alex Certify ಟ್ರಾಫಿಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಇನ್ಮುಂದೆ ಸುಖಾಸುಮ್ಮನೆ ವಾಹನ ನಿಲ್ಲಿಸಿ ದಾಖಲೆ ಪರಿಶೀಲಿಸುವಂತಿಲ್ಲ

ರಸ್ತೆಯಲ್ಲಿ ಹೋಗುವ ವೇಳೆ ಟ್ರಾಫಿಕ್‌ ಪೊಲೀಸರು ಏಕಾಏಕಿ ಕೈ ಅಡ್ಡ ಹಾಕಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿತ್ತಲ್ಲದೇ ಸವಾರರೂ ಸಹ ಕಿರಿಕಿರಿ ಅನುಭವಿಸುವಂತಾಗಿತ್ತು. ತುರ್ತಾಗಿ ಎಲ್ಲದರೂ Read more…

ಚಾಲಕನಿಲ್ಲದೇ ರಸ್ತೆಯಲ್ಲಿ ಸಾಗಿದ ಖಾಲಿ ಸೈಕಲ್ ರಿಕ್ಷಾ….!

ಜನ‌ನಿಬಿಡ ರಸ್ತೆಯಲ್ಲಿ ಖಾಲಿ ಸೈಕಲ್ ರಿಕ್ಷಾವೊಂದು ಚಲಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹೌಹಾರಿದ್ದಾರೆ. ಈ ವಿಲಕ್ಷಣ ವಿಡಿಯೋ ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ Read more…

ಹೆಲ್ಮೆಟ್ ಇಲ್ಲದೆ ಸಂಚರಿಸುವ ಹಿಂಬದಿ ಸವಾರರಿಗೂ 500 ರೂ.ದಂಡ: ಸವಾರರ 3 ತಿಂಗಳ ಲೈಸನ್ಸ್ ಅಮಾನತು

ಮುಂಬೈ: ಹೆಲ್ಮೆಟ್ ರಹಿತ ಸವಾರರಿಗೆ ಮುಂಬೈ ಪೊಲೀಸರು ನಿಯಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದವರಿಗೆ 500 ರೂ. ದಂಡ ಮತ್ತು 3 ತಿಂಗಳ Read more…

ಸ್ವಿಗ್ಗಿಯಿಂದ ಕಾಫಿ ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿ; ಡೆಲಿವರಿ ಬಾಯ್ ಮಾಡಿದ್ದೇನು ಗೊತ್ತಾ…..?

ಬೆಂಗಳೂರು ದೇಶದ ಟೆಕ್ ಹಬ್ ಆಗಿರಬಹುದು. ಆದರೆ, ಈ ನಗರವು ವಿಚಿತ್ರ ಘಟನೆಗಳು ಮತ್ತು ಸನ್ನಿವೇಶಗಳ ಚಿನ್ನದ ಗಣಿ ಎಂದು ನಿಮಗೆ ತಿಳಿದಿದೆಯೇ ? ಕೆಲವು ದಿನಗಳ ಹಿಂದೆ, Read more…

ಅಪಘಾತಕ್ಕೀಡಾಗಿದ್ದ ಬಾಲಕಿ ಪ್ರಾಣ ಉಳಿಯಲು ಕಾರಣವಾಯ್ತು ಪೊಲೀಸ್‌ ಪೇದೆಯ ಸಕಾಲಿಕ ನಡೆ

ಮುಂಬೈ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಪ್ರಾಪ್ತ ಬಾಲಕಿ ಜೀವ ಉಳಿಸಲು ಟ್ರಾಫಿಕ್ ಅನ್ನು ಲೆಕ್ಕಿಸದೇ ಆಕೆಯನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಹಾರಾಷ್ಟ್ರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಾನವೀಯತೆ Read more…

ನೀರುನಾಯಿಗಳಿಗೆ ಬೆಂಗಾವಲಾಗಿ ನಿಂತ ಟ್ರಾಫಿಕ್ ಪೊಲೀಸ್: ಹೃದಯಸ್ಪರ್ಶಿ ವಿಡಿಯೋ ವೈರಲ್

ರಸ್ತೆಯಲ್ಲಿ ಸಾಲಾಗಿ ಬಂದ ನೀರು ನಾಯಿಗಳಿಗೆ ಪೊಲೀಸ್ ಬೆಂಗಾವಲು ನೀಡಿದ ಹೃದಯಸ್ಪರ್ಶಿ ಘಟನೆ ಸಿಂಗಾಪೂರದಲ್ಲಿ ನಡೆದಿದೆ. ನೀರುನಾಯಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಟ್ರಾಫಿಕ್ ಪೊಲೀಸ್ ಸಹಾಯ ಮಾಡುವ ಮೂಲಕ Read more…

ಬಾಕಿ ಇರುವ ಟ್ರಾಫಿಕ್ ದಂಡಕ್ಕೆ ಭಾರೀ ಡಿಸ್ಕೌಂಟ್; ಹೈದರಾಬಾದ್ ಪೊಲೀಸರ ಒನ್ ಟೈಮ್‌ ರಿಯಾಯಿತಿ…!

