alex Certify ತಾಯಿ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷದ ಮಹಿಳೆಗೆ ಮದ್ಯದಂಗಡಿಯಲ್ಲಿ ಕೇಳ್ತಾರೆ ಐಡಿ ಕಾರ್ಡ್…!

ಮಹಿಳೆಯ ಸೌಂದರ್ಯ ಅವಳ ವಯಸ್ಸನ್ನು ಮುಚ್ಚಿ ಹಾಕುತ್ತೆ. ಆದ್ರೆ ಈ ಮಹಿಳೆ ವಯಸ್ಸು 50 ಅಂದ್ರೆ ಯಾರಿಗೂ ನಂಬಲು ಸಾಧ್ಯವಿಲ್ಲ. 19 ವರ್ಷದ ಮಗಳನ್ನು ಹೊಂದಿರುವ ಈ ಮಹಿಳೆ Read more…

ಉನ್ನತ ಹುದ್ದೆಯಲ್ಲಿ ಮಕ್ಕಳಿದ್ರೂ ಬೀದಿ ಪಾಲಾದ ತಾಯಿ

ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್‌ನಲ್ಲಿ ಕರುಳು ಹಿಂಡುವ ಘಟನೆ ನಡೆದಿದೆ. 80 ವರ್ಷದ ವೃದ್ಧೆಯೊಬ್ಬಳು ಮಣ್ಣಿನ ಮಧ್ಯೆ ಸಿಕ್ಕಿದ್ದಾಳೆ. ಮಹಿಳೆ ದೇಹದ ಮೇಲೆ ಸಂಪೂರ್ಣ ಬಟ್ಟೆ ಕೂಡ ಇರಲಿಲ್ಲ. Read more…

ಗಾಲ್ಫ್ ಶಾಟ್ ಮಿಸ್‌ ಮಾಡಿದ ಅಮ್ಮನನ್ನು ಕಂಡು ಕಿಲಕಿಲ ನಕ್ಕ ಮಗು

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಚಿತ್ರವೊಂದು ಭಾರೀ ವೈರಲ್ ಆಗುತ್ತಿದೆ. ಮ್ಯಾಜೆನ್ಝೀ ಹಗ್ಗೆಟ್ ಹೆಸರಿನ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋದಲ್ಲಿ, ಅವರು ಗಾಲ್ಫ್‌ ಅಂಗಳದಲ್ಲಿ ಚೆಂಡನ್ನು ಕುಳಿಗೆ ಸೇರಿಸಲು ಯತ್ನಿಸುತ್ತಿದ್ದಾರೆ. ಆದರೆ Read more…

ರಾತ್ರಿ ಗದ್ದೆಯಲ್ಲಿ ಕೇಳಿ ಬಂತು ಶಿಶು ಅಳುವಿನ ಶಬ್ಧ: ಹೋಗಿ ನೋಡಿದ ಗ್ರಾಮಸ್ಥರಿಗೆ ಶಾಕ್…!

ನವಜಾತ ಗಂಡು ಶಿಶುವನ್ನು ತಾಯಿ ಗದ್ದೆಯಲ್ಲಿ ಬಿಸಾಡಿದ ಘಟನೆ ರಾಯಚೂರು ಜಿಲ್ಲೆ ಹರ್ವಾಪುರ ಗ್ರಾಮದ ಬಳಿ ನಡೆದಿದೆ. ರಾತ್ರಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹರ್ವಾಪುರ ಗ್ರಾಮದ ಬಳಿ Read more…

ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್

ಸಿಂಹದ ಮರಿಯೊಂದು ತನ್ನಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನ ಮಧ್ಯೆ ಸಿಂಹಿಣಿಯು ಮಲಗಿದ್ದು, ಅದರ ಸುತ್ತಲೂ ಮರಿಗಳು ಆಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ. ತನ್ನ ತಾಯಿಯ Read more…

ʼಕೊರೊನಾʼ ಸೋಂಕಿತ ತಾಯಿಯನ್ನು ಕಾಡಿನಲ್ಲಿ ಬಿಟ್ಟುಬಂದ ಮಗ…!

