alex Certify ತಾಪಮಾನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಿದ ತಾಪಮಾನ: ಶಿವರಾತ್ರಿಗೆ ಮೊದಲೇ ತಟ್ಟಿದ ಬಿಸಿಲ ಝಳ, ಸೆಖೆಯ ವಾತಾವರಣಕ್ಕೆ ಬಸವಳಿದ ಜನ

ಬೆಂಗಳೂರು: ಶಿವರಾತ್ರಿಗೆ ಮೊದಲೇ ಬೇಸಿಗೆ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಕೆಲವಡೆ ತಾಪಮಾನ ಹೆಚ್ಚಾಗಿದ್ದು, ಬೇಸಿಗೆ ಮೊದಲೇ ಬಿಸಿಲ ಝಳ ಹೆಚ್ಚಾಗತೊಡಗಿದೆ. ತಿಂಗಳಾಂತ್ಯದವರೆಗೂ ಸೆಖೆಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. Read more…

ದೆಹಲಿ ತಾಪಮಾನ ಕುರಿತು ಶಾಕಿಂಗ್‌ ಮಾಹಿತಿ ನೀಡಿದ ಐಎಂಡಿ ಅಧಿಕಾರಿ

ಕಳೆದೊಂದು ವಾರದಿಂದ ದೆಹಲಿ ರೆಫ್ರಿಜರೇಟರ್ ಗಿಂತ ಕಡಿಮೆ ತಾಪಮಾನ ಹೊಂದಿದ್ದು, ಜನ ಚಳಿಯಿಂದ ಥರಗುಡುತ್ತಿದ್ದಾರೆ. ಸದ್ಯಕ್ಕೆ ಉತ್ತರ ಭಾರತದಲ್ಲಿನ ತಾಪಮಾನವು ಈ ವಾರ ಇನ್ನೂ ಕಡಿಮೆ ತಾಪಮಾನ ಹೊಂದಲಿದೆ Read more…

ಭಾರಿ ಮಳೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್: ರಾಜ್ಯದಲ್ಲೀಗ ಭಾರಿ ಚಳಿಯ ತೀವ್ರತೆಗೆ ಜನ ತತ್ತರ

ಬೆಂಗಳೂರು: ಹವಾಮಾನ ಬದಲಾವಣೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಭಾರಿ ಕುಸಿತ ಕಂಡಿದ್ದು, ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳ ಚಳಿ 10 ವರ್ಷ Read more…

ಐಸ್​ ಬ್ಲಾಕ್​ ಮೇಲೆ ಅದ್ಬುತ ಭಾವಚಿತ್ರ ರಚಿಸಿದ ಕಲಾವಿದ

ಕಲಾವಿದನ ಸೃಜನಶೀಲತೆಗೆ ಯಾವುದೇ ಮಿತಿ ಇರುವುದಿಲ್ಲ. ಇಲ್ಲೊಬ್ಬ ಕಲಾವಿದ ಸಮುದ್ರದ ನಡುವೆ ತೇಲುವ ಮಂಜುಗಡ್ಡೆ ಮೇಲೆ ಭಾವಚಿತ್ರ ರಚಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಲಾವಿದ Read more…

BIG NEWS: ಖಾದ್ಯ ತೈಲ ಸಂಸ್ಥೆಗಳ ವಂಚನೆಗೆ ಬ್ರೇಕ್‌, ಸರಿಯಾದ ನಿವ್ವಳ ಪ್ರಮಾಣ ಘೋಷಿಸುವಂತೆ ಸರ್ಕಾರ ಸೂಚನೆ

ಖಾದ್ಯ ತೈಲಗಳ ತಯಾರಕರು, ಪ್ಯಾಕರ್‌ಗಳು ಮತ್ತು ಆಮದುದಾರರು ತಾಪಮಾನವಿಲ್ಲದೆ ಸರಕುಗಳ ನಿವ್ವಳ ಪ್ರಮಾಣವನ್ನು ಘೋಷಿಸಲು ಮತ್ತು ಪ್ಯಾಕೇಜ್‌ನಲ್ಲಿ ಘೋಷಿಸಲಾದ ಪರಿಮಾಣ ಮತ್ತು ದ್ರವ್ಯರಾಶಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಕೇಂದ್ರ Read more…

