alex Certify ಟ್ವಿಟ್ಟರ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿಷಾದ ವ್ಯಕ್ತಪಡಿಸಿ 12,000 ಉದ್ಯೋಗಿಗಳ ವಜಾಕ್ಕೆ ಮುಂದಾದ ‘ಗೂಗಲ್’

ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಈಗಾಗಲೇ ಟ್ವಿಟ್ಟರ್, ಅಮೆಜಾನ್, ಸ್ವಿಗ್ಗಿ ಮೊದಲಾದ ಕಂಪನಿಗಳು ಈ ಕ್ರಮ ಕೈಗೊಂಡಿದ್ದು ಈಗ ಗೂಗಲ್ Read more…

ಸೋರಿಕೆಯಾಗಿದೆ Apple iPhone 15 ಬೆಲೆ; ಇಲ್ಲಿದೆ ಫುಲ್‌ ಡಿಟೇಲ್ಸ್‌

ಆಪಲ್‌ ಕಂಪನಿಯ ಹೊಸ ಐಫೋನ್‌ಗಾಗಿ ಗ್ರಾಹಕರು ಸದಾ ಕಾತರರಾಗಿರ್ತಾರೆ. iPhone 15 ಯಾವಾಗ ಮಾರುಕಟ್ಟೆಗೆ ಬರಬಹುದು? ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಐಫೋನ್‌ Read more…

ಮಾಜಿ ಕ್ರಿಕೆಟಿಗ ಆಕಾಶ್‌ ಛೋಪ್ರಾ ಹಂಚಿಕೊಂಡಿದ್ದಾರೆ ಶಾಕಿಂಗ್‌ ವಿಡಿಯೋ; ಕಾರು ಚಾಲಕನ ಸಾಹಸಕ್ಕೆ ಬೆರಗಾದ ನೆಟ್ಟಿಗರು….!

ಭೀಕರ ಅಪಘಾತಗಳಲ್ಲಿ ವಿಸ್ಮಯಕಾರಿಯಾಗಿ ಜನರು ಬದುಕಿ ಬಂದಿರೋ ಅನೇಕ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಬೈಕ್‌ ಸ್ಟಂಟ್‌ಗಳು ಕೂಡ ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಾಜಿ ಕ್ರಿಕೆಟಿಗ Read more…

Caught on Cam: ಬೆತ್ತಲಾಗಿ ರೂಮಿನಿಂದ ಬಂದ ವಿದೇಶಿ ಮಹಿಳೆ; ಪಂಚತಾರಾ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ

ವಿಲಕ್ಷಣ ಘಟನೆಯೊಂದರಲ್ಲಿ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದ ವಿದೇಶಿ ಮಹಿಳೆಯೊಬ್ಬರು ಬೆತ್ತಲೆಯಾಗಿ ರೂಮಿನಿಂದ ಹೊರ ಬಂದಿದ್ದಲ್ಲದೆ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ಘಟನಾವಳಿಗಳನ್ನು Read more…

ಆನೆಯ ಈ ಬುದ್ದಿವಂತಿಕೆ ಕಂಡು ಅವಕ್ಕಾದ ಜನ…!

ಮನುಷ್ಯರಷ್ಟೇ ಬುದ್ಧಿವಂತರಲ್ಲ, ಪ್ರಾಣಿಗಳಲ್ಲೂ ಕೂಡ ತುಂಬಾ ಬುದ್ಧಿವಂತಿಕೆ ಇದೆ. ಅಂತಹ ವಿಡಿಯೋವೊಂದನ್ನ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬುದ್ಧಿವಂತ ಆನೆಯೊಂದು ವಿದ್ಯುತ್ ಬೇಲಿಯನ್ನು Read more…

WATCH | ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ನೀರು ಪೋಲು; ಅರಿವು ಮೂಡಿಸಲು ಪೆಟಾ ಸಂಸ್ಥಾಪಕಿಯಿಂದ ನಡು ರಸ್ತೆಯಲ್ಲೇ ಸ್ನಾನ

