alex Certify ಡೆಂಗ್ಯೂ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಡೆಂಗ್ಯೂ ಅಟ್ಟಹಾಸ; ಬಾಲಕಿ ಬಲಿ

ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಸುಧಾಕರ್ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಡೆಂಗ್ಯೂ ಜ್ವರದ ಅಟ್ಟಹಾಸ ಹೆಚ್ಚುತ್ತಿದ್ದು, ಬಾಲಕಿಯೋರ್ವಳು ಮಹಾಮಾರಿಗೆ ಬಲಿಯಾಗಿದ್ದಾಳೆ. ಕೊರೊನಾ ಸೋಂಕಿನ ನಡುವೆಯೇ ಇದೀಗ ಡೆಂಗ್ಯೂ ಆತಂಕ Read more…

SHOCKING NEWS: ಫಲಿಸದ ಚಿಕಿತ್ಸೆ; ಡೆಂಗ್ಯೂಗೆ ಬಲಿಯಾದ 6 ವರ್ಷದ ಬಾಲಕಿ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಒಂದೆಡೆ ಒಮಿಕ್ರಾನ್ ಉಪತಳಿಗಳು ಕೂಡ ಪತ್ತೆಯಾಗುತ್ತಿವೆ. ಈ ನಡುವೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದ್ದು, 6 ವರ್ಷದ ಬಾಲಕಿಯೊಬ್ಬಳು Read more…

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ದೀಪಾವಳಿ ಆಚರಿಸಿದ ಯುವತಿ: ಹೇಗೆ ಗೊತ್ತಾ..?

ದೀಪಾವಳಿ ಸೀಸನ್ ಎಂದರೆ ಮಣ್ಣಿನ ದೀಪಗಳು, ಗೂಡುದೀಪಗಳು, ಬಾಗಿಲು ಮತ್ತು ಕಿಟಕಿಗಳಲ್ಲಿ ಉರಿಯುವ ಮೇಣದ ಬತ್ತಿಗಳು, ಮನೆಯಲ್ಲಿನ ಅಲಂಕಾರಗಳು ಮತ್ತು ಕುಟುಂಬದೊಂದಿಗೆ ಉತ್ತಮ ಕಾಲ ಕಳೆಯುವ ಸದಾವಕಾಶವಾಗಿದೆ. ಸಾಮಾನ್ಯವಾಗಿ Read more…

ಕೊರೊನಾ ನಂತ್ರ ಡೆಂಗ್ಯೂ ರೋಗಿಯಲ್ಲಿ ಬ್ಲಾಕ್ ಫಂಗಸ್ ಪತ್ತೆ

ದೇಶದ ಜನರನ್ನು ಕೊರೊನಾ ಮಾತ್ರವಲ್ಲ ಡೆಂಗ್ಯೂ ಕೂಡ ಕಂಗೆಡಿಸಿದೆ. ದಿನ ದಿನಕ್ಕೂ ಡೆಂಗ್ಯೂ ಪ್ರಕರಣ ಹೆಚ್ಚಾಗ್ತಿದೆ. ಕೊರೊನಾದ ಎರಡನೇ ಅಲೆ ವೇಳೆ ಬ್ಲಾಕ್ ಫಂಗಸ್ ಸುದ್ದಿ ಮಾಡಿತ್ತು. ಈಗ Read more…

ಹೆಚ್ಚುತ್ತಿರುವ ʼಡೆಂಗ್ಯೂʼ ಸೊಳ್ಳೆಯಿಂದ ಹೀಗೆ ರಕ್ಷಣೆ ಪಡೆಯಿರಿ

ಒಂದೆಡೆ ಕೊರೊನಾ ಹೆಮ್ಮಾರಿ ಎಲ್ಲೆಡೆ ಹರಡುತ್ತಿದ್ದರೆ, ಇತ್ತ ಡೆಂಗ್ಯೂ ಸದ್ದಿಲ್ಲದೆ ಸಮಸ್ಯೆಯುಂಟು ಮಾಡ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಶರವೇಗದಲ್ಲಿ ಹರಡುತ್ತಿದೆ. ಡೆಂಗ್ಯೂ ಬರದಂತೆ ಎಚ್ಚರಿಕೆ ವಹಿಸುವುದು ಬಹಳ Read more…

ಡೆಂಗ್ಯೂ ನಿವಾರಣೆಗೆ ಮದ್ದು ಕಂಡು ಹಿಡಿದ ವಿಜ್ಞಾನಿಗಳು – ಇದರ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ಲಕ್ನೋ ಮೂಲದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯು ಡೆಂಗ್ಯೂ ಜ್ವರಕ್ಕೆ ಔಷಧಿಯೊಂದನ್ನು ಕಂಡು ಹಿಡಿದಿದೆ. ವರದಿಗಳ ಪ್ರಕಾರ ಮುಂಬೈ ಮೂಲದ ಔಷಧ ತಯಾರಕ ಕಂಪನಿಯು ಈ ಡೆಂಗ್ಯೂ ಔಷಧಿಗಳ Read more…

ವೈರಲ್​ ಜ್ವರ ಅಟ್ಟಹಾಸ: ಕಳೆದ 24 ಗಂಟೆಗಳಲ್ಲಿ ಐವರು ಮಕ್ಕಳ ಸಾವು

ಕೋವಿಡ್​ ಮೂರನೇ ಅಲೆಯ ಭಯದ ನಡುವೆಯೇ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಿಗೂಢ ಜ್ವರವೊಂದು ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಈ ನಿಗೂಢ ಜ್ವರದಿಂದ ಕಳೆದ 24 ಗಂಟೆಗಳಲ್ಲಿ 10 Read more…

ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ….! ಹೆಚ್ಚಿದ ಆತಂಕ

ಕೊರೊನಾ ಮೂರನೇ ಅಲೆಯ ಆತಂಕದ ನಡುವೆಯೇ ಉತ್ತರ ಪ್ರದೇಶದ ಫಿರೋಜಾಬಾದ್​ ಜಿಲ್ಲೆಯಲ್ಲಿ ಡೆಂಗ್ಯೂ ಕಾಟ ಜೋರಾಗಿದೆ. ಜಿಲ್ಲೆಯಲ್ಲಿ ವೈರಲ್​ ಜ್ವರ ಹಾಗೂ ಡೆಂಗ್ಯೂನಿಂದ ಸಾವನ್ನಪ್ಪಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. Read more…

ಕೊರೊನಾ ಆತಂಕದ ಮಧ್ಯೆ ಮತ್ತೊಂದು ಬಿಗ್ ಶಾಕ್: ಮಾರಣಾಂತಿಕವಾಗಬಹುದು ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್‌ – ತಜ್ಞರ ಎಚ್ಚರಿಕೆ

ಉತ್ತರ ಪ್ರದೇಶದ ಮಥುರಾ, ಆಗ್ರಾ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಂಭವಿಸಿದ ಬಹುತೇಕ ಸಾವುಗಳಿಗೆ ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್ ಕಾರಣ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ. Read more…

ಡೆಂಗ್ಯೂ ಹತ್ತಿಕ್ಕಲು ಗ್ಯಾಂಬುಸಿಯಾ ಮೀನುಗಳ ಮೊರೆ ಹೋದ ಫಿರೋಜಾಬಾದ್ ಆಡಳಿತ

ಕೊರೊನಾ ಸಾಂಕ್ರಾಮಿಕದ ಹಾವಳಿ ನಡುವೆ ಉತ್ತರಪ್ರದೇಶದ ಫಿರೋಜಾಬಾದ್‍ನಲ್ಲಿ ಡೆಂಗ್ಯೂ, ವೈರಲ್ ಜ್ವರದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಈಗಾಗಲೇ 51 ಜನರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಭಾರಿ ಆತಂಕದ Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ಶಾಕ್: ಮಾರಕ ಡೆಂಗ್ಯೂ ಜ್ವರದಿಂದ 30 ಕ್ಕೂ ಹೆಚ್ಚು ಮಕ್ಕಳು ಸಾವು; ಸಾವಿನ ಸಂಖ್ಯೆ 44 ಕ್ಕೆ ಏರಿಕೆ