ಮಹಾಮಳೆ ಹೊತ್ತಲ್ಲೇ ರಾಜ್ಯದ ಜನತೆಗೆ ಬಿಗ್ ಶಾಕ್: ಶೀತಗಾಳಿ ಮೈಕೊರೆವ ಚಳಿಗೆ ಜನ ತತ್ತರ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಎರಡು ವಾರದಿಂದ ಸೂರ್ಯನ ದರ್ಶನವಾಗಿಲ್ಲ. ಭಾರಿ ಮಳೆಯ ಜೊತೆಗೆ ರಾಜ್ಯದ ಹಲವೆಡೆ ಶೀತಗಾಳಿ ಜೋರಾಗಿದೆ. ಶೀತ Read more…

ಅಡುಗೆ ಎಣ್ಣೆ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ತಾಪಮಾನ ನಮೂದಿಸದೆ ಪ್ಯಾಕೇಜ್ ಗೆ ಕೇಂದ್ರ ಸೂಚನೆ

ನವದೆಹಲಿ: ಪ್ಯಾಕ್ ಮೇಲೆ ತಾಪಮಾನ ನಮೂದಿಸದೆ ಸರಕುಗಳನ್ನು ಪ್ಯಾಕ್ ಮಾಡಲು ಎಲ್ಲಾ ಖಾದ್ಯ/ಅಡುಗೆ ಎಣ್ಣೆ ತಯಾರಕರು, ಪ್ಯಾಕರ್‌ ಗಳು ಮತ್ತು ಆಮದುದಾರರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಪರಿಮಾಣ ಅಥವಾ Read more…

ಬಿರುಬಿಸಿಲಿನಿಂದ ತತ್ತರಿಸಿದ್ದ ದೆಹಲಿ ಜನತೆಗೆ ವರುಣದೇವನ ಕೃಪೆ

ಬಿಸಿಲಿನ ಬೇಗೆಯಲ್ಲಿ ಬೇಯುವಂತಾಗಿದ್ದ ರಾಜಧಾನಿ ದೆಹಲಿ ಜನರಿಗೆ ವರುಣ ದೇವ ಕೃಪೆ ತೋರಿ ತಂಪೆರಚಿದ್ದಾನೆ. ಕಳೆದ ಹಲವು ದಿನಗಳಿಂದ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ನ ಆಜುಬಾಜಲ್ಲಿದ್ದ ತಾಪಮಾನ Read more…

122 ವರ್ಷಗಳ ಬಳಿಕ ಈ 9 ರಾಜ್ಯಗಳಲ್ಲಿ ಅತ್ಯಧಿಕ ತಾಪಮಾನ ದಾಖಲು

ಭಾರತದ 9 ರಾಜ್ಯಗಳು ಒಂದೂಕಾಲು ಶತಮಾನದ ನಂತರ ದಾಖಲೆಯ ತಾಪಮಾನದಲ್ಲಿ ಬದುಕುವಂತಾಗಿದೆ. 122 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಡಾಕ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಖಂಡ, Read more…

ʼಪವರ್ ಕಟ್ʼ ಇದ್ದಾಗ ಫ್ಯಾನ್ ಹೇಗೆ ಬಳಸುವುದು ಅನ್ನೋ ಚಿಂತೆ ನಿಮ್ಮಲ್ಲಿದ್ದರೆ ಈ ವಿಡಿಯೋ ನೋಡಿ..!

