ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ; ಕೇವಲ ಆರು ತಿಂಗಳಲ್ಲಿ ಶೇ. 22 ರಷ್ಟು ಜಿಗಿತ !
ಭಾರತದಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು, ಗಗನಕ್ಕೇರಿದೆ. ನಿನ್ನೆ ಭಾರತದಲ್ಲಿ ಚಿನ್ನದ ದರವು ಇತಿಹಾಸದಲ್ಲಿಯೇ ಮೊದಲ…
BIG NEWS: ಭಾರತದ ವಿದೇಶಿ ವಿನಿಮಯ ಮೀಸಲಿನಲ್ಲಿ ದಾಖಲೆಯ ಏರಿಕೆ !
ಭಾರತದ ವಿದೇಶಿ ವಿನಿಮಯ ಮೀಸಲು ಕಳೆದ ವಾರದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಮಾರ್ಚ್ 7ಕ್ಕೆ ಕೊನೆಗೊಂಡ ವಾರದಲ್ಲಿ…
43 ಲಕ್ಷಕ್ಕೆ 8 ಮನೆ ಖರೀದಿ: 2 ಕೋಟಿ ಸಂಪಾದಿಸಿದ ಮಹಿಳೆ !
ಅಮೆರಿಕದ ಲೂಸಿಯಾನದ ಮಹಿಳೆಯೊಬ್ಬರು ಹಾಳಾಗಿದ್ದ 8 ಮನೆಗಳನ್ನು ಕೇವಲ 43 ಲಕ್ಷ ರೂಪಾಯಿಗಳಿಗೆ ಖರೀದಿಸಿ, ಅವುಗಳನ್ನು…
ನೋಟ್‌ಬುಕ್‌ನಲ್ಲಿ ಕೋಟಿ ಕೋಟಿ ಡಾಲರ್: ಪುಣೆ ಏರ್‌ಪೋರ್ಟ್‌ನಲ್ಲಿ ವಿದ್ಯಾರ್ಥಿನಿಯರ ʼಅರೆಸ್ಟ್ʼ
ಪುಣೆ ವಿಮಾನ ನಿಲ್ದಾಣದಲ್ಲಿ ದುಬೈಗೆ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿನಿಯರ ನೋಟ್‌ಬುಕ್‌ಗಳಲ್ಲಿ ಅಡಗಿಸಿಟ್ಟಿದ್ದ 400,000 ಡಾಲರ್ (ಸುಮಾರು…
ಜೈಲಿನಿಂದ ಎಲೋನ್ ಮಸ್ಕ್‌ಗೆ ಪತ್ರ: ‘ಎಕ್ಸ್’ ನಲ್ಲಿ ಹೂಡಿಕೆಗೆ ವಂಚಕನ ಆಫರ್ !
ವಂಚನೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್, ಎಲೋನ್ ಮಸ್ಕ್‌ಗೆ ಪತ್ರ ಬರೆದು ‘ಎಕ್ಸ್’…
ಹೆರಿಗೆ ನಂತರದ ಗಿಫ್ಟ್; ತಾಯಿಗೆ ಐಷಾರಾಮಿ ಉಡುಗೊರೆ | Watch Video
ದುಬೈ ಮೂಲದ ಮಹಿಳೆಯೊಬ್ಬರು ತಮ್ಮ ಪತಿ ಹೆರಿಗೆಯ ನಂತರ ನೀಡಿದ ಅಲ್ಟ್ರಾ-ಐಷಾರಾಮಿ ಉಡುಗೊರೆಗಳ ಬಗ್ಗೆ ಸಾಮಾಜಿಕ…
NRI ಖಾತೆಗಳಲ್ಲಿ ಭರ್ಜರಿ ಏರಿಕೆ: 13.33 ಶತಕೋಟಿ ಡಾಲರ್ ಹೂಡಿಕೆ !
ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ತಮ್ಮ ನಾನ್-ರೆಸಿಡೆಂಟ್ ಇಂಡಿಯನ್ (ಎನ್‌ಆರ್‌ಐ) ಬ್ಯಾಂಕ್ ಖಾತೆಗಳಿಗೆ ಹಣವನ್ನು ಹರಿಸುತ್ತಿದ್ದು, ಏಪ್ರಿಲ್‌ನಿಂದ…
BIG NEWS: ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ ; ಜನಸಾಮಾನ್ಯರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ !
ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದ್ದು, ಇದು ದೇಶದ ಆರ್ಥಿಕತೆ ಮತ್ತು ಮಧ್ಯಮ…
BIG NEWS: ಗೃಹ ಸಾಲದ EMI ಹೊರೆ ಶೀಘ್ರದಲ್ಲೇ ಇಳಿಕೆ ? RBI ನಿಂದ ಮಹತ್ವದ ನಿರ್ಧಾರ ಸಾಧ್ಯತೆ
ಸಾಲಗಾರರಿಗೆ ಸಿಹಿ ಸುದ್ದಿಯೊಂದು ಬರುವ ನಿರೀಕ್ಷೆಯಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಶುಕ್ರವಾರ…
ಡಾಲರ್ ಬದಲು ಪರ್ಯಾಯ ಕರೆನ್ಸಿ ಬಳಸಿದರೆ ಶೇ. 100ರಷ್ಟು ಸುಂಕ, ಅಜನ್ಮ ಪೌರತ್ವ ರದ್ದು: ಅಮೆರಿಕ ಅಧ್ಯಕ್ಷರಾದ ಮೊದಲ ದಿನವೇ ಟ್ರಂಪ್ ಖಡಕ್ ಆದೇಶ
ವಾಷಿಂಗ್ಟನ್: ಡಾಲರ್ ಬದಲು ಪರ್ಯಾಯ ಕರೆನ್ಸಿ ಬಳಸಿದರೆ ಶೇಕಡ 100ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು…