alex Certify ತುರ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಉಬರ್ʼ ನಲ್ಲಿ ಪ್ರಯಾಣಿಸುವಾಗಲೇ ಚಾಲಕನಿಗೆ ಅನಾರೋಗ್ಯ ; ಸ್ಟೀರಿಂಗ್ ಹಿಡಿದ ಮಹಿಳೆಯಿಂದ ಮಹತ್ವದ ಸಂದೇಶ | Watch Video

ದೆಹಲಿ ಮೂಲದ ಮಹಿಳೆಯೊಬ್ಬರು ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕ ಮಾರ್ಗಮಧ್ಯೆ ಅನಾರೋಗ್ಯಕ್ಕೆ ಒಳಗಾದರು. ಆಗ ಮಹಿಳೆ ವಾಹನವನ್ನು ಚಲಾಯಿಸಿ ಪ್ರಯಾಣವನ್ನು ಪೂರ್ಣಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ತಾಯಿ-ಮಗು ಮೇಲೆ ಬೀಡಾಡಿ ಹಸುವಿನಿಂದ ಭೀಕರ ದಾಳಿ ; ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch Video

ಚೆನ್ನೈ, ಕೊಳತ್ತೂರಿನ ಬಾಲಾಜಿ ನಗರದಲ್ಲಿ ಬೀಡಾಡಿ ಹಸುವೊಂದು ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ದಾಳಿ ನಡೆಸಿದ ಭೀಕರ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ Read more…

BREAKING: ಅಮೆರಿಕಾದಲ್ಲಿ ಭೀಕರ ಚಂಡಮಾರುತ ; 33 ಮಂದಿ ದುರ್ಮರಣ

ಅಮೆರಿಕಾದ ಮಧ್ಯಭಾಗದಲ್ಲಿ ಶನಿವಾರ ಅಪ್ಪಳಿಸಿದ ಭೀಕರ ಚಂಡಮಾರುತ ಮತ್ತು ಸುಂಟರಗಾಳಿಯಿಂದಾಗಿ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರಂತದಿಂದ ಮನೆಗಳ ಛಾವಣಿಗಳು ಹಾರಿ ಹೋಗಿದ್ದು, ದೊಡ್ಡ Read more…

ಓವರ್‌ಡ್ರಾಫ್ಟ್ VS ವೈಯಕ್ತಿಕ ಸಾಲ: ಯಾವುದು ನಿಮಗೆ ಸೂಕ್ತ ? ಇಲ್ಲಿದೆ ಉಪಯುಕ್ತ ಮಾಹಿತಿ

  ಭಾರತದಲ್ಲಿ ಡಿಜಿಟಲ್ ಸಾಲಗಳ ಯುಗದಲ್ಲಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಇದರಲ್ಲಿ ಓವರ್‌ಡ್ರಾಫ್ಟ್ ಮತ್ತು ವೈಯಕ್ತಿಕ ಸಾಲಗಳು ಪ್ರಮುಖವಾದವು. ಇವೆರಡೂ Read more…

ಕಾಕ್‌ಪಿಟ್‌ನಲ್ಲಿ ಕಂಡ ನಾಗರ ಹಾವು; ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪೈಲಟ್

ಆಗಸದಲ್ಲಿ ಹಾರುತ್ತಿದ್ದ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ನಾಗರ ಹಾವೊಂದು ತಲೆಯಾಡಿಸಿದ್ದು ಕಾಣುತ್ತಲೇ ಗಾಬರಿಗೊಂಡ ಪೈಲಟ್ ಕೂಡಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕಳೆದ ಐದು ವರ್ಷಗಳಿಂದ Read more…

48 ಗಂಟೆಗಳಲ್ಲಿ 3 ಅಂತಾರಾಷ್ಟ್ರೀಯ ವಿಮಾನಯಾನ ಭಾರತದಲ್ಲಿ ತುರ್ತು ಭೂಸ್ಪರ್ಶ….!