ಮಾಂಸ ಮತ್ತು ಡೈರಿ ಉತ್ಪನ್ನಗಳಿಗಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದು ಸಸ್ಯಹಾರ, ಧಾನ್ಯ, ಬೇಳೆಕಾಳುಗಳ ಉತ್ಪಾದನೆಗಿಂತ ಶೇಕಡ 50ರಷ್ಟು ಹೆಚ್ಚು ಎಂದು ಹೇಳಿರುವ ಪ್ರಾಣಿ ಸಂರಕ್ಷಣಾ ಸಂಸ್ಥೆ Read more…

ನೂತನ ಬಸ್ ಗಳಿಗೆ ಹೆಸರು – ಬ್ರಾಂಡ್ ಸೂಚಿಸಿದವರಿಗೆ KSRTC ಯಿಂದ ಬಂಪರ್ ಬಹುಮಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸದ್ಯದಲ್ಲೇ ಮಲ್ಟಿ ಎಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಆರಂಭಿಸುತ್ತಿದ್ದು, ಇದರ ಮಧ್ಯೆ ನೂತನ ವಾಹನಗಳಿಗೆ ಹೆಸರು – Read more…

ವಾರದ ಅಂತರದಲ್ಲೇ ಮತ್ತೊಂದು ಆಘಾತಕಾರಿ ಘಟನೆ; ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಸಾವು

ಕರ್ನಾಟಕದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ನಡೆದಿದೆ. Read more…

ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಸಾವಿರಾರು ಐಟಿ ಉದ್ಯೋಗಿಗಳು; ಹೊಸಬರ ನೇಮಕಕ್ಕೂ ಕಂಪನಿಗಳ ಹಿಂದೇಟು…!

ವಿಶ್ವದಲ್ಲಿ ಆರ್ಥಿಕ ಹಿಂಜರಿತದ ಲಕ್ಷಣಗಳು ಈಗಾಗಲೇ ಗೋಚರವಾಗುತ್ತಿವೆ. ಮುಂದಿನ ಆರು ತಿಂಗಳು ಅತ್ಯಂತ ಕಠಿಣವಾಗಿರಲಿವೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಇದನ್ನು ಮುಂಚಿತವಾಗಿ ಊಹಿಸಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ Read more…

ಹಣ ನೀಡಲು ನಿರಾಕರಿಸಿದ ಭಾರತದ ಮೊದಲ ಬ್ಲೂ ಟಿಕ್ ಖಾತೆದಾರೆ ನೈನಾ…!

ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಕೈವಶ ಮಾಡಿಕೊಳ್ಳುತ್ತಿದ್ದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅಲ್ಲದೆ ಬ್ಲೂ ಟಿಕ್ ನೀಡಲು Read more…

ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರಲು ಹಣ ಪಾವತಿಸಿದ ಭಾರತದ ಮೊದಲ ಮಹಿಳೆ..!

ನವದೆಹಲಿ: ಇನ್ಮುಂದೆ ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರೋದಿಕ್ಕೆ ಹಣ ಪಾವತಿ ಮಾಡಬೇಕು ಎಂಬ ಹೊಸ ರೂಲ್ಸ್ ಅನ್ನ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದರು. ಇವರ Read more…

BIG NEWS: ಟ್ವಿಟ್ಟರ್‌ ನಿಂದ ಶೇ.90 ರಷ್ಟು ಭಾರತೀಯ ಉದ್ಯೋಗಿಗಳ ವಜಾ

ಎಲೊನ್‌ ಮಸ್ಕ್‌ ಸಾರಥ್ಯದ ಟ್ವಿಟ್ಟರ್‌ ಭಾರತೀಯರ ಮೇಲೆ ಹಗೆ ಸಾಧಿಸ್ತಿದ್ಯಾ ಅನ್ನೋ ಅನುಮಾನ ದಟ್ಟವಾಗ್ತಾ ಇದೆ. ವಾರಾಂತ್ಯದಲ್ಲಿ ಭಾರತದಲ್ಲಿನ ಶೇ.90 ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಟ್ವಿಟ್ಟರ್‌ ವಜಾಗೊಳಿಸಿದೆ. ಎಂಜಿನಿಯರಿಂಗ್ Read more…

BIG NEWS: ಟ್ವಿಟ್ಟರ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ….!

ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ನ್ನು ಸ್ವಾಧೀನಪಡಿಸಿಕೊಂಡ ನಂತರ ಅಲ್ಲಿ ಹಲವು ಬದಲಾವಣೆಗಳು ಆಗ್ತಾ ಇವೆ. ಕಂಪನಿಯಲ್ಲಿ ಹೆಚ್ಚು ಗಂಟೆ ಕೆಲಸ ಮಾಡಬೇಕು, ವಾರದ ರಜೆ ಇರೋದಿಲ್ಲ Read more…

BIG NEWS: ಟ್ವಿಟ್ಟರ್‌ ಬಳಕೆದಾರೇ ಎಚ್ಚರ….! ಸಣ್ಣ ತಪ್ಪಾದರೂ ಜೈಲಿಗೆ ಹೋಗೋದು ಪಕ್ಕಾ….!!

ಟ್ವಿಟರ್‌ನಲ್ಲಿ ಮಾಲೀಕತ್ವ ಬದಲಾಗುತ್ತಿದ್ದಂತೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಲಾಗ್ತಿದೆ. ಅಷ್ಟೇ ಅಲ್ಲ ಬಳಕೆದಾರರಿಗೆ ಮೂಗುದಾರ ಹಾಕುವಂತಹ ಕೆಲವೊಂದು ಬದಲಾವಣೆಗಳನ್ನೂ ಮಾಡಲಾಗುತ್ತಿದೆ. ಟ್ವಿಟರ್ ಆನ್‌ಲೈನ್ ಅಪರಾಧಗಳಿಗೆ ಬ್ರೇಕ್‌ ಹಾಕಲು ಮುಂದಾಗಿದೆ. Read more…

ಕ್ಯಾಡ್ಬರಿ ಜಾಹೀರಾತಿನಲ್ಲಿ ಪ್ರಧಾನಿ ಮೋದಿಯವರ ತಂದೆಯ ಹೆಸರು ಬಳಕೆ ? ವಿ.ಎಚ್.ಪಿ. ನಾಯಕಿ ಟ್ವೀಟ್ ಬಳಿಕ ಬಾಯ್ಕಾಟ್ ಟ್ರೆಂಡ್ ಶುರು

ಚಾಕಲೇಟ್ ತಯಾರಿಕಾ ಕ್ಯಾಡ್ಬರಿ ಕಂಪನಿ ದೀಪಾವಳಿ ಸಂದರ್ಭದಲ್ಲಿ ಜಾಹೀರಾತು ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಡ ವ್ಯಕ್ತಿ ಒಬ್ಬ ದೀಪ ಮಾರುವ ದೃಶ್ಯವಿದೆ. ಆ ವ್ಯಕ್ತಿಯ ಹೆಸರು ದಾಮೋದರ್ Read more…

BIG NEWS: ‘ಟ್ವಿಟರ್’ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಮಹತ್ವದ ಬದಲಾವಣೆಗೆ ಮುಂದಾದ ಎಲಾನ್ ಮಸ್ಕ್

ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಈಗ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಪಾಲಾಗಿದೆ. ಟ್ವಿಟರ್ ತಮ್ಮ ತೆಕ್ಕೆಗೆ ಬರುತ್ತಿದ್ದಂತೆ ಸಿಇಓ ಪರಾಗ್ ಅಗರ್ವಾಲ್ ಅವರನ್ನು ಮನೆಗೆ ಕಳುಹಿಸಿದ್ದ Read more…

ಬೆರಗಾಗಿಸುವಂತಿದೆ ‘ಟ್ವಿಟ್ಟರ್‌’ ನಿಂದ ಎತ್ತಂಗಡಿಯಾಗಿರೋ ಪರಾಗ್‌ ಅಗರ್ವಾಲ್‌ಗೆ ಸಿಕ್ತಿರೋ ಪರಿಹಾರ ಮೊತ್ತ

ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಮಾಲೀಕ ಎಲೊನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ ಅನ್ನು ಅತಿಕ್ರಮಿಸಿಕೊಂಡ ಬೆನ್ನಲ್ಲೇ ಎಲೊನ್‌ ಮಸ್ಕ್‌, ಕಂಪನಿಯ Read more…

