿ ಪ್ರೋಟೀನ್ ಯುಕ್ತ ಆಹಾರ ವನ್ನು ಸೇವಿಸಲು ಸೂಚಿಸಲಾಗುತ್ತದೆ. ಅನೇಕ ಜನರು ತೂಕ ಇಳಿಸುವ ಪ್ರಯತ್ನದಲ್ಲಿ ಹೆಚ್ಚು ಪ್ರೋಟೀನ್ ಸೇವಿಸುತ್ತಾರೆ. Read more…

ʼಡಯಟ್ʼ ಪ್ಲಾನ್ ನಲ್ಲಿದ್ದರೆ ಈ ಆಹಾರಗಳಿಂದ ದೂರವಿರಿ

ನೀವು ಡಯಟ್ ಪ್ಲಾನ್ ಹಾಕಿಕೊಂಡಿದ್ದರೆ ಈ ಕೆಲವು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಅವುಗಳು ಯಾವುವು ಎಂದಿರಾ? ಮೊದಲನೆಯದು ಆಲೂಗಡ್ಡೆ. ಇದರ ಸೇವನೆಯಿಂದ ದೇಹ ತೂಕ ಬಹುಬೇಗ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ Read more…

ಚಳಿಗಾಲದಲ್ಲಿ ‘ತೂಕ’ ಹೆಚ್ಚಾಗಲು ಇದೆ ಈ ಕಾರಣ

ಚಳಿಗಾಲದಲ್ಲಿ ಜ್ವರ, ಶೀತ, ಕಫದ ಸಮಸ್ಯೆ ಕಾಡುವುದು ಸಾಮಾನ್ಯ. ಅದರ ಜೊತೆಗೆ ಹೆಚ್ಚಿನವರಿಗೆ ತೂಕ ಸಮಸ್ಯೆ ಕೂಡ ಕಾಡುತ್ತದೆ. ಕೆಲವರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ತೂಕ Read more…

ʼಕುಚ್ಚಲಕ್ಕಿʼ ತಿನ್ನಿ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಿ

ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, Read more…

ಬೆಳಗ್ಗೆ ಒಂದು ಚಮಚ ʼತುಪ್ಪʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ !

ಶತಮಾನಗಳಿಂದಲೂ ತುಪ್ಪವು ಭಾರತೀಯ ಅಡುಗೆಯಲ್ಲಿ ಮುಖ್ಯ ಅಂಶವಾಗಿದೆ. ಬೆಳಿಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಒಂದು ಹಳೆಯ ಆಚರಣೆಯಾಗಿದೆ. ತುಪ್ಪ ಜಿಡ್ಡಿನ ಅಂಶ. Read more…

ಈ ಟೀಯಿಂದ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?

ತೂಕ ನಷ್ಟಕ್ಕೆ ಬ್ಲ್ಯಾಕ್ ಟೀ, ಇತರ ಗಿಡಮೂಲಿಕೆ ಟೀಗಳನ್ನು ಸೇವಿಸಲು ಹೇಳುತ್ತಾರೆ. ಆದರೆ ಹಾಲಿನಿಂದ ತಯಾರಿಸಿದ ಟೀ ಕುಡಿಯಬಾರದೆಂದು ಹೇಳುತ್ತಾರೆ. ಯಾಕೆಂದರೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಾಗಿದ್ದು, ಇದು ತೂಕವನ್ನು Read more…

ಹಲವು ಆರೋಗ್ಯ ಪ್ರಯೋಜನ ನೀಡುತ್ತೆ ಹಸಿರು ಸೇಬು

ಹೆಚ್ಚಾಗಿ ಎಲ್ಲರಿಗೂ ಸೇಬು ಎಂದ ತಕ್ಷಣ ಕೆಂಪು ಸೇಬು ನೆನಪಾಗುತ್ತದೆ. ಆದರೆ ಕೆಂಪು ಸೇಬಿನಂತೆ ಹಸಿರು ಸೇಬು ಕೂಡ ಆರೋಗ್ಯಕ್ಕೆ ಉತ್ತಮ. ಹಸಿರು ಸೇಬವನ್ನು ಸೇವಿಸುವುದರಿಂದ ಹಲವು ಆರೋಗ್ಯ Read more…

ಒಮ್ಮಿಂದೊಮ್ಮೆ ತೂಕ ಇಳಿಸಿಕೊಂಡಿದ್ರು ಅನಂತ್ ಅಂಬಾನಿ; ಇದರ ಹಿಂದಿತ್ತು‌ ಈ ಎಲ್ಲ ಶ್ರಮ..!

ಮುಕೇಶ್ ಅಂಬಾನಿ, ಭಾರತದ ಆಗರ್ಭ ಶ್ರೀಮಂತ ಬಿಸಿನೆಸ್‌ಮ್ಯಾನ್‌. ವಿಶ್ವದ ಟಾಪ್10 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಕೂಡ ಒಬ್ಬರು. ಇದೇ ಮುಕೇಶ್ ಅಂಬಾನಿಯವರ ಮುದ್ದಿನ ಮಗನೇ ಅನಂತ್ Read more…

ನೆಲಗಡಲೆ ಮಾಡುತ್ತೆ ಕೂದಲು, ಚರ್ಮದ ಆರೈಕೆ

ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೆ ಕಾಯಿ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ಏನೀ ಪ್ರಯೋಜನ ಕಡಲೆಕಾಯಿಯಲ್ಲಿ ಪ್ರೊಟೀನ್, ವಿಟಮಿನ್ ಇ, Read more…