ಲಖ್ನೋ: ಡೆಂಗ್ಯೂ ಜ್ವರದಿಂದ ಫಿರೋಜಾಬಾದ್‌ನಲ್ಲಿ 30 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 44 ಕ್ಕೆ ಏರಿದ್ದು, ಸಿಎಂ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ಉತ್ತರ Read more…

SHOCKING NEWS: ಕೊರೊನಾ 3ನೇ ಅಲೆ ನಡುವೆಯೇ ಕಲಬುರ್ಗಿಯಲ್ಲಿ ಡೆಂಗ್ಯೂ ಅಟ್ಟಹಾಸ

ಕಲಬುರ್ಗಿ: ಕೊರೊನಾ ಮೂರನೇ ಅಲೆ ಅಟ್ಟಹಾಸದ ನಡುವೆ ಕಲಬುರ್ಗಿ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಿದ್ದು, ಸಾವಿರಾರು ಜನರು ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರಲ್ಲಿ Read more…

ಬದಲಾಗುತ್ತಿರುವ ಋತುವಿನಲ್ಲಿ ʼಡೆಂಗ್ಯೂʼ ಜ್ವರದ ಲಕ್ಷಣವನ್ನು ಹೀಗೆ ಪತ್ತೆ ಮಾಡಿ

ಕೆಮ್ಮು, ಶೀತ, ಜ್ವರ ಕಾಣಿಸಿಕೊಳ್ತಿದ್ದಂತೆ ಜನರು ಕೊರೊನಾ ಎಂಬ ಭಯಕ್ಕೆ ಒಳಗಾಗ್ತಿದ್ದಾರೆ. ಆದ್ರೆ ಬದಲಾಗ್ತಿರುವ ಹವಾಮಾನದಲ್ಲಿ ಸೊಳ್ಳೆಗಳು ಡೆಂಗ್ಯೂ ಜ್ವರಕ್ಕೆ ಕಾರಣವಾಗ್ತಿವೆ. ಕೊರೊನಾ ಜೊತೆ ಡೆಂಗ್ಯೂ ಹರಡುವಿಕೆ ಹೆಚ್ಚಾಗಿದೆ. Read more…

ಡೆಂಗ್ಯೂ, ಮಲೇರಿಯಾ, ಕೊರೊನಾದ ಬಳಿಕ ಹಾವು ಕಚ್ಚಿಸಿಕೊಂಡರೂ ಬದುಕುಳಿದ ವ್ಯಕ್ತಿ…!

ಕೊರೊನಾ ವೈರಸ್​, ಡೆಂಗ್ಯೂ ಹಾಗೂ ಮಲೇರಿಯಾದಂತಹ ಮಾರಕ ಕಾಯಿಲೆಗಳಿಂದ ಬಳಲಿದ್ದ ಬ್ರಿಟಿಷ್​ ಮೂಲದ ವ್ಯಕ್ತಿ ರಾಜಸ್ಥಾನದಲ್ಲಿ ಹಾವು ಕಚ್ಚಿಸಿಕೊಂಡ ಬಳಿಕ ಆರೋಗ್ಯವಂತನಾಗಿದ್ದಾನೆ. ಇಯಾನ್​ ಜೋನ್ಸ್ ಎಂಬವರು ಜೋಧ್​ಪುರ ಜಿಲ್ಲೆಯಲ್ಲಿ Read more…

ಗಮನಿಸಿ: ಕೊರೊನಾದಂತೆ ಮಲೇರಿಯಾ, ಡೆಂಗ್ಯೂಗೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ಸದ್ಯ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರೋ ಭಾರತ ಇದೀಗ ಬೇರೆ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗದಂತೆ ತಡೆಯಲು ಹೊಸ ಕ್ರಮ ಕೈಗೊಂಡಿದೆ. ಇದರನ್ವಯ ಕೇಂದ್ರ ಆರೋಗ್ಯ ಸಚಿವಾಲಯ ಡೆಂಗ್ಯೂ, ಮಲೇರಿಯಾ, Read more…

BIG NEWS: ಈ ಖಾಯಿಲೆ ಕಾಡಿದ್ದವರಿಗೆ ಬರಲ್ಲ ‘ಕೊರೊನಾ’

ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಕೊರೊನಾಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...