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಕಟ್ಟಿಟ್ಟ ಬುತ್ತಿ. ಒಂದು ವೇಳೆ ದಂಡ ಕಟ್ಟದಿದ್ದರೆ ಒಂದು ಸಂದರ್ಭದಲ್ಲಿ ವಾಹನ ಜಪ್ತಿಯಾಗುವ ಪರಿಸ್ಥಿತಿ ಸೃಷ್ಟಿಯಾಗಬಹುದು.‌ ಪೊಲೀಸ್ ಇಲಾಖೆ ದಂಡ ವಸೂಲಿ ಮಾಡದೇ Read more…

ದಕ್ಷಿಣ ಭಾರತದ ವರ್ಗಾವಣೆ ಕೇಂದ್ರವಾಗಿ ಹೊರಹೊಮ್ಮಿದೆ ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಅಥಾರಿಟಿ ಲಿಮಿಟೆಡ್ (ಬಿಐಎಎಲ್) ತಿಳಿಸಿದೆ. ಬಿಎಲ್ಆರ್ ವಿಮಾನ Read more…

ಶೇ.3 ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಾಜಿ ಸಿಎಂ ಪತ್ನಿ….!

ಮುಂಬೈ: ಮಹಾನಗರಿ ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದು ಅಮೃತಾ ಫಡ್ನವೀಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಅಮೃತಾ ಫಡ್ನವೀಸ್ ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ Read more…

ನಾವೇನು ರಾಜ-ಮಹಾರಾಜರಾ….? ತಮ್ಮ ಕಾನ್ವಾಯ್ ಹಾದುಹೋಗಲು ವಾಹನಗಳನ್ನ ತಡೆದಿದ್ದಕ್ಕೆ ಡಿಸಿಗೆ ಸಿಎಂ ತರಾಟೆ…!

ತಮ್ಮ ಕಾನ್ವಾಯ್ ನಿಂದ, ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ಗುಮೋತಗಾಂವ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡು, Read more…

ಭಾರೀ ಮಳೆ ಮಧ್ಯೆಯೇ ನಾಲ್ಕು ಕಿ.ಮೀ. ನಡೆದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಬ್ಯಾಂಕ್ ಮ್ಯಾನೇಜರ್….!

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿದ್ದು, ನಗರದ ಹಲವು ಭಾಗಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಜಲಾವೃತದಿಂದಾಗಿ ವಾಹನ ಸಂಚಾರದ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿದೆ. ಸಾಮಾಜಿಕ Read more…

ಟ್ರಾಫಿಕ್ ಪೊಲೀಸರು ವಾಹನದ ಕೀ ತೆಗೆದುಕೊಳ್ಳೋದು ಎಷ್ಟು ಸರಿ..? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಸಂಚಾರಿ ನಿಯಮಗಳ ಪಾಲನೆ ಮಾಡದೆ ಹೋದಲ್ಲಿ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು, ವಾಹನಗಳಿಗೆ ಕೈ ಅಡ್ಡ ಹಾಕಿ ಕೀ ತೆಗೆದುಕೊಳ್ತಾರೆ. ಇಲ್ಲವೇ ವಾಹನದ ಟೈರ್ ಗಾಳಿ ತೆಗೆಯುತ್ತಾರೆ. Read more…

ಕೆಲವು ದೇಶಗಳಲ್ಲಿ ಈ ಕಾರಣಕ್ಕೆ ಅನುಸರಿಸಲಾಗುತ್ತೆ ಎಡಭಾಗದ ಸಂಚಾರ ನಿಯಮ

ಪ್ರಪಂಚದಾದ್ಯಂತದ ಹಲವು ದೇಶಗಳು ಸಾಮಾನ್ಯವಾಗಿ ಒಂದೇ ರೀತಿಯ ಸಂಚಾರ ನಿಯಮಗಳನ್ನು ಹೊಂದಿವೆ. ಹೆಚ್ಚಿನ ದೇಶಗಳು ಬಲಭಾಗದ ಸಂಚಾರ ನಿಯಮವನ್ನು ಹೊಂದಿದೆ. ಕೆಲವು ದೇಶಗಳು ಎಡಭಾಗದ ಟ್ರಾಫಿಕ್ ನಿಯಮವನ್ನು ಹೊಂದಿವೆ. Read more…

ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಕಾರು ಚಾಲಕ ಮಾಡಿರೋ ಐಡಿಯಾ ಕೇಳಿದ್ರೆ ದಂಗಾಗ್ತೀರಾ..!