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ತಾಪಮಾನವು ಪ್ರತಿದಿನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚುತ್ತಿದೆ. ಫ್ಯಾನ್ ಇಲ್ಲದೆ ಕುಳಿತುಕೊಳ್ಳಲು/ಮಲಗಲು ಸಾಧ್ಯವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಅನೇಕ ರಾಜ್ಯಗಳು Read more…

ಒಲೆ ಬೇಕೆಂದಿಲ್ಲ…..! ಕಾರಿನ ಬಾನೆಟ್‌ ಮೇಲೆ ಸಿದ್ಧವಾಯ್ತು ಚಪಾತಿ

ಭಾರತವು ಬಿರು ಬಿಸಿಲಿನ ಧಗೆಗೆ ಬಸವಳಿಯುತ್ತಿದೆ. ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಈ ಮೂಲಕ ದಾಖಲೆ ಮುರಿಯುತ್ತಿದೆ. ಒಡಿಶಾ ಕೂಡ ಉರಿಯುತ್ತಿರುವ Read more…

ಶಾಕಿಂಗ್ ಮಾಹಿತಿ ನೀಡಿದ ಹವಾಮಾನ ಇಲಾಖೆ: 122 ವರ್ಷಗಳಲ್ಲೇ ಮಾರ್ಚ್ ನಲ್ಲಿ ಅತಿಹೆಚ್ಚು ತಾಪಮಾನದ ದಾಖಲೆ

ನವದೆಹಲಿ: ಭಾರತದಲ್ಲಿ ಮಾರ್ಚ್ 2022 ರಲ್ಲಿ ಕಳೆದ 122 ವರ್ಷಗಳಲ್ಲಿಯೇ ಅತ್ಯಂತ ಬಿಸಿಯಾಗಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ ತಿಂಗಳ ತಾಪಮಾನ ಎಲ್ಲಾ ದಾಖಲೆಗಳನ್ನು ಮುರಿದಿದೆ ಹವಾಮಾನ Read more…

ಭಾರೀ ಮಳೆಗೆ ಮರ ಬಿದ್ದು ಮಹಿಳೆ ಸಾವು, ಅಪಾರ ಹಾನಿ; ಇನ್ನೂ 5 ದಿನ ಮಳೆ: ಉತ್ತರದಲ್ಲಿ ರಣ ಬಿಸಿಲು

ಬೆಂಗಳೂರು: ಭಾರೀ ಮಳೆಗೆ ಮರ ಉರುಳಿ ಬಿದ್ದು ರೈತ ಮಹಿಳೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೋರೇಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ ಸ್ವಾಮಿಗೌಡ(30) ಮೃತಪಟ್ಟ ಮಹಿಳೆ Read more…

ದಾಖಲೆಯ ತಾಪಮಾನ: ಪೂರ್ವ ಅಂಟಾರ್ಕ್ಟಿಕಾದಲ್ಲಿ ಸಾಮಾನ್ಯಕ್ಕಿಂತ 30 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನ ದಾಖಲು

ಪ್ಯಾರಿಸ್: ಪೂರ್ವ ಅಂಟಾರ್ಕ್ಟಿಕಾದಲ್ಲಿ ಈ ವಾರ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. 3,000 ಮೀಟರ್ (9,800 ಅಡಿ) Read more…

ಹೆಪ್ಪುಗಟ್ಟಿದ ಸರೋವರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯ ರಕ್ಷಣೆ….!

ಅಮೆರಿಕಾದ -10 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸರೋವರದಲ್ಲಿ ಎರಡು ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಕೋನಿ ಎಂಬಾಕೆ ಹೆಪ್ಪುಗಟ್ಟಿದ ಸರೋವರದಲ್ಲಿ ಹಾಸಿಗೆಯ ಮೇಲೆ ತೇಲುತ್ತಾ 48 ಗಂಟೆಗಳಿಗೂ Read more…

ಹೆಪ್ಪುಗಟ್ಟಿದ ಸರೋವರದ ಕೆಳಗೆ ಈಜಿದ ವ್ಯಕ್ತಿ ಕಂಡು ದಿಗ್ಭ್ರಮೆಗೊಳಗಾದ ನೆಟ್ಟಿಗರು……!