BIG BREAKING: ಮಸ್ಕ್ ತೆಕ್ಕೆಗೆ ‘ಟ್ವಿಟ್ಟರ್’ ಹೋಗುವುದು ಖಚಿತವಾಗುತ್ತಿದ್ದಂತೆ ಕಂಪನಿ ತೊರೆದ ಸಿಇಓ

ಟ್ವಿಟರ್ ಕಂಪನಿಯನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಖಚಿತವಾಗುತ್ತಿದ್ದಂತೆಯೇ ಕಾರ್ಯನಿರ್ವಾಹಕ ನಿರ್ದೇಶಕ (ಸಿಇಒ) ಪರಾಗ್ ಅಗರ್ವಾಲ್ ಕಂಪನಿ ತೊರೆದಿದ್ದಾರೆ. ಮೂಲಗಳ ಪ್ರಕಾರ ಎಲಾನ್ ಮಸ್ಕ್ Read more…

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘಕಾಲ ವಾಟ್ಸಾಪ್ ಡೌನ್….! ಗಂಟೆಗಳ ಬಳಿಕ ಮತ್ತೆ ಮರುಸ್ಥಾಪನೆ

ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣ ವಾಟ್ಸಾಪ್ ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಂಟೆಗಳ ಕಾಲ ಇಂದು ಡೌನ್ ಆಗಿದೆ. ಅದರಲ್ಲೂ ಭಾರತದಲ್ಲಿ ಇಂದು ದೀಪಾವಳಿಯಾಗಿರುವ ಕಾರಣ Read more…

BIG NEWS: ಭಾರಿ ಮಳೆಯಿಂದಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರು ಜನ; ರಸ್ತೆಗಳು ಜಲಾವೃತ

ಬುಧವಾರದಂದು ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಸಂಜೆ ಜನದಟ್ಟಣೆ ಇರುವ ಸಂದರ್ಭದಲ್ಲಿ ಮಳೆ ಆರಂಭವಾದ ಕಾರಣ ಮನೆ ಸೇರಲು Read more…

‘ಅಂಧೇರಿ ಈಸ್ಟ್’ ಕ್ಷೇತ್ರದಿಂದ ಅಭ್ಯರ್ಥಿ ಕಣಕ್ಕಿಳಿಸದಂತೆ ಬಿಜೆಪಿಗೆ ರಾಜ್ ಠಾಕ್ರೆ ಅಗ್ರಹ

ಶಿವಸೇನೆ ಶಾಸಕ ರಮೇಶ್ ಲಾಟ್ಕೆ ಅಂಧೇರಿ ಈಸ್ಟ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ Read more…

ಹೋಟೆಲ್ ಅಡುಗೆ, ಮಿನರಲ್ ವಾಟರ್ ಬಾಟಲ್; ದಲಿತರ ಮನೆ ಊಟ ಎಂಬ ಕಪಟ ನಾಟಕದಲ್ಲಿ ಬಿಜೆಪಿ ಕರ್ನಾಟಕ; ಕಾಂಗ್ರೆಸ್ ವ್ಯಂಗ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಗುರುವಾರದಂದು ವಿಜಯನಗರ ಜಿಲ್ಲೆ ಹಿರೇ ಹಡಗಲಿಯ ನವಲಿ ಹನುಮಂತವ್ವ ಎಂಬವರ ಮನೆಯಲ್ಲಿ ಉಪಹಾರ Read more…

ಮಳವಳ್ಳಿ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣದ ಬಳಿಕ ಸ್ಥಳಕ್ಕೆ ಬಾರದ ಸಂಸದೆ ಸುಮಲತಾ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಟ್ಯೂಷನ್ ಗೆ ಬರುತ್ತಿದ್ದ ಹತ್ತು ವರ್ಷದ ಪುಟ್ಟ ಬಾಲಕಿಯನ್ನು ಸುಳ್ಳು ನೆಪ ಹೇಳಿ ಕರೆಯಿಸಿಕೊಂಡ ವಿಕೃತಕಾಮಿಯೊಬ್ಬ Read more…

