alex Certify ಟ್ವಿಟರ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಯಾತ್ಮಕ ಪೋಸ್ಟ್‌ ಮೂಲಕ ʼಸೈಬರ್‌ ಭದ್ರತೆʼ ಮಹತ್ವ ತಿಳಿಸಿದ ಮುಂಬೈ ಪೊಲೀಸ್

ಸದಾ ಒಂದಿಲ್ಲೊಂದು ಕ್ರಿಯಾಶೀಲ ಸಂದೇಶಗಳನ್ನು ನೀಡುತ್ತಾ ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ನಲ್ಲಿ ಭಾರಿ ಸಂಖ್ಯೆಯ ಫಾಲೋವರ್ಸ್‌ಗಳನ್ನು ಹೊಂದಿರುವ ಮುಂಬೈ ಪೊಲೀಸರು ಈ ಬಾರಿ ಸೈಬರ್‌ ಸೆಕ್ಯೂರಿಟಿ ಬಗ್ಗೆ ಕ್ರಿಯಾಶೀಲವಾಗಿ ಸಲಹೆಗಳನ್ನು Read more…

BREAKING: ವಿಶ್ವಾದ್ಯಂತ ‘ಕ್ಲಬ್​ ಹೌಸ್’​ ಸೇವೆಯಲ್ಲಿ ವ್ಯತ್ಯಯ; ಟ್ವಿಟರ್​ ಮೂಲಕ ಮಾಹಿತಿ ನೀಡಿದ ಸಂಸ್ಥೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿರುವ ಕ್ಲಬ್​ ಹೌಸ್​ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ವಿಶ್ವಾದ್ಯಂತ ಕ್ಲಬ್​ ಹೌಸ್​ ಬಳಕೆದಾರರಿಗೆ ‘ಅನೇಬಲ್​ ಟು ಡೌನ್​ಲೋಡ್’​ ಎಂಬ ಸಂದೇಶ Read more…

ಕನ್ನಡಕ್ಕೆ ಅಗೌರವ ತೋರಿದ ಕೆ.ಎಫ್​.ಸಿ ಮಳಿಗೆ; ಸೋಶಿಯಲ್​ ಮೀಡಿಯಾದಲ್ಲಿ #RejectKFC ಟ್ರೆಂಡ್

ತಮಿಳರ ಜೊತೆ ಜೊಮ್ಯಾಟೋ ವಿವಾದದ ಬಳಿಕ ಇದೀಗ ಕನ್ನಡಿಗರ ಜೊತೆಯಲ್ಲಿ ಕೆ.ಎಫ್.​ಸಿ ವಿವಾದವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಕರ್ನಾಟಕದ ಕೆ.ಎಫ್.​ಸಿ ಮಳಿಗೆಯೊಂದರಲ್ಲಿ ಗ್ರಾಹಕರ ಕನ್ನಡ ಹಾಡಿನ ಕೋರಿಕೆಗೆ ಒಪ್ಪದ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…!

ದೆಹಲಿ ಪೊಲೀಸರು 1861ರಲ್ಲಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿ(ಎಫ್​ಐಆರ್​​) ಪ್ರತಿಯೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಇದು ದೆಹಲಿ ಪೊಲೀಸರಿಂದ ಮೊದಲ ಬಾರಿಗೆ ಸಲ್ಲಿಕೆಯಾದ ಎಫ್​ಐಆರ್​ Read more…

BIG NEWS: ಕೋವಿಡ್​ ಲಸಿಕೆಯಲ್ಲಿ ದೇಶದ ಸಾಧನೆ ಬಳಿಕ ಪ್ರಧಾನಿ ಮೋದಿ ಟ್ವಿಟರ್​ ಖಾತೆಯಲ್ಲಾಗಿದೆ ಈ ಬದಲಾವಣೆ

ದೇಶವು 100 ಕೋಟಿ ಕೋವಿಡ್​ ಲಸಿಕೆ ಡೋಸ್​​ ವಿತರಿಸಿದ ಸಂಭ್ರಮದ ಪ್ರಯುಕ್ತ ಪ್ರಧಾನಿ ಮೋದಿ ತಮ್ಮ ಟ್ವಿಟರ್​ ಖಾತೆಯ ಪ್ರೊಫೈಲ್​ ಫೋಟೋವನ್ನು ಬದಲಾಯಿಸಿದ್ದಾರೆ. 100 ಕೋವಿಡ್​ ಕೊರೊನಾ ಲಸಿಕೆ Read more…

ಅಫ್ಘಾನಿಸ್ತಾನ ಸಚಿವಾಲಯಗಳ ನೀಲಿ ಬ್ಯಾಡ್ಜ್​ ಅಳಿಸಿ ಹಾಕಿದ ಟ್ವಿಟರ್​ ಸಂಸ್ಥೆ..!

ಅಮೆರಿಕದ ಮೈಕ್ರೋಬ್ಲಾಗಿಂಗ್​ ವೇದಿಕೆ ಟ್ವಿಟರ್​​ ಅಫ್ಘಾನಿಸ್ತಾನ ಸರ್ಕಾರ ಸಚಿವಾಲಯಗಳ ಟ್ವಿಟರ್​ ಖಾತೆಗೆ ಈ ಹಿಂದೆ ನೀಡಿದ್ದ ನೀಲಿ ಬಣ್ಣದ ಬ್ಯಾಡ್ಜ್​​ಗಳನ್ನು ಅಳಿಸಿ ಹಾಕಿದೆ ಎಂದು ಸ್ಥಳೀಯ ಮಾಧ್ಯಮಗಳು ಮಾಹಿತಿ Read more…

ತಂದೆ ಡೈರಿಯಲ್ಲಿದ್ದ ಮುಗ್ಧ ನೋಟ್​ ಹಂಚಿಕೊಂಡ ಪುತ್ರ..! ನೆಟ್ಟಿಗರು ಫಿದಾ

ಡಿಜಿಟಲ್​ ಯುಗದಲ್ಲಿ ಎಲ್ಲಾ ಕೆಲಸವೂ ಅಂಗೈನಲ್ಲೇ ಆಗುತ್ತದೆ. ಆಹಾರವಿರಲಿ, ಬಟ್ಟೆ ಇರಲಿ, ಎಲೆಕ್ಟ್ರಾನಿಕ್​ ಸಾಮಗ್ರಿ ಇರಲಿ ಹೀಗೆ ನೀವು ಏನೇ ಖರೀದಿ ಮಾಡಬೇಕು ಅಂದ್ರೂನು ಕ್ಷಣ ಮಾತ್ರದಲ್ಲಿ ಆಗುತ್ತದೆ. Read more…

ಐಟಿ ದಾಳಿ ಬಳಿಕ ಇದೇ ಮೊದಲ ಬಾರಿಗೆ ಮೌನ ಮುರಿದ ನಟ ಸೋನು ಸೂದ್​..!

ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾದ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್​ ನಟ ಹಾಗೂ ಸಮಾಜ ಸೇವಕ ಸೋನು ಸೂದ್​ ತಮ್ಮ ಮೌನ ಮುರಿದಿದ್ದಾರೆ. ಆದಾಯ ತೆರಿಗೆ Read more…

BIG NEWS: ಶಾರುಖ್ ಖಾನ್ ವಿರುದ್ಧ ನೆಟ್ಟಿಗರ ಆಕ್ರೋಶ; ಟ್ರೆಂಡ್ ಆಯ್ತು ʼಬಾಯ್ಕಾಟ್ ಶಾರುಖ್ʼ ಹ್ಯಾಶ್ ಟ್ಯಾಗ್

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರುಖ್ 5 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಇದೀಗ ‘ಬಾಯ್ಕಾಟ್ ಶಾರುಖ್ ಖಾನ್’ ಹ್ಯಾಶ್ Read more…

