alex Certify ತಮಿಳುನಾಡು | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಶ ವಿನ್ಯಾಸದ ಕಾರಣಕ್ಕೆ ಗಮನ ಸೆಳೆದಿದೆ ಈ ಮರಿಯಾನೆ

ಥರಾವರಿ ಹೇರ್ ‌ಸ್ಟೈಲ್‌ಗಳ ಟ್ರೆಂಡ್ ಇಂದು ನೆನ್ನೆಯದಲ್ಲ. ಮಾನವರ ಕೇಶ ವಿನ್ಯಾಸದ ಬಗ್ಗೆ ಬಹಳಷ್ಟು ಕೇಳಿದ್ದೇವೆ, ನೋಡಿದ್ದೇವೆ. ಆದರೆ ತಮಿಳುನಾಡಿನಲ್ಲಿ ಆನೆ ಮರಿಯೊಂದು ತನ್ನ ವಿಶಿಷ್ಟ ಹೇರ್ ‌ಸ್ಟೈಲ್‌ನಿಂದ Read more…

ದೇಶದ ಗಮನ ಸೆಳೆದ ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರು ಅರೆಸ್ಟ್..!

ಚೆನ್ನೈ: ತಮಿಳುನಾಡಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ, ಮಗ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ. ಸತ್ತಾನ್ ಕುಲಂ ಪೊಲೀಸ್ ಠಾಣೆಯ ನಾಲ್ವರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತೂತುಕುಡಿಯ Read more…

ಪಾಸ್ ಕೇಳಿದ ಪೊಲೀಸ್‌ ಗೆ ಕಾಲಿನಿಂದ ಒದ್ದ ಮಾಜಿ ಸಂಸದ

ಪೊಲೀಸರ ಮೇಲೆ ರಾಜಕಾರಣಿಗಳು ಮಾಡುವ ದರ್ಪ ಹೊಸದೇನಲ್ಲ. ಇಂತಹ ಸುದ್ದಿಗಳು ಆಗಾಗ ನಡೆಯುತ್ತಲೇ ಇವೆ. ಪ್ರಶ್ನೆ ಮಾಡಿದ ಪೊಲೀಸರ ಮೇಲೆ ದರ್ಪ ತೋರಿಸೋದಷ್ಟೆ ಅಲ್ಲ ಅವರನ್ನು ಕೆಲಸದಿಂದ ತೆಗೆದು Read more…

ಆರತಕ್ಷತೆಗೆ ತೆರಳಲು ಆಹ್ವಾನ ಪತ್ರಿಕೆಯಲ್ಲಿ ಐಎಎಸ್ ಎಂದು ಮುದ್ರಿಸಿಕೊಂಡ ಭೂಪ…!

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಜನರ ಸಂಚಾರ ನಿಯಂತ್ರಿಸಲು ಸರ್ಕಾರ ಇ- ಪಾಸ್ ಗಳನ್ನು ನೀಡುತ್ತಿದೆ. ಇಲ್ಲೊಬ್ಬ ಭೂಪ ತನ್ನ ಸುಗಮ ಸಂಚಾರಕ್ಕಾಗಿ ಆಹ್ವಾನ Read more…

ಮತ್ತೊಬ್ಬ ಸಚಿವರಿಗೆ ‘ಕೊರೊನಾ’ ಸೋಂಕು…!

ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೊನಾ ಸೋಂಕು ಪೀಡಿತರಾಗಿದ್ದು ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ Read more…

ಸ್ನಾನ ಮಾಡುವಾಗ ಬೆತ್ತಲೆ ದೃಶ್ಯ ಸೆರೆ ಹಿಡಿದು ಸರಸಕ್ಕೆ ಬಲವಂತ, ದುಡುಕಿದ ಹುಡುಗಿ

ಚೆನ್ನೈ: ಹುಡುಗಿ ಸ್ನಾನ ಮಾಡುವಾಗ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡ ಮೂವರು ಲೈಂಗಿಕ ಬೇಡಿಕೆ ಈಡೇರಿಸುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಒಪ್ಪದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ Read more…

ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೋನಾ ತಡೆಗೆ ಕಠಿಣ ನಿರ್ಧಾರ: 4 ಜಿಲ್ಲೆ ಸಂಪೂರ್ಣ ಲಾಕ್ ಡೌನ್

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ನಿರ್ಧಾರ ಕೈಗೊಂಡಿದ್ದು, ರೋಗ ಹೆಚ್ಚುತ್ತಿರುವ 4 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೆ ಮುಂದಾಗಿದೆ. Read more…