ನ್ಯೂಯಾರ್ಕ್: ಟ್ರಾಫಿಕ್ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲಾ ಉಪಾಯ ಮಾಡುತ್ತಾರೆ ಎಂಬ ಬಗ್ಗೆ ಕೇಳಿದ್ರೆ ಖಂಡಿತಾ ಅಚ್ಚರಿಪಡುತ್ತೀರಿ..! ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಒಂದಕ್ಕಿಂತ ಹೆಚ್ಚಿನ ಜನರಿಗಾಗಿ ಇರುವ ಲೇನ್ Read more…

ಟ್ರಾಫಿಕ್ ಕ್ಯಾಮರಾ ದಿಟ್ಟಿಸಿದ ಗಿಳಿ: ಕ್ಯೂಟ್ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲಿ ಹಸಿರು ಗಿಳಿಯು ಟ್ರಾಫಿಕ್ ಕ್ಯಾಮರಾವನ್ನು ದಿಟ್ಟಿಸುತ್ತಿರುವುದರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬ್ರೆಜಿಲ್‌ ಬೀದಿಯ ಟ್ರಾಫಿಕ್‌ನ ವಿಶಾಲವಾದ ನೋಟಕ್ಕಾಗಿ Read more…

ಟೆಸ್ಲಾ ಕಾರಿನ ಬ್ಯಾಟರಿ ಖಾಲಿಯಾಗಿ ಟ್ರಾಫಿಕ್ ಜಾಮ್…!

ಲಂಡನ್‌ನ ಶಾಪಿಂಗ್ ಕಾಂಪ್ಲೆಕ್ಸ್‌ ಪಾರ್ಕಿಂಗ್ ಪ್ರದೇಶದ ಪ್ರವೇಶದ್ವಾರದಲ್ಲಿ ಟೆಸ್ಲಾ ಕಾರೊಂದರ ಬ್ಯಾಟರಿ ಖಾಲಿಯಾದ ಪರಿಣಾಮ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ. ಲಂಡನ್‌ನ Read more…

BIG NEWS: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ರೆ 15 ದಿನದಲ್ಲಿ ಬರಲಿದೆ ನೊಟೀಸ್

ರಸ್ತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದೆ. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ ವ್ಯಕ್ತಿಗೆ 15 ದಿನಗಳ ಒಳಗೆ, ರಾಜ್ಯ ಜಾರಿ ಸಂಸ್ಥೆಗಳು ನೋಟಿಸ್ Read more…

ಟ್ರಾಫಿಕ್ ನಿಂದ ಸುಸ್ತಾಗಿದ್ದೀರಾ…..? ವಾಹನ ಸವಾರರಿಗೆ ಇಲ್ಲಿದೆ ಖುಷಿ ಸುದ್ದಿ….!

ಅನೇಕ ಬಾರಿ ರಸ್ತೆ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ರೂ ಸಂಚಾರಿ ಪೊಲೀಸರು ವಾಹನ ನಿಲ್ಲಿಸಿ ನೂರಾರು ಪ್ರಶ್ನೆ ಕೇಳ್ತಾರೆ. ಆದ್ರೆ ಇನ್ಮುಂದೆ ಮುಂಬೈನಲ್ಲಿ ಓಡಾಡುವ ವಾಹನ ಸವಾರರಿಗೆ Read more…

ಟ್ರಾಫಿಕ್ ಗೆ ಬೇಸತ್ತ ಈ ಭೂಪ ಮಾಡಿದ್ದೇನು…..?

ಲೂಸಿಯಾನಾ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಈಜಿ ದಡ ಸೇರುವಂತಹ ದೃಶ್ಯವನ್ನು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುತ್ತೇವೆ ಇಲ್ಲ ಕೇಳಿರುತ್ತೇವೆ. ಆದರೆ ಇಲ್ಲೊಂಡೆದೆ ಟ್ರಾಫಿಕ್ ಜಾಮ್ ಗೆ ಬೇಸತ್ತ ಭೂಪನೊಬ್ಬ Read more…

ಟ್ರಾಫಿಕ್ ​ನಲ್ಲಿ ಸಿಲುಕಿಕೊಂಡಾಗ ಟೈಮ್​ಪಾಸ್​ ಮಾಡೋಕೆ ಒಳ್ಳೆ ಐಡಿಯಾ ಕೊಟ್ರು ಫಾಲ್ಗುಣಿ ಪಾಠಕ್​..!

ಫಾಲ್ಗುಣಿ ಪಾಠಕ್​ರ ಧ್ವನಿ ಅಂದರೆ ಮಾರು ಹೋಗದವರೇ ಇಲ್ಲ. ಅದರಲ್ಲೂ ನವರಾತ್ರಿ ಸಮಯದಲ್ಲಂತೂ ಫಾಲ್ಗಣಿ ತಮ್ಮ ಗಾನ ಸುಧೆಯ ಮೂಲಕವೇ ಜಾದೂ ಮಾಡಿ ಬಿಡ್ತಾರೆ. ಇದೀಗ ಈ ಹೆಸರಾಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...