BIG NEWS: ರೈಲು ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಪತ್ತೆ ; ಹೌಸ್‌ಕೀಪರ್ ʼಅರೆಸ್ಟ್ʼ
ಮುಂಬೈ-ಜೋಧ್‌ಪುರ ರೈಲಿನ ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಪತ್ತೆಯಾದ ಆಘಾತಕಾರಿ ಘಟನೆಯಲ್ಲಿ, ರೈಲ್ವೆ ಹೌಸ್‌ಕೀಪರ್‌ನನ್ನು ಅಹಮದಾಬಾದ್ ರೈಲ್ವೆ…
ಹೈದರಾಬಾದ್ ಹೋಟೆಲ್‌ನಲ್ಲಿ ಆಘಾತಕಾರಿ ಘಟನೆ: ನಟಿ ಮೇಲೆ ಹಲ್ಲೆ ನಡೆಸಿ ನಗ – ನಗದು ದೋಚಿ ಪರಾರಿ !
ಹೈದರಾಬಾದ್‌ನ ಹೋಟೆಲ್ ಕೊಠಡಿಯೊಳಗೆ ಬಾಲಿವುಡ್ ನಟಿಯೊಬ್ಬರ ಮೇಲೆ ಹಲ್ಲೆ ನಡೆದು ದರೋಡೆಯಾಗಿದೆ. ಅಂಗಡಿ ಉದ್ಘಾಟನೆಗೆ ಮುಖ್ಯ…
ಗ್ರ್ಯಾಂಡ್ ಕ್ಯಾನ್ಯನ್ ಭೇಟಿ ನಂತರ ಕುಟುಂಬ ನಿಗೂಢ ಕಣ್ಮರೆ ; ಪತ್ತೆಗಾಗಿ ವ್ಯಾಪಕ ಕಾರ್ಯಾಚರಣೆ !
ಗ್ರ್ಯಾಂಡ್ ಕ್ಯಾನ್ಯನ್‌ಗೆ ಭೇಟಿ ನೀಡಿದ ನಂತರ ದಕ್ಷಿಣ ಕೊರಿಯಾದ ಕುಟುಂಬವೊಂದು ನಾಪತ್ತೆಯಾಗಿದೆ. ಜಿಯೋನ್ ಲೀ (33),…
ಲಂಚ ಪಡೆದ NHAI ಜನರಲ್ ಮ್ಯಾನೇಜರ್, ಹಣ ನೀಡಿದ ಖಾಸಗಿ ಕಂಪನಿ ಉದ್ಯೋಗಿ ಸೇರಿ 7 ಮಂದಿ ಅರೆಸ್ಟ್: 1.18 ಕೋಟಿ ರೂ. ನಗದು ವಶಕ್ಕೆ
ನವದೆಹಲಿ: ಲಂಚ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ಜನರಲ್ ಮ್ಯಾನೇಜರ್ ಸೇರಿದಂತೆ ನಾಲ್ವರು ಆರೋಪಿಗಳು…
ʼನಾಕಾಬಂದಿʼ ವೇಳೆ ಆಘಾತಕಾರಿ ಸತ್ಯ ಬಯಲು ; ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ಯುವಕ ಅರೆಸ್ಟ್ !
ಮುಂಬೈ ಪೊಲೀಸರು ಗರ್ಭಿಣಿ ಅಪ್ರಾಪ್ತ ಬಾಲಕಿಯೊಂದಿಗೆ ದೆಹಲಿಯ 21 ವರ್ಷದ ವ್ಯಕ್ತಿಯನ್ನು ಪತ್ತೆ ಹಚ್ಚಿ ತನಿಖೆ…
ಲೈಂಗಿಕ ಕಿರುಕುಳ ಆರೋಪದ ನಂತರ ಮಹಿಳೆ ಮೇಲೆ ಹಲ್ಲೆ ; ಪಾಸ್ಟರ್ ಬಜಿಂದರ್ ಸಿಂಗ್ ವಿಡಿಯೋ ವೈರಲ್ | Watch
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಪಾಸ್ಟರ್ ಬಜಿಂದರ್ ಸಿಂಗ್, ಮಹಿಳೆ ಮತ್ತು ಯುವಕನ ಮೇಲೆ ಹಲ್ಲೆ…
ಬೀದಿ ನಾಯಿಗಳ ಮೇಲೆ ಯುವಕರ ಮಾರಣಾಂತಿಕ ಹಲ್ಲೆ ; ಕತ್ತಿಯಿಂದ ಹೊಡೆದು ವಿಡಿಯೋ ಮಾಡಿ ದುಷ್ಕೃತ್ಯ | Shocking Video
ಬೆರ್ಹಾಂಪುರದ ಗಾಂಧಿನಗರದ ಲೇನ್ ನಂ. 7 ರಲ್ಲಿ ಇಬ್ಬರು ಯುವಕರು ಬೀದಿ ನಾಯಿಯ ಮೇಲೆ ಕತ್ತಿಯಿಂದ…
ಮುಂದಿನ ತಿಂಗಳು ಮದುವೆ ; ಕೈಕಟ್ಟಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ | Watch
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ 20 ವರ್ಷದ ಪೂಜಾ ಚೌಹಾಣ್ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ…
ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ ; ತಂದೆಯನ್ನೇ ಕೊಂದು ಕಾಡಿಗೆ ಎಸೆದ ಮಗ !
ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆ ಮಾಡಿ, ಶವವನ್ನು ಸಮೀಪದ ಕಾಡಿಗೆ ಎಸೆದ…
ಹಾಡಹಗಲೇ ವೃದ್ಧೆ ಮೇಲೆ ಕಠಾರಿ ದಾಳಿ : ಎದೆ ನಡುಗಿಸುವಂತಿದೆ ವಿಡಿಯೋ | Watch
ಪಂಜಾಬ್‌ನ ಜಲಂಧರ್‌ನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶುಕ್ರವಾರ ಮಧ್ಯಾಹ್ನ 12.20ರ ಸುಮಾರಿಗೆ ಶ್ರೀ ಗುರು…