ಜೋಡಿ ಜೊತೆಯಾಗಿದ್ದ ನೋಡಬಾರದ ದೃಶ್ಯ ನೋಡಿದ ಬಾಲಕ: ಪ್ರೇಮಿಗಳಿಂದ ಘೋರ ಕೃತ್ಯ

ಚೆನ್ನೈ: ಪ್ರೇಮಿಗಳು ಏಕಾಂತದಲ್ಲಿದ್ದ ದೃಶ್ಯವನ್ನು ನೋಡಿದ 8 ವರ್ಷದ ಬಾಲಕ ಬೇರೆಯವರಿಗೆ ವಿಷಯ ತಿಳಿಸುತ್ತಾನೆ ಎಂಬ ಭಯದಲ್ಲಿ ಆತನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ. Read more…

ಕೊರೋನಾ ತಡೆಗೆ ಕಠಿಣ ನಿರ್ಧಾರ ಕೈಗೊಂಡ ಸರ್ಕಾರ: ಜೂನ್ 30 ರವರೆಗೆ 4 ಜಿಲ್ಲೆ ಸಂಪೂರ್ಣ ಲಾಕ್ ಡೌನ್

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ 4 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೆ ಮುಂದಾಗಿದೆ. Read more…

ಜಗ ಮೆಚ್ಚುವಂತಿದೆ ಇಳಿವಯಸ್ಸಿನಲ್ಲೂ ಈ ವೃದ್ದೆ ಮಾಡುತ್ತಿರುವ ಕಾರ್ಯ

ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಕೆಲವರು ಶುರು‌ಮಾಡುವ ಒಳ್ಳೆಯ ಕೆಲಸ‌, ಇತರರಿಗೆ ಮಾದರಿಯಾಗಿ ನಿಲ್ಲುತ್ತದೆ. ಇದೀಗ ಒಬ್ಬ ವೃದ್ಧೆಯೂ ಅನೇಕರಿಗೆ ಮಾದರಿಯಾಗಿದ್ದಾರೆ. ಹೌದು, ತಮಿಳುನಾಡಿನ 84 Read more…

‘Koyampuththoor’ ಆಗಲಿದೆ Coimbatore

ಊರುಗಳ ಹೆಸರನ್ನು ಅವುಗಳ ದೇಶೀ ಹೆಸರುಗಳಿಗೆ ಮರುನಾಮಕರಣ ಮಾಡುವ ಕೆಲಸಕ್ಕೆ ಈಗ ತಮಿಳುನಾಡು ಸರ್ಕಾರ ಮುಂದಾಗಿದ್ದು, ಇಂಗ್ಲೀಷ್‌ನಲ್ಲಿ Coimbatore ಆಗಿದ್ದ ಕೊಯಮತ್ತೂರು ಈಗ ‘Koyampuththoor’ ಆಗಲಿದೆ. ತಮಿಳು ಉಚ್ಛಾರಣೆಯನ್ನು Read more…

SSLC ಪರೀಕ್ಷೆ ರದ್ದು ಮಾಡಿದ ತಮಿಳುನಾಡು ಸರ್ಕಾರ…!

ಕೊರೊನಾದಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಕೊರೊನಾ ಪರಿಸ್ಥಿತಿ ಇಲ್ಲದೇ ಇದ್ದರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ರಿಸಲ್ಟ್ ಕೂಡ ಅನೌನ್ಸ್ ಆಗಬೇಕಿತ್ತು. ಆದರೆ Read more…

ಸಂಕಷ್ಟದಲ್ಲಿದ್ದ ಬಾಡಿಗೆದಾರರ 4 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ 91 ವರ್ಷದ ವೈದ್ಯ

ಕೊರೋನಾ ಲಾಕ್ ‌ಡೌನ್ ಸಮಯದಲ್ಲಿ ಬಹುತೇಕ ಭಾಗದಲ್ಲಿ ಕೇಳಿಬರುತ್ತಿರುವ ಮಾತೆಂದರೆ, ಬಾಡಿಗೆಗಾಗಿ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ ಎಂದು. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ತಮಿಳುನಾಡು ಮೂಲದ ಈ Read more…

ಲಾಕ್ ಡೌನ್ ವೇಳೆ ತಂದೆಯಿಂದಲೇ ಗರ್ಭಿಣಿಯಾದ ಪುತ್ರಿ: ರಹಸ್ಯ ತಿಳಿದು ತಾಯಿಗೆ ಶಾಕ್

ಚೆನ್ನೈ: ತಮಿಳುನಾಡಿನ ನಾಗಪಟ್ಟಣಂನಲ್ಲಿ 14 ವರ್ಷದ ಬಾಲಕಿ ಮೇಲೆ ಕಾಮುಕ ತಂದೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ತಂದೆಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...