ನಿಷ್ಕ್ರಿಯವಾಗಲಿದೆ ಹಿರಿಯ ನಟ ದಿಲೀಪ್ ಕುಮಾರ್‌‌ ಟ್ವಿಟರ್‌ ಅಕೌಂಟ್

ಭಾರತೀಯ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್‌ರ ಟ್ವಿಟರ್‌ ಖಾತೆ ನಿಷ್ಕ್ರಿಯವಾಗಲಿದೆ. ಈ ಸಂಬಂಧ ಅವರ ಅಕೌಂಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದಿಲೀಪ್ ಕುಮಾರ್‌ರ ವಕ್ತಾರ ಫೈಸಲ್ ಫರೂಖಿ ಈ ಸಂಬಂಧ Read more…

ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ

ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ. Read more…

ತರಕಾರಿಗೆ ಬಣ್ಣ ಹಾಕಲಾಗಿದ್ಯಾ…..? ಹೀಗೆ ಚೆಕ್ ಮಾಡಿ

ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳಲ್ಲೂ ಮೋಸ ಮಾಡಲಾಗ್ತಿದೆ. ಜನರನ್ನು ಆಕರ್ಷಿಸಲು, ತರಕಾರಿಗಳಿಗೆ ಬಣ್ಣ ಹಾಕಲಾಗುತ್ತದೆ. ಬಣ್ಣ ನೋಡಿ, ತರಕಾರಿ ಫ್ರೆಶ್ ಇದೆ ಎಂದು ಭಾವಿಸಿ Read more…

ಖಾಲಿ ಖುರ್ಚಿಗಳ ನಡುವೆ ಒಬ್ಬಂಟಿಯಾಗಿ ಕುಳಿತು ಮ್ಯಾಚ್‌ ವೀಕ್ಷಿಸುತ್ತಿದ್ದ ಆರ್.‌ ಅಶ್ವಿನ್‌ ಫೋಟೋ ವೈರಲ್…!

ಟೀಂ ಇಂಡಿಯಾ ಭರವಸೆಯ ಸ್ಪಿನ್ನರ್​ ಆರ್​ ಅಶ್ವಿನ್​​ ಪಟೌಡಿ ಟ್ರೋಫಿಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ ಇದ್ದದ್ದು ಕಳೆದ ತಿಂಗಳು ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು. ಪ್ರಸಕ್ತ ಸರಣಿಗೆ ಬಿಸಿಸಿಐ Read more…

ಟ್ವಿಟರ್ ನೀಡ್ತಿದೆ ಹಣ ಗಳಿಸುವ ʼಬಂಪರ್ʼ ಅವಕಾಶ

ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಟ್ವಿಟರ್ ಬಳಕೆದಾರರಿಗೆ ಕಂಪನಿ, ಗಳಿಕೆಗೆ ಅವಕಾಶ ನೀಡ್ತಿದೆ. ಸೆಪ್ಟೆಂಬರ್ 1ರಿಂದಲೇ ಹೊಸ ಫೀಚರ್ ಸೂಪರ್ ಫಾಲೋಸ್ ಶುರು ಮಾಡಿದೆ. ಸದ್ಯ Read more…

ನೋಕಿಯಾ 3310 ಮೊಬೈಲ್‌ ಬಿಡುಗಡೆಯಾಗಿ 20 ವರ್ಷ…! ನಿಮ್ಮ ಬಳಿಯೂ ಇತ್ತಾ ಈ ಮೊಬೈಲ್…?