ಕೊರೊನಾ ಈಗ ವಿಲನ್ ಆಗಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ. ಕೊರೊನಾಗೆ ಚಿಕಿತ್ಸೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. Read more…

ಹೆತ್ತ ತಾಯಿಯನ್ನು ನಿರ್ಲಕ್ಷ ಮಾಡಿದ ಪುತ್ರನಿಗೆ ‘ಬಿಗ್ ಶಾಕ್’

ತನ್ನ ಹೆತ್ತ ತಾಯಿಯನ್ನು ನಿರ್ಲಕ್ಷ್ಯ ಮಾಡಿದ ಪುತ್ರನಿಗೆ ಉಪ ವಿಭಾಗಾಧಿಕಾರಿ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಇಂತಹುದೊಂದು ವಿಶೇಷ ಘಟನೆ ರಾಯಚೂರಿನಲ್ಲಿ ನಡೆದಿದ್ದು, ಪುತ್ರನಿಗೆ ಬಂದಿದ್ದ ಪಿತ್ರಾರ್ಜಿತ ಆಸ್ತಿಯನ್ನು Read more…

ವಿಚಿತ್ರ ಆದರೂ ಸತ್ಯ: ಪ್ರತಿನಿತ್ಯ ಮಗಳ ಮುಖ ನೆಕ್ಕುತ್ತಾಳೆ ತಾಯಿ….!

ಇಂಗ್ಲೆಂಡ್‌ನಲ್ಲಿರುವ 68 ವರ್ಷದ ತಾಯಿಯೊಬ್ಬಳು, ತನ್ನ 21 ವರ್ಷದ ಮಗಳ ಮುಖವನ್ನು ನಿತ್ಯ ಏಳಿಸುವಾಗ ನೆಕ್ಕುವ ವಿಚಿತ್ರ ವಿಷಯ ಇದೀಗ ಬಹಿರಂಗವಾಗಿದೆ. ಹೌದು, ಅಚ್ಚರಿಯಾದರೂ ಇದು ಸತ್ಯ. ಯುಕೆದ Read more…

ಮಗನ ಪರಾರಿಗಾಗಿ 35 ಅಡಿ ಸುರಂಗ ತೋಡಿದ ತಾಯಿ

ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ತನ್ನ ಮಗನನ್ನು ಬಿಡಿಸಲು ತಾಯಿಯೊಬ್ಬಳು ಏಕಾಂಗಿಯಾಗಿ ಜೈಲಿನ ಪಕ್ಕ 35 ಅಡಿ ಸುರಂಗ ತೋಡಿದ ಘಟನೆ ಯುಕ್ರೇನ್ ನಲ್ಲಿ ನಡೆದಿದೆ.‌ ಆದರೆ, Read more…

ದಾರುಣ ಘಟನೆ: ನಾಪತ್ತೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆ

ಚಿಕ್ಕಮಗಳೂರು: ಕಾಣೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಹುಣಸೆಕೊಪ್ಪ ಬಳಿ ಕೆರೆಯಲ್ಲಿ ಕಂಡು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಹುಣಸೆಕೊಪ್ಪ ಗ್ರಾಮದ ಬಳಿ ಇಬ್ಬರು Read more…

ತಾಯಿ ಪ್ರೀತಿಯನ್ನು ತೋರಿಸುತ್ತೆ ಈ ವಿಡಿಯೋ

ತಾಯಿಗಿಂತ ಬೇರೆ ದೇವರಿಲ್ಲ ಎನ್ನಲಾಗುತ್ತದೆ.‌ ತನ್ನ ರಕ್ತ ಬಸಿದು ಹುಟ್ಟಿಸಿದ ತಾಯಿ ಮಕ್ಕಳ ರಕ್ಷಣೆಗಾಗಿ ಪ್ರಾಣ ನೀಡಲೂ ಸಿದ್ಧಳಿರುತ್ತಾಳೆ.‌ ತಾಯಿಯ ಕಾಳಜಿ, ಪ್ರೇಮ, ಕರುಣೆ, ತ್ಯಾಗ ಕೇವಲ ಮಾನವರಲ್ಲಿ Read more…