ಚಳಿಗಾಲದ ಸಮಯದಲ್ಲಿ ಮನೆಯಿಂದ ಹೊರಗಡೆ ಕಾಲಿಡೋಕೆ ಜನರು ಹಿಂದೇಟು ಹಾಕುತ್ತಾರೆ. ಹಾಯಾಗಿ ಬೆಚ್ಚಗೆ ಮನೆಯಲ್ಲಿರಲು ಹಲವರು ಇಷ್ಟಪಡುತ್ತಾರೆ. ಮೈನಸ್ ಡಿಗ್ರಿ ಇರುವಂತಹ ತಾಪಮಾನದಲ್ಲಂತೂ ಸ್ನಾನ ಮಾಡೋಕೆ ಕಷ್ಟಕಷ್ಟ. ಅಂಥಾದ್ರಲ್ಲಿ Read more…

ವಿಪರೀತ ಚಳಿಗೆ ಹೆಪ್ಪುಗಟ್ಟಿದ ಉಪಹಾರ

ಸ್ಪಾಗೆಟ್ಟಿಯನ್ನು ಎತ್ತಿಹಿಡಿದಿರುವಂತೆಯೇ ಫ್ರೀಜ಼್‌ ಆಗಿಬಿಟ್ಟಿರುವ ಫೋರ್ಕ್ ಒಂದರ ಚಿತ್ರವು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ವಿಪರೀತ ಚಳಿಯ ಕಾರಣ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್‌ ವಾಷಿಂಗ್ಟನ್‌ನಲ್ಲಿ ತಾಪಮಾನ -34 ಡಿಗ್ರಿ Read more…

ಮೀಮ್‌ಗಳಿಗೆ ಒಳ್ಳೆ ಸರಕಾದ ಮುಂಬೈ ಚಳಿ

ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಕನಿಷ್ಠ ತಾಪಮಾನ 13.2 ಡಿಗ್ರೀ ಸೆಲ್ಸಿಯಸ್‌ಗೆ ಇಳಿದಿದೆ. ಅಕಾಲಿಕ ಮಳೆಯಿಂದಾಗಿ ನಗರದ ಕೆಲ ಪ್ರದೇಶಗಳಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಕೊಲಾಬಾ Read more…

ಮೈ ಕೊರೆಯುವ ಚಳಿಗೆ ಥರಗುಟ್ಟಿದ ಬೆಂಗಳೂರು ಜನ, ರಾಜ್ಯದೆಲ್ಲೆಡೆ ಇಳಿಕೆಯಾಗ್ತಿರೋ ತಾಪಮಾನ..!

ಚಳಿಗಾಲ ಸ್ವಲ್ಪ ತಡವಾಗಿ ಶುರುವಾದ್ರು ಇಡೀ ಕರ್ನಾಟಕವನ್ನ ನಡುಗಿಸುತ್ತಿದೆ. ಡಿಸೆಂಬರ್ ಎರಡನೇ ವಾರದಿಂದ ಕರುನಾಡಿನ ತಾಪಮಾನ ಇಳಿಕೆಯಾಗುತ್ತಲೆ ಇದೆ. ಈಗಾಗ್ಲೇ ಉತ್ತರ ಕರ್ನಾಟಕದ ಭಾಗದಲ್ಲಿ‌ ಕನಿಷ್ಠ ತಾಪಮಾನ ದಾಖಲಾಗಿದ್ದು Read more…

ಚಳಿಗಾಲದಲ್ಲಿ ನಿಮ್ಮ ಕಾರಿನ ಮೇಲೆ ಇರಲಿ ವಿಶೇಷ ಗಮನ

ಚಳಿಗಾಲವಾಗಲೇ ಪ್ರವೇಶಿಸಿ ತಿಂಗಳಾಗುತ್ತಾ ಬಂದ್ದಿದ್ದು, ಇನ್ನು ಮುಂದೆ ತೀವ್ರವಾದ ಚಳಿಯ ಅನುಭವವಾಗಲಿದೆ. ಇದೇ ವೇಳೆ, ನಿಮ್ಮ ಆರೋ‌ಗ್ಯದಷ್ಟೇ ನಿಮ್ಮ ಕಾರಿನ ಆರೋಗ್ಯದ ಕಾಳಜಿಯನ್ನು ಮಾಡಬೇಕಾಗುತ್ತದೆ. ಈ ವಾತಾವರಣದಲ್ಲಿ ನಿಮ್ಮ Read more…