ಭಾರತದ ವಿಮಾನಗಳು ಕರಾಚಿಯಲ್ಲಿ ಭೂಸ್ಪರ್ಶ ಮಾಡಿದ ಬೆನ್ನಲ್ಲೇ ಇಂಥದ್ದೇ ಬೆಳವಣಿಗೆ ಮತ್ತಷ್ಟು ನಡೆದಿವೆ. ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಮೂರು ವಿಮಾನಗಳು 48 ಗಂಟೆಗಳ ಅವಧಿಯಲ್ಲಿ ಭಾರತದ ವಿವಿಧ ವಿಮಾನ Read more…

ಹಿಮದ‌ ನಡುವೆ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್

ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರು ಆಗಾಗ ಮಾನವೀಯತೆ ತೋರಿ ಹೃದಯ ಗೆದ್ದುಬಿಡುತ್ತಾರೆ. ಶಿಮ್ಲಾದಲ್ಲಿ ಹಿಮವರ್ಷದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಮಹಿಳೆಯೊಬ್ಬರ ನೆರವಿಗೆ ಬಂದ ಹಿಮಾಚಲ ಪ್ರದೇಶ ಪೊಲೀಸರು ಆಕೆಯನ್ನು ಆಸ್ಪತ್ರೆಗೆ Read more…

ವಿಡಿಯೋ ಕಾಲ್ ನೆರವಿನಿಂದ ಬಸ್ಸಿನಲ್ಲಿದ್ದ ಮಹಿಳೆಗೆ ಹೆರಿಗೆ…!

ಅಮೀರ್‌ ಖಾನ್‌ರ ಜನಪ್ರಿಯ ಚಲನಚಿತ್ರ 3 ಈಡಿಯಟ್ಸ್‌ನ ದೃಶ್ಯವೊಂದರಲ್ಲಿ ವೈದ್ಯರನ್ನು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಕರೆದು, ಅವರಿಂದ ನಿದೇರ್ಶನ ಪಡೆಯುತ್ತಾ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಬಸ್ಸಿನಲ್ಲೊಂದು ನೈಜ ಘಟನೆ Read more…

ಭಾಷೆ ಬಾರದ ವ್ಯಕ್ತಿ ಕರೆ ಕಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ತುರ್ತು ನಿರ್ವಹಣೆ ಸಹಾಯಕಿ

ತನ್ನ ಮನೆಯಲ್ಲಿ ಅಗ್ನಿ ಅನಾಹುತವಾದ ವಿಚಾರವನ್ನು ತಿಳಿಸಲು ತುರ್ತು ಸಹಾಯವಾಣಿ 911ಕ್ಕೆ ಕರೆ ಮಾಡಿದ ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬರ ಕರೆ ಸ್ವೀಕರಿಸಿದಾತ ಆ ಕರೆಯನ್ನು ಕಟ್ ಮಾಡಿದ್ದಾನೆ. ಕಾರಣವೇನು ಗೊತ್ತಾ…? Read more…

BIG NEWS: ವಿಶೇಷ ತುರ್ತು ವೀಸಾ ಘೋಷಿಸಿದ ಗೃಹ ಸಚಿವಾಲಯ

ತಮ್ಮ ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಾರಣ ಭಾರತಕ್ಕೆ ಬಂದು ಆಶ್ರಯ ಕೋರಲು ಮುಂದಾಗುವ ಅಫ್ಘಾನಿಸ್ತಾನದ ಮಂದಿಗೆ ವೀಸಾಗಳನ್ನು ತ್ವರಿತವಾಗಿ ವಿತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. “ಅಫ್ಘಾನಿಸ್ತಾನದಲ್ಲಿ ನೆಲೆಸಿರುವ Read more…