ತೂಕ ಹೆಚ್ಚಿಸಲು ಇಲ್ಲಿದೆ ಸರಳ ಮನೆಮದ್ದು

ದಪ್ಪ ಇರುವವರು ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದರೆ, ತೆಳ್ಳಗೆ ಇರುವವರು ದಪ್ಪಗಾಗುವ ಬಗ್ಗೆ ಚಿಂತಿಸುತ್ತಾರೆ. ಹಾಗಂತ ಜಂಕ್ ಫುಡ್ ಗಳನ್ನು ತಿಂದರೆ ಬೊಜ್ಜು ಹೆಚ್ಚಾಗುತ್ತದೆ. ಸರಳವಾಗಿ Read more…

ತೂಕ ನಷ್ಟಕ್ಕೆ ಮೊಟ್ಟೆ ಬಳಸುವಾಗ ಮಾಡಬೇಡಿ ಈ ತಪ್ಪು

ತೂಕ ಇಳಿಸಲು ಮೊಟ್ಟೆ ಬಹಳ ಸಹಕಾರಿ. ಇದು ಪ್ರೋಟೀನ್ ಗಳಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಬಹಳ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ತೂಕ ನಷ್ಟಕ್ಕೆಂದು ಮೊಟ್ಟೆಯನ್ನು ಬಳಸುವಾಗ Read more…

ಅಧಿಕ ತೂಕ ಸಮಸ್ಯೆಯಿಂದ ಹೊರಬರಲು ಸೇವಿಸಿ ‌ʼಕಾರ್ನ್ʼ

ತೂಕ ಹೆಚ್ಚಾದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಅಧಿಕ ತೂಕಕ್ಕೆ ನಿಮ್ಮ ಆಹಾರ ಪದ್ಧತಿ, ಅನಾರೋಗ್ಯ, ಒತ್ತಡ, ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಕಾರಣವಾಗಬಹುದು ಈ ಸಮಸ್ಯೆಯಿಂದ ಸುಲಭವಾಗಿ ಹೊರ Read more…

ಈ ಆಹಾರದಿಂದ ತೂಕ ನಷ್ಟ ಮತ್ತು ತೂಕ ಹೆಚ್ಚಳ ಮಾಡಿಕೊಳ್ಳಬಹುದು

ಕಾರ್ನ್ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಇದು ತುಂಬಾ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೆ ಕೂಡ ತುಂಬಾ ಉತ್ತಮ. ಇದನ್ನು ಈ ರೀತಿಯಾಗಿ ಸೇವಿಸಿದರೆ ತೂಕ ಹೆಚ್ಚಿಸಿಕೊಳ್ಳುವುದರ ಜೊತೆಗೆ ತೂಕ ಕಡಿಮೆ ಕೂಡ Read more…

ಎಳನೀರು ಸೇವಿಸುವುದರಿಂದ ನಷ್ಟವಾಗುತ್ತಾ ತೂಕ…..?

ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ಪೊಟ್ಯಾಶಿಯಂ, ಫೈಬರ್, ಮತ್ತು ಪ್ರೋಟೀನ್ ಸೇರಿದಂತೆ ನೈಸರ್ಗಿಕ ಕಿಣ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ತೂಕ ನಷ್ಟಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. Read more…

ನಿಮಗೆ ಮುಖದ ಅಂದ ಕೆಡಿಸುವ ʼಡಬಲ್ ಚಿನ್ʼ ಸಮಸ್ಯೆಯಿದೆಯಾ…..? ನಿವಾರಿಸಲು ಇಲ್ಲಿದೆ ಟಿಪ್ಸ್

ದೇಹದ ತೂಕ ಹೆಚ್ಚಾಗುತ್ತಿದ್ದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಡಬಲ್ ಚಿನ್ ಉಂಟಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಮದ್ದನ್ನು ಬಳಸಿ. *ಹರಳೆಣ್ಣೆ Read more…

ದೇಹದ ತೂಕ ಕಡಿಮೆ ಮಾಡಲು ಬೆಸ್ಟ್ ಈ ಪಾನೀಯ

ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸುತ್ತಾರೆ. ದೇಹದ ತೂಕ ಕಡಿಮೆ ಮಾಡುವುದು ಸಾಮಾನ್ಯದ ಸಂಗತಿಯಲ್ಲ. ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ Read more…

ಏನಿದು ‘ವಾಟರ್ ಥೆರಪಿ’ ಇಲ್ಲಿದೆ ಈ ಕುರಿತು ಮಾಹಿತಿ

ತೂಕ ನಷ್ಟ ಮಾಡಿಕೊಳ್ಳು ಬಹಳ ಉತ್ತಮವಾದ, ಸುಲಭವಾದ ವಿಧಾನವೆಂದರೆ ನೀರಿನ ಉಪವಾಸ ಮಾಡುವುದು. ಅಂದರೆ ಆಹಾರ ಸೇವಿಸದೆ ಬರೀ ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುವುದು. ನೀವು ಈ ವಿಧಾನವನ್ನು ಅನುಸರಿಸುವುದಾದರೆ Read more…

ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ

ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ. ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು: ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ Read more…

ಬಾಳೆಹಣ್ಣು ತಿನ್ನುವುದರಿಂದ ಹೆಚ್ಚಾಗುತ್ತ ತೂಕ……? ಇಲ್ಲಿದೆ ತಜ್ಞರು ಬಹಿರಂಗಪಡಿಸಿದ ಸತ್ಯ

ಆರೋಗ್ಯವಾಗಿರಲು ಮತ್ತು ಫಿಟ್ನೆಸ್‌ ಕಾಪಾಡಿಕೊಳ್ಳಲು ವೈದ್ಯರು ಯಾವಾಗಲೂ ಹಣ್ಣುಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಕೆಲವು ಹಣ್ಣುಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಇವುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...