ಕೊಹ್ಲಿ ಫಿಟ್ನೆಸ್ ನೋಡಿ ಚಿಂತೆಗೊಳಗಾಗಿದ್ದಾರೆ ತಾಯಿ…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ ವಿಷ್ಯಕ್ಕೆ ವಿಶ್ವದಾದ್ಯಂತದ ಪ್ರಸಿದ್ಧಿ ಪಡೆದಿದ್ದಾರೆ.  ಅಭಿಮಾನಿಗಳಿಗೆ ಕೊಹ್ಲಿ  ಫಿಟ್ನೆಸ್ ಐಕಾನ್. ಕೊಹ್ಲಿ, ಫಿಟ್ನೆಸ್ ವಿಷ್ಯದಲ್ಲಿ ಕಟ್ಟುನಿಟ್ಟಾಗಿದ್ದಾರೆ.  ಅವರು ಯಾವುದೇ ಸಂದರ್ಭದಲ್ಲೂ Read more…

ಕಲ್ಲೆದೆಯವರನ್ನೂ ಕರಗಿಸುತ್ತೆ ಈ ಹೃದಯವಿದ್ರಾವಕ ಚಿತ್ರದ ಹಿಂದಿನ ಕಥೆ

ತಾಯಿ – ಮಗನ ಪ್ರೀತಿ ಆಳವನ್ನು ಸಾರುವ ಹೃದಯ ವಿದ್ರಾವಕ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಲಿಸ್ತೀನ್‌ನ ಸುವೈತಿ ಹೆಸರಿನ ಈ ಯುವಕ ಆಸ್ಪತ್ರೆಯ ಮರಣ ಶಯ್ಯೆಯಲ್ಲಿದ್ದ Read more…

ಮದುವೆಯಾಗಲಿರುವ ಮಗನಿಗೆ ಅಮ್ಮನಿಂದ ಬೇಳೆಕಾಳುಗಳ ಕ್ಲಾಸ್

ಬೇಳೆ ಕಾಳುಗಳಲ್ಲಿ ಹಲವು ವಿಧಗಳು ಇರುವ ಕಾರಣ ಅವುಗಳ ಹೆಸರನ್ನು ಸರಿಯಾಗಿ ಹೇಳುವುದು ಬಹಳ ಟ್ರಿಕ್ಕಿ ಅನಿಸುವುದು ಸಹಜ. ಇದೇನಿದ್ದರೂ ಪಾಕಪ್ರವೀಣ ಗೃಹಿಣಿಯರಿಗೆ ಅಥವಾ ಮಾಸ್ಟರ್‌ ಶೆಫ್‌ಗಳಿಗೆ ಮಾತ್ರವೇ Read more…

ಕೊರೊನಾ ಕಾರಣಕ್ಕೆ ಒಂದಾದ ತಾಯಿ – ಮಗ…!

ಹಲವರನ್ನು ಬಲಿ ಪಡೆದಿರುವ ಕೊರೊನಾ, ಇಂದಿಗೂ ಅನೇಕರನ್ನು ಕಾಡುತ್ತಿದ್ದು, ಜಗತ್ತಿನ ಹಿಡಿಶಾಪಕ್ಕೆ ಗುರಿಯಾಗಿದೆ. ಆದರೆ, ಅಪವಾದ ಎಂಬಂತೆ ಆಂಧ್ರಪ್ರದೇಶದಲ್ಲಿ 4 ವರ್ಷದ ಹಿಂದೆ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದುಗೂಡಿಸುವಲ್ಲಿ ಕೊರೊನಾ Read more…

ತಾಯಿಗೆ ತಗುಲಿದ ಕೊರೋನಾ ಸೋಂಕು, ಪುತ್ರನಿಂದಲೇ ಅಮಾನವೀಯ ಕೃತ್ಯ

ವಿಜಯವಾಡ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮಚರ್ಲಾದಲ್ಲಿ ಅಮಾನವೀಯ ಘಟನೆ ನಡೆದಿದೆ. ಕೊರೋನಾ ಸೋಂಕು ತಗುಲಿದ ತಾಯಿಯನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಪುತ್ರ ಪರಾರಿಯಾಗಿದ್ದಾನೆ. ತಾಯಿಯಿಂದ ಮನೆಮಂದಿಗೆ ಸೋಂಕು ಹರಡುತ್ತದೆ Read more…