ಈಗ ನಿಮ್ಮ ಕೈಯಲ್ಲಿ ಸ್ಮಾರ್ಟ್​ ಫೋನ್​​ಗಳು ಇದ್ದರೂ ಸಹ ನೀವು ಕೂಡ ಅನೇಕ ವರ್ಷಗಳ ಹಿಂದೆ ನೋಕಿಯಾ 3310 ಮೊಬೈಲ್​ ಫೋನ್​ನ್ನು ಬಳಕೆ ಮಾಡಿದ್ದಿರಬಹುದು. ಈ ಫೋನ್​ ಕಾಲಾಂತರದಲ್ಲಿ Read more…

16 ತಿಂಗಳ ಅವಧಿಯಲ್ಲಿ 10 ಮಿಲಿಯನ್​​​ ಬಳಕೆದಾರರನ್ನು ಸಂಪಾದಿಸಿದ ‘ಕೂ’ ಆಪ್…​..!

ಟ್ವಿಟರ್​ಗೆ ಪರ್ಯಾಯವಾಗಿ ನಿರ್ಮಾಣವಾದ ಸ್ವದೇಶಿ ನಿರ್ಮಿತ ʼಕೂʼ ಅಪ್ಲಿಕೇಶನ್​ 10 ಮಿಲಿಯನ್​ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕೂ ಅಪ್ಲಿಕೇಶನ್​ ಬಳಕೆಗೆ 16 ತಿಂಗಳ ಅವಧಿ ಕಳೆದಿದೆ. ಇದು ಕೂಡ Read more…

SBI ಗ್ರಾಹಕರಿಗೆ ಮಹತ್ವದ ಸುದ್ದಿ..! ನಿಯಮ ಬದಲಿಸಿದ ಬ್ಯಾಂಕ್

ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ, ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ಪ್ರಮುಖ ಬದಲಾವಣೆ ಮಾಡಿದೆ. ಎಸ್‌ಬಿಐನ ಯೊನೊ ಅಪ್ಲಿಕೇಶನ್‌ಗೆ ಲಾಗಿನ್ ಮಾಡುವ ನಿಯಮದಲ್ಲಿ ಬ್ಯಾಂಕ್ Read more…

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಸಿಗಲಿದೆ 10 ಲಕ್ಷ ರೂ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳ ಲಾಭ ಸಿಗಲಿದೆ. ಇದ್ರ ಜೊತೆ ಅನೇಕ Read more…

ಅಳಿಲಿನ ಕ್ಯೂಟ್‌ ವಿಡಿಯೋ ಫುಲ್‌ ವೈರಲ್

ಅಳಿಲನ್ನು ಕಂಡರೆ ಇಷ್ಟಪಡದ ಜನರೇ ಬಹುಶಃ ಇಲ್ಲ. ಯಾಕೆಂದರೆ ಪುಟ್ಟದಾಗಿ ಹೆಜ್ಜೆ ಇಟ್ಟುಕೊಂಡು, ಡುಮ್ಮ ಕೆನ್ನೆಯ, ಎದ್ದು ನಿಂತ ಬಾಲದ ಈ ಪ್ರಾಣಿ ನಮ್ಮ ಮನೆಯ ಪುಟ್ಟಮಕ್ಕಳನ್ನು ಕೆಲವು Read more…

BIG NEWS: ಒಂದೇ ತಿಂಗಳಲ್ಲಿ 31,637 ಖಾತೆ ನಿಷ್ಕ್ರಿಯಗೊಳಿಸಿದ ಟ್ವಿಟರ್‌

ಜೂನ್ 26-ಜುಲೈ 25ರ ನಡುವಿನ ಒಂದು ತಿಂಗಳ ಅವಧಿಯಲ್ಲಿ 120 ದೂರುಗಳನ್ನು ಸ್ವೀಕರಿಸಿದ್ದು, 167 ಯುಆರ್‌ಎಲ್‌ಗಳ ಮೇಲೆ ಕ್ರಮ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ತಿಳಿಸಿದೆ. ಐಟಿ Read more…

BIG NEWS: ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆ ಲಾಕ್; ಕೇಂದ್ರದ ವಿರುದ್ಧ ‘ಕೈ’ ನಾಯಕರ ಕಿಡಿ

ನವದೆಹಲಿ: ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆ ಹಾಗೂ 6 ನಾಯಕರ ಟ್ವಿಟರ್ ಖಾತೆಯನ್ನು ಲಾಕ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಇಂತಹ ನಡೆಯಿಂದ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಹತ್ತಿಕ್ಕಲಾಗದು Read more…

ರಾಹುಲ್ ಗಾಂಧಿ ಖಾತೆ ಅಮಾನತುಗೊಳಿಸಿದ ಟ್ವಿಟರ್‌

ಅತ್ಯಾಚಾರ ಕೊಲೆಯ ಸಂತ್ರಸ್ತೆಯೊಬ್ಬರ ಬಂಧುಗಳ ಗುರುತನ್ನು ಬಹಿರಂಗಪಡಿಸುವ ಟ್ವೀಟ್ ಒಂದನ್ನು ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಖಾತೆಯನ್ನು ಅಮಾನತುಗೊಳಿಸಿದ್ದಾಗಿ ಟ್ವಿಟರ್‌ ತಿಳಿಸಿದೆ. “ಶ್ರೀ ರಾಹುಲ್ ಗಾಂಧಿ ಅವರ Read more…

ಧೋನಿ ಖಾತೆಯಿಂದ ‘ಬ್ಲೂ ಬ್ಯಾಡ್ಜ್​’ ಅಳಿಸಿದ ಟ್ವಿಟರ್…!

ಪದೇ ಪದೇ ಒಂದಿಲ್ಲೊಂದು ಕಿರಿಕ್​ ಮೂಲಕವೇ ಸುದ್ದಿಯಾಗುತ್ತಿರುವ ಟ್ವಿಟರ್​ ಇಂಡಿಯಾ ಈ ಬಾರಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ ಅಧಿಕೃತ ಟ್ವಿಟರ್​ ಖಾತೆಯಿಂದ ಬ್ಲೂ Read more…

ಸಾಮಾಜಿಕ ಜಾಲತಾಣಗಳಲ್ಲಿ ಏರುತ್ತಲೇ ಇದೆ ಮೋದಿ ಗ್ರಾಫ್: ಟ್ವಿಟರ್‌ನಲ್ಲಿ ಏಳು ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ

ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸದಾ ಮುಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟ್ವಿಟರ್‌ನಲ್ಲಿ ಅನುಯಾಯಿಗಳ ಸಂಖ್ಯೆ ಏಳು ಕೋಟಿ ದಾಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಫಾಲೋವರ್‌ಗಳನ್ನು Read more…

ಊಟಕ್ಕೆ ಹೋದವನು ಬಂದಿದ್ದು 14 ವರ್ಷಗಳ ಬಳಿಕ….!

ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ನಿಮ್ಮ ದೈನಂದಿನ ಬದುಕಿನ ಸ್ವಾರಸ್ಯಕರ ವಿಚಾರಗಳನ್ನು ಹೇಳಿಕೊಳ್ಳುವುದು ಸಹಜ. ನಿಮ್ಮ ಗೆಳೆಯರು ಏನು ಮಾಡುತ್ತಿದ್ದಾರೆ ಎಂದು ಪರೀಕ್ಷಿಸಿ ನೋಡುವುದೂ ಅತ್ಯಂತ ಸಹಜ. ಟ್ವಿಟರ್‌ Read more…

ಟ್ವಿಟರ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಬಹುಬೇಡಿಕೆಯ ಸೌಲಭ್ಯ‌ ಕೊನೆಗೂ ಜಾರಿ

ಮೈಕ್ರೋ ಬ್ಲಾಗಿಂಗ್​ ಫ್ಲಾಟ್​ಫಾರಂ ಟ್ವಿಟರ್​ ಸಂಸ್ಥೆ ಕೊನೆಗೂ ಗ್ರಾಹಕರ ಬಹುಬೇಡಿಕೆಯ ಸೌಲಭ್ಯವನ್ನ ಪರಿಚಯಿಸಿದೆ. ಟ್ವಿಟರ್​ನಲ್ಲಿ ಇನ್ಮುಂದೆ ವಾಯ್ಸ್​ ಟ್ವೀಟ್​ಗಳಿಗೂ ಶೀರ್ಷಿಕೆ ನೀಡಬಹುದಾಗಿದೆ. ಕಳೆದ ವರ್ಷ ಟ್ವಿಟರ್​ ಸಂಸ್ಥೆ ವಾಯ್ಸ್​ Read more…