ವೃದ್ದನ ಪ್ರಾಣ ಉಳಿಸಿದ ಆಪಲ್ ವಾಚ್

ತಮ್ಮ ಡ್ರೈವ್‌ವೇನಲ್ಲಿ ಸಾಗುತ್ತಿದ್ದ ಅಮೆರಿಕದ ಉತ್ತರ ಕರೋಲಿನಾದ ಸಮ್ಮರ್‌ಫೀಲ್ಡ್‌ನ ಮೈಕ್ ಯೇಗರ್‌‌ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು. ಈ ವೇಳೆ ಅವರ ಆಪಲ್ ವಾಚ್‌ನಲ್ಲಿದ್ದ ’ಫಾಲ್ ಡಿಟೆಕ್ಷನ್ ಫೀಚರ್‌’ Read more…

ಕೋವಿಡ್ ತುರ್ತು ಹಣ ಬಳಸಿಕೊಂಡು ಪ್ರತಿಮೆ ನಿರ್ಮಿಸಿದ ಪೌರಾಡಳಿತ

ಕೋವಿಡ್-19 ಪರಿಹಾರ ಧನವೆಂದು ಮಂಜೂರು ಮಾಡಲಾಗಿದ್ದ ಹಣವನ್ನು ಬೃಹತ್‌ ಪ್ರತಿಮೆಯೊಂದನ್ನು ನಿರ್ಮಿಸಲು ಬಳಸಿದ ಜಪಾನ್‌ನ ಪಟ್ಟಣ ಪಾಲಿಕೆಯೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನೋಟೋ ಎಂಬ ಹೆಸರಿನ ಬಂದರು ನಗರದಲ್ಲಿರುವ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

ಪಿಎಫ್‌ ಹಣ ಹಿಂಪಡೆಯಲು ನೋಡುತ್ತಿದ್ದೀರಾ…? ಹಾಗಾದರೆ ಫಾರಂ 31ರ ಬಗ್ಗೆ ನಿಮಗೆ ತಿಳಿದಿರಲಿ

ನೌಕರರ ಭವಿಷ್ಯ ನಿಧಿಯ ನಿಮ್ಮ ಖಾತೆಯಿಂದ ನೀವೇನಾದರೂ ತುರ್ತು ಖರ್ಚಿಗೆಂದು ಹಣ ಹಿಂಪಡೆಯಲು ನೋಡುತ್ತಿದ್ದರೆ ಇಪಿಎಫ್‌ ಫಾರಂ 31 ನಿಮ್ಮ ನೆರವಿಗೆ ಬರಬಲ್ಲದು. ಮನೆ ಖರೀದಿ, ಗೃಹ ಸಾಲ Read more…

ಮೆಚ್ಚುಗೆಗೆ ಪಾತ್ರವಾಗಿದೆ ಮದುವೆಯಾದ ಮರುಕ್ಷಣ ನವ ದಂಪತಿ ಮಾಡಿದ ಕಾರ್ಯ

ಹಸೆಮಣೆ ಏರಿದ ಮರುಕ್ಷಣದಲ್ಲೇ ಉತ್ತರ ಪ್ರದೇಶದ ಹೊಸ ಜೋಡಿಯೊಂದು ಪುಟಾಣಿ ಬಾಲಕಿಯೊಬ್ಬಳ ಜೀವ ಉಳಿಸಲು ರಕ್ತ ದಾನ ಮಾಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಘಟನೆಯ ವಿವರಗಳನ್ನು ಉ.ಪ್ರ. Read more…