Viral Video: ‘ನಾಗಿನ್’ ಹಾಡಿಗೆ ವೃದ್ಧರ ಭರ್ಜರಿ ಡಾನ್ಸ್; ಹಿರಿಯರ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ವಯಸ್ಸು ಎಂಬುದು ಒಂದು ಸಂಖ್ಯೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಹಿರಿಯರ ಜೀವನ ಪ್ರೀತಿ ತೋರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಸುರ್ಜೆವಾಲರಿಂದ ಕುಸಿದಿರುವ ಸೇತುವೆ ವಿಡಿಯೋ ಶೇರ್; ಕಮಿಷನ್ ನಲ್ಲಿ ಮುಳುಗಿದೆ ಬಿಜೆಪಿ ಸರ್ಕಾರ ಎಂದು ಟಾಂಗ್

ಕುಂದಾಪುರದ ಗಂಗೊಳ್ಳಿಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋವನ್ನು ಇಟ್ಟುಕೊಂಡು ರಾಜ್ಯ Read more…

BIG NEWS: ವೆಬ್ ಸೈಟ್ ಬಳಿಕ ಈಗ PFI ನ ಸಾಮಾಜಿಕ ಜಾಲತಾಣ ಖಾತೆಗಳೂ ಸ್ಥಗಿತ…!

ಬುಧವಾರದಂದು ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ 8 ಅಂಗ ಸಂಸ್ಥೆಗಳು ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದ್ದು, ದೇಶದ ವಿವಿಧ ಭಾಗಗಳಲ್ಲಿದ್ದ Read more…

ಪತ್ರಿಕೆಯಲ್ಲಿ ವಿಲಕ್ಷಣ ಜಾಹೀರಾತು ನೀಡಿದ ವ್ಯಕ್ತಿ….!

ಪತ್ರಿಕೆಯಲ್ಲಿ ಬರುವ ಕೆಲವೊಂದು ಜಾಹೀರಾತುಗಳು ಎಲ್ಲರ ಗಮನ ಸೆಳೆಯುತ್ತವೆ. ಅದೇ ರೀತಿ ಈಗ ವ್ಯಕ್ತಿಯೊಬ್ಬ ನೀಡಿರುವ ಜಾಹೀರಾತು ವಿಲಕ್ಷಣ ಕಾರಣಕ್ಕೆ ಸದ್ದು ಮಾಡುತ್ತಿದೆ. ಅಸ್ಸಾಂನ ವ್ಯಕ್ತಿ ಪತ್ರಿಕೆಯಲ್ಲಿ ಈ Read more…

ಬಳಕೆದಾರರಿಗೆ ಗಂಟೆಗಳ ಕಾಲ ಕೈಕೊಟ್ಟ ಇನ್ಸ್ಟಾಗ್ರಾಮ್; ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಟ

ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ತಾಂತ್ರಿಕ ಕಾರಣಗಳಿಗಾಗಿ ವಿಶ್ವದ ಕೆಲವೆಡೆ ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಇದರಿಂದಾಗಿ ಬಳಕೆದಾರರು ಫೋಟೋ, ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಡಿದ್ದಾರೆ. ಈ ವಿಚಾರವನ್ನು ಮತ್ತೊಂದು Read more…

Viral Video: ರೈಲು ಬರುತ್ತಿರುವಾಗಲೇ ಟ್ರ್ಯಾಕ್ ದಾಟುತ್ತಿದ್ದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ಅನಾಹುತ

ರೈಲು ಹಳಿ ದಾಟುತ್ತಿರುವಾಗ ಜೀವ ಹಾನಿಯಂತಹ ಸಾಕಷ್ಟು ಅನಾಹುತಗಳು ಈಗಾಗಲೇ ಸಂಭವಿಸಿದ್ದರೂ ಸಹ ಜನ, ಜಾಗ್ರತೆ ಮಾತ್ರ ವಹಿಸುತ್ತಿಲ್ಲ. ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ Read more…

‘ಉಪನ್ಯಾಸಕ’ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಉಪನ್ಯಾಸಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪಿಯು ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...