ಮೊದಲು ತಾಯಿ, ಈಗ ತಂದೆ ಕಳೆದುಕೊಂಡ 4 ಮಕ್ಕಳ ಪರದಾಟ

ಬಿಹಾರದ ಸಸಾರಂನಿಂದ ನೋವಿನ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಸುರೇಂದ್ರ ಮಿಶ್ರಾ ಮೇ 23 ರಂದು ಹಠಾತ್ತನೆ ನಿಧನರಾದರು. ಸ್ಥಳೀಯರ ಪ್ರಕಾರ, 3 ವರ್ಷಗಳ ಹಿಂದೆ, ಸುರೇಂದ್ರ Read more…

ತಾಯಿಯ ಕಾಮದಾಸೆಗೆ ಬಲಿಯಾದ ಪುತ್ರ, ತನಿಖೆಯಲ್ಲಿ ಬಯಲಾಯ್ತು ರಹಸ್ಯ..!

ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ, ಸಹೋದರ ಹಾಗೂ ತಾಯಿಯ ಪ್ರಿಯಕರನನ್ನು ಬಂಧಿಸಲಾಗಿದೆ. ಹನುಮಂತ ಪಾಟೀಲ ಕೊಲೆಯಾದ ವ್ಯಕ್ತಿ ಎಂದು Read more…

‌ʼತಾಯಿʼ ಪ್ರೀತಿ ಕುರಿತ ಸುಶಾಂತ್‌ ಸಿಂಗ್‌ ಕವಿತೆ ವೈರಲ್

ನಟ ಸುಶಾಂತ್ ಸಿಂಗ್ ರಜಪೂತ್ ಅತ್ಯಂತ ಭಾವಜೀವಿ. ತನ್ನ 16ನೇ ವಯಸ್ಸಿನಲ್ಲಿ ಅಂದರೆ, 2002 ರಲ್ಲಿ ತಾಯಿ ಕಳೆದುಕೊಂಡಿದ್ದ ಸುಶಿ, 2016 ರಲ್ಲಿ ಎರಡು ಕವಿತೆ ರಚಿಸಿದ್ದ. ನೃತ್ಯ Read more…

ಬಟ್ಟೆ ತೊಳೆಯಲು ಹೋದಾಗಲೇ ದುರಂತ: ತಾಯಿ, ಮಕ್ಕಳ ದಾರುಣ ಸಾವು

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೀರನಹಳ್ಳಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ, ಮಕ್ಕಳು ನೀರು ಪಾಲಾಗಿದ್ದಾರೆ. 40 ವರ್ಷದ ಗೀತಾ ಮತ್ತು ಅವರ ಮಕ್ಕಳಾದ ಸವಿತಾ(19) ಹಾಗೂ Read more…

ನೋಡುಗರನ್ನು ಭಾವುಕರನ್ನಾಗಿಸುತ್ತೆ ಲಂಗೂರ್ ಗೆ ಕೈತುತ್ತು ನೀಡಿದ ಮಹಾತಾಯಿಯ ವಿಡಿಯೋ

ಮಹಿಳೆಯೊಬ್ಬರು ಲಂಗೂರ್ ಗೆ ತುತ್ತು ಉಣಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಯೂರೇಶ್ವರ್ ಮೂಲದ ಚಾಂದ್ ದಾಸ್ ಎಂಬುವರು Read more…

ಅಜ್ಜಿಯೊಂದಿಗೆ ಒಡನಾಟ ಹೊಂದಿದ್ದಾನೆಂಬ ಕಾರಣಕ್ಕೆ ಪುಟ್ಟ ಮಗುವನ್ನೇ ಕೊಂದ ತಾಯಿ

ಜಲಂಧರ್: ಕುಪುತ್ರೋ ಜಾಯೇತ್ ನ ಕ್ವಚಿತಪಿಕುಮಾತಾ ನಭವತಿ (ಕೆಟ್ಟ ಪುತ್ರರಿರಬಹುದು. ಆದರೆ, ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ) ಎಂದು ಸಂಸ್ಕೃತ ಸುಭಾಷಿತ ಹೇಳುತ್ತದೆ. ಆದರೆ, ಪಂಜಾಬ್ ನಲ್ಲಿ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...