ತಾಪಮಾನ ಕುಸಿತ, ಶುರುವಾಯ್ತು ಚಳಿ; ರಾಜ್ಯದ ಹಲವೆಡೆ ಎರಡು ದಿನ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತೇವಾಂಶಭರಿತ ಮೋಡಗಳು ಇದ್ದು, ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ Read more…

BIG NEWS: ಶಾಲೆ ಮರು ಆರಂಭಕ್ಕೆ ಐಸಿಎಂಆರ್‌‌ ಗ್ರೀನ್‌ ಸಿಗ್ನಲ್, ಕೋವಿಡ್ ಪರೀಕ್ಷೆ ಮಾಡಲು ಸೂಚನೆ

ಕೋವಿಡ್ ತಪಾಸಣೆಗೆ ಪದೇ ಪದೇ ದೇಹದ ತಾಪಮಾನ ಪರೀಕ್ಷೆ ಮಾಡುವುದರಿಂದ ಹೇಳಿಕೊಳ್ಳುವ ಪ್ರಯೋಜನ ಇಲ್ಲ ಎಂದು ’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್’ನಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ. ಇದರ Read more…

ಡಿಢೀರ್ ಏರಿದ ತಾಪಮಾನ: ಭಾರಿ ಬಿಸಿಲಿಗೆ ಬಸವಳಿದ ಜನ – ಮಳೆಗಾಲದಲ್ಲೇ ಬೇಸಿಗೆ ನಾಚಿಸುವಂತಹ ಬಿಸಿಲು

ಬೆಂಗಳೂರು: ಮಳೆಗಾಲದಲ್ಲಿಯೇ ಉರಿಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 4 ರಿಂದ 5 ಡಿಗ್ರಿಯಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಶೇಕಡ 6 ರಷ್ಟು Read more…

ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌

ಜಗತ್ತಿನ ಅತ್ಯಂತ ಶೀತಮಯ ನಗರವಾದ ರಷ್ಯಾದ ಯಾಕುಟ್ಸ್ಕ್‌ಗೆ ಭೇಟಿ ಕೊಟ್ಟಿರುವ ಯೂಟ್ಯೂಬರ್‌‌ ಸೆನೆಟ್, ಅಲ್ಲೊಂದು ಡಾಕ್ಯುಮೆಂಟರಿ ಮಾಡಿಕೊಂಡು ಬಂದಿದ್ದಾರೆ. ಈ ಜಾಗ ತಲುಪಲು ತಮಗೆ 30 ಗಂಟೆ ಹಿಡಿದವು Read more…

ಕಾರಿನೊಳಗೆ ಲಾಕ್ ಆಗಿದ್ದ ನಾಯಿ ರಕ್ಷಿಸಿದ ಪೊಲೀಸರು: ಗಾಜು ಒಡೆದಿದ್ದೇಕೆ ಎಂದು ಪ್ರಶ್ನಿಸಿದ ಮಾಲಕಿ

ಬಿರುಬಿಸಿಲಿನ ನಡುವೆಯೇ ಲಾಕ್ ಮಾಡಲಾಗಿದ್ದ ಕಾರಿನ ಒಳಗಿದ್ದ ನಾಯಿಗಳನ್ನು ಬ್ರಿಟನ್‌ನ ಬ್ರೈಟನ್‌ನ ಪೊಲೀಸರು ರಕ್ಷಿಸಿದ್ದಾರೆ. ಕಾರಿನ ಕಿಟಕಿ ಗಾಜುಗಳನ್ನು ಒಡೆಯುವ ಮೂಲಕ ಪೊಲೀಸ್ ಅಧಿಕಾರಿ ನಾಯಿಗಳನ್ನು ರಕ್ಷಿಸಿದ್ದಾರೆ. ಕಾರಿನ Read more…

ಭಾರೀ ಬಿಸಿಲ ಬೇಗೆಯಿಂದ ಬಸವಳಿದವರಿಗೆ ಬಿಗ್ ಶಾಕ್: ಇನ್ನೂ ಹೆಚ್ಚಲಿದೆ ತಾಪಮಾನ

ನವದೆಹಲಿ: ಮೇ ತಿಂಗಳ ಬಿಸಿಲ ತಾಪ ಈಗಲೇ ಶುರುವಾಗಿದೆ. ಬಿಸಿಲ ಪ್ರಖರತೆಗೆ ಜನ ತತ್ತರಿಸಿಹೋಗಿದ್ದಾರೆ. ತಾಪಮಾನ ಹೆಚ್ಚಾಗಿ ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೇಸಿಗೆಯ ಬಿಸಿ ತೀವ್ರವಾಗಿ ಇರಲಿದೆ Read more…

ಕಲಬುರಗಿಯಲ್ಲಿ ಬುಧವಾರದಂದು ಗರಿಷ್ಠ ತಾಪಮಾನ ದಾಖಲು

ಬಿಸಿಲ ನಾಡು ಎಂದೇ ಕರೆಯಲಾಗುವ ಕಲಬುರಗಿ ಜಿಲ್ಲೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬುಧವಾರದಂದು 41.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ತಿಂಗಳ ಅಂತ್ಯಕ್ಕೆ ಕಲಬುರಗಿಯಲ್ಲಿ ತಾಪಮಾನ Read more…

ಬೇಸಿಗೆಯಲ್ಲಿ ಇಂಥಾ ಆಹಾರದಿಂದ ದೂರ ಇರುವುದೇ ಬೆಸ್ಟ್

ಬೇಸಿಗೆ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಈ ಅವಧಿಯಲ್ಲಿ ನೀರು ಅಥವಾ ದ್ರವಾಹಾರವನ್ನು ಎಷ್ಟು ಸೇವಿಸಬೇಕೋ ಅಷ್ಟೇ ಸ್ಟ್ರಿಕ್ಟ್ ಆಗಿ ಕೆಲವು ಆಹಾರಗಳಿಂದ ದೂರವಿರಬೇಕು. ಅವುಗಳು ಯಾವುವೆಂದಿರಾ? ಬಾರ್ಬೆಕ್ಯೂ Read more…

ಶಾಕಿಂಗ್ ನ್ಯೂಸ್: ಬಿಸಿಲ ಝಳ ಹೆಚ್ಚಳ, ತಟ್ಟಿದ ತಾಪಮಾನಕ್ಕೆ ಜನ ತತ್ತರ

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗತೊಡಗಿದೆ. ಇದೇ ಅವಧಿಯಲ್ಲಿ ಬಿಸಿಲ ಝಳ ಹೆಚ್ಚಾಗಿ ತಾಪಮಾನ ತಟ್ಟುತ್ತಿದೆ. ಕಲ್ಬುರ್ಗಿಯಲ್ಲಿ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್ Read more…

2020 ರಲ್ಲಿ ದಾಖಲಾಗಿದೆ ಹಿಂದೆಂದೂ ಕಂಡಿರದ ತಾಪಮಾನ

ಕ್ಯಾಲಿಫೋರ್ನಿಯಾದಿಂದ ಸೈಬೀರಿಯಾದವರೆಗೆ ಉಂಟಾದ ಭಯಾನಕ ಕಾಡ್ಗಿಚ್ಚು ಹಾಗೂ ಅಟ್ಲಾಂಟಿಕದಲ್ಲಿ ದಾಖಲೆಯ ಉಷ್ಣವಲಯದ ಚಂಡಮಾರುತಗಳನ್ನ ಕಂಡ 2020ರ ವರ್ಷವನ್ನ ಅತಿ ಹೆಚ್ಚು ತಾಪಮಾನದ ವರ್ಷ ಎಂದು ಪರಿಗಣಿಸಲಾಗಿದೆ ಎಂದು ಅನೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...