ಟ್ವೀಟ್‌ ಡಿಲೀಟ್ ಮಾಡಿ ಇಲ್ಲಾಂದ್ರೆ ಟ್ವಿಟರ್‌ ಆ ಕೆಲಸ ಮಾಡುತ್ತೆ: ಆರ್‌ಟಿಐ ಕಾರ್ಯಕರ್ತನಿಗೆ ಹೈಕೋರ್ಟ್ ತಾಕೀತು

ವಿಶ್ವ ಸಂಸ್ಥೆಗೆ ಭಾರತದಿಂದ ಸಹಾಯಕ ಮಹಾಕಾರ್ಯದರ್ಶಿಯೊಬ್ಬರ ವಿರುದ್ಧ ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಹಿಂಪಡೆಯುವಂತೆ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆಗೆ ದೆಹಲಿ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಮಾಜಿ Read more…

ಟ್ವಿಟರ್​ನಿಂದ ಮರುಕಳಿಸಿದ ಯಡವಟ್ಟು: ಮತ್ತೊಬ್ಬ ಕೇಂದ್ರ ಸಚಿವರ ಖಾತೆಯಿಂದ ಬ್ಲೂ ಮಾರ್ಕ್​ ಅಳಿಸಿದ ಸಂಸ್ಥೆ

ಮೋದಿ ಸರ್ಕಾರದ ನೂತನ ಐಟಿ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ತಮ್ಮ ಟ್ವಿಟರ್​ ಖಾತೆಯಲ್ಲಿದ್ದ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡುತ್ತಿದ್ದಂತೆಯೇ ಟ್ವಿಟರ್ ಸಂಸ್ಥೆಯು ಬ್ಲೂ ಟಿಕ್​ ಮಾರ್ಕ್​ ತೆಗೆದು Read more…

ಕೋವಿಡ್​ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..!

ಫೆಬ್ರವರಿ – ಮಾರ್ಚ್ ತಿಂಗಳ ಅವಧಿಗೆ ಹೋಲಿಕೆ ಮಾಡಿದ್ರೆ ಏಪ್ರಿಲ್​ ಹಾಗೂ ಮೇ ತಿಂಗಳಿನಲ್ಲಿ ಟ್ವಿಟರ್​ನಲ್ಲಿ ಕೋವಿಡ್​ 19ಗೆ ಸಂಬಂಧಿಸಿದ ಟ್ವೀಟ್​ಗಳ ಸಂಖ್ಯೆ 600 ಪ್ರತಿಶತ ಅಧಿಕವಾಗಿದೆ. ಅಲ್ಲದೇ Read more…

ಆಟಕ್ಕೆ ಬಳಕೆಯಾಯ್ತು ಮದುಮಗಳ ಮೆಹಂದಿ ಡಿಸೈನ್…!

ಅಂತರ್ಜಾಲದಲ್ಲಿ ಕ್ಷಣಾರ್ಧದಲ್ಲಿ ಏನೇನೆಲ್ಲಾ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ವಿಷಯದಲ್ಲಿ ಅಂಥ ಸ್ವಾರಸ್ಯ ಏನೂ ಇಲ್ಲದೇ ಇದ್ದೂ ಸಣ್ಣದೊಂದು ಕ್ರಿಯೇಟಿವ್‌ ಪೋಸ್ಟ್‌ ಭಾರೀ ಲೈಕ್ಸ್ ಗಿಟ್ಟಿಸಿಕೊಂಡುಬಿಡುತ್ತದೆ. ನೇರ ಪ್ರಸಾರದ ವೇಳೆಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...