SBI ಗ್ರಾಹಕರೇ ಗಮನಿಸಿ: ಮಿಸ್ಡ್‌ ಕಾಲ್‌ ಮೂಲಕ ಸಿಗುತ್ತೆ ʼತ್ವರಿತ ಸಾಲʼದ ಮಾಹಿತಿ

ತ್ವರಿತ ಸಾಲ ಬೇಕಾದ ಗ್ರಾಹಕರಿಗಾಗಿ ಸ್ಟೇಟ್‌ ಬ್ಯಾಂಕ್, ಎಕ್ಸ್‌ಪ್ರೆಸ್ ಕ್ರೆಡಿಟ್ ವೈಯಕ್ತಿಕ ಸಾಲದ ಸೌಲಭ್ಯವನ್ನು ತಂದಿದ್ದು, ಈ ಸಾಲಕ್ಕೆ ತುರ್ತು ಅನುಮೋದನೆ ಸಿಗಲಿದೆ. ಮದುವೆ ಅಥವಾ ಹಾಲಿಡೇ, ತುರ್ತು Read more…

ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್

ಕೋವಿಡ್-19 ಸೋಂಕಿನ ಸಂಬಂಧ ಮತ್ತೊಂದು ತುರ್ತು ಪರಿಸ್ಥಿತಿಗೆ ಜಪಾನ್ ರಾಜಧಾನಿ ಟೋಕಿಯೋ ಹೊರಳುತ್ತಿದೆ. ಇಂಥ ಸಂದರ್ಭದಲ್ಲಿ ರಾಜಧಾನಿಯ ಜನತೆಯ ಮೂಡ್ ‌ಅನ್ನು ಲಿ‌ಫ್ಟ್‌ ಮಾಡಲು ಮುಂದಾದ ಚಿಯರ್‌ ಲೀಡರ್‌ಗಳು Read more…

ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು

ರನ್‌ವೇನಿಂದ ಹೊರಬರುತ್ತಿದ್ದ ವಿಮಾನವೊಂದರಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಶ್ವಾನವೊಂದು ತುರ್ತು ನಿರ್ಗಮನ ಪ್ರವೇಶದ ಮೂಲಕ ಆಚೆ ಬಂದ ಘಟನೆ ನ್ಯೂಯಾರ್ಕ್‌ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಘಟಿಸಿದೆ. Read more…

ʼಕೊರೊನಾʼ ಲಸಿಕೆ ನೀಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಯುಎಇ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೊರೊನಾ ವೈರಸ್ ನಿರೋಧಕ ಲಸಿಕೆಯ ತುರ್ತು ದೃಢೀಕರಣ ಮಾಡಿದ್ದು, ಅತೀ ಅಪಾಯಕಾರಿ ಕಾರ್ಯದಲ್ಲಿ ತೊಡಗುವ ಕೆಲಸಗಾರರಿಗೆ ಬಳಸಲು ಅನುಮೋದಿಸಿದೆ. ಈ ಸಂಬಂಧ ಟ್ವೀಟ್‌ Read more…

ಹೆಗಲ ಮೇಲೆ ತುಂಬು ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ತಂದ ಕುಟುಂಬಸ್ಥರು

ಮಾನ್ಸೂನ್ ಮಾಸದ ಭಾರೀ ಪ್ರವಾಹದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರನ್ನು ಅವರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಿದೆ. ನಕ್ಸಲ್ ಪೀಡಿತ ಭದ್ರಾದ್ರಿ ಕೋತಗುಡೆಂ Read more…

ರಕ್ಷಣಾ ಹೆಲಿಕಾಪ್ಟರ್‌ ನಲ್ಲಿ ಗಿರಕಿ ಹೊಡೆದಿದ್ದ ವೃದ್ದೆಯಿಂದ ಈಗ ಪರಿಹಾರಕ್ಕೆ ಮನವಿ

ರಕ್ಷಣಾ ಹೆಲಿಕಾಪ್ಟರ್‌ ಒಂದಕ್ಕೆ ಕಟ್ಟಿದ್ದ ಸ್ಟ್ರೆಚರ್‌ ಒಂದರಲ್ಲಿ 74 ವರ್ಷದ ವೃದ್ಧೆಯೊಬ್ಬರು ಇದ್ದಂತೆಯೇ ಅದು ಗಿರಗಿರನೇ ತಿರುಗಿದ ವಿಡಿಯೋ ಒಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...